<?xml version="1.0" encoding="utf-8"?> <document> <s id="1">20 ಕಿ.ಕ್ರಾಂ. ದೇವದಾರು ಎಣ್ಣೆ ಸು.</s> <s id="2">1961ರಲ್ಲಿ ಭಾರತ ಸರ್ಕಾರ, ಎಂ. ಆರ್. ಮೆಹರ್ ನೇತೃತ್ವದಲ್ಲಿ ಬೋನಸ್ ಸಮಿತಿಯೊಂದನ್ನು ರಚಿಸಿತು. ಈ ಸಮಿತಿ 1964ರಲ್ಲಿ ತನ್ನ ವರದಿ ಸಲ್ಲಿಸಿತು.</s> <s id="3">ಶ್ರೀಮದ್ ಗಂಗಾತರಂಗಾವೃತ ವಿಮಲಜಟಾಜೂಟ ಸರ್ವೇಶ ಗೌರೀ</s> <s id="4">51 ಇಗೋ, ರೆಬೆಕ್ಕಳು ನಿನ್ನ ಮುಂದೆ ಇದ್ದಾಳೆ. ಆಕೆಯನ್ನು ಕರೆದುಕೊಂಡು ಹೋಗು. ಕರ್ತನು ಹೇಳಿದಂತೆ ಆಕೆಯು ನಿನ್ನ ಯಜಮಾನನ ಮಗನಿಗೆ ಹೆಂಡತಿಯಾಗಿರಲಿ ಅಂದರು.</s> <s id="5">``ಅದು ಬಹಳ ದೊಡ್ಡ ಮಾತು. ಕಾಳಿಕೆಯಿಲ್ಲದ ಶುದ್ಧ ಅಪರಂಜಿಯ ವಿಗ್ರಹದಂತೆ ನೀನು ಬಂದಿದ್ದೀಯ, ತಾಯಿ'' - ವಿನಯದಿಂದ ಹೇಳಿದ ಕಿನ್ನರಿ ಬೊಮ್ಮಣ್ಣ.</s> <s id="6">4. ಅಟ್ಟೆಲಾಬಿನೀ: ರೂಢಿಯಲ್ಲಿ ಈ ಕುಟುಂಬದ ಕೀಟವನ್ನು ಎಲೆಸುರುಳಿ ಮಾಡುವ ಸೊಂಡಿಲು ಕೀಟ ಎನ್ನುತ್ತಾರೆ. ಮೊಟ್ಟೆಯನ್ನು ಎಲೆಯ ಮೇಲಿಟ್ಟ ಮೇಲೆ ಅದನ್ನು ಚಮತ್ಕಾರವಾಗಿ ಸುರುಳಿಸುತ್ತಿ ಎಲೆಯ ತೊಟ್ಟನ್ನು ಕಡಿದು ಅದನ್ನು ಕೆಳಗೆ ಬೀಳಿಸುತ್ತದೆ. ಮೊಟ್ಟೆಯೊಡೆದು ಹೊರಬರುವ ಡಿಂಬ ಎಲೆಯ ಒಳಭಾಗವನ್ನು ತಿಂದು ಬೆಳೆಯುತ್ತದೆ. ಕೀಟದ ಉದ್ದ 3-6ಮಿಮೀ.</s> <s id="7">ಅವರಲಿ ಕೋಪವು ಮೊದಲೇ ಇಲ್ಲ</s> <s id="8">ಪದ್ಮ ಅಮುಕಿದ. ಅವನ ಸಹಪಾಠಿಗಳಲ್ಲಿ ಕೆಲವರಿದ್ದರು -ಪ್ರಪಂಚ ಸುಖವನ್ನು ಆಗಲೇ ಕಂಡವರು. ಪದ್ಮ ಅವರನ್ನು ಸ್ಮರಿಸಿಕೊಂಡ. ಅ ವರಲ್ಲೊಬ್ಬ (ಚಂದು) ಹೇಳಿದ್ದನಲ್ಲ ? "ನೀನೊಬ್ಬ ಗುಗ್ಗು ಕಣೋ. ಯಾವ ಹುಡುಗೀನೂ ತಾನಾಗಿ ಬಂದು ಕತ್ತಿಗೆ ಆತ್ಕೊಳ್ಳೋಲ್ಲ. ಮೊದಲು ನೀನು ಕತ್ತು ಚಾಚಬೇಕು.</s> <s id="9">30 ಅದಕ್ಕೆ ಅಬ್ರಹಾಮನು ನಾನೇ ಈ ಬಾವಿಯನ್ನು ತೊಡಿಸಿದ್ದೇನೆಂಬದಕ್ಕೆ ಸಾಕ್ಷಿಗಾಗಿ ಈ ಏಳು ಹೆಣ್ಣು ಕುರಿಮರಿಗಳನ್ನು ನೀನು ನನ್ನ ಕೈಯಿಂದ ತೆಗೆದುಕೊಳ್ಳಬೇಕು ಅಂದನು.</s> <s id="10">1904ರಿಂದ ಸ್ನಾತಕೋತ್ತರ ಅಧ್ಯಾಪನ ಕಾರ್ಯ ವಿಶ್ವವಿದ್ಯಾಲಯದ ನಿಯಂತ್ರಣಕ್ಕೆ ಸೇರಿತು.</s> <s id="11">ನಿನ್ನ ತೇಜೋ ಬಲಮದ್ಏನಾ। ಯ್ತಿನ್ನು ಮೂಲೋಕವನು ಗೆಲಿದಾ| ನಿನ್ನನೇ ಕೊಂದರೆಲೆ ಶಿವವರವೆತ್ತ ಪೋದತ್ತು || ನಿನ್ನ ದುಷ್ಕ್ಋತ ಕರ್ಮಮದುವುಂ | ಬೆನ್ನ ಸಾರ್ದತ್ತಿಂದುವರೆಗುಂ|| ಬಿನ್ನ ಮರಿಯರ್ಪಿರಿಯರಿದಿರೊಳೆ ಕಿರಿಯ ರಿಳೆಯೊಳಗೆ ||೧೫||</s> <s id="12">ರುಕ್ಮಿಣಿಯು ದಡಬಡ ಎದ್ದು ಕುಳಿತಳು. ಸೆರಗಳನ್ನು ಸರಿಪಡಿಸಿಕೊಳ್ಳುತ್ತ, "ಬೆಳಿಗ್ಗೆ ಮಾಡಿದ ಉಪ್ಪಿಟ್ಟಿದೆ" ಎಂದು ತಡವರಿಸಿದಳು. ಶಾಸ್ತ್ರಿಗಳು ಶಾಂತಸ್ವರದಲ್ಲಿ.</s> <s id="13">ಸ್ರೀರಂಗಪಟ್ಟಣವನ್ನು ಪ್ರವೇಸ ಮಾಡುವ ಮೊದಲು ಥಾಮಸು ಮನ್ರೋಸಾಹೇಬನು ತನ್ನ ಸಹಸ್ರಸಹಸ್ರವರುಷಗಳ ವಯೋ ಮಾನದ ಬಾಯಾರಿಕೇನ ತೀರಿಸಿಕೊಳ್ಳುವ ಸಲುವಾಗಿ ಲಗುಬಗೆಯಿಂದ ಗಿಡಗಳ ನಡುವೆ ಹಾಯ್ದು ಯಿಲ್ಲಿಂದಲ್ಲಿವರೆಗೆ ಗೋಚರಮಾಡಿದ ನದೀ ರೂಪದ ಕಾವೇರಿ ತಾಯಿಯನ್ನು ನೋಡಿ ವಂದುಕ್ಷಣ ಭಾವ ಪರವಶನಾಗಿ ಬಿಟ್ಟ.</s> <s id="14">ತವರಿಗೋಗುವ ಮಾರಗಮಧ್ಯದ ಕಾಡಡವಿಯೊಳಗೆ ತನ್ನ ತಂದೆ ಅಂತಾಡೆಪ್ಪನು ಆಡುತ್ತಿದ್ದ ಸಂತಯಿಕೆ ಮಾತುಗಳನ್ನು ಲೆಕ್ಕಿಸದೆ ಯಾದಾರ ಹುಲಿ ಚಿರತ ಬಂದು ನನ್ನನ್ನು ತಿಂಬಬಾರದೆ, ಯಿನ್ಯಾಕ ಭೂಮಿ ಮ್ಯಾಲ ನಾ ಬದುಕಿರಬೇಕು.. ಯಂದು ಜೋರಾಗಿ ಅಳಕಂತ ಜಗಲೂರೆವ್ವ ದುಕ್ಕ ಮಾಡುತಿರುವಾಗ್ಗೆ....</s> <s id="15">4.ವ. ಪ್ಪ ರೆಗಳಾವುವು CRC . ! ವಿಸ್ಮಯಾವಿಷ್ಟ ರಾಗಿ, ' * ಎ + - ಸ ಗ ೦೨ ! ಇವು ಇನ್ನು ಇಲ್ಲಿರುವುದು ಸರಿ ಯ: !! .. .ತ ಎಂ ಕೆ ಇ ಎ . ೨ದಂತಿಸಿದರು.</s> <s id="16">ಗುರುಗಳನ್ನು ಮಧ್ಯಾಹ್ನದ ವಿಶ್ರಾಂತಿಗೆ ಬಿಟ್ಟು ಓಂಕಾರ ಮತ್ತು ಇತರ ಶಿಷ್ಯರು, ಅವರ ಬಳಿಯಿಂದ ಎದ್ದರು. ಲಿಂಗಮ್ಮ ರಾತ್ರಿಯ ಮಂಗಳ ಕಾರ್ಯದ ಸಿದ್ಧತೆಯನ್ನು ಮಾಡತೊಡಗಿದಳು. ಅಕ್ಕಪಕ್ಕದ ಮನೆಯ ಐದು ಜನ ಮುತ್ತೈದೆಯರಿಗೆ ಹೇಳಿಬಂದಳು. ಬೇಕಾದ ಸಾಮಗ್ರಿಗಳನ್ನು ಸಿದ್ಧಗೊಳಿಸತೊಡಗಿದಳು.</s> <s id="17">ರ್ವೀರಮಣ ದುರ್ಬಲಸ್ಯ ಬ-</s> <s id="18">೭. ಟೀರೋ ಕೋಲಿನೀ : ಇದಕ್ಕೆ ಸೇರಿದ ಕೀಟಗಳು ಮೊಟಕು ರೆಕ್ಕೆಯವು. ಸಣ್ಣ ಓಕ್ ಮರಗಳಲ್ಲಿ ಸಾಧಾರಣವಾಗಿ ಕಾಣಬರುತ್ತವೆ.</s> <s id="19">``ಯಾವ ಕೊರತೆಯೂ ಆಗಲಾರದು. ಉಪಚಾರ ಅತಿಯಾಗದಿದ್ದರೆ ಸಾಕು. ನಿಮ್ಮ ರಸವಂತಿ ಬಹಳ ರಸಜ್ಞಳು. ತುಂಬಾ ಚೆನ್ನಾಗಿ ಮಾತನಾಡ ಬಲ್ಲವಳು.''</s> <s id="20">1796ರಲ್ಲಿ ಅಮೇರಿಕ ಒಕ್ಕೂಟಕ್ಕೆ ಟೆನೆಸೀ ಸೇರಿದಾಗ ಜ್ಯಾಕ್ಸನ್ ಅದರ ಸಂವಿಧಾನರಚನಾ ಸಭೆಯ ಸದಸ್ಯರಲ್ಲೊಬ್ಬನಾಗಿದ್ದ. ಆ ವರ್ಷ ಅಮೆರಿಕ ಒಕ್ಕೂಟದ ಪ್ರತಿನಿಧಿಗಳ ಸಭೆಗೆ ಟೆನೆಸೀಯ ಪ್ರತಿನಿಧಿಯಾಗಿ ಚುನಾಯಿತನಾದ.</s> <s id="21">'''ಕರ್ನಾಟಕ-ವಿಸ್ತಾರ''' ಕಾವೇರಿಯಿಂದ ಮಾಗೊ | ದಾವರಿವರಮಿರ್ದ ನಾಡದಾ ಕನ್ನಡದೊಳ್ || ಭಾವಿಸಿದ ಜನಪದಂ ವಸು | ಧಾವಳಯವಿಲೀನ ವಿಶದವಿಷಯ ವಿಶೇಷಂ ||</s> <s id="22">ಮಾರಾರಿ ನಿನ್ನ ನಿಂದಿಸುವವರು ನರಕದೊಳು</s> <s id="23">1991ರಲ್ಲಿ ರಾಜ್ಯ ಸಭಾ ಸದಸ್ಯರಾಗಿ ಹಾಗೂ 1998-2004ರ ಅವಧಿಯಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಧಾನಿಯಾಗಿ ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದ ಮೇಲೆ ಅವರಿಗೆ ಅವರೇ ಆರಂಭಿಸಿದ ಆರ್ಥಿಕ ಸುಧಾರಣೆಗಳನ್ನು ಮುಂದುವರೆಸಿಕೊಂಡು ಹೋಗಲು ಅನೇಕ ಅಡ್ಡಿ ಆತಂಕಗಳನ್ನು ಎದುರಿಸಬೇಕಾದ ಪ್ರಸಂಗ.</s> <s id="24">ಅಂದು ರಾತ್ರಿ ಅಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಮಹಾದೇವಿ ಆಶ್ಚರ್ಯಗೊಂಡಳು. ಹೆಜ್ಜೆ ಹೆಜ್ಜೆಗೂ ಅಲ್ಲಿ ಅಣ್ಣನ ಆದರ್ಶಗಳ ಕೈವಾಡ ಕಾಣುತ್ತಿತ್ತು. ಮೇಲು - ಕೀಳೆಂಬ ಯಾವ ಭೇದಭಾವವೂ ಇಲ್ಲದೆ ಊರಿನ ನೂರಾರು ಜನರು ಬಂದು ಅದರಲ್ಲಿ ಆಸಕ್ತಿಯಿಂದ ಭಾಗವಹಿಸಿ ಪ್ರಯೋಜನವನ್ನು ಪಡೆಯುತ್ತಿದ್ದರು. ಸನ್ನಿವೇಶದಿಂದ ಸ್ಫೂರ್ತಿಗೊಂಡವರಾಗಿ ಸಂಗಮದೇವರು ಅಲ್ಲಿದ್ದ ಇತರ ಜಂಗಮರೊಡನೆ ಸೇರಿ ವಚನಗಳನ್ನು ಹಾಡಿದರು:</s> <s id="25">2. ನಿರ್ದೇಶಾರ್ಥ: ಆಜ್ಞೆ , ಕೋರಿಕೆಗಳನ್ನೂ ಹೇಳುವಂಥದು. ಉದಾ. ನೀನು ಕೊಲ್ಲಕೂಡದು.</s> <s id="26">Igm ಬೃಹದಣುವಿನಲ್ಲಿ ಐದು ಏ ಅಥವಾ λ ಶ್ರೇಣಿಗಳೂ ಐದು ( ಶ್ರೇಣಿಗಳೂ ಇವೆ.</s> <s id="27">21 ಅವನು ತನಗಿದ್ದದ್ದನ್ನೆಲ್ಲಾ ತೆಗೆದು ಕೊಂಡು ಓಡಿಹೋದನು. ಅವನು ಎದ್ದು ಗಿಲ್ಯಾದ್ ಪರ್ವತಕ್ಕೆ ಅಭಿಮುಖನಾಗಿ ನದಿಯನ್ನು ದಾಟಿದನು.</s> <s id="28">ಮುಗಿಲಾಗ್ ಹೊಳೆದಿ</s> <s id="29">17ನೆಯ ಶತಮಾನದ ಅಮೆರಿಕದಲ್ಲಿ ಸರ್ಕಾರವಾಗಲಿ, ಸಂಘಸಂಸ್ಥೆಗಳಾಗಲಿ ಸಾರ್ವಜನಿಕ ಗ್ರಂಥಾಲಯಗಳ ಅಗತ್ಯದ ಬಗ್ಗೆ ಅಷ್ಟೇನೂ ಆಲೋಚಿಸಿದಂತೆ ಕಾಣುವುದಿಲ್ಲ. ಸಾರ್ವಜನಿಕ ಗ್ರಂಥಾಲಯ ಸೌಕರ್ಯಗಳನ್ನು ಒದಗಿಸುವುದು ತಮ್ಮ ಕರ್ತವ್ಯವೆಂದು ಪೌರಸಭೆಗಳು ಪರಿಗಣಿಸಿರಲಿಲ್ಲ. ಈ ನಿಟ್ಟಿನಲ್ಲಿ ಅತ್ಯಂತ ಮುಖ್ಯ ಹೆಜ್ಜೆಯೆಂದರೆ 1731ರಲ್ಲಿ ಬೆಂಜಮಿನ್ ಫ್ರಾಂಕ್ಲಿನ್ ಮತ್ತು ಸಂಗಡಿಗರಿಂದ ಸ್ಥಾಪಿಸಲ್ಪಟ್ಟ ಗ್ರಂಥಾಲಯ ಕೂಟ (ಲೈಬ್ರರಿ ಕಂಪನಿ).</s> <s id="30">1901ರಲ್ಲಿ ಫೆಲೋ ಆಫ್ ಟ್ರಿನಿಟಿ ಆಗಿ ಆಯ್ಕೆಯಾದ.</s> <s id="31">ಡಾಲ್ಟನ್ನನ ಆಶಿಂಕ ಒತ್ತಡಗಳ ನಯಮ ಮತ್ತು ಉಸಿರಾಟಕ್ಕೆ ಆದರೆ ಅನ್ವಯ: ದೇಹದೋಳಗೆ ಆನಿಲವಿನಿಮಯವನ್ನು ಅರ್ಧವಿಸಲು ಅನಿಲಗಲ ಕೆಲವು ಭೌತ ಗುಣಗಳನ್ನು ಅರಿಯಬೇಕು.</s> <s id="32">3. ಜಲಾಶಯಗಳನ್ನು ನಿರ್ಮಿಸಿ ಅವುಗಳ ಪೂರ್ಣ ಮಾಹಿತಿಗಳನ್ನು ನೀಡುವ ದಾಖಲೆ ಪತ್ರಗಳನ್ನು ಇಡಬೇಕು.</s> <s id="33">1969 ದೀಪುಘೋಷ್ 92.</s> <s id="34">ತೀರ್ಥಹಳ್ಳಿ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ನೈಋತ್ಯ ತುದಿಯ ತಾಲ್ಲೂಕು ಮತ್ತು ಅದರ ಆಡಳಿತ ಕೇಂದ್ರ. ತೀರ್ಥಹಳ್ಳಿ, ಅಗ್ರಹಾರ, ಆಗುಂಬೆ, ಮುತ್ತೂರು, ಮಂಡಗದ್ದೆ ಇವು ತಾಲ್ಲೂಕಿನ ಹೋಬಳಿಗಳು. ತಾಲ್ಲೂಕಿನಲ್ಲಿ ಒಟ್ಟು 247 ಗ್ರಾಮಗಳಿವೆ.</s> <s id="35">1917ರಲ್ಲಿ ನ್ಯಾಯಶಾಸ್ತ್ರದ ಪೂರ್ವ ಪರೀಕ್ಷೆಯಲ್ಲಿ ಅವರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಅದೇವರ್ಷ ಅವರಿಗೆ ಸರ್ಕಾರದಲ್ಲಿ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಹುದ್ದೆ ದೊರಕಿತು.</s> <s id="36">2. ಜಲಜನಕ ಮತ್ತು ಇಂಗಾಲದ ಮಾನಾಕ್ಸೈಡ್- ಇವುಗಳು ಸುಮಾರು 200 ವಾಯುಮಾನ ಸಂಮರ್ದದಲ್ಲಿ ಸಂಯೋಗವಾಗಿ ಮೆಥನಾಲ್ ಉಂಟಾಗುತ್ತದೆ.</s> <s id="37">ಪೊನ್ನ ತನ್ನ ಶಾಂತಿಪುರಾಣ ಕಾವ್ಯದಲ್ಲಿ ತನ್ನನ್ನು ಪ್ರಶಂಸೆ ಮಾಡಿಕೊಂಡಿರುವ ಸಂದಭ ದ ಪದ್ಯವೊಂದರಲ್ಲಿ ಗಮಕಿಯ ವಿಚಾರ ಹೀಗೆ ನಿರೂಪಣೆಗೊಂಡಿದೆ:</s> <s id="38">1957ರ ನವೆಂಬರ್ 1 ರಂದು ಇದು ಭಾರತ ಒಕ್ಕೂಟ ಪ್ರದೇಶವಾಯಿತು.</s> <s id="39">2 ಉತ್ತರದ ಮತ್ತು ವಾಯುವ್ಯದ ಖಂಡೀಯ ಪರ್ವತ ಪ್ರದೇಶ.</s> <s id="40">ಓಂಕಾರನೇ ಒತ್ತಾಯಪೂರ್ವಕವಗಿ ಹೇಳಿ ನಾಗಭೂಷಣ ಶರ್ಮರನ್ನು ಒಪ್ಪಿಸಬೇಕಾಗಿ ಬಂದಿತ್ತು, ಅವರ ಮಗಳನ್ನು ಶಾಲೆಗೆ ಕಳುಹಿಸಲು. ಹೀಗಾಗಿ ಮಹಾದೇವಿಗೆ ಶಂಕರಿಯ ಜೊತೆ ದೊರೆತಿತ್ತು.</s> <s id="41">1799ರಲ್ಲಿ ಸ್ಥಾಪಿತವಾದ ಟೆಕ್ನಿಕಲ್ ಯೂನಿವರ್ಸಿಟಿಯ ಪುನವ್ರ್ಯಸ್ಥೆಯನ್ನು 1946ರಲ್ಲಿ ಮಾಡಲಾಯಿತು.</s> <s id="42">ಮಂಡಲವು ಮೂರು ಬೆಳಗಾಗಿ ಉರಿಯುವ -</s> <s id="43">ಮಹಾದೇವಿಯ ಮನಸ್ಸಿನಲ್ಲಿ ಈ ಭಾವನೆ ಸುಳಿಯುತ್ತಿದ್ದಂತೆಯೇ ಕೆಲವು ದಿನಗಳ ಹಿಂದೆ ಅನುಭವಮಂಟಪದಲ್ಲಿ ನಡೆದ ಒಂದು ಘಟನೆ ಅವಳ ಸ್ಮರಣೆಗೆ ಬಂದಿತು. ಅಣ್ಣನ ಒಂದೊಂದು ಮಾತೂ ಎಲ್ಲರ ಸಂದೇಹವನ್ನೂ ಪರಿಹರಿಸುವ ಬೆಳಕಿನಂತೆ ಬೆಳಗಿದ ಆ ಸನ್ನಿವೇಶವನ್ನು ಚಿತ್ರಿಸಿಕೊಳ್ಳತೊಡಗಿದಳು.</s> <s id="44">1807ರಲ್ಲಿ ಇವನು ರೀಜೆಂಟ್ ಆಗಿದ್ದಾಗ, ನೆಪೋಲಿಯನನ ವಿರುದ್ಧ ಇಂಗ್ಲೆಂಡಿನ ಪಕ್ಷ ವಹಿಸಿದ. ಆದರೆ ಫ್ರೆಂಚ್ ಸೇನೆಯ ಆಕ್ರಮಣವನ್ನು ತಡೆಯಲಾಗಲಿಲ್ಲ. ಶತ್ರುವಿಗೆ ಸೆರೆಯಾಗದಂತೆ ತಪ್ಪಿಸಿಕೊಳ್ಳಲು ಇವನು ಇಡೀ ಆಸ್ಥಾನದೊಡನೆ ಬ್ರಜಿóಲಿಗೆ ಹೋದ. ಸರ್ಕಾರ ಅಲ್ಲಿಗೆ ವರ್ಗವಾಯಿತು.</s> <s id="45">1968ರಲ್ಲಿ ಇವರಿಗೆ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯನ್ನೂ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನೂ ನೀಡಿದುವು.</s> <s id="46">1916ರ ಮಾರ್ಚ್ 15ರಂದು ಅವನು ಇಂಪಿರಿಯಲ್ ನೌಕಾ ವಿಭಾಗದ ಕಾರ್ಯದರ್ಶಿತ್ವಕ್ಕೆ ರಾಜಿನಾಮೆ ನೀಡಿದ. ನಿವೃತ್ತ ಜೀವನದಲ್ಲೂ ಟಿರ್ಪಿಟ್ಸ್ ರಾಜಕೀಯ ಚಟುವಟಿಕೆಗಳಲ್ಲಿ ನಿರತನಾಗಿದ್ದ.</s> <s id="47">1953ರ ವೇಳೆಗೆ ಚೀನಾ ಮಿಲಿಟೆರಿ ದೇಶವಾಗಿತ್ತು. ಧರ್ಮಗುರು ದಲೈಲಾಮಾ ಭಾರತದಲ್ಲಿ ಆಶ್ರಯ ಬಯಸಿದರು. ಆಗ ಎರಡೂ ದೇಶಗಳ ಮೈತ್ರಿ ಏರುಪೇರಾಯಿತು. ಪಾಕಿಸ್ತಾನದ ಜೊತೆ ಅಮೆರಿಕ ಸೈನ್ಯ ಸೇರಿಕೊಂಡದ್ದು ಭಾರತಕ್ಕೆ ಒಳ್ಳೆಯದೆನಿಸಲಿಲ್ಲ. ಸೀಟೋ (ಎಸ್.ಇ.ಎ.ಟಿ.ಒ) ಕರಾರಿನ ಪ್ರಕಾರ ಅಮೆರಿಕ ಪಾಕಿಸ್ತಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸಿತು.</s> <s id="48">1494ರಲ್ಲಿ ಒಪ್ಪಂದ ಏರ್ಪಟ್ಟಿತು. ಜಾನ್ ಗಂಡು ಸಂತಾನವಿಲ್ಲದೆ 1495ರಲ್ಲಿ ಮಡಿದ. ಜಾನ್ III : 1502-1557. ಒಂದನೆಯ ಮ್ಯಾನ್ಯುಯೆಲನ ಮಗ. ಲಿಸ್ಬನ್ ನಲ್ಲಿ 1502ರಲ್ಲಿ ಜನಿಸಿದ.</s> <s id="49">ಪಾಟೀಲ, ಎಸ್.ವಿ. ಸಹಾಯಕ ಸಂಪಾದಕ, ಕರ್ಮವೀರ ಕನ್ನಡ ವಾರಪತ್ರಿಕೆ, ಹುಬ್ಬಳ್ಳಿ</s> <s id="50">1613ರಲ್ಲಿ ಈ ಫ್ರೆಂಚ್ ವಸಾಹತಿನ ಮೇಲೆ ವರ್ಜಿನಿಯೆದ ಇಂಗ್ಲಿಷರು ದಾಳಿಮಾಡಿ ಇದನ್ನು ಸುಟ್ಟುಹಾಕಿದರು. ಅಕೆಡಿಯಕ್ಕಾಗಿ ಇಂಗ್ಲಿಷ್ ಮತ್ತು ಫ್ರೆಂಚರ ನಡುವೆ ನೂರಕ್ಕೂ ಹೆಚ್ಚು ವರ್ಷಗಳ ಕಾಲ ಹೋರಾಟ ನಡೆಯಿತು.</s> <s id="51">40ರಷ್ಟು ಪ್ರೇಪುರದ ವೇಳೆ ಬಾನುಲಿ ತುಂಲಕ ಕೊಡಲಾಯಿತು. ಆವುಗಳನುತ್ಸ ತ್ತೊಳೆತೃಗಳು ಬರೆದುಕೆಮಿಡು. ಸೆಂಗೀತಕ್ಕೆರಿದೇ ಮುಡಿಪಾಗಿರುತ್ತದೆ. ಶಾಸ್ತ್ರಳೆಯ. ಲಘು ಶಾಸೀಯ ಮತ್ತು ಸುಗಮ ಉತ್ತಂಸಿ ಆಕಾಶವಾಣಿಗೆ ಕಳುಹಿಸಟೇಕಿತ್ತು ಅತಿ ಹೆಚ್ಚು ಆರಿಕೆ ಗಳಿಸಿದ 500 ಶೆಗ್ರೇಕೃಗಳಿಗೆ</s> <s id="52">(1841)ರಲ್ಲಿ ಸ್ಥಾಪನೆಯಾದ ಗ್ರೇಟ್ ಬ್ರಿಟನ್ನಿನ ಔಷಧ ತಯಾರಿಕಾ ಸಂಘ ಇಂಥದೊಂದು ಮಾದರಿ, ಅಮೆರಿಕದ ಔಷಧ ತಯಾರಿಕಾ ಸಂಘದಲ್ಲಿ ಈ ಶಾಖೆಯ ಎಲ್ಲ ವಿಭಾಗಗಳೂ ಸೇರಿವೆ. ಭಾರತದಲ್ಲೂ 1938ರಿಂದಲೇ ಇಂಥ ಒಂದು ಸಂಘವಿದೆ. ಇವಲ್ಲದೆ ಔಷಧ ಮಾರಾಟಗಾರರ ಸಂಘಗಳೂ ಇವೆ.</s> <s id="53">1432ರಲ್ಲಿ ವೀರಪಾಂಡ್ಯ ಕಾರ್ಕಳದಲ್ಲಿ ಪ್ರತಿಷ್ಠಿಸಿದ ಮೂರ್ತಿ 42' ಎತ್ತರವಿದೆ. ವೇಣೂರಿನಲ್ಲಿ ಚಾವುಂಡರಾಯನ ವಂಶಸ್ಥನಾದ ತಿಮ್ಮರಾಜ ಕ್ರಿ.ಶ.</s> <s id="54">ಮಾಳ್ಪುದೆ ಅದರಿಂ ಶಾಸ್ತ್ರದ ಸೊಲ್ಲ</s> <s id="55">ಎಲ್ಲ ಹಕ್ಕುಗಳನ್ನು ಲೇಖಕರಿಗೆ ಕಾಯ್ದಿರಿಸಲಾಗಿದೆ</s> <s id="56">1 ಆಗ ಯೋಸೇಫನು ತನ್ನ ಸುತ್ತಲೂ ನಿಂತಿದ್ದವರ ಮುಂದೆ ಮನಸ್ಸನ್ನು ಬಿಗಿ ಹಿಡುಕೊಳ್ಳಲಾರದೆ--ಎಲ್ಲರನ್ನೂ ನನ್ನ ಬಳಿಯಿಂದ ಹೊರಗೆ ಹೋಗುವಂತೆ ಮಾಡಿರಿ ಎಂದು ಕೂಗಿದನು. ಯೋಸೇಫನು ತನ್ನ ಸಹೋದರರಿಗೆ ತನ್ನನ್ನು ಪ್ರಕಟಿಸಿ ಕೊಂಡಾಗ ಅಲ್ಲಿ ಬೇರೆ ಯಾರೂ ಇರಲಿಲ್ಲ.</s> <s id="57">``ವಸಂತಕ, ತನ್ನ ಮನಸ್ಸು ನಿನಗಾಗಲೇ ಗೊತ್ತಿದೆ'' ಕೌಶಿಕ ಆರಂಭಿಸಿದ.</s> <s id="58">2. ಸ್ವಪ್ನದಲ್ಲಿ ಸುಷುಪ್ತಿಯ ಎಂದರೆ ಅಗ್ರಹಣದ ಅನುಭವವೂ ಇರುವುದು.</s> <s id="59">ಅಕ್ಯಾಲಿಫ ಟ್ರೈಕಲರ್ ಎಂಬುದು ಮೂರು ಬಣ್ಣದ ಎಲೆಗಳುಳ್ಳ ಪ್ರಭೇದ. ಎಲೆಯ ತೊಟ್ಟು ೭ ಸೆಂಮಿ ಉದ್ದ. ಎಲೆ ೨೫ ಸೆಂಮಿ ಉದ್ದ ೧೮ ಸೆಂಮಿ ಅಗಲ. ಮಾಸಲು ತಾಮ್ರವರ್ಣದ ಜೊತೆಗೆ ಆಲಿವ್ ಹಸುರು, ಕಂಚಿನ ಹಸುರು ಬಣ್ಣಗಳಿದ್ದು ಮೇಲುಭಾಗದಲ್ಲಿ ಕೇಸರಿಬಣ್ಣದ ಪಟ್ಟಿಗಳು ಇರುತ್ತವೆ. ಎಳೆಯ ಎಲೆಗಳು ಪೂರ್ತಿಯಾಗಿ ಕೇಸರಿಬಣ್ಣದಲ್ಲಿರುತ್ತವೆ.</s> <s id="60">ರಾಧೆಯೆ ! ನಿನ್ನೀ ಹುಚ್ಚಿಗೆ ನಗುವೆನು</s> <s id="61">ಹೆಣಸಂದಾಯವಾದ ಪೋಳ ಸರಿಖ್ಯೆಯೆತುಶ್ನಿ ಮಾತ್ತ ಪರಿಗಗುಂಲಾಕಟೆತ್ತದೆ. ಈ ಸೆಯ್ದ ಸ್ಥಾಪನೆಗೆ ತಒಎಘುಎಸ್. (ವೃತ್ತಪತ್ತಂಠ ಮಾಲಿಣಿರ ಸೆರಿಘಟನೆ) ಕಾರಣ. ಟು. ಬಿ. ಎಸ್)</s> <s id="62">1709ರಲ್ಲಿ ಈತನ ಮೊದಲ ಕಾವ್ಯ ಪ್ಯಾಸ್ಟೊರಲ್ಸ್ ಪ್ರಕಟವಾಗಿ ಹಿರಿಯ ಸಾಹಿತಿಗಳ ಮತ್ತು ವಿಮರ್ಶಕರ ಮೆಚ್ಚುಗೆಯನ್ನು ಪಡೆಯಿತು.</s> <s id="63">ತಂದ್ರಾ ತಂದ್ರಾ ಚ 32. ತಂದ್ರಾ (Exhaustion) 1</s> <s id="64">1884ರಲ್ಲಿ ಜರ್ಮನಿ ಇದನ್ನು ವಶಪಡಿಸಿಕೊಂಡು ನ್ಯೂ ಮೆಕ್ಲೆನ್ ಬರ್ಗ್ ಎಂದು ಇದಕ್ಕೆ ನಾಮಕರಣ ಮಾಡಿತು. ಒಂದನೆಯ ಮಹಾಯುದ್ಧದ ಅನಂತರ ಇದು ಆಸ್ಟ್ರೇಲಿಯ ಇದನ್ನು ಮತ್ತೆ ವಶಪಡಿಸಿಕೊಂಡಿತು.</s> <s id="65">Iloll ಶ್ರೀಪರಾಶರಃ | ಪ್ರಜಾಸ್ಸಸಗ್ನ ಭಗರ್ವಾ ಬ್ರಹ್ಮಾನಾ ರಾಯಣಾತ್ಮಕಃ ಪ್ರಜಾಪತಿ ಸತಿ ರ್ದೆವೋ ಯಥಾ ತನ್ನೇ ನಿಶಾ ಮಯ 11೨ll ಅತೀತ ಕಲ್ಪಾವಸಾನೇ ನಿಶಾಸುಪ್ಪ, ಆತಃ</s> <s id="66">ವಿಭೂತಿಯನೆ ಹೂಸಿ, ರುದ್ರಾಕ್ಷಿಯನೆ ಕಟ್ಟಿ,</s> <s id="67">1473ರಲ್ಲಿ ಬೆಳಗಾಂವಿಯಲ್ಲಿ ದಂಗೆಯೆದ್ದಿದ್ದ ಸ್ಥಳೀಯ ರಾಜನನ್ನು ಸುಲ್ತಾನ ಮತ್ತು ಗವಾನ್ ಸದೆಬಡಿಸರು. ರಾಜ ಲಷ್ಕರೀ ಎಂಬ ಬಿರುದು ಧರಿಸಿದ.</s> <s id="68">1888ರ ಅಕ್ಟೋಬರ್ 1ರಂದು ಇದು ಜರ್ಮನ್ ಆಡಳಿತಕ್ಕೊಳಪಟ್ಟಿತು.</s> <s id="69">ನನ್ನಂತರಂಗದಾ ಪ್ರಕೃತಿಯಂತೆ</s> <s id="70">19ನೆಯ ಶತಮಾನದ ನಂತರ ಬ್ರಿಟಿಷ್ ರಾಯಲ್ ನೇವಿಗೆ ಭಾರತದ ಎಚ್.ಎಂ.ಎಸ್. ಹಿಂದೂಸ್ತಾನ್ (1795), ಕಾರನ್ ವಾಲ್ಲಿಸ್ (1800), ಕ್ಯಾಮೆಲ್ (1806) ಸಿಲೋನ್ (1808) ಮತ್ತು ಏಷ್ಯಾ (1827) ಹಡಗುಗಳು ಸೇರ್ಪಡೆಯಾದುವು.</s> <s id="71">9. ಭ್ರಮೆಗೆ ಮತ್ತೊಂದು ಕಾರಣ ಪೂರ್ವಾನುಭವ. ದಪ್ಪವಾದ ವಸ್ತು ಹೆಚ್ಚು ತೂಕವಾಗಿರುತ್ತದೆ ಎಂಬುದು ಎಲ್ಲರಿಗೂ ಇರುವ ಅನುಭವ. ತತ್ಫಲವಾಗಿ ನಾವು ದಪ್ಪವಾಗಿರುವ ವಸ್ತುವನ್ನು ಕಂಡಾಗ ಅದು ಹೆಚ್ಚು ತೂಕವಾಗಿರುತ್ತದೆ ಎಂದು ಭಾವಿಸುತ್ತೇವೆ. ಆದರೆ ಕೆಲವು ವೇಳೆ ಅದು ಹೆಚ್ಚು ತೂಕವಿರುವುದಿಲ್ಲ. ಉದಾಹರಣೆಗೆ ಗಾತ್ರ ತೂಕ ಭ್ರಮೆ ಪ್ರಯೋಗ. (ಪಿ.ಎನ್.)</s> <s id="72">ಕಂದ : ಜನನಿಯ ಸುಸ್ಮಿತಹಾಸಂ</s> <s id="73">1914ಕ್ಕೆ ಮೊದಲು ಶೇ.97ರಷ್ಟು ಜನ ಅನಕ್ಷರಸ್ಥರಾಗಿದ್ದರು.</s> <s id="74">118 ಲಕ್ಷಣನು ರಾಮನಾಜ್ಞೆಯಂತೆ ನೀತೆಯನ್ನಡವಿಗೆ ಕರೆದುಕೊಂಡು ಹೋಗುವಿಕೆ.</s> <s id="75">"ಹಾಗಲ್ಲವೆ, ರುಕ್ಕು. ಒಳಗಡೆ ಹೋಗಿ ಬರಲು ಆಗದೆ ಹೋದರೆ, ಯಾವ ಪುರುಷಾರ್ಥ ಸಾಧಿಸಿದ ಹಾಗಾಯ್ತು, ನೀನೇ ಹೇಳು."</s> <s id="76">(5) ಸೂತಕ, ಸಮಾಪ್ತಿ.</s> <s id="77">೩೪೬ ಯವನ ಯಾಮಿನಿವಿ ನೋದ, ಎಂಬ</s> <s id="78">1892ರಲ್ಲಿ ಸಂಯುಕ್ತಸಂಸ್ಥಾನದ ಸಂಚಾರಿ ನ್ಯಾಯಧೀಶರಾಗಿ (ಸರ್ಕಿಟ್ ಜಜ್) ನೇಮಕಗೊಂಡರು.</s> <s id="79">ರಂಜ = ವ್ಯಸನ</s> <s id="80">21-23 ಜೊತೆ ಕಾಲುಗಳನ್ನು ಪಡೆದಿವೆ. ಮುಂಡದ ಅಗ್ರಭಾಗದ ಪಾಶ್ರ್ವಗಳಲ್ಲಿ ಮಾತ್ರ ಸ್ಪೈರಕಲುಗಳು ಇವೆ. ಮುಂಡದ ಮೇಲ್ಭಾಗದಲ್ಲಿರುವ ದೊಡ್ಡ ಫಲಕಗಳು ಮತ್ತು ಸಣ್ಣ ಫಲಕಗಳು ಒಂದಾದ ಮೇಲೆ ಮತ್ತೊಂದು ಕ್ರಮವಾಗಿ ಅಳವಡಿಕೆಯಾಗಿವೆ. ಉದಾಹರಣೆಗೆ ಸ್ಕೊಲೊಪೆಂಡ್ರ.</s> <s id="81">ಸುರಿವುದು ಹೃದಯದಿ ಅಮೃತ ವೃಷ್ಟಿ</s> <s id="82">ಕವಿತಾವರ್ಧನ.</s> <s id="83">12 ಜಾನುವಾರುಗಳನ್ನು ಮತ್ತು ಶೇ.</s> <s id="84">೧೪. ಸೋತರೂ ಸೋಲಲಿಲ್ಲ ೬೬</s> <s id="85">1936, 1939 ಮತ್ತು 1946-48 ರಲ್ಲಿ ಅವರು ಅಖಿಲ ಭಾರತ ಸಂಸ್ಥಾನ ಪ್ರಜೆಗಳ ಸಮ್ಮೇಳನದ ಅಧ್ಯಕ್ಷರಾಗಿದ್ದರು.</s> <s id="86">3 ವೈವಿಧ್ಯ: ಡಾರ್ವಿನ್ನನ ಪ್ರಕಾರ ವಿವಿಧ ಪ್ರಭೇದಗಳನ್ನು ಅವುಗಳಲ್ಲಿರುವ ವ್ಯತ್ಯಾಸ ಇಲ್ಲವೇ ಭಿನ್ನತೆಗಳಿಂದ ಗುರುತಿಸಬಹುದು. ಹಾಗೆಯೇ ಒಂದೇ ಪ್ರಭೇದದ ಜೀವಿಗಳಲ್ಲಿ ಕೂಡ ಸ್ವಲ್ಪಮಟ್ಟಿನ ವ್ಯತ್ಯಾಸವುಂಟು. ಇದೇ ವೈವಿಧ್ಯ. ಇದು ಅನುವಂಶೀಯ ಗುಣ. ಹಾಗೂ ಜೀವಿಗಳ ಸಾಮಾನ್ಯ ನಿಯಮ. ಉದಾಹರಣೆಗೆ ಶಾಲೆಯ ಒಂದು ತರಗತಿಯ ಮಕ್ಕಳ ಸರಾಸರಿ ಎತ್ತರವನ್ನು ತೆಗೆದುಕೊಂಡರೆ ನೂರರಲ್ಲಿ ಒಂದೋ ಎರಡೋ ಮಕ್ಕಳು ಮಾತ್ರ ಸರಾಸರಿ ಎತ್ತರದವರು. ಉಳಿದವರ ಎತ್ತರ ವಿಭಿನ್ನ.</s> <s id="87">1863ರಲ್ಲಿ ಥೈಲೆಂಡ್ ಫ್ರೆಂಚರಿಗೆ ಕಾಂಬೋಡಿಯ ಮೇಲಣ ತನ್ನ ಪ್ರಭುತ್ವವನ್ನು ಬಿಟ್ಟುಕೊಟ್ಟುದಲ್ಲದೇ, ಮೇಕಾಂಗ್ ನದಿಯ ಪೂರ್ವಭಾಗದ ರೇವುಗಳನ್ನೂ ಪ್ರದೇಶಗಳನ್ನೂ ಕೊಟ್ಟಿತು.</s> <s id="88">1897 ರ ಏಪ್ರಿಲ್ 23 ರಂದು ಟರಾಂಟೋದಲ್ಲಿ ಜನಿಸಿದರು. ಒಂದನೆಯ ಮಹಾಯುದ್ಧದಲ್ಲಿ (1914-18) ಯೋಧರಾಗಿ ಸೇವೆ ಸಲ್ಲಿಸಿದರು.</s> <s id="89">1929ರ ವೇಳೆಗೆ ಈತ ಹೀಮ್ ಅಣುವಿನ ಸಮಸ್ತ ವಿವರಗಳನ್ನು ಪರಿಶೋಧಿಸಿ ಮುಗಿಸಿದ್ದ. ಈ ಸಿದ್ಧಿಯನ್ನು ಗಮನಿಸಿ ಈತನಿಗೆ 1930ರ ನೊಬೆಲ್ ಪಾರಿತೋಷಿಕವನ್ನು ಪ್ರದಾನಿಸಿ ಗೌರವಿಸಲಾಯಿತು. ಪ್ರಾಣಿಪ್ರಪಂಚದ ಹೀಮ್ ಅಣುವಿಗೆ ಸಸ್ಯ ಪ್ರಪಂಚದಲ್ಲಿ ಪತ್ರಹರಿತ್ತು (ಕ್ಲೋರೊಫಿಲ್) ಸಂವಾದಿ ಎಂಬುದನ್ನು ಕಂಡುಕೊಂಡ ಫಿಶರ್ ರಚನೆಯನ್ನು ಶೋಧಿಸಲು ಉದ್ಯುಕ್ತನಾದ.</s> <s id="90">15. ಕೇಂದ್ರೀಯ ಗಣಿಕಾರ್ಯ (ಖನಿಜಕರ್ಮ) ಸಂಶೋಧನ ನಿಲಯ (ಸೆಂಟ್ರಲ್ ಮೈನಿಂಗ್ ರಿಸರ್ಚ್ ಸ್ಟೇಷನ್), ಧನ್ಬಾದ್ (1956) : ಗಣಿಕೆಲಸದ ವಿಧಾನಗಳು, ಗಣಿಗಳಲ್ಲಿ ಕ್ಷೇಮಪಾಲನೆ, ಗಣಿಕೆಲಸದ ಉಪಕರಣಗಳು-ಇವನ್ನು ಕುರಿತು ಸಂಶೋಧನೆಗಳನ್ನು ನಡೆಸುವುದು.</s> <s id="91">19 ಎರಡನೆಯ ವನಿಗೂ ಮೂರನೆಯವನಿಗೂ ಮಂದೆಗಳ ಹಿಂದೆ ಹೋಗುವವರೆಲ್ಲರಿಗೂ ನೀವು ಏಸಾವನನ್ನು ಕಂಡರೆ ಅವನಿಗೆ ಹಾಗೆಯೇ ಹೇಳಬೇಕು.</s> <s id="92">ಎ೦.ಜೆ.ಬಿ. ಜಯ೦ತಿಬಾಯಿ,ಎ೦(ದಿ) ಸಹಾಯಕ ಭಾಷಾ೦ತರಕಾರರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗ೦ಗೋತ್ರಿ ,ಮೈಸೂರು</s> <s id="93">4 ಮನುಷ್ಯನು ಮುಪ್ಪಿನ ಕಾಲದಲ್ಲಿ ಬಯಸುವುದು ವೈರಾಗ್ಯ . . . ರಾಯರೇ ನನಗೆ ಸೌಭಾಗ್ಯ.</s> <s id="94">10. ಸಂಶೋಧನ= ದೇಹದಲ್ಲಿರುವ ಮಲಸಂಗ್ರಹವನ್ನು ಸ್ಧನದಿಂದ ಹೊರಡಿಸಿ, ಮೇಲಕ್ಕಾಗಲಿ ಕೆಳಕ್ಕಾಗಲಿ ಒಯ್ಯುವಂಧಾದ್ದು. ಉದಾ ದೇವದಾಳಿಫಲ.</s> <s id="95">"ಏಳವ್ವ, ಒಂದು ಮಾಡಕ್ಕೊಗಿ ಇನ್ನೊಂದಾದಾತು!... ನೀನು ನಂಗೆ ರೊಟ್ಟಿ ತಿನ್ನುಸಕ್ಕೆ ಬಂದು, ನನ್ನ ಜ್ವತ್ಗೆ ನೀನನೂವೆ ಗಡೀಪಾರು ಮಾಡಾರು....." ಅಂದು, ಲಕ್ಕ ಎದ್ದ.</s> <s id="96">16ನೆಯ ಶತಮಾನದ ಕೊನೆಯ ವೇಳೆಗೆ ರಿನೆಸಾನ್ಸ್ ಯುಗ ಆರಂಭವಾಯಿತು. ಯೋಂಕರ್ ಯಾನ್ ವಾನ್ ದರ್ ನೂಟ್ (1539/1540- ಸು.</s> <s id="97">330ರಲ್ಲಿ, ಕಾನ್ ಸ್ಟ್ಯಾಂಟೈನ್ ಚಕ್ರವರ್ತಿಯಿಂದ ಹಿಂದೆ ಗ್ರೀಕ್ ಪ್ರದೇಶವಾಗಿದ್ದ ಬಿಜಾóಂಟಿಯಂನ ಈ ಭಾಗ ಕಾನ್ ಸ್ಟ್ಯಾಂಟಿನೋಪಲ್ ಎಂಬ ಹೆಸರನ್ನು ಪಡೆಯಿತು. (ಈ ಪಟ್ಟಣದ ಚರಿತ್ರೆಯ ವಿವರಗಳಿಗೆ - (ನೋಡಿ- ಕಾನ್ ಸ್ಟಾಂಟಿನೋಪಲ್)).</s> <s id="98">1243ರಲ್ಲಿ ಈ ಅಂತಃ ಕಲಹಗಳೆಲ್ಲ ಕೊನೆಗೊಂಡು ವೀಸಲ ಮಹಾಮಂಡಲೇಶ್ವರನಾದ. ಮಾಳವರಾಜ, ಯಾದವರಾಜರಾದ ಸಿಂಹಣ ಮತ್ತು ಕೃಷ್ಣ, ಪರಮಾರ ಜೈತುಗಿ ಮತ್ತು ಮೇವಾಡ ಹಾಗೂ ಕರ್ನಾಟಕ ರಾಜರು ಚಾಳುಕ್ಯರಾಜ್ಯವನ್ನು ಆಕ್ರಮಿಸಿದಾಗ, ಮಹಾಮಂಡಲೇಶ್ವರ ವೀಸಲರಾಜ ಅವರೆಲ್ಲರನ್ನೂ ಹೊಡೆದಟ್ಟಿ ಸಮರ್ಥ ಯೋಧನೆಂದು ಪ್ರಖ್ಯಾತನಾದ.</s>