# gd/Gaelic-PART.xml.gz
# kn/Kannada.xml.gz


(src)="b.MAR.1.1.1"> T oiseachd soisgeul Iosa Criosda , Mac Dhe
(trg)="b.MAR.1.1.1"> ದೇವಕುಮಾರನಾದ ಯೇಸು ಕ್ರಿಸ್ತನ ವಿಷಯವಾಗಿರುವ ಸುವಾರ್ತೆಯ ಪ್ರಾರಂಭವು .

(src)="b.MAR.1.2.1"> Air reir `s mar tha e sgriobhte san fhaidh Isaias: seall, cuiridh mi m` aingeal roimh do ghnuis, a reiticheas do shlighe romhad
(trg)="b.MAR.1.2.1"> ಪ್ರವಾದನೆಗಳಲ್ಲಿ ಬರೆಯಲ್ಪಟ್ಟ ಪ್ರಕಾರ--ಇಗೋ , ನಿನ್ನ ಮಾರ್ಗವನ್ನು ಸಿದ್ಧಮಾಡುವ ನನ್ನ ದೂತನನ್ನು ನಿನ್ನ ಮುಂದೆ ನಾನು ಕಳುಹಿಸುತ್ತೇನೆ .

(src)="b.MAR.1.3.1"> Guth neach ag eigheach san fhasach : Reitichibh slighe an Tighearna , agus dianaibh a rathadain direach
(trg)="b.MAR.1.3.1"> ಕರ್ತನ ಮಾರ್ಗವನ್ನು ನೀವು ಸಿದ್ಧಮಾಡಿರಿ ; ಆತನ ಹಾದಿಗಳನ್ನು ನೆಟ್ಟಗೆಮಾಡಿರಿ ಎಂದು ಅಡವಿಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂಬದು .

(src)="b.MAR.1.4.1"> Bha Eoin anns an fhasach a baisteadh , `sa searmonachadh baisteadh an aithreachais gu mathanas pheacannan
(trg)="b.MAR.1.4.1"> ಯೋಹಾನನು ಅಡವಿಯಲ್ಲಿ ಬಾಪ್ತಿಸ್ಮ ಮಾಡಿಸುತ್ತಾ ಪಾಪಗಳ ಪರಿ ಹಾರಕ್ಕಾಗಿ ಮಾನಸಾಂತರದ ಬಾಪ್ತಿಸ್ಮವನ್ನು ಸಾರಿದನು .

(src)="b.MAR.1.5.1"> Agus chaidh duthaich Iudea uile mach ga ionnsuidh , agus muinntir Ierusalem gu leir , is bhaisteadh iad leis ann an abhuinn Iordain ag aideachadh am peacannan
(trg)="b.MAR.1.5.1"> ಆಗ ಯೂದಾಯ ದೇಶವೆಲ್ಲವೂ ಯೆರೂಸಲೇಮಿ ನವರೂ ಅವನ ಬಳಿಗೆ ಹೊರಟು ಹೋಗಿ ತಮ್ಮ ಪಾಪಗಳನ್ನು ಅರಿಕೆ ಮಾಡುತ್ತಾ ಯೊರ್ದನ್ ‌ ನದಿಯಲ್ಲಿ ಎಲ್ಲರೂ ಅವನಿಂದ ಬಾಪ್ತಿಸ್ಮ ಮಾಡಿಸಿ ಕೊಂಡರು .

(src)="b.MAR.1.6.1"> Agus bha Eoin air eideadh le fionnadh chamhal , is crios leathair mu mheadhon ; agus dh` ith e locuist is mil fhiadhaich.
(src)="b.MAR.1.6.2"> Agus shearmonaich e ag radh
(trg)="b.MAR.1.6.1"> ಯೋಹಾನನು ಒಂಟೇ ಕೂದಲಿನ ಉಡುಪನ್ನು ಧರಿಸಿಕೊಂಡು ತನ್ನ ನಡುವಿಗೆ ಚರ್ಮದ ನಡುಕಟ್ಟನ್ನು ಕಟ್ಟಿಕೊಂಡವನಾಗಿದ್ದು ಮಿಡಿತೆಗಳನ್ನೂ ಕಾಡುಜೇನನ್ನೂ ತಿನ್ನುತ್ತಿದ್ದನು .

(src)="b.MAR.1.7.1"> Tha fear nas cumhachdaiche na mise tighinn as mo dheigh : neach nach airidh mise air cromadh sios is barail a bhrogan fhuasgladh
(trg)="b.MAR.1.7.1"> ಮತ್ತು ಅವನು--ನನಗಿಂತ ಶಕ್ತನಾಗಿರುವಾತನು ನನ್ನ ಹಿಂದೆ ಬರುತ್ತಾನೆ ; ನಾನು ಬೊಗ್ಗಿಕೊಂಡು ಆತನ ಕೆರಗಳ ಬಾರನ್ನು ಬಿಚ್ಚುವದಕ್ಕೂ ಯೋಗ್ಯನಲ್ಲ ;

(src)="b.MAR.1.8.1"> Bhaist mise sibh le uisge ; ach baistidh esan sibh leis an Spiorad Naomh
(trg)="b.MAR.1.8.1"> ನಾನು ನಿಮಗೆ ನೀರಿನಿಂದ ಬಾಪ್ತಿಸ್ಮ ಮಾಡಿಸಿದ್ದು ನಿಜವೇ . ಆತನಾ ದರೋ ನಿಮಗೆ ಪವಿತ್ರಾತ್ಮನಿಂದ ಬಾಪ್ತಿಸ್ಮ ಮಾಡಿಸು ವನು ಎಂದು ಸಾರಿ ಹೇಳುತ್ತಿದ್ದನು .

(src)="b.MAR.1.9.1"> Is thachair , gun tainig Iosa anns na laithean sin bho Nasareth Ghalile ; agus bhaisteadh e le Eoin ann an abhuinn Iordan
(trg)="b.MAR.1.9.1"> ಆ ದಿವಸಗಳಲ್ಲಿ ಆದದ್ದೇನಂದರೆ , ಯೇಸು ಗಲಿಲಾಯದ ನಜರೇತಿನಿಂದ ಬಂದು ಯೊರ್ದನಿನಲ್ಲಿ ಯೋಹಾನನಿಂದ ಬಾಪ್ತಿಸ್ಮಮಾಡಿಸಿಕೊಂಡನು .

(src)="b.MAR.1.10.1">`S air ball a direadh as an uisge, chunnaic e neamh fosgailte, `s an Spiorad mar chalman a tearnadh `sa fantuinn air
(trg)="b.MAR.1.10.1"> ಆತನು ನೀರಿನೊಳಗಿಂದ ಮೇಲಕ್ಕೆ ಬಂದ ಕೂಡಲೆ ಆಕಾಶಗಳು ತೆರೆದಿರುವದನ್ನೂ ಆತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿದು ಬರುವದನ್ನೂ ಯೋಹಾನನು ಕಂಡನು .

(src)="b.MAR.1.11.1"> Agus thainig guth bho neamh : Is tusa mo Mhac gaolach , is mor mo thlachd dhiot
(trg)="b.MAR.1.11.1"> ಆಗ--ನಾನು ಬಹಳವಾಗಿ ಮೆಚ್ಚಿಕೊಂಡಿರುವ ಪ್ರಿಯನಾದ ನನ್ನ ಮಗನು ನೀನೇ ಎಂಬ ಧ್ವನಿಯು ಪರಲೋಕ ದಿಂದ ಬಂದಿತು .

(src)="b.MAR.1.12.1"> Agus ghrad-ghreas an Spiorad e dhan fhasach
(trg)="b.MAR.1.12.1"> ತಕ್ಷಣವೇ ಆತ್ಮನು ಆತನನ್ನು ಅಡವಿಯೊಳಕ್ಕೆ ನಡಿಸಿದನು .

(src)="b.MAR.1.13.1"> Agus bha e san fhasach da-fhichead latha , agus da-fhichead oidhche ; is bhuaireadh le Satan e ; `s bha e comhla ris na h-ainmhidhean, agus bha na h-ainglean a frithealadh dha
(trg)="b.MAR.1.13.1"> ಆತನು ನಾಲ್ವತ್ತು ದಿವಸ ಅಡವಿ ಯಲ್ಲಿ ಸೈತಾನನಿಂದ ಶೋಧಿಸಲ್ಪಡುತ್ತಾ ಕಾಡು ಮೃಗ ಗಳೊಂದಿಗೆ ಇದ್ದನು ; ಮತ್ತು ದೂತರು ಆತನನ್ನು ಉಪಚರಿಸಿದರು .

(src)="b.MAR.1.14.1">`S an deigh do dh` Eoin a bhith air a chuir an greim, thainig Iosa do Ghalile, a searmonachadh soisgeul rioghachd Dhe
(trg)="b.MAR.1.14.1"> ಯೋಹಾನನು ಸೆರೆಯಲ್ಲಿ ಹಾಕಲ್ಪಟ್ಟ ತರು ವಾಯ ಯೇಸು ಗಲಿಲಾಯಕ್ಕೆ ಬಂದು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ--

(src)="b.MAR.1.15.1">`S ag radh: Tha `n t-am air a choimhlionadh, `s tha rioghachd Dhe aig laimh; deanaibh aithreachas, agus creidibh san t-soisgeul
(trg)="b.MAR.1.15.1"> ಕಾಲವು ಪರಿಪೂರ್ಣವಾಯಿತು . ದೇವರ ರಾಜ್ಯವು ಸವಿಾಪ ವಾಗಿದೆ ; ನೀವು ಮಾನಸಾಂತರಪಟ್ಟು ಸುವಾರ್ತೆ ಯನ್ನು ನಂಬಿರಿ ಅಂದನು .

(src)="b.MAR.1.16.1">`Sa gabhail ri taobh muir Ghalile, chunnaic e Simon,agus Anndra a bhrathair, a cur lion sa mhuir (oir b` iasgairean iad.)
(trg)="b.MAR.1.16.1"> ಆತನು ಗಲಿಲಾಯ ಸಮುದ್ರದ ಬಳಿಯಲ್ಲಿ ತಿರುಗಾಡುತ್ತಿರುವಾಗ ಸೀಮೋನನೂ ಅವನ ಸಹೋ ದರನಾದ ಅಂದ್ರೆಯನೂ ಸಮುದ್ರದಲ್ಲಿ ಬಲೆ ಬೀಸುತ್ತಿರುವದನ್ನು ಆತನು ಕಂಡನು ; ಯಾಕಂದರೆ ಅವರು ಬೆಸ್ತರಾಗಿದ್ದರು .

(src)="b.MAR.1.17.1"> Agus thuirt Iosa riutha : Thigibh leanaibh mise , agus ni mi iasgairean dhaoine dhibh
(trg)="b.MAR.1.17.1"> ಯೇಸು ಅವರಿಗೆ--ನೀವು ನನ್ನ ಹಿಂದೆ ಬನ್ನಿರಿ ; ಮನುಷ್ಯರನ್ನು ಹಿಡಿಯುವ ಬೆಸ್ತರಾಗುವಂತೆ ನಾನು ನಿಮ್ಮನ್ನು ಮಾಡುವೆನು ಅಂದನು .

(src)="b.MAR.1.18.1"> Agus ghrad dh` fhag iad na lin, is lean iad e
(trg)="b.MAR.1.18.1"> ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದ್ದರು .

(src)="b.MAR.1.19.1">`Sa gabhail as a sin ceum beag air adhart, chunnaic e Seumas mac Shebede agus Eoin a bhrathair, `s iad a caradh nan lion sa bhata
(trg)="b.MAR.1.19.1"> ಆತನು ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೋದಾಗ ಜೆಬೆದಾಯನ ಮಗನಾದ ಯಾಕೋಬನೂ ಅವನ ಸಹೋದರನಾದ ಯೋಹಾನನೂ ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದದ್ದನ್ನು ಕಂಡನು .

(src)="b.MAR.1.20.1"> Agus ghairm e iad san uair . `Sa fagail an athar Sebede maille ris an luchd thuarasdail sa bhata, lean iad e
(trg)="b.MAR.1.20.1"> ಕೂಡಲೆ ಆತನು ಅವರನ್ನು ಕರೆದನು ; ಅವರು ತಮ್ಮ ತಂದೆಯಾದ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿ ಯಲ್ಲಿ ಬಿಟ್ಟು ಆತನ ಹಿಂದೆ ಹೋದರು .

(src)="b.MAR.1.21.1"> Agus chaidh iad a stigh do Chapharnaum ; agus air dha a dhol a stigh gun dail air na laithean sabaid dhan t-sinagog , theagaisg e iad
(trg)="b.MAR.1.21.1"> ಆಗ ಅವರು ಕಪೆರ್ನೌಮಿಗೆ ಹೋದರು ; ಕೂಡಲೆ ಆತನು ಸಬ್ಬತ್ ‌ ದಿನದಲ್ಲಿ ಸಭಾಮಂದಿರ ದೊಳಗೆ ಪ್ರವೇಶಿಸಿ ಬೋಧಿಸಿದನು .

(src)="b.MAR.1.22.1"> Agus ghabh iad ioghnadh ri theagasg : oir bha e gan teagasg mar neach aig an robh cumhachd , `s chan ann mar na Sgriobhaich
(trg)="b.MAR.1.22.1"> ಅವರು ಆತನ ಬೋಧನೆಗೆ ಆಶ್ಚರ್ಯಪಟ್ಟರು ; ಯಾಕಂದರೆ ಆತನು ಶಾಸ್ತ್ರಿಗಳಂತೆ ಅಲ್ಲ , ಅಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು .

(src)="b.MAR.1.23.1"> Agus bha san t-sinagag aca duine anns an robh spiorad neoghlan , is dh` eigh
(trg)="b.MAR.1.23.1"> ಆಗ ಅವರ ಸಭಾಮಂದಿ ರದಲ್ಲಿ ಅಶುದ್ಧಾತ್ಮವಿದ್ದ ಒಬ್ಬ ಮನುಷ್ಯನಿದ್ದನು .

(src)="b.MAR.1.24.1"> Ag radh : Ciod an comunn eadar sinn agus thusa , Iosa bho Nasareth ?
(src)="b.MAR.1.24.2"> An tainig thu gus ar sgrios ?
(src)="b.MAR.1.24.3"> Is aithne dhomh co thu , Aon Naomh Dhe
(trg)="b.MAR.1.24.1"> ಅವನು--ನಮ್ಮನ್ನು ಬಿಟ್ಟುಬಿಡು ; ನಜರೇತಿನ ಯೇಸುವೇ , ನಮ್ಮಗೊಡವೆ ನಿನಗೇಕೆ ? ನಮ್ಮನ್ನು ನಾಶಮಾಡುವದಕ್ಕಾಗಿ ನೀನು ಬಂದೆಯಾ ? ನೀನು ಯಾರೆಂದು ನಾನು ಬಲ್ಲೆನು ; ನೀನು ದೇವರ ಪರಿಶುದ್ಧನೇ ಎಂದು ಕೂಗಿ ಹೇಳಿದನು .

(src)="b.MAR.1.25.1"> Is mhaoith Iosa air , ag radh : Bi samhach , agus gabh a-mach as an duine
(trg)="b.MAR.1.25.1"> ಆಗ ಯೇಸು ಅವನನ್ನು ಗದರಿಸಿ--ಸುಮ್ಮನಿರು , ಅವನೊಳ ಗಿಂದ ಹೊರಗೆ ಬಾ ಅಂದನು .

(src)="b.MAR.1.26.1">`S an spiorad neoghlan ga reubadh, `s ag eigheach le guth ard, chaidh e mach as
(trg)="b.MAR.1.26.1"> ಆಗ ಅಶುದ್ಧಾತ್ಮವು ಅವನನ್ನು ಒದ್ದಾಡಿಸಿದ ಮೇಲೆ ಮಹಾಶಬ್ದದಿಂದ ಕೂಗಿ ಅವನೊಳಗಿಂದ ಹೊರಗೆ ಬಂದಿತು .

(src)="b.MAR.1.27.1"> Agus ghabh iad uile ioghnadh , ionnus gun d` fharraid iad `nam measg fhein, ag radh: De tha so?
(src)="b.MAR.1.27.2"> De an teagasg ur so ? oir tha e toirt orduigh le cumhachd do na spioraid neoghlan fhein , agus tha iad umhail dha
(trg)="b.MAR.1.27.1"> ಅದಕ್ಕೆ ಅವರೆಲ್ಲರೂ--ಇದು ಏನಾಗಿರಬಹುದು ? ಈ ಹೊಸ ಬೋಧನೆ ಯಾವದು ? ಯಾಕಂದರೆ ಆತನು ಅಶುದ್ಧಾತ್ಮಗಳಿಗೂ ಅಧಿಕಾರದಿಂದ ಅಪ್ಪಣೆಕೊಡು ತ್ತಾನೆ ; ಅವು ಆತನಿಗೆ ವಿಧೇಯವಾಗುತ್ತವಲ್ಲಾ ಎಂದು ತಮ್ಮಲ್ಲಿ ತಾವೇ ಪ್ರಶ್ನಿಸಿಕೊಳ್ಳುವಷ್ಟು ವಿಸ್ಮಯಗೊಂಡರು .

(src)="b.MAR.1.28.1">`Agus sgaoil iomradh air gun dail feadh duthaich Ghalile uile
(trg)="b.MAR.1.28.1"> ಕೂಡಲೆ ಆತನ ಕೀರ್ತಿಯು ಗಲಿಲಾಯದ ಸುತ್ತಮುತ್ತಲಿನ ಎಲ್ಲಾ ಪ್ರದೇಶದಲ್ಲಿ ಹಬ್ಬಿತು .

(src)="b.MAR.1.29.1">`Sa dol a mach air ball as an t-sinagog, thainig iad maille ri Seumas is Eoin gu tigh Shimoin is Anndra
(trg)="b.MAR.1.29.1"> ಅವನು ಸಭಾಮಂದಿರದಿಂದ ಹೊರಗೆ ಬಂದ ಕೂಡಲೆ ಯಾಕೋಬ ಯೋಹಾನರ ಸಂಗಡ ಸೀಮೋನ ಅಂದ್ರೆಯರ ಮನೆಯೊಳಕ್ಕೆ ಅವರು ಪ್ರವೇಶಿಸಿದರು .

(src)="b.MAR.1.30.1"> Agus bha mathair-cheile Shimoin `na laidhe ann am fiabhras; agus dh `innis iad dha gun dail mu deidhinn
(trg)="b.MAR.1.30.1"> ಆದರೆ ಸೀಮೋನನ ಹೆಂಡತಿಯ ತಾಯಿಯು ಜ್ವರದಿಂದ ಮಲಗಿಕೊಂಡಿದ್ದಳು ; ಕೂಡಲೆ ಅವರು ಆಕೆಯ ವಿಷಯವಾಗಿ ಆತನಿಗೆ ತಿಳಿಸಿದರು .

(src)="b.MAR.1.31.1"> Agus thainig e , `sa breith air laimh oirre thog e i is ghrad-dh` fhag am fiabhras i, agus fhreasdail i dhaibh
(trg)="b.MAR.1.31.1"> ಆತನು ಬಂದು ಆಕೆಯ ಕೈಯನ್ನು ಹಿಡಿದು ಅವಳನ್ನು ಮೇಲಕ್ಕೆ ಎತ್ತಿದನು ; ಕೂಡಲೆ ಜ್ವರವು ಆಕೆಯನ್ನು ಬಿಟ್ಟು ಹೋಯಿತು ; ಆಕೆಯು ಅವರಿಗೆ ಉಪಚಾರ ಮಾಡಿದಳು .

(src)="b.MAR.1.32.1">`S nuair thainig am feasgar, `sa chaidh a ghrian fodha, thug iad ga ionnsuidh iadsan uile a bha easlainteach, agus anns an robh deomhain
(trg)="b.MAR.1.32.1"> ಸಂಜೆಯಲ್ಲಿ ಸೂರ್ಯನು ಮುಣುಗಿದ್ದಾಗ ಅವರು ಅಸ್ವಸ್ಥತೆಯುಳ್ಳವರೆಲ್ಲರನ್ನೂ ದೆವ್ವ ಹಿಡಿದವರನ್ನೂ ಆತನ ಬಳಿಗೆ ತಂದರು .

(src)="b.MAR.1.33.1">`S bha am baile uile air cruinneachadh aig an dorus
(trg)="b.MAR.1.33.1"> ಆಗ ಪಟ್ಟಣವೆಲ್ಲಾ ಬಾಗಲ ಬಳಿಯಲ್ಲಿ ಒಟ್ಟಾಗಿ ಕೂಡಿಬಂದಿತು .

(src)="b.MAR.1.34.1"> Agus leighis e moran , a bha air an leireadh le iomadh gne ghalar , agus thilg e mach moran dheomhan , `s cha do leig e leo labhairt, a chionn `s gum b` aithne dhaibh e
(trg)="b.MAR.1.34.1"> ಇದಲ್ಲದೆ ವಿಧವಿಧವಾದ ರೋಗ ಗಳಿಂದ ಅಸ್ವಸ್ಥರಾಗಿದ್ದ ಅನೇಕರನ್ನು ಆತನು ಸ್ವಸ್ಥಮಾಡಿ ಬಹಳ ದೆವ್ವಗಳನ್ನು ಬಿಡಿಸಿದನು ; ಮತ್ತು ದೆವ್ವಗಳು ಆತನನ್ನು ಅರಿತಿದ್ದದರಿಂದ ಆತನು ಅವುಗಳಿಗೆ ಮಾತನಾಡಗೊಡಿಸಲಿಲ್ಲ .

(src)="b.MAR.1.35.1">`S ag eirigh ro-mhoch, `sa dol a mach, chaidh e gu aite fas; is rinn e urnaigh an sin
(trg)="b.MAR.1.35.1"> ಮುಂಜಾನೆ ಹೊತ್ತು ಮೂಡುವದಕ್ಕಿಂತ ಬಹಳ ಮುಂಚಿತವಾಗಿ ಆತನು ಎದ್ದು ಹೊರಗೆ ನಿರ್ಜನ ವಾದ ಸ್ಥಳಕ್ಕೆ ಹೊರಟುಹೋಗಿ ಅಲ್ಲಿ ಪ್ರಾರ್ಥನೆ ಮಾಡಿದನು .

(src)="b.MAR.1.36.1"> Agus lean Simon e , agus iadsan a bha comhla ris
(trg)="b.MAR.1.36.1"> ಸೀಮೋನನೂ ಅವನ ಸಂಗಡ ಇದ್ದವರೂ ಆತನ ಹಿಂದೆ ಹೋದರು .

(src)="b.MAR.1.37.1">`S nuair a fhuair iad e, thuirt iad ris: Tha iad uile gad shireadh
(trg)="b.MAR.1.37.1"> ಅವರು ಆತನನ್ನು ಕಂಡುಕೊಂಡಾಗ ಆತನಿಗೆ--ಎಲ್ಲರೂ ನಿನ್ನನ್ನು ಹುಡುಕುತ್ತಾರೆ ಅಂದದ್ದಕ್ಕೆ

(src)="b.MAR.1.38.1"> Is thuirt e riutha : rachamaid dha na bailtean sa choimhearsnachd , gus an searmonaich mi an sin cuideachd : `s gur ann air son so a thainig mi
(trg)="b.MAR.1.38.1"> ಆತನು ಅವರಿಗೆ--ನಾವು ಮುಂದಿನ ಊರುಗಳಿಗೆ ಹೋಗೋಣ ; ಯಾಕಂದರೆ ನಾನು ಅಲ್ಲಿಯೂ ಸಾರಬೇಕಾಗಿದೆ ; ಇದಕ್ಕಾಗಿಯೇ ನಾನು ಹೊರಟು ಬಂದಿದ್ದೇನೆ ಎಂದು ಹೇಳಿದನು .

(src)="b.MAR.1.39.1">`S bha e teagasg `nan sinagogan, `s feadh Ghalile uile, `sa tilgeadh a-mach dheomhan
(trg)="b.MAR.1.39.1"> ಮತ್ತು ಆತನು ಗಲಿಲಾಯದಲ್ಲೆಲ್ಲಾ ಅವರ ಸಭಾಮಂದಿರಗಳಲ್ಲಿ ಸಾರಿ ದೆವ್ವಗಳನ್ನು ಬಿಡಿಸಿದನು .

(src)="b.MAR.1.40.1"> Agus thainig lobhar ga ionnsuidh , a guidhe air ; `sa tuiteam air a ghluinean,thuirt e ris: Ma `s aill leat, is urrainn dhut mo ghlanadh
(trg)="b.MAR.1.40.1"> ಆಗ ಒಬ್ಬ ಕುಷ್ಠರೋಗಿಯು ಆತನ ಬಳಿಗೆ ಬಂದು ಆತನ ಮುಂದೆ ಮೊಣಕಾಲೂರಿ ಆತನಿಗೆ -- ನಿನಗೆ ಮನಸ್ಸಿದ್ದರೆ ನೀನು ನನ್ನನ್ನು ಶುದ್ಧ ಮಾಡಬಲ್ಲೆ ಎಂದು ಬೇಡಿಕೊಂಡನು .

(src)="b.MAR.1.41.1">`Sa gabhail truais ris, shin Iosa a lamh, `sa beantuinn dha, thuirt e ris : Is aill leam: bi glan
(trg)="b.MAR.1.41.1"> ಆಗ ಯೇಸು ಕನಿಕರಪಟ್ಟು ತನ್ನ ಕೈನೀಡಿ ಅವನನ್ನು ಮುಟ್ಟಿ ಅವನಿಗೆ--ನನಗೆ ಮನಸ್ಸುಂಟು ; ನೀನು ಶುದ್ಧನಾಗು ಎಂದು ಹೇಳಿದನು .

(src)="b.MAR.1.42.1">`S nuair thuirt e so, ghrad-dh` fhag an luibhre e, agus bha e air a ghlanadh
(trg)="b.MAR.1.42.1"> ಹೀಗೆ ಆತನು ಹೇಳಿದ ಕೂಡಲೆ ಆ ಕುಷ್ಠವು ತಕ್ಷಣವೇ ಅವನಿಂದ ಹೊರಟುಹೋಗಿ ಅವನು ಶುದ್ಧನಾದನು .

(src)="b.MAR.1.43.1">`S thug e sparradh cruaidh dha, agus leig e air falbh e gun dail
(trg)="b.MAR.1.43.1"> ಆತನು ಅವನಿಗೆ ನೇರವಾಗಿ ಆಜ್ಞಾಪಿಸಿ ಕೂಡಲೆ ಕಳುಹಿಸಿದನು ;

(src)="b.MAR.1.44.1">`S thuirt e ris: Fiach nach innis thu do neach sam bith : ach falbh, fiach thu fhein don ard-shagart, agus tairg air son do ghlanaidh na nithean a dh` orduich Maois, mar theisteanas dhaibh
(trg)="b.MAR.1.44.1"> ಅವನಿಗೆ ಹೇಳಿದ್ದೇನಂದರೆ--ಯಾವ ಮನುಷ್ಯನಿಗೂ ಏನೂ ಹೇಳಬೇಡ ನೋಡು ; ಆದರೆ ನೀನು ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ಅವರಿಗೆ ಸಾಕ್ಷಿಯಾಗಿರುವಂತೆ ನಿನ್ನ ಶುದ್ಧಿಗಾಗಿ ಮೋಶೆಯು ಆಜ್ಞಾಪಿಸಿದವುಗಳನ್ನು ಅರ್ಪಿಸು ಅಂದನು.ಆದರೆ ಅವನು ಹೊರಟು ಹೋಗಿ ಅದನ್ನು ಬಹಳವಾಗಿ ಪ್ರಕಟಿಸಿ ಎಲ್ಲಾ ಕಡೆಗೂ ಆ ವಿಷಯವನ್ನು ಹಬ್ಬಿಸುವದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಇನ್ನು ಬಹಿರಂಗವಾಗಿ ಪಟ್ಟಣದೊಳಕ್ಕೆ ಪ್ರವೇಶಿಸಲಾರದೆ ಆತನು ಹೊರಗೆ ಅಡವಿಯ ಸ್ಥಳಗಳಲ್ಲಿ ಇದ್ದನು ; ಆಗ ಪ್ರತಿಯೊಂದು ಕಡೆಯಿ ಂದಲೂ ಜನರು ಆತನ ಬಳಿಗೆ ಬ

(src)="b.MAR.1.45.1"> Ach air dhasan a dhol a mach , thoisich e ri innse , `s ri sgaoileadh an sgeoil; air chor `s nach b` urrainn dha a nis a dhol a stigh don bhaile gu follaiseach, ach dh` fhuirich e a mach ann an aiteachan fas, agus chrunnaich iad as gach aite ga ionnsuidh
(trg)="b.MAR.1.45.1"> ಆದರೆ ಅವನು ಹೊರಟು ಹೋಗಿ ಅದನ್ನು ಬಹಳವಾಗಿ ಪ್ರಕಟಿಸಿ ಎಲ್ಲಾ ಕಡೆಗೂ ಆ ವಿಷಯವನ್ನು ಹಬ್ಬಿಸುವದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಇನ್ನು ಬಹಿರಂಗವಾಗಿ ಪಟ್ಟಣದೊಳಕ್ಕೆ ಪ್ರವೇಶಿಸಲಾರದೆ ಆತನು ಹೊರಗೆ ಅಡವಿಯ ಸ್ಥಳಗಳಲ್ಲಿ ಇದ್ದನು ; ಆಗ ಪ್ರತಿಯೊಂದು ಕಡೆಯಿ ಂದಲೂ ಜನರು ಆತನ ಬಳಿಗೆ ಬ

(src)="b.MAR.2.1.1"> Agus thill e gu Capharnaum an ceann beagan laithean , agus chualas gun robh e aig an tigh
(trg)="b.MAR.2.1.1"> ಕೆಲವು ದಿವಸಗಳಾದ ಮೇಲೆ ಆತನು ತಿರಿಗಿ ಕಪೆರ್ನೌಮಿಗೆ ಬಂದನು ; ಆಗ ಆತನು ಮನೆಯಲ್ಲಿದ್ದ ಸುದ್ದಿಯು ಹರಡಿತು .

(src)="b.MAR.2.2.1"> Agus chruinnich na h-uimhir , `s nach robh aite aca eadhon timcheall an dorais, is labhair e am facal riutha
(trg)="b.MAR.2.2.1"> ಕೂಡಲೆ ಅನೇಕರು ಕೂಡಿಬಂದದ್ದರಿಂದ ಅವರನ್ನು ಸೇರಿಸಿಕೊಳ್ಳುವದಕ್ಕೆ ಬಾಗಲಿನ ಬಳಿಯಲ್ಲಾದರೂ ಸ್ಥಳವಿರಲಿಲ್ಲ ; ಆತನು ಅವರಿಗೆ ವಾಕ್ಯವನ್ನು ಸಾರು ತ್ತಿದ್ದನು ;

(src)="b.MAR.2.3.1"> Agus thainig iad ga ionnsuidh a toirt leo duine , air an robh am pairilis , air a ghiulan le ceathrar
(trg)="b.MAR.2.3.1"> ಆಗ ಒಬ್ಬ ಪಾರ್ಶ್ವವಾಯು ರೋಗಿಯನ್ನು ನಾಲ್ವರು ಹೊತ್ತುಕೊಂಡು ಆತನ ಬಳಿಗೆ ಬಂದರು .

(src)="b.MAR.2.4.1">`Sa chionns nach b` urrainn dhaibh a chur `na lathair le domhlachd an t-sluaigh, ruisg iad mullach an tighe far an robh e; `S air dhaibh fosgladh a dhianamh, leig iad sios an leaba air an robh fear na crithe `na laidhe
(trg)="b.MAR.2.4.1"> ಜನಸಂದಣಿಯ ನಿಮಿತ್ತ ಅವರು ಆತನ ಹತ್ತಿರಕ್ಕೆ ಬರಲಾರದೆ ಆತನಿದ್ದ ಮನೆಯ ಮೇಲ್ಚಾವಣಿಯನ್ನು ಬಿಚ್ಚಿ ಅದನ್ನು ಮುರಿದು ಪಾರ್ಶ್ವವಾಯು ರೋಗಿಯು ಮಲಗಿದ್ದ ಹಾಸಿಗೆಯನ್ನು ಕೆಳಗೆ ಇಳಿಸಿದರು .

(src)="b.MAR.2.5.1">`S nuair chunnaic Iosa an creideamh, thuirt e ri fear na crithe: A mhic, tha do pheacannan mathte dhut
(trg)="b.MAR.2.5.1"> ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ--ಮಗನೇ , ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಎಂದು ಹೇಳಿದನು .

(src)="b.MAR.2.6.1"> Ach bha cuid de na Sgriobhaich `nan suidhe an sin, `sa smaoineachadh `nan cridheachan
(trg)="b.MAR.2.6.1"> ಆದರೆ ಅಲ್ಲಿ ಕೂತುಕೊಂಡಿದ್ದ ಶಾಸ್ತ್ರಿಗಳಲ್ಲಿ ಕೆಲವರು--

(src)="b.MAR.2.7.1"> Carson a tha e a bruidhinn mar so ? tha e labhairt blaisbheum .
(src)="b.MAR.2.7.2"> Co is urrainn peacannan a mhathadh , ach Dia `na aonar
(trg)="b.MAR.2.7.1"> ಈ ಮನುಷ್ಯನು ಯಾಕೆ ಹೀಗೆ ದೇವದೂಷಣೆಗಳನ್ನು ಮಾಡುತ್ತಾನೆ ? ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು ಎಂದು ತಮ್ಮ ಹೃದಯ ಗಳಲ್ಲಿ ಅಂದುಕೊಂಡರು .

(src)="b.MAR.2.8.1"> Dh` aithnich Iosa san uair `na spiorad fhein gun robh iad a smaoineachadh so aca fhein, is thuirt e riutha : Carson tha sibh a smaoineachadh nan nithean sin `nur cridheachan
(trg)="b.MAR.2.8.1"> ಹೀಗೆ ಅವರು ತಮ್ಮೊಳಗೆ ಅಂದುಕೊಂಡದ್ದನ್ನು ಯೇಸು ಕೂಡಲೆ ತನ್ನ ಆತ್ಮದಲ್ಲಿ ತಿಳಿದುಕೊಂಡು ಅವರಿಗೆ--ನೀವು ನಿಮ್ಮ ಹೃದಯ ಗಳಲ್ಲಿ ಯಾಕೆ ಇವುಗಳನ್ನು ಆಲೋಚಿಸುತ್ತೀರಿ ಎಂದು ಹೇಳಿ

(src)="b.MAR.2.9.1"> Co dhiu is fhasa radh ri fear na crithe : Tha do pheacannan mathte dhut ; no radh : Eirich , tog do leaba , agus coisich
(trg)="b.MAR.2.9.1"> ಪಾರ್ಶ್ವವಾಯು ರೋಗಿಗೆ--ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಅನ್ನುವದೋ ? ಇಲ್ಲವೆ--ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಅನ್ನುವದೋ ? ಯಾವದು ಸುಲಭ ?

(src)="b.MAR.2.10.1"> Ach los fios a bhith agaibh gu bheil comas aig Mac an duine peacannan a mhathadh air talamh ( thuirt e ri fear na crithe ,
(trg)="b.MAR.2.10.1"> ಆದರೆ ಪಾಪಗಳನ್ನು ಕ್ಷಮಿಸಿಬಿಡುವದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬದು ನಿಮಗೆ ತಿಳಿಯಬೇಕು ಎಂದು ಹೇಳಿ ( ಪಾರ್ಶ್ವವಾಯು ರೋಗಿಗೆ ) --

(src)="b.MAR.2.11.1"> Tha mi ag radh riut : Eirich , tog do leaba , agus falbh dhachaigh
(trg)="b.MAR.2.11.1"> ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ ಅಂದನು .

(src)="b.MAR.2.12.1"> Agus ghrad-dh` eirich e: `sa togail a leaba, dh` fhalbh e `nam fianuis uile; air chors gun do ghabh iad ioghnadh air fad, `s thug iad gloir do Dhia, ag radh: Chan fhaca sinn riamh a leithid so
(trg)="b.MAR.2.12.1"> ಕೂಡಲೆ ಅವನು ಎದ್ದು ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು . ಅದಕ್ಕೆ ಎಲ್ಲರೂ ಬೆರಗಾಗಿ--ನಾವು ಇಂಥದನ್ನು ಎಂದಿಗೂ ನೋಡಲಿಲ್ಲ ಎಂದು ಹೇಳುತ್ತಾ ದೇವರನ್ನು ಮಹಿಮೆಪಡಿಸಿದರು .

(src)="b.MAR.2.13.1"> Is chaidh e mach a-rithist gu taobh na mara ; agus thainig an sluagh uile ga ionnsuidh , is theagaisg e iad
(trg)="b.MAR.2.13.1"> ಆತನು ತಿರಿಗಿ ಸಮುದ್ರದ ಕಡೆಗೆ ಹೊರಟು ಹೋದನು ; ಆಗ ಜನಸಮೂಹವೆಲ್ಲಾ ಆತನ ಬಳಿಗೆ ಬಂದಾಗ ಆತನು ಅವರಿಗೆ ಬೋಧಿಸಿದನು .

(src)="b.MAR.2.14.1">`S nuair a bha e gabhail seachad, chunnaic e Lebhi Mac Alpheuis `na shuidhe an tigh na cise, is thuirt e ris: Lean mise. `S ag eirigh, lean e e
(trg)="b.MAR.2.14.1"> ಆತನು ಹಾದುಹೋಗುತ್ತಿದ್ದಾಗ ಸುಂಕದ ಕಟ್ಟೆಯಲ್ಲಿ ಕೂತಿದ್ದ ಅಲ್ಫಾಯನ ಮಗನಾದ ಲೇವಿಯನ್ನು ಕಂಡು ಅವನಿಗೆ--ನನ್ನನ್ನು ಹಿಂಬಾಲಿಸು ಅಂದನು . ಆಗ ಅವನು ಎದ್ದು ಆತನನ್ನು ಹಿಂಬಾಲಿಸಿದನು .

(src)="b.MAR.2.15.1"> Agus thachair , nuair a bha e `na shuidhe aig biadh `na thigh-san, gun do shuidh moran chismhaor is pheacach maille ri Iosa agus a dheisciopuil: oir bha moran ann, a lean e
(trg)="b.MAR.2.15.1"> ಇದಾದ ಮೇಲೆ ಯೇಸು ಅವನ ಮನೆಯಲ್ಲಿ ಊಟಕ್ಕೆ ಕೂತಿದ್ದಾಗ ಅನೇಕ ಸುಂಕದವರೂ ಪಾಪಿಗಳೂ ಯೇಸುವಿನ ಮತ್ತು ಆತನ ಶಿಷ್ಯರ ಸಂಗಡ ಕೂತುಕೊಂಡರು ; ಯಾಕಂದರೆ ಅಲ್ಲಿದ್ದ ಅನೇಕರು ಆತನನ್ನು ಹಿಂಬಾಲಿಸುತ್ತಿದ್ದರು .

(src)="b.MAR.2.16.1"> Agus na Sgriobhaich `s na Phairisich a faicinn gun robh e ag ithe comhla ri cismhaoir agus peacaich, thuirt iad ri dheisciopuil: Carson a tha ur maighistir ag ithe `s ag ol comhla ri cismhaoir agus peacaich
(trg)="b.MAR.2.16.1"> ಆತನು ಸುಂಕದವರ ಮತ್ತು ಪಾಪಿಗಳ ಜೊತೆಯಲ್ಲಿ ಊಟ ಮಾಡುತ್ತಿರು ವದನ್ನು ಶಾಸ್ತ್ರಿಗಳು ಮತ್ತು ಫರಿಸಾಯರು ನೋಡಿ ಆತನ ಶಿಷ್ಯರಿಗೆ--ಈತನು ಸುಂಕದವರ ಮತ್ತು ಪಾಪಿಗಳ ಸಂಗಡ ತಿನ್ನುವದು ಮತ್ತು ಕುಡಿಯುವದು ಹೇಗೆ ಅಂದರು .

(src)="b.MAR.2.17.1"> Air do Iosa so a chluinntinn , thuirt e riutha : Chan eil feum aig daoine slana air lighich , ach aig daoine tinne : oir cha tainig mi a ghairm nan naomh ach nam peacach
(trg)="b.MAR.2.17.1"> ಯೇಸು ಅದನ್ನು ಕೇಳಿ--ಕ್ಷೇಮದಿಂದಿರುವವರಿಗೆ ಅಲ್ಲ , ಕ್ಷೇಮವಿಲ್ಲದವರಿಗೆ ವೈದ್ಯನುಬೇಕು ; ನಾನು ನೀತಿವಂತರನ್ನಲ್ಲ , ಆದರೆ ಪಾಪಿಗಳನ್ನು ಮಾನಸಾಂತರಕ್ಕಾಗಿ ಕರೆಯುವದಕ್ಕೆ ಬಂದೆನು ಎಂದು ಅವರಿಗೆ ಹೇಳಿದನು .

(src)="b.MAR.2.18.1"> Agus bha deisciopuil Eoin `s nam Phairiseach a trasgadh; agus thainig iad, is thuirt iad ris: Carson tha deisciopuil Eoin `s nan Phairiseach ri traisg, agus nach eil na deisciopuil agadsa ri traisg
(trg)="b.MAR.2.18.1"> ಪದ್ಧತಿಯ ಪ್ರಕಾರ ಉಪವಾಸ ಮಾಡುತ್ತಿದ್ದ ಯೋಹಾನನ ಮತ್ತು ಫರಿಸಾಯರ ಶಿಷ್ಯರು ಆತನ ಬಳಿಗೆ ಬಂದು ಆತನಿಗೆ--ಯೋಹಾನನ ಮತ್ತು ಫರಿಸಾಯರ ಶಿಷ್ಯರು ಉಪವಾಸಮಾಡುತ್ತಾರೆ ; ಆದರೆ ನಿನ್ನ ಶಿಷ್ಯರು ಯಾಕೆ ಉಪವಾಸ ಮಾಡುವದಿಲ್ಲ ಎಂದು ಕೇಳಿದರು .

(src)="b.MAR.2.19.1"> Is thuirt Iosa riutha : An urrainn clann na bainnse trasgadh , fhad sa bhitheas fear-na-bainnse comhla riutha ?
(src)="b.MAR.2.19.2"> Fhad sa bhitheas fear-na-bainnse comhla riutha , chan urrainn dhaibh trasgadh
(trg)="b.MAR.2.19.1"> ಅದಕ್ಕೆ ಯೇಸು ಅವರಿಗೆ--ಮದಲಿಂಗನು ಅವರ ಸಂಗಡ ಇರುವಾಗ ಮದಲಗಿ ತ್ತಿಯ ಮನೇಮಕ್ಕಳು ಉಪವಾಸ ಮಾಡುವರೋ ? ಮದಲಿಂಗನು ಅವರ ಸಂಗಡ ಇರುವ ತನಕ ಅವರು ಉಪವಾಸ ಮಾಡುವದಿಲ್ಲ .

(src)="b.MAR.2.20.1"> Ach thig na laithean anns an toirear bhuatha fear-na-bainnse : agus an sin ni iad traisg anns na laithean sin
(trg)="b.MAR.2.20.1"> ಆದರೆ ಮದಲಿಂಗನು ಅವರ ಬಳಿಯಿಂದ ತೆಗೆಯಲ್ಪಡುವ ದಿವಸಗಳು ಬರುತ್ತವೆ ; ಆಗ ಅವರು ಆ ದಿವಸಗಳಲ್ಲಿ ಉಪವಾಸ ಮಾಡುವರು .

(src)="b.MAR.2.21.1"> Chan fhuaghail duine sam bith breid de dh` aodach ur air seann eideadh: air-neo bheir am breid ur a liad fhein as an t-seann aodach, is bithidh an stracadh nas mua
(trg)="b.MAR.2.21.1"> ಇದಲ್ಲದೆ ಹೊಸಬಟ್ಟೆಯ ತುಂಡನ್ನು ಹಳೆಯ ಉಡುಪಿಗೆ ಯಾರೂ ಹಚ್ಚುವದಿಲ್ಲ ; ಹಚ್ಚಿದರೆ ಹೊಸ ತುಂಡು ಹಳೆಯ ಉಡುಪನ್ನು ಹಿಂಜುವದರಿಂದ ಹರಕು ಹೆಚ್ಚಾಗುವದು .

(src)="b.MAR.2.22.1"> Agus cha chuir duine sam bith fion ur ann an seann searragan : air-neo sgainidh am fion na searragan , is doirtear am fion , agus caillear na searragan : ach is coir fion ur a chur an searragan ura
(trg)="b.MAR.2.22.1"> ಹಳೆಯ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಯಾರೂ ಹಾಕುವದಿಲ್ಲ ; ಹಾಕಿದರೆ ಹೊಸ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ಹಾಕುವದರಿಂದ ದ್ರಾಕ್ಷಾರಸವು ಚೆಲ್ಲಿಹೋಗುವದು ಮತ್ತು ಬುದ್ದಲಿಗಳು ಕೆಟ್ಟುಹೋಗು ವವು . ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿಯೇ ಹಾಕಿಡತಕ್ಕದ

(src)="b.MAR.2.23.1"> Is thachair a rithist , nuair a bha an Tighearna triall tro achaidhean arbhair air an t-sabaid , gun do theann a dheisciopuil , `s iad a gabhail air adhart, ri spioladh dhias
(trg)="b.MAR.2.23.1"> ಇದಾದ ಮೇಲೆ ಆತನು ಸಬ್ಬತ್ ‌ ದಿನದಲ್ಲಿ ಪೈರಿನ ಹೊಲಗಳನ್ನು ಹಾದುಹೋಗುತ್ತಿದ್ದಾಗ ಆತನ ಶಿಷ್ಯರು ಕಾಳಿನ ತೆನೆಗಳನ್ನು ಕೀಳಲಾರಂಭಿಸಿದರು .

(src)="b.MAR.2.24.1"> Is thuirt na Phairisich ris : Seall , carson tha iad a dianamh air latha na sabaid ni nach eil ceadaichte
(trg)="b.MAR.2.24.1"> ಅದಕ್ಕೆ ಫರಿಸಾಯರು ಆತನಿಗೆ--ಇಗೋ , ಅವರು ಸಬ್ಬತ್ ‌ ದಿನದಲ್ಲಿ ಮಾಡಬಾರದ್ದನ್ನು ಯಾಕೆ ಮಾಡು ತ್ತಾರೆ ಎಂದು ಕೇಳಿದರು .

(src)="b.MAR.2.25.1"> Is thuirt e riutha : Nach do leugh sibh riamh , ciod a rinn Daibhidh , nuair a bha e feumach `s air acras, e fhein agus iadsan a bha cuideris
(trg)="b.MAR.2.25.1"> ಆತನು ಅವರಿಗೆ--ದಾವೀದನು ಕೊರತೆಯುಳ್ಳವನಾಗಿ ಹಸಿದಾಗ ಅವನೂ ಅವನ ಸಂಗಡ ಇದ್ದವರೂ ಏನು ಮಾಡಿ ದರು ?

(src)="b.MAR.2.26.1"> Mar a chaidh e stigh do thigh Dhe ri linn Abiathair an t-ard-shagart , agus dh` ith e an t-aran-tairgse, nach robh ceadaichte itheadh, ach do na sagairt, agus thug e dhaibhsan a bha comhla ris
(trg)="b.MAR.2.26.1"> ಮಹಾಯಾಜಕನಾದ ಅಬಿಯಾತರನ ದಿವಸಗಳಲ್ಲಿ ಅವನು ದೇವರ ಮನೆಯೊಳಕ್ಕೆ ಹೋಗಿ ಯಾಜಕರ ಹೊರತು ಬೇರೆಯವರು ತಿನ್ನುವದು ನ್ಯಾಯವಲ್ಲದ ಸಮ್ಮುಖದ ರೊಟ್ಟಿಯನ್ನು ಹೇಗೆ ತಿಂದು ತನ್ನ ಜೊತೆಯಲ್ಲಿ ಇದ್ದವರಿಗೂ ಕೊಟ್ಟನೆಂಬದನ್ನು ನೀವು ಎಂದಾದರೂ ಓದಲಿಲ್ಲವೋ ಎಂದು ಹೇಳಿ ದನು .

(src)="b.MAR.2.27.1"> Is thuirt e riutha : Rinneadh an t-sabaid air son an duine , `s chan e an duine air son na sabaid
(trg)="b.MAR.2.27.1"> ಆತನು ಅವರಿಗೆ--ಸಬ್ಬತ್ತು ಮನುಷ್ಯರಿ ಗೋಸ್ಕರ ಮಾಡಲ್ಪಟ್ಟಿತು ; ಆದರೆ ಮನುಷ್ಯನು ಸಬ್ಬತ್ತಿಗೋಸ್ಕರ ಅಲ್ಲ ; ಆದದರಿಂದ ಮನುಷ್ಯಕುಮಾ ರನು ಸಬ್ಬತ್ತಿಗೆ ಸಹ ಒಡೆಯನಾಗಿದ್ದಾನೆ ಅಂದನು .

(src)="b.MAR.2.28.1"> Mar sin se Mac an duine Tighearna na sabaid fhein
(trg)="b.MAR.2.28.1"> ಆದದರಿಂದ ಮನುಷ್ಯಕುಮಾ ರನು ಸಬ್ಬತ್ತಿಗೆ ಸಹ ಒಡೆಯನಾಗಿದ್ದಾನೆ ಅಂದನು .

(src)="b.MAR.3.1.1"> Is chaidh e stigh a-rithist dhan t-sinagog , agus bha fear an sin aig an robh lamh sheargte
(trg)="b.MAR.3.1.1"> ಆತನು ತಿರಿಗಿ ಸಭಾಮಂದಿರದಲ್ಲಿ ಪ್ರವೇಶಿಸಿದಾಗ ಅಲ್ಲಿ ಕೈ ಬತ್ತಿದವನಾದ ಒಬ್ಬ ಮನುಷ್ಯನಿದ್ದನು .

(src)="b.MAR.3.2.1"> Agus bha suil aca air , fiach an dianadh e leigheas air latha sabaid ; los cuis dhitidh fhaighinn `na aghaidh
(trg)="b.MAR.3.2.1"> ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಸಬ್ಬತ್ ‌ ದಿನದಲ್ಲಿ ಆತನು ಅವನನ್ನು ಸ್ವಸ್ಥ ಮಾಡುವನೇನೋ ಎಂದು ಕಾಯು ತ್ತಿದ್ದರು .

(src)="b.MAR.3.3.1"> Agus thuirt e ris an duine aig an robh an lamh sheargte : Seas suas sa mhiadhon
(trg)="b.MAR.3.3.1"> ಆತನು ಕೈಬತ್ತಿದ ಮನುಷ್ಯನಿಗೆ--ಎದ್ದು ನಿಂತುಕೋ ಎಂದು ಹೇಳಿದನು .

(src)="b.MAR.3.4.1"> Is thuirt e riutha : A bheil e laghail math a dhianamh air na laithean sabaid , no olc ? beatha a thiarnadh , no cur as dhi ?
(src)="b.MAR.3.4.2"> Ach bha iadsan `nan tosd
(trg)="b.MAR.3.4.1"> ಆತನು ಅವರಿಗೆ --ಸಬ್ಬತ್ ‌ ದಿವಸಗಳಲ್ಲಿ ಒಳ್ಳೇದನ್ನು ಮಾಡುವದು ನ್ಯಾಯವೋ ಇಲ್ಲವೆ ಕೆಟ್ಟದ್ದನ್ನು ಮಾಡುವದು ನ್ಯಾಯವೋ ? ಪ್ರಾಣವನ್ನು ಉಳಿಸುವದೋ ಇಲ್ಲವೆ ಕೊಲ್ಲುವದೋ ಎಂದು ಕೇಳಿದನು ; ಆದರೆ ಅವರು ಸುಮ್ಮನಿದ್ದರು .

(src)="b.MAR.3.5.1">`S ag amharc orra mun cuairt le feirg `s le duilichinn air son doille an cridhe, thuirt e ris an duine: Sin a mach do lamh.
(src)="b.MAR.3.5.2"> Agus shin e i : is rinneadh slan a lamh dha
(trg)="b.MAR.3.5.1"> ಆಗ ಆತನು ಅವರ ಹೃದಯಗಳ ಕಾಠಿಣ್ಯತೆಗಾಗಿ ದುಃಖಪಟ್ಟು ಸುತ್ತಲೂ ಕೋಪದಿಂದ ಅವರನ್ನು ನೋಡಿ ಆ ಮನುಷ್ಯನಿಗೆ--ನಿನ್ನ ಕೈಚಾಚು ಎಂದು ಹೇಳಿದನು . ಅವನು ಚಾಚಿದಾಗ ಅವನ ಕೈಗುಣವಾಗಿ ಮತ್ತೊಂದರ ಹಾಗಾಯಿತು .

(src)="b.MAR.3.6.1">`S na Phairisich a dol a mach, ghabh iad comhairle san uair cuide ris na Herodianich na aghaidh, fiach ciamar a chuireadh iad as dha
(trg)="b.MAR.3.6.1"> ಫರಿಸಾ ಯರು ಹೊರಟುಹೋಗಿ ಕೂಡಲೆ ತಾವು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧ ವಾಗಿ ಹೆರೋದ್ಯರೊಂದಿಗೆ ಆಲೋಚನೆ ಮಾಡಿಕೊಂಡರು .

(src)="b.MAR.3.7.1"> Ach chaidh Iosa maille ri dheisciopuil a lethtaobh thun na mara ; agus lean moran sluaigh e bho Ghalile `s bho Iudea
(trg)="b.MAR.3.7.1"> ಆದರೆ ಯೇಸು ತನ್ನ ಶಿಷ್ಯರೊಂದಿಗೆ ಸಮುದ್ರದ ಕಡೆಗೆ ಹಿಂದಿರುಗಿದನು ; ಆಗ ಗಲಿಲಾಯದಿಂದಲೂ ಯೂದಾಯದಿಂದಲೂ

(src)="b.MAR.3.8.1"> Agus bho lerusalem , agus bho Idumea , `S bho thaobh thall Iordain; is iadsan mu thimchioll Thiruis agus Shidoin, cuideachda mhor, `s iad air cluinntinn nan nithean a rinn e, thainig iad ga ionnsuidh
(trg)="b.MAR.3.8.1"> ಯೆರೂಸಲೇಮಿನಿಂದಲೂ ಇದೂಮಾಯದಿಂದಲೂ ಯೊರ್ದನಿನ ಆಚೆಯಿಂ ದಲೂ ಜನರು ದೊಡ್ಡ ಸಮೂಹವಾಗಿ ಆತನನ್ನು ಹಿಂಬಾಲಿಸಿದರು . ಆತನು ಮಾಡಿದ ಮಹತ್ಕಾರ್ಯ ಗಳನ್ನು ಕೇಳಿ ತೂರ್ ‌ ಸೀದೋನ್ ‌ ಸುತ್ತಲಿನ ಜನರು ದೊಡ್ಡ ಸಮೂಹವಾಗಿ ಆತನ ಬಳಿಗೆ ಬಂದರು .

(src)="b.MAR.3.9.1"> Agus thuirt e ri dheisciopuil , bata beag a bhith ga fhreasdal as leth an sluaigh , eagal gun domhlaicheadh iad e
(trg)="b.MAR.3.9.1"> ಸಮೂಹವು ತನ್ನನ್ನು ನೂಕದಂತೆ ತನಗೋಸ್ಕರ ಒಂದು ಚಿಕ್ಕ ದೋಣಿಯು ಸಿದ್ಧವಿರ ಬೇಕೆಂದು ಆತನು ತನ್ನ ಶಿಷ್ಯರಿಗೆ ಹೇಳಿದನು .

(src)="b.MAR.3.10.1"> Oir leighis e moran , air chor `s gun do bhruchd iad ga ionnsuidh gu beantuinn dha, a mhiad `sa bha easlainteach
(trg)="b.MAR.3.10.1"> ಯಾಕಂದರೆ ಆತನು ಅನೇಕರನ್ನು ಸ್ವಸ್ಥಮಾಡಿದ್ದರಿಂದ ರೋಗಪೀಡಿತರಾಗಿದ್ದವರೆಲ್ಲರು ಆತನನ್ನು ಮುಟ್ಟಬೇ ಕೆಂದು ಆತನ ಮೇಲೆ ಬೀಳುತ್ತಿದ್ದರು .

(src)="b.MAR.3.11.1">`S nuair a chunnaic na spioraid neoghlan e, thuit iad sios air a bhialaobh: agus dheigh iad, ag radh
(trg)="b.MAR.3.11.1"> ಅಶುದ್ಧಾತ್ಮಗಳು ಆತನನ್ನು ಕಂಡಾಗ ಆತನ ಮುಂದೆ ಬಿದ್ದು--ನೀನು ದೇವಕುಮಾರನು ಎಂದು ಕೂಗಿ ಹೇಳಿದವು .

(src)="b.MAR.3.12.1"> Is tusa Mac Dhe .
(src)="b.MAR.3.12.2"> Is mhaoith e gu fuathasach orra , gun iad ga dhianamh follaiseach
(trg)="b.MAR.3.12.1"> ಆದರೆ ಆತನು ತನ್ನನ್ನು ಯಾರಿಗೂ ತಿಳಿಯಪಡಿಸಬಾರದೆಂದು ಅವರಿಗೆ ನೇರವಾಗಿ ಆಜ್ಞಾಪಿಸಿದನು .

(src)="b.MAR.3.13.1">`Sa dol suas gu beinn, ghairm e h-uige an fheadhainn a b` aill leis fhein; agus thainig iad ga ionnsuidh
(trg)="b.MAR.3.13.1"> ತರುವಾಯ ಆತನು ಬೆಟ್ಟದ ಮೇಲೆ ಹೋಗಿ ತನಗೆ ಬೇಕಾದವರನ್ನು ಕರೆಯಲು ಅವರು ಆತನ ಬಳಿಗೆ ಬಂದರು .

(src)="b.MAR.3.14.1"> Agus roghnaich e gum biodh da fhear dhiag maille ris ; agus gun cuireadh e a theagasg iad
(trg)="b.MAR.3.14.1"> ಆತನು ಹನ್ನೆರಡು ಮಂದಿಯನ್ನು ತನ್ನೊಂದಿಗೆ ಇರುವದಕ್ಕೂ ( ಸುವಾರ್ತೆ ) ಸಾರುವದ ಕ್ಕಾಗಿ ತಾನು ಅವರನ್ನು ಕಳುಹಿಸುವದಕ್ಕೂ

(src)="b.MAR.3.15.1"> Is thug e comas dhaibh tinneasan a leigheas , agus deomhain a thilgeadh a mach
(trg)="b.MAR.3.15.1"> ವ್ಯಾಧಿ ಗಳನ್ನು ಸ್ವಸ್ಥಮಾಡುವದಕ್ಕೂ ದೆವ್ವಗಳನ್ನು ಬಿಡಿಸು ವದಕ್ಕೂ ನೇಮಿಸಿ ಅವರಿಗೆ ಅಧಿಕಾರ ಕೊಟ್ಟನು .

(src)="b.MAR.3.16.1"> Agus thug e Peadar mar ainm air Simon
(trg)="b.MAR.3.16.1"> ಆತನು ಸೀಮೋನನಿಗೆ ಪೇತ್ರನೆಂದು ಹೆಸರಿಟ್ಟನು .

(src)="b.MAR.3.17.1"> Agus Seumas Shebede , agus Eoin , brathair Sheumais , is thug e Boanerges mar ainm orra , se sin , mic an tairneanaich
(trg)="b.MAR.3.17.1"> ಮತ್ತು ಜೆಬೆದಾಯನ ಮಗನಾದ ಯಾಕೋಬ ನಿಗೂ ಯಾಕೋಬನ ಸಹೋದರನಾದ ಯೋಹಾನ ನಿಗೂ ಬೊವನೆರ್ಗೆಸ್ ‌ ಎಂದು ಹೆಸರಿಟ್ಟನು ಅಂದರೆ ಗುಡುಗಿನ ಪುತ್ರರು ಎಂದರ್ಥ .

(src)="b.MAR.3.18.1"> Agus Anndra , agus Philip , agus Bartholome , agus Matu , agus Tomas , agus Seumas Alpheuis , agus Thadeus , agus Simon , an Cananeach
(trg)="b.MAR.3.18.1"> ಮತ್ತು ಅಂದ್ರೆಯ , ಫಿಲಿಪ್ಪ , ಬಾರ್ತೂಲೊಮಾಯ , ಮತ್ತಾಯ , ತೋಮ , ಅಲ್ಫಾಯನ ಮಗನಾದ ಯಾಕೋಬ , ತದ್ದಾಯ , ಕಾನಾನ್ಯನಾದ ಸೀಮೋನ ,

(src)="b.MAR.3.19.1"> Agus Iudas Iscariot , esan mar an ciadna a bhrath e
(trg)="b.MAR.3.19.1"> ಆತನನ್ನು ಹಿಡು ಕೊಡಲಿಕ್ಕಿದ್ದ ಯೂದ ಇಸ್ಕರಿ ಯೋತ್ ‌ ಎಂಬವರೇ . ಮತ್ತು ಅವರು ಒಂದು ಮನೆಯೊಳಕ್ಕೆ ಹೋದರು .

(src)="b.MAR.3.20.1"> Is thainig iad gu tigh ; agus chruinnich an sluagh a rithist , air chor `s nach b urrainn dhaibh urad agus aran ithe
(trg)="b.MAR.3.20.1"> ಜನಸಮೂಹವು ಅಲ್ಲಿ ತಿರಿಗಿ ಕೂಡಿಬಂದದ್ದ ರಿಂದ ಅವರು ರೊಟ್ಟಿ ತಿನ್ನುವದಕ್ಕೂ ಆಗದೆ ಹೋಯಿತು .

(src)="b.MAR.3.21.1"> S nuair a chuala a chairdean so , chaidh iad a bhreith air ; oir thuirt iad : Gun do ghabh e an caothach
(trg)="b.MAR.3.21.1"> ಆತನ ಸ್ನೇಹಿತರು ಇದನ್ನು ಕೇಳಿ ದಾಗ ಆತನನ್ನು ಹಿಡಿಯುವದಕ್ಕಾಗಿ ಹೊರಟರು . ಯಾಕಂದರೆ ಅವರು--ಈತನಿಗೆ ಹುಚ್ಚು ಹಿಡಿದದೆ ಎಂದು ಅಂದರು .

(src)="b.MAR.3.22.1"> Is thuirt na Sgriobhaich , a thainig a nuas a Ierusalem : Tha Beelsebub aige , `s gur ann le prionnsa nan deomhan a tha e tilgeadh a mach dheomhan
(trg)="b.MAR.3.22.1"> ಇದಲ್ಲದೆ ಯೆರೂಸಲೇಮಿ ನಿಂದ ಬಂದ ಶಾಸ್ತ್ರಿಗಳು--ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ ಮತ್ತು ಇವನು ದೆವ್ವಗಳ ಅಧಿಪತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ ಅಂದರು .

(src)="b.MAR.3.23.1">`S an deigh an gairm ri cheile, thuirt e riutha ann an dubhfhacail: Ciamar is urrainn Satan Satan a thilgeadh a mach
(trg)="b.MAR.3.23.1"> ಆತನು ಅವರನ್ನು ತನ್ನ ಹತ್ತಿರಕ್ಕೆ ಕರೆದು ಸಾಮ್ಯಗಳಲ್ಲಿ ಅವರಿಗೆ--ಸೈತಾನನು ಸೈತಾನನನ್ನು ಹೊರಗೆ ಹಾಕು ವದು ಹೇಗೆ ?

(src)="b.MAR.3.24.1"> Agus ma bhios rioghachd air a roinn na h-aghaidh fhein , chan urrainn dhan rioghachd sin seasamh
(trg)="b.MAR.3.24.1"> ಒಂದು ರಾಜ್ಯವು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ರಾಜ್ಯವು ನಿಲ್ಲಲಾರದು .

(src)="b.MAR.3.26.1"> Agus ma bhios tigh air a roinn `na aghaidh fhein, chan urrainn dhan tigh sin seasamh
(trg)="b.MAR.3.26.1"> ಸೈತಾನನು ತನಗೆ ತಾನೇ ವಿರೋಧವಾಗಿ ಎದ್ದು ವಿಭಾಗಿಸಲ್ಪಟ್ಟರೆ ಅವನು ನಿಲ್ಲಲಾರದೆ ಅಂತ್ಯಗೊಳ್ಳುವನು .

(src)="b.MAR.3.27.1"> Chan urrainn do neach sam bith a dhol a stigh do thigh duine laidir , agus airneas a spuilleadh , mur ceangal e an toiseach an duine laidir , agus an sin creachaidh e a thigh
(trg)="b.MAR.3.27.1"> ಇದಲ್ಲದೆ ಒಬ್ಬ ಮನುಷ್ಯನು ಮೊದಲು ಬಲಿಷ್ಠನನ್ನು ಕಟ್ಟದ ಹೊರತು ಅವನ ಮನೆಯೊಳಕ್ಕೆ ಪ್ರವೇಶಿಸಿ ಅವನ ಸೊತ್ತನ್ನು ಸುಲುಕೊಳ್ಳಲಾರನು ; ಕಟ್ಟಿದ ಮೇಲೆ ಅವನ ಮನೆಯನ್ನು ಸುಲುಕೊಳ್ಳುವನು ಅಂದನು .