# kn/Kannada.xml.gz
# uk/Ukranian-NT.xml.gz
(src)="b.MAT.1.1.1"> ಯೇಸು ಕ್ರಿಸ್ತನ ವಂಶಾವಳಿಯ ಪುಸ್ತಕವು ; ಆತನು ದಾವೀದನ ಮಗನು , ಆತನು ಅಬ್ರ ಹಾಮನ ಮಗನು .
(trg)="b.MAT.1.1.1"> Книга родоводу Ісуса Христа , сина Давидового , сина Авраамового .
(src)="b.MAT.1.2.1"> ಅಬ್ರಹಾಮನಿಂದ ಇಸಾಕನು ಹುಟ್ಟಿದನು ; ಇಸಾಕ ನಿಂದ ಯಾಕೋಬನು ಹುಟ್ಟಿದನು ; ಯಾಕೋಬ ನಿಂದ ಯೂದನೂ ಅವನ ಸಹೋದರರೂ ಹುಟ್ಟಿ ದರು ;
(trg)="b.MAT.1.2.1"> Авраам породив Ісаака ; а Ісаак породив Якова ; а Яков породив Юду та братів його ;
(src)="b.MAT.1.3.1"> ಯೂದನಿಂದ ತಾಮಾರಳಲ್ಲಿ ಪೆರೆಚನೂ ಜೆರಹನೂ ಹುಟ್ಟಿದರು ; ಪೆರೆಚನಿಂದ ಹೆಚ್ರೋಮನು ಹುಟ್ಟಿದನು ; ಹೆಚ್ರೋಮನಿಂದ ಅರಾಮನು ಹುಟ್ಟಿ ದನು ;
(trg)="b.MAT.1.3.1"> а Юда породив Фареса та Зару від Тамари ; а Фарес породив Єсрома ; а Єсром породив Арама ;
(src)="b.MAT.1.4.1"> ಅರಾಮನಿಂದ ಅವ್ಮೆಾನಾದಾಬನು ಹುಟ್ಟಿ ದನು ; ಅವ್ಮೆಾನಾದಾಬನಿಂದ ನಹಶೋನನು ಹುಟ್ಟಿ ದನು ; ನಹಶೋನನಿಂದ ಸಲ್ಮೋನನು ಹುಟ್ಟಿದನು ;
(trg)="b.MAT.1.4.1"> а Арам породив Аминадава ; а Амннадав породив Насона ; а Насон погодив Салмона ;
(src)="b.MAT.1.5.1"> ಸಲ್ಮೋನನಿಂದ ರಾಹಾಬಳಲ್ಲಿ ಬೋವಜನು ಹುಟ್ಟಿ ದನು ; ಬೋವಜನಿಂದ ರೂತಳಲ್ಲಿ ಓಬೇದನು ಹುಟ್ಟಿದನು ; ಓಬೇದನಿಂದ ಇಷಯನು ಹುಟ್ಟಿದನು ;
(trg)="b.MAT.1.5.1"> а Салмон породив Вооза від Рахави ; а Вооз породив Овида від Рути ; а Овид породив Єссея ;
(src)="b.MAT.1.6.1"> ಇಷಯನಿಂದ ಅರಸನಾದ ದಾವೀದನು ಹುಟ್ಟಿದನು . ಅರಸನಾದ ದಾವೀದನಿಂದ ಊರೀಯನ ಹೆಂಡತಿ ಯಾಗಿದ್ದವಳಲ್ಲಿ ಸೊಲೊಮೋನನು ಹುಟ್ಟಿದನು ;
(trg)="b.MAT.1.6.1"> а Єссей породив Давида царя ; а Давид цар породив Соломона від Урієвої ;
(src)="b.MAT.1.7.1"> ಸೊಲೊಮೋನನಿಂದ ರೆಹಬ್ಬಾಮನು ಹುಟ್ಟಿದನು ; ರೆಹಬ್ಬಾಮನಿಂದ ಅಬೀಯನು ಹುಟ್ಟಿದನು ; ಅಬೀಯನಿಂದ ಆಸನು ಹುಟ್ಟಿದನು ;
(trg)="b.MAT.1.7.1"> а Соломон породив Ровоама ; а Ровоам породив Авію ; а Авія породив Асу ;
(src)="b.MAT.1.8.1"> ಆಸನಿಂದ ಯೆಹೋಷಾಫಾಟನು ಹುಟ್ಟಿದನು ; ಯೆಹೋಷಾ ಫಾಟನಿಂದ ಯೆಹೋರಾಮನು ಹುಟ್ಟಿದನು ; ಯೆಹೋ ರಾಮನಿಂದ ಉಜ್ಜೀಯನು ಹುಟ್ಟಿದನು ;
(trg)="b.MAT.1.8.1"> а Аса породив Йосафата ; а Йосафат породив Йорама ; а Йорам породив Озію ;
(src)="b.MAT.1.9.1"> ಉಜ್ಜೀಯ ನಿಂದ ಯೋತಾಮನು ಹುಟ್ಟಿದನು ; ಯೋತಾಮನಿಂದ ಆಹಾಜನು ಹುಟ್ಟಿದನು ; ಆಹಾಜನಿಂದ ಹಿಜ್ಕೀಯನು ಹುಟ್ಟಿದನು ;
(trg)="b.MAT.1.9.1"> а Озія породив Йоатама ; а Йоатам породив Ахаза ; а Ахаз породив Єзекію ;
(src)="b.MAT.1.10.1"> ಹಿಜ್ಕೀಯನಿಂದ ಮನಸ್ಸೆಯು ಹುಟ್ಟಿದನು ; ಮನಸ್ಸೆಯಿಂದ ಆಮೋನನು ಹುಟ್ಟಿದನು ; ಆಮೋನನಿಂದ ಯೋಷೀಯನು ಹುಟ್ಟಿದನು ;
(trg)="b.MAT.1.10.1"> а Єзекія породив Манассію , а Манассія породив Амона ; а Амон породив Йосію ;
(src)="b.MAT.1.11.1"> ಅವರು ಬಾಬೆಲಿಗೆ ಸೆರೆಯಾಗಿ ಒಯ್ಯಲ್ಪಟ್ಟ ಸಮಯದಲ್ಲಿ ಯೋಷೀಯನಿಂದ ಯೆಕೊನ್ಯನೂ ಅವನ ಸಹೋದರರೂ ಹುಟ್ಟಿದರು .
(trg)="b.MAT.1.11.1"> а Йосія породив Єхонїю та братів його , під час переселення у Вавилон ;
(src)="b.MAT.1.12.1"> ಅವರು ಬಾಬೆಲಿಗೆ ಬಂದ ಮೇಲೆ ಯೆಕೂನ್ಯ ನಿಂದ ಶೆಯಲ್ತಿಯೇಲನು ಹುಟ್ಟಿದನು ; ಶೆಯೆಲ್ತಿ ಯೇಲಿನಿಂದ ಜೆರುಬ್ಬಾಬೆಲನು ಹುಟ್ಟಿದನು ;
(trg)="b.MAT.1.12.1"> а після того , як переселено їх у Вавидон , Єхонїя породив Салатиїла , а Салатиїл породив Зоровавеля ;
(src)="b.MAT.1.13.1"> ಜೆರುಬ್ಬಾಬೆಲನಿಂದ ಅಬಿಹೂದನು ಹುಟ್ಟಿದನು ; ಅಬಿಹೂದನಿಂದ ಎಲ್ಯಕೀಮನು ಹುಟ್ಟಿದನು ; ಎಲ್ಯ ಕೀಮನಿಂದ ಅಜೋರನು ಹುಟ್ಟಿದನು ;
(trg)="b.MAT.1.13.1"> а Заровавель породив Авіюда ; а Авіюд породив Єліякима ; а бліяким породив Азора ;
(src)="b.MAT.1.14.1"> ಅಜೋರ ನಿಂದ ಸದೋಕನು ಹುಟ್ಟಿದನು ; ಸದೋಕನಿಂದ ಅಖೀಮನು ಹುಟ್ಟಿದನು ; ಅಖೀಮನಿಂದ ಎಲಿ ಹೂದನು ಹುಟ್ಟಿದನು ;
(trg)="b.MAT.1.14.1"> а Азор породив Садока ; а Садок породив Ахима ; а Ахим породив Єліюда ;
(src)="b.MAT.1.15.1"> ಎಲಿಹೂದನಿಂದ ಎಲಿ ಯಾಜರನು ಹುಟ್ಟಿದನು ; ಎಲಿಯಾಜರನಿಂದ ಮತ್ತಾನ ನು ಹುಟ್ಟಿದನು ; ಮತ್ತಾನನಿಂದ ಯಾಕೋಬನು ಹುಟ್ಟಿದನು ;
(trg)="b.MAT.1.15.1"> а Єліюд породив Єліазара ; а Єліазар породив Маттана ; а Маттан породив Якова ;
(src)="b.MAT.1.16.1"> ಕ್ರಿಸ್ತನೆಂದು ಕರೆಯಲ್ಪಟ್ಟ ಯೇಸು ಮರಿ ಯಳಲ್ಲಿ ಹುಟ್ಟಿದನು ; ಆಕೆಯ ಗಂಡನಾದ ಯೋಸೇ ಫನು ಯಾಕೋಬನಿಂದ ಹುಟ್ಟಿದನು .
(trg)="b.MAT.1.16.1"> а Яков породив ЙосиФа , чоловіка Мариїного , що від неї родивсь Ісус , на прізвище Христос .
(src)="b.MAT.1.17.1"> ಹೀಗೆ ಅಬ್ರಹಾಮನಿಂದ ದಾವೀದನ ವರೆಗೆ ಒಟ್ಟು ಹದಿನಾಲ್ಕು ತಲೆಗಳು ; ದಾವೀದನು ಮೊದಲು ಗೊಂಡು ಬಾಬೆಲಿಗೆ ಸೆರೆಹೋಗುವ ವರೆಗೆ ಹದಿ ನಾಲ್ಕು ತಲೆಗಳು ; ಬಾಬೆಲಿಗೆ ಸೆರೆಹೋದಂದಿನಿಂದ ಕ್ರಿಸ್ತನ ವರೆಗೆ ಹದಿನಾಲ್ಕು ತಲೆಗಳು .
(trg)="b.MAT.1.17.1"> То всїх родів од Авраама до Давида чотирнайцять родів ; а від Давида до переселення у Вавилон чотирнайцять родів ; і від переселення у Вавилон до Христа чотирнайцять родів .
(src)="b.MAT.1.18.1"> ಯೇಸು ಕ್ರಿಸ್ತನ ಜನನವು ಹೀಗಾಯಿತು : ಆತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯ ಮಾಡಿದಾಗ ಅವರು ಕೂಡುವದಕ್ಕಿಂತ ಮುಂಚೆ ಆಕೆಯು ಪವಿತ್ರಾತ್ಮನಿಂದ ಗರ್ಭಿಣಿಯಾದದ್ದು ಕಂಡು ಬಂತು .
(trg)="b.MAT.1.18.1"> Різдво ж Ісуса Христа стало ся так .
(trg)="b.MAT.1.18.2"> Скоро Його матїр Марию заручено Иосифові , перш ніж вони зійшли ся , постережено , що вона пала в утробі від сьвятого Духа .
(src)="b.MAT.1.19.1"> ಆದರೆ ಆಕೆಯ ಗಂಡನಾದ ಯೋಸೇಫನು ನೀತಿವಂತನಾಗಿದ್ದು ಆಕೆಯನ್ನು ಬೈಲಿಗೆ ತರುವದಕ್ಕೆ ಮನಸ್ಸಿಲ್ಲದೆ ರಹಸ್ಯವಾಗಿ ಆಕೆಯನ್ನು ಬಿಟ್ಟುಬಿಡಬೇಕೆಂದು ಆಲೋಚಿಸುತ್ತಿದ್ದನು .
(trg)="b.MAT.1.19.1"> Йосиф же , чоловік її , будучи праведний , і не хотячи ославити її , хотїв був потай відпустити її .
(src)="b.MAT.1.20.1"> ಅವನು ಇವುಗಳನ್ನು ಆಲೋಚನೆ ಮಾಡುತ್ತಿದ್ದಾಗ ಇಗೋ , ಕರ್ತನ ದೂತನು ಅವನಿಗೆ ಕನಸಿನಲ್ಲಿ ಕಾಣಿಸಿ ಕೊಂಡು-- ಯೋಸೇಫನೇ , ದಾವೀದನ ಕುಮಾರನೇ , ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳು ವದಕ್ಕೆ ಭಯಪಡಬೇಡ ; ಯಾಕಂದರೆ ಆಕೆಯ ಗರ್ಭವು ಪವಿತ್ರಾತ್ಮನಿಂದಲೇ ಆಗಿದೆ .
(trg)="b.MAT.1.20.1"> Та як він про се думав , аж ось явивсь йому вві снї ангел Господень , глаголючи : Йосифе , сину Давидів , не бій ся взяти до себе Марию , жінку твою ; бо що в нїй зачалось , те від сьвятого Духа .
(src)="b.MAT.1.21.1"> ಆಕೆಯು ಒಬ್ಬ ಮಗನನ್ನು ಹೆರುವಳು ; ನೀನು ಆತನಿಗೆ ಯೇಸು ಎಂದು ಕರೆಯಬೇಕು ; ಯಾಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು ಅಂದನು .
(trg)="b.MAT.1.21.1"> І вродить вона сина , і даси йому імя Ісус ; бо він спасе людей своїх од гріхів їх .
(src)="b.MAT.1.22.1"> ಪ್ರವಾದಿಯ ಮುಖಾಂತರ ಕರ್ತನು ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು .
(trg)="b.MAT.1.22.1"> Усе ж се стало ся , щоб справдилось , що промовив Господь через пророка , глаголючи :
(src)="b.MAT.1.23.1"> ಆ ಮಾತೇನಂದರೆ -- ಇಗೋ , ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಳು ; ಅವರು ಆತನ ಹೆಸರನ್ನು ಇಮ್ಮಾನುವೇಲ್ ಎಂದು ಕರೆಯುವರು ಎಂಬದೇ . ದೇವರು ನಮ್ಮ ಕೂಡ ಇದ್ದಾನೆ ಎಂಬದು ಇದರ ಅರ್ಥ .
(trg)="b.MAT.1.23.1"> Ось дїва матиме в утробі , і вродить сина , і дадуть йому імя Емануіл , що перекладом є : 3 нами Бог .
(src)="b.MAT.1.24.1"> ಆಗ ಯೋಸೇ ಫನು ನಿದ್ರೆಯಿಂದ ಎಚ್ಚತ್ತು ಕರ್ತನ ದೂತನು ತನಗೆ ಅಪ್ಪಣೆ ಕೊಟ್ಟಂತೆ ತನ್ನ ಹೆಂಡತಿಯನ್ನು ಸೇರಿಸಿಕೊಂಡನು ; ಆಕೆಯು ತನ್ನ ಚೊಚ್ಚಲ ಮಗನನ್ನು ಹೆರುವ ತನಕ ಅವನು ಆಕೆಯನ್ನು ಅರಿಯಲಿಲ್ಲ ; ಅವನು ಆತನ ಹೆಸರನ್ನು ಯೇಸು ಎಂದು ಕರೆದನು .
(trg)="b.MAT.1.24.1"> Прокинувшись тодї Йосиф од сна , зробив так , як ангел Господень повелїв йому , й узяв до себе жінку свою ;
(src)="b.MAT.1.25.1"> ಆಕೆಯು ತನ್ನ ಚೊಚ್ಚಲ ಮಗನನ್ನು ಹೆರುವ ತನಕ ಅವನು ಆಕೆಯನ್ನು ಅರಿಯಲಿಲ್ಲ ; ಅವನು ಆತನ ಹೆಸರನ್ನು ಯೇಸು ಎಂದು ಕರೆದನು .
(trg)="b.MAT.1.25.1"> і не знав її , аж поки вона вродила сина свого перворідня , і дав йому імя Ісус .
(src)="b.MAT.2.1.1"> ಅರಸನಾದ ಹೆರೋದನ ದಿನಗಳಲ್ಲಿ ಯೂದಾಯದ ಬೇತ್ಲೆಹೇಮಿನಲ್ಲಿ ಯೇಸು ಹುಟ್ಟಿದಾಗ ಇಗೋ , ಮೂಡಲದಿಂದ ಜ್ಞಾನಿಗಳು ಯೆರೂಸಲೇಮಿಗೆ ಬಂದು --
(trg)="b.MAT.2.1.1"> Як же народивсь Ісус у Витлеемі Юдейському за царя Ірода , прийшли мудрцї зі сходу в Єрусалим ,
(src)="b.MAT.2.2.1"> ಯೆಹೂದ್ಯರ ಅರಸ ನಾಗಿ ಹುಟ್ಟಿದಾತನು ಎಲ್ಲಿದ್ದಾನೆ ? ಯಾಕೆಂದರೆ ನಾವು ಮೂಡಲದಲ್ಲಿ ಆತನ ನಕ್ಷತ್ರವನ್ನು ನೋಡಿ ಆತನನ್ನು ಆರಾಧಿಸುವದಕ್ಕೆ ಬಂದಿದ್ದೇವೆ ಅಂದರು .
(trg)="b.MAT.2.2.1"> говорячи : Де нарождений цар Жидівський ? бачили бо ми зорю його на сході , й прийшли поклонитись йому .
(src)="b.MAT.2.3.1"> ಅರಸನಾದ ಹೆರೋದನು ಇವುಗಳನ್ನು ಕೇಳಿ ಅವನು ಯೆರೂಸ ಲೇಮಿನವರೆಲ್ಲರೊಂದಿಗೆ ಕಳವಳಪಟ್ಟನು .
(trg)="b.MAT.2.3.1"> Почувши ж цар Ірод , стрівожив ся , і ввесь Єрусалим із ним .
(src)="b.MAT.2.4.1"> ಇದಲ್ಲದೆ ಅವನು ಜನರ ಎಲ್ಲಾ ಪ್ರಧಾನ ಯಾಜಕರನ್ನೂ ಶಾಸ್ತ್ರಿಗಳನ್ನೂ ಒಟ್ಟುಗೂಡಿಸಿ ಕ್ರಿಸ್ತನು ಹುಟ್ಟತಕ್ಕದ್ದು ಎಲ್ಲಿ ಎಂದು ಅವರನ್ನು ವಿಚಾರಿಸಿದನು .
(trg)="b.MAT.2.4.1"> І , зібравши всіх архиєреїв і письменників людьских , допитував ся в них , де Христу родити ся .
(src)="b.MAT.2.5.1"> ಅದಕ್ಕೆ ಅವರು ಅವನಿಗೆ--ಯೂದಾಯದ ಬೇತ್ಲೆಹೇಮಿ ನಲ್ಲಿಯೇ ; ಯಾಕಂದರೆ ಪ್ರವಾದಿಯಿಂದ ಹೀಗೆ ಬರೆಯಲ್ಪಟ್ಟಿದೆ--
(trg)="b.MAT.2.5.1"> Вони ж казали йому : В Витлеемі Юдейському , бо ось як написано в пророка :
(src)="b.MAT.2.6.1"> ಯೂದಾಯದ ಸೀಮೆಯಲ್ಲಿನ ಬೇತ್ಲೆಹೇಮೇ , ಯೂದಾಯದ ಮುಖ್ಯ ಪಟ್ಟಣಗಳಲ್ಲಿ ನೀನು ಎಷ್ಟು ಮಾತ್ರವೂ ಸಣ್ಣದಲ್ಲ ; ಯಾಕಂದರೆ ನನ್ನ ಜನರಾದ ಇಸ್ರಾಯೇಲ್ಯರನ್ನು ಆಳುವ ಒಬ್ಬ ಅಧಿಪತಿಯು ನಿನ್ನೊಳಗಿಂದ ಬರುವನು ಎಂದು ಹೇಳಿದರು .
(trg)="b.MAT.2.6.1"> І ти , Витлееме , земле Юдина , нїчим не гірша єси між князями Юдиними ; бо з тебе прийде гетьман , що страшинувати ме над народом моїм Ізраїлем .
(src)="b.MAT.2.7.1"> ಆಗ ಹೆರೋದನು ರಹಸ್ಯವಾಗಿ ಆ ಜ್ಞಾನಿಗಳನ್ನು ಕರೆಯಿಸಿ ಆ ನಕ್ಷತ್ರವು ಯಾವ ಕಾಲದಲ್ಲಿ ಕಾಣಿಸಿಕೊಂಡಿತೆಂದು ಅವರನ್ನು ಪರಿಷ್ಕಾರವಾಗಿ ವಿಚಾರಿಸಿಕೊಂಡು
(trg)="b.MAT.2.7.1"> Закликавши тодї Ірод тайкома мудрцїв , пильно в них випитував , якого часу показалась зоря .
(src)="b.MAT.2.8.1"> ಅವರನ್ನು ಬೇತ್ಲೆಹೇಮಿಗೆ ಕಳುಹಿ ಸುವಾಗ--ನೀವು ಹೋಗಿ ಆ ಶಿಶುವಿನ ವಿಷಯದಲ್ಲಿ ಪರಿಷ್ಕಾರವಾಗಿ ಹುಡುಕಿ ಆತನನ್ನು ಕಂಡುಕೊಂಡ ಮೇಲೆ ತಿರಿಗಿ ಬಂದು ನನಗೆ ತಿಳಿಸಿರಿ ; ಆಗ ನಾನು ಸಹ ಬಂದು ಆತನನ್ನು ಆರಾಧಿಸುವೆನು ಅಂದನು .
(trg)="b.MAT.2.8.1"> І послав їх у Витлеєм , і каже : Йдїть та розпитайтесь пильно про те хлопятко ; а як знайдете , принесіть менї звістку , щоб і мені пійти поклонитись йому .
(src)="b.MAT.2.9.1"> ಅವರು ಅರಸನ ಮಾತನ್ನು ಕೇಳಿ ಹೊರಟಾಗ ಇಗೋ , ಮೂಡಲದಲ್ಲಿ ಅವರು ಕಂಡ ನಕ್ಷತ್ರವು ಶಿಶುವು ಇದ್ದ ಸ್ಥಳದ ಮೇಲೆ ಬಂದು ನಿಲ್ಲುವ ತನಕ ಅವರ ಮುಂದೆ ಹೋಯಿತು .
(trg)="b.MAT.2.9.1"> Вони ж , вислухавши царя , вийшли ; коли се зоря , що бачили на сходї , йде поперед них , поки прийшла та й стала зверху , де було хлопятко .
(src)="b.MAT.2.10.1"> ಅವರು ಆ ನಕ್ಷತ್ರವನ್ನು ಕಂಡು ಅತ್ಯಧಿಕವಾದ ಆನಂದದಿಂದ ಸಂತೋಷಪಟ್ಟರು .
(trg)="b.MAT.2.10.1"> Побачивши ж вони зорю , зрадїли вельми великою радостю .
(src)="b.MAT.2.11.1"> ಅವರು ಮನೆಯೊಳಕ್ಕೆ ಬಂದಾಗ ಆ ಶಿಶುವನ್ನು ಆತನ ತಾಯಿಯಾದ ಮರಿಯಳೊಂದಿಗೆ ಕಂಡುಕೊಂಡು ಸಾಷ್ಟಾಂಗವೆರಗಿ ಆತನನ್ನು ಆರಾಧಿಸಿದರು ; ತರುವಾಯ ತಮ್ಮ ಬೊಕ್ಕಸಗಳನ್ನು ತೆರೆದು ಚಿನ್ನ ಧೂಪ ರಕ್ತಬೋಳಗಳನ್ನು ಆತನಿಗೆ ಕಾಣಿಕೆಯಾಗಿ ಅರ್ಪಿಸಿದರು .
(trg)="b.MAT.2.11.1"> І , ввійшовши в господу , знайшли хлопятко з Мариєю , матїрю його , й , припавши , поклонились йому ; й , відкривши скарби свої , піднесли йому дари : золото , ладан і миро .
(src)="b.MAT.2.12.1"> ಆಮೇಲೆ ಅವರು ಹೆರೋದನ ಬಳಿಗೆ ಹಿಂತಿರುಗಬಾರದೆಂದು ಕನಸಿನಲ್ಲಿ ದೇವರಿಂದ ಎಚ್ಚರಿಸಲ್ಪಟ್ಟು ಬೇರೊಂದು ದಾರಿಯಿಂದ ತಮ್ಮ ಸ್ವದೇಶಕ್ಕೆ ಹೊರಟುಹೋದರು .
(trg)="b.MAT.2.12.1"> І , бувши остережені вві снї , не вертатись до Ірода , вернулись в свою землю иншим шляхом .
(src)="b.MAT.2.13.1"> ಅವರು ಹೋದಮೇಲೆ ಇಗೋ , ಕರ್ತನ ದೂತನು ಕನಸಿನಲ್ಲಿ ಯೋಸೇಫನಿಗೆ ಕಾಣಿಸಿ ಕೊಂಡು -- ಎದ್ದು ಈ ಶಿಶುವನ್ನೂ ಇದರ ತಾಯಿ ಯನ್ನೂ ಕರಕೊಂಡು ಐಗುಪ್ತಕ್ಕೆ ಓಡಿಹೋಗಿ ನಾನು ನಿನಗೆ ತಿಳಿಸುವ ತನಕ ಅಲ್ಲೇ ಇರು ; ಯಾಕಂದರೆ ಹೆರೋದನು ಈ ಶಿಶುವನ್ನು ಕೊಲ್ಲಬೇಕೆಂದು
(trg)="b.MAT.2.13.1"> Як же вони вийшли , ось ангел Господень являєть ся Йосифові вві снї , глаголючи : Встань , візьми хлопятко й матір його , та втїкай в Єгипет , і перебудь там , поки сповіщу тебе ; бо Ірод шукати ме хлопятка , щоб убити його .
(src)="b.MAT.2.14.1"> ಆಗ ಅವನು ಎದ್ದು ಆ ಶಿಶುವನ್ನೂ ಅದರ ತಾಯಿಯನ್ನೂ ಕರ ಕೊಂಡು ರಾತ್ರಿಯಲ್ಲಿ ಐಗುಪ್ತಕ್ಕೆ ಹೊರಟುಹೋಗಿ ಹೆರೋದನು ಸಾಯುವ ವರೆಗೆ ಅಲ್ಲೇ ಇದ್ದನು .
(trg)="b.MAT.2.14.1"> Він же , вставши , взяв хлопятко й матїр його в ночі , та й пійшов у Єгипет .
(src)="b.MAT.2.15.1"> ಅದು--ನಾನು ನನ್ನ ಮಗನನ್ನು ಐಗುಪ್ತದಿಂದ ಕರೆದೆನು ಎಂದು ಪ್ರವಾದಿಯ ಮುಖಾಂತರ ಕರ್ತನಿಂದ ಹೇಳಲ್ಪಟ್ಟ ಮಾತು ನೆರವೇರುವಂತೆ ಹೀಗಾಯಿತು .
(trg)="b.MAT.2.15.1"> І пробував там аж до смерти Іродової , щоб справдилось , що сказав Господь через пророка , глаголючи : Із Єгипту покликав я сина мого .
(src)="b.MAT.2.16.1"> ಆಗ ಜ್ಞಾನಿಗಳು ತನ್ನನ್ನು ಪರಿಹಾಸ್ಯ ಮಾಡಿ ದರೆಂದು ಹೆರೋದನು ತಿಳಿದು ಅತಿ ರೋಷಗೊಂಡ ವನಾಗಿ ತಾನು ಅವರ ಮೂಲಕ ಪರಿಷ್ಕಾರವಾಗಿ ಶೋಧಿಸಿದ ಕಾಲಕ್ಕನುಸಾರ ಬೆತ್ಲೆಹೇಮಿನಲ್ಲಿಯೂ ಅದರ ಎಲ್ಲಾ ಪ್ರಾಂತ್ಯಗಳ ಮೇರೆಗಳಲ್ಲಿಯೂ ಎರಡು ವರುಷ ಮತ್ತು ಅದರೊಳಗಿದ್ದ ಎಲ್ಲಾ ಮಕ್ಕ
(trg)="b.MAT.2.16.1"> Бачивши тоді Ірод , що мудрцї насьміялись із него , розлютував ся вельми , та й послав повбивати всїх дїтей у Витлеємі й у всіх гряницях його , од двох років і меньще , по тому часу , що про него він пильно довідував ся в мудрцїв .
(src)="b.MAT.2.17.1"> ಆಗ ಪ್ರವಾದಿಯಾದ ಯೆರೆವಿಾಯ ನಿಂದ ಹೇಳಲ್ಪಟ್ಟದ್ದು ನೆರವೇರಿತು ;
(trg)="b.MAT.2.17.1"> Тоді справдилось , що промовив Єремія пророк , глаголючи :
(src)="b.MAT.2.18.1"> ಅದೇನಂದರೆ--ರಾಮದಲ್ಲಿ ಪ್ರಲಾಪವೂ ಅಳುವಿಕೆಯೂ ಬಹು ಶೋಕದ ಧ್ವನಿಯೂ ಕೇಳಿಸಿತು ; ರಾಹೇಲಳು ತನ್ನ ಮಕ್ಕಳಿಗೋಸ್ಕರ ಅಳುತ್ತಾ ಅವರು ಇಲ್ಲದ್ದರಿಂದ ಆದರಣೆ ಹೊಂದಲೊಲ್ಲದೆ ಇದ್ದಳು ಎಂಬದೇ .
(trg)="b.MAT.2.18.1"> Чути в Рамі голосїннє і плач і тяжке наріканнє : Рахила плаче по дітях своїх , і не дає розважати себе , бо їх нема вже .
(src)="b.MAT.2.19.1"> ಹೆರೋದನು ಸತ್ತ ಮೇಲೆ ಇಗೋ , ಐಗುಪ್ತದಲ್ಲಿ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿ ಕೊಂಡು--
(trg)="b.MAT.2.19.1"> Як же вмер Ірод , ось являєть ся ангел Господень уві снї Йосифу в Єгиптї ,
(src)="b.MAT.2.20.1"> ಎದ್ದು ಶಿಶುವನ್ನೂ ಅದರ ತಾಯಿಯನ್ನೂ ಕರಕೊಂಡು ಇಸ್ರಾಯೇಲ್ ದೇಶಕ್ಕೆ ಹೋಗು ; ಯಾಕಂದರೆ ಶಿಶುವಿನ ಪ್ರಾಣವನ್ನು ತೆಗೆಯಬೇಕೆಂದು ಹುಡುಕುವವರು ಸತ್ತುಹೋದರು ಎಂದು ಹೇಳಿದನು .
(trg)="b.MAT.2.20.1"> глаголючи : Устань , та візьми хлопятко й матїр його , та йди в землю Ізраїлеву : бо ті померли , що шукали душі хлопятка .
(src)="b.MAT.2.21.1"> ಆಗ ಅವನು ಎದ್ದು ಆ ಶಿಶುವನ್ನೂ ಅದರ ತಾಯಿ ಯನ್ನೂ ಕರಕೊಂಡು ಇಸ್ರಾಯೇಲ್ ದೇಶಕ್ಕೆ ಬಂದಾಗ
(trg)="b.MAT.2.21.1"> І встав він , і взяв хлопятко й матір його , та й пійшов у землю Ізраїлеву .
(src)="b.MAT.2.22.1"> ಅರ್ಖೆಲಾಯನು ತನ್ನ ತಂದೆಯಾದ ಹೆರೋದನಿಗೆ ಬದಲಾಗಿ ಯೂದಾಯದಲ್ಲಿ ಆಳುತ್ತಿದ್ದಾನೆಂದು ಕೇಳಿ ಅಲ್ಲಿಗೆ ಹೋಗುವದಕ್ಕೆ ಭಯಪಟ್ಟನು ; ಆದಾಗ್ಯೂ ಕನಸಿನಲ್ಲಿ ದೇವರಿಂದ ಎಚ್ಚರಿಸಲ್ಪಟ್ಟವನಾಗಿ ಗಲಿಲಾಯ ಪ್ರಾಂತ್ಯದ ಕಡೆಗೆ ತಿರುಗಿಕೊಂಡನು.ಅವನು ನಜರೇತೆಂಬ ಪಟ್ಟಣಕ್ಕೆ ಬಂದು ಅಲ್ಲಿ ವಾಸಿಸಿದನು ; ಇದರಿಂದ--ಆತನು ನಜರಾಯನೆಂದು ಕರೆಯಲ್ಪ ಡುವನು ಎಂಬದಾಗಿ ಪ್ರವಾದಿಗಳಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಹೀಗಾಯಿತು .
(trg)="b.MAT.2.22.1"> Та , почувши , що Архелай царюв в Юдеї замість батька свого Ірода , побоявсь ійти туди ; а , бувши остережений уві снї , звернув у сторони Галилейські :
(src)="b.MAT.2.23.1"> ಅವನು ನಜರೇತೆಂಬ ಪಟ್ಟಣಕ್ಕೆ ಬಂದು ಅಲ್ಲಿ ವಾಸಿಸಿದನು ; ಇದರಿಂದ--ಆತನು ನಜರಾಯನೆಂದು ಕರೆಯಲ್ಪ ಡುವನು ಎಂಬದಾಗಿ ಪ್ರವಾದಿಗಳಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಹೀಗಾಯಿತು .
(trg)="b.MAT.2.23.1"> і , прийшовши , жив у городі , що його звали Назарет , щоб справдилось сказане в пророків : Що звати меть ся Назореєм .
(src)="b.MAT.3.1.1"> ಆ ದಿನಗಳಲ್ಲಿ ಬಾಪ್ತಿಸ್ಮ ಮಾಡಿಸುವ ಯೋಹಾನನು ಬಂದು ಯೂದಾಯದ ಅಡವಿಯಲ್ಲಿ ಸಾರುತ್ತಾ--
(trg)="b.MAT.3.1.1"> Того часу прийшов Йоан Хреститель , проповідуючи в пустинї Юдейській ,
(src)="b.MAT.3.2.1"> ನೀವು ಮಾನಸಾಂತರ ಪಡಿರಿ ; ಯಾಕಂದರೆ ಪರಲೋಕರಾಜ್ಯವು ಸಮಾಪ ವಾಗಿದೆ ಎಂದು ಹೇಳಿದನು .
(trg)="b.MAT.3.2.1"> і глаголючи : Покайтесь : наближилось бо царство небесне .
(src)="b.MAT.3.3.1"> ಯಾಕಂದರೆ--ಕರ್ತನ ಮಾರ್ಗವನ್ನು ಸಿದ್ಧಮಾಡಿರಿ ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂಬದಾಗಿ ಪ್ರವಾದಿಯಾದ ಯೆಶಾಯ ನಿಂದ ಹೇಳಲ್ಪಟ್ಟವನು ಇವನೇ .
(trg)="b.MAT.3.3.1"> Се ж бо той , про кого казав пророк Ісаїя , глаголючи : Голос покликуючого в пустині : Приготовте дорогу Господню , правими робіть стежки Його .
(src)="b.MAT.3.4.1"> ಈ ಯೋಹಾನನಿಗೆ ಒಂಟೇ ಕೂದಲಿನ ಉಡುಪೂ ಸೊಂಟಕ್ಕೆ ಚರ್ಮದ ನಡುಕಟ್ಟೂ ಇದ್ದವು ; ಮತ್ತು ಮಿಡತೆಗಳೂ ಕಾಡು ಜೇನೂ ಇವನಿಗೆ ಆಹಾರವಾಗಿದ್ದವು .
(trg)="b.MAT.3.4.1"> Сам же Йоан мав одежу свою з верблюжого волосу , й шкуряний пояс на поясниш своїй ; а їдою його була сарана та дикий мед .
(src)="b.MAT.3.5.1"> ಆಗ ಯೆರೂಸಲೇಮಿನವರೂ ಎಲ್ಲಾ ಯೂದಾಯ ದವರೂ ಯೊರ್ದನ್ ಹೊಳೆಯ ಸುತ್ತಲಿರುವ ಎಲ್ಲಾ ಪ್ರದೇಶದವರೂ ಅವನ ಬಳಿಗೆ ಹೊರಟುಹೋದರು .
(trg)="b.MAT.3.5.1"> Тодї виходили до него Єрусалим , і вся Юдея , і вся околиця Йорданська ,
(src)="b.MAT.3.6.1"> ಅವರು ತಮ್ಮ ಪಾಪಗಳನ್ನು ಅರಿಕೆಮಾಡಿ ಯೊರ್ದನಿನಲ್ಲಿ ಅವನಿಂದ ಬಾಪ್ತಿಸ್ಮ ಮಾಡಿಕೊಂಡರು .
(trg)="b.MAT.3.6.1"> і хрестились в Йордані від него , сповідаючи гріхи свої .
(src)="b.MAT.3.7.1"> ಆದರೆ ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳು ವದಕ್ಕಾಗಿ ಬರುವದನ್ನು ಅವನು ಕಂಡು ಅವರಿಗೆ-- ಓ ಸರ್ಪ ಸಂತತಿಯವರೇ , ಬರುವದಕ್ಕಿರುವ ಕೋಪ ದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು ?
(trg)="b.MAT.3.7.1"> Та , бачивши він , що багато Фарисеїв і Садукеїв приходило до хрещення його , сказав до них : Кодло гадюче , хто остеріг вас , щоб утікали від настигаючого гнїва ?
(src)="b.MAT.3.8.1"> ಹಾಗಾದರೆ ಮಾನಸಾಂತರಕ್ಕೆ ತಕ್ಕ ಫಲ ಗಳನ್ನು ಫಲಿಸಿರಿ ;
(trg)="b.MAT.3.8.1"> Принесіть же овощ достойний покаяння ;
(src)="b.MAT.3.9.1"> ಮತ್ತು -- ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ ಎಂದು ನಿಮ್ಮ ನಿಮ್ಮೊಳಗೆ ಅಂದು ಕೊಳ್ಳಬೇಡಿರಿ ; ಯಾಕಂದರೆ ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಎಬ್ಬಿಸ ಶಕ್ತನೆಂದು ನಾನು ನಿಮಗೆ ಹೇಳುತ್ತೇನೆ .
(trg)="b.MAT.3.9.1"> і не думайте казати в серці своєму : В нас батько Авраам ; бо я вам важу , що Бог зможе з сього каміння підняти дїтей Авраамові .
(src)="b.MAT.3.10.1"> ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ ; ಆದದರಿಂದ ಒಳ್ಳೇ ಫಲವನ್ನು ಫಲಿಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿ ಯಲ್ಲಿ ಹಾಕಲ್ಪಡುವದು .
(trg)="b.MAT.3.10.1"> Вже ж і сокира коло кореня дерева лежить ; тим кожне дерево , що не дає доброго овощу , зрубують , та й кидають ув огонь .
(src)="b.MAT.3.11.1"> ನಾನು ಮಾನ ಸಾಂತರದ ನಿಮಿತ್ತ ನಿಮಗೆ ನೀರಿನಲ್ಲಿ ಬಾಪ್ತಿಸ್ಮ ಮಾಡಿಸುವದು ನಿಜವೇ ; ಆದರೆ ನನ್ನ ಹಿಂದೆ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ . ಆತನ ಕೆರಗಳನ್ನು ಹೊರುವದಕ್ಕೂ ನಾನು ಯೋಗ್ಯನಲ್ಲ ; ಆತನು ಪವಿತ್ರಾ ತ್ಮನಿಂದಲೂ ಬೆಂಕಿಯಿಂದಲೂ ನಿಮಗೆ ಬಾಪ್ತಿಸ್ಮ ಮಾಡಿ ಸುವನು .
(trg)="b.MAT.3.11.1"> Я оце хрещу вас водою на покаянне ; а Той , що йде за мною , потужніщий від мене ; недостоєн я Йому й обувя носити : Він вас хрестити ме Духом сьвятим та огнем .
(src)="b.MAT.3.12.1"> ಒನೆಯುವ ಮೊರವನ್ನು ಆತನು ತನ್ನ ಕೈಯಲ್ಲಿ ಹಿಡಿದಿದ್ದಾನೆ ; ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ತನ್ನ ಗೋಧಿಯನ್ನು ಕಣಜದಲ್ಲಿ ಕೂಡಿಸುವನು ; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಟ್ಟುಬಿಡುವನು ಎಂದು ಹೇಳಿದನು .
(trg)="b.MAT.3.12.1"> У руці в Него лопата , й перечистить Він тік свій , і збере пшеницю свою в клуню , а полову спалить огнем невгасимим .
(src)="b.MAT.3.13.1"> ಆಗ ಯೇಸು ಯೋಹಾನನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದ ನಿಗೆ ಬಂದನು .
(trg)="b.MAT.3.13.1"> Приходить тоді Ісус із Галилеї на Йордан до Йоана , охреститись від него .
(src)="b.MAT.3.14.1"> ಆದರೆ ಯೋಹಾನನು ಆತನನ್ನು ತಡೆದು--ನಾನು ನಿನ್ನಿಂದ ಬಾಪ್ತಿಸ್ಮ ಮಾಡಿಸಿ ಕೊಳ್ಳುವದು ಅಗತ್ಯವಿರಲಾಗಿ ನೀನು ನನ್ನ ಬಳಿಗೆ ಬರುವದೇನು ಎಂದು ಹೇಳಿದನು .
(trg)="b.MAT.3.14.1"> Та Йоан не допускав Його , говорячи : Менї самому треба в Тебе хреститись , а Ти прийшов до мене ?
(src)="b.MAT.3.15.1"> ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವನಿಗೆ--ಸದ್ಯಕ್ಕೆ ಒಪ್ಪಿಕೋ ; ಯಾಕಂದರೆ ಎಲ್ಲಾ ನೀತಿಯನ್ನು ಹೀಗೆ ನೆರವೇರಿ ಸುವದು ನಮಗೆ ಯೋಗ್ಯವಾಗಿದೆ ಎಂದು ಹೇಳಿದನು . ಆಗ ಅವನು ಒಪ್ಪಿಕೊಂಡನು .
(trg)="b.MAT.3.15.1"> Відказуючи йому Ісус , рече до него : Допусти тепер , бо тав годиться нам чинити всяку правду .
(trg)="b.MAT.3.15.2"> Тодї допустив Його .
(src)="b.MAT.3.16.1"> ಯೇಸು ಬಾಪ್ತಿಸ್ಮ ಮಾಡಿಸಿಕೊಂಡು ನೀರಿನಿಂದ ಮೇಲಕ್ಕೆ ಬಂದ ಕೂಡಲೆ ಇಗೋ , ಆತನಿಗೆ ಆಕಾಶಗಳು ತೆರೆಯಲ್ಪಟ್ಟು ದೇವರ ಆತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿದುಬರುವದನ್ನು ಆತನು ಕಂಡನು.ಆಗ--ಇಗೋ , ಈತನು ಪ್ರಿಯ ನಾಗಿರುವ ನನ್ನ ಮಗನು ; ಈತನನ್ನು ನಾನು ಬಹಳ ವಾಗಿ ಮೆಚ್ಚಿದ್ದೇನೆ ಎಂದು ಪರಲೋಕದಿಂದ ಹೇಳುವ ಧ್ವನಿಯಾಯಿತು .
(trg)="b.MAT.3.16.1"> І охрестившись Ісус , вийшов зараз із води ; й ось відчинилось Йому небо , і побачив він Духа Божого , що спустивсь як голуб , і злинув на Него .
(src)="b.MAT.3.17.1"> ಆಗ--ಇಗೋ , ಈತನು ಪ್ರಿಯ ನಾಗಿರುವ ನನ್ನ ಮಗನು ; ಈತನನ್ನು ನಾನು ಬಹಳ ವಾಗಿ ಮೆಚ್ಚಿದ್ದೇನೆ ಎಂದು ಪರಲೋಕದಿಂದ ಹೇಳುವ ಧ್ವನಿಯಾಯಿತು .
(trg)="b.MAT.3.17.1"> І ось голос із неба , глаголючи : Се мій Син любий , що я вподобав Його .
(src)="b.MAT.4.1.1"> ಆಗ ಯೇಸು ಸೈತಾನನಿಂದ ಶೋಧಿಸಲ್ಪಡು ವದಕ್ಕಾಗಿ ಆತ್ಮನಿಂದ ಅಡವಿಗೆ ನಡಿಸಲ್ಪಟ್ಟನು .
(trg)="b.MAT.4.1.1"> Тоді повів Ісуса дух у пустиню на спокусу дияволську .
(src)="b.MAT.4.2.1"> ಆತನು ನಾಲ್ವತ್ತು ದಿವಸ ಹಗಲಿರುಳು ಉಪವಾಸವಿದ್ದ ತರುವಾಯ ಹಸಿದನು .
(trg)="b.MAT.4.2.1"> І постив він сорок днів і сорок ночей , потім забажав їсти .
(src)="b.MAT.4.3.1"> ಆಗ ಆ ಶೋಧಕನು ಆತನ ಬಳಿಗೆ ಬಂದು--ನೀನು ದೇವಕುಮಾರನಾಗಿದ್ದರೆ ಈ ಕಲ್ಲುಗಳು ರೊಟ್ಟಿಯಾಗುವಂತೆ ಅಪ್ಪಣೆಕೊಡು ಅಂದನು .
(trg)="b.MAT.4.3.1"> І прийшовши спокусник до Него , каже : Коли ти Син Божий , звели сим камінням зробитись хлїбом .
(src)="b.MAT.4.4.1"> ಆದರೆ ಆತನು ಪ್ರತ್ಯುತ್ತರವಾಗಿ--ಮನುಷ್ಯನು ರೊಟ್ಟಿ ಮಾತ್ರದಿಂದಲೇ ಜೀವಿಸುವದಿಲ್ಲ , ಆದರೆ ದೇವರ ಬಾಯೊಳಗಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಜೀವಿಸುವನು ಎಂದು ಬರೆದದೆ ಅಂದನು .
(trg)="b.MAT.4.4.1"> Він же , озвавшись , сказав : Писано : Не самим хлїбом жити ме чоловік , а кожним словом , що виходить із уст Божих .
(src)="b.MAT.4.5.1"> ತರುವಾಯ ಸೈತಾನನು ಆತನನ್ನು ಪರಿಶುದ್ಧ ಪಟ್ಟಣಕ್ಕೆ ಕರೆದುಕೊಂಡುಹೋಗಿ ದೇವಾಲಯದ ಶಿಖರದ ಮೇಲೆ ನಿಲ್ಲಿಸಿ ಆತನಿಗೆ--
(trg)="b.MAT.4.5.1"> Тоді диявол бере Його в сьвятий город , і ставить Його на церковнім крилі ,
(src)="b.MAT.4.6.1"> ನೀನು ದೇವ ಕುಮಾರನಾಗಿದ್ದರೆ ನೀನಾಗಿಯೇ ಕೆಳಗೆ ದುಮುಕು ; ಯಾಕಂದರೆ--ಯಾವ ಸಮಯದಲ್ಲಿಯಾದರೂ ನಿನ್ನ ಕಾಲು ಕಲ್ಲಿಗೆ ಅಪ್ಪಳಿಸದಂತೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಅಪ್ಪಣೆ ಕೊಡುವನು ; ಮತ್ತು ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು ಎಂದು ಬರೆದದೆ ಅಂದ
(trg)="b.MAT.4.6.1"> І каже до Него : Коли ти Син Божий , кинь ся вниз , писано бо : Що накаже про Тебе ангелам своїм , і на руках понесуть Тебе , щоб не вдаривсь часом об камїнь ногою Твоєю .
(src)="b.MAT.4.7.1"> ಯೇಸು ಅವನಿಗೆ -- ನೀನು ನಿನ್ನ ದೇವರಾದ ಕರ್ತನನ್ನು ಶೋಧಿಸಬಾರದೆಂದು ಬರೆದದೆ ಎಂದು ಹೇಳಿದನು .
(trg)="b.MAT.4.7.1"> Рече йому Ісус : Писано знов : Не спокушуй Господа Бога твого ,
(src)="b.MAT.4.8.1"> ಮತ್ತೊಮ್ಮೆ ಸೈತಾನನು ಆತನನ್ನು ಅತ್ಯುನ್ನತವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಲೋಕದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ--
(trg)="b.MAT.4.8.1"> Знов бере Його диявол на гору височенну , й показує Йому всі царства на сьвітї й славу їх ;
(src)="b.MAT.4.9.1"> ನೀನು ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಾನು ನಿನಗೆ ಕೊಡುವೆನು ಅಂದನು .
(trg)="b.MAT.4.9.1"> і каже до Него : Оце все дам тобі , коли , припавши , поклониш ся менї .
(src)="b.MAT.4.10.1"> ಆಗ ಯೇಸು ಅವನಿಗೆ--ಸೈತಾನನೇ , ಇಲ್ಲಿಂದ ತೊಲಗಿಹೋಗು ; ಯಾಕಂದರೆ--ನೀನು ನಿನ್ನ ದೇವ ರಾದ ಕರ್ತನನ್ನು ಮಾತ್ರ ಆರಾಧಿಸಿ ಆತನೊಬ್ಬನನ್ನೇ ಸೇವಿಸಬೇಕು ಎಂಬದಾಗಿ ಬರೆದದೆ ಅಂದನು .
(trg)="b.MAT.4.10.1"> Рече тодї йому Ісус : Геть від мене , сатано ! писано бо : Господу Богу твоєму кланяти меш ся , і Йому одному служити меш .
(src)="b.MAT.4.11.1"> ಆಗ ಸೈತಾನನು ಆತನನ್ನು ಬಿಟ್ಟನು ; ಮತ್ತು ಇಗೋ , ದೇವದೂತರು ಬಂದು ಆತನನ್ನು ಉಪಚರಿಸಿದರು .
(trg)="b.MAT.4.11.1"> Зоставив тоді Його диявол , і ось ангели приступили й служили Йому .
(src)="b.MAT.4.12.1"> ಯೋಹಾನನು ಸೆರೆಯಲ್ಲಿ ಹಾಕಲ್ಪಟ್ಟಿದ್ದಾನೆಂದು ಯೇಸು ಕೇಳಿ ಗಲಿಲಾಯಕ್ಕೆ ಹೊರಟುಹೋದನು .
(trg)="b.MAT.4.12.1"> Як же почув Ісус , що Йоана видано , то перейшов у Галилею ;
(src)="b.MAT.4.13.1"> ಮತ್ತು ಆತನು ನಜರೇತನ್ನು ಬಿಟ್ಟು ಜೆಬುಲೋನ್ , ನೆಫ್ತಲೀಮ್ ಮೇರೆಗಳ ಸಮುದ್ರತೀರದಲ್ಲಿರುವ ಕಪೆರ್ನೌಮಿಗೆ ಬಂದು ಅಲ್ಲಿ ವಾಸಿಸಿದನು .
(trg)="b.MAT.4.13.1"> і , покинувши Назарет , пійшов і пробував у Капернауміу що при морю , у гряницях Завулона та Нефталима :
(src)="b.MAT.4.14.1"> ಹೀಗೆ ಪ್ರವಾದಿಯಾದ ಯೆಶಾಯನಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಇದಾಯಿತು ; ಅದೇನಂದರೆ--
(trg)="b.MAT.4.14.1"> щоб справдилось слово Ісаії пророка , глаголючого :
(src)="b.MAT.4.15.1"> ಯೊರ್ದನಿನ ಆಚೆ ಸಮುದ್ರದ ಮಾರ್ಗದಲ್ಲಿರುವ ಜೆಬುಲೋನ್ ಪ್ರಾಂತ್ಯದಲ್ಲಿಯೂ ನೆಫ್ತಲೀಮ್ ಪ್ರಾಂತ್ಯ ಮತ್ತು ಅನ್ಯಜನರ ಗಲಿಲಾಯದಲ್ಲಿಯೂ
(trg)="b.MAT.4.15.1"> Земля Завулон і земля Нефталим , на морському шляху , за Йорданом , Галидея поганська ;
(src)="b.MAT.4.16.1"> ಕತ್ತಲೆಯಲ್ಲಿ ಕೂತಿದ್ದ ಜನರು ದೊಡ್ಡ ಬೆಳಕನ್ನು ಕಂಡರು ; ಮತ್ತು ಮರಣದ ನೆರಳಿನಲ್ಲಿ ಕೂತಿದ್ದ ಆ ಪ್ರಾಂತ್ಯದವರಿಗೆ ಬೆಳಕು ಉದಯವಾಯಿತು ಎಂಬದೇ .
(trg)="b.MAT.4.16.1"> люде сидячі в темряві побачили сьвітло велике , й тим , що сидять у країні й тїнї смертній , зассяло сьвітло .
(src)="b.MAT.4.17.1"> ಅಂದಿನಿಂದ ಯೇಸು--ಮಾನಸಾಂತರ ಪಡಿರಿ ; ಯಾಕಂದರೆ ಪರಲೋಕರಾಜ್ಯವು ಸಮಾಪಿಸಿತು ಎಂದು ಸಾರಿ ಹೇಳುವದಕ್ಕೆ ಪ್ರಾರಂಭಿಸಿದನು .
(trg)="b.MAT.4.17.1"> 3 того часу почав Ісус проповідувати й глаголати : Покайтесь , наближилось бо царство небесне .
(src)="b.MAT.4.18.1"> ಮತ್ತು ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ನಡೆದುಹೋಗುತ್ತಿದ್ದಾಗ ಪೇತ್ರನೆಂದು ಕರೆಯಲ್ಪಟ್ಟ ಸೀಮೋನ , ಅವನ ಸಹೋದರನಾದ ಅಂದ್ರೆಯ ಎಂಬ ಇಬ್ಬರು ಸಹೋದರರು ಸಮುದ್ರ ದಲ್ಲಿ ಬಲೆ ಬೀಸುವದನ್ನು ಕಂಡನು ; ಯಾಕಂದರೆ ಅವರು ಬೆಸ್ತರಾಗಿದ್ದರು .
(trg)="b.MAT.4.18.1"> І , йдучи Ісус попри море Галилейське , побачив двох братів , Симона , званого Петром , та Андрея , брата його , що закидали невід у море ; були бо рибалки .
(src)="b.MAT.4.19.1"> ಆಗ ಆತನು ಅವರಿಗೆ-- ನನ್ನನ್ನು ಹಿಂಬಾಲಿಸಿರಿ , ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಾನು ನಿಮ್ಮನ್ನು ಮಾಡುವೆನು ಅಂದನು .
(trg)="b.MAT.4.19.1"> І промовив до них : Ідїть за мною , то зроблю вас ловцями людськими .
(src)="b.MAT.4.20.1"> ಅವರು ತಕ್ಷಣವೇ ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು .
(trg)="b.MAT.4.20.1"> Вони ас зараз , покинувши неводи свої , пійшли слідом за Ним .
(src)="b.MAT.4.21.1"> ಆತನು ಅಲ್ಲಿಂದ ಮುಂದೆ ಹೋಗಿ ಜೆಬೆದಾಯನ ಮಗನಾದ ಯಾಕೋಬ ಅವನ ಸಹೋದರನಾದ ಯೋಹಾನ ಎಂಬ ಬೇರೆ ಇಬ್ಬರು ಸಹೋದರರು ತಮ್ಮ ತಂದೆಯಾದ ಜೆಬೆದಾಯನ ಕೂಡ ದೋಣಿ ಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದದ್ದನ್ನು ಕಂಡು ಅವರನ್ನು ಕರೆದನು .
(trg)="b.MAT.4.21.1"> І , йдучи звідтіля , побачив инших двох братів , Якова Зеведеєвого та Йоана , брата його , у човні з Зеведеем , батьком їх , як налагоджували неводи свої ; і покликав їх .
(src)="b.MAT.4.22.1"> ಅವರು ತಕ್ಷಣವೇ ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಆತನನ್ನು ಹಿಂಬಾಲಿಸಿದರು .
(trg)="b.MAT.4.22.1"> Вони ж зараз , покинувши човен і батька свого , пійшли слїдом за Ним .
(src)="b.MAT.4.23.1"> ಬಳಿಕ ಯೇಸು ಗಲಿಲಾಯವನ್ನೆಲ್ಲಾ ಸಂಚರಿಸಿ ಅವರ ಸಭಾಮಂದಿರಗಳಲ್ಲಿ ಬೋಧಿಸುವಾತನಾಗಿ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರಲ್ಲಿದ್ದ ಎಲ್ಲಾ ತರದ ರೋಗಗಳನ್ನು ಸಕಲ ವಿಧವಾದ ಜಾಡ್ಯಗಳನ್ನೂ ಗುಣಮಾಡುತ್ತಾ ಇದ್ದನು .
(trg)="b.MAT.4.23.1"> І ходив Ісус по всій Галилеї , навчаючи по школах їх , і проповідуючи евангелию царства , та сцїляючи всякий недуг і всякі болестї поміж людьми .
(src)="b.MAT.4.24.1"> ಆತನ ಕೀರ್ತಿಯು ಸಿರಿಯದಲ್ಲೆಲ್ಲಾ ಹರಡಿತು ; ಆಗ ನಾನಾ ವಿಧವಾದ ರೋಗಗಳಿಂದ ಮತ್ತು ಯಾತನೆಗಳಿಂದ ಅಸ್ವಸ್ಥರಾದವರೆಲ್ಲರನ್ನೂ ದೆವ್ವಗಳು ಹಿಡಿದವರನ್ನೂ ಮೂರ್ಛಾ ರೋಗಿಗಳನ್ನೂ ಪಾರ್ಶ್ವವಾಯುರೋಗಿ ಗಳನ್ನೂ ಆತನ ಬಳಿಗೆ ತಂದರು . ಆತನು ಅವರನ್ನು ಸ್ವಸ್ಥಪಡಿಸಿದನು.ಆಗ ಗಲಿಲಾಯದಿಂದಲೂ ದೆಕಪೊಲಿಯದಿಂದಲೂ ಯೆರೂಸಲೇಮಿನಿಂದಲೂ ಯೂದಾಯದಿಂದಲೂ ಯೊರ್ದನಿನ ಆಚೆಯಿಂದ ಲೂ ಜನರು ದೊಡ್ಡ ಸಮೂಹಗಳಾಗಿ ಆತನನ್ನು ಹಿಂಬಾಲಿಸಿದರು .
(trg)="b.MAT.4.24.1"> І розійшлась чутка про Него по всїй Сирщинї ; й приводжено до Него всїх недужнїх , що болїли всякими болещами та муками , й біснуватих , і місячників , і розслаблених ; і сцїляв їх .
(src)="b.MAT.4.25.1"> ಆಗ ಗಲಿಲಾಯದಿಂದಲೂ ದೆಕಪೊಲಿಯದಿಂದಲೂ ಯೆರೂಸಲೇಮಿನಿಂದಲೂ ಯೂದಾಯದಿಂದಲೂ ಯೊರ್ದನಿನ ಆಚೆಯಿಂದ ಲೂ ಜನರು ದೊಡ್ಡ ಸಮೂಹಗಳಾಗಿ ಆತನನ್ನು ಹಿಂಬಾಲಿಸಿದರು .
(trg)="b.MAT.4.25.1"> І йшло за Ним пребагато народу з Галилеї , й з Десятиграду , й з Єрусалиму , й з Юдеї , й зза Йордану .
(src)="b.MAT.5.1.1"> ಮತ್ತು ಆತನು ಜನಸಮೂಹಗಳನ್ನು ನೋಡಿದವನಾಗಿ ಪರ್ವತವನ್ನೇರಿದನು ; ಅಲ್ಲಿ ಆತನು ಕೂತುಕೊಂಡಾಗ ಆತನ ಶಿಷ್ಯರು ಆತನ ಬಳಿಗೆ ಬಂದರು .
(trg)="b.MAT.5.1.1"> Побачивши ж народ , зійшов на гору , і , як сїв , приступили до Него ученики Його ;
(src)="b.MAT.5.2.1"> ಆತನು ಬಾಯಿ ತೆರೆದು ಅವರಿಗೆ ಬೋಧಿಸಿ ಹೇಳಿದ್ದೇನಂದರೆ --
(trg)="b.MAT.5.2.1"> і відкрив Він уста свої , і навчав їх , глаголючи :
(src)="b.MAT.5.3.1"> ಆತ್ಮದಲ್ಲಿ ಬಡವರಾಗಿರುವವರು ಧನ್ಯರು ; ಯಾಕಂದರೆ ಪರಲೋಕರಾಜ್ಯವು ಅವರದು .
(trg)="b.MAT.5.3.1"> Блаженні вбогі духом , бо їх царство небесне .
(src)="b.MAT.5.4.1"> ದುಃಖಪಡುವವರು ಧನ್ಯರು ; ಯಾಕಂದರೆ ಅವರು ಆದರಣೆ ಹೊಂದುವರು .
(trg)="b.MAT.5.4.1"> Блаженні сумні , бо такі втїшять ся .
(src)="b.MAT.5.5.1"> ಸಾತ್ವಿಕರು ಧನ್ಯರು ; ಯಾಕಂದರೆ ಅವರು ಭೂಮಿಯನ್ನು ಬಾಧ್ಯವಾಗಿ ಹೊಂದುವರು .
(trg)="b.MAT.5.5.1"> Блаженні тихі , бо такі осягнуть землю .
(src)="b.MAT.5.6.1"> ನೀತಿಗೋಸ್ಕರ ಹಸಿದು ಬಾಯಾರಿದವರು ಧನ್ಯರು ; ಯಾಕಂದರೆ ಅವರು ತೃಪ್ತಿ ಹೊಂದುವರು .
(trg)="b.MAT.5.6.1"> Блаженні голодні й жадні правди , бо такі наситять ся .
(src)="b.MAT.5.7.1"> ಕರುಣೆಯುಳ್ಳವರು ಧನ್ಯರು ; ಯಾಕಂದರೆ ಅವರು ಕರುಣೆ ಹೊಂದುವರು .
(trg)="b.MAT.5.7.1"> Блаженні милостиві , бо такі будуть помилувані .
(src)="b.MAT.5.8.1"> ಶುದ್ಧ ಹೃದಯವುಳ್ಳವರು ಧನ್ಯರು ; ಯಾಕಂದರೆ ಅವರು ದೇವರನ್ನು ನೋಡುವರು .
(trg)="b.MAT.5.8.1"> Блаженні чисті серцем , бо такі побачять Бога .
(src)="b.MAT.5.9.1"> ಸಮಾಧಾನ ಮಾಡುವವರು ಧನ್ಯರು ; ಯಾಕಂದರೆ ಅವರು ದೇವರ ಮಕ್ಕಳೆಂದು ಕರೆಯಲ್ಪಡುವರು .
(trg)="b.MAT.5.9.1"> Блаженні миротворці , бо такі синами Божими звати муть ся .
(src)="b.MAT.5.10.1"> ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು ; ಯಾಕಂದರೆ ಪರಲೋಕರಾಜ್ಯವು ಅವರದು .
(trg)="b.MAT.5.10.1"> Блаженні , кого гонять за правду , бо їх царство небесне .