<?xml version="1.0" encoding="utf-8"?>
<document>
<s id="1">1991-92ರಲ್ಲಿ ಸೋವಿಯೆಟ್ ಒಕ್ಕೂಟದ ವಿಘಟನೆಯಾದ ನಂತರ, ಹಿಂದಿನ ಸೋವಿಯೆಟ್ ವಾಯುಪಡೆಗಳ ಭಾಗಗಳಿಂದ ಸದರಿ ವಾಯುಪಡೆಯು ರೂಪಿಸಲ್ಪಟ್ಟಿತು.</s>
<s id="2">6.7ರಷ್ಟನ್ನೂ ಉಪಾಧ್ಯಾಯರು ಮತ್ತು ಇತರ ಅಧಿಕಾರಿಗಳಗೆ ಸಂಬಳ ಸಾರಿಗೆಗಳಿಗೆ ಶೇ.</s>
<s id="3">[1] [6] ನಂತರದ ಪರೀಕ್ಷೆಯು ಈ ಕಾರಣವನ್ನು ನಿರ್ಧರಿಸಲು ಅಗತ್ಯವಾಗಿರುತ್ತದೆ.</s>
<s id="4">74 ನೇ ತಿದ್ದುಪಡಿ ನಗರ ಸಭೆ ಅಥವಾ ನಗರ ಸ್ಥಳೀಯ ಆಡಳಿತ ವ್ಯವಸ್ಥೆ (ನಗರಪಾಲಿಕೆಗಳು )ಇವಕ್ಕೆ ಸಂಬಂಧಿಸಿದ ಆಡಳಿತ ವ್ಯವಸ್ಥೆಗೆ ನಿಯವi ಗಳನ್ನು ಕಲ್ಪಿಸಿದೆ.</s>
<s id="5">25 Jun, 2017; ವಿಶ್ವ ಹಾಕಿ ಲೀಗ್ ಸೆಮಿಫೈನಲ್ ನಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ಗೆಲವು ಸಾಧಿಸಿದೆ.</s>
<s id="6">1978ರಲ್ಲಿ ಜನತಾ ಪಕ್ಷದಿಂದ ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸಾಸನೂರ ಅವರು ವಿಧಾನಸಭೆ ಪ್ರವೇಶಿಸಿದರು.</s>
<s id="7">W&amp;A. ಮರ ಟರ್ಮಿನಾಲಿಯ ಬೆಲ್ಲೇರಿಕ (ಗೇರ್ಟ್ನ್.) ರಾಕ್ಸ್ಬ್. ಮರ ಟರ್ಮಿನಾಲಿಯ ಚೆಬ್ಯೂಲ (ಗೇರ್ಟ್ನ್.) ರೆಟ್ಜ್. ಮರ ಟರ್ಮಿನಾಲಿಯ ಪ್ಯಾನಿಕ್ಯುಲಾಟ ರಾತ್. ಮರ ಟರ್ಮಿನಾಲಿಯ ಟೊಮೆಂಟೋಸ (DC.)</s>
<s id="8">16, 1990, ಪುಟ.</s>
<s id="9">69(60.1%) ಮತ್ತು 71(39.9%) ಪರಮಾಣು ತೂಕವಿರುವ ಎರಡು ಸ್ಥಿರ ಐಸೋಟೋಪುಗಳಿವೆ. ವಿಕಿರಣಪಟು ಐಸೋಟೋಪುಗಳು ಮತ್ತು ಅವುಗಳ ಅರ್ಧಾಯುಗಳು ಹೀಗಿವೆ: 64(2.5 ಮಿ), 65(15 ಮಿ), 66(9.4 ಗಂ), 67(78 ಗಂ) 68(68 ಮಿ).</s>
<s id="10">1945 ರ ಆಗಸ್ಟ್ ನಲ್ಲಿ ಲಂಡನ್ನಿನಲ್ಲಿ ಸಭೆ ಸೇರಿದ್ದ ವಿಶ್ವ ಯಹೂದ್ಯ ಕಾಂಗ್ರೆಸ್ ಪ್ಯಾಲಸ್ತಿನ್ ನಲ್ಲಿ ತಕ್ಷಣ ಯಹೂದ್ಯ ರಾಷ್ಟ್ರ ಸ್ಥಾಪನೆಗೆ ಒತ್ತಾಯಪಡಿಸಿತು.</s>
<s id="11">92 ಬಿ. ಸರಕುಗಳ ರವಾನೆಯ ಮೇಲಿನ ತೆರಿಗೆಗಳು (ರವಾನೆ ಅದನ್ನು ತಯಾರಿಸುವ ವ್ಯಕ್ತಿಗೆ ಅಥವಾ ಇನ್ನಾವುದೇ ವ್ಯಕ್ತಿಗೆ ಇರಲಿ), ಅಲ್ಲಿ ಅಂತಹ ಸರಕು ಅಂತರ್-ರಾಜ್ಯ ವ್ಯಾಪಾರ ಅಥವಾ ವಾಣಿಜ್ಯದ ಸಂದರ್ಭದಲ್ಲಿ ನಡೆಯುತ್ತದೆ.</s>
<s id="12">Retrieved 2009-02-03. ನೋಡಿ, ಉದಾಹರಣೆ, Billson, Marky (2009-03-25).</s>
<s id="13">2012ರಲ್ಲಿ ಕರ್ನಾಟಕ ಜನತಾ ಪಕ್ಷಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.</s>
<s id="14">30 ಕ್ಕೂ ಹೆಚ್ಚು ನಿವಾಸಿಗಳು ವಿದೇಶಿಯರಾಗಿದ್ದರು. ಆದರೆ, ಈಗ ಸೇ.</s>
<s id="15">1-2ನೆಯ ಶತಮಾನಗಳಲ್ಲಿ ಅರಿಕಮೀಡಿನಲ್ಲಿ ಇದ್ದ ಗ್ರೀಕ್-ರೊಮ್ ವ್ಯಾಪಾರಿಗಳ ವಸಾಹತು, ನದಿಯ ಆಘಾತಕ್ಕೆ ಒಳಗಾಗಿ ನಾಶವಾದಂತೆ ತೋರುತ್ತದೆ. (ಎ.ಎಂ.ಎ.)</s>
<s id="16">DMK ಸರ್ಕಾರವು OBC ಮೀಸಲಾತಿಯನ್ನು 2 ಭಾಗಗಳಲ್ಲಿ ವಿಭಜಿಸಿತು,30% OBC ಗೆ ಮತ್ತು 20% MBCಗೆ ಕೊಡಮಾಡಿತು.ಪರಿಶಿಷ್ಟ ವರ್ಗದವರಿಗೆ 1% ರಷ್ಟು ಮೀಸಲಾತಿಯನ್ನು ಪ್ರಕಟಿಸಲಾಯಿತು. ಒಟ್ಟು ಮೀಸಲಾತಿ 69%.ರಷ್ಟಾಯಿತು.</s>
<s id="17">51 ಕೋಟಿ ಮತ್ತು ಅದೇ ವರ್ಷದ ಕೋಲ್ಕತಾ ಪುರಸಭೆ 3.793 ಕೋಟಿ.</s>
<s id="18">1140ರಲ್ಲಿ ಪಟ್ಟವೇರಿ ಪ್ರಾಯಶಃ ಪ್ರ.ಶ.ಸು.</s>
<s id="19">(2013, ಡಿಸೆಂಬರ್ 11).</s>
<s id="20">16ನೆಯದರ ನಡುಸಾಲೆ, ಮೊಗಸಾಲೆಗಳ ಗೋಡೆಗಳಲ್ಲಿ 16 ಚಚ್ಚೌಕದ ಸಣ್ಣ ಕೋಣೆಗಳಿವೆ. ಮತ್ತು ಹಿಂಬದಿಯ ಗೋಡೆಯಲ್ಲಿ ಒಂದು ಅಗಲವಾದ ಗರ್ಭಗುಡಿಯನ್ನು ನಿರ್ಮಿಸಿದ್ದಾರೆ. ಅದರಲ್ಲಿ ಬುದ್ಧನ ದೊಡ್ಡ ವಿಗ್ರಹ ವಿರಾಜಮಾನವಾಗಿದೆ. ಈ ಗುಹೆಯಲ್ಲಿ ವಾಕಾಟಕ ಹರಿಷೇಣನ ಶಿಲಾಶಾಸನವಿದೆ.</s>
<s id="21">1999ರ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನನುಭವಿಸಿದ ಇವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು.</s>
<s id="22">PMID 16990384.CS1 maint: multiple names: authors list (link) ಕ್ರಿಸ್ಟ್ ಮ್ಯಾನ್ ಕೆಎಲ್, ಲೀ ಆರ್ ಜೆ. "ಬಯೊಮೆಟೀರಿಯಲ್ಸ್ ಫಾರ್ ದಿ ಟ್ರೀಟ್ಮೆಂಟ್ ಆಫ್ ಮಯೋಕಾರ್ಡಿಯಲ್ ಇನ್ ಫಾರ್ಕ್ಷನ್". ಜೆ ಆಮ್ ಕೋಲ್ ಕಾರ್ಡಿಯೋಲ್ ೨೦೦೬; ೪೮ (೫): ೯೦೭–೧೩.</s>
<s id="23">MS-DOS ಇದರ ಕಾರ್ಯಾಚರಣೆ ವ್ಯವಸ್ಥೆಯಾಗಿತ್ತು.</s>
<s id="24">1939ರ ಸೆಪ್ಟಂಬರಿನಲ್ಲಿ ಎರಡನೆಯ ಮಹಾಯುದ್ಧ ಯೂರೋಪಿನಲ್ಲಿ ಪ್ರಾರಂಭವಾದಾಗ, ಉತ್ತರ ಚೀನದಲ್ಲಿ ಬ್ರಿಟನ್ ಹೊಂದಿದ್ದ ಎಲ್ಲ ಹಕ್ಕುಬಾಧ್ಯತೆಗಳನ್ನೂ ಬಿಟ್ಟುಕೊಡಬೇಕೆಂಬುದು ಜಪಾನಿನ ಒತ್ತಾಯ.</s>
<s id="25">126.81 ಕೋಟಿ ಹಾಗೂ ಕೋಲಾರ ಡಿಸಿಸಿ ಬ್ಯಾಂಕ್ ಗೆ ರೂ.</s>
<s id="26">U.S. ರಾಜ್ಯ ಅಂತಾರಾಷ್ಟ್ರೀಯ ಮಾಹಿತಿ ಕಾರ್ಯಕ್ರಮಗಳ ಇಲಾಖೆ, "ಜೈವಿಕ ತಂತ್ರಜ್ಞಾನದ ಬಗ್ಗೆ ಆಗಾಗ್ಗೆ ಕೇಳಲಾದ ಪ್ರಶ್ನೆಗಳು", USIS ಆನ್ಲೈನ್ ; http://usinfo.state.gov/ei/economic_issues/biotechnology/biotech_faq.html - ಇಲ್ಲಿ ಲಭ್ಯ, 2007ರ ಸೆಪ್ಟೆಂಬರ್ 13ರಂದು ಸಂದರ್ಶಿತ.</s>
<s id="27">1969ರ ಜೂನಿನಲ್ಲಿ ರಾಜ್ಯದಲ್ಲಿ ಸು.</s>
<s id="28">Feminism In India (in ಇಂಗ್ಲಿಷ್).</s>
<s id="29">1140-80, ಎಂ. ಗೋವಿಂದಪೈಯವರು: ಪ್ರ.ಶ.ಸು.</s>
<s id="30">4. ಧರ್ಮದರ್ಶಿ ಮಂಡಳಿ: ಇದು ರಾಷ್ಟ್ರಸಂಘದ ಮ್ಯಾಂಡೇಟ್ ಪದ್ಧತಿಯ ಉತ್ತರಾಧಿಕಾರಿಯಾಗಿದೆ. ಯುದ್ಧದಲ್ಲಿ ನಿರಾಶ್ರಿತರಾದವರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಪ್ರಗತಿ ಸಾಧಿಸಲು ಯತ್ನಿಸುತ್ತದೆ.</s>
<s id="31">660ರಿಂದ ಕ್ರಿ.ಶ.</s>
<s id="32">12ನೆಯ ಶತಮಾನದಲ್ಲಿ ನೀಲಿ ಬಣ್ಣ ವಿಶೇಷವಾಗಿ ತಿಳಿಯಾಗಿದ್ದಿತು.</s>
<s id="33">2007ರ ಏಪ್ರಿಲ್ 26ರಂದು ಮರುಸಂಪಾದಿಸಲಾಯಿತು. ಎಮ್ಮಾನ್ಸ್ , ನ್ಯೂಯೆಲ್ . ಮ್ಯಾನ್ಸನ್ ಇನ್ ಹಿಸ್ ಓನ್ ವರ್ಡ್ಸ್ . ಗ್ರೋವ್ ಪ್ರೆಸ್ , ನ್ಯೂಯಾರ್ಕ್ ; 1988.</s>
<s id="34">1918ರಲ್ಲಿ ರಚನೆಯಾದ ನಾಜಿû ಪಕ್ಷದಿಂದಾಗಿ ಮ್ಯೂನಿಕ್ ಎಲ್ಲರ ನೆನಪಿನಲ್ಲಿ ಉಳಿಯುವಂತಾಯಿತು.</s>
<s id="35">3 ಎಲ್ಲ ದಿಣ್ಣೆಗಳು, ನೀರು ಹರಿಯುವ ಪಾತ್ರಗಳು ಮತ್ತು ದಿಂಡುಗಳ ಎತ್ತರ ಹಾಗೂ ಸ್ಥಾನ ನಿರ್ದೇಶನ.</s>
<s id="36">2017 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ದೀಪಾ ಮಲಿಕ್ ಅಂಜು ಬಾಬಿ ಜಾರ್ಜ್ Oxford Dictionary http://www.etymonline.com/index.php?allowed_in_frame=0&amp;search=athletics IAAF World Championships in Athletics.</s>
<s id="37">Retrieved October 4, 2007. ಎಫ್ ಎಐ ಸ್ಪೋರ್ಟಿಂಗ್ ಕೋಡ್, ವಿಭಾಗ 8, ವಾಕ್ಯವೃಂದ 2.12.1 ನಾಸಾ- X-15 ಸ್ಪೇಸ್ ಪಯೋನಿಯರ್ಸ್ ನೌ ಹಾನರ್ಡ್ ಆ ಯ್ ಸ್ ಆಸ್ಟ್ರೊನಟ್ಸ್ ಅನೌಶೆಶ್ ಅನ್ಸಾರಿಯನ್ನು ಇರಾನಿನ ಪ್ರತಿನಿಧಿಯೆಂದು ಪರಿಗಣಿಸಲಾಗಿದೆ.</s>
<s id="38">Retrieved 2009-01-08. ಡೀನ್, ಫಿಲ್ಲಿಸ್. ದಿ ಫಸ್ಟ್ ಇಂಡಸ್ಟ್ರಿಯಲ್ ರಿವಾಲ್ಯೂಷನ್ , ಕೇಂಬ್ರಿಜ್ ಯೂನಿವರ್ಸಿಟಿ ಪ್ರೆಸ್.</s>
<s id="39">Banburyಗೆ ರಸ್ತೆ ಮಾರ್ಗವು 1850ರಲ್ಲಿ ಪ್ರಾರಂಭವಾಯಿತು, ಹಾಗೂ ಇದನ್ನು 1852ರಲ್ಲಿ ಬರ್ಮಿಂಗ್ ಹ್ಯಾಂವರೆಗೆ ವಿಸ್ತರಿಸಲಾಯಿತು; ವೊರ್ಸೆಸ್ಟರ್ ಗೆ ಒಂದು ಮಾರ್ಗವು 1853ರಲ್ಲಿ ಪ್ರಾರಂಭವಾಯಿತು.</s>
<s id="40">1940ರಲ್ಲಿ ಜಪಾನೂ ರಷ್ಯದೊಡನೆ ಒಂದು ಒಪ್ಪಂದ ಮಾಡಿಕೊಂಡಿತು.</s>
<s id="41">2007 ದೂರದರ್ಶನ ಸಣ್ಣದಾರಾವಾಹಿಗಳು, ಮಾರ್ಕೊ ಪೋಲೊ , ಬ್ರಿಯಾನ್ ಡೆನ್ನೆಹೈ ಕುಬ್ಲಾಯ್ ಖಾನ್ ಪಾತ್ರದಲ್ಲಿ, ಮತ್ತು ಐಯಾನ್ ಸೋಮರ್ಹ್ಯಾಲ್ಡಲ್ ಮಾರ್ಕೊ ಪಾತ್ರದಲ್ಲಿ, ಚೈನಾದಲ್ಲಿ ಮಾರ್ಕೊ ಪೋಲೊನ ತಂದೆ ಮತ್ತು ಚಿಕ್ಕಪ್ಪ ವೆನಿಸ್ ಗೆ ಹಿಂತಿರುಗಿದಾಗ ಒಬ್ಬಂಟಿಯಾಗಿದ್ದ ಮತ್ತು ನಂತರ ಹಲವಾರು ವರ್ಷಗಳ ನಂತರ ಒಂದಾದ ಸನ್ನಿವೇಶದಲ್ಲಿ ಅಭಿನಯಿಸಿದ್ದಾರೆ.</s>
<s id="42">1967- ರಲ್ಲಿ ಜಿ.ಬಸವಣ್ಯಪ್ಪ ಸಂಯುಕ್ತ ಸೋಸಿಯಲಿಸ್ಟ ಪಾರ್ಟಿ,21241ಅಂತರದಿಂದ ಗೆಲುವು.</s>
<s id="43">1924-43ರ ವರೆಗೆ ಈ ಕ್ರಮ ಜಾರಿಯಲ್ಲಿತ್ತು. ಭಾರತದಲ್ಲಿ ಗಳಿಸಿದ ವರಮಾನಕ್ಕೆ ರಿಯಾಯಿತಿ ನೀಡುವ ಪದ್ಧತಿ ಆರಂಭವಾದ್ದು 1945-46ರಲ್ಲಿ. ಇದಕ್ಕೆ ಸಂಬಂಧಿಸಿದಂತೆ ತೆರಿಗೆ ನೀತಿಯಲ್ಲಿ ಪದೇಪದೇ ಬದಲಾವಣೆಗಳಾಗುತ್ತಿದ್ದುವು.</s>
<s id="44">Retrieved 7 June 2008. ವೇಯ್ನ್ ರೂನೀ – ಮ್ಯಾಂಚೆಸ್ಟರ್ ಯುನಿಟೆಡ್ ಎಫ್ ಸಿ ಫೂಟ್ ಬಾಲ್ ಹೀರೋಸ್ "Rooney delighted with new number".</s>
<s id="45">This white grapefruit is cushioned with a thick mesocarp layer ಪಿಂಕ್ ಗ್ರೇಪ್ ಹಣ್ಣು ಭಾರತದಲ್ಲಿ ಬೆಳೆದ ಹಣ್ಣು ದ್ರಾಕ್ಷಿಯ ಗೊಂಚಲುಗಳಂತೆ ಬೆಳೆಯುವ ಗ್ರೇಪ್ ಹಣ್ಣು ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: ಗ್ರೇಪ್ ಹಣ್ಣು Taxon: Citrus sinensis (L.)</s>
<s id="46">451 ಅಲ್ಡಿಂಗ್ ಟನ್ p.</s>
<s id="47">10,000 ದ ಸುಮಾರಿಗೆ, ಆದಂತೆ ಕಾಣುತ್ತದೆ. ಮಣ್ಣನ್ನು ಅಗೆಯುವ ಕೋಲನ್ನೂ ಅನಂತರ ನೇಗಿಲನ್ನೂ ಬಳಸಿದಾಗ ಉಳುಮೆ ಪ್ರಾರಂಭವಾಯಿತೆನ್ನಬಹುದು. ಇದರಿಂದಾಗಿ ಒಂದೇ ಕಡೆ ನೆಲೆ ನಿಲ್ಲುವುದು ಸಾಧ್ಯವಾಯಿತು. ಸಾಗುವಳಿಯನ್ನು ನೋಡಿಕೊಳ್ಳಲು ಅದು ಅವಶ್ಯವೂ ಆಯಿತು. ಸುಮಾರು 3000 ವರ್ಷಗಳ ಅನಂತರ, ಅಂದರೆ ಕ್ರಿ. ಪೂ.</s>
<s id="48">ಜಯಕರ್ನಾಟಕ ಆಲೂರು ವೆಂಕಟರಾಯರು ೧೯೨೩ರಲ್ಲಿ ಧಾರವಾಡದಲ್ಲಿ ಪ್ರಾರಂಭಿಸಿದ ಮಾಸಪತ್ರಿಕೆ. ನಂತರ ವಾರಪತ್ರಿಕೆಯಾಗಿಯೂ ಮುಂದುವರೆಯಿತು. ಸುಮಾರು ನಲವತ್ತು ವರ್ಷಗಳ ಕಾಲ ಈ ಪತ್ರಿಕೆ ನಡೆಯಿತು. ಆಲೂರು ವೆಂಕಟರಾಯರಿಂದ ಅವರ ಸಂಪಾದಕತ್ವದಲ್ಲೇ 1923ರ ನವೆಂಬರಿನಲ್ಲಿ ಇದು ಪ್ರಾರಂಭವಾಯಿತು.</s>
<s id="49">12.25 ಲಕ್ಷ ಸಾಲವನ್ನೂ ಪಡೆದಿದ್ದಾರೆ. ಆಟೊಮೊಬೈಲ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಯಾವುದೇ ಮೇಲ್ ಐಡಿ ಹೊಂದಿಲ್ಲ. ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಬಳಿ ರೂ.</s>
<s id="50">GOMA ಆಸ್ಟ್ರೇಲಿಯಾದಲ್ಲೇ ಅತ್ಯಂತ ದೊಡ್ಡ ಆಧುನಿಕ ಕಲಾ-ಚಿತ್ರಶಾಲೆಯಾಗಿದೆ.</s>
<s id="51">2005ರಲ್ಲಿ, ಅಲಿ ಲಾರ್ಟರ್ ಸ್ವತಂತ್ರ ರಾಜಕೀಯ ರೋಮಾಂಚಕ ಕಥೆಯುಳ್ಳ ಚಲನಚಿತ್ರ ಕನ್ಫೆಸ್ ನಲ್ಲಿ ನಟಿಸಿದರು. ನಂತರ, ಅವರು ಅಮಾಂಡಾ ಪೀಟ್ ಮತ್ತು ಆಷ್ಟನ್ ಕುಚರ್ ಒಂದಿಗೆ ಪ್ರಣಯಭರಿತ ಹಾಸ್ಯ ಚಲನಚಿತ್ರ ಎ ಲಾಟ್ ಲೈಕ್ ಲವ್ ನಲ್ಲಿ ನಟಿಸಿದರು.</s>
<s id="52">2007ರ ಆಗಸ್ಟ್ ನಲ್ಲಿ, ರೋಡ್ ಐಲೆಂಡ್ ನ ಮಿಡ್ಲ್ ಟೌನ್ ನಲ್ಲಿ ಕೇಜ್ ಒಂದು ಮನೆಯನ್ನು ಖರೀದಿಸಿದ. ಈ ಮನೆಯು24,000-square-foot (2,200 m2) 26 ಎಕರೆಗಳಷ್ಟು ವಿಸ್ತೀರ್ಣದ ಪ್ರದೇಶವನ್ನು ಆಕ್ರಮಿಸಿಕೊಂಡಿದೆ ಮತ್ತು ಇಟ್ಟಿಗೆ-ಹಾಗೂ-ಕಲ್ಲಿನಿಂದ ಕಟ್ಟಲ್ಪಟ್ಟಿರುವ ಹಳ್ಳಿಗಾಡಿನ ಜಹಗೀರುದಾರನ ಮನೆಯಾಗಿದೆ.</s>
<s id="53">1966-67ರಲ್ಲಿ 3,80,000 ಟನ್ ಅಂಜೂರ ಬೆಳೆಯಲಾಗಿತ್ತು. ಉತ್ಪಾದನೆಯ 2/3 ರಷ್ಟು ಅಂಜೂರವನ್ನು ರಫ್ತು ಮಾಡಲಾಗುತ್ತಿದೆ. ತೈಲವನ್ನು ಬಿಟ್ಟರೆ, ವಿದೇಶೀ ವಿನಿಮಯದ ಗಳಿಕೆಯಲ್ಲಿ ಅಂಜೂರಕ್ಕೆ ಪ್ರಥಮ ಸ್ಥಾನ.</s>
<s id="54">Match-Fixing and Illegal Sports Betting ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ ಸಹೋದರರು: ಮಹಮ್ಮದ್ ಆಲಿ ಮತ್ತು ಷೌಕತ್ ಆಲಿ.</s>
<s id="55">1942ರಲ್ಲಿ ತಮ್ಮದೇ ಆದ ಮಿತ್ರಮಂಡಳಿ ಸ್ಥಾಪಿಸಿದರು.</s>
<s id="56">1340ರ ವರೆಗೆ ಖ್ಮರ್ ದೊರೆಗಳ ಹೆಸರುಗಳು ವರ್ಮ ಎಂದು ಕೊನೆಗೊಳ್ಳುತ್ತಿದ್ದುವು. ಅಲ್ಲಿಂದೀಚೆಗೆ ಬದಲಾವಣೆ ಕಂಡುಬರುತ್ತದೆ.</s>
<s id="57">FDA ಪ್ರೀಮಾರ್ಕೆಟ್ ನೋಟಿಫಿಕೇಶನ್ ಫಾರ್ "ದಿನನಿತ್ಯದ ಬಳಕೆಗಾಗಿ ಹೊಸ ಸಿಲಿಕೋನ್ ಹೈಡ್ರೋಜೆಲ್" 'ಜುಲೈ 2008. ಲೆಬೌ KA, ಗೋಲ್ಡ್ಬರ್ಗ್ JB. "ಒಂದು ದೃಷ್ಟಿಯ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸುವ ಪ್ರೆಸ್ಬಿಯೋಪಿಕ್ ರೋಗಿಗಳಲ್ಲಿ ದ್ವಿನೇತ್ರೀಯ ದೃಷ್ಟಿಯ ಲಕ್ಷಣವು ಕಂಡುಬಂದಿದೆ."</s>
<s id="58">9ನೆಯ ನರ ಗಂಟಲಿನ ಸ್ನಾಯುಗಳಿಗೂ ಲಾಲಾಗ್ರಂಥಿಗಳಿಗೂ ಪೂರೈಕೆ ಆಗುವ ಕ್ರಿಯಾವಾಹಿ ಹಾಗೂ ನಾಲಗೆಯ ಹಿಂಭಾಗದ ರುಚಿಗ್ರಾಹಿ ಜ್ಞಾನವಾಹಿ.</s>
<s id="59">6 ರಿಂದ 16 ವರ್ಷದವರೆಗೆ ಶಿಕ್ಷಣವನ್ನು ಕಡ್ಡಾಯ ಮಾಡಲಾಗಿದೆ.</s>
<s id="60">19 ನೇ ಶತಮಾನದ ಕೊನೆಯ ಭಾಗದಲ್ಲಿ ತೃತೀಯ ರಾಷ್ಟ್ರಗಳನ್ನು ವಸಾಹತುಗೊಳಿಸುತ್ತಾ ಬಂಡವಾಳವು ಅಗಾಧ ಮಟ್ಟದಲ್ಲಿ ಬೆಳೆಯತೊಡಗಿತ್ತು. ವಿಶ್ವದ ಭೂಭಾಗಗಳನ್ನು ಹಂಚಿಕೊಳ್ಳಲು ಯೂರೋಪಿನ ಬಂಡವಾಳಶಾಹಿ ರಾಷ್ಟ್ರಗಳ ನಡುವೆ ಇನ್ನಿಲ್ಲದಂಥ ಸ್ಪರ್ಧೆ ಏರ್ಪಟ್ಟಿತು. ಈ ಹಿನ್ನೆಲೆಯಲ್ಲಿ ಆಫ್ರಿಕಾದ ರಾಷ್ಟ್ರಗಳನ್ನು ವಸಾಹತುಗಳನ್ನಾಗಿ ತೀವ್ರಗತಿಯಲ್ಲಿ ಪರಿವರ್ತಿಸಲಾಯಿತು.</s>
<s id="61">1837ರಲ್ಲಿ ಗೂಡನ್ ಮೊದಲು ಪೊಟ್ಯಾಶ್ ಆಲಮ್ ನೊಂದಿಗೆ ಹೆಚ್ಚಿನ ತಾಪಮಾನದಲ್ಲಿ ಸಣ್ಣ ಪ್ರಮಾಣದ ಕ್ರೋಮಿಯಮ್ ನ್ನು ವರ್ಣದ್ರವ್ಯವಾಗಿ ಸೇರಿಸಿ ಕೃತಕವಾಗಿ ಮಾಣಿಕ್ಯಗಳನ್ನು ತಯಾರಿಸಿದನು.</s>
<s id="62">Retrieved November 25, 2005. http://blues.about.com/cs/recordlabels/ ಇಲ್ಲಿ ಸಮಕಾಲೀನ ಬ್ಲೂಸ್ ಹಣೆಪಟ್ಟಿಗಳ ಒಂದು ಸಂಪೂರ್ಣ ನಿರ್ದೇಶಿಕೆಯನ್ನು ಕಾಣಬಹುದು Blues Babies.741.com Jennifer Nicole (2005-08-15).</s>
<s id="63">1950ರ ದಶಕ ಪ್ರಾರಂಭವಾಗುವ ವೇಳೆಗೆ, ಕನ್ನಡ ಚಲನಚಿತ್ರರಂಗ ತನ್ನದೇ ಆದ ಬುನಾದಿಯಮೇಲೆ ತನ್ನ ಅಸ್ತಿತ್ವವನ್ನು ಕಟ್ಟಿ ಬೆಳೆಸಿಕೊಂಡಿರಲಿಲ್ಲ. ಎಲ್ಲವೂ ಪಕ್ಕದ ರಾಜ್ಯ ಮದರಾಸಿನಲ್ಲೇ ಆಗಬೇಕಾಗಿತ್ತು. ಇದುವರೆಗೆ ತಯಾರಾದ ಚಿತ್ರಗಳ ಸಂಖ್ಯೆ ಕೂಡ ಬಹು ಕಮ್ಮಿ.</s>
<s id="64">1932ರಲ್ಲಿ ಅಪೋಲೋ, 1936ರಲ್ಲಿ ಅಡೋನಿಸ್, 1937ರಲ್ಲಿ ಹರ್ಮಿಸ್ ಭೂಮಿಗೆ 3,000,000 ಮೈಲಿಗಳಷ್ಟು ಹತ್ತಿರ ಬಂದು ಹೋದುವು.</s>
<s id="65">Retrieved 6 ಸೆಪ್ಟೆಂಬರ್ 2016.</s>
<s id="66">Retrieved 9 May 2020. "ಮೊಘಲ್ ಸರಾಯ್ ರೈಲ್ವೆ ನಿಲ್ದಾಣವನ್ನು ದೀನ್ ದಯಾಳ್ ಉಪಾಧ್ಯಾಯ್ ನಿಲ್ದಾಣ ಎಂದು ಮರುನಾಮಕರಣಗೊಳಿಸಲಾಯಿತು". www.indianexpress.com.</s>
<s id="67">1986 ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಅವರಿಂದ ಎರಡನೇ ಬಾರಿಗೆ ಘೋಷಿಸಲ್ಪಟ್ಟಿತು.</s>
<s id="68">1.ರೈತರಿಗೆ ವಿಷಯ ತಿಳಿಸುವುದು: ಒಂದು ಹೊಸ ಪದ್ಧತಿ ಅಥವಾ ಹಳೆಯ ಪದ್ಧತಿಯನ್ನು ಸರಿಯಾಗಿ ಅನುಸರಿಸಲು ಅನುವಾದಂಥ ಸಂಶೋಧನೆಯ ಫಲಿತಾಂಶಗಳನ್ನು ರೈತರಿಗೆ ತಿಳಿಸಲು ಕೃಷಿವಾರ್ತೆಯನ್ನು ಉಪಯೋಗಿಸಿಕೊಳ್ಳಬೇಕು.</s>
<s id="69">3 ನಾಗಾಯಿಯ ವಿಭಾಗ: ಇಲ್ಲಿ ರೇಷ್ಮೆ, ಹತ್ತಿ, ಉಣ್ಣೆ, ವಿಮಾನ ಮತ್ತು ಕಬ್ಬಿಣ-ಉಕ್ಕು ಕೈಗಾರಿಕೆಗಳಿವೆ. ಮುಖ್ಯ ಬಂದರು ನಗಾಯಿಯ.</s>
<s id="70">REDIRECT Template:Investment banks REDIRECT Template:Great Recession ತುಮಕೂರು ಜಿಲ್ಲೆ ಕೊರಟಗೆರೆ– ಮಧುಗಿರಿಯ ನಂತರ ಕಾಣುವ ಜಯಮಂಗಲಿ ವನ್ಯಜೀವಿಧಾಮ:ಕಂಡ ಕೃಷ್ಣಮೃಗಗಳ ಬಿನ್ನಾಣ;ಸುಮಾ ಬಿ.: 25 ಜುಲೈ 2019 Mallon, D.P.</s>
<s id="71">2014ರ ಮೇ 24ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯ ವೀಕ್ಷಣೆಗೆ ತಂದೆ ಶಿವಾನಂದ ಆಗಮಿಸಿದ್ದರು. ಅವರೊಂದಿಗೆ ರಾಮೇಶ್ವರಿ ಕೂಡ ತೆರಳಿದ್ದರು. ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ತಂದೆಗೆ ಹೃದಯಾಘಾತವಾಗಿ ಅಸುನೀಗಿದ್ದರು.</s>
<s id="72">1952ರಿಂದೀಚೆಗೆ ಅಭಿವೃದ್ಧಿಗೊಳ್ಳದ ದೇಶಗಳಿಗೆ ಅಮೆರಿಕದ ಸಹಾಯ ಪರಸ್ಪರ ಸಂರಕ್ಷಣ ಕಾನೂನಿನ ಪ್ರಕಾರ ಮೂಲ ಧನದ ಎಂದರೆ, ಅಮೆರಿಕದ ಯಂತ್ರಸಾಮಗ್ರಿಗಳನ್ನು ಮತ್ತು ಕಚ್ಚಾವಸ್ತುಗಳನ್ನು ಕೊಳ್ಳಲು ಹಣದ ಸಹಾಯವನ್ನೂ ಒಳಗೊಳ್ಳುವಂತೆ ವಿಸ್ತೃತವಾಯಿತು.</s>
<s id="73">1. ಸಸ್ಯ ಸಂಬಂಧ ಫಸಲುಗಳು( 1 ಕಾಡುಹುಲ್ಲು, ಬಿದಿರು ಬೆತ್ತ, 2 ಮರದ ಎಲೆಗಳು (ಮೇವಿನ ಎಲೆ, ಗೊಬ್ಬರದ ಎಲೆ).</s>
<s id="74">3.ಎಸ್ ಅಹ್ಲುವಾಲಿಯಾ: ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ರಾಜ್ಯ ಸಚಿವ.</s>
<s id="75">1 ಅಚ್ಚೇರು 4 ಮಣ ...</s>
<s id="76">1994-2000 ಮತ್ತು 2000-2006ರ ಎರಡು ಅವಧಿಗಳಲ್ಲಿ ಉತ್ತರಪ್ರದೇಶ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದರು. ಬಿಜೆಪಿ ದಲಿತ್ ಮೋರ್ಚಾ (1998-2002) ಮತ್ತು ಆಲ್-ಇಂಡಿಯಾ ಕೋಲಿ ಸಮಾಜದ ಅಧ್ಯಕ್ಷರಾಗಿ ಮಾಜಿ ಅಧ್ಯಕ್ಷರಾಗಿದ್ದಾರೆ. ಅವರು ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಸೇವೆ ಸಲ್ಲಿಸಿದರು. ಆಗಸ್ಟ್ 8, 2015 ರಂದು ಬಿಹಾರದ ಗವರ್ನರ್ ಆಗಿ ಆಯ್ಕೆಯಾದರು.</s>
<s id="77">67 ವರ್ಷದ ಗುಟೆರಸ್ ಅವರು ವಿಶ್ವಸಂಸ್ಥೆಯ 9ನೇ ಮಹಾ ಪ್ರಧಾನ ಕಾರ್ಯದರ್ಶಿ. ಪ್ರಸ್ತುತ ಮಹಾಕಾರ್ಯದರ್ಶಿ ಬಾನ್ ಕಿ ಮೂನ್; ಅವರು ಜನವರಿ 2007 1 ರಂದು ಅಧಿಕಾರ ವಹಿಸಿಕೊಂಡರು. ಅವರ ಮೊದಲ ಅವಧಿಯು 31, ಡಿಸೆಂಬರ್ 2011 ಕ್ಕೆ ಮುಗಿದಿತ್ತು.</s>
<s id="78">Retrieved 2007-03-15.CS1 maint: unrecognized language (link) ಪೆನೆಲೊಪ್ ಕ್ರೂಜ್ ಜೀವನಚರಿತ್ರೆ (1974-) "Terra.com entry" (in Spanish).</s>
<s id="79">AOL ನ ಇತ್ತೀಚಿನ ಸಾಫ್ಟ್ ವೇರ್ ರೂಪಗಳು ವಿವಿಧ ರೀತಿಯ ಭದ್ರತಾ ವೈಶಿಷ್ಟ್ಯಗಳನ್ನು ನೀಡುತ್ತವೆ, ಅವು ಸಾಮಾನ್ಯವಾಗಿ ಮ್ಯಾಕ್ಅಫೀಯ ವೈರಸ್ ಸ್ಕ್ಯಾನ್ ಮತ್ತು ಫೈರ್ ವಾಲ್ ಸಾಫ್ಟ್ ವೇರ್ ಮೊದಲಾದವನ್ನು ಒಳಗೊಳ್ಳುತ್ತವೆ.</s>
<s id="80">14 Mar, 2017 2016-17ರಲ್ಲಿ 2017 ಫೆ.</s>
<s id="81">1945ರಲ್ಲಿ ಯುದ್ಧಾನಂತರ ಲಿಬರಲ್ ಮತ್ತು ಪ್ರಗತಿ ಪಕ್ಷಗಳು ಹುಟ್ಟಿಕೊಂಡುವು. ಸಮಾಜವಾದಿ ಪಕ್ಷವೂ ಸ್ಥಾಪನೆಗೊಂಡಿತು.</s>
<s id="82">17ನೆಯ ಶತಮಾನದ ಅಂತ್ಯದ ಭಾಗದಲ್ಲಿ ಕಾಗದದ ನೋಟುಗಳ ಚಲಾವಣೆ ಆರಂಭವಾಯಿತು. ಬ್ಯಾಂಕ್ ಆಫ್ ಇಂಗ್ಲೆಂಡ್ ಸಂಸ್ಥೆ ಬ್ಯಾಂಕ್ ನೋಟುಗಳನ್ನು ಚಲಾವಣೆಗೆ ತಂದಿತು. ಸ್ವರ್ಣಪ್ರಮಾಣಪದ್ಧತಿ ಬಹಳ ಕಾಲ ನಡೆದುಕೊಂಡು ಬಂತು.</s>
<s id="83">56ರಷ್ಟು ಕಲ್ಲಿದ್ದಲು ಮತ್ತು ಲಿಗ್ನೈಟ್ ಮೂಲವುಳ್ಳದ್ದು; ಶೇ.</s>
<s id="84">13 "ನೇಚರ್ ಪಬ್ಲಿಶಿಂಗ್ ಗ್ರುಪ್ : ಇತಿಹಾಸ", ಮರುಸಂಪಾದನೆ ನವೆಂಬರ್ 15, 2006 "ರಿಚರ್ಡ್ ಅರ್ಮನ್ ಗ್ರೆಗೊರಿ, 1864–1952," p.</s>
<s id="85">20.'ಫ್ಲೋರಾ'ಸ್ ಹಾರ್ಟಿಕಲ್ಚರಲ್ ಫೆಟೆ,' 1880 (ತನ್ನ ಸ್ನೇಹಿತ ಜೆನ್ನಿ ಲಿಂಡ್-ಗೋಲ್ಡ್ಶ್ಮಿಡ್ಟ್ರಿಂದ ನಾರ್ವಿಚ್ನಲ್ಲಿ ಸ್ಥಾಪಿಸಲ್ಪಟ್ಟ ಮಕ್ಕಳ ಆಸ್ಪತ್ರೆಯ ಲಾಭಕ್ಕಾಗಿ ಕವಿತೆ). ಟ್ರಯಲ್ಸ್ ಆಫ್ ಸ್ಟ್ರೆಂತ್, ನೈತಿಕ ಮತ್ತು ಶಾರೀರಿಕ, '1839.</s>
<s id="86">1950ರಲ್ಲಿ ಉತ್ತರ ವಿಯೆಟ್ನಾಂ ಯುದ್ಧಕಾರ್ಯಾಚರಣೆಯಿಂದಾಗಿ ಕಾಂಬೋಡಿಯದಲ್ಲಿ ಆಂತರಿಕ ಶಾಂತಿಗೆ ಧಕ್ಕೆ ಬಂತು.</s>
<s id="87">484 ಪುಟಗಳು. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ. ಜೈವಿಕ ವೈವಿಧ್ಯತೆಯ ಕುರಿತಾದ ಸಮ್ಮೇಳನ ಜೂನ್ 1992.</s>
<s id="88">403-221) ಆರಿಸುವಂತಹ ಗಡಸು(ಕ್ವೆಂಚ್ ಹಾರ್ಡ್ನಂಡ್) ಉಕ್ಕು ಇತ್ತು. ಚೈನಾದ ಹ್ಯಾನ್ ವಂಶದ(ಕ್ರಿ.ಪೂ.</s>
<s id="89">[4] [ 5] ವ್ಯಸತಿರ್ಥ, ಉಡುಪಿ ಮಾಧ್ವ ಆದೇಶ ಸೇರಿದ ಮೈಸೂರು ಶ್ರೇಷ್ಠ ಸಂತ ತನ್ನ ರಾಜಗುರು.</s>
<s id="90">DVD-RAM ಡ್ರೈವ್ - ಇದು ವಿಶೇಷ ರೀತಿಯ DVDಯಲ್ಲಿ ಶೇಖರಿಸಲಾಗಿರುವ ಮಾಹಿತಿಯನ್ನು ಓದಲು ಮತ್ತು ಅದರಲ್ಲಿ ಮಾಹಿತಿಯನ್ನು ಬರೆಯಲು ಬಳಸಲಾಗುವ ಸಾಧನ. ಬ್ಲೂ-ರೇ ಡಿಸ್ಕ್ - ಇದು ಮಾಹಿತಿ ಹಾಗೂ ಹೈ-ಡೆಫಿನಿಷನ್ ವಿಡಿಯೊಗಳನ್ನು ಶೇಖರಿಸಿಡಲು ಬಳಸಲಾಗುವ ಹೈ-ಡೆನ್ಸಿಟಿ(ಹೆಚ್ಚು ಕಾಂತರೇಖಾ-ಸಾಂದ್ರತೆಯ) ಅಪ್ಟಿಕಲ್ ಡಿಸ್ಕ್ . ಇದಕ್ಕಿರುವ ಮಾಹಿತಿ ಶೇಖರಣಾ ಸಾಮರ್ಥ್ಯ CDಗಿಂತಲೂ 70 ಪಟ್ಟು ಹೆಚ್ಚು.</s>
<s id="91">A ರಕ್ತದ ಗುಂಪು: ಕೆಂಪು ರಕ್ತಕಣಗಳ ಮೇಲೆ ‘A' ಆಂಟಿಜಿನ್ ಮತ್ತು ಪ್ಲಾಸ್ಮಾದಲ್ಲಿ ‘B' ಆಂಟಿಬಾಡಿ ಇರುತ್ತದೆ.</s>
<s id="92">1936-37ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದ ತಮ್ಮ ಅನುಭವಗಳನ್ನು ಪತ್ನಿ ಹಾಗೂ ಸ್ನೇಹಿತರನ್ನು ಸಂಬೋದಿಸಿ ಬರೆದ ಪತ್ರಗಳ ಸಂಕಲನವೇ ಸಮುದ್ರದಾಚೆಯಿಂದ ಎಂಬ ಗ್ರಂಥ. ಇಂದಲ್ಲ ನಾಳೆ ಎಂಬ ಗ್ರಂಥದಲ್ಲಿ ಅಮೆರಿಕದ ಗಡಿಬಿಡಿಯ ಬದುಕು, ನಿರಾಸಕ್ತಿ, ನಾಗರಿಕತೆಗಳ ಚಿತ್ರಣ ಕಾವ್ಯಮಯವಾಗಿ ಮೂಡಿಬಂದಿದೆ. ಇಲ್ಲಿನ ನವೀನ ಚಂಪು ಶೈಲಿ ವಸ್ತು ನಿರೂಪಣೆಯ ಹೊಸತೊಂದು ಮಾರ್ಗವನ್ನು ತೆರೆದಿದೆ.</s>
<s id="93">81 ದಶಲಕ್ಷ (50, 8 ರಷ್ಟು) ಚೀನಾ:.</s>
<s id="94">NY Daily News (in ಇಂಗ್ಲಿಷ್).</s>
<s id="95">13 ಡಿಸೆಂಬರ್ 2009ರಂದು ಪುನಾಸಂಪಾದಿಸಲಾಗಿದೆ.</s>
<s id="96">ISBN 0-19-547155-5. ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: ಪ್ರಗತಿಶೀಲ ಸಾಹಿತ್ಯ ನೀಲಗಿರಿ ಪರ್ವತ ರೈಲುಮಾರ್ಗವು ಭಾರತದ ತಮಿಳು ನಾಡು ರಾಜ್ಯದ ಮೆಟ್ಟುಪಾಳಯಮ್ ಇಂದ ಉದಕಮಂಡಲ ಗಿರಿಧಾಮಕ್ಕೆ ಹಾಸಲಾಗಿರುವ ನ್ಯಾರೋ ಗೇಜ್ ರೈಲುಮಾರ್ಗವಾಗಿದೆ.</s>
<s id="97">2002-2003 - ಕೇಂದ್ರ ಸರ್ಕಾರದ ರಾಜ್ಯ ಜವಳಿ ಸಚಿವರು.</s>
<s id="98">1658ರ ಜುಲೈ 21ರಂದೇ ಷಾ ಜಹಾನ್ ಬಂಧನಕ್ಕೊಳಗಾದಾಗ-ಅನೌಪಚಾರಿತನಾಗಿ ಕಿರೀಟಧಾರಿಯಾಗಿದ್ದ ಔರಂಗ್ಜೇóಬನ ಕೈ ತಡೆಯುವವರು ಯಾರೂ ಇರಲಿಲ್ಲ.</s>