ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಇವುಗಳನ್ನು ಯಮವೆಂದು ಕರೆಯುತ್ತಾರೆ. ಈ ಯಮ ಮತ್ತು ನಿಯಮಗಳನ್ನು ಸಾರ್ವಭೌಮ ವ್ರತಗಳೆಂದು ಪತಂಜಲಿ ಯೋಗಶಾಸ್ತ್ರ ತಿಳಿಸುತ್ತದೆ.
[[अहिंसा]], [[सत्यम्]], [[अस्तेयम्]], [[ब्रह्मचर्यम्]], [[अपरिग्रहः]] एतानि यमः इत्युक्यते| एतौ यमः नियमः च सार्वभौमौ महाव्रतौ इति पतंजलेः योगशास्त्रे उक्तम्|
ಅಹಿಂಸೆಯೆಂದರೆ ಯಾವುದೇ ಜೀವಿಗೂ ತ್ರಿಕರಣಗಳಿಂದಲೂ ತೊಂದರೆಯನ್ನು ಉಂಟುಮಾಡದಿರುವುದು. ಸತ್ಯವೆಂದರೆ ಇದ್ದುದನ್ನು ಇದ್ದ ಹಾಗೆಯೇ ತ್ರಿಕರಣಗಳಿಂದಲೂ ಸಾಧಿಸುವುದು. ಅಸ್ತೇಯವೆಂದರೆ ಯಾರಿಂಲೂ ಏನನ್ನೂ ಕದಿಯದಿರುವುದು. ಬ್ರಹ್ಮಚರ್ಯವೆಂದರೆ ಜಿತೇಂದ್ರಿಯತೆ. ಅಪರಿಗ್ರಹವೆಂದರೆ ಯಾರಿಂದಲೂ ಏನನ್ನೂ ಸ್ವೀಕರಿಸದಿರುವುದು.
[[अहिंसा]] इत्युक्ते यस्य क्स्यापि जन्तोः त्रिकरणपूर्वकं अपीडनम्| [[सत्यम्]] नाम यथासम्भूतं त्रिकरणैः साधनम्| [[अस्तेयम्]] नाम यस्मात् कस्मादपि किंचिदपि न चोरितम्| [[ब्रह्मचर्यम्]] नाम जितेन्द्रियत्वम्| [[अपरिग्रहः]] इत्युक्ते यस्मात् कस्मादपि किंचिदपि अस्वीकरणम्|
ರಾಜಯೋಗ
[[राजयोगः]]
ಯೋಗ
[[योगः]]
ಅಷ್ಟಾಂಗ ಯೋಗ
[[अष्टांगयोगः]]
ಯಮ(ಯೋಗ)
यमः(योगशास्त्रे)
ಇವುಗಳನ್ನೂ ನೋಡಿ
==एतानपि पश्यन्तु==
ಇನ್ನಷ್ಟು ಚಿತ್ರಗಳು
चित्रसम्पुटम्
ಅಘೋರೇಶ್ವರ ದೇವಸ್ಥಾನ
अघोरेश्वरदेवस्थानः
ದಂತಕತೆಗಳು
किंवदन्ती
ಇಕ್ಕೇರಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದೆ. ಇದು ಸಾಗರ ಪಟ್ಟಣದಿಂದ ಆರು ಕಿಲೋಮೀಟರ್ ದೂರದಲ್ಲಿದೆ, ಸಹ್ಯಾದ್ರಿಯ ವನರಾಜಿಯ ನಡುವಿನಲ್ಲಿದೆ..
इक्केरि शिवमोग्ग मण्डलस्य सागर उपमण्डले अस्ति| एतत् स्थलं सागर नगरात् ६ किलो मीटर् दूरे सह्याद्रि श्रेण्याः सुन्दरपरिसरे अस्ति|
ಸನ್ನಿವೇಶ : 14º 08' ಉದ್ದ. ಅಗಲ; 75º 5' ಪೂ.ರೇ.
स्थानिकनिवेशः: 14º 08' द रे. 75º 5' पू रे
ಇಲ್ಲಿನ ಅಘೋರೇಶ್ವರ ದೇವಸ್ಥಾನ ತುಂಬಾ ಪ್ರಸಿದ್ಧವಾಗಿದೆ. ಇದರ ಎಡಭಾಗಕ್ಕೆ ಅಖಿಲಾಂಡೇಶ್ವರಿ ಅಮ್ಮನವರ ದೇವಾಲಯವೂ ಇದೆ.
अत्रत्यः '"अघोरेश्वर देवालयः सुप्रसिद्धः वर्तते।एतस्य देवालयस्य वामपार्श्वे अखिलाण्डेश्वरी देव्याः आलयः अपि अस्ति|
ಇಕ್ಕೇರಿಯು 16 ಮತ್ತು 17ನೆಯ ಶತಮಾನಗಳಲ್ಲಿ ಕೆಳದಿ ಅರಸರ ವೈಭವಾನ್ವಿತ ರಾಜಧಾನಿಯಾಗಿ ಮೆರೆಯಿತು. ರುವ ಈ ಹಳ್ಳಿ 1560 ರಿಂದ 1639ರವರೆಗೆ ಕೆಳದಿ ಅರಸರ ರಾಜಧಾನಿಯಾಗಿತ್ತು. ವೀರಭದ್ರನಾಯಕನ ಆಡಳಿತ ಕಾಲದಲ್ಲಿ (1639) ಇಕ್ಕೇರಿ ವಿಜಯನಗರ ಅರಸರ ಅಧೀನತೆಯಿಂದ ಬೇರೆಯಾಗಿ ಸ್ವತಂತ್ರ ಸಂಸ್ಥಾನವೆನಿಸಿತು. ಅನಂತರ ತಮ್ಮ ರಾಜಧಾನಿಯನ್ನು ಇಕ್ಕೇರಿಯಿಂದ ಬಿದನೂರಿಗೆ ಬದಲಾಯಿಸಿದರು. ಆದರೂ ಇಕ್ಕೇರಿ ಕೆಳದಿ ಅರಸರ ರಾಜಧಾನಿ ಎಂಬ ಗೌರವವನ್ನು ಬಹಳ ಕಾಲ ಪಡೆದಿತ್ತು. ಇಕ್ಕೇರಿಯಿಂದ ಟಂಕಸಾಲೆಯ ವರ್ಗವಾದರೂ ಇಕ್ಕೇರಿ ಪಗೋಡ, ಇಕ್ಕೇರಿ ಪಣಗಳು ಚಲಾವಣೆಯಲ್ಲಿದ್ದವು.
इक्केरि १६, १७तमयोः शतमानयोः केलदि नायकानां वैभवान्विता राजधानी भूत्वा विरराज। इदानींतनी एषा पळ्ळी १५६० तः १६३९पर्यन्तं केलदी नायकानां राजधानी आसीत्| वीरभद्रनायकस्य शासनकाले (१६३९) इक्केरी विजयनगरराजानां अधीनतायाः मुक्त्वा स्वतन्त्रं संस्थानम् अभवत्| अनन्तरं केलदी संस्थानस्य एते नायकाः स्वराजधानीं इक्केरीतः बिदनूरु प्रति स्थानान्तरं अकुर्वन्| तथापि इक्केरी केलदी नायकानां राज्धानी इति किरकालं यावत् गौरवं प्राप्नोत्| इक्केरीतः टंकशाला स्थानान्तरितः अपि "'इक्केरि पगोडा'", '"इक्केरि पण'" इत्यादयः प्रकलिताः आसन्।
ನಗರದ ಸುತ್ತಲೂ ಮೂರು ಸುತ್ತುಕಟ್ಟು ಆವರಣಗಳ ವಿಶಾಲವಾದ ಕೋಟೆ ಗೋಡೆಗಳಿದ್ದುವು. ಕೋಟೆಯಲ್ಲಿ ಅರಮನೆ ಮತ್ತು ಭವ್ಯ ಕಟ್ಟಡಗಳಿದ್ದುವು. ಗತವೈಭವದ ಕುರುಹಾಗಿ ಈಗ ಅಲ್ಲಿ ಉಳಿದಿರುವುದು ಅಘೋರೇಶ್ವರ ದೇವಾಲಯ ಮಾತ್ರ. ಈ ದೇವಾಲಯದಲ್ಲಿನ ಮಧ್ಯದ ಕಂಬಗಳ ಪರಸ್ಪರ ದೂರವನ್ನು ಬಾಗಾಯತಿನ ಪ್ರಮಾಣಬದ್ಧ ಅಳತೆ ಎಂದು ಪರಿಗಣಿಸಲಾಗುತ್ತಿತ್ತು. ಈ ಮಾನವನ್ನು ದಾಯ ಎಂದು ಕರೆಯುತ್ತಿದ್ದರು.
इक्केरि नगरं परितः विशालस्य दुर्गभित्तेः त्रयः आवरणाः आसन्। दुर्गस्य मध्ये राजप्रासादः भव्याः सौधाश्च आसन्। गतवैभस्य चिन्हमिव इदानीं अघोरेश्वरस्य देवालयः केवलं अवशिष्टः। एतस्य देवालयस्य स्तम्बद्वयस्य अन्तरं पूगवाटिकस्य प्रमाण्बद्धं मानमिति वदन्ति स्म। एतस्य मानस्य '"दायम्'" इति वदन्ति स्म।
ಹೆಚ್ಚು ಮಾಹಿತಿಗೆ ಇಕ್ಕೇರಿ ಚರಿತ್ರೆ ಪುಟವನ್ನು ನೋಡಿ
अधिकं ज्नातुं इक्केरिकरित्रम् पृष्टं पश्यन्तु।
ಅಘೋರೇಶ್ವರ ದೇವಸ್ಥಾನವು ಹೊಯ್ಸಳ-ಕದಂಬ ಶೈಲಿಯಲ್ಲಿದೆ. ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ಇದನ್ನು ಹೊಂಬುಚದ ವೆಂಕಟಯ್ಯ ಎಂಬ ಶಿಲ್ಪಿ ಕಟ್ಟಿದನೆಂದು ದೇಗುಲದಲ್ಲಿನ ಕಲ್ಲಿನ ಹಳೆಗನ್ನಡದ ಬರಹವೊಂದು ಹೇಳುತ್ತದೆ.ಉತ್ತರ-ದಕ್ಷಿಣ ದಿಕ್ಕಿನಲ್ಲಿರುವ ಈ ದೇಗುಲವು ಗರ್ಭಗೃಹ, ಅರ್ಧಮಂಟಪ, ಮುಖಮುಂಟಪ ಮತ್ತು ಎದುರಿಗೆ ನಂದಿಗೆ ಪ್ರತ್ಯೇಕ ಮಂಟಪವನ್ನು ಹೊಂದಿದೆ.ಗರ್ಭಗೃಹದಲ್ಲಿ ಕಲ್ಲಿನ ಶಿವಲಿಂಗವಿದೆ. ಈ ದೇವಾಲಯದಲ್ಲಿ ೩೨ ಕೈಗಳ ಅಘೋರೇಶ್ವರನ ಉತ್ಸವ ಮೂರ್ತಿಯಿದೆ. ಅರ್ಧಮಂಟಪದಲ್ಲಿ ಬಿಳಿ ಕಲ್ಲಿನಿಂದ (ಅಮೃತ ಕಲ್ಲಿನಿಂದ) ಕೆತ್ತಿದ ಸಣ್ಣ ನಂದಿಯಿದೆ. ಅರ್ಧಮಂಟಪದ ದ್ವಾರದಲ್ಲಿ ಎರಡೂ ಬದಿಯಲ್ಲಿ ಅಘೋರೇಶ್ವರನ ಪರಿವಾರದ ಕೆತ್ತನೆಗಳಿವೆ. ಎಡಭಾಗದಲ್ಲಿ ಮಹಿಷಮರ್ದಿನಿ, ಭೈರವನ ಕೆತ್ತನೆಗಳಿದ್ದರೆ ಬಲಭಾಗದಲ್ಲಿ ಗಣಪತಿ, ಷಣ್ಮುಖನ ಕೆತ್ತನೆಗಳಿವೆ. ಎದುರಿನ ಮುಖಮಂಟಪ ಕೆತ್ತನೆಯಿರುವ ಕಂಬಗಳ ಆಧಾರದ ಮೆಲೆ ನಿಂತಿದೆ. ದೇಗುಲವು ದ್ರಾವಿಡ ಶೈಲಿಯ ಕಳಸವನ್ನು ಹೊಂದಿದೆ. ದೇಗುಲದ ಪಶ್ಚಿಮದಲ್ಲಿ ಇದೇ ಶೈಲಿಯ ಆದರೆ ಸ್ವಲ್ಪ ಸಣ್ಣದಾದ ಅಖಿಲಾಂಡೇಶ್ವರಿಯ ದೇಗುಲವಿದೆ. ದೇವಸ್ಥಾನದ ಎದುರು ಕಲ್ಲಿನ ಬೃಹತ್ ಬಸವನ ವಿಗ್ರಹವಿದ್ದು, ಅದರ ಒಂದು ಕಾಲಿನ ಕೆಳಭಾಗದಲ್ಲಿ ಚಿಕ್ಕ ಮಕ್ಕಳು ನುಸುಳುವಷ್ಟು ಜಾಗವಿದ್ದು, ಅದರಲ್ಲಿ ನುಸುಳಿದರೆ ಇಷ್ಟಾರ್ಥ ಪ್ರಾಪ್ತವಾಗುತ್ತದೆ ಎಂಬ ಪ್ರತೀತಿಯಿದೆ. ದೇವಸ್ಥಾನದ ಹೊರ ಆವರಣವು ಹಚ್ಚ ಹಸುರಿನ ಹುಲ್ಲು ಹಾಸಿನಿಂದ ಕಂಗೊಳಿಸುತ್ತದೆ.
अघोरेश्वरदेवस्थानः होय्सळ-कदम्ब शैल्याम् अस्ति। केलदि नायकानाम् अवधौ एतस्य निर्माणं '"होम्बुजद वेंकटय्य'" इति शिल्पकारः अकरोत् इति अस्मिन् देवालये एव स्थिते शिलालेखे हळेगन्नड लिप्यां लिखितम् अस्ति। उत्तर-दक्षिण दिशि स्थिते अस्मिन् देवालये गर्भगृहं, अर्धमण्डपःं, मुखमण्डपः च अस्ति। अपि च पुरतः नन्दि विग्रहस्य प्रत्येकः मण्डपः अस्ति। गर्भगृहे शिलायाः शिवलिंगः अस्ति। अस्मिन् देवालये अघोरेश्वरस्य ३२हस्तयुक्तः उत्सवमूर्तिः अस्ति। अर्धमण्डपे अमृतशिलया निर्मितः ह्रस्वः नन्दि विग्रहः अस्ति। अर्धमण्डपस्य पार्श्वद्वये अघोरेश्वरस्य परिवारस्य चित्रणमस्ति। वामभागे महिषमर्दिनी भैरवस्य च चित्रे स्तः। दक्षिणे गणपति, षण्मुखस्य विग्रहौ स्तः। पुरतः मुखमण्डपः चित्रितानां शिलास्तम्भानाम् आधारे स्थितः। एत्स्मिन् देवालये द्राविड शैल्याः कलशः शृंगो वा वर्तते। देवालयस्य पश्चिमस्यां दिशि अस्यामेव शैल्यां किन्तु ह्रस्वस्वरूपः अखिलाण्डेश्वरी देव्याः देवालयः अस्ति। अघोरेश्वर देवालयस्यास्य पुरतः कृष्णशिलया निर्मितः बृहद्गात्रः नन्दि विग्रहः वर्तते। उपविष्टस्य वृषभस्याकारस्य विग्रहस्यास्य पाददेशे लघुबालानां गमनप्रमाणं स्थलं वर्तते। अत्र गच्छति चेत् इष्टार्थप्राप्तिः भवति इति प्रतीतिरस्ति। अस्य देवालयस्य बहिरावरणः हरिद्वर्णया तृणशय्यया अतीव शोभते।
ಇಕ್ಕೇರಿಯ ಗುಡಿಯ ಗೋಡೆಯಲ್ಲಿ ಕೆತ್ತಿರುವ ಹಲ್ಲಿಗಳು
इक्केरि देवालयस्य भित्तौ चित्रितं पल्लीद्वयम्।
ಇಲ್ಲಿನ ದೇವಸ್ಥಾನದಲ್ಲಿ ಒಂದು ಗೆರೆಯಿಂದ ಬೇರ್ಪಟ್ಟಿರುವ ಎರಡು ಹಲ್ಲಿಗಳನ್ನು ಜೊತೆಗೆ ಒಂದು ಚೇಳನ್ನೂ ಕೆತ್ತಲಾಗಿದ್ದು ಆ ಹಲ್ಲಿಗಳು ಒಂದಕ್ಕೊಂದು ಮುಟ್ಟಿದಾಗ ಪ್ರಳಯವಾಗುತ್ತದೆ, ಆದರೆ ಅಲ್ಲಿರುವ ಚೇಳು ಅವನ್ನು ತಡೆಯುತ್ತದೆ ಎಂಬ ಐತಿಹ್ಯವಿದೆ[1] ದೇವಾಲಯದ ಎರಡೂ ಬದಿಗಳಲ್ಲಿ ಕೆರೆಗಳಿದ್ದು, ಅವುಗಳಿಂದಲೇ ಈ ಊರಿಗೆ ಇಕ್ಕೇರಿ (ಎರೆಡು + ಕೆರೆ = ಇಕ್ಕೆರೆ) ಎಂಬ ಹೆಸರು ಬಂದಿದೆ ಎಂಬ ಊಹೆ ಇದೆ
अस्मिन् देवालये पल्लीद्वयस्य वृश्चिकस्य च चित्रं भित्तौ चित्रितमस्ति। पल्लीद्वयस्य मध्ये एका रेखा चित्रिता। एते पल्ल्यौ यदा परस्परं संलग्ने भविष्यतः तदा प्रलयः भविष्यति। परन्तु तत्रत्यः वृश्चिकः पल्लीद्वयस्य संलग्नं निरोधयति इति किंवदन्ती वरीवर्ति। [1] देवस्थानस्य पार्श्वद्वये अपि तटाकद्वयमस्ति। अनेनैव अस्य ग्रामस्य इक्केरि इति नाम ख्यातमिति ऊहां कुर्वन्ति। यतः कन्नडभाषायां तटाकाद्वयस्य "इक्केरे" इति वदन्ति।
ಇಕ್ಕೇರಿ ವಾಸ್ತುಶಿಲ್ಪ ಇಕ್ಕೇರಿ ಚರಿತ್ರೆ ಇಕ್ಕೇರಿ ವರಹಗಳು
इक्केरि वास्तुशिल्पः इक्केरि चरित्रम् इक्केरि वरहम्
ಇಕ್ಕೇರಿ
इक्केरि
स्वामी रामतीर्थ (हिन्दी: स्वामी रामतीर्थ , आङ्ग्ल: swami ramtirth ) ಸ್ವಾಮೀ ರಾಮತೀರ್ಥರ ಮೂಲ ಹೆಸರು ತೀರ್ಥರಾಮ ಎಂದಾಗಿತ್ತು. ಅವರು ವಿವೇಕಾನಂದರಂತೆ ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕೃತಿಯನ್ನು ವಿದೇಶಗಳಲ್ಲಿ ಪ್ರಚಾರಪಡಿಸಿದ ಭಾರತ ಮಾತೆಯ ಸುಪುತ್ರರು. ಅವರು ಭಾರತದ ವೇದಾಂತವೇ ಮೊದಲಾದ ಶಾಸ್ತ್ರಗಳನ್ನು ಜಪಾನ್, ಅಮೆರಿಕಾ ಮೊದಲಾದ ದೇಶಗಳಲ್ಲಿ ಪ್ರಚಾರ ಮಾಡಿ ಅಲ್ಲಿಯ ಜನರು ಆತ್ಮಜ್ಞಾನವನ್ನು ತಿಳಿದುಕೊಳ್ಳುವಂತೆ ಮಾಡಿದರು.
स्वामी रामतीर्थ (हिन्दी: स्वामी रामतीर्थ , आङ्ग्ल: swami ramtirth )स्वामी रामतीर्थस्य मूलनाम तीर्थरामः आसीत् । सः विवेकानन्दवत् हिन्दू-धर्मस्य, हिन्दू-संस्कृतेः च विदेशे प्रचारम् अकरोत् तादृशः भारतमातुः सुपुत्रः आसीत् । सः भारतस्य वेदान्तादीनां शास्त्राणां जापान-देशे, अमेरिका-देशे च प्रचारं कृत्वा तत्रत्यान् जनान् आत्मज्ञानं प्रति प्रबुद्धान् अकरोत् ।
ಶಿಕ್ಷಕರಾಗಿ ತೀರ್ಥರಾಮ
शिक्षकः तीर्थरामः
೧೯೦೫ನೇ ವರ್ಷದ ಮಾರ್ಚ್ ತಿಂಗಳಿನಲ್ಲಿ ತೀರ್ಥರಾಮರು ಎಂ.ಎ. ಪರೀಕ್ಷೆಯನ್ನು ಮುಗಿಸಿ ಗಣಿತ ವಿಷಯದ ತರಗತಿಯನ್ನು ಪ್ರಾರಂಭಿಸಿದರು. ಕೆಲವೇ ತಿಂಗಳುಗಳಲ್ಲಿ ಸಿಯಾಲ್ ಕೋಟ್ ಗ್ರಾಮದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಪ್ರಾರಂಭಿಸಿದರು. ಅನಂತರ ಏಳು ತಿಂಗಳ ಕಾಲ ಅಲ್ಲಿ ಪಾಠಮಾಡಿದರು. ಏಳು ತಿಂಗಳುಗಳ ನಂತರ ಲಾಹೋರ್ ಪಟ್ಟಣದ ಮಿಷನ್ ಕಾಲೇಜಿನಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಯನ್ನು ಅಲಂಕರಿಸಿದರು. ಅವರು ಬಿ.ಎ. ಅಭ್ಯಾಸವನ್ನು ಅಲ್ಲಿಯೇ ಮುಗಿಸಿದ್ದರು. ಆದ್ದರಿಂದ ಅಲ್ಲಿರುವ ಎಲ್ಲರೊಂದಿಗೆ ಅವರಿಗೆ ಪರಿಚಯವಿತ್ತು. ಅವರ ಆಗಮನದಿಂದ ಬಿ.ಎ. ಪದವಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಗಣಿತವನ್ನೇ ವಿಚಾರಮಾಡತೊಡಗಿದರು. ತೀರ್ಥರಾಮರು ಕಾಲೇಜಿನಿಂದ ಪಡೆಯುವ ಹಣದಲ್ಲಿ ಅವಶ್ಯಕವಾದ ಪುಸ್ತಕಗಳನ್ನು ಖರೀದಿಸಿ, ಉಳಿದ ಹಣವನ್ನು ಭಗತ್ ಧನ್ನಾರಾಮರಿಗೂ,ತನ್ನ ತಂದೆಗೂ ಕೊಡುತ್ತಿದ್ದರು.
१९०५ तमस्य वर्षस्य मार्च-मासे तीर्थरामः एम्.ए परीक्षां समाप्य गणितविषयस्य वर्गम् अचालयत् । कतिचित् मासान्ते सियालकोट्-ग्रामस्य हाईस्कूल् मध्ये शिक्षकत्वेन कार्यम् आरभत । ततः सप्तमासान् यावत् तत्र अपाठयत् । सप्तमासान्ते लाहोर-नगरस्य मिशन् कॉलेज् इत्यस्मिन् आसिस्टन्-प्रोफेसर् इति पदम् अलमकरोत् । तेन बी.ए अभ्यासः तत्रैव समापितः आसीत् । अतः तत्रत्यैः सर्वैः सह तस्य परिचयः आसीत् । तस्य आगमनेन विद्यार्थिनः अपि बी.ए इत्यस्मिन् गणितम् एव चिन्वन्ति स्म । तीर्थरामः कॉलेज् पक्षतः यद्धनं प्राप्नोति स्म, ततः आवश्यकानि पुस्तकानि क्रीत्वा अवशिष्टं धनं भगत धन्नाराम इत्यस्मै, स्वपित्रे च ददाति स्म ।
ಮದುವೆ
विवाहः
ತೀರ್ಥರಾಮರ ಬಾಲ್ಯದ ಕಾಲದಲ್ಲಿ ನಮ್ಮ ದೇಶದಲ್ಲಿ ಬಾಲ್ಯವಿವಾಹ ಪ್ರಚುರವಾಗಿ ನಡೆಯುತ್ತಿತ್ತು. ತೀರ್ಥರಾಮರಿಗೆ ಹನ್ನೆರಡನೇ ವಯಸ್ಸಿನಲ್ಲಿ ಅವರ ವಿವಾಹವಾಯಿತು. ಅದರ ಪರಿಣಾಮವಾಗಿ ಅವರು ವಿದ್ಯಾರ್ಥಿದೆಸೆಯಲ್ಲಿಯೇ ಕುಟುಂಬದ ಭಾರವನ್ನು ನಿರ್ವಹಿಸಿದರು.
तीर्थरामः बालकः आसीत्, तदा अस्माकं देशे बालविवाहस्य प्रथा चलति स्म । अतः तीर्थरामस्य द्वादशवर्षीये सति तस्य विवाहः अभवत् । तस्य परिणामेन सः विद्यार्थी अवस्थायामेव कुटुम्बस्य भारम् ऊढवान् ।
ವೇದಾಂತದ ಅಭ್ಯಾಸ
वेदान्तस्य अभ्यासः
ಸಿಯಾಲ್ ಕೋಟ್ ಗ್ರಾಮದ ಶಾಲೆಯಲ್ಲಿ ಅವರು ಶಿಕ್ಷಕರಾಗಿದ್ದಾಗ ಅವರು ವೇದಾಂತವನ್ನು ಪ್ರಖರವಾಗಿ ಅಭ್ಯಾಸ ಮಾಡುವವರೆಂದು ಪ್ರಸಿದ್ಧರಾದರು. ಆಗ ಧಾರ್ಮಿಕ ವಿಷಯಗಳಿಗೆ ವ್ಯಾಖ್ಯಾನವನ್ನು ಕೊಡಲು ಅವರನ್ನು ಆಮಂತ್ರಿಸುತ್ತಿದ್ದರು. ಅವರ ಭಾಷಣಗಳನ್ನು ಕೇಳಲು ಜನರು ಗುಂಪುಗುಂಪಾಗಿ ಬರುತ್ತಿದ್ದರು. ಜನರು ಮೂರು-ನಾಲ್ಕು ಗಂಟೆಗಳ ಕಾಲ ಶಾಂತಿಯಿಂದ ಭಾಷಣವನ್ನು ಕೇಳುತ್ತಿದ್ದರು. ಅವರು ದೀವಾನೇ ಹಾಫೇಜ್, ಮನಸ್ವೀ ಏ ಮೌಲಾನಾ, ತುಳಸಿದಾಸರ ವಿನಯಪತ್ರಿಕಾ, ಸೂರದಾಸರ ಭಜನೆಗಳು, ಜಯದೇವನ ಗೀತಗೋವಿಂದ, ಯೋಗವಾಶಿಷ್ಠ, ರಾಮಾಯಣ, ಭಗವದ್ಗೀತೆ, ಶ್ರೀ ಶಂಕರಾಚಾರ್ಯರ ಭಾಷ್ಯವೇ ಮೊದಲಾದ ತಮ್ಮ ಪ್ರೀತಿಯ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಅನಂತರ ಲಾಹೋರ್ ನಗರದಲ್ಲಿಯೂ ಕೂಡ ವ್ಯಾಖ್ಯಾನಕಾರರಾಗಿ ಅವರು ಪ್ರಸಿದ್ಧರಾದರು. ಅಲ್ಲಿಯೂ ವ್ಯಾಖ್ಯಾನ ಮಾಡಲು ಸಾಕಷ್ಟು ಆಮಂತ್ರಣಗಳು ಬರುತ್ತಿದ್ದವು. ಅಲ್ಲಿ ದೀನದಯಾಳ್ ಉಪಾಧ್ಯಾಯ, ಗೋವಿಂದ ರಾಮ ಶಾಸ್ತ್ರೀ, ಪಂಡಿತ ಜ್ವಾಲಾಪ್ರಸಾದ ಮೊದಲಾದ ಪ್ರಸಿದ್ಧ ಭಾಷಣಕಾರರ ಪರಿಚಯವಾಯಿತು. ಅವರಲ್ಲಿ ದೀನದಯಾಳರ ಶ್ರದ್ಧಾಭಕ್ತಿ ಮೊದಲಾದ ವಿಷಯಗಳ ಭಾಷಣಗಳು ತೀರ್ಥರಾಮರ ಮೇಲೆ ಹೆಚ್ಚು ಪ್ರಭಾವ ಬೀರಿದವು. ಹೀಗೆ ಧರ್ಮ, ಭಕ್ತಿ ಮೊದಲಾದ ಭಾವಗಳನ್ನು ಹೊಂದಿದ್ದ ತೀರ್ಥರಾಮರಿಗೆ ಉಪನಿಷತ್ತುಗಳ, ವೇದಾಂತಶಾಸ್ತ್ರದ ಅಧ್ಯಯನದಿಂದ ಈಶ್ವರಪ್ರಾಪ್ತಿಯನ್ನು ಪಡೆಯಲು ಇಚ್ಛೆ ಹೆಚ್ಚುತ್ತಿತ್ತು. ಆಗ ದ್ವಾರಕಾಪೀಠದ ಶಂಕರಾಚಾರ್ಯರಾದ ಶ್ರೀ ರಾಜರಾಜೇಶ್ವರರು ಕಾಶ್ಮೀರಕ್ಕೆ ಹೊರಟಿದ್ದರು. ಅವರು ಕೆಲವು ದಿನಗಳ ಕಾಲ ಲಾಹೋರ್ ನಗರದಲ್ಲಿ ಉಳಿದರು. ತೀರ್ಥರಾಮರು ಲಾಹೋರ್ ನಗರದ ಸನಾತನ ಧರ್ಮ ಸಭೆಯ ಕಾರ್ಯದರ್ಶಿಯಾಗಿದ್ದರು. ಆದ್ದರಿಂದ ಅವರಿಗೆ ಶಂಕರಾಚಾರ್ಯರ ಸೇವೆಯ ಅವಕಾಶ ದೊರೆಯಿತು.
सियालकोट-ग्रामस्य शालायां शिक्षकत्वेन नियुक्तः अभवत् । ततः तस्य वेदान्तस्य प्रखर-अभ्यासीत्वेन ख्यातिः अवर्धत । तदा धार्मिकविषयेषु व्याख्यानं प्रदातुं सः निमन्त्रणं प्राप्नोति स्म । तस्य भाषणानि श्रोतुं जनानां सम्मर्दः भवति स्म । जनाः त्रिचतुर्घण्टां यावत् शान्तिपूर्वकं भाषणं च श्रृण्वन्ति स्म । सः दीवाने हाफेझ, मनस्वी ए मौलाना, तुलसीदासस्य विनयपत्रिका, सूरदासस्य भजनानि, जयदेवस्य गीतगोविन्दम्, योगवाशिष्टं रामायणम्, भगवद् गीता, श्रीमतः शङ्कराचार्यस्य भाष्यम् इत्यादीनां स्वप्रियाणां पुस्तकानां गूढम् अध्ययनम् अकरोत् । ततः परं लाहोर-नगरे व्याख्यातृत्वेन अपि तस्य ख्यातिः अभवत् । तत्रापि व्याख्यानार्थं सः बहूनि निमन्त्रणानि प्राप्नोति स्म । तत्र दीनदयाल उपाध्याय, गोविन्दराम शास्त्री, पण्डित ज्वालाप्रसाद इत्यादिभि प्रसिद्धैः भाषणकारैः सह तस्य परिचयः अभवत् । तेषु अपि दीनदयाल इत्यस्य श्रद्धाभक्तिविषयस्य भाषणानां तीर्थरामस्य उपरि बहुप्रभावः अभवत् । इत्थं धर्मभक्तियुतस्य तीर्थरामस्य उपनिषदां, वेदान्तशास्त्रस्य च अध्ययनेन ईश्वरप्राप्तेः इच्छायाम् आधिक्यम् अभवत् । तदानीं द्वारकापीठस्य शङ्कराचार्यः श्रीमद् राजराजेश्वरः काश्मीरं गन्तुं निर्गतः आसीत् । सः कतिचित् दिनानि यावत् लाहोर-नगरे स्थितः । तीर्थरामः लाहोर-नगरस्य सनातनधर्मसभायाः मन्त्री आसीत् । अतः सः शङ्कराचार्यस्य सेवायाः अवसरं प्रापत् । शङ्कराचार्येण तस्य मनसः बह्वीनां शङ्कानां समाधानं कृतम् । ततः परं शालायाम् अवकाशे सः हिमालयस्य शान्तान् प्रदेशान् प्राप्य आराधनां करोति स्म ।
ಒಮ್ಮೆ ಸ್ವಾಮೀ ವಿವೇಕಾನಂದರು ಲಾಹೋರ್ ನಗರಕ್ಕೆ ಬಂದಿದ್ದರು. ಆಗ ಸನಾತನಸಭೆಯ ವತಿಯಿಂದ ವಿವೇಕಾನಂದರ ಭಾಷಣದ ಎಲ್ಲ ವ್ಯವಸ್ಥೆಗಳನ್ನೂ ತೀರ್ಥರಾಮರು ಮಾಡಿದ್ದರು. ವಿವೇಕಾನಂದರು ಸುಶೀಲರೂ, ಧಾರ್ಮಿಕರೂ ಆಗಿದ್ದ ತೀರ್ಥರಾಮರನ್ನು ಕಂಡು ಸಂತಸಪಟ್ಟಿದ್ದರು. ಹೀಗೆ ಸಜ್ಜನರ ಸಹವಾಸದಿಂದ, ವೇದಾಂತದ ಅಭ್ಯಾಸದಿಂದ ಅವರ ತ್ಯಾಗಬುದ್ಧಿ ಬೆಳೆಯತೊಡಗಿತು. एकदा स्वामी विवेकानन्दः लाहोर-नगरम् आगतः आसीत् । तदा सनातनसभायाः पक्षतः तस्य भाषणस्य सर्वाः व्यवस्थाः तीर्थरामेण कृताः । विवेकानन्दः चारित्र्यवतः धार्मिकस्य तीर्थरामस्य दर्शनेन प्रसन्नः अभवत् । इत्थं सतां सङ्गेन, वेदान्तस्य अभ्यासेन च तस्य त्यागभावनायां वृद्धिः अभवत् ।
एकदा स्वामी विवेकानन्दः लाहोर-नगरम् आगतः आसीत् । तदा सनातनसभायाः पक्षतः तस्य भाषणस्य सर्वाः व्यवस्थाः तीर्थरामेण कृताः । विवेकानन्दः चारित्र्यवतः धार्मिकस्य तीर्थरामस्य दर्शनेन प्रसन्नः अभवत् । इत्थं सतां सङ्गेन, वेदान्तस्य अभ्यासेन च तस्य त्यागभावनायां वृद्धिः अभवत् ।
ಸಂನ್ಯಾಸ
सन्यासः
೧೯೦೧ರಲ್ಲಿ ಪ್ರೊ.ತೀರ್ಥರಾಮರು ಲಾಹೋರ್ ನಗರದಿಂದ ಹಿಮಾಲಯಕ್ಕೆ ಹೋದರು. ಅವರು ಅಲಕನಂದಾ-ಭಾಗೀರಥೀ ನದಿಗಳ ಸಂಗಮಕ್ಕೆ ಹೋಗಿ ನಡೆದು ಹೋಗಲು ಸಾಧ್ಯವಾಗುವ ದಾರಿಯ ಮೂಲಕ ಗಂಗೋತ್ರಿಗೆ ಹೋಗಬೇಕೆಂದು ವಿಚಾರಮಾಡಿದರು. ಅದಕ್ಕಾಗಿ ಅವರು ಟಿಹರೀ ಸಮೀಪದ ಕೋಟಿ ಗ್ರಾಮದಲ್ಲಿ ಒಂದು ಶಾಲ್ಮಲೀ ವೃಕ್ಷದ ಅಡಿಯಲ್ಲಿ ನಿಂತಿದ್ದಾಗ ಬೇಸಿಗೆ ಕಾಲವಾಗಿತ್ತು. ಅಲ್ಲಿ ಬೇಸಿಗೆಯಲ್ಲಿಯೂ ಕೂಡ ಚಳಿಯಿರುತ್ತದೆ. ಆದ್ದರಿಂದ ಆ ಸ್ಥಳ ಅವರಿಗೆ ಇಷ್ಟವಾಯಿತು. ಅಲ್ಲಿ ಮಧ್ಯರಾತ್ರಿಯಲ್ಲಿ ಪ್ರೊ.ತೀರ್ಥರಾಮರಿಗೆ ಆತ್ಮಸಾಕ್ಷಾತ್ಕಾರವಾಯಿತು. ಆದ್ದರಿಂದ ಅವರ ಮನಸ್ಸಿನಲ್ಲಿದ್ದ ಸಂಶಯಗಳು ತೀರಿಹೋದವು. ಅನಂತರ ತನ್ನನ್ನು ಭಗವಂತನ ಕಾರ್ಯಗಳಲ್ಲಿ ಸಮರ್ಪಿಸಿಕೊಂಡು ಅವರು ಪ್ರೊ.ತೀರ್ಥರಾಮರಿಂದ ಸಂನ್ಯಾಸೀ ರಾಮತೀರ್ಥರಾದರು. ಶಂಕರಾಚಾರ್ಯರ ಮಾತಿನಂತೆ ಸಂನ್ಯಾಸಿಯಾಗಿ ಅವರು ಕೇಶತ್ಯಾಗ ಮಾಡಿದರು. ಅನಂತರ ತನ್ನ ಪತ್ನಿ ಮತ್ತು ಸ್ನೆಹಿತರಿಗೆ ಮನೆಗೆ ಹಿಂದಿರುಗಲು ಅಪ್ಪಣೆ ಮಾಡಿದರು. ಇವರ ಸಂನ್ಯಾಸದ ವಿಷಯವಾಗಿ ರಾಮಪ್ರಸಾದ ಬಿಸ್ಮಿಲ್ ಎನ್ನುವವರು "ಮನ್ ಕೀ ಲಹರ್" ಎಂಬ ಪುಸ್ತಕದಲ್ಲಿ 'ಯುವಾ ಸಂನ್ಯಾಸೀ' ಎಂಬ ಶೀರ್ಷಿಕೆಯಲ್ಲಿ ಒಂದು ಕಾವ್ಯವನ್ನು ರಚಿಸಿದ್ದಾರೆ. ಅದರ ಕೆಲವು ಅಂಶಗಳನ್ನು ಇಲ್ಲಿ ಪ್ರಕಾಶಿಸಲಾಗಿದೆ.
१९०१ तमे वर्षे प्रो.तीर्थरामः लाहोर-नगरात् हिमालयं प्रति गतः । सः अलकनन्दाभागीरथीनद्य़ोः पवित्रं सङ्गमतटं प्राप्य चलितुं योग्यात् मार्गात् गङ्गोत्रीं प्रति गन्तुम् व्यचारयत् । तदर्थं यदा सः टिहरी समीपस्य कोटि-ग्रामे शाल्माली वृक्षस्य अधः अतिष्ठत्, तदा ग्रीष्मकालः प्रचलति स्म । तत्र ग्रीष्मकाले अपि शैत्यं भवति, अतः तत् स्थलं तस्मै अरोचत । तत्र मध्यरात्रौ प्रो.तीर्थरामस्य आत्मसाक्षात्कारः अभवत् । अतः तस्य मनसः संशयानां नाशः अभवत् । तदनन्तरं स्वात्मानं ईश्वरीय कार्याय समर्प्य सः प्रो.तीर्थरामात् संन्यासी रामतीर्थः अभवत् । शङ्कराचार्यस्य कथनानुसारं संन्यासी भूत्वा तेन केशानां त्यागः कृतः । तदनन्तरं स्वपत्नीं, मित्राणि च गृहं गच्छन्तु इति सः आदिशत् । अस्य संन्यासस्य विषये रामप्रसाद बिस्मिल् इत्यनेन 'मनकी लहर' इति पुस्तके "युवासंन्यासी" इति शीर्षकेण एकं काव्यं रचितम् > तस्य केचन अंशाः अत्र प्रकाश्यते-
ಜನನ ಮತ್ತು ಕುಟುಂಬ
जन्म परिवारश्च
ವಿದೇಶಪ್ರಯಾಣ
विदेशयात्रा
ಸ್ವಾಮೀ ರಾಮತೀರ್ಥರು ಎಲ್ಲ ಬಂಧನಗಳಿಂದ ಮುಕ್ತರಾದರು. ಆದ್ದರಿಂದ ಸಂನ್ಯಾಸಿಯಾಗಿ ಕಠೋರವಾದ ತಪಸ್ಸನ್ನು ಆಚರಿಸಿದರು. ಒಮ್ಮೆ ಅವರು ಪ್ರವಾಸ ಮಾಡುತ್ತಿರುವಾಗ ಟಿಹರೀ ಜಿಲ್ಲೆಯ ಕೀರ್ತಿಶಾಹ ಎಂಬ ಹೆಸರಿನ ರಾಜನ ಪರಿಚಯವಾಯಿತು. ಅವನು ಮೊದಲು ನಾಸ್ತಿಕನಾಗಿದ್ದನು. ಆದರೆ ಸ್ವಾಮೀ ರಾಮತೀರ್ಥರ ಸಂಪರ್ಕದಿಂದಾಗಿ ಅವನು ಆಸ್ತಿಕನಾದನು. ಆ ಕೀರ್ತಿಶಾಹ ಎಂಬ ರಾಜನು ಜಪಾನ ದೇಶದಲ್ಲಿ ನಡೆಯುವ ವಿಶ್ವಧರ್ಮ ಸಮ್ಮೇಳನಕ್ಕೆ ಸ್ವಾಮೀ ರಾಮತೀರ್ಥರು ಹೋಗಲು ಎಲ್ಲ ವ್ಯವಸ್ಥೆಗಳನ್ನು ಮಾಡಿದನು. ರಾಮತೀರ್ಥರು ಜಪಾನ್ ದೇಶದಿಂದ ಅಮೇರಿಕ, ಮಿಸ್ರ ದೇಶಗಳಿಗೂ ಹೋದರು. ಈ ವಿದೇಶ ಯಾತ್ರೆಯಲ್ಲಿ ಅವರು ಭಾರತೀಯ ಸಂಸ್ಕೃತಿಯ ಪ್ರಚಾರವನ್ನು ಮಾಡಿದರು. ಅವರು ಮಾಡಿದ ಪ್ರವಚನಗಳಲ್ಲಿ 'ವ್ಯಾವಹಾರಿಕ ವೇದಾಂತ' ಎಂಬ ವಿಷಯದ ಮೇಲೆ ಎಲ್ಲ ಕಡೆಯೂ ಚರ್ಚೆ ನಡೆಯುತ್ತಿತ್ತು. ಸ್ವಾಮೀ ರಾಮತೀರ್ಥರು ವಿದೇಶದಲ್ಲಿ ಎಲ್ಲಿಯೇ ಇದ್ದರೂ ಜನರು ಅವರನ್ನು ಯತಿಗಳಿಗೆ ಯೋಗ್ಯವಾದ ರೀತಿಯಿಂದಲೇ ಸ್ವಾಗತಿಸುತ್ತಿದ್ದರು. ಅವರ ಆಕರ್ಷಕವಾದ ವ್ಯಕ್ತಿತ್ವದಿಂದಾಗಿ ಜನರು ಅವರನ್ನು ಭೇಟಿಯಾಗಿ ಆತ್ಮಚೈತನ್ಯದ ಹಾಗೂ ಶಾಂತಿಯ ಅನುಭವವನ್ನು ಪಡೆಯುತ್ತಿದ್ದರು. ಎರಡೂ ದೇಶಗಳಲ್ಲಿಯೂ "ನೀವೆಲ್ಲರೂ ಸ್ವದೇಶಕ್ಕಾಗಿಯೂ, ಜ್ಞಾನಕ್ಕಾಗಿಯೂ ಪ್ರಾಣಗಳನ್ನೂ ತ್ಯಾಗ ಮಾಡಲು ಸಮರ್ಥರಾಗಿದ್ದೀರಿ. ಆದರೆ ನೀವು ಯಾವೆಲ್ಲ ಸಾಧನೋಪಕರಣಗಳಲ್ಲಿ ವಿಶ್ವಾಸವಿಟ್ಟಿದ್ದೀರೋ ಅವುಗಳಿಂದ ಆಸೆಗಳು ಹೆಚ್ಚುತ್ತವೆಯೇ ಹೊರತು ಆಸೆಗಳು ತೀರುವುದಿಲ್ಲ. ಒಂದು ವೇಳೆ ನೀವು ಶಾಶ್ವತವಾದ ಶಾಂತಿಯನ್ನು ಬಯಸಿದರೆ ಆತ್ಮಜ್ಞಾನವು ಅವಶ್ಯವಾಗಿದೆ" ಎಂದು ತೀರ್ಥರಾಮರು ಹೇಳುತ್ತಿದ್ದರು. ಹಾಗೆಯೇ ಅವರು "ನೀವು ಆತ್ಮವನ್ನು ತಿಳಿದುಕೊಳ್ಳಿರಿ, ನೀವೇ ಸ್ವತಃ ಪರಮಾತ್ಮರಾಗಿದ್ದೀರಿ" ಎಂಬ ಸಂದೇಶವನ್ನೂ ಕೂಡ ನೀಡಿದರು. उभायोरपि देशयोः “भवन्तः सर्वे स्वदेशाय,ज्ञानाय च प्राणान् त्यक्तुं शक्नुवन्ति । तद् वेदान्तानुकूलम् अपि अस्ति । किन्तु भवन्तः यासां साधनानाम् उपरि विश्वसन्ति ताभिः इच्छायाम् आधिक्यम् एव भवति इच्छायाः पूर्तिः न भवति । यदि भवन्तः शास्वतिकीं शान्तिम् इच्छन्ति, तर्हि आत्मज्ञानम् एव आवश्यकम्” इति रामतीर्थेण उक्तम् । ततः परं तेन स्वात्मानं जानन्तु त्वं स्वयमेव ईश्वरोऽस्ति इति संन्देशः अपि प्रदत्तः ।
स्वामी रामतीर्थः बन्धनैः विमुक्तः अभवत् । अतः संन्यासित्वेन कठोरं तपः अकरोत् । एकदा सः प्रवासम् अकरोत्, प्रवासे टिहरी-मण्डलस्य कीर्तीशाह इति नाम्ना नरेशेण सह तस्य परिचयः अभवत् । सः पुरा नास्तिकः आसीत् । किन्तु स्वामी रामतीर्थस्य सम्पर्केण सः आस्तिकः अभवत् । कीर्तीशाह इति नाम्ना नरेशेण रामतीर्थस्य जापान-देशे विश्वधर्म संम्मेलने गन्तुं व्यवस्था कृता । रामतीर्थः जपान-देशात् अमेरिका-देशे मिस्र-देशे च अगच्छत् । अस्यां विदेशयात्रायां तेन भारतीयसंस्कृतेः प्रचारः कृतः । तेन कृतेषु प्रवचनेषु व्यवहारिकवेदान्त इति विषयोपरि सर्वत्र चर्चा भवति स्म । स्वामि रामतीर्थः विदेशे यत्र कुत्रापि तिष्ठति स्म तत्र जनाः तस्य यतित्वेन स्वागतं कुर्वन्ति स्म । तस्य आकर्षकेण व्यक्तित्वेन जनाः तं दृष्ट्वा आत्मनः चेतनायाः शान्तेः च अनुभवं कुर्वन्ति स्म । उभायोरपि देशयोः “भवन्तः सर्वे स्वदेशाय,ज्ञानाय च प्राणान् त्यक्तुं शक्नुवन्ति । तद् वेदान्तानुकूलम् अपि अस्ति । किन्तु भवन्तः यासां साधनानाम् उपरि विश्वसन्ति ताभिः इच्छायाम् आधिक्यम् एव भवति इच्छायाः पूर्तिः न भवति । यदि भवन्तः शास्वतिकीं शान्तिम् इच्छन्ति, तर्हि आत्मज्ञानम् एव आवश्यकम्” इति रामतीर्थेण उक्तम् । ततः परं तेन स्वात्मानं जानन्तु त्वं स्वयमेव ईश्वरोऽस्ति इति संन्देशः अपि प्रदत्तः ।
ಭಾರತದಲ್ಲಿ ಸಂದೇಶ
प्रत्यागमनम्
೧೯೦೪ರಲ್ಲಿ ಭಾರತಕ್ಕೆ ಹಿಂದಿರುಗಿದ ರಾಮತೀರ್ಥರು ಬೇರೆಯದೇ ಆದ ಸಮಾಜವನ್ನು ಸ್ಥಾಪಿಸಲು ವಿಚಾರಮಾಡಿದರು. ಮುಂಬಯೀ ನಗರದ ಒಂದು ಸಭೆಯಲ್ಲಿ ಅವರು "ಭಾರತದಲ್ಲಿರುವ ಎಲ್ಲ ಸಮಾಜಗಳೂ ನನ್ನದೇ ಆಗಿವೆ" ಎಂದು ಹೇಳಿದರು. "ನಾನು ಮತಗಳಲ್ಲಿ ಏಕತೆಯನ್ನು ತರಲೋಸುಗವೇ ಹೊರತು ಮತಗಳಲ್ಲಿ ಬೇದವನ್ನು ಸೃಷ್ಟಿಸುವವನಲ್ಲ" ಎಂದು ಹೇಳಿದರು. ಅವರು "ಈಗ ದೇಶಕ್ಕೆ ಏಕತೆಯ, ಸಂಘಟನೆಯ, ರಾಷ್ಟ್ರಧರ್ಮದ, ವಿಜ್ಞಾನದ ಸಾಧನೆಗಳ, ಸಂಯಮದ, ಬ್ರಹ್ಮಚರ್ಯದ ಅವಶ್ಯಕತೆಯಿದೆ" ಎಂದು ಹೇಳುತ್ತಿದ್ದರು. ಅನಂತರ ಅವರು ಮುಂಬಯೀ ನಗರದಿಂದ ಮಥುರಾ ನಗರಕ್ಕೆ ಹೋದರು.
१९०४ तमे वर्षे भारतं प्राप्य रामतीर्थेन स्वस्य भिन्नं समाजं स्थापयितुं विचारितम् । मुम्बई-नगरस्य एकस्यां सभायाम् तेन “भारते यावन्तः समाजाः सन्ति ते मम एव सन्ति” इति उक्तम्, अहं मतैक्याय अस्मि मतभेदाय न इति उक्तम्, देशाय एकतायाः, सङ्घटनस्य, राष्ट्रधर्मस्य, विज्ञानसाधनायाः, संयमस्य, ब्रह्मचर्यस्य च आवश्यकता अस्ति इति च उक्तम् । ततः परं सः मुम्बई-नगरात् मथुरा-नगरं गतः।
ಕ್ರೈಸ್ತರಿಗೆ ಉಪದೇಶ
क्रैस्त जनान् उपदेशः
ಒಮ್ಮೆ ರಾಮತೀರ್ಥರು ಮಥುರಾ ನಗರದಲ್ಲಿ ತಮ್ಮ ಅನುಯಾಯಿಗಳಿಗೆ ವ್ಯಾಯಾಮವನ್ನು ಮಾಡಿಸುತ್ತಿದ್ದರು. ಆಗ ಕೆಲವರು ಹಿಂದೂ ಧರ್ಮವನ್ನು ಬಿಟ್ಟು ಕ್ರೈಸ್ತಮತವನ್ನು ಸೇರಿದ ಜನರು ಅಲ್ಲಿಂದ ಹೊರಟುಹೋದರು. ರಾಮತೀರ್ಥರು ಅವರನ್ನು ಕರೆದು "ಹಿಂದುಗಳು ಮಾಡದಿರುವುದನ್ನು ಕ್ರೈಸ್ತರು ನಿಮಗಾಗಿ ಮಾಡಿದ್ದಾರೆ. ಅದರಂದಾಗಿ ನಾನು ಸಂತುಷ್ಟನಾಗಿದ್ದೇನೆ. ಆದರೆ ಈ ಭಾರತ ದೇಶ ನಿಮ್ಮ ಮಾತೃಭೂಮಿಯಾಗಿದೆ. ಅದಕ್ಕೆ ಗೌರವವನ್ನು ನೀಡಬೇಕು" ಎಂದು ಹೇಳಿದರು.
एकदा रामतीर्थः मथुरा-नगरे स्वस्य अनुयायिभ्यः व्यायामं कारयन् आसीत् । तदा केचन हिन्दूधर्मं परित्यज्य क्रैस्तमतावलम्बिनः जनाः ततः निर्गताः । रामतीर्थः तान् आहूय “हिन्दुभिः भवतां कृते यत् न कृतं तत् क्रैस्त जनैः कृतम् अतः अहं प्रसन्नः अस्मि किन्तु हिन्द भवतां मातृभूमिः अस्ति तस्यै आदरो दीयताम् इति अवदत् ।
ರಾಮತೀರ್ಥರ ಭಾಷಣ
रामतीर्थस्य भ्रमणम्
ರಾಮತೀರ್ಥರು ಏಕಾಂತಪ್ರಿಯರು. ಆದ್ದರಿಮದ ಅವರು ಅಜಮೇರ್-ಮಥುರಾ ನಗರಗಳ ಸಮೀಪದಲ್ಲಿರುವ ಪುಷ್ಕರಕ್ಷೇತ್ರವೆಂಬ ಸ್ಥಳದಲ್ಲಿ ಎರಡು ತಿಂಗಳ ಕಾಲ ಇದ್ದರು. ಬೇಸಿಗೆ ಆರಂಭವಾಯಿತು. ಆದ್ದರಿಂದ ರಾಮತೀರ್ಥರು ಪುಷ್ಕರಕ್ಷೇತ್ರದಿಂದ ಹೊರಡುತ್ತಾ ಅಲ್ವರ್, ಜಯಪುರ ಮೊದಲಾದ ನಗರಗಳಲ್ಲಿ ವ್ಯಾಖ್ಯಾನಗಳನ್ನು ಕೊಡುತ್ತಾ ದಾರ್ಜಿಲಿಂಗ್ ಗೆ ಹೋದರು. ಅಲ್ಲಿ ಬೇಸಿಗೆ ಕಳೆಯುವವರೆಗೂ ಉಳಿದರು. ಬೇಸಿಗೆ ಕಳೆದ ನಂತರ ಅವರು ಮತ್ತೆ ಸಂಚಾರಕ್ಕೆ ತೊಡಗಿದರು. ಸಂಚಾರದಲ್ಲಿ ಅವರು ಗಾಜೀಪುರ, ಫೈಜಾಬಾದ್, ಪ್ರಯಾಗ, ಮುರಾದಾಬಾದ್ ಮೊದಲಾದ ನಗರಗಳಲ್ಲಿ ಪ್ರವಚನಗಳನ್ನು ನೀಡಿ ೧೯೦೫ನೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹರಿದ್ವಾರಕ್ಕೆ ಹೋದರು.
रामतीर्थः एकान्तप्रियः आसीत् अतः अजमेरमथुरा-नगर्योः समीपस्थे स्थले पुष्करक्षेत्रे मासद्वयम् अतिष्ठत् । ग्रीष्मकालस्य आरम्भः अभवत् अतः रामतीर्थः पुष्कर-नगरात् निर्गच्छन् अल्वर्, जयपुर् आदि नगरेषु व्याख्यानानि प्रदाय दार्जिलिङ्ग् गत्वा ग्रीष्मकालपर्यन्तं तत्र स्थितः । ग्रीष्मकाले समाप्ते सति तेन पुनः भ्रमणम् आरब्धम् । भ्रमणे सः गाजीपुर, फैझाबाद, प्रयाग, मुरादाबाद आदि नगरेषु व्याख्यानानि दत्वा १९०५ तमस्य वर्षस्य अक्तूबर-मासे सः हरिद्वारं गतः ।
ಉಳಿದ ಜೀವನ
शेषं जीवनम्
ಹರಿದ್ವಾರಕ್ಕೆ ಹೋದ ರಾಮತೀರ್ಥರು ಅನಾರೋಗ್ಯಕ್ಕೆ ತುತ್ತಾದರು. ಅಲ್ಲಿ ಅವರ ಸೇವೆಯಲ್ಲಿ ನಾರಾಯಣ, ಯೋಗಾನಂದ, ಪೂರಣಸಿಂಹ ಮೊದಲಾದ ಭಕ್ತರು ಇದ್ದರು. ರಾಮತೀರ್ಥರು ತಿಂಗಳು ಕಳೆಯುವಷ್ಟರಲ್ಲಿ ಆರೋಗ್ಯವಂತರಾದರು. ಆದರೆ ನಿಶ್ಶಕ್ತಿಯಿತ್ತು. ಒಮ್ಮೆ ಅವರ ಪೂರ್ವಾಶ್ರಮದ ಹೆಂಡತಿ, ತಾಯಿ ಮತ್ತು ಮಗ ಅವರನ್ನು ಭೇಟಿಯಾಗಲು ಬಂದರು. ಪೂರಣಸಿಂಹ ಎಂಬ ಭಕ್ತ ಈ ವಿಷಯವನ್ನು ತಿಳಿಸಿದರು. ರಾಮತೀರ್ಥರು ಶಾಂತರಾಗಿ ವಿಚಾರಮಾಡಿ "ಒಂದು ವೇಳೆ ನಿನ್ನ ಬಳಿ ಹಣವಿದ್ದರೆ ಅವರನ್ನು ಪಂಜಾಬಿಗೆ ಹೋಗುವ ರೈಲಿನಲ್ಲಿ ಕುಳ್ಳಿರಿಸಿ ಬಾ" ಎಂದು ಹೇಳಿದರು. ಆದರೆ ಪೂರಣಸಿಂಹರು "ಅವರು ಹಣವಿಲ್ಲದ ಪರಿಸ್ಥಿತಿಯಲ್ಲಿಯೂ ಕೂಡ ನಿಮ್ಮನ್ನು ಭೇಟಿಯಾಗಲು ಬಂದಿದ್ದಾರೆ. ಅವರಿಗೆ ದರ್ಶನ ನೀಡಿ" ಎಂದು ಪ್ರಾರ್ಥಿಸಿದರು. ಆದ್ದರಿಂದ ರಾಮತೀರ್ಥರು ಅವರನ್ನು ಭೇಟಿಯಾದರು. ಅದು ಅವರ ಕುಟುಂಬದ ಜನರೊಂದಿಗೆ ಕೊನೆಯ ಭೇಟಿಯಾಗಿತ್ತು. ರಾಮತೀರ್ಥರು ಆರೋಗ್ಯಪೂರ್ಣರಾದರು. ಆದ್ದರಿಂದ ಅವರು ಗಾಜೀಪುರ, ಮುಜಫ್ಫರ್ ನಗರಗಳಿಗೆ ಹೋದರು. ಕೊನೆಯಲ್ಲಿ ನವೆಂಬರ್ ತಿಂಗಳಿನಲ್ಲಿ ಹರಿದ್ವಾರಕ್ಕೆ ಹೋಗಿ ಅಲ್ಲಿಂದ ಅವರು ಋಷಿಕೇಶದ ದಾರಿಯಾಗಿ ಹಿಮಾಲಯಕ್ಕೆ ಹೋದರು. ಅಲ್ಲಿ ಅವರು ವೇದಗಳ, ಉಪನಿಷತ್ತುಗಳ, ವೇದಾಂಗಗಳ ಅಂದರೆ ನಿರುಕ್ತ, ಪಾಣಿನೀಯ ವ್ಯಾಕರಣ, ಪಾತಂಜಲ ಮಹಾಭಾಷ್ಯ ಇವುಗಳ ಅಧ್ಯಯನ ಮಾಡಲು ವಿಚಾರಮಾಡಿ ಲಾಲಾ ಬೈಜನಾಥ ಎಂಬ ಭಕ್ತನಿಗೆ ಪುಸ್ತಕಗಳನ್ನು ಕಳುಹಿಸಲು ಸೂಚಿಸಿದ್ದರು. ಅನಂತರ ರಾಮತೀರ್ಥರು ಹಿಮಾಲಯದ ಪೂರ್ವಭಾಗದ ಅರಣ್ಯದಲ್ಲಿ ತಪಸ್ಸನ್ನು ಮಾಡಲು ಬಯಸಿದರು. ತಪಸ್ಸನ್ನು ಮಾಡಲು ಋಷಿಕೇಶದಿಂದ ೩೦ಕಿ.ಮೀ. ದೂರದಲ್ಲಿರುವ ವ್ಯಾಸಚಟ್ಟೀ ಎಂಬ ಸ್ಥಳ, ಅಲ್ಲಿಂದ ೭ ಕಿ.ಮೀ. ದೂರದಲ್ಲಿರುವ ವ್ಯಾಸಾಶ್ರಮವೆಂಬ ಸಥಳವನ್ನು ಆರಿಸಿಕೊಂಡರು. ಅಲ್ಲಿ ರಾಮತೀರ್ಥರು ಲಾಲಾ ಬೈಜನಾಥರು ಕಳುಹಿಸಿದ ಪುಸ್ತಕಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು. ಅಲ್ಲಿ ಅವರು ಒಂದು ವರ್ಷ ಅಧ್ಯಯನದಲ್ಲಿ ನಿರತರಾದರು. ೧೯೦೬ನೇ ವರ್ಷದ ಬೇಸಿಗೆಯ ಹೊತ್ತಿಗೆ ಟಿಹರೀ ಜಿಲ್ಲೆಗೆ ಹೋದರು. ಅಲ್ಲಿಂದ ೪೦ ಕಿ.ಮೀ. ದೂರದ ಕಾಡಿನಲ್ಲಿ ವಶಿಷ್ಠಾಶ್ರಮದಲ್ಲಿ ಅವರು ಬೇಸಿಗೆಯನ್ನು ಕಳೆಯಲು ಆಲೋಚಿಸಿದ್ದರು. ಅಲ್ಲಿ ಟಿಹರೀ ಪ್ರಾಂತದ ರಾಜ ಅವರಿಗೆ ಸಹಾಯ ಮಾಡಿದನು. ಅಲ್ಲಿ ಅವರು ಮತ್ತೆ ವೇದಾಭ್ಯಾಸವನ್ನು ಪ್ರಾರಂಭಿಸಿದರು. ವಸಿಷ್ಠಾಶ್ರಮದ ವಾತಾವರಣ ಅವರಿಗೆ ಅನುಕೂಲವಾಗಿರಲಿಲ್ಲ. ಅವರ ಶರೀರ ದುರ್ಬಲವಾಯಿತು. ಅವರು ಮತ್ತೆ ಅನಾರೋಗ್ಯಕ್ಕೆ ಒಳಗಾದರು. ರೋಗದಿಂದ ಬಳಲುತ್ತಿರುವಾಗ ಅವರು ಅಹಾರವನ್ನು ಸ್ವೀಕರಿಸದೇ ಕೇವಲ ಹಾಲನ್ನು ಮಾತ್ರ ಕುಡಿಯುತ್ತಿದ್ದರು. ಹೀಗೆ ಅವರ ಅನಾರೋಗ್ಯ ದೂರವಾದರೂ ಅಶಕ್ತತೆ ಹಾಗೇ ಇತ್ತು. ವಸಿಷ್ಠಾಶ್ರಮದಲ್ಲಿ ನಾರಾಯಣ ಎಂಬ ಭಕ್ತನು ರಾಮತೀರ್ಥರ ಸೇವೆಯನ್ನು ಮಾಡುತ್ತಿದ್ದನು. ಕೆಲವು ಸಮಯದ ನಂತರ ಪೂರಣಸಿಂಹನೇ ಮೊದಲಾದ ಭಕ್ತರು ಅವರ ದರ್ಶನಕ್ಕೆ ವಸಿಷ್ಠಾಶ್ರಮಕ್ಕೆ ಬಂದರು. ಅಲ್ಲಿನ ವಾತಾವರಣ ಅವರಿಗೂ ಕೂಡ ಅನುಕೂಲಕರವಾಗಿರಲಿಲ್ಲ. ಆದ್ದರಿಂದ ಅವರು ರಾಮತೀರ್ಥರನ್ನು ಬೇರೆಡೆಗೆ ಹೋಗಲು ಪ್ರಾರ್ಥಿಸಿದರು. ರಾಮತೀರ್ಥರು ಟಿಹರೀ ಜಿಲ್ಲೆಯ ಸಮೀಪದ ಸ್ಥಳಕ್ಕೆ ಹೋಗಲು ಹೇಳಿದರು.
हरद्वारं गत्वा रामतीर्थः रुग्णः अभवत् । तत्र तस्य सेवायां नारायण, योगानन्द, पूरणसिंह इत्याख्याः भक्ताः आसन् । रामतीर्थः मासान्ते निरोगी अभवत्, किन्तु अशक्तिः आसीत् । एकदा तस्य पूर्वाश्रमस्य पत्नी, माता, पुत्रः च तं मेलितुम् आगतौ । पूरणसिंह इत्ययम् एतत् रामतीर्थम् असूचयत् । रामतीर्थः शान्तिपूर्वकं विचारं कृत्वा यदि तव पार्श्वे धनम् अस्ति तर्हि तान् पञ्जाबराज्यस्य रेलयाने उपावेश्य आगच्छतु इति अवदत् । किन्तु पूरणसिंह इत्ययम् ते निर्धनावस्थयां भवन्तं मिलितु आगताः सन्ति अतः तेभ्यः दर्शनं ददातु इति प्रार्थयत् । अतः रामतीर्थः तान् अमिलत् । तत् तस्य कुटुम्बीजनैः सह अन्तिमं मेलनम् आसीत् । रामतीर्थः निरोगी अभवत्, अतः गाज़ीपुर-नगरं, मुज़फ्फर-नगरं च अगच्छत् । अन्ते नवम्बर-मासे हरिद्वारं गत्वा ततः सः ऋषिकेश-नगरस्य मार्गात् हिमालयं प्रति गमनम् अकरोत् । तत्र गत्वा सः वेदानां, उपनिषदां,वेदाङ्गानां, निरुक्तस्य, पाणिनिकृत अष्टाध्याय्याः, पातञ्जलमहाभाष्यस्य च अध्ययनं कर्तुं विचारं कृत्वा लाला बैजनाथ नामकाय भक्ताय पुस्तकानि प्रेषयितुम् असूचयत् । ततः परं रामतीर्थः हिमालयस्य पूर्वभागस्य अरण्ये तपः कर्तुम् ऐच्छत् । तपः कर्तुं सः ऋषिकेश-नगरात् ३० कि.मि दूरे व्यासचट्टी इति नामकं स्थलम् अस्ति । ततः ७ कि.मि दूरे व्यासाश्रमः इति नामकं स्थलम् अस्ति तत् अचिनोत् । तत्र रीमतीर्थेन लाला बैजनाथ नामकभक्तेन प्रेषितानाम् पुस्तकानाम् अध्ययनम् आरब्धम् । अध्ययनरतः सः तत्र एकवर्षम् अतिष्ठत् । १९०६ तमस्य ग्रीष्मान्ते सः टिहरीमण्डलं गतः । टिहरीमण्डलात् ४० कि.मि दूरे अरण्ये वशिष्ठाश्रमे सः ग्रीष्मकालं यापयितुम् व्यचारयत् । तत्र टिहरीमण्डलस्य राजा तस्य साहाय्यम् अकरोत् । तत्र तेन पुनः वेदाभ्यासः आरब्धः । वसिष्ठाश्रमस्य वातावरणं तस्मै अनुकूलं नाभवत् । तस्य शरीरं दूर्बलम् अभवत् सः रोगी च अभवत् । रोगे सति सः अन्नस्य त्यागं कृत्वा दुग्धम् एव पिबति स्म । इत्थं करणेन तस्य रोगः, अपहतः किन्तु शरीरस्य दुर्बलता न । वसिष्ठाश्रमे रामतीर्थस्य सेवायां नारायणाख्यः भक्तः आसीत् । समयान्तरे पूरणसिंहादयः भक्ताः तस्य दर्शनार्थं वसिष्ठाश्रमम् आगताः । तत्रत्यं वातावरणं तेभ्योऽपि अनुकूलं नाभवत् । अतः ते रामतीर्थम् अन्यत् स्थलं गन्तुम् प्रार्थयत् । रामतीर्थेन टिहरीमण्डलस्य निकटवर्तिनं स्थं गन्तुम् उक्तम् ।
ರಾಮತೀರ್ಥರು ೧೮೭೩ನೇ ವರ್ಷದಲ್ಲಿ ಅಕ್ಟೋಬರ್ ತಿಂಗಳಿನ ೨೨ನೇ ದಿನಾಂಕದಂದು. ಪಂಜಾಬಿನ ಗುಜರಾವಾಲಾ ಜಿಲ್ಲೆಯ ಮುರಾರೀವಾಲಾ ಗ್ರಾಮದಲ್ಲಿ ಪಂಡಿತ ಹೀರಾನಂದ ಗೋಸ್ವಾಮೀ ಎಂಬುವವರ ಮನೆಯಲ್ಲಿ ಜನಿಸಿದರು. ಅವರ ಹುಟ್ಟು ಹೆಸರು ತೀರ್ಥರಾಮ ಎಂದಾಗಿತ್ತು. ರಾಮತೀರ್ಥರಿಗೆ ಒಂಭತ್ತು ತಿಂಗಳುಗಳಾಗಿರುವಾಗಲೇ ಅವರ ತಾಯಿ ತೀರಿಹೋದರು. ಆದ್ದರಿಂದ ಅವರ ತಾಯಿಯ ಹೆಸರೇ ಎಲ್ಲಿಯೂ ಸಿಕ್ಕುವುದಿಲ್ಲ. ಅವರ ಸಹೋದರಿಯ ಹೆಸರು ತೀರ್ಥದೇವೀ ಎಂದಾಗಿತ್ತು. मतीर्थस्य जन्म १८७३ तमस्य वर्षस्य अक्तूबर-मासस्य द्वाविंशति (२२)तमे दिनाङ्के पञ्जाबराज्ये गुजरावाला-मण्डले मुरारीवाला-ग्रामे पण्डित हीरानन्द गोस्वामी इत्यस्य गृहे अभवत् । तस्य मूलनाम तीर्थरामः आसीत् । तस्य पितुः नाम हीरानन्द गोस्वामी आसीत् । यदा रामतीर्थः नवमासस्य आसीत्, तदा तस्य मातुः अवसानम् अभवत् । अतः तस्य मातुः नामोल्लेखः कुत्रापि न प्राप्यते । तस्य भगिन्याः नाम तीर्थदेवी आसीत् ।
रामतीर्थस्य जन्म १८७३ तमस्य वर्षस्य अक्तूबर-मासस्य द्वाविंशति(२२)तमे दिनाङ्के पञ्जाबराज्ये गुजरावाला-मण्डले मुरारीवाला-ग्रामे पण्डित हीरानन्द गोस्वामी इत्यस्य गृहे अभवत् । तस्य मूलनाम तीर्थरामः आसीत् । तस्य पितुः नाम हीरानन्द गोस्वामी आसीत् । यदा रामतीर्थः नवमासस्य आसीत्, तदा तस्य मातुः अवसानम् अभवत् । अतः तस्य मातुः नामोल्लेखः कुत्रापि न प्राप्यते । तस्य भगिन्याः नाम तीर्थदेवी आसीत् ।
ಜಲಸಮಾಧಿ
जलसमाधिः
ಟಿಹರೀ ಪ್ರಾಂತದ ಸಮೀಪದ ಸ್ಥಳದಲ್ಲಿ ಉಳಿಯುವ ಅಪೇಕ್ಷೆಯಿತ್ತು. ಆದ್ದರಿಂದ ರಾಮತೀರ್ಥರು ನಾರಾಯಣನೆಂಬ ಭಕ್ತನೊಂದಿಗೆ ಟಿಹರೀ ಪ್ರಾಂತಕ್ಕೆ ಬಂದರು. ಅಲ್ಲಿಂದ ಗಂಗೋತ್ರಿಗೆ ಕಿ.ಮೀ. ದೂರದಲ್ಲಿ ಮಾಲಿದೇವಲ ಎಂಬ ಹಳ್ಳಿ ಇದೆ. ರಾಮತೀರ್ಥರು ಅಲ್ಲಿ ವಾಸಿಸಲು ನಿಶ್ಚಯಿಸಿದರು. ಅಲ್ಲಿ ಕುಟೀರವನ್ನು ಕೂಡ ನಿರ್ಮಿಸಿದರು. ಕೆಲವು ದಿನ ಅಲ್ಲಿ ಕಳೆದು ರಾಮತೀರ್ಥರು ನಾರಾಯಣನಿಗೆ ಇನ್ನು ಮುಂದೆ ನಾವು ದೂರದೂರ ವಾಸಿಸಿದರೆ ಉತ್ತಮ ಎಂದು ಹೇಳಿದರು. ಅನಂತರ ನಾರಾಯಣನಿಗೆ ಗಂಗಾ ನದಿಯ ದಡದಲ್ಲಿದ್ದ ಬಮರೋಗೀ ಎಂಬ ಗುಹೆಯಲ್ಲಿ ವಾಸಿಸಲು ಸೂಚಿಸಿದರು. ನಾರಾಯಣ ಬಮರೋಗೀ ಗುಹೆಯಲ್ಲಿ ವಾಸಿಸಲು ಹೋದ ಐದೇ ದಿನಗಳಲ್ಲಿ ರಾಮತೀರ್ಥರು 'ಭಾನುವಾರ ಅವರನ್ನು ಭೇಟಿಯಾಗಲು ಬಯಸಿದ್ದಾರೆಂ'ದು ಪತ್ರವನ್ನು ಬರೆದು ಕಳುಹಿಸಿದರು. ಆದರೆ ಅದಕ್ಕೂ ಮೊದಲೇ ಶನಿವಾರವೇ ರಾಮತೀರ್ಥರು ಗಂಗೆಯಲ್ಲಿ ಸ್ನಾನಕ್ಕೆ ಹೋದರು. ಅಲ್ಲಿ ಅವರಿಗೆ ಕಾಲು ಜಾರಿತು. ಶರೀರದ ದುರ್ಬಲತೆಯಿಂದಾಗಿ ಅವರಿಗೆ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಓಂ, ಓಂ, ಓಂ, ಎಂದು ಹೇಳಿದರು. ಕೆಲವೇ ಸಮಯದಲ್ಲಿ ಅವರ ಶರೀರ ಗಂಗೆಯಲ್ಲಿ ಮುಳುಗಿಹೋಯಿತು. ನಾರಾಯಣನು ಇನ್ನುಳಿದ ಜನರೊಂದಿಗೆ ಸೇರಿ ಏಳು ದಿನಗಳ ಕಠಿಣ ಪರಿಶ್ರಮ ಹಾಕಿ ಹುಡುಕಿದ ಬಳಿಕರಾಮತೀರ್ಥರ ಶರೀರ ಪದ್ಮಾಸನದಲ್ಲಿ ಸಮಾಧಿ ಅವಸ್ಥೆಯಲ್ಲಿ ದೊರಕಿತು. ಅದನ್ನು ಹೊರಕ್ಕೆ ತೆಗೆದು ಒಂದು ಪೆಟ್ಟಿಗೆಯಲ್ಲಿ ಇಟ್ಟು ಗಂಗೆಗೆ ಅರ್ಪಿಸಿದರು. ಹೀಗೆ ೧೯೦೬ನೇ ವರ್ಷದ ಅಕ್ಟೋಬರ್ ತಿಂಗಳ ೧೭ನೇ ದಿನಾಂಕದಂದು ರಾಮತೀರ್ಥರು ಜಲಸಮಾಧಿಯನ್ನು ಸೇರಿದರು.
टिहरीमण्डलस्य निकटवर्तिने स्थले स्थातुम् इच्छा आसीत् । अतः रामतीर्थः नारायणख्येन भक्तेन सह टिहरी-मण्डले आगतः । ततः गङ्गोत्रीं प्रति ४ कि.मि दूरे मालिदेवल-नामकः ग्रामः अस्ति । रामतीर्थेन तत्र निवासं कर्तुं निश्चितम् । तत्र कुटिरनिर्माणं च कृतम् । कतिचित् दिनानि तत्र यापयित्वा रामतीर्थः नारायणम् अवदत् यत् इतः परम् आवां दूरं निवसावः चेत् वरम् । ततः परं नारायणं गङ्गातटस्य बमरोगी इति गुहायां निवासं कर्तुम् असूचयत् । नारायणः निवासार्थं बमरोगी इति गूहायां गतः तस्य पञ्चदिनान्ते रामतीर्थः रविवासरे तं मिलितुम् इच्छति इति लिखित्वा पत्रम् प्रैषयत् । किन्तु ततः प्राक् शनिवासरे एव रामतीर्थः गङ्गायां स्नानार्थं गतः। तत्र तस्य पादौ च अस्खलतम् । शरीरस्य दुर्बलतावशात् सः स्वात्मानं रक्षितुम् अशक्तः अभवत् । अन्ते ऑम्, ऑम्, ऑम्, इति अवदत् । किञ्चित् समयान्ते तस्य शरीरं गङ्गायां लुप्तम् अभवत् । नारायण इत्यनेन सह अन्य जनैः सप्तदिवसानां कठोरपरिश्रमान्ते रामतीर्थस्य शरीरम् पद्मासने समाधि-अवस्थायां प्राप्तम् । तत् बहिर्निष्कास्य एकस्यां पेटिकायां स्थापयित्वा गङ्गायै अर्पितम् । इत्थं १९०६ मस्य वर्षस्य अक्तूबर-मासस्य १७ तमे दिनाङ्के रामतीर्थः जलसमाधिं गतः ।
ಆಧಾರಗಳು
आधाराः
ಹೊರಕೊಂಡಿಗಳು
बाह्यशृङ्खला
ಬಾಲ್ಯ
बाल्यम्
ತಾಯಿಯ ಮರಣದ ನಂತರ ತೀರ್ಥರಾಮರನ್ನು ತಂದೆಯ ಸಹೋದರಿ ಮತ್ತು ಅವರ ಸಹೋದರಿ ಸಾಕಿದರು. ಅವರಿಬ್ಬರೂ ಧಾರ್ಮಿಕರಾಗಿದ್ದರು. ಆದ್ದರಿಂದ ಅವರಿಬ್ಬರಿಗೂ ನಿತ್ಯವೂ ಕಥೆಗಳನ್ನು ಶ್ರವಣ ಮಾಡುವುದು ಮತ್ತು ಶ್ರೀಹರಿಯ ದರ್ಶನ ತುಂಬ ಪ್ರಿಯವಾದ ಕೆಲಸವಾಗಿದ್ದವು. ಅವರು ರಾಮತೀರ್ಥರಿಗೂ ಕೂಡ ಅನೇಕ ಕಥೆಗಳನ್ನು ಕೇಳಿಸುತ್ತಿದ್ದರು. ಅದರಿಂದಾಗಿ ಅವರೂ ಕೂಡ ಕಥೆಗಳನ್ನು ಕೇಳುವುದರಲ್ಲಿ ಅಭಿರುಚಿಯನ್ನು ಬೆಳೆಸಿಕೊಂಡರು. ಬಾಲ್ಯದಿಂದಲೂ ಅವರಿಗೆ ಓದುವುದರಲ್ಲಿ ಆಸಕ್ತಿಯಿತ್ತು. ಆದ್ದರಿಂದ ಓದಿನ ಹೊರತಾದ ಆಟೋಟಗಳಲ್ಲಿ ಆಸಕ್ತಿಯಿರಲಿಲ್ಲ. ಹೀಗಾಗಿ ಆಟಗಳಿಂದ ಬಾಲಕರ ಶರೀರ ಎಷ್ಟು ಬಲಶಾಲಿಯಾಗುತ್ತಿತ್ತೋ ಅಷ್ಟು ಅವರ ಶರೀರ ಬಲಶಾಲಿಯಾಗಿರಲಿಲ್ಲ. ಆದರೂ ಕೂಡ ಶಾರೀರಿಕ ದುರ್ಬಲತೆ ಅವರ ಅಭ್ಯಾಸದ ಮೇಲೆ ಪ್ರಭಾವ ಬೀರಲಿಲ್ಲ.
मातुः मरणान्ते तीर्थरामस्य पालनं पितुर्भगिनिगृहे, स्वभगिनि गृहे च अभवत् । ते उभेऽपि धार्मिके आस्ताम् । अतः तयोः रुचिकरं कार्यं नित्यं कथाश्रवणं, हरिदर्शनं च आसीत् । ते रामतीर्थंम् अपि विविधाः कथाः श्रावयतः स्म । अतः सोऽपि कथाश्रवणरसिकः अभवत् । बाल्यकालात् तस्य पठने रुचिः आसीत् । अतः पठनेतरासु क्रीडादिषु क्रियासु तस्य रुचिः नासीत् । अतः बाल्ये क्रीडादि प्रवृत्तिभिः बालकस्य शरीरं यावत् सुदृढं भवति तावत् तस्य नासीत् । तथापि शरीरस्य दुर्बलतायाः प्रभावः तस्य अभ्यासे नासीत् ।
ಶಿಕ್ಷಣ
शिक्षणम्