বান্নুর কে. রাজু মূলত একজন গল্পকার, কবি, সমালোচক, নাট্যকার, কলামলেখক।[1] তিনি একজন চাষী, লেখালেখি করে জীবন যাপন করেন। লেখায় তিনি চরিত্রকে জীবন্ত রূপ দেবার কঠোর তপস্যায় রত। তার জন্য লেখা এখনও অর্থ উপার্জনের মাধ্যম নয়। তিনি এ পর্যন্ত ৫ হাজারের বেশি প্রবন্ধ লিখেছেন। আজও লিখছেন।
ಬನ್ನೂರು ಕೆ. ರಾಜು ಮೂಲತಃ ಕಥೆಗಾರರಾದ ಇವರು ಕವಿ, ವಿಮರ್ಶಕ, ನಾಟಕಕಾರ, ಅಂಕಣಕಾರ, ಸಾಹಿತಿ. ಬನ್ನೂರು ಕೆ. ರಾಜು[1] ಅವರು ಸಾಹಿತ್ಯ ಕೃಷಿಯನ್ನೇ ವೃತ್ತಿಯನ್ನಾಗಿಸಿಕೊಂಡು, ಬರಹವನ್ನೇ ಬದುಕಾಗಿಸಿಕೊಂಡು ಬರೆದೇ ಬದುಕುತ್ತಿರುವ ಅಕ್ಷರ ಸ್ನೇಹಿ. ಬರವಣಿಗೆಯಲ್ಲೇ ಜೀವಿಸುತ್ತಿರುವ ಅಕ್ಷರ ತಪಸ್ವಿ. ಇವತ್ತಿಗೂ ಇವರಿಗೆ ಬರವಣಿಗೆ ಬಿಟ್ಟರೆ ಮತ್ತೊಂದು ಉದ್ಯೋಗವೆಂಬುದು ಇಲ್ಲವೇ ಇಲ್ಲ. ಬರವಣಿಗೆಯೇ ಎಲ್ಲ !ಇವರು ಇದುವರೆಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವತ್ತಿಗೂ ಬರೆಯುತ್ತಲೇ ಇದ್ದಾರೆ.


জীবন
ಜನನ/ಜೀವನ

আমেরিকান বায়োগ্রাফিক্যাল ইনস্টিটিউট (ABI-USA) ১৯৯৯-এর জন্য ম্যান অফ দ্য ইয়ার ইন্টারন্যাশনাল অ্যাওয়ার্ড নেহেরু ইয়ুথ সেন্টার অফ দ্য ইয়ার অ্যাওয়ার্ড, ভারত সরকার, ১৯৯২ কর্ণাটক সরকারের বহু-ভাষী দশরা কবিতা সম্মেলনের কবি বিজয়ী বিশেষ প্রাপক, ১৯৯৪ শ্রী ভুবনেশ্বরী কন্নড় কন্নড়ের জন্য রাজ্যোৎসব পুরস্কার, ১৯৯৭ ১৯৯০ সালে তরুণ সাহিত্য রত্ন পুরস্কার ১৯৯৩ সালে ইয়াং চিতা পুরস্কার ১৯৯৪ সালে ড. কে. শিবরাম কারান্থ পুরস্কার বসন্ত প্রকাশনা, ১৯৯৯ এর ডিসেনিয়াল রিসেপশন ২০০০ সালে মহীশূর রত্ন পুরস্কার মাদিগাহাল্লিতে জয় ভুবনেশ্বরী কন্নড় যুব বন্ধুত্বের জন্য রাজ্যোৎসব পুরস্কার, ২০০১ ২০০২ সালে, গান্ধীবাদী এস. নাঞ্জুনদয় পুরস্কার ২০০৩ সালে শ্রী বাসেশ্বর সদভাবনা পুরস্কার, জাতীয় কবিতা পুরস্কার, ২০০৫ ২০১২ সালে Adeske সাহিত্য পুরস্কার তিনি ২০১৪ সালে বিশ্বমথ কুভেম্পু সাহিত্য রত্ন পুরস্কার সহ অনেক পুরস্কার, প্রশংসা এবং সম্মান পেয়েছেন।
ಅಮೆರಿಕನ್ ಬಯಾಗ್ರಫಿಕಲ್ ಇನ್‍ಸ್ಟಿಟ್ಯೂಟ್ (ಎಬಿಐ-ಯುಎಸ್‍ಎ)ನ 1999ನೇ ಸಾಲಿನ ಮ್ಯಾನ್ ಆಫ್ ದಿ ಇಯರ್ ಅಂತಾರಾಷ್ಟ್ರೀಯ ಪ್ರಶಸ್ತಿ, 1992ನೇ ಸಾಲಿನ ಭಾರತ ಸರ್ಕಾರದ ನೆಹರೂ ಯುವ ಕೇಂದ್ರದ ಶ್ರೇಷ್ಠ ಯುವಕ ಪ್ರಶಸ್ತಿ, 1994ರಲ್ಲಿ ಕರ್ನಾಟಕ ಸರ್ಕಾರದ ಬಹು ಭಾಷಾ ದಸರಾ ಕವಿ ಸಮ್ಮೇಳನದ ಆಹ್ವಾನಿತ ಕವಿಯ ವಿಶೇಷ ಪುರಸ್ಕಾರ, 1997ರಲ್ಲಿ ಶ್ರೀ ಭುವನೇಶ್ವರಿ ಕನ್ನಡ ಬಳಗದ ರಾಜ್ಯೋತ್ಸವ ಪ್ರಶಸ್ತಿ, 1990ರಲ್ಲಿ ಯುವ ಸಾಹಿತ್ಯ ರತ್ನ ಪ್ರಶಸ್ತಿ, 1993ರಲ್ಲಿ ಯುವ ಚೇತನ ಪ್ರಶಸ್ತಿ, 1994ರಲ್ಲಿ ಡಾ. ಕೆ. ಶಿವರಾಮ ಕಾರಂತ ಪ್ರಶಸ್ತಿ, 1999ರಲ್ಲಿ ವಸಂತ ಪ್ರಕಾಶನದ ದಶಮಾನೋತ್ಸವ ಪುರಸ್ಕಾರ, 2000ರಲ್ಲಿ ಮೈಸೂರು ರತ್ನ ಪ್ರಶಸ್ತಿ, 2001ರಲ್ಲಿ ಮಾದಿಗಹಳ್ಳಿಯ ಜೈ ಭುವನೇಶ್ವರಿ ಕನ್ನಡ ಯುವ ಮಿತ್ರ ಬಳಗದ ರಾಜ್ಯೋತ್ಸವ ಪುರಸ್ಕಾರ, 2002ರಲ್ಲಿ ಗಾಂಧಿವಾದಿ ಎಸ್. ನಂಜುಂಡಯ್ಯ ಪ್ರಶಸ್ತಿ, 2003ರಲ್ಲಿ ಶ್ರೀ ಬಸವೇಶ್ವರ ಸದ್ಭಾವನ ಪ್ರಶಸ್ತಿ, 2005ರಲ್ಲಿ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ, 2012ರಲ್ಲಿ ಎಚ್ಚೆಸ್ಕೆ ಸಾಹಿತ್ಯ ಪ್ರಶಸ್ತಿ, 2014ರಲ್ಲಿ ವಿಶ್ವಮಾನ ಕುವೆಂಪು ಸಾಹಿತ್ಯ ರತ್ನ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳು ಇವರಿಗೆ ಸಂದಿವೆ.

মহীশূরের বান্নুর, নরসিপুর তালুকে (বর্তমানে কর্ণাটক)[1] ১৯শে এপ্রিল, ১৯৬৪ সালে জন্মগ্রহণ করেন। তিনি কেম্পেগৌড়া এবং কেম্পাম্মার পুত্র, একটি সচ্ছল চাষী পরিবারের সন্তাম। একটি সরকারি স্কুলে প্রাথমিক ও মাধ্যমিক বিদ্যালয়ের শিক্ষা শেষ করার পর, তিনি মহীশূরের মহারাজা কলেজে শিক্ষা লাভ করেন। ডিগ্রী অর্জন করলেও তিনি সাহিত্যের সাহিত্যকে ভালোবেসে ফেলেন এবং লেখালেখি শুরু করেন।
ಮೈಸೂರು[2] ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಬನ್ನೂರಿನಲ್ಲಿ 1964 ಏಪ್ರಿಲ್ 19ರಂದು ಸುಸಂಸ್ಕೃತ ಕೃಷಿಕ ಕುಟುಂಬದ ಕೆಂಪೇಗೌಡ ಮತ್ತು ಕೆಂಪಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಹುಟ್ಟಿದ ಊರಿನಲ್ಲೇ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣವನ್ನು ಮುಗಿಸಿ, ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಭ್ಯಾಸಿಸಿ ಬಿ.ಎ ಪದವಿ ತನಕ ವ್ಯಾಸಂಗ ಮಾಡಿದರೂ ಸಾಹಿತ್ಯದ ಗೀಳಿಗೆ ಬಿದ್ದ ಇವರು ಮುಂದೆ ವಿದ್ಯಾಭ್ಯಾಸವನ್ನು ಮುಂದುವರಿಸದೆ ಬರವಣಿಗೆಯ ಹಾದಿಯಲ್ಲಿ ಮುಂದುವರಿದರು.

বান্নুর রাজু, যিনি তার 'জঙ্গলে কুমারী' উপন্যাসের মাধ্যমে প্রথম কন্নড় সাহিত্যে প্রবেশ করেছিলেন, তিনি গোয়েন্দা উপন্যাসের শীর্ষস্থানীয় লেখক ছিলেন। সত্তর এবং আশির দশকে ২৫টি গোয়েন্দা ছোট উপন্যাস (পকেট উপন্যাস) লিখেছিলেন এবং প্রকাশ করেছিলেন। গল্প, কথাসাহিত্য, কবিতা, নাটক, সমালোচনা, ভাষ্য [1] সম্পাদনা, গবেষণা, পাঠ্যবই লেখা সহ বিভিন্ন ধারায় এ পর্যন্ত ৫০টিরও বেশি কাজ প্রকাশিত হয়েছে।
'ಕಾಡಿನಲ್ಲಿ ಕನ್ಯೆಯರು' ಎಂಬ ಪತ್ತೇದಾರಿ ಕಾದಂಬರಿಯ ಮೂಲಕ ಮೊದಲಿಗೆ ಕನ್ನಡ ಸಾರಸ್ವತ ಲೋಕಕ್ಕೆ ಹೆಜ್ಜೆಯಿರಿಸಿದ ಬನ್ನೂರು ರಾಜು ಪತ್ತೇದಾರಿ ಕಾದಂಬರಿಗಳ ಸುಗ್ಗಿಕಾಲವೇ ಆಗಿದ್ದ ಎಪ್ಪತ್ತು ಎಂಭತ್ತರ ದಶಕದಲ್ಲಿ ಒಮ್ಮೆಗೇ 25 ಪತ್ತೇದಾರಿ ಕಿರು ಕಾದಂಬರಿಗಳನ್ನು (ಪಾಕೆಟ್ ನಾವೆಲ್) ಬರೆದು ಪ್ರಕಟಿಸಿದ್ದ ಹೆಗ್ಗಳಿಕೆ ಹೊಂದಿದವರು. ಇದುವರೆಗೆ ಕಥೆ, ಕಾದಂಬರಿ, ಕಾವ್ಯ, ನಾಟಕ, ವಿಮರ್ಶೆ, ನುಡಿಚಿತ್ರ[3], ಸಂಪಾದನೆ, ಸಂಶೋಧನೆ, ವಚನ, ಅಂಕಣಬರಹ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 50ಕ್ಕೂ ಹೆಚ್ಚು ಕೃತಿಗಳು ಹೊರ ಬಂದಿವೆ.

বানুর রাজু পেনি যেমন বৈচিত্র্যময় তেমনি অস্পৃশ্য লেখা। বান্নুর কে লেখা অত্যন্ত সহজসরল। রাজুর বৈচিত্র্যময় লেখার মধ্যে রয়েছে প্রজাওয়ানি, সাম্যুকওয়ানি, উদয়ওয়ানি, বিজয়কর্ণটক, মহীশূর মিত্র, বিজয়ওয়ানি [1], আজ সন্ধ্যা, আন্দোলন, প্রজানুদি, সুধা, থাঙ্গা, কর্মভিরা, মঙ্গল, দ্য সানডে ইন্ডিয়ান, নিউ হরিজোন্টে, আরাগানি, লঙ্কেশ, জেসমিন, ময়ূরা, থুশারা, কস্তুরী, করাভে নলনুদি, প্রিয়াঙ্কা, বিজয়নত্রা, বনিতা, গৃহ শোভা, প্রতিযোগিতামূলক বিশ্ব, রূপতারা, গাইড কম্পাস, প্রতিযোগিতা চৈত্র, প্রতিযোগিতা অনুপ্রেরণা, জ্ঞান শঙ্করা, মঞ্জুভাঙ্গী, ইত্যাদি। আজও তার লেখা প্রকাশিত হচ্ছে। প্রতিদিন পত্রিকায় লেখেন। লেখালেখিতেই মগ্ন তিনি সবসময়।
ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ ಬನ್ನೂರು ರಾಜು ಲೇಖನಿ ಆಡಿಸದ ಬರವಣಿಗೆಯೇ ಇಲ್ಲವೇನೋ ಎಂಬಂತೆ ಇವರ ಲೇಖನಿ ವೈವಿಧ್ಯಮಯ. ಬರವಣಿಗೆಯನ್ನು ಉಸಿರಿನಷ್ಟೇ ಸರಾಗ ಮಾಡಿಕೊಂಡಿರುವ ಬನ್ನೂರು ಕೆ.ರಾಜು ಅವರ ವೈವಿಧ್ಯಮಯ ಬರಹಗಳು ಕನ್ನಡ ಪ್ರಭ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಸಂಜೆವಾಣಿ, ಉದಯವಾಣಿ, ವಿಜಯಕರ್ನಾಟಕ, ಮೈಸೂರು ಮಿತ್ರ, ವಿಜಯವಾಣಿ[4], ಈ ಸಂಜೆ, ಅಂದೋಲನ, ಪ್ರಜಾನುಡಿ, ಸುಧಾ, ತರಂಗ, ಕರ್ಮವೀರ, ಮಂಗಳ, ದಿ ಸಂಡೆ ಇಂಡಿಯನ್, ಹೊಸ ದಿಗಂತ, ಅರಗಿಣಿ, ಲಂಕೇಶ್, ಪ್ರಜಾಮತ, ಮಲ್ಲಿಗೆ, ಮಯೂರ, ತುಷಾರ, ಕಸ್ತೂರಿ, ಕರವೇ ನಲ್ನುಡಿ, ಪ್ರಿಯಾಂಕ, ವಿಜಯಚಿತ್ರ, ವನಿತಾ, ಗೃಹಶೋಭಾ, ಸ್ಪರ್ಧಾ ಜಗತ್ತು, ರೂಪತಾರಾ, ಗೈಡ್ ದಿಕ್ಸೂಚಿ, ಸ್ಪರ್ಧಾಚೈತ್ರ, ಸ್ಪರ್ಧಾ ಸ್ಫೂರ್ತಿ, ಜ್ಞಾನ ಶಂಕರ, ಮಂಜುವಾಣಿ, ಮುಂತಾದ ಬಹುತೇಕ ಎಲ್ಲಾ ಜನಪ್ರಿಯ ಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ. ಇವತ್ತಿಗೂ ಪ್ರಕಟಗೊಳ್ಳುತ್ತಲೇ ಇವೆ. ಪ್ರತಿದಿನ ಯಾವುದಾದರೂ ಒಂದು ಪತ್ರಿಕೆಯಲ್ಲಿ ಇವರ ಬರಹ ಇದ್ದೇ ಇರುತ್ತದೆ. ಅಷ್ಟರ ಮಟ್ಟಿಗೆ ಇವರು ಬರವಣಿಗೆಯಲ್ಲಿ ಮುಳುಗಿದ್ದಾರೆ.

বান্নুর কে. রাজুর উল্লেখযোগ্য কাজ
ಬನ್ನೂರು ಕೆ.ರಾಜು ಅವರ ಪ್ರಮುಖ ಕೃತಿಗಳು

১. চিরামল্লি, ২. শুভ সঙ্গম, ৩. কন্নড়ের যুবরাজ, ৪. কালভীমন্যু অম্বরীশ, ৫. কন্নড় অলঙ্করণ, ৬. বিষ্ণু পর্ব, ৭. মুক্তা তেনে, ৮. মহাহুলি বলথাক্রে,
ಹೃದಯವಂತ, ವಿದಾಯ, ನನ್ನವಳು, ಕಣ್ಣೀರ ಉಡುಗೊರೆ, ದೇವಮಾನವ, ಕಾಡಿನಲ್ಲಿ ಕನ್ಯೆಯರು, ಪ್ರೇತದಕರೆ, ಡೆವಿಲ್ ರೈಟರ್, ಡೆತ್‍ಚೈನ್, ಮರಳಿನ ಮನೆ, ಶುಭವಿವಾಹ, ನೀ ಒಲಿದ ಪ್ರೇಯಸಿ, ಹೆಣ್ಣೆಂದರೆ ಕೇವಲವೆ, ಗೌಡರ ಸೊಸೆ, ಪ್ರೇಮರಾಗ, ಪ್ರೇಮಗಾನ, ಸಪ್ತಸ್ವರ, ಅಕ್ಷರಗಂಗೆ, ಚಿತ್ರಾ, ಮಹಾನದಿ, ಕರುಳಕವಿತೆಗಳು, ಚಿರಮಲ್ಲಿಗೆ, ಪುಣ್ಯ ಸಂಗಮ, ಕನ್ನಡ ಪುತ್ರ ರಾಜಕುಮಾರ, ಕಲಾಭಿಮನ್ಯು ಅಂಬರೀಶ್, ಕನ್ನಡ ಭೂಷಣ, ವಿಷ್ಣು ಪರ್ವ, ಮುತ್ತಿನ ತೆನೆ, ಮಹಾಹುಲಿ ಬಾಳಾಠಾಕ್ರೆ, ಸಿನಿಮಾಲೋಕದ ಸಿದ್ಧಿ ಸಾಧಕರು[5] ಮುಂತಾದವು.

অরবিন্দ মালাগাট্টি মালাগাট্টি ২০২০ সালে জন্ম (1956-05-01) ১ মে ১৯৫৬ (বয়স ৬৫) মুদ্দেবিহাল, কর্ণাটক, ভারত পেশা অধ্যাপক, লেখক ভাষা কন্নড় শিক্ষা স্নাতকোত্তর, পিএইচডি সাহিত্য আন্দোলন দলিত আন্দোলন সতর্কীকরণ: পাতা অজানা প্যারামিটার "birth_date" সহ টেমপ্লেট:তথ্যছক লেখক ব্যবহার করছে (এই বার্তা শুধুমাত্র প্রাকদর্শনে দেখানো হয়)। সতর্কীকরণ: পাতা অজানা প্যারামিটার "image" সহ টেমপ্লেট:তথ্যছক লেখক ব্যবহার করছে (এই বার্তা শুধুমাত্র প্রাকদর্শনে দেখানো হয়)। সতর্কীকরণ: পাতা অজানা প্যারামিটার "name" সহ টেমপ্লেট:তথ্যছক লেখক ব্যবহার করছে (এই বার্তা শুধুমাত্র প্রাকদর্শনে দেখানো হয়)। সতর্কীকরণ: পাতা অজানা প্যারামিটার "birth_place" সহ টেমপ্লেট:তথ্যছক লেখক ব্যবহার করছে (এই বার্তা শুধুমাত্র প্রাকদর্শনে দেখানো হয়)। সতর্কীকরণ: পাতা অজানা প্যারামিটার "caption" সহ টেমপ্লেট:তথ্যছক লেখক ব্যবহার করছে (এই বার্তা শুধুমাত্র প্রাকদর্শনে দেখানো হয়)। সতর্কীকরণ: পাতা অজানা প্যারামিটার "occupation" সহ টেমপ্লেট:তথ্যছক লেখক ব্যবহার করছে (এই বার্তা শুধুমাত্র প্রাকদর্শনে দেখানো হয়)।
ಅರವಿಂದ ಮಾಲಗತ್ತಿ ಪ್ರೊ. ಮಾಲಗತ್ತಿ, ೨೦೨೦ರಲ್ಲಿ ಜನನ ಅರವಿಂದ ಮಾಲಗತ್ತಿ ೧೯೫೬ ಮುದ್ದೇ ಬಿಹಾಳ, ಕರ್ನಾಟಕ, ಭಾರತ ವೃತ್ತಿ ಕವಿ, ಸಂಶೋಧಕ, ಸಾಹಿತ್ಯ ವಿಮರ್ಶಕ, ಚಿಂತಕ ರಾಷ್ಟ್ರೀಯತೆ ಭಾರತೀಯ ವಿದ್ಯಾಭ್ಯಾಸ MA, Ph.D ಪ್ರಮುಖ ಪ್ರಶಸ್ತಿ(ಗಳು) ದೇವರಾಜ್ ಬಹದ್ದೂರ್ ಪ್ರಶಸ್ತಿ]], ನರಸಿಂಹಯ್ಯ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಶ್ರೀ ಕೃಷ್ಣ ಆಲನಹಳ್ಳಿ ಪ್ರಶಸ್ತಿ ಸಂಕ್ರಮಣ ಪ್ರಶಸ್ತಿ , ಜಿ.ಶಂ.ಪ ಜಾನಪದ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಮುಂತಾದುವು

ডাঃ. অরবিন্দ মালাগাট্টি [1] - কন্নড় সাহিত্যের একটি উল্লেখযোগ্য নাম। সমালোচনা, গবেষণা এবং সৃজনশীল লেখার জন্য তিনি বিখ্যাত। তিনি কবিতার মাধ্যমে বিশ্ববাসীর কাছে পরিচিত হয়ে ওঠেন এবং এরপর থেকে কবিতা, কথাসাহিত্য, গল্প, নাটক, লোকসাহিত্য গবেষণাপত্র, সম্পাদনা, আত্মজীবনী ইত্যাদি বিভিন্ন ধারায মিলিয়ে প্রাশ [2] ৪০টিরও বেশি রচনা লিখেছেন। [3] আগ্রহের আরেকটি ক্ষেত্র হল লোককাহিনী। তিনি গায়ক হিসেবে গান করেন এবং মাঝে মাঝে অভিনয় করেন।
ಡಾ. ಅರವಿಂದ ಮಾಲಗತ್ತಿ [1]- ಕನ್ನಡದ ಸಾಹಿತ್ಯದಲ್ಲಿ ಒಂದು ಗಮನಾರ್ಹ ಹೆಸರು. ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಹೆಸರು ಮಾಡಿದವರು. ಕಾವ್ಯದ ಮೂಲಕ ಸಾಹಿತ್ಯಲೋಕಕ್ಕೆ ಪರಿಚಿತರಾದ ಇವರು ನಂತರ ಕವನ, ಕಾದಂಬರಿ, ಕಥೆ, ನಾಟಕ, ಸಂಶೋಧನೆ, ಸಂಪಾದನೆ, ಆತ್ಮಕಥೆ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು ೬೫ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ[2].[3] ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ ಜಾನಪದ. ಗಾಯಕರಾಗಿ ಹಾಡಿ, ನಟರಾಗಿ ಅಪರೂಪಕ್ಕೆ ನಟಿಸಿದ್ದೂ ಇದೆ.

অসমাপ্ত গল্প - ২০০০
ಮುಗಿಯದ ಕಥೆಗಳು - ೨೦೦೦

ফাংশন - ১৯৮৮
ಕಾರ್ಯ -೧೯೮೮

নাটক
ನಾಟಕಗಳು

হস্তমৈথুন - ১৯৮৪ পানির নিচের লবণ - ১৯৯৯ মাচুভার মুখ - ২০০৫ নতুন ব্রাহ্মণ সন্ন্যাসী - ২০০৩
ಮಸ್ತಕಾಭಿಷೇಕ - ೧೯೮೪ ಸಮುದ್ರದೊಳಗಣ ಉಪ್ಪು - ೧೯೯೯ ಮಚುಬದ ಮುಖ - ೨೦೧೫ ಹೊಸ ಬ್ರಾಹ್ಮಣ ಸನ್ಯಾಸಿ - ೨೦೧೭

মস্তকাভিষেক (অভিষেক, ১৯৮৩) সমুদ্রয়ালগনা উপ্পু (সমুদ্রের লবণ, ১৯৯৯) চীনের চাপে - ২০০০
ಚೀನಾದ ಧರಣಿಯಲ್ಲಿ - ೨೦೧೧

আত্মজীবনী
ಆತ್ಮ ಕಥನ

গুভর্নমেন্ট ব্রাহ্মণ [1] [2] (এই গল্পটি ইতিমধ্যেই একটি চলচ্চিত্রে রূপায়িত হয়েছে)। ইংরেজি অনুবাদ করেছেন পাব. অরয়েন্টাল লঙ্গম্যান। [3]
ಗೌರ್ಮೆಂಟ್ ಬ್ರಾಹ್ಮಣ [7][8][9](ಈ ಕೃತಿ ಈಗಾಗಲೇ ಚಲನಚಿತ್ರ [10]ವಾಗಿದೆ) -೧೯೯೪

অরবিন্দ মালাগাট্টির বেশ কিছু কাজ এবং কিছু কাজ ইংরেজি, হিন্দি, মালায়লাম, মারাঠি, তামিল এবং বাংলায় অনুবাদ করা হয়েছে। কন্নড় সাহিত্য পরিষদ অরবিন্দ মালাগাট্টিকে নিয়ে একটি তথ্যচিত্রও নির্মাণ করেছেন। [1]
ಅರವಿಂದ ಮಾಲಗತ್ತಿ ಅವರ ಕೆಲವು ಕೃತಿಗಳು ಹಾಗೂ ಕೆಲವು ಬಿಡಿ ಬಿಡಿಯಾದ ಭಾಗಗಳು ಇಂಗ್ಲಿಷ್, ಹಿಂದಿ, ಮಲೆಯಾಳಂ, ಮರಾಠಿ, ತಮಿಳು, ಬೆಂಗಾಲಿ ಭಾಷೆಗೆ ಅನುವಾದಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ ಡಾ.ಅರವಿಂದ ಮಾಲಗತ್ತಿ ಅವರ ಬಗ್ಗೆ ಈಗಾಗಲೇ ಸಾಕ್ಷ್ಯಚಿತ್ರವನ್ನು ತಯಾರಿಸಿದೆ[4].

লৌকিক সাহিত্য
ಜಾನಪದ ಕೃತಿಗಳು

অ্যান পেনি -১৯৮২ লোক-অধ্যয়ন লোককাহিনী - ১৯৮০ টিস্যু খেলনা ইন্টারস্কলাস্টিক গবেষণা -১৯৯৩ সাংস্কৃতিক এবং সামাজিক চিন্তা - ১৯৯১ পুরাণ লোক ও জাতীয়তাবাদ - ১৯৯৮
ಆಣೀ ಪೀಣಿ -೧೯೮೨ ಜಾನಪದ ವ್ಯಾಸಂಗ -೧೯೮೫ ಜಾನಪದ ಶೋಧ - ೧೯೮೦ ತುಳುವರ ಆಟಿಕಳಂಜ ಅಂತರ್ ದೃಷ್ಟಿಯ ಸಂಶೋಧನೆ -೧೯೯೩ ಭೂತಾರಾಧನೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆ - ೧೯೯೧ ಪುರಾಣ ಜಾನಪದ ಮತ್ತು ದೇಶಿವಾದ -೧೯೯೮

প্রাপ্তবয়স্ক শিক্ষা
ವಯಸ್ಕರ ಶಿಕ್ಷಣ ಕೃತಿ

লোক খেলা - ১৯৯৩ তালিকোটে দামাভ্ভা ১ ১৯৯৫
ಜನಪದ ಆಟಗಳು -೧೯೯೩ ತಾಳಿಕೋಟೆ ದ್ಯಾಮವ್ವ - ೧೯೯೫

পিএইচ.ডি. মহামন্দা
ಪಿಎಚ್.ಡಿ ಮಹಾಪ್ರಬಂಧ

সম্পাদনা
ಸಂಪಾದಿತ ಕೃತಿಗಳು

এছাড়াও সম্পাদনা করোছেন
ಸಹ ಸಂಪಾದನೆ

কন্নড় বিশ্বকোষ (১৪ খণ্ড)— সিডি আকারে কন্নড় বিষয়বস্তুর বিশ্বকোষ : কর্ণাটক(সংশোধিত), ১৪ খণ্ড কন্নড় বিষয়বস্তুর বিশ্বকোষ : লোকায়ত খণ্ড কন্নড় বিষয়ের বিশ্বকোষ: প্রাণিবিদ্যা এপিগ্রাফিয়া কর্ণাটক : ১২ খণ্ড কুভেম্পু কৃতি ভিমারসে: ১২ খণ্ড কন্নড় সাহিত্যের ইতিহাস ৬ খণ্ড
ಕನ್ನಡ ವಿಶ್ವಕೋಶ ೧೪ ಸಂಪುಟಗಳು : ಸಿ.ಡಿ.ರೂಪದಲ್ಲಿ ಕನ್ನಡ ವಿಷಯ ವಿಶ್ವಕೋಶ : ಕರ್ನಾಟಕ (ಪರೊಷ್ಕೃತ) ಕನ್ನಡ ವಿಷಯ ವಿಶ್ವಕೋಶ : ಜಾನಪದ ಸಂಪುಟ ಕನ್ನಡ ವಿಷಯ ವಿಶ್ವಕೋಶ :ಪ್ರಾಣಿವಿಜ್ಞಾನ ಎಫಿಗ್ರಫಿಯಾ ಕರ್ನಾಟಕ : ೧೨ ಸಂಪುಟಗಳು ಕುವೆಂಪು ಕೃತಿ ವಿಮರ್ಶೆ ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ : ೬ ಸಂಪುಟಗಳು

গুরুত্বপূর্ণ পদাসীন
ನಿರ್ವಹಿಸಿರುವ ಜವಾಬ್ದಾರಿ ಹುದ್ದೆಗಳು

কন্নড় বিভাগের প্রধান (১-১১-১৯৯২ থেকে ০৩-০৪-১৯৯৪) — ম্যাঙ্গালোর বিশ্ববিদ্যালয়। জনসংযোগ পরিচালক হিসাবে (২৮-০৮-১৯৯৫ থেকে ২০০০) — মহীশূর বিশ্ববিদ্যালয়। কুভেম্পু কন্নড় স্টাডিজ প্রতিষ্ঠানের তিনি দুবার ডিরেক্টর হিসেবে নির্বাচিত হয়েছিলেন (০৩/০১/২০০০—১/১/২০০১ এবং ১৫/০৪/২০০৪—০১/০৬/২০০৬) অনারারি ডিরেক্টর - ২০০৭ থেকে ২০০৮ মহীশূর বিশ্ববিদ্যালয়ের লৌকিক জাদুঘর। কর্ণাটক সরকারের কন্নড় ও সংস্কৃতি বিভাগীয় পাইকারি পুস্তক ক্রয় কমিটির সদস্য - ১৯৯১ থেকে ১৯৯৩ । জনপ্রিয় বই প্রকাশনা কমিটির সদস্য, ১৯৯১ থেকে ১৯৯৩। কর্ণাটক সরকার, কন্নড় ও সংস্কৃতি বিভাগ। কন্নড় পুস্তক কর্তৃপক্ষের সদস্য - ১৯৯১ থেকে ১৯৯৫। কর্ণাটক সরকার, ব্যাঙ্গালোর। কর্ণাটক সাহিত্য আকাদেমি- ১৯৯১ থেকে ২০০০- কর্ণাটক সরকার, ব্যাঙ্গালোর কমিটির সদস্য। কন্নড় সাহিত্য পরিষদের সদস্য, কার্যনির্বাহী কমিটি - ১৯৯৮ থেকে ২০০৩ - কর্ণাটক সরকার, ব্যাঙ্গালোর। সরস্বতী সম্মান পুরস্কার, চেইন পঞ্চায়েত কমিটির সদস্য (২০০৪), বিড়লা ফাউন্ডেশন দিল্লিতে। পাঠ্যপুস্তক কমিটির সদস্য - ১৯৯৫ থেকে ১৯৯৬, পি. ইউ. সি বোর্ড ব্যাঙ্গালোর। কেন্দ্রীয় সাহিত্য একাডেমী কার্যনির্বাহী কমিটির সদস্য - ২০০৩, দিল্লিতে। চলচ্চিত্র পর্যালোচনা এবং নির্বাচন কমিটির সদস্য - ১৯৯৩ থেকে ২০০০- ব্যাঙ্গালোর টেলিভিশন কেন্দ্র। উইজাপুর জেলা সাহিত্য সম্মেলনের সভাপতিত্ব - জেলা কন্নড় সাহিত্য পরিষদ ২৫, ২৬ নভেম্বর ২০০৬। [1] মহীশূর দশরা কনভেনশন চেয়ার - ২০০৫ রাজ্য দলিত সাহিত্য সম্মেলনের সভাপতিত্ব - ২০১০ বিদারে দ্বিতীয় সম্মেলন [2] [3] গোকাক আন্দোলনে কন্নড় লড়াইয়ের জন্য হিন্দগালা বান্ধিখা বেলগাঁওয়ে লাইভ - ১৯৮২ এপ্রিল মার্কিনী 'নাবিকের সম্মেলনে' অতিথি হিসেবে বক্তৃতা - উত্তর আমেরিকা বিশ্ব কন্নড় সম্মেলন, লস এঞ্জেলেস, ক্যালিফোর্নিয়া, ২০১০ চীনের হোয়াং হুই বিশ্ববিদ্যালয় পরিদর্শন, ২০১১ সাহিত্য একাডেমির সভাপতি - ২০১২ বর্তমানে কুভেম্পু ইনস্টিটিউট অফ কন্নড় স্টাডিজে কন্নড়ের অধ্যাপক।
ಕನ್ನಡ ವಿಭಾಗದ ಮುಖ್ಯಸ್ಥರಾಗಿ - ೦೨-೧೧-೧೯೯೨ ರಿಂದ ೦೩-೦೪-೧೯೯೪ರವರೆಗೆ- ಮಂಗಳೂರು ವಿಶ್ವವಿದ್ಯಾನಿಲಯ ಪ್ರಸರಾಂಗದ ನಿರ್ದೇಶಕರಾಗಿ - ೨೮-೦೮-೧೯೯೫ ರಿಂದ ೨೦೦೦ದವರೆಗೆ - ಮೈಸೂರು ವಿಶ್ವವಿದ್ಯಾನಿಲಯ ನಿರ್ದೇಶಕರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ- ೦೩-೦೧-೨೦೦೦ ದಿಂದ ೦೧-೦೧-೨೦೦೧ರವರೆಗೆ ಮತ್ತು ೧೫-೦೪-೨೦೦೪ರಿಂದ ೦೧-೦೬-೨೦೦೬ರವರೆಗೆ ಎರಡು ಬಾರಿ ನಿರ್ದೇಶಕರಾದ ಹಿರಿಮೆ. ಗೌರವ ನಿರ್ದೇಶಕ - ೨೦೦೭ ರಿಂದ ೨೦೦೮ರವರೆಗೆ- ಮೈಸೂರು ವಿಶ್ವವಿದ್ಯಾನಿಲಯದ ಜಾನಪದ ವಸ್ತುಸಂಗ್ರಹಾಲಯ. ಪುಸ್ತಕ ಸಗಟು ಖರೀದಿ ಸಮಿತಿ ಸದಸ್ಯ - ೧೯೯೧ ರಿಂದ ೧೯೯೩ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಜನಪ್ರಿಯ ಪುಸ್ತಕ ಮಾಲಿಕೆ ಪ್ರಕಟಣಾ ಸಮಿತಿ ಸದಸ್ಯ, ೧೯೯೧ ರಿಂದ ೧೯೯೩ರವರೆಗೆ- ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ - ೧೯೯೧ ರಿಂದ ೧೯೯೫ -ಕರ್ನಾಟಕ ಸರ್ಕಾರ, ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ- ೧೯೯೮ ರಿಂದ ೨೦೦೦ -ಕರ್ನಾಟಕ ಸರ್ಕಾರ, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ಸದಸ್ಯ, ಕಾರ್ಯಕಾರಿ ಸಮಿತಿ- ೧೯೯೮ ರಿಂದ ೨೦೦೩ರವರೆಗೆ -ಕರ್ನಾಟಕ ಸರ್ಕಾರ, ಬೆಂಗಳೂರು ಸರಸ್ವತಿ ಸಮ್ಮಾನ್ ಪ್ರಶಸ್ತಿಯ, ಚೈನ್ ಪರಿಷತ್ ಕಮಿಟಿ ಸದಸ್ಯ- ೨೦೦೪ರಲ್ಲಿ- ಬಿರ್ಲಾ ಫೌಂಡೇಶನ್ ದೆಹಲಿ ಪಠ್ಯ ಪುಸ್ತಕ ಸಮಿತಿ ಸದಸ್ಯ- ೧೯೯೫ ರಿಂದ ೧೯೯೬, ಪಿ.ಯು.ಸಿ ಮಂಡಳಿ ಬೆಂಗಳೂರು ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯರು - ೨೦೧೩ರಲ್ಲಿ -ದೆಹಲಿ ಚಲನಚಿತ್ರ ಪರಿಶೀಲನ ಮತ್ತು ಆಯ್ಕೆ ಸಮಿತಿ ಸದಸ್ಯರು - ೧೯೯೭ ರಿಂದ ೨೦೦೦ದವರೆಗೆ- ಬೆಂಗಳೂರು ದೂರದರ್ಶನ ಕೇಂದ್ರ ವಿಜಾಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ - ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ೨೫, ೨೬ ನವೆಂಬರ್-೨೦೦೬[11] ಮೈಸೂರು ದಸರಾ ಕವಿಗೋಷ್ಠಿ ಅಧ್ಯಕ್ಷತೆ - ೨೦೦೫ ರಾಜ್ಯ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ -೨೦೧೦ - ಬೀದರ್ನಲ್ಲಿ ನಡೆದ ಎರಡನೇ ಸಮ್ಮೇಳನ[12][13] ಗೋಕಾಕ್ ಚಳುವಳಿಯಲ್ಲಿ ಕನ್ನಡ ಹೋರಾಟಕ್ಕಾಗಿ ಬೆಳಗಾವಿ ಹಿಂಡಲಗಾ ಬಂದಿಖಾನೆಯಲ್ಲಿ ವಾಸ- ಏಪ್ರಿಲ್ ೧೯೮೩ ಅಮೆರಿಕಾ 'ನಾವಿಕ' ಸಮ್ಮೇಳನದಲ್ಲಿ ಅತಿಥಿಯಾಗಿ ಉಪನ್ಯಾಸ -೨೦೧೦ -ನಾರ್ತ್ ಅಮೆರಿಕಾ ವಿಶ್ವ ಕನ್ನಡ ಸಮಾವೇಶ, ಲಾಸ್ ಎಂಜಲೀಸ್, ಕ್ಯಾಲಿಪೋರ್ನಿಯಾ ಚೀನಾದ ಹ್ವಾಂಗ್ ಹುಯ್ ವಿಶ್ವವಿದ್ಯಾನಿಲಯಕ್ಕೆ ಭೇಟಿ - ೨೦೧೧ - ಮೈಸೂರು ವಿಶ್ವವಿದ್ಯಾನಿಲಯದ ಸೈಕ್ಷಣಿಕ ವಿನಿಮಯ ಒಪ್ಪಂದದ ಸಮಿತಿಯ ಸದಸ್ಯರಾಗಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ - ೨೦೧೭ ಪ್ರಸ್ತುತ ಕನ್ನಡ ಪ್ರಾಧ್ಯಾಪಕರಾಗಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

'সাহিত্য সাথী' পত্রিকার সম্পাদক - ১৯৯৬ থেকে ২০০১ ফোকলোর নিউজলেটার পত্রিকার সম্পাদকমণ্ডলীর সদস্য - ম্যাঙ্গালোর বিশ্ববিদ্যালয় ক্যাম্পাস। ছাত্র ভারতী সংবাদপত্র - দ্বিবার্ষিক - কার্যনির্বাহী কমিটির সদস্য, কর্ণাটক বিশ্ববিদ্যালয় - ধারওয়াদ। 'বিশ্বসম্পাত' - মাসিক পত্রিকা - সম্পাদকীয় কমিটির সদস্য - ১৯৯৯ থেকে ২০০০ - মহীশূর বিশ্ববিদ্যালয়। 'পরিপক্ক কর্ণাটক' ত্রৈমাসিক - সম্পাদকীয় কমিটির সভাপতি - ১৯৯৯ থেকে ২০০০, মহীশূর বিশ্ববিদ্যালয়। 'মানবতাবাদী কর্ণাটক' ত্রৈমাসিক, সম্পাদকীয় কমিটির চেয়ারপার্সন, ২০০৮ থেকে ২০১০- মহীশূর বিশ্ববিদ্যালয়।
'ಸಾಹಿತ್ಯ ಸಂಗಾತಿ' ಪತ್ರಿಕೆಯ ಸಂಪಾದರು- ೧೯೯೮ರಿಂದ ೧೯೯೫ರವರೆಗೆ 'ಫೋಕ್ಲೋರ್ ನ್ಯೂಸ್ ಲೆಟರ್' ಸಂಪಾದಕ ಬಳಗದ ಸದಸ್ಯರು- ಮಂಗಳೂರು ವಿಶ್ವವಿದ್ಯಾನಿಲಯ ಆವರಣದಿಂದ 'ವಿದ್ಯಾರ್ಥಿ ಭಾರತಿ ಪತ್ರಿಕೆ'-ದ್ವೈಮಾಸಿಕ -ಸಂಪಾದಕ ಸಮಿತಿ ಸದಸ್ಯರು ಕರ್ನಾಟಕ ವಿಶ್ವವಿದ್ಯಾನಿಲಯ- ಧಾರವಾಡ 'ವಿಶ್ವಸಂಪದ'-ಮಾಸ ಪತ್ರಿಕೆ - ಸಂಪಾದಕ ಸಮಿತಿ ಸದಸ್ಯರು-೧೯೯೯ರಿಂದ ೨೦೦೦ದವರೆಗೆ -ಮೈಸೂರು ವಿಶ್ವವಿದ್ಯಾನಿಲಯ 'ಪ್ರಬುದ್ಧ ಕರ್ನಾಟಕ' ತ್ರೈಮಾಸಿಕ- ಸಂಪಾದಕ ಸಮಿತಿ ಅಧ್ಯಕ್ಷರು-೧೯೯೯ರಿಂದ ೨೦೦೦ದವರೆಗೆ -ಮೈಸೂರು ವಿಶ್ವವಿದ್ಯಾನಿಲಯ 'ಮಾನವಿಕ ಕರ್ನಾಟಕ' ತ್ರೈಮಾಸಿಕ, ಸಂಪಾದಕ ಸಮಿತಿ ಅಧ್ಯಕ್ಷರು-೨೦೦೮ರಿಂದ ೨೦೧೦ರವರೆಗೆ -ಮೈಸೂರು ವಿಶ್ವವಿದ್ಯಾನಿಲಯ

ডাঃ. অরবিন্দ মালাগাঙ্গি ভারতের বিজয়পুরা জেলার মুদ্দেবিহালায় জন্মগ্রহণ করেন। পিতা ইয়াল্লাপ্পা এবং মাতা বাসভ। তিনি স্নাতক পর্যন্ত হুট্টুরে পড়াশোনা করেন এবং তারপর কর্ণাটক বিশ্ববিদ্যালয় থেকে স্নাতকোত্তর এবং পিএইচ. ডি করেন। তিনি ম্যাঙ্গালোর বিশ্ববিদ্যালয়ে তার প্রথম শিক্ষকতা জীবন শুরু করেন। তাঁর স্ত্রী ধরণদেবী দেবী, তার দুই সন্তান, দক্ষ ও যক্ষ। তিনি বর্তমানে মহীশূর বিশ্ববিদ্যালয়ের কুভেম্পু কন্নড় স্টাডিজ ইনস্টিটিউটে কন্নড় ভাষার অধ্যাপক হিসেবে নিযুক্ত।
ಡಾ.ಅರವಿಂದ ಮಾಲಗತ್ತಿಯವರು ೦೧-೦೮- ೧೯೫೬ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ. ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿದರು. ಇವರ ಪತ್ನೀ ಧರಣಿದೇವಿ ಮಾಲಗತ್ತಿ ಮಕ್ಕಳು ದಕ್ಷ ಮತ್ತು ಯಕ್ಷ. ಪ್ರಸ್ತುತ ಇವರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. [5].

'টাস্ক' সমালোচনা (কার্যকর উপন্যাস প্রবন্ধের পর্যালোচনা) এবং দলিতবাদী - (সাহিত্যিক সেমিনার নিবন্ধ) অর্জুনগোসলঙ্গী ব্যথা জন্য ভালবাসা আপাগেরে সোমশেখর, ড. মল্লিগেহল্লি নরেন্দ্রকুমার প্রো. অরবিন্দ মালাগাট্টির দ্য ওয়ে - সাহিত্য কে. চুলের যত্ন প্রো. অরবিন্দ মালাগাথির সাহিত্য-চিন্তা- শঙ্করাগৌড়া (পিএইচ.ডি.)। ডি মেজর) প্রো. অরবিন্দ মালাগাট্টির কবিতা - চলে আসো ডাঃ. অরবিন্দ মালাগাট্টি - ২০০২-আওয়েস্কে দিবালোকের ভোরের আলো - (আমা সাহিত্যের নারীবাদী অধ্যয়ন) -দা. এস. ডি শশীকলা কবিতা অর্জুনগোসলঙ্গী মালাগাঠি মাথু মাথানা - ২০০০ - (প্রশ্ন ও উত্তর) - জি. এস. ভট্টা আর্গুমেন্ট ডায়ালগ - ২০০৩ - (সাক্ষাত্কার এবং কথোপকথন) বিসলেহাল্লির প্রভু
'ಕಾರ್ಯ' ವಿಮರ್ಶಾಲೋಕ(ಕಾರ್ಯ ಕಾದಂಬರಿಯ ವಿಮರ್ಶೆಯ ಲೇಖನಗಳು) -೧೯೮೯ ಮತ್ತು ದಲಿತಜ್ಞ - (ಸಾಹಿತ್ಯ ವಿಚಾರ ಸಂಕಿರಣ ಲೇಖನಗಳು)-೨೦೦೦ ಸಂ.ಅರ್ಜುನಗೋಳಸಂಗಿ ನೋವು ಹೆತ್ತ ಪ್ರೀತಿ -(ಗೌರ್ಮೆಂಟ್ ಬ್ರಾಹ್ಮಣ ಕೃತಿಯ ವಿಮರ್ಶಾ ಲೇಖನಗಳ ಸಂಕಲನ) -೨೦೦೨- ಸಂ.ಅಪ್ಪಗೆರೆ ಸೋಮಶೇಖರ್, ಡಾ.ಮಲ್ಲಿಗೆಹಳ್ಳಿ ನರೇಂದ್ರಕುಮಾರ್ ಪ್ರೊ. ಅರವಿಂದ ಮಾಲಗತ್ತಿ ಅವರ ಮಾರ್ಗ- ಸಾಹಿತ್ಯ -೨೦೦೬- ಡಾ.ಕೆ.ಕೇಶವಶರ್ಮ ಪ್ರೊ. ಅರವಿಂದ ಮಾಲಗತ್ತಿ ಅವರ ಸಾಹಿತ್ಯ -ಚಿಂತನೆ - ೨೦೦೫ಡಾ.ಶಂಕರೇಗೌಡ (ಪಿಎಚ್.ಡಿ ಮಹಾಪ್ರಬಂಧ) ಪ್ರೊ. ಅರವಿಂದ ಮಾಲಗತ್ತಿ ಅವರ ಕಾವ್ಯಾನುಸಂಧಾನ - ೨೦೦೬ - ಡಾ.ಕುಶಾಲ ಬರಗೂರು ಶಾರದೆ ಕುಣಿಸಿದ ಕವಿ - ಡಾ. ಅರವಿಂದ ಮಾಲಗತ್ತಿ - ೨೦೦೭- ಎಚ್ಚೆಸ್ಕೆ ಪಗಡೆಯ ಕೌದಿಯಲಿ ದೀಪಗಳು ಬೆಳಗಿ - ೨೦೦೯ - (ಅಮಾ ಸಾಹಿತ್ಯದ ಸ್ತ್ರೀವಾದಿ ಅಧ್ಯಯನ)-ಡಾ.ಎಸ್.ಡಿ ಶಶಿಕಲಾ ಕಾವ್ಯ ಮಂಥನ -ಸಂ.ಅರ್ಜುನಗೋಳಸಂಗಿ ಮಾಲಗತ್ತಿ ಮಾತು ಮಥನ - ೨೦೧೦ -(ಪ್ರಶ್ನೋತ್ತರ ಮಾಲಿಕೆಯ ಕೃತಿ)-ಜಿ.ಎಸ್.ಭಟ್ಟ ವಾದ ವಾಗ್ವಾದ ಸಂವಾದ - ೨೦೦೯ -(ಸಂದರ್ಶನ ಹಾಗೂ ಸಂವಾದಗಳು) ಸಂ.ಬಿಸ್ಲೇಹಳ್ಳಿ ಪ್ರಭು

পুরষ্কার
ಪ್ರಶಸ್ತಿ ಪುರಸ್ಕಾರಗಳು

দেবরাজ বাহাদুর পুরস্কার - কবিতার সংকলন যখন মুকাই মুখে আসে - কর্ণাটক সরকার - শিক্ষা বিভাগ। কালো কবিতার জন্য নরসিমাইয়া পুরস্কার - কন্নড় সাহিত্য পরিষদ, ব্যাঙ্গালোর। কর্ণাটক সাহিত্য আকাদেমি পুরষ্কার - গুরমেট ব্রাহ্মণ জীবনী গ্রন্থের জন্য। শ্রী কৃষ্ণ আলানহল্লী পুরস্কার - শদ্র পত্রিকায় প্রকাশিত ট্রানজিশন অ্যাওয়ার্ড -গোয়িং অ্যান্ড গীতা-ইন-১ ডাঃ. খ. আর. আম্বেদকর পুরস্কার, সমাজকল্যাণ বিভাগ - কর্ণাটক সরকার। পিএইচ.ডি. মহাপ্রবন্ধের জন্য স্বর্ণপদক - কর্ণাটক বিশ্ববিদ্যালয় - ধারওয়াড়। কর্ণাটক ফোক ট্রাস্টের প্রথম পুরস্কার ছিল বসন্ত উৎসব হোলি ও। . . . নিবন্ধে-. ব্যাপক সাহিত্যের জন্য কর্ণাটক সাহিত্য আকাদেমি অনার্স অ্যাওয়ার্ড। জি. শ. পা. লোক পুরস্কার - কন্নড় সাহিত্য পরিষদে, মান্ডা-১।
ದೇವರಾಜ್ ಬಹದ್ದೂರ್ ಪ್ರಶಸ್ತಿ- ಮೂಕನಿಗೆ ಬಾಯಿ ಬಂದಾಗ ಕವನ ಸಂಕಲನಕ್ಕೆ - ಕರ್ನಾಟಕ ಸರ್ಕಾರ-ಶಿಕ್ಷಣ ಇಲಾಖೆ -೧೯೮೭ ನರಸಿಂಹಯ್ಯ ಪುರಸ್ಕಾರ -ಕಪ್ಪುಕಾವ್ಯ ಕೃತಿಗೆ -ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು -೧೯೮೭ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ- ಗೌರ್ಮೆಂಟ್ ಬ್ರಾಹ್ಮಣ ಆತ್ಮಕಥನ ಕೃತಿಗೆ -೧೯೯೬ ಶ್ರೀ ಕೃಷ್ಣ ಆಲನಹಳ್ಳಿ ಪ್ರಶಸ್ತಿ- ಶದ್ರ ಪತ್ರಿಕೆಯಲ್ಲಿ ಪ್ರಕಟವಾದ -ಅಹಿಂಸಾ ಚಪ್ಲಿಯ ಐಯಪ್ಪ ಕಥೆಗೆ -೧೯೯೬ರಲ್ಲಿ ಸಂಕ್ರಮಣ ಪ್ರಶಸ್ತಿ -ಗೋದಾನ ಮತ್ತು ಜೀತ ಕಥೆಗೆ-೧೯೮೫ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ - ಸಮಾಜ ಕಲ್ಯಾಣ ಇಲಾಖೆ- ಕರ್ನಾಟಕ ಸರ್ಕಾರ ಪಿಎಚ್.ಡಿ ಮಹಾಪ್ರಬಂಧಕ್ಕೆ ಬಂಗಾರದ ಪದಕ- ಕರ್ನಾಟಕ ವಿಶ್ವವಿದ್ಯಾನಿಲಯ- ಧಾರವಾಡ- ೧೯೮೭ರಲ್ಲಿ ಕರ್ನಾಟಕ ಜಾನಪದ ಟ್ರಸ್ಟ್ ಮೊದಲ ಬಹುಮಾನ ವಸಂತೋತ್ಸವ ಹೋಳಿ ಮತ್ತು....ಲೇಖನಕ್ಕೆ -೧೯೮೭ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಸಮಗ್ರ ಸಾಹಿತ್ಯಕ್ಕೆ-೨೦೦೨ ಜಿ.ಶಂ.ಪ ಜಾನಪದ ಪ್ರಶಸ್ತಿ- ಕನ್ನಡ ಸಾಹಿತ್ಯ ಪರಿಷತ್,ಮಂಡ್ಯ-೨೦೦೩ರಲ್ಲಿ

হিন্দি মার্তন্ড পুরস্কার - ভারতীয় পরিষদ প্রমান ইলাহাবাদ। ইন্টারন্যাশনাল লিডার শিফট অ্যাওয়ার্ড - আমেরিকান বায়োগ্রাফিক্যাল ইনিশিয়েটিভ। এস. ক। বিদ্যা রত্ন পুরস্কার ২০০৩, নয়াদিল্লি, ভারত - ইন্টারন্যাশনাল ফ্রেন্ডশিপ সোসাইটি। ন্যাশনাল অনার অ্যাওয়ার্ড - ২০০৯ নতুন দিল্লি, ভারত - ইন্টারন্যাশনাল ফ্রেন্ডশিপ সোসাইটি। ভারতের সেরা নাগরিক পুরস্কার - নয়া দিল্লি, আন্তর্জাতিক পাবলিশিং হাউস। সাহিত্যের জন্য বিংশতম জাতীয় একাডেমি পুরস্কার - একাডেমি অফ বেঙ্গলি পোয়েট্রি, ২০১০।
ಹಿಂದಿ ಮಾರ್ತಾಂಡ್ ಪ್ರಶಸ್ತಿ -೨೦೦೪ ಭಾರತೀಯ ಪರಿಷದ್ ಪ್ರಮಾಣ್ ಇಲಹಬಾದ್ ಇಂಟರ್ ನ್ಯಾಷಿನಲ್ ಲೀಡರ್ ಶಿಫ್ ಅವಾರ್ಡ್ - ೧೯೯೮ - ಅಮೆರಿಕನ್ ಬಯಾಗ್ರಫಿಕಲ್ ಇನ್ಷ್ಟಿಟ್ಯೂಟ್ ಯು.ಎಸ್.ಎ ಶಿಕ್ಷಣ ರತ್ನ ಪ್ರಶಸ್ತಿ - ೨೦೦೭ -ನವದೆಹಲಿ, ಇಂಡಿಯಾ - ಇಂಟರ್ ನ್ಯಾಷನಲ್ ಫ್ರೆಂಡ್ ಶಿಫ್ ಸೊಸೈಟಿ ರಾಷ್ಟ್ರೀಯ ಗೌರವ ಪ್ರಶಸ್ತಿ - ೨೦೦೯ -ನವದೆಹಲಿ, ಇಂಡಿಯಾ - ಇಂಟರ್ ನ್ಯಾಷನಲ್ ಫ್ರೆಂಡ್ ಶಿಫ್ ಸೊಸೈಟಿ ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ ಪ್ರಶಸ್ತಿ - ೨೦೦೯ - ನವದೆಹಲಿ, ಇಂಟರ್ ನ್ಯಾಷನಲ್ ಪಬ್ಲಿಷಿಂಗ್ ಹೌಸ್ ಟ್ವೆಂಟಿಟೆನ್ ನ್ಯಾಷನಲ್ ಅಕಾಡೆಮಿ ಅವಾರ್ಡ್ ಫಾರ್ ಲಿಟರೇಚರ್ - ೨೦೧೦ ಅಕಾಡೆಮಿ ಆಫ್ ಬೆಂಗಾಲಿ ಪೊಯೆಟ್ರಿ

আকর গ্রন্থ
ಆಕರ ಗ್ರಂಥ

↑ http://digplanet.com/wiki/Aravind_Malagatti ↑ https://plus.google ওয়েব্যাক মেশিনে আর্কাইভকৃত ২০১৫-০৬-২১ তারিখে . com/110335545443162356965 ↑ "ಆರ್ಕೈವ್ ನಕಲು"। ২০১৫-০৩-১৭ তারিখে মূল থেকে আর্কাইভ করা। সংগ্রহের তারিখ ২০১৫-০৮-১২। ↑ https://www.youtube.com/watch?v=0HzH5 TueKk4 ↑ https://m.timesofindia.com/city/mysuru/politicians-must-empower-deprived-classes-says-malagatti/articleshow/85465689.cms#_ga=2.116339584.705892601.1657872924-amp-FM9PGABABfYtqnW7TdFJu5Z8l8r7K6v2odaodLBK2ojc7GEFpy2w8Oy-0tRQ7XDT ↑ May 6, Times News Network / Updated:; 2019; Ist, 10:14। "Kannada Sahitya Parishat must be an independent body, says Prof Malagatti | Mysuru News - Times of India"। The Times of India (ইংরেজি ভাষায়)। সংগ্রহের তারিখ ২০২২-০৭-১৫। ↑ http://www.jstor.org/stable/27644290?seq=1#page_scan_tab_contents ↑ http://www. prajavani.net/ news/article/ 2013/02/18/151929. html ↑ "ಆರ್ಕೈವ್ ನಕಲು"। ২০১৬-০৬-০২ তারিখে মূল থেকে আর্কাইভ করা। সংগ্রহের তারিখ ২০১৫-০৮-১৫। ↑ "ಆರ್ಕೈವ್ ನಕಲು"। ২০১৬-০৩-০৪ তারিখে মূল থেকে আর্কাইভ করা। সংগ্রহের তারিখ ২০১৫-০৮-১৯। ↑ http://www.deccanherald.com/content/201232/malagati-prominent-dalit-writer-kannada.html
↑ http://digplanet.com/wiki/Aravind_Malagatti ↑ https://plus.google Archived 2015-06-21 at the Wayback Machine.. com/110335545443162356965 ↑ "ಆರ್ಕೈವ್ ನಕಲು". Archived from the original on 2015-03-17. Retrieved 2015-08-12. ↑ https://www.youtube.com/watch?v=0HzH5 TueKk4 ↑ http://mysoreuniversity.org/dr-aravinda-malagatti/%5B%5D index. html ↑ http://mupadhyahiri.blogspot.in/2013/06/blog-post_4275.html ↑ http://aravindmalagatti.blogspot.in/p/g.html ↑ http://www.jstor.org/stable/27644290?seq=1#page_scan_tab_contents ↑ http://kanaja.in/ebook/index.php/e-book/2017-10-11-07-52-56%5B%5D ↑ http://www. prajavani.net/ news/article/ 2013/02/18/151929. html ↑ "ಆರ್ಕೈವ್ ನಕಲು".

অধ্যাপণা ও গবেষণা
ಸಂಶೋಧನೆ ಮತ್ತು ಬೋಧನಾನುಭವ

গবেষণা অভিজ্ঞতা - ১৯৮০ থেকে -১৯৮২, যুক্তরাষ্ট্র. জি. সি. শিশ্বেতা, কর্ণাটক বিশ্ববিদ্যালয়, ধারওয়াড় [1] প্রভাষক - ১৯৮২ থেকে ১৯৮৭ সরকারি কলেজ, ম্যাঙ্গালোর নবী - ১৯৮৭ থেকে ১৯৯৪ ম্যাঙ্গালোর বিশ্ববিদ্যালয়, ম্যাঙ্গালোর। ১৯৮৪ থেকে একজন অধ্যাপক হিসাবে, তিনি মহীশূর বিশ্ববিদ্যালয়ের কুভেম্পু কন্নড় স্টাডিজ ইনস্টিটিউটের মানসাগঙ্গোত্রীতে কাজ করছেন।
ಸಂಶೋಧನಾನುಭವ -೧೯೮೦ ರಿಂದ- ೧೯೮೩, ಯು.ಜಿ.ಸಿ ಶಿಷ್ಯವೇತನ, ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ[6] ಉಪನ್ಯಾಸಕರಾಗಿ - ೧೯೮೩ ರಿಂದ ೧೯೮೭ರವರೆಗೆ ಸರಕಾರಿ ಮಹಾವಿದ್ಯಾಲಯ, ಮಂಗಳೂರು ಪ್ರವಾಚಕರಾಗಿ - ೧೯೮೭ ರಿಂದ ೧೯೯೪ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು. ಪ್ರಾಧ್ಯಾಪಕರಾಗಿ - ೧೯೯೪ ರಿಂದ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮಾನಸಗಂಗೋತ್ರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

কর্মজীবন
ಕೃತಿಗಳು

মুকানিগে বায়ি বন্দগা (বোবার মুখে যখন আসে) - ১৯৮২ কাপ্পু কাব্য (কালো কবিতা) - ১৯৮৫ মুরানেয়া কান্নু (তৃতীয় চোখ) - ১৯৯৬ নদা নিয়ানাদা (নানা) - ১৯৯৯ অনিলা আরাধনা (যৌগিক কবিতা) - ২০০২ সিলিকন সিটি এবং কোকিল - ২০০৩ চন্ডলা স্বর্গারোহনম্ - ২০০৩ নির্বাচিত কবিতা - ২০০৪ বিশ্বদর্শন - ২০০০ ফুলের বেলুন - ২০০০ সহস্রাব্দ - ২০০২ আইলা পূজা (যৌগিক কাব্য) - ২০০২ মা কবিতা (কবিতার সমাহার) - ২০০৩ নিষিদ্ধ চক্র - টাকা
ಮೂಕನಿಗೆ ಬಾಯಿ ಬಂದಾಗ - ೧೯೮೨ ಕಪ್ಪು ಕಾವ್ಯ - ೧೯೮೫ ಮೂರನೇ ಕಣ್ಣು - ೧೯೯೬ ನಾದ ನಿನಾದ - ೧೯೯೯ ಅನೀಲ ಆರಾಧನಾ (ಸಂಯುಕ್ತ ಕಾವ್ಯ)- ೨೦೦೨ ಸಿಲಿಕಾನ್ ಸಿಟಿ ಮತ್ತು ಕೋಗಿಲೆ - ೨೦೦೩ ಚಂಡಾಲ ಸ್ವರ್ಗಾರೋಹಣಂ - ೨೦೦೩ ಆಯ್ದಕವಿತೆಗಳು - ೨೦೦೪ ವಿಶ್ವತೋಮುಖ - ೨೦೧೦ ಹೂ ಬಲುಭಾರ - ೨೦೧೦ ಸಹಸ್ರಾಕ್ಷಿ - ೨೦೧೨ ಅನೀಲ ಆರಾಧನ (ಸಂಯುಕ್ತ ಕಾವ್ಯ)-೨೦೦೨ ಮಾ ಕಾವ್ಯ (ಕಾವ್ಯ ಸಮಗ್ರ) - ೨೦೧೩ ರೂ ನಿಷೇಧ ಚಕ್ರಕಾವ್ಯ - ೨೦೧೭

ডা. ধরণী মালাগাট্টি জন্ম ১৯৬৩ দক্ষিণ কর্ণাটক, বান্টওয়াল, কাঞ্চি পেশা লেখক, আইপিএস জাতীয়তা ভারতীয় শিক্ষা বিএ স্নাতক, এম.কম, এমএ সতর্কীকরণ: পাতা অজানা প্যারামিটার "nationality" সহ টেমপ্লেট:তথ্যছক লেখক ব্যবহার করছে (এই বার্তা শুধুমাত্র প্রাকদর্শনে দেখানো হয়)। সতর্কীকরণ: পাতা অজানা প্যারামিটার "education" সহ টেমপ্লেট:তথ্যছক লেখক ব্যবহার করছে (এই বার্তা শুধুমাত্র প্রাকদর্শনে দেখানো হয়)। সতর্কীকরণ: পাতা অজানা প্যারামিটার "birth_date" সহ টেমপ্লেট:তথ্যছক লেখক ব্যবহার করছে (এই বার্তা শুধুমাত্র প্রাকদর্শনে দেখানো হয়)। সতর্কীকরণ: পাতা অজানা প্যারামিটার "name" সহ টেমপ্লেট:তথ্যছক লেখক ব্যবহার করছে (এই বার্তা শুধুমাত্র প্রাকদর্শনে দেখানো হয়)। সতর্কীকরণ: পাতা অজানা প্যারামিটার "birth_place" সহ টেমপ্লেট:তথ্যছক লেখক ব্যবহার করছে (এই বার্তা শুধুমাত্র প্রাকদর্শনে দেখানো হয়)। সতর্কীকরণ: পাতা অজানা প্যারামিটার "occupation" সহ টেমপ্লেট:তথ্যছক লেখক ব্যবহার করছে (এই বার্তা শুধুমাত্র প্রাকদর্শনে দেখানো হয়)।
ಡಾ.ಧರಣಿದೇವಿ ಮಾಲಗತ್ತಿ ಜನನ ಧರಣಿದೇವಿ ೧೯೬೭ ಬಂಟ್ವಾಳ ತಾಲ್ಲೂಕಿನ 'ಮಂಚಿ' ಎಂಬ ಗ್ರಾಮ, ಕರ್ನಾಟಕ, ಭಾರತ ವೃತ್ತಿ ಕವಿ, ಸಂಶೋಧಕಿ, ಸಾಹಿತ್ಯ ವಿಮರ್ಶಕಿ, ಚಿಂತಕಿ ರಾಷ್ಟ್ರೀಯತೆ ಭಾರತೀಯ ವಿದ್ಯಾಭ್ಯಾಸ MA, M.com, Ph.D ಪ್ರಮುಖ ಪ್ರಶಸ್ತಿ(ಗಳು) ದೇಜಗೌ ಸಾಹಿತ್ಯ ಪ್ರಶಸ್ತಿ - ೨೦೧೨, ಧಾರವಾಡದ ದತ್ತಿ ಬಹುಮಾನ - ೨೦೦೫, ಗೋರೂರು ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಎಚ್.ನರಸಿಂಹಯ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇತ್ಯಾದಿ.

ডাঃ. ধরণী দেবী মালাগাট্টি একজন কবি, একজন মহিলা পুলিশ বিভাগে কর্মরত হয়েও সাহিত্যিক সৃজনশীলতা বজায় রেখে কন্নড় এবং ইংরেজিতে ভাল কাজ প্রদান করে সাহিত্য জগৎকে সমৃদ্ধ করেছেন। তিনি বেশ কয়েকটি গল্পের জন্য পুরস্কৃত হয়েছেন। [1] তিনি বর্তমানে ভারতীয় পুলিশ আই পি. এস বিভাগে অফিসার হিসেবে কর্মরত।
ಡಾ.ಧರಣಿದೇವಿ ಮಾಲಗತ್ತಿ ಅವರು ಕವಿಯಾಗಿ, ಮಹಿಳಾಪರ ಸಾಹಿತಿಯಾಗಿ, ಪೊಲೀಸ್ ಇಲಾಖೆಯಲ್ಲಿ ಡಿ.ವೈ.ಎಸ್.ಪಿಯಾಗಿ ಕರ್ತವ್ಯ ನಿರ್ವಹಿಸುತ್ತಾ, ಅದರೊಂದಿಗೆ ಸಾಹಿತ್ಯಿಕ ಸೃಜನಶೀಲತೆಯನ್ನು ಮೈಗೂಡಿಸಿಕೊಂಡು, ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಒಳ್ಳೆಯ ವಿಚಾರ ಪೂರ್ಣ ಕೃತಿಗಳನ್ನು ನೀಡಿ ಸಾಹಿತ್ಯ ವಲಯವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಇವರು ಹಲವಾರು ಕಥಾಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.[1] ಪ್ರಸ್ತುತ ಇವರು ಭಾರತೀಯ ಪೋಲಿಸ್ ಐ.ಪಿ.ಎಸ್ ಇಲಾಖೆಯಲ್ಲಿ ಐ.ಪಿ.ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

রুটি জ্যাম - ১৯৯৪ এই দিভা - ২০০৪
ಬ್ರೆಡ್ ಜಾಮ್ - ೧೯೯೪ ಈವುರಿವ ದಿವ - ೨೦೦೪

নারীবাদী লেখালেখি
ಸ್ತ್ರೀವಾದ ಕೃತಿ

নারীবাদ এবং ভারতীয়বাদ - ১৯৯৮ কন্নড় সাহিত্যে নারীবাদ - ২০১০
ಸ್ತ್ರೀವಾದ ಮತ್ತು ಭಾರತೀಯತೆ - ೧೯೯೮ ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದ - ೨೦೧೦

সমালোচনামূলক গ্রন্থ
ವಿಚಾರ ವಿಮರ್ಶೆ

সাহিত্য বাণিজ্য ও নারী চেতনা - ২০০৪
ಸಾಹಿತ್ಯ ವಾಣಿಜ್ಯ ಮತ್ತು ಮಹಿಳಾ ಪ್ರಜ್ಞೆ - ೨೦೦೪

ডাঃ. বি. আর. আম্বেদকর নারী কল্পনা নিয়ে - ২০০৫
ಡಾ.ಬಿ.ಆರ್.ಅಂಬೇಡ್ಕರ್ ಆನ್ ವುಮೆನ್ ಇಮ್ಯಾಜಿನೇಷನ್ - ೨೦೦೫

আম্বেদকর সম্পর্কে গান্ধী যা বলেছেন - ২০০০
ವಾಟ್ ಗಾಂಧಿ ಸೇಸ್ ಅಬೌಟ್ ಅಂಬೇಡ್ಕರ್ - ೨೦೦೦

গভর্নমেন্ট ব্রাহ্মণ - ইংরেজি থেকে -২০০৬
ಗೌರ್ಮೆಂಟ್ ಬ್ರಾಹ್ಮಣ - ಆಂಗ್ಲಭಾಷೆಗೆ - ೨೦೦೬