# kn/Kannada.xml.gz
# pes/Farsi.xml.gz


(src)="b.GEN.1.1.1"> ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು .
(trg)="b.GEN.1.1.1"> در ابتدا ، خدا آسمانها و زمین را آفرید .

(src)="b.GEN.1.2.1"> ಭೂಮಿ ಯು ನಿರಾಕಾರವಾಗಿಯೂ ಶೂನ್ಯವಾಗಿಯೂ ಇತ್ತು ; ಅಗಾಧದ ಮೇಲೆ ಕತ್ತಲೆ ಇತ್ತು . ದೇವರ ಆತ್ಮನು ನೀರುಗಳ ಮೇಲೆ ಚಲಿಸುತ್ತಿದ್ದನು .
(trg)="b.GEN.1.2.1"> وزمین تهی و بایر بود و تاریکی بر روی لجه . و روح خدا سطح آبها را فرو گرفت .

(src)="b.GEN.1.3.1"> ಆಗ ದೇವರು--ಬೆಳಕಾಗಲಿ ಅನ್ನಲು ಬೆಳಕಾ ಯಿತು .
(trg)="b.GEN.1.3.1"> و خدا گفت : « روشنایی بشود . » و روشنایی شد .

(src)="b.GEN.1.4.1"> ದೇವರು ಬೆಳಕನ್ನು ಒಳ್ಳೆಯದೆಂದು ನೋಡಿದನು ; ದೇವರು ಬೆಳಕನ್ನು ಕತ್ತಲೆಯಿಂದ ಬೇರೆ ಮಾಡಿದನು .
(trg)="b.GEN.1.4.1"> و خدا روشنایی را دید که نیکوست و خداروشنایی را از تاریکی جدا ساخت .

(src)="b.GEN.1.5.1"> ದೇವರು ಬೆಳಕಿಗೆ ಹಗ ಲೆಂದೂ ಕತ್ತಲೆಗೆ ರಾತ್ರಿಯೆಂದೂ ಕರೆದನು . ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೊದಲನೆಯ ದಿನವಾಯಿತು .
(trg)="b.GEN.1.5.1"> و خداروشنایی را روز نامید و تاریکی را شب نامید . وشام بود و صبح بود ، روزی اول .

(src)="b.GEN.1.6.1"> ಇದಲ್ಲದೆ ದೇವರು--ನೀರುಗಳ ನಡುವೆ ವಿಶಾಲ ವಿರಲಿ ಮತ್ತು ಅದು ನೀರುಗಳಿಂದ ನೀರುಗಳನ್ನು ಬೇರೆ ಮಾಡಲಿ ಅಂದನು .
(trg)="b.GEN.1.6.1"> و خدا گفت : « فلکی باشد در میان آبها و آبهارا از آبها جدا کند . »

(src)="b.GEN.1.7.1"> ದೇವರು ವಿಶಾಲವನ್ನು ಮಾಡಿ ವಿಶಾಲದ ಕೆಳಗಿದ್ದ ನೀರುಗಳನ್ನು ವಿಶಾಲದ ಮೇಲಿದ್ದ ನೀರುಗಳಿಂದ ಬೇರೆ ಮಾಡಿದನು . ಅದು ಹಾಗೆಯೇ ಆಯಿತು .
(trg)="b.GEN.1.7.1"> و خدا فلک را بساخت وآبهای زیر فلک را از آبهای بالای فلک جدا کرد . و چنین شد .

(src)="b.GEN.1.8.1"> ದೇವರು ವಿಶಾಲಕ್ಕೆ ಆಕಾಶ ವೆಂದು ಕರೆದನು . ಹೀಗೆ ಸಾಯಂಕಾಲವೂ ಪ್ರಾತಃ ಕಾಲವೂ ಆಗಿ ಎರಡನೆಯ ದಿನವಾಯಿತು .
(trg)="b.GEN.1.8.1"> و خدا فلک را آسمان نامید . و شام بود و صبح بود ، روزی دوم .

(src)="b.GEN.1.9.1"> ಆಗ ದೇವರು--ಆಕಾಶದ ಕೆಳಗಿರುವ ನೀರುಗಳು ಒಂದು ಸ್ಥಳದಲ್ಲಿ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ ಅಂದನು . ಅದು ಹಾಗೆಯೇ ಆಯಿತು .
(trg)="b.GEN.1.9.1"> و خدا گفت : « آبهای زیر آسمان در یکجاجمع شود و خشکی ظاهر گردد . » و چنین شد .

(src)="b.GEN.1.10.1"> ದೇವರು ಒಣನೆಲಕ್ಕೆ ಭೂಮಿಯೆಂದೂ ಒಟ್ಟು ಗೂಡಿದ ನೀರುಗಳಿಗೆ ಸಮುದ್ರಗಳೆಂದೂ ಕರೆದನು . ದೇವರು ಅದನ್ನು ಒಳ್ಳೆಯದೆಂದು ನೋಡಿದನು .
(trg)="b.GEN.1.10.1"> و خدا خشکی را زمین نامید و اجتماع آبها رادریا نامید . و خدا دید که نیکوست .

(src)="b.GEN.1.11.1"> ತರುವಾಯ ದೇವರು--ಭೂಮಿಯು ಹುಲ್ಲನ್ನೂ ಬೀಜಕೊಡುವ ಪಲ್ಯವನ್ನೂ ತನ್ನೊಳಗೆ ಬೀಜವಿದ್ದು ತನ್ನ ಜಾತಿಯ ಪ್ರಕಾರ ಫಲಫಲಿಸುವ ಹಣ್ಣಿನ ಮರವನ್ನೂ ಭೂಮಿಯ ಮೇಲೆ ಮೊಳೆಯಿಸಲಿ ಎಂದು ಹೇಳಿದನು ; ಅದು ಹಾಗೆಯೇ ಆಯಿತು .
(trg)="b.GEN.1.11.1"> و خداگفت : « زمین نباتات برویاند ، علفی که تخم بیاوردو درخت میوه ‌ ای که موافق جنس خود میوه آوردکه تخمش در آن باشد ، بر روی زمین . » و چنین شد .

(src)="b.GEN.1.12.1"> ಭೂಮಿಯು ಹುಲ್ಲನ್ನೂ ತನ್ನ ಜಾತಿಯ ಪ್ರಕಾರ ಬೀಜಕೊಡುವ ಪಲ್ಯವನ್ನೂ ತನ್ನ ಜಾತಿಯ ಪ್ರಕಾರ ತನ್ನೊಳಗೆ ಬೀಜವಿರುವ ಹಣ್ಣಿನ ಮರವನ್ನೂ ಮೊಳೆ ಯಿಸಿತು . ದೇವರು ಅದನ್ನು ಒಳ್ಳೆಯದೆಂದು ನೋಡಿ ದನು .
(trg)="b.GEN.1.12.1"> و زمین نباتات را رویانید ، علفی که موافق جنس خود تخم آورد و درخت میوه داری که تخمش در آن ، موافق جنس خود باشد . و خدادید که نیکوست .

(src)="b.GEN.1.13.1"> ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೂರನೆಯ ದಿನವಾಯಿತು .
(trg)="b.GEN.1.13.1"> و شام بود و صبح بود ، روزی سوم .

(src)="b.GEN.1.14.1"> ದೇವರು--ಹಗಲನ್ನು ರಾತ್ರಿಯಿಂದ ಬೇರೆ ಮಾಡುವದಕ್ಕೆ ಆಕಾಶದ ವಿಶಾಲದಲ್ಲಿ ಬೆಳಕುಗಳಿರಲಿ ; ಅವು ಹಗಲಿರುಳುಗಳನ್ನೂ ಸಮಯ ದಿನ ಸಂವತ್ಸರ ಗಳನ್ನೂ ತೋರಿಸುವದಕ್ಕೆ ಗುರುತುಗಳಾಗಿರಲಿ ;
(trg)="b.GEN.1.14.1"> و خدا گفت : « نیرها در فلک آسمان باشند تاروز را از شب جدا کنند و برای آیات و زمانها وروزها و سالها باشند .

(src)="b.GEN.1.15.1"> ಅವು ಭೂಮಿಯ ಮೇಲೆ ಬೆಳಕುಕೊಡುವಂತೆ ಆಕಾಶದ ವಿಶಾಲದಲ್ಲಿ ಬೆಳಕುಗಳಾಗಿರಲಿ ಅಂದನು . ಅದು ಹಾಗೆಯೇ ಆಯಿತು .
(trg)="b.GEN.1.15.1"> و نیرها در فلک آسمان باشند تا بر زمین روشنایی دهند . » و چنین شد .

(src)="b.GEN.1.16.1"> ದೇವರು ಎರಡು ದೊಡ್ಡ ಬೆಳಕುಗಳನ್ನು ಮಾಡಿದನು ; ದೊಡ್ಡ ಬೆಳಕು ಹಗಲನ್ನಾಳುವದಕ್ಕೂ ಚಿಕ್ಕ ಬೆಳಕು ರಾತ್ರಿಯನ್ನಾಳು ವದಕ್ಕೂ ಮಾಡಿದ್ದಲ್ಲದೆ ನಕ್ಷತ್ರಗಳನ್ನು ಸಹ ಮಾಡಿ ದನು .
(trg)="b.GEN.1.16.1"> و خدا دو نیر بزرگ ساخت ، نیر اعظم را برای سلطنت روز و نیر اصغر را برای سلطنت شب ، وستارگان را .

(src)="b.GEN.1.17.1"> ಭೂಮಿಯ ಮೇಲೆ ಬೆಳಕುಕೊಡುವದಕ್ಕಾಗಿ ದೇವರು ಆಕಾಶದ ವಿಶಾಲದಲ್ಲಿ ಅವುಗಳನ್ನು ಇರಿಸಿದನು .
(trg)="b.GEN.1.17.1"> و خدا آنها را در فلک آسمان گذاشت تا بر زمین روشنایی دهند ،

(src)="b.GEN.1.18.1"> ಇದಲ್ಲದೆ ಅವು ಹಗಲನ್ನು ಮತ್ತು ರಾತ್ರಿಯನ್ನು ಆಳುವದಕ್ಕೂ ಬೆಳಕನ್ನು ಕತ್ತಲೆಯಿಂದ ಬೇರೆ ಮಾಡುವದಕ್ಕೂ ಇರಿಸಿದನು . ದೇವರು ಅದನ್ನು ಒಳ್ಳೆಯದೆಂದು ನೋಡಿದನು .
(trg)="b.GEN.1.18.1"> و تاسلطنت نمایند بر روز و بر شب ، و روشنایی را ازتاریکی جدا کنند . و خدا دید که نیکوست .

(src)="b.GEN.1.19.1"> ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ನಾಲ್ಕನೆಯ ದಿನವಾಯಿತು .
(trg)="b.GEN.1.19.1"> وشام بود و صبح بود ، روزی چهارم .

(src)="b.GEN.1.20.1"> ದೇವರು--ಚಲಿಸುವ ಜೀವಜಂತುಗಳನ್ನು ನೀರು ಗಳು ಸಮೃದ್ಧಿಯಾಗಿ ಬರಮಾಡಲಿ ; ಭೂಮಿಯ ಮೇಲೆ ಆಕಾಶದ ವಿಶಾಲದಲ್ಲಿ ಪಕ್ಷಿಗಳು ಹಾರಾಡಲಿ ಅಂದನು .
(trg)="b.GEN.1.20.1"> و خدا گفت : « آبها به انبوه جانوران پر شودو پرندگان بالای زمین بر روی فلک آسمان پروازکنند . »

(src)="b.GEN.1.21.1"> ಇದಲ್ಲದೆ ತಮ್ಮ ಜಾತಿಯ ಪ್ರಕಾರ ನೀರುಗಳು ಸಮೃದ್ಧಿಯಾಗಿ ಬರಮಾಡಿದ ದೊಡ್ಡ ತಿಮಿಂಗಿಲಗಳನ್ನೂ ಚಲಿಸುವ ಪ್ರತಿಯೊಂದು ಜೀವ ಜಂತುಗಳನ್ನೂ ತನ್ನ ಜಾತಿಗನುಸಾರವಾದ ರೆಕ್ಕೆಗಳಿದ್ದ ಪ್ರತಿಯೊಂದು ಪಕ್ಷಿಯನ್ನೂ ದೇವರು ಸೃಷ್ಟಿಸಿದನು . ದೇವರು ಅದನ್ನು ಒಳ್ಳೆಯದೆಂದು ನೋಡಿದನು .
(trg)="b.GEN.1.21.1"> پس خدا نهنگان بزرگ آفرید و همه جانداران خزنده را ، که آبها از آنها موافق اجناس آنها پر شد ، و همه پرندگان بالدار را به اجناس آنها . و خدا دید که نیکوست .

(src)="b.GEN.1.22.1"> ಆಗ ದೇವರು ಅವುಗಳನ್ನು ಆಶೀರ್ವದಿಸಿ-- ಅಭಿವೃದ್ಧಿಯಾಗಿ ಹೆಚ್ಚಿ ಸಮುದ್ರಗಳ ನೀರುಗಳಲ್ಲಿ ತುಂಬಿಕೊಳ್ಳಲಿ ಮತ್ತು ಪಕ್ಷಿಗಳು ಭೂಮಿಯಲ್ಲಿ ಹೆಚ್ಚಲಿ ಅಂದನು .
(trg)="b.GEN.1.22.1"> و خدا آنها رابرکت داده ، گفت : « بارور و کثیر شوید و آبهای دریا را پر سازید ، و پرندگان در زمین کثیر بشوند . »

(src)="b.GEN.1.23.1"> ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಐದನೆಯ ದಿನವಾಯಿತು .
(trg)="b.GEN.1.23.1"> و شام بود و صبح بود ، روزی پنجم .

(src)="b.GEN.1.24.1"> ದೇವರು--ಆಯಾ ಜಾತಿಯ ಜೀವಜಂತುಗಳನ್ನೂ ಪಶುಗಳನ್ನೂ ಹರಿದಾಡುವ ಕ್ರಿಮಿಗಳನ್ನೂ ತನ್ನ ಜಾತಿಗನುಸಾರವಾದ ಭೂಮೃಗಗಳನ್ನೂ ಭೂಮಿಯು ಬರಮಾಡಲಿ ಅಂದನು ; ಅದು ಹಾಗೆಯೇ ಆಯಿತು .
(trg)="b.GEN.1.24.1"> و خدا گفت : « زمین ، جانوران را موافق اجناس آنها بیرون آورد ، بهایم و حشرات وحیوانات زمین به اجناس آنها . » و چنین شد .

(src)="b.GEN.1.25.1"> ದೇವರು ಅದರ ಜಾತಿಗನುಸಾರವಾಗಿ ಭೂಮೃಗಗಳನ್ನೂ ಅವುಗಳ ಜಾತಿಗನುಸಾರವಾಗಿ ಪಶುಗಳನ್ನೂ ತನ್ನ ಜಾತಿಗನುಸಾರವಾಗಿ ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದನ್ನೂ ಮಾಡಿದನು . ದೇವರು ಅದನ್ನು ಒಳ್ಳೆಯದೆಂದು ನೋಡಿದನು .
(trg)="b.GEN.1.25.1"> پس خدا حیوانات زمین را به اجناس آنهابساخت و بهایم را به اجناس آنها و همه حشرات زمین را به اجناس آنها . و خدا دید که نیکوست .

(src)="b.GEN.1.26.1"> ತರುವಾಯ ದೇವರು--ನಮ್ಮ ರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯನನ್ನು ಮಾಡೋಣ ; ಅವರು ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯ ಮೇಲೆಯೂ ದೊರೆತನಮಾಡಲಿ ಅಂದನು .
(trg)="b.GEN.1.26.1"> و خدا گفت : « آدم را بصورت ما و موافق شبیه ما بسازیم تا بر ماهیان دریا و پرندگان آسمان وبهایم و بر تمامی زمین و همه حشراتی که بر زمین می ‌ خزند ، حکومت نماید . »

(src)="b.GEN.1.27.1"> ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದನು , ದೇವರರೂಪದಲ್ಲಿ ಆತನು ಅವನನ್ನು ಸೃಷ್ಟಿಸಿದನು . ಆತನು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿಸಿದನು .
(trg)="b.GEN.1.27.1"> پس خدا آدم را بصورت خود آفرید . او رابصورت خدا آفرید . ایشان را نر و ماده آفرید .

(src)="b.GEN.1.28.1"> ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿದನು . ದೇವರು--ಅಭಿವೃದ್ಧಿಯಾಗಿ ಹೆಚ್ಚಿ ಭೂಮಿಯನ್ನು ತುಂಬಿಕೊಂಡು ಅದನ್ನು ವಶಮಾಡಿ ಕೊಳ್ಳಿರಿ ; ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಚಲಿಸುವ ಪ್ರತಿಯೊಂದು ಜೀವಿಯ ಮೇಲೆಯೂ ದೊರೆತನಮಾಡಿರಿ ಎಂದು ಅವರಿಗೆ ಹೇಳಿದನು .
(trg)="b.GEN.1.28.1"> و خدا ایشان را برکت داد و خدا بدیشان گفت : « بارور و کثیر شوید و زمین را پر سازید و در آن تسلط نمایید ، و بر ماهیان دریا و پرندگان آسمان وهمه حیواناتی که بر زمین می ‌ خزند ، حکومت کنید . »

(src)="b.GEN.1.29.1"> ದೇವರು--ಇಗೋ , ಸಮಸ್ತ ಭೂಮಿಯ ಮೇಲೆ ಇರುವ ಬೀಜವುಳ್ಳ ಪ್ರತಿಯೊಂದು ಪಲ್ಯವನ್ನೂ ಬೀಜಬಿಡುವ ಪ್ರತಿಯೊಂದು ಹಣ್ಣಿನ ಮರವನ್ನೂ ನಿಮಗೆ ಕೊಟ್ಟಿದ್ದೇನೆ . ಅದು ನಿಮಗೆ ಆಹಾರಕ್ಕಾಗಿ ರುವದು .
(trg)="b.GEN.1.29.1"> و خدا گفت : « همانا همه علف های تخم داری که بر روی تمام زمین است و همه درختهایی که در آنها میوه درخت تخم دار است ، به شما دادم تا برای شما خوراک باشد .

(src)="b.GEN.1.30.1"> ಇದಲ್ಲದೆ ನಾನು ಭೂಮಿಯ ಪ್ರತಿ ಯೊಂದು ಮೃಗಕ್ಕೂ ಆಕಾಶದ ಪ್ರತಿಯೊಂದು ಪಕ್ಷಿಗೂ ಭೂಮಿಯ ಮೇಲೆ ಹರಿದಾಡುವ ಜೀವವುಳ್ಳ ಪ್ರತಿ ಯೊಂದಕ್ಕೂ ಹಸುರಾದ ಪ್ರತಿಯೊಂದು ಪಲ್ಯವನ್ನು ಆಹಾರಕ್ಕಾಗಿ ಕೊಟ್ಟಿದ್ದೇನೆ ಅಂದನು ; ಅದು ಹಾಗೆಯೇ ಆಯಿತು.ದೇವರು ತಾನು ಮಾಡಿದ್ದನ್ನೆಲ್ಲಾ ನೋಡಲಾಗಿ ಇಗೋ , ಅದು ಬಹಳ ಒಳ್ಳೆಯದಾಗಿತ್ತು . ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಆರನೆಯ ದಿನವಾಯಿತು .
(trg)="b.GEN.1.30.1"> و به همه حیوانات زمین و به همه پرندگان آسمان وبه همه حشرات زمین که در آنها حیات ‌ است ، هر علف سبز را برای خوراک دادم . » و چنین شد.و خدا هر ‌ چه ساخته بود ، دید و همانابسیار نیکو بود . و شام بود و صبح بود ، روزششم .

(src)="b.GEN.1.31.1"> ದೇವರು ತಾನು ಮಾಡಿದ್ದನ್ನೆಲ್ಲಾ ನೋಡಲಾಗಿ ಇಗೋ , ಅದು ಬಹಳ ಒಳ್ಳೆಯದಾಗಿತ್ತು . ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಆರನೆಯ ದಿನವಾಯಿತು .
(trg)="b.GEN.1.31.1"> و خدا هر ‌ چه ساخته بود ، دید و همانابسیار نیکو بود . و شام بود و صبح بود ، روزششم .

(src)="b.GEN.2.1.1"> ಹೀಗೆ ಆಕಾಶಗಳೂ ಭೂಮಿಯೂ ಅವುಗಳ ಸಮಸ್ತ ಸಮೂಹವೂ ಸಂಪೂರ್ಣ ವಾದವು .
(trg)="b.GEN.2.1.1"> و آسمانها و زمین و همه لشکر آنها تمام شد .

(src)="b.GEN.2.2.1"> ಏಳನೆಯ ದಿನದಲ್ಲಿ ದೇವರು ತಾನು ಮಾಡಿದ್ದ ತನ್ನ ಕೆಲಸವನ್ನು ಮುಗಿಸಿದ ಮೇಲೆ ಏಳನೆಯ ದಿನದಲ್ಲಿ ತಾನು ಮಾಡಿದ್ದ ಎಲ್ಲಾ ಕೆಲಸದಿಂದ ವಿಶ್ರಮಿಸಿಕೊಂಡನು .
(trg)="b.GEN.2.2.1"> و در روز هفتم ، خدا از همه کار خود که ساخته بود ، فارغ شد . و در روز هفتم از همه کارخود که ساخته بود ، آرامی گرفت .

(src)="b.GEN.2.3.1"> ದೇವರು ಏಳನೆಯ ದಿನವನ್ನು ಆಶೀರ್ವದಿಸಿ ಅದನ್ನು ಪವಿತ್ರಮಾಡಿದನು ; ಯಾಕಂ ದರೆ ಆ ದಿನದಲ್ಲಿ ತಾನು ಸೃಷ್ಟಿಸಿದ ಮತ್ತು ಮಾಡಿದ ತನ್ನ ಎಲ್ಲಾ ಕೆಲಸದಿಂದ ವಿಶ್ರಮಿಸಿಕೊಂಡನು .
(trg)="b.GEN.2.3.1"> پس خدا روزهفتم را مبارک خواند و آن را تقدیس نمود ، زیراکه در آن آرام گرفت ، از همه کار خود که خداآفرید و ساخت .

(src)="b.GEN.2.4.1"> ಇದೇ ಭೂಮ್ಯಾಕಾಶಗಳ ನಿರ್ಮಾಣಚರಿತ್ರೆ .
(trg)="b.GEN.2.4.1"> این است پیدایش آسمانها و زمین در حین آفرینش آنها در روزی که یهوه ، خدا ، زمین وآسمانها را بساخت .

(src)="b.GEN.2.5.1"> ಕರ್ತನಾದ ದೇವರು ಭೂಮಿಯನ್ನೂ ಆಕಾಶಗಳನ್ನೂ ಉಂಟು ಮಾಡಿದ ದಿನದಲ್ಲಿ ಹೊಲದ ಯಾವ ಗಿಡವಾದರೂ ಭೂಮಿಯಲ್ಲಿ ಇನ್ನೂ ಬೆಳೆದಿರಲಿಲ್ಲ ; ಹೊಲದ ಯಾವ ಪಲ್ಯವಾದರೂ ಇನ್ನೂ ಮೊಳೆತಿರಲಿಲ್ಲ ; ಯಾಕಂದರೆ ಕರ್ತನಾದ ದೇವರು ಭೂಮಿಯ ಮೇಲೆ ಮಳೆ ಸುರಿಸಿರಲಿಲ್ಲ ; ಭೂಮಿಯನ್ನು ವ್ಯವಸಾಯ ಮಾಡು ವದಕ್ಕೆ ಮನುಷ್ಯನು ಇರಲಿಲ್ಲ .
(trg)="b.GEN.2.5.1"> و هیچ نهال صحرا هنوز درزمین نبود و هیچ علف صحرا هنوز نروییده بود ، زیرا خداوند خدا باران بر زمین نبارانیده بود وآدمی نبود که کار زمین را بکند .

(src)="b.GEN.2.6.1"> ಆದರೆ ಭೂಮಿ ಯೊಳಗಿಂದ ಮಂಜು ಏರಿಬಂದು ನೆಲವನ್ನೆಲ್ಲಾ ತೋಯಿಸುತ್ತಿತ್ತು .
(trg)="b.GEN.2.6.1"> و مه از زمین برآمده ، تمام روی زمین را سیراب می ‌ کرد .

(src)="b.GEN.2.7.1"> ಕರ್ತನಾದ ದೇವರು ಭೂಮಿಯ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸ ವನ್ನು ಊದಿದನು ; ಆಗ ಮನುಷ್ಯನು ಜೀವಾತ್ಮ ನಾದನು .
(trg)="b.GEN.2.7.1"> خداوند خدا پس آدم را از خاک زمین بسرشت و در بینی وی روح حیات دمید ، و آدم نفس زنده شد .

(src)="b.GEN.2.8.1"> ಕರ್ತನಾದ ದೇವರು ಏದೆನಿನಲ್ಲಿ ಪೂರ್ವ ದಿಕ್ಕಿಗೆ ತೋಟವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇಟ್ಟನು .
(trg)="b.GEN.2.8.1"> و خداوند خدا باغی در عدن بطرف مشرق غرس نمود و آن آدم را که سرشته بود ، در آنجاگذاشت .

(src)="b.GEN.2.9.1"> ಕರ್ತನಾದ ದೇವರು ನೋಟಕ್ಕೆ ರಮ್ಯವಾದ ಮತ್ತು ಊಟಕ್ಕೆ ಒಳ್ಳೇದಾದ ಎಲ್ಲಾ ಮರಗಳನ್ನು , ತೋಟದ ಮಧ್ಯದಲ್ಲಿ ಜೀವದ ಮರವನ್ನು , ಒಳ್ಳೇದರ ಕೆಟ್ಟದರ ತಿಳುವಳಿಕೆಯ ಮರವನ್ನು ಭೂಮಿಯೊಳಗಿಂದ ಬೆಳೆಯಿಸಿದನು .
(trg)="b.GEN.2.9.1"> و خداوند خدا هر درخت خوشنما وخوش خوراک را از زمین رویانید ، و درخت حیات را در وسط باغ و درخت معرفت نیک و بدرا .

(src)="b.GEN.2.10.1"> ತೋಟವನ್ನು ತೋಯಿಸುವದಕ್ಕಿರುವ ನದಿಯು ಏದೆನಿನೊಳಗಿಂದ ಹೊರಟು ಅಲ್ಲಿಂದ ಭಾಗವಾಗಿ ನಾಲ್ಕು ಶಾಖೆಗಳಾಯಿತು .
(trg)="b.GEN.2.10.1"> و نهری از عدن بیرون آمد تا باغ را سیراب کند ، و از آنجا منقسم گشته ، چهار شعبه شد .

(src)="b.GEN.2.11.1"> ಮೊದಲನೆಯದರ ಹೆಸರು ಪೀಶೋನ್ ‌ ; ಅದು ಹವೀಲ ದೇಶವನ್ನೆಲ್ಲಾ ಸುತ್ತುವದು ; ಅದರಲ್ಲಿ ಬಂಗಾರವಿದೆ .
(trg)="b.GEN.2.11.1"> نام اول فیشون است که تمام زمین حویله را که در آنجا طلاست ، احاطه می ‌ کند .

(src)="b.GEN.2.12.1"> ಆ ದೇಶದ ಬಂಗಾರವು ಉತ್ತಮವಾದದ್ದು ; ಅದರಲ್ಲಿ ಬದೋಲಖ ಮತ್ತು ಗೋಮೇಧಿಕ ಕಲ್ಲು ಇದೆ .
(trg)="b.GEN.2.12.1"> و طلای آن زمین نیکوست و در آنجا مروارید و سنگ جزع است .

(src)="b.GEN.2.13.1"> ಎರಡನೆಯ ನದಿಯ ಹೆಸರು ಗೀಹೋನ್ ‌ ; ಅದು ಕೂಷ್ ‌ ದೇಶವನ್ನೆಲ್ಲಾ ಸುತ್ತುವದು .
(trg)="b.GEN.2.13.1"> و نام نهر دوم جیحون که تمام زمین کوش را احاطه می ‌ کند .

(src)="b.GEN.2.14.1"> ಮೂರನೆಯ ನದಿಯ ಹೆಸರು ಹಿದ್ದೆಕೆಲ್ ‌ ; ಅದು ಅಶ್ಶೂರದ ಪೂರ್ವದ ಕಡೆಗೆ ಹರಿಯುವದು . ನಾಲ್ಕನೆಯ ನದಿಯು ಯೂಫ್ರೇಟೀಸ್ ‌ .
(trg)="b.GEN.2.14.1"> و نام نهر سوم حدقل که بطرف شرقی آشور جاری است . و نهر ‌ چهارم فرات .

(src)="b.GEN.2.15.1"> ಆಗ ಕರ್ತನಾದ ದೇವರು ಮನುಷ್ಯನನ್ನು ಕರಕೊಂಡು ಹೋಗಿ ಏದೆನ್ ‌ ತೋಟ ವನ್ನು ವ್ಯವಸಾಯ ಮಾಡುವದಕ್ಕೂ ಕಾಯುವದಕ್ಕೂ ಅದರಲ್ಲಿ ಇಟ್ಟನು .
(trg)="b.GEN.2.15.1"> پس خداوند خدا آدم را گرفت و او را درباغ عدن گذاشت تا کار آن را بکند و آن رامحافظت نماید .

(src)="b.GEN.2.16.1"> ದೇವರಾದ ಕರ್ತನು ಮನುಷ್ಯ ನಿಗೆ ಆಜ್ಞಾಪಿಸಿದ್ದೇನಂದರೆ--ನೀನು ತೋಟದ ಎಲ್ಲಾ ಮರಗಳ ಫಲವನ್ನು ಯಥೇಚ್ಛವಾಗಿ ತಿನ್ನಬಹುದು ;
(trg)="b.GEN.2.16.1"> و خداوند خدا آدم را امرفرموده ، گفت : « از همه درختان باغ بی ‌ ممانعت بخور ،

(src)="b.GEN.2.17.1"> ಆದರೆ ಒಳ್ಳೇದು ಕೆಟ್ಟದರ ತಿಳುವಳಿಕೆಯನ್ನುಂಟು ಮಾಡುವ ಮರದ ಫಲವನ್ನು ನೀನು ತಿನ್ನಬಾರದು ; ಅದನ್ನು ತಿಂದ ದಿನದಲ್ಲಿ ಖಂಡಿತವಾಗಿ ಸಾಯುವಿ ಅಂದನು .
(trg)="b.GEN.2.17.1"> اما از درخت معرفت نیک و بد زنهارنخوری ، زیرا روزی که از آن خوردی ، هرآینه خواهی مرد . »

(src)="b.GEN.2.18.1"> ಕರ್ತನಾದ ದೇವರು--ಮನುಷ್ಯನು ಒಂಟಿಯಾ ಗಿರುವದು ಒಳ್ಳೆಯದಲ್ಲ ; ಅವನಿಗೆ ತಕ್ಕ ಸಹಕಾರಿಯನ್ನು ಮಾಡುವೆನು ಅಂದನು .
(trg)="b.GEN.2.18.1"> و خداوند خدا گفت : « خوب نیست که آدم تنها باشد . پس برایش معاونی موافق وی بسازم . »

(src)="b.GEN.2.19.1"> ಇದಲ್ಲದೆ ಕರ್ತನಾದ ದೇವರು ಅಡವಿಯ ಎಲ್ಲಾ ಮೃಗಗಳನ್ನೂ ಆಕಾಶದ ಎಲ್ಲಾ ಪಕ್ಷಿಗಳನ್ನೂ ಮಣ್ಣಿನಿಂದ ರೂಪಿಸಿ ಅವುಗಳಿಗೆ ಆದಾಮನು ಏನು ಹೆಸರಿಡುವನೋ ಎಂದು ನೋಡು ವದಕ್ಕೆ ಅವನ ಬಳಿಗೆ ಬರಮಾಡಿದನು . ಆದಾಮನು ಕರೆದದ್ದೇ ಆ ಜೀವಿಗಳಿಗೆಲ್ಲಾ ಹೆಸರಾಯಿತು .
(trg)="b.GEN.2.19.1"> و خداوند خدا هر حیوان صحرا و هر پرنده آسمان را از زمین سرشت و نزدآدم آورد تا ببیند که چه نام خواهد نهاد و آنچه آدم هر ذی حیات را خواند ، همان نام او شد .

(src)="b.GEN.2.20.1"> ಆದಾ ಮನು ಎಲ್ಲಾ ಪಶುಗಳಿಗೂ ಆಕಾಶದ ಪಕ್ಷಿಗಳಿಗೂ ಅಡವಿಯ ಎಲ್ಲಾ ಮೃಗಗಳಿಗೂ ಹೆಸರಿಟ್ಟನು , ಆದರೆ ಆದಾಮನಿಗೆ ತಕ್ಕ ಸಹಕಾರಿ ಸಿಗಲಿಲ್ಲ .
(trg)="b.GEN.2.20.1"> پس آدم همه بهایم و پرندگان آسمان و همه حیوانات صحرا را نام نهاد . لیکن برای آدم معاونی موافق وی یافت نشد .

(src)="b.GEN.2.21.1"> ಕರ್ತನಾದ ದೇವರು ಆದಾಮನಿಗೆ ಗಾಢನಿದ್ರೆ ಬರಮಾಡಿದ್ದರಿಂದ ಅವನು ನಿದ್ರೆಮಾಡಿದನು ; ಆಗ ಆತನು ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತಕ್ಕೊಂಡು ಅದಕ್ಕೆ ಬದಲಾಗಿ ಮಾಂಸವನ್ನು ಮುಚ್ಚಿದನು .
(trg)="b.GEN.2.21.1"> و خداوند خدا ، خوابی گران بر آدم مستولی گردانید تا بخفت ، و یکی از دنده هایش راگرفت و گوشت در جایش پر کرد .

(src)="b.GEN.2.22.1"> ಕರ್ತನಾದ ದೇವರು ಮನುಷ್ಯನಿಂದ ತಕ್ಕೊಂಡ ಪಕ್ಕೆಯ ಎಲು ಬನ್ನು ಸ್ತ್ರೀಯಾಗಮಾಡಿ ಅವಳನ್ನು ಅವನ ಬಳಿಗೆ ತಂದನು .
(trg)="b.GEN.2.22.1"> و خداوندخدا آن دنده را که از آدم گرفته بود ، زنی بنا کرد ووی را به نزد آدم آورد .

(src)="b.GEN.2.23.1"> ಆಗ ಆದಾಮನು--ಇವಳು ಈಗ ನನ್ನ ಎಲುಬುಗಳ ಎಲುಬೂ ನನ್ನ ಮಾಂಸದ ಮಾಂಸವೂ ಆಗಿದ್ದಾಳೆ ; ಇವಳು ನರನಿಂದ ತೆಗೆಯ ಲ್ಪಟ್ಟದ್ದರಿಂದ ನಾರಿಯೆಂದು ಕರೆಯಲ್ಪಡುವಳು ಅಂದನು .
(trg)="b.GEN.2.23.1"> و آدم گفت : « همانااینست استخوانی از استخوانهایم و گوشتی ازگوشتم ، از این سبب " نسا " نامیده شود زیرا که ازانسان گرفته شد . »

(src)="b.GEN.2.24.1"> ಆದದರಿಂದ ಮನುಷ್ಯನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ; ಅವರು ಒಂದೇ ಶರೀರ ವಾಗಿರುವರು.ಇದಲ್ಲದೆ ಆ ಮನುಷ್ಯನು ಅವನ ಹೆಂಡತಿಯು ಇಬ್ಬರು ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ .
(trg)="b.GEN.2.24.1"> از این سبب مرد پدر و مادرخود را ترک کرده ، با زن خویش خواهد پیوست ویک تن خواهند بود.و آدم و زنش هر دو برهنه بودند و خجلت نداشتند .

(src)="b.GEN.2.25.1"> ಇದಲ್ಲದೆ ಆ ಮನುಷ್ಯನು ಅವನ ಹೆಂಡತಿಯು ಇಬ್ಬರು ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ .
(trg)="b.GEN.2.25.1"> و آدم و زنش هر دو برهنه بودند و خجلت نداشتند .

(src)="b.GEN.3.1.1"> ಕರ್ತನಾದ ದೇವರು ಮಾಡಿದ ಅಡವಿಯ ಎಲ್ಲಾ ಮೃಗಗಳಿಗಿಂತ ಸರ್ಪವು ಯುಕ್ತಿ ಯುಳ್ಳದ್ದಾಗಿತ್ತು . ಅದು ಸ್ತ್ರೀಗೆ--ನೀವು ತೋಟ ದಲ್ಲಿರುವ ಯಾವ ಮರದ ಫಲವನ್ನು ತಿನ್ನಬಾರದೆಂದು ದೇವರು ಹೇಳಿದ್ದು ನಿಜವೋ ಎಂದು ಕೇಳಿತು .
(trg)="b.GEN.3.1.1"> و مار از همه حیوانات صحرا که خداوندخدا ساخته بود ، هشیارتر بود . و به زن گفت : « آیا خدا حقیقت گفته است که از همه درختان باغ نخورید ؟ »

(src)="b.GEN.3.2.1"> ಆಗ ಸ್ತ್ರೀಯು ಸರ್ಪಕ್ಕೆ--ತೋಟದ ಮರಗಳ ಫಲಗಳನ್ನು ನಾವು ತಿನ್ನಬಹುದು .
(trg)="b.GEN.3.2.1"> زن به مار گفت : « از میوه درختان باغ می ‌ خوریم ،

(src)="b.GEN.3.3.1"> ಆದರೆ ತೋಟದ ಮಧ್ಯದಲ್ಲಿ ರುವ ಮರದ ಫಲದ ವಿಷಯದಲ್ಲಿ ದೇವರು--ನೀವು ಸಾಯದ ಹಾಗೆ ಅದನ್ನು ತಿನ್ನಲೂ ಬಾರದು , ಮುಟ್ಟಲೂ ಬಾರದು ಎಂದು ಹೇಳಿದ್ದಾನೆ ಅಂದಳು .
(trg)="b.GEN.3.3.1"> لکن از میوه درختی که در وسط باغ است ، خدا گفت از آن مخورید و آن را لمس مکنید ، مبادا بمیرید . »

(src)="b.GEN.3.4.1"> ಸರ್ಪವು ಸ್ತ್ರೀಗೆ--ನೀವು ಖಂಡಿತವಾಗಿ ಸಾಯುವದಿಲ್ಲ ;
(trg)="b.GEN.3.4.1"> مار به زن گفت : « هر آینه نخواهید مرد ،

(src)="b.GEN.3.5.1"> ನೀವು ಅದನ್ನು ತಿಂದ ದಿನದಲ್ಲಿ ನಿಮ್ಮ ಕಣ್ಣುಗಳು ತೆರೆಯ ಲ್ಪಡುವವೆಂದೂ ನೀವು ಒಳ್ಳೇದರ ಕೆಟ್ಟದರ ಭೇದವನ್ನು ಅರಿತವರಾಗಿ ದೇವರುಗಳ ಹಾಗೆ ಇರುವಿರೆಂದೂ ದೇವರಿಗೆ ತಿಳಿದಿದೆ ಎಂದು ಹೇಳಿತು .
(trg)="b.GEN.3.5.1"> بلکه خدا می ‌ داند درروزی که از آن بخورید ، چشمان شما باز شود ومانند خدا عارف نیک و بد خواهید بود . »

(src)="b.GEN.3.6.1"> ಸ್ತ್ರೀಯು--ಆ ಮರದ ಫಲವು ಆಹಾರಕ್ಕೆ ಒಳ್ಳೇದಾಗಿಯೂ ಕಣ್ಣಿಗೆ ರಮ್ಯವಾಗಿಯೂ ಒಬ್ಬನನ್ನು ಜ್ಞಾನಿಯನ್ನಾಗಿ ಮಾಡುವದಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಅದೆ ಎಂದು ನೋಡಿ ಅದರ ಫಲವನ್ನು ತೆಗೆದುಕೊಂಡು ತಿಂದಳು ; ತನ್ನ ಸಂಗಡ ಇದ್ದ ತನ್ನ ಗಂಡನಿಗೂ ಕೊಟ್ಟಳು ; ಅವನೂ ತಿಂದನು .
(trg)="b.GEN.3.6.1"> و چون زن دید که آن درخت برای خوراک نیکوست وبنظر خوشنما و درختی دلپذیر دانش افزا ، پس ازمیوه ‌ اش گرفته ، بخورد و به شوهر خود نیز داد و اوخورد .

(src)="b.GEN.3.7.1"> ಆಗ ಅವರಿಬ್ಬರ ಕಣ್ಣುಗಳು ತೆರೆಯಲ್ಪಟ್ಟು ತಾವು ಬೆತ್ತಲೆಯಾಗಿದ್ದೇವೆಂದು ತಿಳಿದು ಕೊಂಡರು ; ಅವರು ಅಂಜೂರದ ಎಲೆಗಳನ್ನು ಹೊಲಿದುಕೊಂಡು ತಮಗೆ ತಾವೇ ಉಡುಗೆಗಳನ್ನು ಮಾಡಿಕೊಂಡರು .
(trg)="b.GEN.3.7.1"> آنگاه چشمان هر دو ایشان باز شد وفهمیدند که عریانند . پس برگهای انجیر به هم دوخته ، سترها برای خویشتن ساختند .

(src)="b.GEN.3.8.1"> ಆಗ ಕರ್ತನಾದ ದೇವರು ದಿನದ ತಂಗಾಳಿಯಲ್ಲಿ ತೋಟದೊಳಗೆ ತಿರುಗಾಡುವ ಶಬ್ದವನ್ನು ಆದಾಮನೂ ಅವನ ಹೆಂಡತಿಯೂ ಕೇಳಿ ದೇವರಾದ ಕರ್ತನ ಸನ್ನಿಧಿಯಿಂದ ತೋಟದ ಮರಗಳಲ್ಲಿ ಅಡಗಿಕೊಂಡರು .
(trg)="b.GEN.3.8.1"> و آواز خداوند خدا را شنیدند که در هنگام وزیدن نسیم نهار در باغ می ‌ خرامید ، و آدم و زنش خویشتن را از حضور خداوند خدا در میان درختان باغ پنهان کردند .

(src)="b.GEN.3.9.1"> ಆಗ ಕರ್ತನಾದ ದೇವರು ಆದಾಮನನ್ನು ಕರೆದು ಅವನಿಗೆ--ನೀನು ಎಲ್ಲಿದ್ದೀ ಅಂದನು .
(trg)="b.GEN.3.9.1"> و خداوند خدا آدم راندا در ‌ داد و گفت : « کجا هستی ؟ »

(src)="b.GEN.3.10.1"> ಅದಕ್ಕ ವನು--ನಿನ್ನ ಶಬ್ದವನ್ನು ತೋಟದಲ್ಲಿ ನಾನು ಕೇಳಿ ಬೆತ್ತಲೆಯಾಗಿರುವದರಿಂದ ಭಯಪಟ್ಟು ಅಡಗಿ ಕೊಂಡೆನು ಅಂದನು .
(trg)="b.GEN.3.10.1"> گفت : « چون آوازت را در باغ شنیدم ، ترسان گشتم ، زیرا که عریانم . پس خود را پنهان کردم . »

(src)="b.GEN.3.11.1"> ಅದಕ್ಕೆ ಆತನು--ನೀನು ಬೆತ್ತಲೆಯಾಗಿದ್ದೀ ಎಂದು ನಿನಗೆ ತಿಳಿಸಿದವರು ಯಾರು ? ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ತಿಂದಿದ್ದೀಯೋ ? ಅನ್ನಲು
(trg)="b.GEN.3.11.1"> گفت : « که تورا آگاهانید که عریانی ؟ آیا از آن درختی که تو راقدغن کردم که از آن نخوری ، خوردی ؟ »

(src)="b.GEN.3.12.1"> ಅವನು--ನೀನು ನನ್ನ ಸಂಗಡ ಇರುವದಕ್ಕೆ ಕೊಟ್ಟ ಸ್ತ್ರೀಯು ಆ ಮರದ ಫಲವನ್ನು ನನಗೆ ಕೊಟ್ಟಳು ; ನಾನು ತಿಂದೆನು ಎಂದು ಹೇಳಿದನು .
(trg)="b.GEN.3.12.1"> آدم گفت : « این زنی که قرین من ساختی ، وی از میوه درخت به من داد که خوردم . »

(src)="b.GEN.3.13.1"> ಕರ್ತನಾದ ದೇವರು ಸ್ತ್ರೀಗೆ--ಇದೇನು ನೀನು ಮಾಡಿದ್ದು ಎಂದು ಕೇಳಿದಾಗ ಸ್ತ್ರೀಯು--ಸರ್ಪವು ನನ್ನನ್ನು ವಂಚಿಸಿದ್ದರಿಂದ ನಾನು ತಿಂದೆನು ಅಂದಳು .
(trg)="b.GEN.3.13.1"> پس خداوندخدا به زن گفت : « این چه ‌ کار است که کردی ؟ » زن گفت : « مار مرا اغوا نمود که خوردم . »

(src)="b.GEN.3.14.1"> ಆಗ ಕರ್ತನಾದ ದೇವರು ಸರ್ಪಕ್ಕೆ--ನೀನು ಇದನ್ನು ಮಾಡಿದ ಕಾರಣ ಎಲ್ಲಾ ಪಶುಗಳಲ್ಲಿಯೂ ಎಲ್ಲಾ ಅಡವಿಯ ಮೃಗಗಳ ಲ್ಲಿಯೂ ಶಪಿಸಲ್ಪಟ್ಟು ಜೀವದಿಂದಿರುವ ದಿವಸಗಳಲ್ಲೆಲ್ಲಾ ಹೊಟ್ಟೆಯಿಂದ ಹರಿದಾಡಿ ಮಣ್ಣನ್ನು ತಿನ್ನುವಿ .
(trg)="b.GEN.3.14.1"> پس خداوند خدا به مار گفت : « چونکه این کار کردی ، از جمیع بهایم و از همه حیوانات صحرا ملعون تر هستی ! بر شکمت راه خواهی رفت و تمام ایام عمرت خاک خواهی خورد .

(src)="b.GEN.3.15.1"> ನಿನಗೂ ಸ್ತ್ರೀಗೂ ನಿನ್ನ ಸಂತತಿಗೂ ಸ್ತ್ರೀ ಸಂತತಿಗೂ ಹಗೆತನ ಇಡುವೆನು ; ಆತನು ನಿನ್ನ ತಲೆಯನ್ನು ಜಜ್ಜುವನು ಮತ್ತು ನೀನು ಆತನ ಹಿಮ್ಮಡಿಯನ್ನು , ಕಚ್ಚುವಿ ಅಂದನು .
(trg)="b.GEN.3.15.1"> وعداوت در میان تو و زن ، و در میان ذریت تو و ذریت وی می ‌ گذارم ؛ او سر تو را خواهد کوبید وتو پاشنه وی را خواهی کوبید . »

(src)="b.GEN.3.16.1"> ಸ್ತ್ರೀಗೆ ಆತನು--ನಾನು ನಿನ್ನ ದುಃಖವನ್ನೂ ಗರ್ಭವೇದನೆಯನ್ನೂ ಅಧಿಕವಾಗಿ ಹೆಚ್ಚಿಸುವೆನು , ನೀನು ಕಷ್ಟದಿಂದ ಮಕ್ಕಳನ್ನು ಹೆರುವಿ , ನಿನ್ನ ಗಂಡನ ಮೇಲೆ ನಿನಗೆ ಆಶೆ ಇರುವದು ; ಅವನು ನಿನ್ನನ್ನು ಆಳುವನು ಅಂದನು .
(trg)="b.GEN.3.16.1"> و به زن گفت : « الم و حمل تو را بسیار افزون گردانم ؛ با الم فرزندان خواهی زایید و اشتیاق تو به شوهرت خواهد بود و او بر تو حکمرانی خواهد کرد . »

(src)="b.GEN.3.17.1"> ಆದಾಮನಿಗೆ ಆತನು--ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ ತಿನ್ನಬಾರದೆಂದು ನಾನು ನಿನ ಆಜ್ಞಾಪಿಸಿದ ಮರದ ಫಲವನ್ನು ತಿಂದಕಾರಣ ನಿನ್ನ ನಿಮಿತ್ತ ಭೂಮಿಯು ಶಪಿಸಲ್ಪಟ್ಟಿದೆ ; ನಿನ್ನ ಜೀವನದ ದಿನಗಳಲ್ಲೆಲ್ಲಾ ದುಃಖದಲ್ಲೇ ನೀನು ಅದರ ಫಲವನ್ನು ತಿನ್ನುವಿ .
(trg)="b.GEN.3.17.1"> و به آدم گفت : « چونکه سخن زوجه ات راشنیدی و از آن درخت خوردی که امرفرموده ، گفتم از آن نخوری ، پس بسبب توزمین ملعون شد ، و تمام ایام عمرت از آن بارنج خواهی خورد .

(src)="b.GEN.3.18.1"> ಇದಲ್ಲದೆ ಭೂಮಿಯು ಮುಳ್ಳುಗಳನ್ನೂ ದತ್ತೂರಿಗಳನ್ನೂ ನಿನಗಾಗಿ ಬೆಳೆಯುವದು . ನೀನು ಹೊಲದ ಪಲ್ಯವನ್ನು ತಿನ್ನುವಿ .
(trg)="b.GEN.3.18.1"> خار و خس نیز برایت خواهد رویانید و سبزه های صحرا را خواهی خورد ،

(src)="b.GEN.3.19.1"> ನೀನು ಮಣ್ಣಿಗೆ ತಿರುಗುವ ವರೆಗೆ ನಿನ್ನ ಹಣೆಯ ಬೆವರನ್ನು ಸುರಿಸಿ ರೊಟ್ಟಿಯನ್ನು ತಿನ್ನುವಿ . ಯಾಕಂದರೆ ನೀನು ಅದ ರೊಳಗಿಂದ ಅಂದರೆ ( ಮಣ್ಣಿನೊಳಗಿಂದ ) ತೆಗೆಯ ಲ್ಪಟ್ಟೆ ; ನೀನು ಮಣ್ಣಾಗಿದ್ದಿ , ಮಣ್ಣಿಗೆ ತಿರುಗಿಕೊಳ್ಳುವಿ ಅಂದನು .
(trg)="b.GEN.3.19.1"> و به عرق پیشانی ات نان خواهی خوردتا حینی که به خاک راجع گردی ، که از آن گرفته شدی زیرا که تو خاک هستی و به خاک خواهی برگشت . »

(src)="b.GEN.3.20.1"> ಆದಾಮನು ತನ್ನ ಹೆಂಡತಿಯ ಹೆಸರನ್ನು ಹವ್ವ ಎಂದು ಕರೆದನು . ಯಾಕಂದರೆ ಆಕೆಯು ಜೀವವುಳ್ಳ ವರಿಗೆಲ್ಲಾ ತಾಯಿಯಾಗಿದ್ದಾಳೆ .
(trg)="b.GEN.3.20.1"> و آدم زن خود را حوا نام نهاد ، زیرا که اومادر جمیع زندگان است .

(src)="b.GEN.3.21.1"> ಕರ್ತನಾದ ದೇವರು ಆದಾಮನಿಗೂ ಅವನ ಹೆಂಡತಿಗೂ ಚರ್ಮದ ಅಂಗಿಗಳನ್ನು ಮಾಡಿ ಅವರಿಗೆ ತೊಡಿಸಿದನು .
(trg)="b.GEN.3.21.1"> و خداوند خدارختها برای آدم و زنش از پوست بساخت وایشان را پوشانید .

(src)="b.GEN.3.22.1"> ಇದ ಲ್ಲದೆ ಕರ್ತನಾದ ದೇವರು--ಇಗೋ , ಮನುಷ್ಯನು ಒಳ್ಳೇದರ ಕೆಟ್ಟದರ ಭೇದವನ್ನು ತಿಳಿದು ನಮ್ಮಲ್ಲಿ ಒಬ್ಬನಂತಾದನು ; ಈಗ ಅವನು ಕೈಚಾಚಿ ಜೀವವೃಕ್ಷದ ಫಲವನ್ನು ತೆಗೆದು ತಿಂದು ಎಂದೆಂದಿಗೂ ಬದುಕ ಬಾರದು ಅಂದನು .
(trg)="b.GEN.3.22.1"> و خداوند خدا گفت : « هماناانسان مثل یکی از ما شده است ، که عارف نیک وبد گردیده . اینک مبادا دست خود را دراز کند و ازدرخت حیات نیز گرفته بخورد ، و تا به ابد زنده ماند . »

(src)="b.GEN.3.23.1"> ಆದದರಿಂದ ಕರ್ತನಾದ ದೇವರು ಅವನನ್ನು ಯಾವದರಿಂದ ತೆಗೆದನೋ ಆ ಭೂಮಿಯನ್ನು ವ್ಯವಸಾಯಮಾಡುವದಕ್ಕೆ ಏದೆನ್ ‌ ತೋಟದಿಂದ ಹೊರಡಿಸಿಬಿಟ್ಟನು.ಹೀಗೆ ಆತನು ಮನುಷ್ಯನನ್ನು ಹೊರಗೆ ಹಾಕಿ ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ ಏದೆನ್ ‌ ತೋಟದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನೂ ಎಲ್ಲಾ ಕಡೆಯಲ್ಲಿ ಸುತ್ತುವ ಜ್ವಾಲೆಯ ಕತ್ತಿಯನ್ನೂ ಇರಿಸಿದನು .
(trg)="b.GEN.3.23.1"> پس خداوند خدا ، او را از باغ عدن بیرون کرد تا کار زمینی را که از آن گرفته شده بود ، بکند.پس آدم را بیرون کرد و به طرف شرقی باغ عدن ، کروبیان را مسکن داد و شمشیرآتشباری را که به هر سو گردش می ‌ کرد تا طریق درخت حیات را محافظت کند .

(src)="b.GEN.3.24.1"> ಹೀಗೆ ಆತನು ಮನುಷ್ಯನನ್ನು ಹೊರಗೆ ಹಾಕಿ ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ ಏದೆನ್ ‌ ತೋಟದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನೂ ಎಲ್ಲಾ ಕಡೆಯಲ್ಲಿ ಸುತ್ತುವ ಜ್ವಾಲೆಯ ಕತ್ತಿಯನ್ನೂ ಇರಿಸಿದನು .
(trg)="b.GEN.3.24.1"> پس آدم را بیرون کرد و به طرف شرقی باغ عدن ، کروبیان را مسکن داد و شمشیرآتشباری را که به هر سو گردش می ‌ کرد تا طریق درخت حیات را محافظت کند .

(src)="b.GEN.4.1.1"> ಆದಾಮನು ತನ್ನ ಹೆಂಡತಿಯಾದ ಹವ್ವಳನ್ನು ಕೂಡಿದನು . ಆಗ ಆಕೆಯು ಗರ್ಭಿಣಿಯಾಗಿ ಕಾಯಿನನನ್ನು ಹೆತ್ತು--ನಾನು ಕರ್ತ ನಿಂದ ಒಬ್ಬ ಮನುಷ್ಯನನ್ನು ಪಡೆದಿದ್ದೇನೆ ಅಂದಳು .
(trg)="b.GEN.4.1.1"> و آدم ، زن خود حوا را بشناخت و او حامله شده ، قائن را زایید . و گفت : « مردی از یهوه حاصل نمودم . »

(src)="b.GEN.4.2.1"> ತರುವಾಯ ಆಕೆಯು ಅವನ ಸಹೋದರನಾದ ಹೇಬೆಲನನ್ನು ಹೆತ್ತಳು . ಹೇಬೆಲನು ಕುರಿ ಕಾಯುವವನಾ ದನು , ಕಾಯಿನನು ವ್ಯವಸಾಯಮಾಡುವವನಾದನು .
(trg)="b.GEN.4.2.1"> و بار دیگر برادر او هابیل رازایید . و هابیل گله بان بود ، و قائن کارکن زمین بود .

(src)="b.GEN.4.3.1"> ಕಾಲಾಂತರದಲ್ಲಿ ಸಂಭವಿಸಿದ್ದೇನಂದರೆ , ಕಾಯಿ ನನು ಹೊಲದ ಫಲವನ್ನು ಕರ್ತನಿಗೆ ಕಾಣಿಕೆಯಾಗಿ ತಂದನು .
(trg)="b.GEN.4.3.1"> و بعد از مرور ایام ، واقع شد که قائن هدیه ‌ ای ازمحصول زمین برای خداوند آورد .

(src)="b.GEN.4.4.1"> ಹೇಬೆಲನು ಸಹ ತನ್ನ ಮಂದೆಯಿಂದ ಕೊಬ್ಬಿದ ಚೊಚ್ಚಲಾದವುಗಳನ್ನು ತಂದನು . ಆಗ ಕರ್ತನು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಗೌರವಿಸಿದನು .
(trg)="b.GEN.4.4.1"> و هابیل نیزاز نخست زادگان گله خویش و پیه آنها هدیه ‌ ای آورد . و خداوند هابیل و هدیه او را منظورداشت ،

(src)="b.GEN.4.5.1"> ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಆತನು ಗೌರವಿಸಲಿಲ್ಲ . ಆಗ ಕಾಯಿ ನನು ಬಹು ಕೋಪಗೊಂಡನು , ಅವನ ಮುಖವು ಕಳೆಗುಂದಿತು .
(trg)="b.GEN.4.5.1"> اما قائن و هدیه او را منظور نداشت . پس خشم قائن به شدت افروخته شده ، سر خود رابزیر افکند .

(src)="b.GEN.4.6.1"> ಆಗ ಕರ್ತನು ಕಾಯಿನನಿಗೆ--ಯಾಕೆ ಕೋಪಗೊಂಡಿದ್ದೀ ? ಯಾಕೆ ನಿನ್ನ ಮುಖವು ಕಳೆಗುಂದಿತು ?
(trg)="b.GEN.4.6.1"> آنگاه خداوند به قائن گفت : « چراخشمناک شدی ؟ و چرا سر خود را بزیرافکندی ؟

(src)="b.GEN.4.7.1"> ನೀನು ಒಳ್ಳೆಯದನ್ನು ಮಾಡಿದರೆ ಅಂಗೀಕರಿಸಲ್ಪಡುವದಿಲ್ಲವೇ ? ನೀನು ಒಳ್ಳೆಯದನ್ನು ಮಾಡದೆ ಹೋದರೆ ಪಾಪವು ಬಾಗಲಲ್ಲಿ ಹೊಂಚಿ ಕೊಂಡಿರುವದು ; ನಿನ್ನ ಮೇಲೆ ಅದಕ್ಕೆ ಆಶೆ ಇರುವದು , ನೀನು ಅದನ್ನು ಆಳಬೇಕು ಎಂದು ಹೇಳಿದನು .
(trg)="b.GEN.4.7.1"> اگر نیکویی می ‌ کردی ، آیا مقبول نمی شدی ؟ و اگر نیکویی نکردی ، گناه بر در ، درکمین است و اشتیاق تو دارد ، اما تو بر وی مسلطشوی . »

(src)="b.GEN.4.8.1"> ಆಗ ಕಾಯಿನನು ತನ್ನ ಸಹೋದರನಾದ ಹೇಬೆಲನ ಸಂಗಡ ಮಾತನಾಡಿದನು ; ತರುವಾಯ ಆದದ್ದೇ ನಂದರೆ , ಅವರು ಹೊಲದಲ್ಲಿದ್ದಾಗ ಕಾಯಿನನು ತನ್ನ ಸಹೋದರನಾದ ಹೇಬೆಲನಿಗೆ ವಿರುದ್ಧವಾಗಿ ಎದ್ದು ಅವನನ್ನು ಕೊಂದುಹಾಕಿದನು .
(trg)="b.GEN.4.8.1"> و قائن با برادر خود هابیل سخن گفت . و واقع شد چون در صحرا بودند ، قائن بر برادر خودهابیل برخاسته او را کشت .

(src)="b.GEN.4.9.1"> ಆಗ ಕರ್ತನು ಕಾಯಿನನಿಗೆ--ನಿನ್ನ ಸಹೋದರ ನಾದ ಹೇಬೆಲನು ಎಲ್ಲಿ ಅಂದನು . ಅದಕ್ಕವನು-- ನಾನು ಅರಿಯೆನು ; ನನ್ನ ಸಹೋದರನನ್ನು ನಾನು ಕಾಯುವವನೋ ಅಂದನು .
(trg)="b.GEN.4.9.1"> پس خداوند به قائن گفت : « برادرت هابیل کجاست ؟ » گفت : « نمی دانم ، مگر پاسبان برادرم هستم ؟ »

(src)="b.GEN.4.10.1"> ಆತನು--ನೀನು ಮಾಡಿದ್ದೇನು ? ನಿನ್ನ ಸಹೋದರನ ರಕ್ತದ ಸ್ವರವು ಭೂಮಿಯಿಂದ ನನ್ನನ್ನು ಕೂಗುತ್ತದೆ .
(trg)="b.GEN.4.10.1"> گفت : « چه کرده ‌ ای ؟ خون برادرت از زمین نزد من فریادبرمی آورد !

(src)="b.GEN.4.11.1"> ಆದದರಿಂದ ಈಗ ನಿನ್ನ ಕೈಯಿಂದ ನಿನ್ನ ಸಹೋದರನ ರಕ್ತವನ್ನು ಕುಡಿಯುವದಕ್ಕೆ ತನ್ನ ಬಾಯನ್ನು ತೆರೆದ ಭೂಮಿಯ ದೆಸೆಯಿಂದ ನೀನು ಶಪಿಸಲ್ಪಟ್ಟವನಾದಿ .
(trg)="b.GEN.4.11.1"> و اکنون تو ملعون هستی از زمینی که دهان خود را باز کرد تا خون برادرت را ازدستت فرو برد .

(src)="b.GEN.4.12.1"> ನೀನು ಭೂಮಿಯನ್ನು ವ್ಯವಸಾಯಮಾಡುವಾಗ ಇನ್ನು ಮೇಲೆ ಅದು ತನ್ನ ಸಾರವನ್ನು ಕೊಡುವದಿಲ್ಲ . ನೀನು ಭೂಮಿಯಲ್ಲಿ ಅಲೆದಾಡುವವನಾಗಿಯೂ ತಿರುಗಾಡು ವವನಾಗಿಯೂ ಇರುವಿ ಅಂದನು .
(trg)="b.GEN.4.12.1"> هر گاه کار زمین کنی ، هماناقوت خود را دیگر به تو ندهد . و پریشان و آواره در جهان خواهی بود . »

(src)="b.GEN.4.13.1"> ಆಗ ಕಾಯಿನನು ಕರ್ತನಿಗೆ--ನನ್ನ ಶಿಕ್ಷೆಯು ನಾನು ತಾಳಲಾರದಷ್ಟು ದೊಡ್ಡದಾಗಿದೆ .
(trg)="b.GEN.4.13.1"> قائن به خداوند گفت : « عقوبتم از تحملم زیاده است .

(src)="b.GEN.4.14.1"> ಇಗೋ , ನೀನು ಈ ದಿನ ನನ್ನನ್ನು ಈ ಸ್ಥಳದಿಂದ ಹೊರಡಿಸಿದ್ದೀ , ನಿನ್ನ ಮುಖಕ್ಕೆ ನಾನು ಮರೆಯಾಗಿರಬೇಕು ; ಭೂಮಿಯಲ್ಲಿ ಅಲೆಯು ವವನೂ ತಿರುಗಾಡುವವನೂ ಆಗಿರಬೇಕು ; ಇದಲ್ಲದೆ ನನ್ನನ್ನು ಕಂಡವರೆಲ್ಲಾ ಕೊಲ್ಲುವರು ಅಂದನು .
(trg)="b.GEN.4.14.1"> اینک مراامروز بر روی زمین مطرود ساختی ، و از روی تو پنهان خواهم بود . و پریشان و آواره درجهان خواهم بود و واقع می ‌ شود هر ‌ که مرایابد ، مرا خواهد کشت . »

(src)="b.GEN.4.15.1"> ಆದದರಿಂದ ಕರ್ತನು ಅವನಿಗೆ--ಕಾಯಿನನನ್ನು ಕೊಲ್ಲುವವನು ಯಾವನೋ ಅವನು ಏಳರಷ್ಟು ಪ್ರತಿದಂಡನೆ ಹೊಂದುವನು ಎಂದು ಹೇಳಿದನು . ಕಾಯಿನನನ್ನು ಕಂಡವರು ಕೊಲ್ಲದ ಹಾಗೆ ಕರ್ತನು ಅವನ ಮೇಲೆ ಒಂದು ಗುರುತು ಇಟ್ಟನು .
(trg)="b.GEN.4.15.1"> خداوند به وی گفت : « پس هر ‌ که قائن را بکشد ، هفت چندان انتقام گرفته شود . » و خداوند به قائن نشانی ‌ ای داد که هر ‌ که او را یابد ، وی را نکشد .

(src)="b.GEN.4.16.1"> ಕಾಯಿನನು ಕರ್ತನ ಸನ್ನಿಧಿಯಿಂದ ಹೊರಟು ಏದೆನಿನ ಪೂರ್ವದಿಕ್ಕಿನಲ್ಲಿದ್ದ ನೋದು ಎಂಬ ದೇಶ ದಲ್ಲಿ ವಾಸಿಸಿದನು .
(trg)="b.GEN.4.16.1"> پس قائن از حضور خداوند بیرون رفت ودر زمین نود ، بطرف شرقی عدن ، ساکن شد .

(src)="b.GEN.4.17.1"> ಕಾಯಿನನು ತನ್ನ ಹೆಂಡತಿಯನ್ನು ಕೂಡಿದನು ; ಆಕೆಯು ಗರ್ಭಿಣಿಯಾಗಿ ಹನೋಕನನ್ನು ಹೆತ್ತಳು . ಆಗ ಕಾಯಿನನು ಒಂದು ಪಟ್ಟಣವನ್ನು ಕಟ್ಟಿ ತನ್ನ ಮಗನಾದ ಹನೋಕನ ಹೆಸರನ್ನು ಆ ಪಟ್ಟಣಕ್ಕೆ ಇಟ್ಟನು .
(trg)="b.GEN.4.17.1"> و قائن زوجه خود را شناخت . پس حامله شده ، خنوخ را زایید . و شهری بنا می ‌ کرد ، و آن شهر را به اسم پسر خود ، خنوخ نام نهاد .

(src)="b.GEN.4.18.1"> ಹನೋಕನಿಂದ ಈರಾದನು ಹುಟ್ಟಿದನು ; ಈರಾದನಿಂದ ಮೆಹೂಯಾಯೇಲನು ಹುಟ್ಟಿದನು ; ಮೆಹೂಯಾಯೇಲನಿಂದ ಮೆತೂಷಾ ಯೇಲನು ಹುಟ್ಟಿದನು ; ಮೆತೂಷಾಯೇಲನಿಂದ ಲೆಮೆಕನು ಹುಟ್ಟಿದನು .
(trg)="b.GEN.4.18.1"> وبرای خنوخ عیراد متولد شد ، و عیراد ، محویائیل را آورد ، و محویائیل ، متوشائیل را آورد ، ومتوشائیل ، لمک را آورد .

(src)="b.GEN.4.19.1"> ಲೆಮೆಕನು ಇಬ್ಬರು ಹೆಂಡತಿಯರನ್ನು ಮಾಡಿಕೊಂಡನು . ಒಬ್ಬಳ ಹೆಸರು ಆದಾ , ಮತ್ತೊಬ್ಬಳ ಹೆಸರು ಚಿಲ್ಲಾ .
(trg)="b.GEN.4.19.1"> و لمک ، دو زن برای خود گرفت ، یکی را عاده نام بود و دیگری را ظله .

(src)="b.GEN.4.20.1"> ಆದಾ ಯಾಬಾಲನನ್ನು ಹೆತ್ತಳು ; ಇವನು ಗುಡಾರಗಳಲ್ಲಿ ವಾಸಿಸುವವನಾಗಿ ದನಕರು ಗಳಿದ್ದವರಿಗೆ ತಂದೆಯಾದನು .
(trg)="b.GEN.4.20.1"> و عاده ، یابال را زایید . وی پدر خیمه نشینان وصاحبان مواشی بود .