# gv/Manx-PART.xml.gz
# kn/Kannada.xml.gz


(src)="b.EST.1.1.1"> Nish haink eh gy-kione ayns lhing Ahasuerus ( shoh yn Ahasuerus shen ren reill voish India eer gys Ethiopia , harrish shey-feed as shiaght rheamyn )
(trg)="b.EST.1.1.1"> ಅಹಷ್ವೇರೋಷನ ದಿವಸಗಳಲ್ಲಿ ಆದದ್ದು  ಆ ಅಹಷ್ವೇರೋಷನು ಭಾರತ ಮೊದ ಲ್ಗೊಂಡು ಕೂಷಿನವರೆಗೂ ಇರುವ ನೂರ ಇಪ್ಪತ್ತೇಳು ಪ್ರಾಂತ್ಯಗಳನ್ನು ಆಳಿದನು ;

(src)="b.EST.1.2.1"> Ayns ny laghyn shen , tra va ree Ahasuerus ny hoie er stoyl-reeoil e reeriaght , va ayns Shushan yn phlaase reeoil ,
(trg)="b.EST.1.2.1"> ಆ ದಿವಸಗಳಲ್ಲಿ ಅರಸ ನಾದ ಅಹಷ್ವೇರೋಷನು ರಾಜಧಾನಿ ಶೂಷನ್ ‌ ಅರಮನೆಯಲ್ಲಿರುವ ತನ್ನ ರಾಜ ಸಿಂಹಾಸನದ ಮೇಲೆ ಕುಳಿತಿರುವಾಗ

(src)="b.EST.1.3.1"> Ayns y trass vlein jeh e reill , ren eh cuirraghyn da ooilley e phrinceyn , as e harvaantyn ; pooaraghyn Phersia as Media , ard gheiney as princeyn ny rheamyn ec y traa cheddin kionfenish .
(trg)="b.EST.1.3.1"> ತನ್ನ ಆಳಿಕೆಯ ಮೂರನೇ ವರುಷ ದಲ್ಲಿ ಅವನು ತನ್ನ ಸಮಸ್ತ ಪ್ರಧಾನರಿಗೂ ಸೇವಕ ರಿಗೂ ಔತಣವನ್ನು ಮಾಡಿಸಿದನು . ಪಾರಸಿಯ , ಮೇದ್ಯರ ಬಲವಾದ ಸೈನ್ಯವೂ ಪ್ರಾಂತ್ಯಗಳ ಶ್ರೇಷ್ಠರೂ ಪ್ರಧಾನರೂ ಅವನ ಬಳಿಯಲ್ಲಿದ್ದರು .

(src)="b.EST.1.4.1"> Tra hoilshee eh magh berchys e reeriaght ghloyroil , as onnor e ard-ooashley reeoil , ymmodee laghyn , eer nuy-feed laa .
(trg)="b.EST.1.4.1"> ಅವನು ನೂರ ಎಂಭತ್ತು ದಿವಸಗಳ ವರೆಗೆ ತನ್ನ ಘನವುಳ್ಳ ರಾಜ್ಯದ ಐಶ್ವರ್ಯವನ್ನೂ ತನ್ನ ಅತ್ಯುತ್ತಮವಾಗಿದ್ದ ಮಹಿಮೆಯ ಸೌಂದರ್ಯವನ್ನೂ ತೋರಿಸಿದನು .

(src)="b.EST.1.5.1"> As lurg da ny laghyn shoh ve harrish , ren y ree cuirraghyn da ooilley yn pobble va ry-gheddyn ayns Shushan y phlaase , chammah da ard as injil son shiaght laa , ayns cooyrtyn garey plaase y ree ,
(trg)="b.EST.1.5.1"> ಆ ದಿವಸಗಳು ತೀರಿದ ತರುವಾಯ ಅರಸನು ಶೂಷನಿನ ಅರಮನೆ ಯಲ್ಲಿರುವ ಹಿರಿಕಿರಿಯರಾದ ಸಮಸ್ತ ಜನರಿಗೂ ಏಳು ದಿವಸಗಳ ವರೆಗೆ ಅರಸನ ಅರಮನೆಯ ತೋಟದ ಅಂಗಳದಲ್ಲಿ ಔತಣವನ್ನು ಮಾಡಿಸಿದನು .

(src)="b.EST.1.6.1"> Raad va curtanyn baney , geayney , as gorrym , sheeynt er coyrdyn dy heeidey purple , lesh loopyn argid , as pillaryn marble : as nyn ynnydyn-soie dy airh , as argid , er laare dy phurple , as gorrym , as bane , as doo ,
(trg)="b.EST.1.6.1"> ಅಲ್ಲಿ ಬಿಳೀ ಕಲ್ಲಿನ ಕಂಬಗಳಿಗೆ ಬೆಳ್ಳಿಯ ಉಂಗುರಗಳಿಂದಲೂ ರಕ್ತವರ್ಣದ ನಯವಾದ ನಾರು ಹಗ್ಗಗಳಿಂದಲೂ ತೂಗು ಹಾಕಲ್ಪಟ್ಟ ಬಿಳುಪೂ ಹಸರೂ ನೀಲವರ್ಣವೂ ಆದ ತೆರೆಗಳಿದ್ದವು . ಮಂಚಗಳು ಬೆಳ್ಳಿ ಬಂಗಾರ ದವುಗಳಾಗಿ ಕೆಂಪು ನೀಲಿ ಬಿಳುಪು ಕಪ್ಪು ಬಣ್ಣಗಳಾದ ಕಲ್ಲುಗಳಿಂದ ಮಾಡಲ್ಪಟ್ಟು ನೆಲದ ಮೇಲೆ ಇಡಲ್ಪಟ್ಟಿ ದ್ದವು .

(src)="b.EST.1.7.1"> As hirveish ad jough orroo ayns siyn airhey ( va ny siyn jeh dagh sorch ) as palchey dy feeyn reeoil , cooie rish stayd y ree .
(trg)="b.EST.1.7.1"> ಅರಸನ ಸ್ಥಿತಿಗೆ ತಕ್ಕಂತೆ ರಾಜರ ದ್ರಾಕ್ಷಾರಸ ವನ್ನು ನಾನಾವಿಧವಾದ ಬಂಗಾರದ ಪಾತ್ರೆಗಳಲ್ಲಿ ಸಮೃದ್ಧಿಯಾಗಿ ಕುಡಿಯಲು ಕೊಟ್ಟರು .

(src)="b.EST.1.8.1"> As va ' n giu cordail rish y leigh , cha row fer erbee eginit : son shoh myr doardee yn ree da ooilley fir-oik e hie , dy row dy chooilley ghooinney dy ghoaill myr baillish .
(trg)="b.EST.1.8.1"> ಕುಡಿಯು ವದು ಆಜ್ಞಾನುಸಾರವಾಗಿತ್ತು ; ಯಾರೂ ಬಲವಂತ ಮಾಡಲಿಲ್ಲ ; ಹೀಗೆ ಅರಸನು ತನ್ನ ಮನೆ ವಾರ್ತೆಯ ವರಿಗೆಲ್ಲಾ ಪ್ರತಿ ಮನುಷ್ಯನ ಇಷ್ಟದ ಪ್ರಕಾರ ಮಾಡುವಂತೆ ಅವರಿಗೆ ನೇಮಿಸಿದ್ದನು .

(src)="b.EST.1.9.1"> Ren Vashti yn ven-rein myrgeddin cuirraghyn son ny mraane , ayns thie reeoil Ahasuerus .
(trg)="b.EST.1.9.1"> ಇದಲ್ಲದೆ ವಷ್ಟಿ ಎಂಬ ರಾಣಿಯು ಅರಸನಾದ ಅಹಷ್ವೇರೋ ಷನ ಅರಮನೆಯಲ್ಲಿದ್ದ ಸ್ತ್ರೀಯರಿಗೆ ಔತಣವನ್ನು ಮಾಡಿಸಿದಳು .

(src)="b.EST.1.10.1"> Er y chiaghtoo laa , tra va cree yn ree gennal lesh feeyn , doardee eh Mehuman , Biztha , Harboua , Bigtha , as Abagtha , Zethar , as Carcas , ny shiaght ard fir-oik , va shirveish fenish Ahasuerus yn ree ,
(trg)="b.EST.1.10.1"> ಏಳನೇ ದಿವಸದಲ್ಲಿ ಅರಸನು ದ್ರಾಕ್ಷಾರಸದಿಂದ ಮನಸ್ಸಂತೋಷವಾಗಿರುವಾಗ ರಾಣಿಯಾದ ವಷ್ಟಿಯು ಬಹು ರೂಪವತಿಯಾದ್ದದರಿಂದ ಜನರಿಗೂ ಪ್ರಧಾ ನರಿಗೂ ಅವಳ ಸೌಂದರ್ಯವನ್ನು ತೋರಿಸುವದಕ್ಕೆ ರಾಣಿಗೆ ರಾಜ ಕಿರೀಟವನ್ನು ಧರಿಸಿ ಅರಸನ ಮುಂದೆ ಕರಕೊಂಡು ಬರುವದಕ್ಕೆ

(src)="b.EST.1.11.1"> Dy chur lhieu Vashti yn ven-rein kiongoyrt rish y ree , ceau yn attey reeoil dy yeeaghyn da ' n pobble as ny princeyn yn aalid eck , son v ' ee feer aalin dy yeeaghyn urree .
(trg)="b.EST.1.11.1"> ಅರಸನಾದ ಅಹಷ್ವೇ ರೋಷನ ಸಮ್ಮುಖದಲ್ಲಿ ಸೇವಿಸುವ ಮೆಹೂಮಾನನು ಬಿಜೆತಾನು ಹರ್ಬೋನಾನು ಬಿಗೆತಾನು ಅಬಗೆತಾನು ಜೇತರನು ಕರ್ಕಸನು ಎಂಬ ಏಳು ಮಂದಿ ಅಧಿಕಾರಿ ಗಳಿಗೆ ಹೇಳಿದನು .

(src)="b.EST.1.12.1"> Agh dob Vashti yn ven-rein dy heet er sarey yn ree liorish ny fir-oik : va ' n ree , er-y-fa shen , feer jymmoosagh , as ren e chorree lostey cheu-sthie jeh .
(trg)="b.EST.1.12.1"> ಆದರೆ ಅರಸನು ಅಧಿಕಾರಿ ಗಳಿಂದ ಹೇಳಿ ಕಳುಹಿಸಿದ ಮಾತಿಗೆ ರಾಣಿಯಾದ ವಷ್ಟಿಯು -- ನಾನು ಬರುವದಿಲ್ಲವೆಂದು ಹೇಳಿದಳು . ಆದದರಿಂದ ಅರಸನು ಬಹು ಕೋಪಗೊಂಡು ಉಗ್ರತೆಯಿಂದ ಉರಿದನು .

(src)="b.EST.1.13.1"> Eisht dooyrt y ree rish ny deiney creeney , va toiggal cooishyn ( son shoh va cliaghtey yn ree dy ghoaill y choyrle ocsyn va tushtagh ayns leigh as briwnys :
(trg)="b.EST.1.13.1"> ಆಗ ನೀತಿ ನ್ಯಾಯಗಳನ್ನು ತಿಳಿದವರೆಲ್ಲರಿಗೂ ಅರಸನ ರೀತಿಯ ಪ್ರಕಾರವಾಗಿ ಅರಸನು ಕಾಲ ಜ್ಞಾನಿಗಳ ಸಂಗಡಲೂ

(src)="b.EST.1.14.1"> As ny ard-gheiney jeu shoh va Carshena , Shethar , Admatha , Tarshish , Meres , Marsena , as Memucan , shiaght princeyn Phersia as Media , as fir-choyrlee kinjagh y ree , as ayns ard phooar ayns y reeriaght ) .
(trg)="b.EST.1.14.1"> ರಾಜ್ಯದಲ್ಲಿ ಶ್ರೇಷ್ಠರಾಗಿ ಕುಳಿತುಕೊಂಡು ಅರಸನ ಮುಖವನ್ನು ನೋಡುತ್ತಿರುವ ಪಾರಸಿಯ ಮೇಧ್ಯಗಳ ಏಳುಮಂದಿ ಪ್ರಧಾನರಾದ ಕರ್ಷೆನಾ , ಶೇತಾರ್ ‌ , ಆದ್ಮಾತನು , ತರ್ಷೀಷನು .

(src)="b.EST.1.15.1"> Cre nee mayd rish Vashti yn ven-rein cordail rish y leigh , er-yn-oyr nagh vel ee er choyrt biallys da sarey yn ree Ahasuerus , liorish e hirveishee ?
(trg)="b.EST.1.15.1"> ಮೆರೆಸನು , ಮರ್ಸೆನಾ , ಮೆಮೂಕಾನನು ಇವರ ಸಂಗಡಲೂ ಅಹಷ್ವೇರೋಷನು ತನ್ನ ಅಧಿಕಾರಿಗಳ ಕೈಯಿಂದ ಹೇಳಿ ಕಳುಹಿಸಿದ ಮಾತಿನ ಪ್ರಕಾರ ರಾಣಿಯು ಮಾಡದೆ ಇರುವದರಿಂದ ನಾವು ನ್ಯಾಯದ ಪ್ರಕಾರ ಅವಳಿಗೆ ಮಾಡಬೇಕಾದದ್ದೇನು ಎಂದು ಕೇಳಿದನು .

(src)="b.EST.1.16.1"> As dreggyr Memucan ayns fenish y ree as ny princeyn , Cha nee da ' n ree ny-lomarcan ta ' n ven-rein er n ' yannoo aggair , agh myrgeddin da ooilley ny princeyn , as da ooilley yn pobble t ' ayns slane reeriaght ree Ahasuerus .
(trg)="b.EST.1.16.1"> ಮೆಮುಕಾನನು ಅರಸನ ಮುಂದೆಯೂ ಪ್ರಧಾ ನರ ಮುಂದೆಯೂ ಹೇಳಿದ್ದೇನಂದರೆ -- ರಾಣಿಯಾದ ವಷ್ಟಿಯು ಅರಸನಿಗೆ ಮಾತ್ರವಲ್ಲ ಅರಸನಾದ ಅಹಷ್ವೇರೋಷನ ಸಮಸ್ತ ಪ್ರಾಂತ್ಯಗಳಲ್ಲಿರುವ ಸಮಸ್ತ ಪ್ರಧಾನರಿಗೂ ಸಮಸ್ತ ಜನರಿಗೂ ಅಪರಾಧ ಮಾಡಿ ದ್ದಾಳೆ .

(src)="b.EST.1.17.1"> Son shoh ta ' n ven-rein er n ' yannoo ayns clashtyn ooilley ny mraane , myr shen dy jean ad beg y hoiaghey jeh ny deiney oc , tra hed y skeeal magh , Doardee ree Ahasuerus Vashti yn ven-rein dy heet stiagh kiongoyrt rish , agh cha daink ee .
(trg)="b.EST.1.17.1"> ಯಾಕಂದರೆ ರಾಣಿಯ ನಡತೆಯೂ ಸಮಸ್ತ ಸ್ತ್ರೀಯರಿಗೆ ಗೊತ್ತಾಗುವದು , ಅರಸನಾದ ಅಹಷ್ವೇ ರೋಷನು ರಾಣಿಯಾದ ವಷ್ಟಿಯನ್ನು ತನ್ನ ಮುಂದೆ ಕರಕೊಂಡು ಬರ ಹೇಳಿದನು ; ಆದರೆ ಅವಳು ಬಾರದೆ ಹೋದಳೆಂದು ಹೇಳಲ್ಪಟ್ಟಾಗ ಅವರು ತಮ್ಮ ಯಜ ಮಾನರನ್ನು ತಮ್ಮ ಕಣ್ಣುಗಳ ಮುಂದೆ ತಿರಸ್ಕರಿಸುವರು .

(src)="b.EST.1.18.1"> Yn ansoor cheddin ver ooilley mraane seyr Phersia as Media nish , da ooilley princeyn y ree , ta er chlashtyn jeh ymmyrkey yn ven-rein .
(src)="b.EST.1.18.2"> As bee shoh oyr lane mee viallys as anvea .
(trg)="b.EST.1.18.1"> ಇದಲ್ಲದೆ ರಾಣಿಯ ಮಾತನ್ನು ಕೇಳಿದ ಪಾರಸಿಯ ಮೇದ್ಯಗಳ ರಾಣಿಯರೆಲ್ಲರೂ ಈಹೊತ್ತು , ಅರಸನ ಪ್ರಧಾನರಿಗೆ ಹಾಗೆಯೇ ಹೇಳುವರು . ಹೀಗೆಯೇ ತಿರಸ್ಕಾರವೂ ರೌದ್ರವೂ ಬಹಳ ಉಂಟಾಗುವದು .

(src)="b.EST.1.19.1"> My s ' gooidsave lesh y ree , lhig da jannoo sarey reeoil , as lhig da ve scruit mastey leighyn ny Persianee , as ny Medeyn , nagh bee er ny chaghlaa , nagh jig Vashti arragh ayns fenish ree Ahasuerus , as lhig da ' n ree stowal y stayd reeoil eck er unnane elley ta ny share na ish .
(trg)="b.EST.1.19.1"> ಅರಸನಿಗೆ ಸಮ್ಮತಿಯಾದರೆ ವಷ್ಟಿಯು ಅರಸನಾದ ಅಹಷ್ವೇರೋಷನ ಮುಂದೆ ಇನ್ನು ಮೇಲೆ ಬರ ಬಾರದೆಂದೂ ಅರಸನು ಅವಳ ರಾಜಸ್ಥಿತಿಯನ್ನು ಅವಳಿಗಿಂತ ಉತ್ತಮಳಾದ ಮತ್ತೊಬ್ಬಳಿಗೆ ಕೊಡಲಿ ಎಂದೂ ರಾಜಾಜ್ಞೆಯು ಹೊರಟು ಅದು ರದ್ದಾಗದ ಹಾಗೆ ಪಾರಸಿಯ ಮೇದ್ಯರ ಕಾನೂನುಗಳಲ್ಲಿ ಬರೆ ಯಲ್ಪಡಲಿ .

(src)="b.EST.1.20.1"> As tra vees sarey yn ree er ny ockley magh trooid e slane reeriaght ( son s ' mooar te ) ver ooilley ny mraane onnor da ny deiney oc , chammah ard as injil .
(trg)="b.EST.1.20.1"> ಈ ಪ್ರಕಾರ ಅರಸನು ಮಾಡಿದ ಆಜ್ಞೆಯು ತನ್ನ ವಿಸ್ತಾರವಾದ ರಾಜ್ಯವೆಲ್ಲಾದರಲ್ಲಿ ಕೇಳಲ್ಪಟ್ಟಾಗ ಸ್ತ್ರೀಯರೆಲ್ಲರೂ ಹಿರಿಯರಿಂದ ಚಿಕ್ಕವರ ವರೆಗೂ ತಮ್ಮ ಯಜಮಾನರಿಗೆ ಮಾನಕೊಡುವ ರೆಂದು ಹೇಳಿದನು .

(src)="b.EST.1.21.1"> As va ' n choyrle mie ayns shilley yn ree , as ny princeyn , as ren y ree cordail rish goan Vemucan :
(trg)="b.EST.1.21.1"> ಈ ಮಾತು ಪ್ರತಿ ಅರಸ ನಿಗೂ ಪ್ರಧಾನರಿಗೂ ಚೆನ್ನಾಗಿ ಕಾಣಿಸಿದ್ದರಿಂದಅರಸನು ಮೆಮುಕಾನನ ಮಾತಿನ ಪ್ರಕಾರಮಾಡಿ ಪ್ರತಿ ಮನುಷ್ಯನು ತನ್ನ ಮನೆಯಲ್ಲಿ ಅಧಿಕಾರ ನಡಿಸಬೇಕೆಂದೂ ತನ್ನ ಜನರ ಭಾಷೆಯ ಪ್ರಕಾರ ಮಾತನಾಡಬೇಕೆಂದೂ ಪ್ರಾಂತ್ಯ ಪ್ರಾಂತ್ಯದಲ್ಲಿ ಅದರ ಬರಹದ ಪ್ರಕಾರವೂ ಜನ ಜನಗಳಲ್ಲಿ ಅವರ ಭಾಷೆಯ ಪ್ರಕಾರವೂ ಅರಸನ ಸಮಸ್ತ ಪ್ರಾಂತ್ಯಗಳಿಗೆ ಪತ್ರಗಳನ್ನು ಕಳುಹಿಸಿದನು .

(src)="b.EST.1.22.1"> Son hug eh screeunyn trooid ooilley rheamyn y ree gys dy chooilley ard cordail rish nyn aght screeuee , as gys dy chooilley phobble lurg nyn ghlare hene , dy row dy chooilley ghooinney dy ymmyrkey reill ayns e hie hene , as dy beagh shoh er ny ockley magh ayns glare dy chooilley phobble .
(trg)="b.EST.1.22.1"> ಅರಸನು ಮೆಮುಕಾನನ ಮಾತಿನ ಪ್ರಕಾರಮಾಡಿ ಪ್ರತಿ ಮನುಷ್ಯನು ತನ್ನ ಮನೆಯಲ್ಲಿ ಅಧಿಕಾರ ನಡಿಸಬೇಕೆಂದೂ ತನ್ನ ಜನರ ಭಾಷೆಯ ಪ್ರಕಾರ ಮಾತನಾಡಬೇಕೆಂದೂ ಪ್ರಾಂತ್ಯ ಪ್ರಾಂತ್ಯದಲ್ಲಿ ಅದರ ಬರಹದ ಪ್ರಕಾರವೂ ಜನ ಜನಗಳಲ್ಲಿ ಅವರ ಭಾಷೆಯ ಪ್ರಕಾರವೂ ಅರಸನ ಸಮಸ್ತ ಪ್ರಾಂತ್ಯಗಳಿಗೆ ಪತ್ರಗಳನ್ನು ಕಳುಹಿಸಿದನು .

(src)="b.EST.2.1.1"> Lurg ny reddyn shoh , tra va farg ree Ahasuerus er ny veeinaghey dy chooinee eh er Vashti , as ny v ' ee er n ' yannoo , as y decree hie magh noi eck .
(trg)="b.EST.2.1.1"> ಈ ಕಾರ್ಯಗಳಾದ ತರುವಾಯ ಅರಸನಾದ ಅಹಷ್ವೇರೋಷನ ಕೋಪವು ಶಾಂತ ವಾದಾಗ ಅವನು ವಷ್ಟಿಯನ್ನೂ ಅವಳು ಮಾಡಿದ್ದನ್ನೂ ಅವಳಿಗೆ ವಿರೋಧವಾಗಿ ನೇಮಿಸಿದ್ದನ್ನೂ ಜ್ಞಾಪಕ ಮಾಡಿಕೊಂಡನು .

(src)="b.EST.2.2.1"> Eisht dooyrt fir-oik y ree va shirveish er , Lhig da moidynyn aegey as aalin v ' er ny gheddyn da ' n ree :
(trg)="b.EST.2.2.1"> ಆಗ ಅರಸನನ್ನು ಸೇವಿಸುವ ದಾಸರು ಅವನಿಗೆ ಹೇಳಿದ್ದೇನಂದರೆ--ಅರಸನಿಗೋಸ್ಕರ ರೂಪವತಿಯಾದ ಕನ್ಯಾಸ್ತ್ರೀಯರು ಹುಡುಕಲ್ಪಡಲಿ .

(src)="b.EST.2.3.1"> As lhig da ' n ree pointeil fir-oik ayns ooilley rheamyn e reeriaght , dy haglym cooidjagh ooilley ny moidynyn aegey as aalin gys Shushan y phlaase , gys thie ny mraane , fo kiarail Hege shamyrlin y ree , oaseir ny mraane , as lhig da spiceyn-oonlee cour glenney v ' er ny choyrt daue :
(trg)="b.EST.2.3.1"> ರೂಪವತಿಯಾದ ಸಮಸ್ತ ಕನ್ಯಾಸ್ತ್ರೀಯರು ರಾಜ ಧಾನಿಯಾದ ಶೂಷನಿಗೆ ಸ್ತ್ರೀಯರು ಇರುವ ಅರಮ ನೆಗೆ , ಸ್ತ್ರೀಯರ ಮೇಲೆ ಕಾವಲಾಗಿ ಇರುವ ಅರಸನ ಅಧಿ ಕಾರಿಗಳಾದ ಹೇಗ್ಯನೆಂಬವನ ಕೈಗೆ ಒಪ್ಪಿಸಲ್ಪಡುವ ಹಾಗೆ ಅರಸನು ತನ್ನ ರಾಜ್ಯದ ಸಮಸ್ತ ಪ್ರಾಂತಗಳಲ್ಲಿ ಅಧಿಕಾರವನ್ನು ನೇಮಿಸಲಿ ; ಅವರಿಗೆ ಶುಚಿ ಮಾಡಿ ಕೊಳ್ಳುವ ವಸ್ತುಗಳು ಕೊಡಲ್ಪಡಲಿ .

(src)="b.EST.2.4.1"> As lhig da ' n voidyn share by-haittin lesh y ree , ve yn ven-rein ayns ynnyd Vashti .
(src)="b.EST.2.4.2"> As va ' n raa cordail rish aigney yn ree , as shen myr ren eh .
(trg)="b.EST.2.4.1"> ಅರಸನ ಕಣ್ಣು ಗಳಿಗೆ ಚೆನ್ನಾಗಿರುವ ಕನ್ನಿಕೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ ಅಂದನು . ಈ ಮಾತು ಅರಸನಿಗೆ ಚೆನ್ನಾಗಿ ಕಾಣಿಸಿದ್ದರಿಂದ ಹಾಗೆಯೇ ಮಾಡಿದನು .

(src)="b.EST.2.5.1"> Nish ayns Shushan y phlaase , va Hew dy row , enmyssit Mordecai , mac Jair , mac Shimei , mac Kish , ny Venjamite :
(trg)="b.EST.2.5.1"> ಆದರೆ ಶೂಷನಿನ ಅರಮನೆಯಲ್ಲಿ ಬೆನ್ಯಾವಿಾನ ನವನಾದ ಕೀಷನ ಮಗನಾದ ಶಿವ್ಗೆಾ ಮಗನಾದ ಯಾಯಾರನ ಮಗನಾದ ಮೊರ್ದೆಕೈ ಎಂಬ ಹೆಸರುಳ್ಳ ಒಬ್ಬ ಯೆಹೂದ್ಯನಿದ್ದನು .

(src)="b.EST.2.6.1"> Va goit ersooyl veih Jerusalem , ayns y chappeeys marish Jeconiah ree Yudah , ren Nebuchadnezzar ree Vabylon y chur lesh ersooyl .
(trg)="b.EST.2.6.1"> ಅವನು ಬಾಬೆಲಿನ ಅರಸ ನಾದ ನೆಬೂಕದ್ನೆಚರನು ಸೆರೆಯಾಗಿ ತಂದ ಯೆಹೂ ದದ ಅರಸನಾಗಿರುವ ಯೆಹೋಯಾಕೀನನ ಸಂಗಡ ಯೆರೂಸಲೇಮಿನಿಂದ ಸೆರೆಯಾಗಿ ಒಯ್ಯಲ್ಪಟ್ಟವರಲ್ಲಿ ಒಬ್ಬನಾಗಿದ್ದನು .

(src)="b.EST.2.7.1"> As va Hadassah ( ta shen Esther ) inneen e naim troggit liorish , son cha row ayr ny moir eck , as va ' n ven aeg aalin as stoamey , ee ghow Mordecai ( lurg baase yn ayr as y voir eck ) son e lhiannoo hene .
(trg)="b.EST.2.7.1"> ಅವನು ತನ್ನ ಚಿಕ್ಕಪ್ಪನ ಮಗಳಾದ ಎಸ್ತೇರಳೆಂಬ ಹದಸ್ಸಳನ್ನು ಸಾಕಿದವನಾಗಿದ್ದನು ; ಅವ ಳಿಗೆ ತಂದೆ ತಾಯಿಗಳು ಇರಲಿಲ್ಲ . ಈ ಕನ್ನಿಕೆಯು ರೂಪವತಿಯಾಗಿಯೂ ಸೌಂದರ್ಯವಂತಳಾಗಿಯೂ ಇದ್ದಳು . ಅವಳ ತಂದೆ ತಾಯಿಗಳು ಸತ್ತುಹೋದ ತರುವಾಯ ಮೊರ್ದೆಕೈ ಅವಳನ್ನು ತನ್ನ ಮಗಳ ಹಾಗೆ ತೆಗೆದುಕೊಂಡನು .

(src)="b.EST.2.8.1"> Myr shen haink eh gykione , tra va sarey as oardagh y ree er ny chlashtyn , as tra va ymmodee moidynyn er nyn jaglym cooidjagh gys Shushan y phlaase fo currym Hegai , dy row Esther myrgeddin er ny choyrt lh ' ee gys thie yn ree , fo kiarail Hegai ,
(trg)="b.EST.2.8.1"> ಅರಸನ ಮಾತೂ ಅವನ ಕಟ್ಟ ಳೆಯೂ ಕೇಳಿದ ತರುವಾಯ ಶೂಷನ್ ‌ ಅರಮನೆಯಲ್ಲಿ ಹೇಗೈಯ ಕೈಗೆ ಅನೇಕ ಕನ್ಯಾಸ್ತ್ರೀಯರು ಕೂಡಿಸಲ್ಪ ಡುವಾಗ ಏನಾಯಿತಂದರೆ , ಎಸ್ತೇರಳು ಅರಸನ ಮನೆಯಲ್ಲಿ ಸ್ತ್ರೀಯರ ಕಾವಲಿನವನಾದ ಹೇಗೈಯ ಕೈಗೆ ಒಪ್ಪಿಸಲ್ಪಟ್ಟಳು .

(src)="b.EST.2.9.1"> As by-laik lesh y ven aeg , as yeeagh eh foayr jee , as hug eh jee chelleeragh spiceyn oonlee ry-hoi glenney , marish lheid ny reddyn as va cooie er e son , as shiaght mraane aegey va dy hirveish urree , ass thie yn ree , as phoint eh jeeish as da ny mraane eck , yn reih ynnyd va ayns thie ny mraane .
(trg)="b.EST.2.9.1"> ಆ ಕನ್ನಿಕೆಯು ಅವನ ದೃಷ್ಟಿಗೆ ಉತ್ತಮಳೆಂದು ಕಾಣಿಸಿದ್ದರಿಂದ ಅವನ ಸಮ್ಮುಖದಲ್ಲಿ ಅವಳಿಗೆ ದಯೆದೊರಕಿತು . ಆದಕಾರಣ ಅವನು ತ್ವರೆ ಯಾಗಿ ಶುಚಿಮಾಡುವದಕ್ಕೋಸ್ಕರ ಬೇಕಾದವುಗ ಳನ್ನೂ ಅವಳಿಗೆ ಕೊಡತಕ್ಕವುಗಳನ್ನೂ ಅರಸನ ಮನೆ ಯಿಂದ ಕೊಡತಕ್ಕ ಏಳು ಮಂದಿ ದಾಸಿಯರನ್ನೂ ಅವಳಿಗೆ ಕೊಟ್ಟನು . ಇದಲ್ಲದೆ ಸ್ತ್ರೀಯರ ಮನೆಯಲ್ಲಿ ಉತ್ತಮವಾದ ಸ್ಥಳವನ್ನು ಅವಳಿಗೂ ಅವಳ ದಾಸಿ ಯರಿಗೂ ಕೊಟ್ಟನು .

(src)="b.EST.2.10.1"> Cha row Esther foast er n ' insh quoi va ' n sleih-mooinjerey , ny ' n kynney eck : son va Mordecai er choyrt currym gyere urree , nagh n ' inshagh ee eh .
(trg)="b.EST.2.10.1"> ಆದರೆ ಎಸ್ತೇರಳು ತನ್ನ ಜನರಿಗೂ ತನ್ನ ಬಂಧುಗಳಿಗೂ ತಿಳಿಸದೆ ಇದ್ದಳು . ಯಾಕಂದರೆ ತಿಳಿಸಬಾರದೆಂದು ಮೊರ್ದೆಕೈ ಅವಳಿಗೆ ಆಜ್ಞಾಪಿಸಿದ್ದನು .

(src)="b.EST.2.11.1"> As huill Mordecai dy chooilley laa roish cooyrt thie ny mraane dy vriaght kys va Esther , as cre ' n erree harragh urree .
(trg)="b.EST.2.11.1"> ಆದರೆ ಎಸ್ತೇರಳ ಕ್ಷೇಮವನ್ನೂ ಅವಳಿಗೆ ಆಗುವಂಥಾದ್ದನ್ನೂ ತಿಳುಕೊಳ್ಳುವದಕ್ಕೆ ಮೊರ್ದೆಕೈ ದಿನಂಪ್ರತಿಯಲ್ಲಿ ಸ್ತ್ರೀಯರ ಮನೆಯ ಅಂಗಳದ ಮುಂದೆ ತಿರುಗಾಡುತ್ತಿದ್ದನು .

(src)="b.EST.2.12.1"> Nish tra haink shayll dagh moidyn mygeayrt , dy gholl stiagh gys ree Ahasuerus , erreish j ' ee v ' er ve daa vee jeig , cordail rish cliaghtey mraane , ( son shoh myr va nyn laghyn glennee cooilleenit , ta shen dy ghra shey meeaghyn lesh myrrh , as shey meeagh yn lesh spiceyn millish , as lesh reddyn elley cooie son mraane y ghlenney . )
(trg)="b.EST.2.12.1"> ಆದರೆ ಒಬ್ಬೊಬ್ಬ ಕನ್ನಿಕೆಯು ಆರು ತಿಂಗಳು ಬೋಳ ತೈಲದಿಂದಲೂ ಆರು ತಿಂಗಳು ಸುಗಂಧಗ ಳಿಂದಲೂ ಸ್ತ್ರೀಯರು ಶುಚಿಮಾಡಿಕೊಳ್ಳತಕ್ಕವುಗ ಳಿಂದಲೂ ಶುಚಿಯಾಗುವ ದಿವಸಗಳನ್ನು ತೀರಿಸಿದರು . ಹೀಗೆಯೇ ಸ್ತ್ರೀಯರ ಮರ್ಯಾದೆಯ ಪ್ರಕಾರ ಹನ್ನೆ ರಡು ತಿಂಗಳಾದ ತರುವಾಯ ಅರಸನಾದ ಅಹಷ್ವೇ ರೋಷನ ಬಳಿಗೆ ಹೋಗಲು ಅವರವರ ಸರದಿ ಬಂತು .

(src)="b.EST.2.13.1"> Eisht er yn aght shoh haink dagh ben aeg gys y ree , va , cre-erbee hirragh ee coyrt jee , dy gholl maree ass thie ny mraane , gys plaase y ree .
(trg)="b.EST.2.13.1"> ಈ ಪ್ರಕಾರ ಕನ್ಯಾಸ್ತ್ರೀಯು ಅರಸನ ಬಳಿಗೆ ಪ್ರವೇ ಶಿಸುವಾಗ ಸ್ತ್ರೀಯರ ಮನೆಯೊಳಗಿಂದ ತನ್ನ ಸಂಗಡ ಅರಸನ ಮನೆಗೆ ಹೋಗಲು ಅವಳು ಏನು ಬೇಡು ವಳೋ ಅದು ಅವಳಿಗೆ ಕೊಡಲ್ಪಡುವದು .

(src)="b.EST.2.14.1"> Ayns yn astyr hie ee stiagh , as er laa-ny-vairagh haink ee magh , gys yn nah hie va cour ny mraane fo currym Shaashgaz shamyrder y ree , va currym ny co-lhiabbee er : cha daink ee arragh stiagh gys y ree , mannagh ghow yn ree taitnys aynjee , as fegooish yn ennym ec ve eit .
(trg)="b.EST.2.14.1"> ಅವಳು ಸಾಯಂಕಾಲದಲ್ಲಿ ಪ್ರವೇಶಿಸಿ ಮಾರನೆ ದಿವಸದಲ್ಲಿ ಉಪಪತ್ನಿಗಳ ಕಾವಲಿನವನಾದಂಥ ಅರಸನ ಅಧಿಕಾರಿ ಯಾದಂಥ ಶವಷ್ಗಜನ ಕೈಗೆ ಸ್ತ್ರೀಯರ ಎರಡನೇ ಮನೆಗೆ ತಿರುಗುವಳು . ಅರಸನು ಯಾರಲ್ಲಿ ಸಂತೋಷಪಟ್ಟು ಅವಳನ್ನು ಹೆಸರಿನಿಂದ ಕರೆದರೆ ಹೊರತು ಅವಳು ಇನ್ನು ಮೇಲೆ ಅರಸನ ಬಳಿಯಲ್ಲಿ ಪ್ರವೇಶಿಸದೆ ಇರುವಳು .

(src)="b.EST.2.15.1"> Nish tra va coorse Esther , inneen Abihail , naim Mordecai ( va er ghoaill ee son e lhiannoo hene ) er jeet mygeayrt dy gholl stiagh gys y ree , cha hir ee veg , agh ny ren Hegai shamyrder y ree , va currym ny mraane er phointeil : as va Esther dy mooar soit j ' ee son e aalid , ' sy chilley ocsyn ooilley honnick ee .
(trg)="b.EST.2.15.1"> ತನ್ನ ಕುಮಾರ್ತೆಯಾಗಿ ತೆಗೆದುಕೊಂಡಂಥ ಮೊರ್ದೆಕೈಯ ಚಿಕ್ಕಪ್ಪನಾದ ಅಬೀಹೈಲನ ಮಗಳಾದ ಎಸ್ತೇರಳು ಅರಸನ ಬಳಿಗೆ ಹೋಗಲು ಸರದಿ ಬಂದಾಗ ಅವಳು ಸ್ತ್ರೀಯರ ಕಾವಲುಗಾರನಾದಂಥ ಅರಸನ ಮನೆವಾರ್ತೆಯವನಾದಂಥ ಹೇಗೈ ನೇಮಿಸಿದವುಗಳ ಹೊರತಾಗಿ ಮತ್ತೇನೂ ಬೇಡಲಿಲ್ಲ . ಇದಲ್ಲದೆ ಎಸ್ತೇರಳು ತನ್ನನ್ನು ನೋಡುವ ಎಲ್ಲರಿಂದ ದಯೆಹೊಂದಿದ್ದಳು .

(src)="b.EST.2.16.1"> Myr shoh va Esther goit stiagh liorish ree Ahasuerus , gys e phlaase reeoil , ayns y jeihoo vee ( ta shen yn vee Tebeth ) ' sy chiaghtoo vlein jeh e reill .
(trg)="b.EST.2.16.1"> ಎಸ್ತೇರಳು ಅರಸನಾದ ಅಹಷ್ವೇರೋಷನ ಆಳಿಕೆಯ ಏಳನೇ ವರುಷದ ಹತ್ತನೇ ತಿಂಗಳಿನ ತೇಬೆತ್ ‌ ಎಂಬ ದಿವಸದಲ್ಲಿ ಅವನ ಅರಮನೆಯಲ್ಲಿ ತರಲ್ಪಟ್ಟಳು .

(src)="b.EST.2.17.1"> As bynney lesh y ree Esther , erskyn ooilley ny mraane , as hooar ee foayr as aigney mie ayns e hilley , erskyn ooilley ny moidynyn ; myr shen dy hoie eh yn crown reeoil er y chione eck , as ren eh ee yn ven-rein , ayns ynnyd Vashti :
(trg)="b.EST.2.17.1"> ಅರಸನು ಸಕಲ ಸ್ತ್ರೀಯರಿಗಿಂತ ಎಸ್ತೇರಳನ್ನು ಪ್ರೀತಿ ಮಾಡಿದನು . ಅವಳಿಗೆ ಅವನ ಸಮ್ಮುಖದಲ್ಲಿ ಸಮಸ್ತ ಕನ್ಯಾಸ್ತ್ರೀಯರಿಗಿಂತ ಹೆಚ್ಚು ದಯವೂ ಕೃಪೆಯೂ ದೊರಕಿತು . ಆದದರಿಂದ ಅವನು ರಾಜಕಿರೀಟವನ್ನು ಅವಳ ತಲೆಯ ಮೇಲೆ ಇರಿಸಿ ಅವಳನ್ನು ವಷ್ಟಿಗೆ ಬದಲಾಗಿ ರಾಣಿಯಾಗಿ ಮಾಡಿದನು .

(src)="b.EST.2.18.1"> Eisht ren y ree cuirraghyn mooar da ooilley e phrinceyn , as e ir-oik , eer cuirraghyn Esther , as ren eh mial keeshyn ny rheamyn , as hug eh giootyn , cordail rish stayd y ree .
(trg)="b.EST.2.18.1"> ಆಗ ಅರಸನು ತನ್ನ ಸಮಸ್ತ ಪ್ರಧಾನರಿಗೂ ಸೇವಕರಿಗೂ ಎಸ್ತೇರಳ ಔತಣವೆಂದು ದೊಡ್ಡ ಔತಣವನ್ನು ಮಾಡಿಸಿ ಪ್ರಾಂತ್ಯ ಗಳಿಗೆ ಬಿಡುಗಡೆಯನ್ನು ಕೊಟ್ಟು ಅರಸನ ಸ್ಥಿತಿಗೆ ತಕ್ಕಂಥ ಬಹುಮಾನಗಳನ್ನು ಕೊಟ್ಟನು .

(src)="b.EST.2.19.1"> As tra va ny moidynyn er nyn jaglym cooidjagh yn nah cheayrt , eisht hoie Mordecai ayns giat y ree .
(trg)="b.EST.2.19.1"> ಆದರೆ ಕನ್ಯಾಸ್ತ್ರೀಯರು ಎರಡನೇ ಸಾರಿ ಕೂಡಿಸ ಲ್ಪಡುವಾಗ ಮೊರ್ದೆಕೈಯು ಅರಮನೆಯ ಬಾಗಲಲ್ಲಿ ಕುಳಿತಿದ್ದನು .

(src)="b.EST.2.20.1"> Cha hoilshee Esther foast yn sleih mooinjerey , ny yn kynney eck ; myr va Mordecai er harey ee : son ren Esther er raa
(trg)="b.EST.2.20.1"> ಎಸ್ತೇರಳು ಮೊರ್ದೆಕೈ ತನಗೆ ಆಜ್ಞಾ ಪಿಸಿದ ಹಾಗೆ ತನ್ನ ಬಂಧುಗಳಿಗೂ ತನ್ನ ಜನರಿಗೂ ತಿಳಿಸದೆ ಇದ್ದಳು . ಎಸ್ತೇರಳು ಮೊರ್ದೆಕೈಯ ಆರೈಕೆಯಲ್ಲಿ ಇದ್ದಾಗ ಅವನ ಆಜ್ಞೆಯನ್ನು ಕೈಕೊಂಡಿದ್ದಂತೆಯೇ ಅವಳು ಮಾಡಿದಳು .

(src)="b.EST.2.21.1"> Ayns ny laghyn shen ( choud as va Mordecai ny hoie ayns giat y ree ) va jees jeh shamyrderyn y ree , Bigthan as Teresh jeusyn va freayll yn dorrys , lhieent lesh farg , as fieau er caa dy stroie ree Ahasuerus :
(trg)="b.EST.2.21.1"> ಆ ದಿವಸಗಳಲ್ಲಿ ಮೊರ್ದೆಕೈಯು ಅರಮನೆಯ ಬಾಗಲಲ್ಲಿ ಕುಳಿತಿರು ವಾಗ ದ್ವಾರಪಾಲಕರಾದಂಥ ಅರಸನ ಮನೆವಾರ್ತೆ ಯವರಾದ ಬಿಗೆತಾನನೂ ತೆರೆಷನೂ ರೌದ್ರವುಳ್ಳ ವರಾಗಿ ಅರಸನಾದ ಅಹಷ್ವೇರೋಷನ ಮೇಲೆ ಕೈ ಹಾಕಲು ಹುಡುಕಿದರು .

(src)="b.EST.2.22.1"> As hooar Mordecai fys er shoh , as dinsh eshyn eh da Esther yn ven-rein , as ren Esther y chooish y hoilshaghey da ' n ree , ayns ennym Vordecai .
(trg)="b.EST.2.22.1"> ಈ ಕಾರ್ಯವು ಮೊರ್ದೆ ಕೈಯಿಗೆ ತಿಳಿದದ್ದರಿಂದ ಅವನು ಅದನ್ನು ರಾಣಿಯಾದ ಎಸ್ತೇರಳಿಗೆ ತಿಳಿಸಿದನು ; ಎಸ್ತೇರಳು ಮೊರ್ದೆ ಕೈಯಿಯ ಹೆಸರಿನಲ್ಲಿ ಅದನ್ನು ಅರಸನಿಗೆ ತಿಳಿಸಿದಳು.ಈ ವಿಷಯವನ್ನು ವಿಚಾರಿಸಿದಾಗ ನಿಜವಾಯಿತು ; ಆಗ ಅವರಿಬ್ಬರೂ ಮರದಲ್ಲಿ ತೂಗುಹಾಕಲ್ಪಟ್ಟರು . ಇದು ಅರಸನ ಮುಂದೆ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿತು .

(src)="b.EST.2.23.1"> As tra va briaght jeant ' sy chooish , ve er ny gheddyn magh ; v ' ad ny-neesht , er-y-fa shen , croghit er billey : as ve scruit ayns lioar ny recortyssyn fenish y ree .
(trg)="b.EST.2.23.1"> ಈ ವಿಷಯವನ್ನು ವಿಚಾರಿಸಿದಾಗ ನಿಜವಾಯಿತು ; ಆಗ ಅವರಿಬ್ಬರೂ ಮರದಲ್ಲಿ ತೂಗುಹಾಕಲ್ಪಟ್ಟರು . ಇದು ಅರಸನ ಮುಂದೆ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿತು .

(src)="b.EST.3.1.1"> Lurg ny reddyn shoh , ren ree Ahasuerus soiaghey seose Haman mac Hammedatha yn Agagite , as hrog eh gys ard-olk eh , as hoie eh eh erskyn ooilley ny princeyn va marish .
(trg)="b.EST.3.1.1"> ಈ ಕಾರ್ಯಗಳಾದ ತರುವಾಯ ಅರಸನಾದ ಅಹಷ್ವೇರೋಷನು ಅಗಾಗ್ಯನಾದ ಹಮ್ಮೆದಾತನ ಮಗನಾದ ಹಾಮಾನನನ್ನು ದೊಡ್ಡವ ನಾಗಿ ಮಾಡಿ ಅವನನ್ನು ಎತ್ತಿ ತನ್ನ ಬಳಿಯಲ್ಲಿರುವ ಸಮಸ್ತ ಪ್ರಧಾನರಿಗಿಂತ ಅವನ ಆಸನವನ್ನು ಉನ್ನತ ಮಾಡಿದನು .

(src)="b.EST.3.2.1"> As ren ooilley sharvaantyn y ree , va ayns giat y ree , croymmey as ooashley choyrt da Haman , son shen myr doardee yn ree mychione echey : agh cha chroym Mordecai , chamoo hug eh ooashley da .
(trg)="b.EST.3.2.1"> ಆದಕಾರಣ ಅರಮನೆಯ ಬಾಗಲ ಲ್ಲಿರುವ ಅರಸನ ಸಮಸ್ತ ಸೇವಕರು ಬೊಗ್ಗಿ ಹಾಮಾನ ನಿಗೆ ಅಡ್ಡಬಿದ್ದರು . ಅರಸನು ಅವನನ್ನು ಕುರಿತು ಹಾಗೆಯೇ ಆಜ್ಞಾಪಿಸಿದ್ದನು , ಆದರೆ ಮೊರ್ದೆಕೈ ಬೊಗ್ಗದೆ ಅಡ್ಡಬೀಳದೆ ಇದ್ದನು .

(src)="b.EST.3.3.1"> Eisht dooyrt sharvaantyn y ree , va ayns giat y ree , rish Mordecai , Cre ' n-fa t ' ou brishey sarey yn ree ?
(trg)="b.EST.3.3.1"> ಆಗ ಅರಮನೆಯ ಬಾಗಲಲ್ಲಿರುವ ಅರಸನ ಸೇವಕರು ಮೊರ್ದೆಕೈಗೆ ನೀನು ಅರಸನ ಆಜ್ಞೆಯನ್ನು ವಿಾರುವದೇನು ಅಂದರು .

(src)="b.EST.3.4.1"> Nish haink eh gy-kione , tra loayr ad rish gagh-laa , as nagh dug eh geill daue , dy dinsh ad da Haman , dy yeeaghyn cre ' n erree harragh er Mordecai , as e chooish , son v ' eh er n ' insh daue , dy row eh ny Hew .
(trg)="b.EST.3.4.1"> ಆದರೆ ಅವರು ದಿನ ದಿನ ಅವನಿಗೆ ಹೇಳಿದಾಗ್ಯೂ ಅವನು ಅವರ ಮಾತು ಕೇಳದೆ ಹೋದದರಿಂದ ಅವರು ಮೊರ್ದೆಕೈಯ ಮಾತುಗಳು ನಿಲ್ಲುವವೋ ಎಂದು ನೋಡಿಕೊಳ್ಳಲು ಹಾಮಾನನಿಗೆ ತಿಳಿಸಿದರು . ಯಾಕಂದರೆ ತಾನು ಯೆಹೂದ್ಯನೆಂದು ಅವರಿಗೆ ಹೇಳಿದ್ದನು .

(src)="b.EST.3.5.1"> As tra honnick Haman , nagh chroym Mordecai huggey , as nagh dug eh ooashley da , eisht va Haman lane dy sproght .
(trg)="b.EST.3.5.1"> ಮೊರ್ದೆಕೈ ತನಗೆ ಬೊಗ್ಗದೆ ಅಡ್ಡ ಬೀಳದೆ ಇರು ವದನ್ನು ಹಾಮಾನನು ನೋಡಿ ಕೋಪವುಳ್ಳವ ನಾದನು .

(src)="b.EST.3.6.1"> As cha beeagh lesh e laueyn y choyrt er Mordecai ny-lomarcan , son v ' ad er n ' insh da mychione pobble Vordecai : hir Haman er-y-fa shen , caa dy stroie ooilley ny Hewnyn va trooid magh slane reeriaght Ahasuerus , eer pobble Vordecai .
(trg)="b.EST.3.6.1"> ಆದರೆ ಮೊರ್ದೆಕೈಯ ಮೇಲೆ ಮಾತ್ರ ಕೈ ಹಾಕುವದು ಅವನಿಗೆ ಅಲ್ಪವಾಗಿ ತೋರಿತು . ಯಾಕಂದರೆ ಅವರು ಮೊರ್ದೆಕೈ ಜನವನ್ನು ಅವನಿಗೆ ತೋರಿಸಿದ್ದರು . ಆದದರಿಂದ ಹಾಮಾನನು ಅಹಷ್ವೇರೋಷನ ಸಮಸ್ತ ರಾಜ್ಯದಲ್ಲಿರುವ ಮೊರ್ದೆಕೈಯ ಜನವಾದ ಯೆಹೂದ್ಯರನ್ನೆಲ್ಲಾ ನಾಶಮಾಡಲು ಯೋಚಿ ಸಿದನು .

(src)="b.EST.3.7.1"> Ayns y chied vee ( ta shen yn vee Nisan ) ayns y nah vlein yeig jeh reill Ahasuerus , hilg ad Pur , ta shen , yn lot , fenish Haman , laa lurg laa , as veih mee dy mee , gys y nah vee yeig , ta shen , yn vee Adar .
(trg)="b.EST.3.7.1"> ಅರಸನಾದ ಅಹಷ್ವೇರೋಷನ ಹನ್ನೆರಡನೆ ವರುಷದಲ್ಲಿ ನೀಸಾನ್ ‌ ಎಂಬ ಮೊದಲನೇ ತಿಂಗಳಲ್ಲಿ ಹಾಮಾನನ ಮುಂದೆ ಪೂರ್ ‌ ಎಂಬ ಚೀಟನ್ನು ದಿನ ದಿನಕ್ಕೂ ತಿಂಗಳು ತಿಂಗಳಿಗೂ ಅಡಾರ್ ‌ ಎಂಬ ಹನ್ನೆರಡನೆ ತಿಂಗಳ ವರೆಗೆ ಹಾಕಿದರು .

(src)="b.EST.3.8.1"> As dooyrt Haman rish ree Ahasuerus , Ta ashoon dy leih t ' er skeayley dy lhean mastey dty phobble , ayns dy chooilley ard jeh dty reeriaght , as ta leighyn oc er-lheh noi leighyn dy chooilley phobble , chamoo t ' ad freayll leighyn y ree , er-y-fa shen cha vel eh son vondeish y ree dy chur raad daue .
(trg)="b.EST.3.8.1"> ಆಗ ಹಾಮಾ ನನು ಅರಸನಾದ ಅಹಷ್ವೇರೋಷನಿಗೆ ಹೇಳಿ ದ್ದೇನಂದರೆ--ನಿನ್ನ ರಾಜ್ಯದ ಸಕಲ ಪ್ರಾಂತ್ಯಗಳಲ್ಲಿರುವ ಜನರೊಳಗೆ ಚದುರಿಸಲ್ಪಟ್ಟು ವ್ಯಾಪಿಸಿರುವ ಜನರಿ ದ್ದಾರೆ . ಅವರ ನ್ಯಾಯ ಪ್ರಮಾಣಗಳು ಸಕಲ ಜನರಿಗೆ ಪ್ರತಿಕೂಲವಾಗಿವೆ . ಅವರು ಅರಸನ ಆಜ್ಞೆಗಳನ್ನು ಕೈಕೊಳ್ಳುವದಿಲ್ಲ . ಆದಕಾರಣ ಅವರನ್ನು ಇರಗೊಡಿ ಸುವದು ಅರಸನ ಪ್ರಯೋಜನಕ್ಕೆ ತಕ್ಕದ್ದಲ್ಲ .

(src)="b.EST.3.9.1"> My s ' gooidsave lesh y ree , lhig da oardagh ve jeant , dy bee ad er nyn stroie : as eeck-yms jeih thousane talent dy argid gys tashtaghyn y ree , liorish ny laueyn ocsyn vees currym yn obbyr shoh orroo .
(trg)="b.EST.3.9.1"> ಅದು ಅರಸನಿಗೆ ಸಮ್ಮತಿಯಾದರೆ ಅವರು ಸಂಹರಿಸಲ್ಪಡುವ ಹಾಗೆ ಬರೆಯಲ್ಪಡಲಿ . ಆಗ ನಾನು ಅರಸನ ಬೊಕ್ಕಸಕ್ಕೆ ತರುವದಕ್ಕೆ ಈ ಕೆಲಸ ಮಾಡುವವರ ಕೈಗಳಲ್ಲಿ ಹತ್ತು ಸಾವಿರ ಬೆಳ್ಳಿಯ ತಲಾಂತುಗಳನ್ನು ಕೊಡು ವೆನು ಅಂದನು .

(src)="b.EST.3.10.1"> As ghow yn ree fainey jeh e laue , as hug eh eh da Haman mac Hammedatha yn Agagite , noid ny Hewnyn .
(trg)="b.EST.3.10.1"> ಆಗ ಅರಸನು ತನ್ನ ಕೈಯಲ್ಲಿದ್ದ ಉಂಗುರವನ್ನು ತೆಗೆದು ಯೆಹೂದ್ಯರ ವೈರಿಯಾದ ಅಗಾಗನಾದ ಹಮ್ಮೆದಾತನ ಮಗನಾದ ಹಾಮಾನನಿಗೆ ಕೊಟ್ಟನು .

(src)="b.EST.3.11.1"> As dooyrt y ree rish Haman , Lhiat hene yn argid , as y sleih myrgeddin , dy yannoo roo lurg dty aigney hene .
(trg)="b.EST.3.11.1"> ಅರಸನು ಹಾಮಾನನಿಗೆ , ಬೆಳ್ಳಿಯನ್ನೂ ಆ ಜನವನ್ನೂ ನಿನಗೆ ಸರಿಯಾಗಿ ತೋರುವ ಹಾಗೆ ಅವರಿಗೆ ಮಾಡುವದಕ್ಕೆ ನಿನ್ನ ಕೈಯಲ್ಲಿ ಅವು ಒಪ್ಪಿಸ ಲ್ಪಟ್ಟಿವೆ ಅಂದನು .

(src)="b.EST.3.12.1"> Eisht va scrudeyryn y ree er ny eam yn trass laa yeig jeh yn chied vee , as ve scruit cordail rish ooilley ny doardee Haman dauesyn v ' ayns pooar fo yn ree , gys ny kiannoortyn va harrish dy chooilley heer , as fir reill dagh pobble , cordail rish yn aght screeuee oc hene , as gys dy chooilley ashoon lurg nyn ghlare ; ayns ennym ree Ahasuerus hie eh er scrieu , as ve sealit lesh fainey
(trg)="b.EST.3.12.1"> ಆಗ ಮೊದಲನೇ ತಿಂಗಳ ಹದಿಮೂರನೇ ದಿವಸದಲ್ಲಿ ಅರಸನ ಲೇಖಕರು ಕರೆಯಲ್ಪಟ್ಟರು . ಹಾಮಾನನು ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಪ್ರತಿ ಪ್ರಾಂತ್ಯದ ಮೇಲಿರುವ ಅರಸನ ಕೈ ಕೆಳಗಿನ ಉಪ ರಾಜರುಗಳಿಗೂ ಅಧಿಪತಿಗಳಿಗೂ ಪ್ರತಿ ಪ್ರಾಂತ್ಯದಲ್ಲಿ ಜನರ ಮೇಲಿರುವ ಅಧಿಕಾರಿಗೂ ಅದರದರ ಬರಹದ ಪ್ರಕಾರವಾಗಿಯೂ ಜನರ ಪ್ರತಿಯೊಬ್ಬರ ಭಾಷೆಯ ಪ್ರಕಾರವಾಗಿಯೂ ಬರೆಯಲ್ಪಟ್ಟಿತು . ಅದು ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆಯಲ್ಪಟ್ಟು ಅರಸನ ಉಂಗುರದಿಂದ ಮುದ್ರೆ ಹಾಕಲ್ಪಟ್ಟಿತು .

(src)="b.EST.3.13.1"> As hie ny screeunyn lesh postyn gys ooilley cheeraghyn y ree , dy choyrt mow , dy varroo , as dy stroie ooilley ny Hewnyn , chammah aeg as shenn , cloan aegey as mraane ' syn un laa , eer y trass laa yeig jeh ' n nah vee yeig ( ta shen yn vee Adar ) as dy ghoaill y chooid oc son spooilley .
(trg)="b.EST.3.13.1"> ಒಂದೇ ದಿನದಲ್ಲಿ ಅಂದರೆ ಅಡಾರ್ ‌ ತಿಂಗಳೆಂಬ ಹನ್ನೆರಡನೇ ತಿಂಗಳ ಹದಿಮೂರನೇ ದಿನದಲ್ಲಿ ಹಿರಿಯರೂ ಕಿರಿಯರೂ ಮಕ್ಕಳೂ ಸ್ತ್ರೀಯರೂ ಸಹಿತವಾಗಿ ಎಲ್ಲಾ ಯೆಹೂದ್ಯರನ್ನು ಸಂಹರಿಸುವದಕ್ಕೂ ಕೊಂದುಹಾಕು ವದಕ್ಕೂ ನಾಶಮಾಡುವದಕ್ಕೂ ಅವರ ಆಸ್ತಿಯನ್ನು ಕೊಳ್ಳೆಹೊಡೆಯುವದಕ್ಕೂ ಅರಸನ ಸಮಸ್ತ ಪ್ರಾಂತ್ಯಗಳಿಗೆ ಅಂಚೆಯವರ ಮೂಲಕ ಪತ್ರಿಕೆಗಳು ಕಳುಹಿಸ ಲ್ಪಟ್ಟವು .

(src)="b.EST.3.14.1"> Va copy yn order son dagh cheer , er ny ockley magh da dy chooilley phobble , ad dy ve aarloo er y laa shen .
(trg)="b.EST.3.14.1"> ಅವರು ಆ ದಿನಕ್ಕೆ ಸಿದ್ಧವಾಗಿರುವ ಹಾಗೆ ಪ್ರತಿ ಪ್ರಾಂತ್ಯದಲ್ಲಿ ಕಟ್ಟಳೆಯಾಗಿ ಬರೆದ ಪತ್ರಿಕೆಯು ಎಲ್ಲಾ ಜನಗಳಿಗೆ ಪ್ರಸಿದ್ಧ ಮಾಡಲ್ಪಟ್ಟಿತು.ಅಂಚೆ ಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು . ಶೂಷನ್ ‌ ಅರಮನೆಯಲ್ಲಿ ಆ ಆಜ್ಞೆಯು ಕೊಡಲ್ಪಟ್ಟಿತು . ಅರಸನೂ ಹಾಮಾನನೂ ಕುಡಿಯಲು ಕುಳಿತುಕೊಂಡರು . ಆದರೆ ಶೂಷನ್ ‌ ಪಟ್ಟಣವು ತಳ ಮಳಗೊಂಡಿತು .

(src)="b.EST.3.15.1"> Hie ny postyn magh ayns fiyr , liorish sarey yn ree , as va ' n oardagh jeant ayns Shushan y phlaase : as hoie yn ree as Haman sheese dy iu , agh va ( ny Hewnyn ayns ) ard-valley Shushan dy mooar seaghnit .
(trg)="b.EST.3.15.1"> ಅಂಚೆ ಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು . ಶೂಷನ್ ‌ ಅರಮನೆಯಲ್ಲಿ ಆ ಆಜ್ಞೆಯು ಕೊಡಲ್ಪಟ್ಟಿತು . ಅರಸನೂ ಹಾಮಾನನೂ ಕುಡಿಯಲು ಕುಳಿತುಕೊಂಡರು . ಆದರೆ ಶೂಷನ್ ‌ ಪಟ್ಟಣವು ತಳ ಮಳಗೊಂಡಿತು .

(src)="b.EST.4.1.1"> Tra cheayll Mordecai kys myr ve kiarit , raip Mordecai e choamrey as hug eh er aanrit-sack lesh leoie , as hie eh magh gys mean yn ard-valley , as cheayn eh lesh coraa ard as sharroo .
(trg)="b.EST.4.1.1"> ಆದದ್ದನ್ನೆಲ್ಲಾ ಮೊರ್ದೆಕೈಗೆ ತಿಳಿದಾಗ ಮೊರ್ದೆಕೈ ತನ್ನ ವಸ್ತ್ರಗಳನ್ನು ಹರಕೊಂಡು , ಗೋಣಿಯ ತಟ್ಟನ್ನು ಉಟ್ಟುಕೊಂಡು , ಬೂದಿಯನ್ನು ಹಾಕಿಕೊಂಡು ಪಟ್ಟಣದ ಮಧ್ಯದಲ್ಲಿ ಹೋಗಿ ವ್ಯಥೆ ಯಿಂದ ಗಟ್ಟಿಯಾಗಿ ಕೂಗಿದನು .

(src)="b.EST.4.2.1"> As haink eh roish giat y ree : son cha row unnane erbee dy gholl stiagh er giat y ree ayns aanrit-sack .
(trg)="b.EST.4.2.1"> ಅವನು ಅರಸನ ಅರಮನೆಯ ಬಾಗಲಿನ ವರೆಗೆ ಬಂದನು . ಯಾಕಂದರೆ ಗೋಣಿಯತಟ್ಟನ್ನು ಉಟ್ಟುಕೊಂಡು ಅರಸನ ಅರ ಮನೆಯ ಬಾಗಲಲ್ಲಿ ಪ್ರವೇಶಿಸಲು ಒಬ್ಬನಿಗೂ ಅಪ್ಪಣೆ ಇರಲಿಲ್ಲ .

(src)="b.EST.4.3.1"> As ayns dy chooilley heer , raad erbee dy daink oardagh y ree , va dobberan trome mastey ny Hewnyn , as trostey , as keayney , as yllaghey , as lhie ymmodee ayns aanrit sack as leoie .
(trg)="b.EST.4.3.1"> ಇದಲ್ಲದೆ ಅರಸನ ಮಾತೂ ಅವನ ಕಟ್ಟ ಳೆಯೂ ಯಾವ ಯಾವ ಸೀಮೆಯಲ್ಲಿ ಯಾವ ಯಾವ ಸ್ಥಳಕ್ಕೆ ಹೋಯಿತೋ ಅಲ್ಲಿ ಯೆಹೂದ್ಯರೊಳಗೆ ಮಹಾ ದುಃಖವೂ ಉಪವಾಸವೂ ಅಳುವಿಕೆಯೂ ಗೋಳಾ ಡುವಿಕೆಯೂ ಉಂಟಾಗಿತ್ತು . ಅನೇಕರು ಗೋಣಿಯ ತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಮಲಗಿ ಕೊಂಡರು .

(src)="b.EST.4.4.1"> Er shoh haink sharvaantyn Esther , as ny shamyrderyn eck , as dinsh ad shoh jee : eisht va ' n ven-rein erskyn towse seaghnit , as hug ee coamrey dy chur er Mordecai , as dy ghoaill jeh yn aanrit-sack : agh cha ghow eh eh .
(trg)="b.EST.4.4.1"> ಆಗ ಎಸ್ತೇರಳ ದಾಸಿಯರೂ ಅವಳ ಪ್ರತಿ ವಿಚಾ ರಕರೂ ಬಂದು ಅವಳಿಗೆ ತಿಳಿಸಿದರು . ಆದದರಿಂದ ರಾಣಿಯು ಬಹು ವ್ಯಥೆಪಟ್ಟಳು . ಇದಲ್ಲದೆ ಮೊರ್ದೆ ಕೈಯು ಗೋಣಿಯ ತಟ್ಟನ್ನು ತೆಗೆದು ಹಾಕಿ ಧರಿಸಿ ಕೊಳ್ಳುವದಕ್ಕೆ ವಸ್ತ್ರವನ್ನು ಕಳುಹಿಸಿದಳು .

(src)="b.EST.4.5.1"> Eisht deie Esther son Hatach fer jeh shamyrderyn y ree , va pointit dy hirveish urree , as hug ee lesh chaghteraght gys Mordecai , dy gheddyn fys kys va shoh , as cre ' n-fa ve .
(trg)="b.EST.4.5.1"> ಆದರೆ ಅವನು ತಕ್ಕೊಳ್ಳಲಿಲ್ಲ . ಆಗ ಎಸ್ತೇರಳು ತನ್ನ ಬಳಿಯಲ್ಲಿ ಇರಿಸಲ್ಪಟ್ಟ ಅರಸನ ಮನೆವಾರ್ತೆಯವರಲ್ಲಿ ಹತಾಕ ನನ್ನು ಕರೆದು--ಇದೇನೆಂದೂ ಯಾತಕ್ಕೆಂದೂ ಮೊರ್ದೆ ಕೈಯಿಂದ ತಿಳಿದುಕೊಳ್ಳಬೇಕೆಂದು ಅವನಿಗೆ ಆಜ್ಞಾ ಪಿಸಿದಳು .

(src)="b.EST.4.6.1"> Er shoh hie Hatach magh gys Mordecai , ayns straid yn ard-valley , va roish giat y ree .
(trg)="b.EST.4.6.1"> ಹಾಗೆಯೇ ಹತಾಕನು ಅರಸನ ಅರ ಮನೆಯ ಬಾಗಲ ಮುಂದಿರುವ ಪಟ್ಟಣದ ಬೀದಿ ಯಲ್ಲಿದ್ದ ಮೊರ್ದೆಕೈಯ ಬಳಿಗೆ ಹೊರಟುಹೋದನು .

(src)="b.EST.4.7.1"> As dinsh Mordecai dasyn ooilley ny v ' er daghyrt da , as mychione yn sym dy argid yiall Haman dy eeck stiagh gys tashtaghyn y ree , son kied dy stroie ny Hewnyn .
(trg)="b.EST.4.7.1"> ಆಗ ಮೊರ್ದೆಕೈ ತನಗೆ ಆದದ್ದನ್ನೂ ಹಾಮಾನನು ಯೆಹೂದ್ಯರನ್ನು ನಾಶಮಾಡುವ ನಿಮಿತ್ತ ಅರಸನ ಬೊಕ್ಕಸಕ್ಕೆ ಕೊಡಲು ವಾಗ್ದಾನಮಾಡಿಕೊಂಡ ಹಣ ವನ್ನೂ ಅವನಿಗೆ ತಿಳಿಸಿದನು .

(src)="b.EST.4.8.1"> Hug eh da myrgeddin copy jeh ' n oardagh v ' er ny choyrt ec Shushan dy stroie ad dy yeeaghyn eh da Esther , as dy choyrt jee toiggal jeh , as dy churmal ee dy gholl stiagh gys y ree , dy yannoo aghin huggey , as dy ghuee son foayr ayns lieh yn pobble eck .
(trg)="b.EST.4.8.1"> ಯೆಹೂದ್ಯರನ್ನು ನಾಶ ಮಾಡಲು ಶೂಷನಿನಲ್ಲಿ ಕೊಡಲ್ಪಟ್ಟ ಆಜ್ಞಾಪತ್ರದ ಪ್ರತಿಯನ್ನು ಅವನ ಕೈಯಲ್ಲಿ ಕೊಟ್ಟು ಅದನ್ನು ಎಸ್ತೇರ ಳಿಗೆ ತೋರಿಸಿ ತಿಳಿಸುವದಕ್ಕೂ ಅವಳು ತನ್ನ ಜನ ಕ್ಕೋಸ್ಕರ ಅರಸನ ಮುಂದೆ ಬಿನ್ನಹಮಾಡಿ ಬೇಡಿ ಕೊಳ್ಳುವದಕ್ಕೂ ಅವನ ಬಳಿಗೆ ಹೋಗಬೇಕೆಂದು ಅವಳಿಗೆ ಆಜ್ಞಾಪಿಸಲು ಹೇಳಿದನು .

(src)="b.EST.4.9.1"> As haink Hatach , as dinsh eh da Esther goan Vordecai .
(trg)="b.EST.4.9.1"> ಆಗ ಹತಾಕನು ಬಂದು ಮೊರ್ದೆಕೈಯ ಮಾತು ಗಳನ್ನು ಎಸ್ತೇರಳಿಗೆ ತಿಳಿಸಿದನು .

(src)="b.EST.4.10.1"> Reesht loayr Esther rish Hatach , as hug ee eh er chaghteraght gys Mordecai ;
(trg)="b.EST.4.10.1"> ಎಸ್ತೇರಳು ಮೊರ್ದೆ ಕೈಗೆ ಹೇಳಲು ಹತಾಕನಿಗೆ ಆಜ್ಞಾಪಿಸಿದ್ದೇನಂದರೆ--

(src)="b.EST.4.11.1"> Ta fys ec ooilley sharvaantyn y ree , as pobble cheeraghyn y ree , quoi-erbee , lhig da ve dooinney ny ben , hig fenish y ree gys y chooyrt sodjey-stiagh , gyn ad veeit , ta un leigh ayn dy chur ad gy-baase , er-lhimmey jeusyn huc nee yn ree sheeyney magh yn lorg airh reeoil , dy choyrt e vioys da : agh cha vel mish er ve eit dy heet fenish y ree rish jeih laghyn as feed .
(trg)="b.EST.4.11.1"> ಕರಿಸಲ್ಪಡದೆ ಅರಸನ ಬಳಿಗೆ ಒಳಮನೆಯಲ್ಲಿ ಪ್ರವೇಶಿಸುವ ಯಾವನಾದರೂ ಗಂಡಸಾದರೂ ಸರಿ ಹೆಂಗಸಾದರೂ ಸರಿ ಬದುಕುವ ಹಾಗೆ ಅರಸನು ಬಂಗಾರದ ಮುದ್ರೆ ಕೋಲನ್ನು ಅವನ ಬಳಿಗೆ ಚಾಚಿ ದರೆ ಹೊರತು ಅವನನ್ನು ಕೊಲ್ಲಬೇಕೆಂಬ ಅವನ ಆಜ್ಞೆ ಒಂದೇ ಉಂಟೆಂದು ಅರಸನ ಸಮಸ್ತ ಸೇವ ಕರೂ ಅರಸನ ಪ್ರಾಂತ್ಯಗಳ ಜನರೂ ತಿಳಿದಿದ್ದಾರೆ . ಆದರೆ ನಾನು ಈ ಮೂವತ್ತು ದಿವಸಗಳಿಂದ ಅರಸನ ಬಳಿಗೆ ಕರೆಯಲ್ಪಡಲಿಲ್ಲ ಎಂದು ಅಂದಾಗ

(src)="b.EST.4.12.1"> As dinsh ad da Mordecai goan Esther .
(trg)="b.EST.4.12.1"> ಅವರು ಎಸ್ತೇರಳ ಮಾತುಗಳನ್ನು ಮೊರ್ದೆಕೈಗೆ ತಿಳಿಸಿದರು .

(src)="b.EST.4.13.1"> Eisht doardee Mordecai dy ansoor Esther , Ny smooinee rhyt hene , dy jean uss scapail ayns thie yn ree veg share na ooilley ny Hewnyn .
(trg)="b.EST.4.13.1"> ಆಗ ಮೊರ್ದೆಕೈ ಎಸ್ತೇರಳಿಗೆ ಹೇಳಿ ಕಳುಹಿಸಿದ ಪ್ರತ್ಯುತ್ತರವೇನಂದರೆ--ನೀನು ಅರಮನೆಯಲ್ಲಿರುವ ದರಿಂದ ಸಮಸ್ತ ಯೆಹೂದ್ಯರಲ್ಲಿ ತಪ್ಪಿಸಿಕೊಳ್ಳುವೆ ನೆಂದು ನೆನಸಬೇಡ .

(src)="b.EST.4.14.1"> Son my vees oo ooilley cooidjagh dty host ec y traa shoh , eisht nee feaysley as livrey-ys da ny Hewnyn troggal veih boayl elley , agh bee uss as thie dty ayrey er nyn stroie : as quoi ec ta fys , nagh vel oo er jeet gys y reeriaght , cour lheid y traa shoh ?
(trg)="b.EST.4.14.1"> ನೀನು ಈ ಕಾಲದಲ್ಲಿ ಮೌನವಾಗಿಯೇ ಇದ್ದರೆ ಮತ್ತೊಂದು ಕಡೆಯಿಂದ ಯೆಹೂದ್ಯರಿಗೆ ವಿಶ್ರಾಂತಿಯೂ ಬಿಡುಗಡೆಯೂ ಉಂಟಾಗುವವು ; ಆದರೆ ನೀನೂ ನಿನ್ನ ತಂದೆಯ ಮನೆಯೂ ನಾಶವಾಗಿ ಹೋಗುವಿರಿ . ಇಂಥಾ ಕಾಲ ಕ್ಕೋಸ್ಕರ ನೀನು ರಾಜತ್ವಕ್ಕೆ ಬಂದಿ ಏನೋ ತಿಳಿದ ವರು ಯಾರು ಅಂದನು .

(src)="b.EST.4.15.1"> Eisht doardee Esther daue dy chur yn ansoor shoh da Mordecai .
(trg)="b.EST.4.15.1"> ಎಸ್ತೇರಳು ಮೊರ್ದೆಕೈಗೆ ಹೇಳಿ ಕಳುಹಿಸಿದ ಪ್ರತ್ಯುತ್ತರವೇನಂದರೆ -- ನೀನು ಹೋಗಿ ಶೂಷನಿನಲ್ಲಿರುವ ಸಮಸ್ತ ಯೆಹೂದ್ಯರನ್ನು ಕೂಡಿಸಿ ನನಗೋಸ್ಕರ ರಾತ್ರಿ ಹಗಲೂ ಮೂರು ದಿವಸ ತಿನ್ನದೆಯೂ ಕುಡಿಯದೆಯೂ ಉಪವಾಸ ಮಾಡಿರಿ .

(src)="b.EST.4.16.1"> Immee as chaggil cooidjagh ooilley ny Hewnyn t ' ayns Shushan , as trosht-jee er my hon ' s , as ny jean-jee gee ny giu son three laa , oie ny laa : neem ' s as my vraane aegey myr geddyn trostey , as eisht hem stiagh gys y ree , red nagh vel cordail rish y leigh : as my ta mee kiarit son cherraghtyn , lhig dou cherraghtyn .
(trg)="b.EST.4.16.1"> ನಾನೂ ನನ್ನ ದಾಸಿಯರೂ ಹಾಗೆಯೇ ಉಪವಾಸ ಮಾಡುವೆವು . ಅನಂತರ ನಾನು ಆಜ್ಞೆ ವಿಾರಿ ಅರಸನ ಬಳಿಗೆ ಪ್ರವೇಶಿಸುವೆನು . ನಾನು ನಾಶವಾದರೆ ನಾಶವಾಗುವೆನು ಅಂದಳು.ಆಗ ಮೊರ್ದೆಕೈ ಹೊರಟು ಹೋಗಿ ಎಸ್ತೇರಳು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದನು .

(src)="b.EST.4.17.1"> Er shoh hie Mordecai roish , as ren eh cordail rish ooilley ny va Esther er harey eh .
(trg)="b.EST.4.17.1"> ಆಗ ಮೊರ್ದೆಕೈ ಹೊರಟು ಹೋಗಿ ಎಸ್ತೇರಳು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದನು .

(src)="b.EST.5.1.1"> Nish haink eh gy-kione er y trass laa , dy dug Esther urree e coamrey reeoil , as hass ee ayns y chooyrt sodjey stiagh jeh thie yn ree , jeeragh er thie yn ree : as va ' n ree ny hoie er e stoyl-reeoil ayns thie yn ree , jeeragh er giat y thie .
(trg)="b.EST.5.1.1"> ಮೂರನೇ ದಿನದಲ್ಲಿ ಏನಾಯಿತಂದರೆ , ಎಸ್ತೇರಳು ರಾಜ ಭೂಷಣಗಳನ್ನು ಧರಿಸಿ ಕೊಂಡು ಅರಮನೆಗೆ ಎದುರಾಗಿರುವ ಅರಸನ ಮನೆಯ ಅಂಗಳದಲ್ಲಿ ಹೋಗಿ ನಿಂತಳು . ಅರಸನು ರಾಜ ಮನೆ ಯಲ್ಲಿ ಬಾಗಲಿಗೆದುರಾಗಿ ತನ್ನ ರಾಜ ಸಿಂಹಾಸನದ ಮೇಲೆ ಕುಳಿತಿದ್ದನು .

(src)="b.EST.5.2.1"> As ve myr shen , tra honnick y ree Esther yn ven-rein shassoo ayns y chooyrt , dy dooar ee foayr ayns e hilley : as heeyn y ree magh da Esther yn lorg airh reeoil v ' ayns e laue : myr shen hayrn Esther er gerrey , as venn ee rish kione y lorg-reeoil .
(trg)="b.EST.5.2.1"> ಅರಸನು ಅಂಗಳದಲ್ಲಿ ನಿಂತಿರುವ ರಾಣಿಯಾದ ಎಸ್ತೇರಳನ್ನು ಕಂಡಾಗ ಆಕೆಯು ಅವನ ಸಮ್ಮುಖದಲ್ಲಿ ದಯೆಹೊಂದಿದ್ದರಿಂದ ಅರಸನು ತನ್ನ ಕೈಯಲ್ಲಿದ್ದ ಬಂಗಾರದ ಮುದ್ರೆ ಕೋಲನ್ನು ಎಸ್ತೇರಳ ಬಳಿಗೆ ಚಾಚಿದನು . ಎಸ್ತೇರಳು ಸವಿಾಪಕ್ಕೆ ಬಂದು ಕೋಲಿನ ತುದಿಯನ್ನು ಮುಟ್ಟಿದಳು .

(src)="b.EST.5.3.1"> Eisht dooyrt y ree , Cre ta dty yeearree , ven-rein Esther ? as cre ta dty aghin ? bee eh eer er ny choyrt dhyt , gys derrey lieh yn reeriaght .
(trg)="b.EST.5.3.1"> ಆಗ ಅರಸನು ಅವಳಿಗೆ--ರಾಣಿಯಾದ ಎಸ್ತೇರಳೇ , ನಿನಗೆ ಏನು ಬೇಕು ? ನಿನ್ನ ವಿಜ್ಞಾಪನೆ ಏನು ? ಅದು ರಾಜ್ಯದ ಅರ್ಧಭಾಗವಾಗಿದ್ದರೂ ನಿನಗೆ ಕೊಡಲ್ಪಡುವದ ಅಂದನು .

(src)="b.EST.5.4.1"> As dreggyr Esther , My s ' gooidsave lesh y ree , lhig da ' n ree as Haman cheet yn laa jiu gys ny cuirraghyn ta mec er chiarail er e hon .
(trg)="b.EST.5.4.1"> ಅದಕ್ಕೆ ಎಸ್ತೇರಳು--ಅರಸನಿಗೆ ಸಮ್ಮತಿಯಾ ದರೆ ನಾನು ಅವನಿಗೋಸ್ಕರ ಸಿದ್ಧಮಾಡಿದ ಔತಣಕ್ಕೆ ಅರಸನೂ ಹಾಮಾನನೂ ಈಹೊತ್ತು ಬರಬೇಕು ಅಂದಳು .

(src)="b.EST.5.5.1"> Eisht dooyrt y ree , ny lhig da Haman lhiggey shaghey dy yannoo myr ta Esther er ghra : myr shen haink y ree as Haman gys ny cuirraghyn , va Esther er n ' aarlaghey .
(trg)="b.EST.5.5.1"> ಆಗ ಅರಸನು--ಎಸ್ತೇರಳು ಹೇಳಿದ ಪ್ರಕಾರ ಮಾಡಲು ಹಾಮಾನನನ್ನು ತ್ವರೆಪಡಿಸಿರಿ ಅಂದನು . ಎಸ್ತೇರಳು ಮಾಡಿಸಿದ ಔತಣಕ್ಕೆ ಅರಸನೂ ಹಾಮಾನನೂ ಬಂದರು .

(src)="b.EST.5.6.1"> As dooyrt y ree rish Esther , ec y yien feeyney , Cre ta dty accan ? as bee eh giallit dhyt : as cre ta dty yeearree ? gys eer y derrey lieh jeh ' n reeriaght , vees eh cooilleenit .
(trg)="b.EST.5.6.1"> ದ್ರಾಕ್ಷಾರಸದ ಔತಣದಲ್ಲಿ ಅರಸನು ಎಸ್ತೇರಳಿಗೆ--ನೀನು ಬೇಡಿಕೊಳ್ಳುವದೇನು ? ಅದು ನಿನಗೆ ಕೊಡಲ್ಪಡುವದು . ನಿನ್ನ ವಿಜ್ಞಾಪನೆ ಏನು ? ಅದು ಅರ್ಧ ರಾಜ್ಯದವರೆಗೆ ಇದ್ದರೂ ಕೊಡಲ್ಪ ಡುವದು ಅಂದನು .

(src)="b.EST.5.7.1"> Eisht dreggyr Esther , as dooyrt ee , My accan , as my yeearree te ;
(trg)="b.EST.5.7.1"> ಎಸ್ತೇರಳು ಪ್ರತ್ಯುತ್ತರ ಕೊಟ್ಟು  ನನ್ನ ವಿಜ್ಞಾಪನೆಯೂ ನನ್ನ ಬೇಡಿಕೆಯೂ ಏನಂದರೆ , ನಾನು ಅರಸನ ಸಮ್ಮುಖದಲ್ಲಿ ದಯೆಹೊಂದಿದ್ದರೆ ,

(src)="b.EST.5.8.1"> My ta mee er gheddyn foayr ayns shilley yn ree , as my s ' gooidsave lesh y ree dy yialdyn dou my accan , as dy chooilleeney my yeearree , lhig da ' n ree as Haman cheet gys y yien ta mee kiarail er nyn son , as neem ' s mairagh myr ta ' n ree er ghra .
(trg)="b.EST.5.8.1"> ನನ್ನ ಬೇಡುವಿಕೆಯ ಪ್ರಕಾರ ಕೊಡಲೂ ನನ್ನ ವಿಜ್ಞಾಪನೆಯ ಪ್ರಕಾರ ಮಾಡಲೂ ಅರಸನಿಗೆ ಸಮ್ಮತಿ ಯಾದರೆ ಅರಸನಿಗೂ ಹಾಮಾನನಿಗೂ ನಾನು ಇನ್ನೂ ಮಾಡುವ ಔತಣಕ್ಕೆ ಬರಬೇಕು . ನಾಳೆ ಅರಸನು ಹೇಳಿದ ಪ್ರಕಾರ ಮಾಡುವೆನು ಅಂದಳು .

(src)="b.EST.5.9.1"> Eisht hie Haman magh yn laa shen ayns ard-voggey , as gennallys e chree : agh tra honnick Haman Mordecai ayns giat y ree , nagh hass eh seose , as nagh chroym eh huggey , v ' eh ayns farg dewil noi Mordecai .
(trg)="b.EST.5.9.1"> ಆ ದಿನದಲ್ಲಿ ಹಾಮಾನನು ಸಂತೋಷವುಳ್ಳವ ನಾಗಿಯೂ ಆನಂದ ಹೃದಯವುಳ್ಳವನಾಗಿಯೂ ಹೊರಟುಹೋದನು . ಆದರೆ ಅರಮನೆಯ ಬಾಗಲ ಲ್ಲಿರುವ ಮೊರ್ದೆಕೈ ತನಗೆ ಕದಲದೆ ಇರುವದನ್ನು ಹಾಮಾನನು ನೋಡಿದಾಗ ಅವನು ಮೊರ್ದೆಕೈಯ ಮೇಲೆ ಕೋಪದಿಂದ ತುಂಬಿದವನಾದನು .

(src)="b.EST.5.10.1"> Ny-yeih , chum Haman er hene , as tra haink eh thie , hug eh fys er e chaarjyn , as Zeresh e ven .
(trg)="b.EST.5.10.1"> ಆದರೂ ಹಾಮಾನನು ಬಿಗಿಹಿಡುಕೊಂಡು ತನ್ನ ಮನೆಗೆ ಬಂದು ತನ್ನ ಸ್ನೇಹಿತರನ್ನೂ ತನ್ನ ಹೆಂಡತಿಯಾದ ಜೆರೆಷಳನ್ನೂ ಕರೆಕಳುಹಿಸಿದನು .

(src)="b.EST.5.11.1"> As dinsh Haman daue mychione gloyr e verchys , as earroo mooar e chloan , as ooilley yn ooashley va ' n ree stowal er , as kys v ' eh er hoiaghey seose eh erskyn ny princeyn , as ard-gheiney yn ree .
(trg)="b.EST.5.11.1"> ಹಾಮಾನನು ತನ್ನ ಐಶ್ವರ್ಯದ ಘನವನ್ನೂ ತನ್ನ ಮಕ್ಕಳ ಹೆಚ್ಚಳವನ್ನೂ ಅರಸನು ತನ್ನನ್ನು ಯಾವದರಲ್ಲಿ ಹೆಚ್ಚಿಸಿದ್ದಾನೋ ಅರಸನ ಪ್ರಭು ಗಳ ಮೇಲೆಯೂ ಸೇವಕರ ಮೇಲೆಯೂ ತನ್ನನ್ನು ಹೇಗೆ ಎತ್ತಿದ್ದಾನೆಂದೂ ಎಲ್ಲವನ್ನೂ ಅವರಿಗೆ ವಿವರ ವಾಗಿ ಹೇಳಿದನು .

(src)="b.EST.5.12.1"> Dooyrt Haman ny sodjey , Cha ren Esther y ven-rein cuirrey dooinney erbee marish y ree gys y yien v ' ee er n ' aarlaghey agh mee hene , as mairagh myrgeddin t ' ee er m ' y chuirrey dy ve marish y ree .
(trg)="b.EST.5.12.1"> ಇದಲ್ಲದೆ--ರಾಣಿಯಾದ ಎಸ್ತೇ ರಳು ತಾನು ಮಾಡಿಸಿದ ಔತಣಕ್ಕೆ ನನ್ನ ಹೊರತು ಅರಸನ ಸಂಗಡ ಬೇರೊಬ್ಬರನ್ನು ಕರೆಯಲಿಲ್ಲ . ನಾಳೆಗೂ ಆಕೆಯಿಂದ ನಾನು ಅರಸನ ಸಂಗಡ ಆಕೆಯ ಬಳಿಗೆ ಕರೆಯಲ್ಪಟ್ಟಿದ್ದೇನೆ .

(src)="b.EST.5.13.1"> Ny-yeih cha vel ooilley shoh jannoo ven y vie dou , choud as ta mee fakin Mordecai yn Ew ny hoie ec giat y ree .
(trg)="b.EST.5.13.1"> ಆದರೆ ಯೆಹೂದ್ಯನಾದ ಮೊರ್ದೆಕೈ ಅರಮನೆಯ ಬಾಗಲಲ್ಲಿ ಕುಳಿತಿರುವದನ್ನು ನಾನು ನೋಡುವ ವರೆಗೆ ಇದೆಲ್ಲಾ ನನಗೆ ಪ್ರಯೋ ಜನವಿಲ್ಲ ಅಂದನು.ಆಗ ಅವನ ಹೆಂಡತಿಯಾದ ಜೆರೆಷಳೂ ಅವನ ಸಮಸ್ತ ಸ್ನೇಹಿತರೂ ಅವನಿಗೆ  ಐವತ್ತು ಮೊಳ ಉದ್ದವಾದ ಒಂದು ಗಲ್ಲಿನ ಮರವು ಮಾಡಲ್ಪಡಲಿ ; ಮೊರ್ದೆಕೈ ಅದರಲ್ಲಿ ಹಾಕಲ್ಪಡುವ ಹಾಗೆ ನಾಳೆ ಅರಸನ ಸಂಗಡ ಮಾತನಾಡು ; ತರುವಾಯ ಅರಸನ ಸಂಗಡ ಔತಣಕ್ಕೆ ಸಂತೋಷ ವಾಗಿ ಹೋಗು ಅಂದರು . ಈ ಮಾತು ಹಾಮಾನನಿಗೆ ಚೆನ್ನಾಗಿ ಕಾಣಿಸಿದ್ದರಿಂದ ಗಲ್ಲಿನ ಮರವನ್ನು ಸಿದ್ಧ ಮಾಡಿಸಿದನು .

(src)="b.EST.5.14.1"> Eisht dooyrt Zeresh e ven , as ooilley e chaarjyn rish , Lhig da criy ve troggit jeih cubityn as da-eed er yrjid , as mairagh loayr uss rish y ree , son Mordecai dy ve croghit er : eisht immee uss dy gennal marish y ree gys y yien .
(src)="b.EST.5.14.2"> As by-laik lesh Haman y choyrle shoh , as doardee eh criy dy ve jeant .
(trg)="b.EST.5.14.1"> ಆಗ ಅವನ ಹೆಂಡತಿಯಾದ ಜೆರೆಷಳೂ ಅವನ ಸಮಸ್ತ ಸ್ನೇಹಿತರೂ ಅವನಿಗೆ  ಐವತ್ತು ಮೊಳ ಉದ್ದವಾದ ಒಂದು ಗಲ್ಲಿನ ಮರವು ಮಾಡಲ್ಪಡಲಿ ; ಮೊರ್ದೆಕೈ ಅದರಲ್ಲಿ ಹಾಕಲ್ಪಡುವ ಹಾಗೆ ನಾಳೆ ಅರಸನ ಸಂಗಡ ಮಾತನಾಡು ; ತರುವಾಯ ಅರಸನ ಸಂಗಡ ಔತಣಕ್ಕೆ ಸಂತೋಷ ವಾಗಿ ಹೋಗು ಅಂದರು . ಈ ಮಾತು ಹಾಮಾನನಿಗೆ ಚೆನ್ನಾಗಿ ಕಾಣಿಸಿದ್ದರಿಂದ ಗಲ್ಲಿನ ಮರವನ್ನು ಸಿದ್ಧ ಮಾಡಿಸಿದನು .

(src)="b.EST.6.1.1"> Er yn oie shen cha daink cadley er y ree , as doardee eh lioar recortyssyn y reeriaght dy ve er ny choyrt , lesh huggey , as v ' ad lhaiht ayns clashtyn y ree .
(trg)="b.EST.6.1.1"> ಆ ರಾತ್ರಿ ಅರಸನಿಗೆ ನಿದ್ರೆ ಬಾರದ್ದದರಿಂದ ವೃತಾಂತಗಳನ್ನು ಬರೆದಿರುವ ಪುಸ್ತಕವನ್ನು ತಕ್ಕೊಂಡು ಬರಲು ಹೇಳಿದನು .

(src)="b.EST.6.2.1"> As ve er ny gheddyn scruit , dy row Mordecai er hoilshaghey mychione Bigthana as Teresh , jees jeh shamyrderyn y ree , va currym y dorrys orroo , hug nyn goyrle dy cheilley dy chur ree Ahasuerus gy-baase .
(trg)="b.EST.6.2.1"> ಅವು ಅರಸನ ಮುಂದೆ ಓದಲ್ಪಟ್ಟಾಗ ದ್ವಾರಪಾಲಕರಾಗಿದ್ದ ಅರಸನ ಮನೆವಾರ್ತೆಯವರಲ್ಲಿ ಇಬ್ಬರು ಬಿಗೆತಾನನೂ ತೆರೆಷನೂ ಅರಸನಾದ ಅಹಷ್ವೇರೋಷನ ಮೇಲೆ ಕೈಹಾಕಲು ಹುಡುಕುತ್ತಾ ಇದ್ದರೆಂಬುವ ವರ್ತಮಾನ ವನ್ನು ಮೊರ್ದೆಕೈಯು ತಿಳಿಸಿದನೆಂದು ಬರೆಯಲ್ಪಟ್ಟಿದ್ದು ಸಿಕ್ತಿತು .

(src)="b.EST.6.3.1"> As dooyrt y ree , Lesh cre ' n ooashley as onnor ta Mordecai er ny ve cooilleenit son shoh ?
(src)="b.EST.6.3.2"> Eisht dooyrt fir-oik y ree va mygeayrt-y-mysh , Cha vel veg jeant er e hon .
(trg)="b.EST.6.3.1"> ಆಗ ಅರಸನು--ಇದಕ್ಕೋಸ್ಕರ ಮೊರ್ದೆಕೈಗೆ ಏನಾದರೂ ಘನವೂ ಮಹಿಮೆಯೂ ಮಾಡಲ್ಪಟ್ಟವೋ ಅಂದನು . ಅವನಿಗೆ ಮಾಡಿದ್ದು ಏನೂ ಇಲ್ಲವೆಂದೂ ಅರಸನನ್ನು ಸೇವಿಸುವ ಅವನ ಸೇವಕರು ಹೇಳಿದರು .

(src)="b.EST.6.4.1"> As dooyrt y ree , Quoi t ' ayns y chooyrt ? ( nish va Haman er jeet gys y chooyrt mooie jeh thie yn ree , dy loayrt rish y ree , son Mordecai dy ve croghit er y chriy v ' eh er chiarail ny chour .
(trg)="b.EST.6.4.1"> ಆಗ ಅರಸನು--ಅಂಗಳದಲ್ಲಿ ಯಾರು ಅಂದನು . ಆಗ ಹಾಮಾನನು ಮೊರ್ದೆಕೈಗೋಸ್ಕರ ಸಿದ್ಧಮಾಡಿದ ಗಲ್ಲಿನ ಮರದಲ್ಲಿ ಅವನನ್ನು ಹಾಕುವ ಹಾಗೆ ಅರಸನ ಸಂಗಡ ಮಾತನಾಡಲು ಅರಮನೆಯ ಹೊರಗಿನ ಅಂಗಳದಲ್ಲಿ ಬಂದಿದ್ದನು .

(src)="b.EST.6.5.1"> As dooyrt fir-oik y ree rish , Cur-my-ner ta Haman ny hassoo ' sy chooyrt .
(src)="b.EST.6.5.2"> As dooyrt y ree , Lhig da cheet stiagh .
(trg)="b.EST.6.5.1"> ಅರಸನ ಸೇವಕರು ಅವ ನಿಗೆ--ಇಗೋ , ಹಾಮಾನನು ಅಂಗಳದಲ್ಲಿ ನಿಂತಿ ದ್ದಾನೆ ಅಂದರು . ಅರಸನು--ಅವನು ಒಳಗೆ ಬರಲಿ ಅಂದನು .

(src)="b.EST.6.6.1"> Er shoh haink Haman stiagh : as dooyrt y ree rish , Cre vees jeant rish y dooinney , s ' gooidsave lesh y ree dy hroggal gys y stayd smoo dy ard-ooashley ? ( nish smooinee Haman ayns e chree , Quoi ayns smoo ghoghe y ree taitnys dy hroggal gys ard-ooashley syrjey na mee hene ? )
(trg)="b.EST.6.6.1"> ಹಾಮಾನನು ಒಳಕ್ಕೆ ಬಂದಾಗ ಅರಸನು ಅವನಿಗೆ--ಅರಸನು ಇಷ್ಟಪಟ್ಟು ಘನಪಡಿಸಬೇಕೆಂದಿ ರುವ ಮನುಷ್ಯನಿಗೆ ಮಾಡಬೇಕಾದದ್ದೇನು ಅಂದನು . ಆಗ ಹಾಮಾನನು ತನ್ನ ಹೃದಯದಲ್ಲಿ--ಅರಸನು ನನಗಿಂತ ಹೆಚ್ಚಾಗಿ ಇನ್ನಾರನ್ನು ಘನಪಡಿಸಬೇಕೆಂದಿ ರುವನು ಎಂದು ಅಂದುಕೊಂಡನು .

(src)="b.EST.6.7.1"> As dreggyr Haman y ree , Da ' n dooinney ta ' n ree aggindagh dy hoilshaghey yn onnor shoh ,
(trg)="b.EST.6.7.1"> ಹಾಮಾನನು ಅರಸನಿಗೆ--ಅರಸನು ಘನಪಡಿಸಬೇಕೆಂದಿರುವ ಮನು ಷ್ಯನಿಗೆ ಮಾಡಬೇಕಾದದ್ದೇನಂದರೆ ,

(src)="b.EST.6.8.1"> Lhig da ' n coamrey reeoil , lheid as ta ' n ree cliaghtey ceau , ve er ny choyrt lesh , as cabbyl-markiagh y ree , as y crown reeoil t ' er e chione :
(trg)="b.EST.6.8.1"> ಅರಸನು ಧರಿಸಿ ಕೊಳ್ಳುವ ರಾಜವಸ್ತ್ರಗಳೂ ಅರಸನು ಹತ್ತುವ ಕುದು ರೆಯೂ ಅವನ ತಲೆಯ ಮೇಲೆ ಇಟ್ಟುಕೊಳ್ಳುವ ರಾಜಕಿರೀಟವೂ ತರಲ್ಪಡಲಿ ;

(src)="b.EST.6.9.1"> As lhig da ' n coamrey shoh , as y cabbyl ve livreit da fer jeh princeyn s ' ooasle y ree , dy choamrey yn dooinney lesh , ayn ta ' n ree er ghoaill taitnys dy hroggal gys yn ard-ooashley shoh , as cur-jee lhieu eh markiagh trooid straidyn yn ard-valley , as fockley magh roishyn , Shoh myr vees jeant son y dooinney s ' gooidsave lesh y ree dy choamrey lesh ooashley .
(trg)="b.EST.6.9.1"> ಆ ವಸ್ತ್ರವೂ ಕುದು ರೆಯೂ ಅರಸನ ಶ್ರೇಷ್ಠರಾದ ಪ್ರಧಾನರಲ್ಲಿ ಒಬ್ಬನ ಕೈಗೆ ಕೊಡಲ್ಪಡಲಿ ; ಅರಸನು ಘನಪಡಿಸಬೇಕೆಂಬ ವನನ್ನು ಅವರು ಉಡಿಸಿದ ತರುವಾಯ ಅವನನ್ನು ಕುದುರೆಯ ಮೇಲೆ ಹತ್ತಿಸಿ ಪಟ್ಟಣ ಬೀದಿಯಲ್ಲಿ ತಕ್ಕೊಂಡು ಹೋಗಿ ಅವನ ಮುಂದೆ--ಅರಸನು ಘನಪಡಿಸಬೇಕೆಂದಿರುವ ಮನುಷ್ಯನಿಗೆ ಈ ಪ್ರಕಾರ ಮಾಡಲ್ಪಡುವದು ಎಂದು ಸಾರಬೇಕು ಅಂದನು .