# ch/Chamorro-PART.xml.gz
# kn/Kannada.xml.gz
(src)="b.PSA.1.1.1"> DICHOSO y taotao , ni ti mamomocat gui pinagat y manaelaye , ni y ti sumasaga gui chalan manisao , ni y ti matatachong gui siyan ayo sija y manmanmofefea .
(trg)="b.PSA.1.1.1"> ಭಕ್ತಿಹೀನರ ಆಲೋಚನೆಯಂತೆ ನಡೆಯದೆ ಪಾಪಿಗಳ ಮಾರ್ಗದಲ್ಲಿ ನಿಲ್ಲದೆ ಕುಚೋದ್ಯಗಾರರು ಕೂತುಕೊಳ್ಳುವಲ್ಲಿ ಕೂತುಕೊಳ್ಳದೆ
(src)="b.PSA.1.2.1"> Lao guiya lay Jeova , ayo y minagofña , ya y layña jajaso , jaane yan puenge .
(trg)="b.PSA.1.2.1"> ಕರ್ತನ ನ್ಯಾಯ ಪ್ರಮಾಣದಲ್ಲಿ ಸಂತೋಷಿಸಿ ಅದನ್ನ್ನು ರಾತ್ರಿ ಹಗಲು ಧ್ಯಾನಿಸುವ ಮನುಷ್ಯನೇ ಧನ್ಯನು .
(src)="b.PSA.1.3.1"> Ya taegüijeja y trongcon jayo ni y matanme gui oriyan sadog , ya guaja tinegchaña gui tiempoña , ya y jagonña ti umalayo ; ya todo y finatinasña mumemegae .
(trg)="b.PSA.1.3.1"> ಅವನು ತನ್ನ ಕಾಲದಲ್ಲಿ ತನ್ನ ಫಲಕೊಡುವಂಥ , ಎಲೆ ಬಾಡದಂಥ , ನೀರಿನ ಹೊಳೆಗಳ ಬಳಿಯಲ್ಲಿ ನೆಡಲ್ಪಟ್ಟಂಥ ಮರದ ಹಾಗಿರುವನು ; ಅವನು ಮಾಡು ವದೆಲ್ಲಾ ಸಫಲವಾಗುವದು .
(src)="b.PSA.1.4.1"> Lao ti taegüine y manaelaye ; lao parejo yan y paja ni y güinaefe ni y manglo .
(trg)="b.PSA.1.4.1"> ಭಕ್ತಿಹೀನರು ಹಾಗಲ್ಲ , ಅವರು ಗಾಳಿ ಬಡು ಕೊಂಡು ಹೋಗುವ ಹೊಟ್ಟಿನ ಹಾಗೆ ಇದ್ದಾರೆ .
(src)="b.PSA.1.5.1"> Sa enao na ti mangajujulo y manaelaye gui sentensia ; ni y manisao gui y inetnon manunas .
(trg)="b.PSA.1.5.1"> ಆದದರಿಂದ ಭಕ್ತಿಹೀನರು ನ್ಯಾಯತೀರ್ಪಿನಲ್ಲಿಯೂ ಪಾಪಿಗಳು ನೀತಿವಂತರ ಸಭೆಯಲ್ಲಿಯೂ ನಿಲ್ಲರು.ನೀತಿವಂತರ ಮಾರ್ಗವನ್ನು ಕರ್ತನು ಅರಿತಿದ್ದಾನೆ ; ಆದರೆ ಭಕ್ತಿಹೀನರ ಮಾರ್ಗವು ನಾಶವಾಗುವದು .
(src)="b.PSA.1.6.1"> Sa si Jeova jatungo y chalan manunas : lao y chalan manaelaye ufanmalingo .
(trg)="b.PSA.1.6.1"> ನೀತಿವಂತರ ಮಾರ್ಗವನ್ನು ಕರ್ತನು ಅರಿತಿದ್ದಾನೆ ; ಆದರೆ ಭಕ್ತಿಹೀನರ ಮಾರ್ಗವು ನಾಶವಾಗುವದು .
(src)="b.PSA.2.1.1"> SA jafa na manlalalo y nasion sija , ya y taotao sija manmanjaso y banida ?
(trg)="b.PSA.2.1.1"> ಅನ್ಯಜನರು ಕೋಪೋದ್ರೇಕಗೊಳ್ಳುವದೂ ಪ್ರಜೆಗಳು ವ್ಯರ್ಥವಾದದ್ದನ್ನು ಯೋಚಿಸುವದೂ ಯಾಕೆ ?
(src)="b.PSA.2.2.1"> Manotojgue y ray sija gui tano , ya y prinsipe sija manafaesen entalo sija contra si Jeova , yan contra y pinalaeña , ilegñija :
(trg)="b.PSA.2.2.1"> ಕರ್ತನಿಗೆ ವಿರೋಧ ವಾಗಿಯೂ ಆತನ ಅಭಿಷಕ್ತನಿಗೆ ವಿರೋಧವಾಗಿಯೂ ಭೂರಾಜರು ನಿಂತುಕೊಳ್ಳುತ್ತಾರೆ ; ಪ್ರಭುಗಳು ಒಟ್ಟಾಗಿ ಆಲೋಚಿಸುತ್ತಾರೆ .
(src)="b.PSA.2.3.1"> Nita yulang y guinideña , ya nasuja guiya jita y godeña .
(trg)="b.PSA.2.3.1"> ಅವರು--ಅವರ ಬಂಧನಗಳನ್ನು ತುಂಡುತುಂಡಾಗಿ ಮುರಿದು ಅವರ ಕಟ್ಟುಗಳನ್ನು ನಮ್ಮಿಂದ ಬಿಸಾಡೋಣ ಅನ್ನುತ್ತಾರೆ .
(src)="b.PSA.2.4.1"> Ya y sumasaga gui langet uchumachaleg : ya y Señot jamofefea sija .
(trg)="b.PSA.2.4.1"> ಪರಲೋಕದಲ್ಲಿ ಕೂತಿರುವಾತನು ಅದಕ್ಕೆ ನಗು ವನು ! ಕರ್ತನು ಅವರನ್ನು ಪರಿಹಾಸ್ಯ ಮಾಡುವನು .
(src)="b.PSA.2.5.1"> Ayo nae cumuentos yan sija yan y linalaloña : ya y binibuña ninafañatsaga sija .
(trg)="b.PSA.2.5.1"> ಆಗ ಆತನು ತನ್ನ ಕೋಪದಿಂದ ಅವರ ಸಂಗಡ ಮಾತನಾಡುವನು ; ತನ್ನ ಕೋಪಾವೇಶದಿಂದ ಅವ ರನ್ನು ಕಳವಳಪಡಿಸುವನು .
(src)="b.PSA.2.6.1"> Lao guajo japolo y rayjo gui jilo Sion , gui santos na egsojo .
(trg)="b.PSA.2.6.1"> ಆದಾಗ್ಯೂ ನಾನು ನನ್ನ ಅರಸನನ್ನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನ ಮೇಲೆ ಸ್ಥಾಪಿಸಿದ್ದೇನೆ .
(src)="b.PSA.2.7.1"> Guajo bae jusangan y tinagojo : si Jeova ilegña nu guajo : Lajijo jao ; ya guajo julilis jao pago na jaane .
(trg)="b.PSA.2.7.1"> ಕಟ್ಟಳೆಯನ್ನು ಸಾರುತ್ತೇನೆ ; ಕರ್ತನು ನನಗೆ ಹೇಳಿದ್ದು--ನೀನು ನನ್ನ ಮಗನು , ನಾನು ಈ ಹೊತ್ತು ನಿನ್ನನ್ನು ಪಡೆದಿದ್ದೇನೆ .
(src)="b.PSA.2.8.1"> Gagaoyo ya guajo junaejao ni y nasion sija pot y erensiamo ya y uttimon patte y tano , uiyomo .
(trg)="b.PSA.2.8.1"> ನನ್ನನ್ನು ಕೇಳು ; ಆಗ ಅನ್ಯಜನರನ್ನು ನಿನ್ನ ಬಾಧ್ಯತೆಯಾಗಿಯೂ ಭೂಮಿಯ ಕಟ್ಟಕಡೆಯ ವರೆಗೆ ನಿನ್ನ ಸ್ವಾಸ್ಥ್ಯವಾಗಿಯೂ ಕೊಡುವೆನು .
(src)="b.PSA.2.9.1"> Ya unyulang sija ni y baran lulog ; taegüije y bason y yero unyogyog sija .
(trg)="b.PSA.2.9.1"> ಕಬ್ಬಿಣದ ಕೋಲಿನಿಂದ ಅವರನ್ನು ಮುರಿದುಬಿಡುವಿ . ಕುಂಬಾರನ ಗಡಿಗೆಯ ಹಾಗೆ ಅವ ರನ್ನು ಒಡೆದು ಚೂರುಚೂರಾಗಿ ಮಾಡಿಬಿಡುವಿ .
(src)="b.PSA.2.10.1"> Ya pago , tingo , O ray sija : resibe finanagüe , jamyo man jues gui tano .
(trg)="b.PSA.2.10.1"> ಆದದರಿಂದ ಓ ಅರಸುಗಳೇ , ಈಗ ಜ್ಞಾನವಂತ ರಾಗಿರಿ ; ಭೂ ನ್ಯಾಯಾಧಿಪತಿಗಳೇ , ಶಿಕ್ಷಣ ಪಡೆಯಿರಿ .
(src)="b.PSA.2.11.1"> Setbe si Jeova ni y minaañao , yan fanmagof ni minayengyong .
(trg)="b.PSA.2.11.1"> ಭಯದಿಂದ ಕರ್ತನನ್ನು ಸೇವಿಸಿರಿ , ನಡು ಗುತ್ತಾ ಉಲ್ಲಾಸಪಡಿರಿ.ಆತನ ಕೋಪವು ಉರಿ ಯುವದಕ್ಕೆ ಮುಂಚೆಯೇ ಮಗನಿಗೆ ಮುದ್ದಿಡಿರಿ ; ಇಲ್ಲ ವಾದರೆ ಆತನ ಕೋಪದಿಂದ ನೀವು ದಾರಿಯಲ್ಲೇ ನಾಶವಾದೀರಿ . ಆತನಲ್ಲಿ ಭರವಸವಿಟ್ಟವರೆಲ್ಲರೂ ಧನ್ಯರು .
(src)="b.PSA.2.12.1"> Chico y laje , no sea ulalálalo , ya unfanmalingo jamyo gui chalan , sa gusisija y linalaloña sinenggue .
(src)="b.PSA.2.12.2"> Mandichoso todos y umangoco sija guiya güiya .
(trg)="b.PSA.2.12.1"> ಆತನ ಕೋಪವು ಉರಿ ಯುವದಕ್ಕೆ ಮುಂಚೆಯೇ ಮಗನಿಗೆ ಮುದ್ದಿಡಿರಿ ; ಇಲ್ಲ ವಾದರೆ ಆತನ ಕೋಪದಿಂದ ನೀವು ದಾರಿಯಲ್ಲೇ ನಾಶವಾದೀರಿ . ಆತನಲ್ಲಿ ಭರವಸವಿಟ್ಟವರೆಲ್ಲರೂ ಧನ್ಯರು .
(src)="b.PSA.3.1.1"> JEOVA , jafa muna manlajyan y enimigujo !
(src)="b.PSA.3.1.2"> Megae mangajulo contra guajo .
(trg)="b.PSA.3.1.1"> ಕರ್ತನೇ , ನನ್ನನ್ನು ಕಳವಳಪಡಿಸುವವರು ಹೆಚ್ಚಿದ್ದಾರೆ ! ನನಗೆ ವಿರೋಧವಾಗಿ ಏಳುವವರು ಅನೇಕರು .
(src)="b.PSA.3.2.1"> Megae umaalog ni y antijo : Taya inayuda para güiya , gui as Yuus .
(src)="b.PSA.3.2.2"> Sila .
(trg)="b.PSA.3.2.1"> ದೇವರಲ್ಲಿ ಇವನಿಗೆ ಯಾವ ಸಹಾಯವೂ ಇಲ್ಲವೆಂದು ನನ್ನ ವಿಷಯದಲ್ಲಿ ಅನೇಕರು ಹೇಳುತ್ತಾರೆ . ಸೆಲಾ .
(src)="b.PSA.3.3.1"> Lao jago , O Jeova , jago y patang gui oriyajo ; y minalagjo yan ayo ni y janacajulo y ilujo .
(trg)="b.PSA.3.3.1"> ಆದರೆ ಓ ನನ್ನ ಕರ್ತನೇ , ನನಗೆ ಗುರಾಣಿಯೂ ನನ್ನ ಘನವೂ ನನ್ನ ತಲೆ ಎತ್ತುವವನೂ ನೀನೇ .
(src)="b.PSA.3.4.1"> Ya y inagangjo juagang si Jeova , ya güiyaja umopeyo gui santos na ogsoña .
(src)="b.PSA.3.4.2"> Sila .
(trg)="b.PSA.3.4.1"> ನನ್ನ ಧ್ವನಿಯೆತ್ತಿ ಕರ್ತನಿಗೆ ಮೊರೆಯಿಟ್ಟೆನು ; ಆತನು ತನ್ನ ಪರಿಶುದ್ಧ ಪರ್ವತದಿಂದ ನನ್ನ ಮೊರೆಯನ್ನು ಕೇಳಿದನು . ಸೆಲಾ .
(src)="b.PSA.3.5.1"> Bae juason ya maegoyo ; ya magmatayo ; sa si Jeova gumuguutyo .
(trg)="b.PSA.3.5.1"> ಕರ್ತನೇ ನನ್ನನ್ನು ಕಾಪಾಡಿದ್ದರಿಂದ ನಾನು ಮಲಗಿ ನಿದ್ದೆಗೈದು ಎಚ್ಚತ್ತೆನು .
(src)="b.PSA.3.6.1"> Ti maañaoyo nu y dies mit na taotao , ni y mapolo sija gui oriyajo contra guajo .
(trg)="b.PSA.3.6.1"> ನನಗೆ ವಿರೋಧವಾಗಿ ಸುತ್ತಲೂ ಮುತ್ತಿದ ಹತ್ತು ಸಾವಿರ ಜನರಿಗೆ ಭಯಪಡೆನು .
(src)="b.PSA.3.7.1"> Cajulo , O Jeova ; nalibre yo , O Yuusso : sa jago manalamen todo y enimigujo ni y guijadas ; y nifen y manaelaye unyamag .
(trg)="b.PSA.3.7.1"> ಓ ಕರ್ತನೇ , ಏಳು ; ಓ ನನ್ನ ದೇವರೇ , ನನ್ನನ್ನು ರಕ್ಷಿಸು . ನೀನು ನನ್ನ ಶತ್ರುಗಳೆಲ್ಲರ ದವಡೆಯ ಮೇಲೆ ಹೊಡೆದು ಭಕ್ತಿಹೀನರ ಹಲ್ಲುಗಳನ್ನು ಮುರಿದಿದ್ದೀ.ರಕ್ಷಣೆಯು ಕರ್ತನದೇ ; ನಿನ್ನ ಜನರ ಮೇಲೆ ನಿನ್ನ ಆಶೀರ್ವಾದ ಉಂಟು . ಸೆಲಾ .
(src)="b.PSA.3.8.1"> Gui as Jeova nae gaegue y satbasion : ya y taotaomo nae gaegue y bendisonmo .
(src)="b.PSA.3.8.2"> Sila .
(trg)="b.PSA.3.8.1"> ರಕ್ಷಣೆಯು ಕರ್ತನದೇ ; ನಿನ್ನ ಜನರ ಮೇಲೆ ನಿನ್ನ ಆಶೀರ್ವಾದ ಉಂಟು . ಸೆಲಾ .
(src)="b.PSA.4.1.1"> ANAE juagangjao , opeyo , O Yuus y tininasso : anae chatsagayo jago munadangculoyo : maase nu guajo ya jungog y tinaetaejo .
(trg)="b.PSA.4.1.1"> ನನ್ನ ನೀತಿಯಾದ ಓ ದೇವರೇ , ನಾನು ಮೊರೆಯಿಡಲು ನನಗೆ ಕಿವಿಗೊಡು , ಇಕ್ಕಟ್ಟಿನಲ್ಲಿ ನನಗೆ ವಿಶಾಲಮಾಡಿದಿ . ನನ್ನ ಮೇಲೆ ಕರುಣೆಯಿಟ್ಟು ನನ್ನ ಪ್ರಾರ್ಥನೆಯನ್ನು ಕೇಳು .
(src)="b.PSA.4.2.1"> Jamyo , famaguon taotao , asta ñgaean nae innanalo y onraco gui minamajlao ?
(src)="b.PSA.4.2.2"> Asta ñgaean yanmiyo y banida ya inaliligao y dinague ?
(src)="b.PSA.4.2.3"> Sila .
(trg)="b.PSA.4.2.1"> ಓ ಮನುಷ್ಯರ ಪುತ್ರರೇ , ನನ್ನ ಘನವನ್ನು ಅವ ಮಾನಕ್ಕೆ ತಿರುಗಿಸುವದು ಎಷ್ಟರ ವರೆಗೆ ? ನೀವು ವ್ಯರ್ಥವಾದದ್ದನ್ನು ಪ್ರೀತಿಮಾಡಿ ಸುಳ್ಳನ್ನು ಹುಡುಕು ವದು ಎಷ್ಟರ ವರೆಗೆ ? ಸೆಲಾ .
(src)="b.PSA.4.3.1"> Tingoja , na si Jeova japolo apatte y deboto para güiya namaesa : si Jeova jajungog yo , anae juagang güe .
(trg)="b.PSA.4.3.1"> ಕರ್ತನು ತನ್ನ ಭಕ್ತನನ್ನು ತನಗಾಗಿ ಪ್ರತ್ಯೇಕಿಸಿದ್ದಾನೆಂದು ತಿಳಿದು ಕೊಳ್ಳಿರಿ . ನಾನು ಕರ್ತನನ್ನು ಮೊರೆಯಿಡಲು ಆತನು ಕೇಳುವನು .
(src)="b.PSA.4.4.1"> Fangalamten ya chatmiyo faniisao : fanmanjaso nu y corasonmiyo gui jilo camanmiyo , ya famacaca .
(src)="b.PSA.4.4.2"> Sila .
(trg)="b.PSA.4.4.1"> ಭಯಭಕ್ತಿಯಿಂದಿರ್ರಿ ; ಪಾಪಮಾಡಬೇಡಿರಿ ; ಹಾಸಿಗೆ ಗಳ ಮೇಲೆ ನಿಮ್ಮ ಸ್ವಂತ ಹೃದಯದಲ್ಲಿ ಮಾತನಾಡಿ ಮೌನವಾಗಿರ್ರಿ . ಸೆಲಾ .
(src)="b.PSA.4.5.1"> Nae y tunas na inefresen ya angoco si Jeova .
(trg)="b.PSA.4.5.1"> ನೀತಿಯ ಬಲಿಗಳನ್ನು ಅರ್ಪಿ ಸಿರಿ ; ಕರ್ತನಲ್ಲಿ ನಿಮ್ಮ ಭರವಸವಿಡಿರಿ .
(src)="b.PSA.4.6.1"> Megae umaalog : Jaye ufanuejit jafa minauleg ?
(src)="b.PSA.4.6.2"> Jatsa gui jilonmame , O Jeova , y minalag y matamo .
(trg)="b.PSA.4.6.1"> ನಮಗೆ ಒಳ್ಳೇದನ್ನು ಮಾಡುವವರು ಯಾರೆಂದು ಹೇಳುವವರು ಅನೇಕರು . ಕರ್ತನೇ , ನಿನ್ನ ಮುಖದ ಬೆಳಕನ್ನು ನಮ್ಮ ಮೇಲೆ ಪ್ರಕಾಶಗೊಳಿಸು .
(src)="b.PSA.4.7.1"> Jago numae minagof y corasonjo , megaeña qui uguaja sija anae umemegae y maeisñija yan y binoñija .
(trg)="b.PSA.4.7.1"> ಅವರ ಧಾನ್ಯವೂ ದ್ರಾಕ್ಷಾರಸವೂ ಹೆಚ್ಚಿದ ಕಾಲಕ್ಕಿಂತ ಅಧಿಕ ವಾಗಿ ನನ್ನ ಹೃದಯದಲ್ಲಿ ಸಂತೋಷವನ್ನು ಇಟ್ಟಿದ್ದೀ.ಸಮಾಧಾನವಾಗಿ ಮಲಗಿ ನಿದ್ರೆ ಸಹ ಮಾಡುವೆನು ; ಯಾಕಂದರೆ ಕರ್ತನೇ , ನೀನೋಬ್ಬನೇ ನನ್ನನ್ನು ಸುರ ಕ್ಷಿತವಾಗಿ ವಾಸಿಸುವಂತೆ ಮಾಡುತ್ತೀ .
(src)="b.PSA.4.8.1"> Ya y pas nae umason yo ya taegüijeja maegoyo : sa jagoja Jeova , unnasagayo seguro .
(trg)="b.PSA.4.8.1"> ಸಮಾಧಾನವಾಗಿ ಮಲಗಿ ನಿದ್ರೆ ಸಹ ಮಾಡುವೆನು ; ಯಾಕಂದರೆ ಕರ್ತನೇ , ನೀನೋಬ್ಬನೇ ನನ್ನನ್ನು ಸುರ ಕ್ಷಿತವಾಗಿ ವಾಸಿಸುವಂತೆ ಮಾಡುತ್ತೀ .
(src)="b.PSA.5.1.1"> JUNGOG , O Jeova , y sinanganjo , ecungog y jinasoco .
(trg)="b.PSA.5.1.1"> ಕರ್ತನೇ , ನನ್ನ ಮಾತುಗಳಿಗೆ ಕಿವಿಗೊಡು , ನನ್ನ ಧ್ಯಾನವನ್ನು ಲಕ್ಷ್ಯಕ್ಕೆ ತಂದುಕೋ .
(src)="b.PSA.5.2.1"> Ecungog y vos y inagangjo , Ray jo , yan Yuusso : sa jago jutaetaetaye .
(trg)="b.PSA.5.2.1"> ನನ್ನ ಅರಸನೇ , ನನ್ನ ದೇವರೇ , ನನ್ನ ಮೊರೆಯ ಶಬ್ದವನ್ನು ಆಲೈಸು ; ನಿನ್ನನ್ನೇ ಪ್ರಾರ್ಥಿಸುತ್ತೇನೆ .
(src)="b.PSA.5.3.1"> O Jeova , y egaan unjungog y vosso ; y egaan juguaguato y tinaetaejo guiya jago , ya jubébela .
(trg)="b.PSA.5.3.1"> ಓ ಕರ್ತನೇ , ಬೆಳಿಗ್ಗೆ ನನ್ನ ಸ್ವರವನ್ನು ಕೇಳುವಿ ; ಹೊತ್ತಾರೆಯಲ್ಲಿ ನಿನಗೆ ಪ್ರಾರ್ಥಿಸಿ ಮೇಲಕ್ಕೆ ನೋಡುವೆನು .
(src)="b.PSA.5.4.1"> Sa ti jago na Yuus ni y gumaeya y tinaelaye : y taelaye ti usaga guiya jago .
(trg)="b.PSA.5.4.1"> ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ ; ಇಲ್ಲವೆ ಕೆಟ್ಟತನವು ನಿನ್ನ ಬಳಿಯಲ್ಲಿ ತಂಗಲಾರದು .
(src)="b.PSA.5.5.1"> Ti manasaga y mangaduco gui menan matamo : ya ti yamo todo y fumatitinas y taelaye .
(trg)="b.PSA.5.5.1"> ನಿನ್ನ ದೃಷ್ಟಿಯಲ್ಲಿ ಮೂರ್ಖರು ನಿಂತುಕೊಳ್ಳುವದಿಲ್ಲ . ದುಷ್ಟ ಕೆಲಸ ಮಾಡುವವರೆಲ್ಲರನ್ನು ನೀನು ಹಗೆ ಮಾಡುತ್ತೀ .
(src)="b.PSA.5.6.1"> Jago yumulang y manguecuentos mandague : ya y taotao cajâgâ yan y dinague , si Jeova jaguefchatlie .
(trg)="b.PSA.5.6.1"> ಸುಳ್ಳಾಡುವವರನ್ನು ನೀನು ನಾಶಮಾಡುತ್ತೀ ; ಕೊಲೆಗಾರರನ್ನು ಮತ್ತು ಮೋಸಗಾರರನ್ನು ಕರ್ತನು ಅಸಹ್ಯಿಸುತ್ತಾನೆ .
(src)="b.PSA.5.7.1"> Ya guajoja , yan y megagae y minaasemo , bae jalom gui guimamo : ya juadora anae juatan y santo templomo ni y ninamaañaomo .
(trg)="b.PSA.5.7.1"> ನಾನಾದರೋ , ನಿನ್ನ ಕರುಣಾತಿಶಯದಿಂದ ನಿನ್ನ ಆಲಯಕ್ಕೆ ಬರುವೆನು ; ನಿನಗೆ ಭಯಪಟ್ಟು ನಿನ್ನ ಪರಿಶುದ್ಧ ಮಂದಿರದ ಕಡೆಗೆ ಆರಾಧಿಸುವೆನು .
(src)="b.PSA.5.8.1"> O Jeova , esgaejonyo gui tininasmo , pot causa ya enimigujo ; natunas gui menajo y chalanmo .
(trg)="b.PSA.5.8.1"> ಓ ಕರ್ತನೇ , ನನ್ನ ವಿರೋಧಿಗಳ ನಿಮಿತ್ತ ನಿನ್ನ ನೀತಿಯಲ್ಲಿ ನನ್ನನ್ನು ನಡಿಸು ; ನಿನ್ನ ಮಾರ್ಗವನ್ನು ನನ್ನ ಮುಂದೆ ಸರಾಗಮಾಡು .
(src)="b.PSA.5.9.1"> Sa taya finitme gui pachotñija ; ya sanjalomñija senmanaelaye : naftan mababa y agagañija ; yan y jilañija finande :
(trg)="b.PSA.5.9.1"> ಅವರ ಬಾಯಲ್ಲಿ ನಂಬಿಗಸ್ತಿಕೆಯು ಇಲ್ಲವೇ ಇಲ್ಲ . ಅವರ ಒಳಭಾಗವು ಅತಿ ದುಷ್ಟತ್ವವೇ . ಅವರ ಗಂಟಲು ತೆರೆದ ಸಮಾ ಧಿಯೇ ; ತಮ್ಮ ನಾಲಿಗೆಯಿಂದ ಹೆಮ್ಮೆ ಕೊಚ್ಚಿ ಕೊಳ್ಳುತ್ತಾರೆ .
(src)="b.PSA.5.10.1"> Condena sija , O Yuus , polo y ufamodong pot y pinagatñija : gui minegae y isaoñija nasuja sija sa managuaguat contra jago .
(trg)="b.PSA.5.10.1"> ಓ ದೇವರೇ , ಅವರನ್ನು ನಾಶಮಾಡು ; ಅವರು ತಮ್ಮ ಸ್ವಂತ ಆಲೋಚನೆಗಳಿಂದ ಬಿದ್ದು ಹೋಗಲಿ ; ಅವರ ಅಪಾರವಾದ ದ್ರೋಹಗಳ ನಿಮಿತ್ತ ಅವರನ್ನು ಹೊರಗೆ ಹಾಕು ; ಯಾಕಂದರೆ ಅವರು ನಿನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾರೆ .
(src)="b.PSA.5.11.1"> Nafanmagof todos y umangngocojao , polo para taejinecog ya ufanagang pot y minagofñija sa undefiende sija , polo ya ufanmagof ni jago , y gumaeya y naanmo .
(trg)="b.PSA.5.11.1"> ಆದರೆ ನಿನ್ನಲ್ಲಿ ಭರವಸವಿಟ್ಟವರೆಲ್ಲರು ಸಂತೋಷಿ ಸಲಿ , ನೀನು ಅವರನ್ನು ಕಾಯುವದರಿಂದ ಯುಗ ಯುಗಕ್ಕೂ ಹರ್ಷಿಸಲಿ ; ನಿನ್ನ ನಾಮವನ್ನು ಪ್ರೀತಿ ಮಾಡುವವರು ನಿನ್ನಲ್ಲಿ ಉತ್ಸಾಹಪಡಲಿ.ಕರ್ತನೇ , ನೀನು ನೀತಿವಂತನನ್ನು ಆಶೀರ್ವದಿಸುತ್ತೀ . ಖೇಡ್ಯದ ಹಾಗೆ ಅನುಗ್ರಹದಿಂದ ಅವನನ್ನು ಸುತ್ತಿಕೊಳ್ಳುತ್ತೀ .
(src)="b.PSA.5.12.1"> Sa jago bumendise y manunas ; O Jeova , parejoja yan un patang unpolo gui oriyaña y finaborese .
(trg)="b.PSA.5.12.1"> ಕರ್ತನೇ , ನೀನು ನೀತಿವಂತನನ್ನು ಆಶೀರ್ವದಿಸುತ್ತೀ . ಖೇಡ್ಯದ ಹಾಗೆ ಅನುಗ್ರಹದಿಂದ ಅವನನ್ನು ಸುತ್ತಿಕೊಳ್ಳುತ್ತೀ .
(src)="b.PSA.6.1.1"> JEOVA chamoyo lumalalatde ni y binibumo : chamoyo cumastitiga nu y dangculo na linalalomo .
(trg)="b.PSA.6.1.1"> ಓ ಕರ್ತನೇ , ನಿನ್ನ ಕೋಪದಿಂದ ನನ್ನನ್ನು ಗದರಿಸಬೇಡ ; ನಿನ್ನ ಉಗ್ರತೆಯಿಂದ ನನ್ನನ್ನು ದಂಡಿಸಬೇಡ .
(src)="b.PSA.6.2.1"> Gaease nu guajo , O Jeova , sa estagüe yo namasogsog : amte yo , O Jeova , sa y tolangjo esta mananatchatsaga .
(trg)="b.PSA.6.2.1"> ಓ ಕರ್ತನೇ , ನನ್ನ ಮೇಲೆ ದಯವಿಡು ; ಯಾಕಂದರೆ ನಾನು ಬಲಹೀನನಾಗಿದ್ದೇನೆ . ಓ ಕರ್ತನೇ , ನನ್ನನ್ನು ಸ್ವಸ್ಥಮಾಡು , ನನ್ನ ಎಲುಬುಗಳು ತಲ್ಲಣಿಸುತ್ತವೆ .
(src)="b.PSA.6.3.1"> Ya y antijo esta senchatsaga : Ya jago , O Jeova , asta ngaean ?
(trg)="b.PSA.6.3.1"> ನನ್ನ ಪ್ರಾಣವು ಸಹ ಬಹಳವಾಗಿ ತಲ್ಲಣಿಸುತ್ತದೆ ; ಆದರೆ ಓ ಕರ್ತನೇ , ಇದು ಎಲ್ಲಿಯ ವರೆಗೆ ?
(src)="b.PSA.6.4.1"> Nanalo , O Jeova , nalibre y antijo : satbayo pot causa y minaasemo .
(trg)="b.PSA.6.4.1"> ಓ ಕರ್ತನೇ , ಹಿಂತಿರುಗಿ ನನ್ನ ಪ್ರಾಣವನ್ನು ತಪ್ಪಿಸಿಬಿಡು . ಹಾ ! ನಿನ್ನ ಕರುಣೆಯ ನಿಮಿತ್ತ ನನ್ನನ್ನು ರಕ್ಷಿಸು .
(src)="b.PSA.6.5.1"> Sa y finatae nae taya jinaso guiya jago : ya y naftan nae jaye numannae jao grasias ?
(trg)="b.PSA.6.5.1"> ಮರಣದಲ್ಲಿ ನಿನ್ನ ಜ್ಞಾಪಕವಿಲ್ಲ ; ಸಮಾಧಿ ಯಲ್ಲಿ ನಿನಗೆ ಉಪಕಾರಸ್ತುತಿ ಮಾಡುವವರು ಯಾರು ?
(src)="b.PSA.6.6.1"> Yayasyo nu y todo y siningonjo : todo y puenge junamamaya y camajo ni lagojo : junafotgon y catreco nu y lagojo .
(trg)="b.PSA.6.6.1"> ನಾನು ನರನರಳಿ ದಣಿದಿದ್ದೇನೆ ; ಪ್ರತಿ ರಾತ್ರಿಯೂ ನನ್ನ ಕಣ್ಣೀರಿನಿಂದ ಮಂಚವು ತೇಲಾ ಡುತ್ತದೆ . ಹಾಸಿಗೆಯು ಕಣ್ಣೀರಿನಿಂದ ನೆನೆದು ಹೋಗುತ್ತದೆ .
(src)="b.PSA.6.7.1"> Y atadogjo esta magasta nu y pinite : ninafanbijo pot todo ayo y munachachatsaga yo .
(trg)="b.PSA.6.7.1"> ದುಃಖದಿಂದ ನನ್ನ ಕಣ್ಣು ಬತ್ತಿ ಹೋಗಿದೆ . ನನ್ನ ಸಕಲ ವೈರಿಗಳಿಂದ ಅದು ಡೊಗರುಬಿದ್ದಿದೆ .
(src)="b.PSA.6.8.1"> Nafanjanao guiya guajo todo ayo y fumatitinas y taelaye : sa si Jeova jajungog y vos y casaojo .
(trg)="b.PSA.6.8.1"> ಅಕ್ರಮ ಮಾಡುವವರೇ , ನನ್ನ ಬಳಿಯಿಂದ ತೊಲ ಗಿರಿ ; ಅಳುವ ನನ್ನ ಸ್ವರವನ್ನು ಕರ್ತನು ಕೇಳಿದ್ದಾನೆ ;
(src)="b.PSA.6.9.1"> Si Jeova jajungog y guinagaojo : si Jeova uresibe y tinaetaejo .
(trg)="b.PSA.6.9.1"> ಕರ್ತನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ ; ಕರ್ತನು ನನ್ನ ಪ್ರಾರ್ಥನೆಯನ್ನು ಅಂಗೀಕರಿಸುವನು.ನನ್ನ ಶತ್ರುಗಳೆಲ್ಲರು ನಾಚಿಕೆಪಟ್ಟು ಬಹಳವಾಗಿ ಕಳವಳ ಗೊಳ್ಳಲಿ ; ಅವರು ತಿರುಗಿಕೊಂಡು ಕ್ಷಣಮಾತ್ರದಲ್ಲಿ ನಾಚಿಕೆಪಡಲಿ .
(src)="b.PSA.6.10.1"> Manmamajlao ya ninafañatsaga megae , todo y enimigujo : sija manalo , sija manmamajlao gusise .
(trg)="b.PSA.6.10.1"> ನನ್ನ ಶತ್ರುಗಳೆಲ್ಲರು ನಾಚಿಕೆಪಟ್ಟು ಬಹಳವಾಗಿ ಕಳವಳ ಗೊಳ್ಳಲಿ ; ಅವರು ತಿರುಗಿಕೊಂಡು ಕ್ಷಣಮಾತ್ರದಲ್ಲಿ ನಾಚಿಕೆಪಡಲಿ .
(src)="b.PSA.7.1.1"> O Jeova , Yuusso , yya jago nae gaegue y inangococo : Satbayo todo gui pumetsisigue yo , ya nalibre yo .
(trg)="b.PSA.7.1.1"> ನನ್ನ ದೇವರಾದ ಓ ಕರ್ತನೇ , ನಿನ್ನಲ್ಲಿ ಭರವಸವಿಟ್ಟಿದ್ದೇನೆ . ನನ್ನನ್ನು ಹಿಂಸಿಸುವ ವರಿಂದ ತಪ್ಪಿಸಿ ಕಾಪಾಡು ;
(src)="b.PSA.7.2.1"> Para chaña pumedasitos y antijo taegüije y leon , ni jayulang , anae taya jaye uninalibre .
(trg)="b.PSA.7.2.1"> ಇಲ್ಲವಾದರೆ ಅವನು ನನ್ನ ಪ್ರಾಣವನ್ನು ಸಿಂಹದಂತೆ ಹರಿದು ತುಂಡು ತುಂಡು ಮಾಡುವನು .
(src)="b.PSA.7.3.1"> O Jeova , Yuusso , yaguin jufatinas este : yaguin guaja gui canaejo taelaye ;
(trg)="b.PSA.7.3.1"> ನನ್ನ ದೇವರಾದ ಓ ಕರ್ತನೇ , ನಾನು ಇದನ್ನು ಮಾಡಿದರೆ , ಅಂದರೆ ನನ್ನ ಕೈಗಳಲ್ಲಿ ಅಪರಾ ಧವಿದ್ದರೆ ,
(src)="b.PSA.7.4.1"> Yan juapase taelaye y sumaga guiya guajo yan pas , ( magajet na junalibre y pumetsisigue yo pot taya causa : )
(trg)="b.PSA.7.4.1"> ಹೌದು , ನನ್ನೊಂದಿಗೆ ಸಮಾಧಾನದಿಂದ ಇದ್ದವನಿಗೆ ನಾನು ಕೇಡು ಮಾಡಿದ್ದರೆ , ಯಾವ ಕಾರಣವಿಲ್ಲದೆ ನನಗೆ ವೈರಿಯಾಗಿರುವವನನ್ನು ನಾನು ಶತ್ರುವಿಗೆ ತಪ್ಪಿಸಿಬಿಟ್ಟೆನಲ್ಲಾ ,
(src)="b.PSA.7.5.1"> Japetsisigue y enimigujo y antijo , ya jachule ; magajet , na jagacha gui tano y jaanijo : ya y onraco japolo gui eda .
(src)="b.PSA.7.5.2"> Sila .
(trg)="b.PSA.7.5.1"> ವೈರಿಯು ನನ್ನ ಪ್ರಾಣ ವನ್ನು ಹಿಡಿದು ಹಿಂಸಿಸಿ ನನ್ನ ಜೀವವನ್ನು ಭೂಮಿಗೆ ತುಳಿದು ನನ್ನ ಗೌರವವನ್ನು ಧೂಳಿನೊಳಗೆ ಹಾಕಿ ಬಿಡಲಿ--ಸೆಲಾ .
(src)="b.PSA.7.6.1"> Cajulo , O Jeova , yan y linalalomo ; jatsa namaesa contra y binibon y munachachatsagayo : ya magmata pot guajo untago y sentensia .
(trg)="b.PSA.7.6.1"> ಓ ಕರ್ತನೇ , ನಿನ್ನ ಕೋಪದಿಂದ ಏಳು ; ನನ್ನ ವೈರಿಗಳ ಉಗ್ರತೆಗಾಗಿ ಎದ್ದೇಳು ; ನನ್ನ ನಿಮಿತ್ತ ಎಚ್ಚರಗೊಳ್ಳು ; ನೀನು ನ್ಯಾಯತೀರ್ವಿಕೆಯನ್ನು ಆಜ್ಞಾ ಪಿಸಿದ್ದೀಯಲ್ಲಾ .
(src)="b.PSA.7.7.1"> Polo ya y inetnon taotao unineriyaye jao : ya gui san jiloñija natalo jao guato gui san jilo .
(trg)="b.PSA.7.7.1"> ಹೀಗೆ ಪ್ರಜೆಗಳ ಸಭೆಯು ನಿನ್ನನ್ನು ಸುತ್ತಿಕೊಳ್ಳುವದು . ಆದದರಿಂದ ಅವರ ನಿಮಿತ್ತ ನೀನು ಉನ್ನತಕ್ಕೆ ತಿರುಗಿಕೋ .
(src)="b.PSA.7.8.1"> Si Jeova jajusga y taotao : jusgayo , O Jeova , taemanoja y tininasso : taemanoja y minaulegmo ni y gaegue guiya guajo .
(trg)="b.PSA.7.8.1"> ಕರ್ತನು ಜನಗಳಿಗೆ ನ್ಯಾಯ ತೀರಿಸುವನು . ಓ ಕರ್ತನೇ , ನನ್ನಲ್ಲಿರುವ ನನ್ನ ನೀತಿಯ ಪ್ರಕಾರವೂ ಯಥಾರ್ಥತೆಯ ಪ್ರಕಾರವೂ ನನಗೆ ನ್ಯಾಯತೀರಿಸು .
(src)="b.PSA.7.9.1"> Polo ya ujocog y taelayen manaelaye , lao nafitme y manunas : sa si Yuus , ni tinas , jachachague y corason yan y jinaso gui sanjalom .
(trg)="b.PSA.7.9.1"> ದುಷ್ಟರ ದುಷ್ಟತನವು ಮುಗಿದು ಹೋಗಲಿ , ಆದರೆ ನೀತಿವಂತನನ್ನು ದೃಢಪಡಿಸು . ನೀತಿಯುಳ್ಳ ದೇವರು ಹೃದಯವನ್ನೂ ಅಂತರಿಂದ್ರಿ ಯಗಳನ್ನೂ ಶೋಧಿಸುತ್ತಾನಲ್ಲಾ .
(src)="b.PSA.7.10.1"> Y patangjo gaegue gui as Yuus , güiya munalibre y manunas gui corason .
(trg)="b.PSA.7.10.1"> ಯಥಾರ್ಥ ಹೃದ ಯವುಳ್ಳವನನ್ನು ರಕ್ಷಿಸುವ ದೇವರಲ್ಲಿ ನನ್ನ ರಕ್ಷಣೆ ಉಂಟು .
(src)="b.PSA.7.11.1"> Si Yuus y tinas na jues : magajet na si Yuus lalalalo todo na jaane .
(trg)="b.PSA.7.11.1"> ದೇವರು ನೀತಿವಂತರಿಗೆ ನ್ಯಾಯತೀರಿಸುತ್ತಾನೆ . ದೇವರು ಪ್ರತಿದಿನ ದುಷ್ಟರ ಮೇಲೆ ರೋಷವುಳ್ಳ ವನಾಗಿದ್ದಾನೆ .
(src)="b.PSA.7.12.1"> Yaguin y taotao ti jabira güe , güiya janamalagtos y espadaña : janaregla y atcosña ya janalisto .
(trg)="b.PSA.7.12.1"> ಅವನು ತಿರಿಗಿಕೊಳ್ಳದಿದ್ದರೆ ಆತನು ತನ್ನ ಕತ್ತಿ ಮಸೆಯುವನು : ತನ್ನ ಬಿಲ್ಲು ಬಗ್ಗಿಸಿ ಅದನ್ನು ಸಿದ್ಧಮಾಡಿದ್ದಾನೆ .
(src)="b.PSA.7.13.1"> Ya jafatinas para güiya y atmas y finatae : janafañila y flechaña .
(trg)="b.PSA.7.13.1"> ಅವನಿಗೆ ಮರಣಾಯುಧಗಳನ್ನು ಸಹ ಸಿದ್ಧಮಾಡಿ , ಹಿಂಸಿಸುವವರಿಗೋಸ್ಕರ ತನ್ನ ಬಾಣಗಳನ್ನು ಸಿದ್ಧಮಾಡುತ್ತಾನೆ .
(src)="b.PSA.7.14.1"> Estagüe na uguaja piniten mañago tinaelaye : magajet na mapotgue y inacacha ya mañago dinague .
(trg)="b.PSA.7.14.1"> ಇಗೋ , ಅವನು ದುಷ್ಟತನದಿಂದ ಪ್ರಸವವೇದನೆ ಪಡುತ್ತಾನೆ . ಕೇಡನ್ನು ಗರ್ಭಧರಿಸಿಕೊಂಡು ಸುಳ್ಳನ್ನು ಹೆರುವನು .
(src)="b.PSA.7.15.1"> Jaguadog y tipo , ya janatadong : ya esta podong gui joyo na y finatinasñaja .
(trg)="b.PSA.7.15.1"> ಅವನು ಕುಣಿಯನ್ನು ಅಗೆದಿದ್ದಾನೆ . ಆದರೆ ತಾನು ಅಗೆದ ಕುಣಿಯೊಳಗೆ ತಾನೇ ಬಿದ್ದಿದ್ದಾನೆ .
(src)="b.PSA.7.16.1"> Polo ya y inacachaña ubira güi jilo y iluña : ya y binibuña upodong gui jilo cácagongña .
(trg)="b.PSA.7.16.1"> ಅವನ ಕೇಡು ಅವನ ಸ್ವಂತ ತಲೆಯ ಮೇಲೆ ತಿರುಗುವದು ; ಅವನ ನೆತ್ತಿಯ ಮೇಲೆ ಅವನ ಬಲಾತ್ಕಾರವು ಇಳಿಯುವದು ; ಕರ್ತನನ್ನು ಆತನ ನೀತಿಯ ಪ್ರಕಾರ ನಾನು ಕೊಂಡಾಡುವೆನು ; ಮಹೋನ್ನತನಾದ ಕರ್ತನ ನಾಮ ವನ್ನು ಕೀರ್ತಿಸುವೆನು .
(src)="b.PSA.7.17.1"> Bae junae si Jeova gracias taemanoja y tininasña : ya jucantaye ni y tinina y naan Jeova Gueftaquilo .
(trg)="b.PSA.7.17.1"> ಕರ್ತನನ್ನು ಆತನ ನೀತಿಯ ಪ್ರಕಾರ ನಾನು ಕೊಂಡಾಡುವೆನು ; ಮಹೋನ್ನತನಾದ ಕರ್ತನ ನಾಮ ವನ್ನು ಕೀರ್ತಿಸುವೆನು .
(src)="b.PSA.8.1.1"> O Jeova , Señotmame , jafa muna mauleg y naanmo gui todo y tano : ni y unpolo y minalagmo gui jilo y langet .
(trg)="b.PSA.8.1.1"> ನಮ್ಮ ದೇವರಾದ ಓ ಕರ್ತನೇ , ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ . ನಿನ್ನ ಮಹಿಮೆಯನ್ನು ಆಕಾಶಗಳ ಮೇಲೆ ಇರಿಸಿದ್ದೀ .
(src)="b.PSA.8.2.1"> Guinin pachot y mandiquique yan y mañususo nae unpolo y minetgot ?
(src)="b.PSA.8.2.2"> Pot y enimigumo sija : sa para unnasuja y enimigo yan y umeemog .
(trg)="b.PSA.8.2.1"> ಶತ್ರುವನ್ನೂ ಮುಯ್ಯಿಗೆ ಮುಯ್ಯಿ ಕೊಡುವವನನ್ನೂ ನಿಲ್ಲಿಸಿಬಿಡುವದಕ್ಕೆ ನಿನ್ನ ವೈರಿಗಳ ನಿಮಿತ್ತ ಶಿಶುಗಳ ಮತ್ತು ಮೊಲೆ ಕೂಸುಗಳ ಬಾಯಿಂದ ನೀನು ನಿನ್ನ ಬಲವನ್ನು ಸ್ಥಾಪಿಸಿದ್ದೀ .
(src)="b.PSA.8.3.1"> Anae julie y langetmo , ni y checho y calolotmo , y pilan yan y pution , ni jago pumolo ;
(trg)="b.PSA.8.3.1"> ನಿನ್ನ ಕೈಕೆಲಸವಾದ ಆಕಾಶಗಳನ್ನೂ ನೀನು ಸಿದ್ಧ ಮಾಡಿದ ಚಂದ್ರ ನಕ್ಷತ್ರಗಳನ್ನೂ ನಾನು ಆಲೋ ಚಿಸುವಾಗ
(src)="b.PSA.8.4.1"> Jaye y taotao , para uguaja guiya güiya jinaso ? yan lajin taotao para ubinesita güe .
(trg)="b.PSA.8.4.1"> ಮನುಷ್ಯನನ್ನು ನೆನಸುವ ಹಾಗೆ ಅವನು ಎಷ್ಟರವನು ? ಅವನನ್ನು ದರ್ಶಿಸುವ ಹಾಗೆ ಮನುಷ್ಯನ ಮಗನು ಎಷ್ಟರವನು ?
(src)="b.PSA.8.5.1"> Sa unfatinas didide diquiqueña qui y angjeles , ya uncorona güe ni y minalag yan inenra .
(trg)="b.PSA.8.5.1"> ಅವನನ್ನು ದೂತರಿಗಿಂತ ಸ್ವಲ್ಪಕಡಿಮೆ ಮಾಡಿ ಪ್ರಭಾವವನ್ನೂ ಘನವನ್ನೂ ಅವನಿಗೆ ಕಿರೀಟವಾಗಿ ಇಟ್ಟಿದ್ದೀ .
(src)="b.PSA.8.6.1"> Unnafanmagas todo ni checho y canaemo : todo unpolo gui papa y adengña .
(trg)="b.PSA.8.6.1"> ನಿನ್ನ ಕೈಕೆಲಸಗಳ ಮೇಲೆ ಅವನನ್ನು ಆಳುವಂತೆ ಮಾಡಿದ್ದೀ ;
(src)="b.PSA.8.7.1"> Y quinilo yan y nobiyo todo ayo : taegüenaoja y gâgâ ni gaegue gui fangualuan .
(trg)="b.PSA.8.7.1"> ಎಲ್ಲಾ ಕುರಿದನಗಳನ್ನೂ ಹೌದು , ಅಡವಿಯ ಮೃಗಗಳನ್ನೂ
(src)="b.PSA.8.8.1"> Y pajaro gui langet , yan y güijan gui tase : ya jafaja ni manmalolofan gui chalan y tase .
(trg)="b.PSA.8.8.1"> ಆಕಾಶದ ಪಕ್ಷಿ ಗಳನ್ನೂ ಸಮುದ್ರದ ವಿಾನುಗಳನ್ನೂ ಸಮುದ್ರದಲ್ಲಿ ಸಂಚರಿಸುವಂಥದ್ದನ್ನೆಲ್ಲಾ ಅವನ ಪಾದಗಳ ಕೆಳಗೆ ಹಾಕಿದ್ದೀ.ಓ ಕರ್ತನೇ , ನಮ್ಮ ಕರ್ತನೇ , ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ .
(src)="b.PSA.8.9.1"> O Jeova , Señotmame : jafa muna mauleg y naanmo gui todo y tano .
(trg)="b.PSA.8.9.1"> ಓ ಕರ್ತನೇ , ನಮ್ಮ ಕರ್ತನೇ , ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ .
(src)="b.PSA.9.1.1"> BAE junae grasias si Jeova contodo y corasonjo : bae jufanue todo ni ninamanman na chechomo .
(trg)="b.PSA.9.1.1"> ಓ ಕರ್ತನೇ , ನಾನು ಪೂರ್ಣ ಹೃದಯದಿಂದ ನಿನ್ನನ್ನು ಕೊಂಡಾಡುತ್ತೇನೆ ; ನಿನ್ನ ಅದ್ಭುತ ಕಾರ್ಯಗಳನ್ನೆಲ್ಲಾ ತೋರಿಸುವೆನು .
(src)="b.PSA.9.2.1"> Bae jumagof , ya unnasenmagofyo guiya jago : jucantaye ni y tinina y naanmo O jago Gueftaquilo .
(trg)="b.PSA.9.2.1"> ನಿನ್ನಲ್ಲಿ ಸಂತೋಷಿಸಿ ಉತ್ಸಾಹಪಡುವೆನು ; ಓ ಮಹೋ ನ್ನತನೇ , ನಿನ್ನ ಹೆಸರನ್ನು ಸ್ತುತಿಸಿ ಹಾಡುವೆನು .
(src)="b.PSA.9.3.1"> Anae y enimiguja unnabira sija tate : manbasnag , ya manmalingo gui menamo .
(trg)="b.PSA.9.3.1"> ನನ್ನ ಶತ್ರುಗಳು ಹಿಂದಕ್ಕೆ ತಿರುಗಿ ನಿನ್ನ ಸಮ್ಮುಖ ದಿಂದ ಬಿದ್ದು ನಾಶವಾಗುವರು .
(src)="b.PSA.9.4.1"> Sa jago fumatinas y jinasoco yan y causaco : unfatachong gui trono , ya unjusga y tinas .
(trg)="b.PSA.9.4.1"> ನೀನು ನನ್ನ ನ್ಯಾಯ ವನ್ನೂ ವ್ಯಾಜ್ಯವನ್ನೂ ಸ್ಥಾಪಿಸಿದ್ದೀ . ನೀತಿಯುಳ್ಳ ನ್ಯಾಯಾ ಧಿಪತಿಯಾಗಿ ಸಿಂಹಾಸನದಲ್ಲಿ ಕೂತುಕೊಂಡಿದ್ದೀ .
(src)="b.PSA.9.5.1"> Guinin unlalatde y nasion sija , guinin unyulang y manaelaye , guinin unfunas y naanñija para siempre taejinecog .
(trg)="b.PSA.9.5.1"> ನೀನು ಜನಾಂಗಗಳನ್ನು ಗದರಿಸಿ ದುಷ್ಟರನ್ನು ನಾಶ ಮಾಡಿದ್ದೀ ; ಅವರ ಹೆಸರನ್ನು ಯುಗ ಯುಗಾಂತರ ಗಳ ವರೆಗೂ ಅಳಿಸಿ ಬಿಟ್ಟಿದ್ದೀ .
(src)="b.PSA.9.6.1"> Esta malachae y enimigo ; esta mayulang para siempre : yan y siuda ni y inyilang , y jinasoñija manachamalingo yan sija .
(trg)="b.PSA.9.6.1"> ಓ ಶತ್ರುವೇ , ನಾಶನ ಗಳು ಸದಾಕಾಲಕ್ಕೆ ಮುಗಿದಿವೆ ; ನೀನು ಪಟ್ಟಣಗಳನ್ನು ನಾಶಮಾಡಿದ್ದೀ ; ಅವರ ಜ್ಞಾಪಕವು ಅವರೊಂದಿಗೆ ನಾಶವಾಯಿತು .
(src)="b.PSA.9.7.1"> Ya si Jeova sumaga calang ray para siempre , ya janalisto y tronuña para usentensia .
(trg)="b.PSA.9.7.1"> ಆದರೆ ಕರ್ತನು ಸದಾ ಇರುವಾತನು ; ಆತನು ನ್ಯಾಯಕ್ಕಾಗಿ ತನ್ನ ಸಿಂಹಾಸನವನ್ನು ಸಿದ್ಧಮಾಡಿದ್ದಾನೆ .
(src)="b.PSA.9.8.1"> Ya güiya jumusga y tano ni tininas , ujajusga y taotao sija yan y minagajet .
(trg)="b.PSA.9.8.1"> ಆತನೇ ನೀತಿಯಿಂದ ಲೋಕಕ್ಕೆ ನ್ಯಾಯತೀರಿಸುವನು ; ಆತನು ಪ್ರಜೆಗಳಿಗೆ ಯಥಾರ್ಥವಾಗಿ ನ್ಯಾಯತೀರ್ಪು ಕೊಡುವನು .
(src)="b.PSA.9.9.1"> Ya si Jeova locue y taquilo na tore para y manmachiguit , y taquilo na tore gui tiempon chinatsaga .
(trg)="b.PSA.9.9.1"> ಕರ್ತನು ಕುಗ್ಗಿದವರಿಗೆ ಆಶ್ರಯವಾಗಿರುವನು , ಇಕ್ಕಟ್ಟಿನ ಸಮಯದಲ್ಲಿ ಸಹ ಆಶ್ರಯವಾಗಿರುವನು .
(src)="b.PSA.9.10.1"> Ya jaangoco sija guiya jago y tumungo y naanmo ; sa jago , Jeova , ti unyute ayo y umaliligao jao .
(trg)="b.PSA.9.10.1"> ನಿನ್ನ ಹೆಸರನ್ನು ತಿಳಿದವರು ನಿನ್ನಲ್ಲಿ ಭರವಸೆ ಇಡು ವರು ; ಓ ಕರ್ತನೇ , ನಿನ್ನನ್ನು ಹುಡುಕುವವರನ್ನು ನೀನು ತೊರೆದುಬಿಡಲಿಲ್ಲ .
(src)="b.PSA.9.11.1"> Cantaye si Jeova ni y tinina ni sumasaga gui Sion : namatungo gui entalo taotao sija y checoña .
(trg)="b.PSA.9.11.1"> ಚೀಯೋನಿನಲ್ಲಿ ವಾಸಿಸುವ ಕರ್ತನನ್ನು ಕೀರ್ತಿಸಿರಿ ; ಆತನ ಕ್ರಿಯೆಗಳನ್ನು ಜನಗಳಲ್ಲಿ ತಿಳಿಸಿರಿ .
(src)="b.PSA.9.12.1"> Sa anae jacocobla y jâgâ jajaso sija : ya ti malefa ni inagang y mamoble .
(trg)="b.PSA.9.12.1"> ಆತನು ರಕ್ತಾಪರಾಧವನ್ನು ವಿಚಾರಿಸುವಾಗ ಅವರನ್ನು ಜ್ಞಾಪಕಮಾಡಿಕೊಳ್ಳುವನು ; ಆತನು ದೀನರ ಕೂಗನ್ನು ಮರೆತುಬಿಡನು .
(src)="b.PSA.9.13.1"> Gaease nu guajo , O Jeova ; atan y pinitejo ni jususungonja y chumatlie yo , jago y munacajulo yo gui pettan finatae :
(trg)="b.PSA.9.13.1"> ಓ ಕರ್ತನೇ , ನನ್ನ ಮೇಲೆ ಕರುಣೆತೋರಿಸು ; ನನ್ನನ್ನು ಹಗೆಮಾಡುವವರಿಂದ ನನಗೆ ಬಂದ ಶ್ರಮೆ ಯನ್ನು ನೋಡು . ಮರಣದ ಬಾಗಲುಗಳಿಂದ ನನ್ನನ್ನು ಎತ್ತುವಾತನೇ ,
(src)="b.PSA.9.14.1"> Para jufamanue todo ni y tininamo gui trangcan y jagan Sion : ya umagof yo gui satbasionmo .
(trg)="b.PSA.9.14.1"> ನಾನು ನಿನ್ನ ಸ್ತುತಿಯನ್ನೆಲ್ಲಾ ಚೀಯೋನಿನ ಮಗಳ ಬಾಗಲುಗಳಲ್ಲಿ ಸಾರುವಹಾಗೆ ನಿನ್ನ ರಕ್ಷಣೆಯಲ್ಲಿ ಉಲ್ಲಾಸಪಡುವೆನು .
(src)="b.PSA.9.15.1"> Unnafanmafondo y nasion gui joyo ni y finatinasñija : ya y casiyas nae ni janaaatog , y patasñija esta mangodon .
(trg)="b.PSA.9.15.1"> ಜನಾಂಗಗಳು ತಾವು ಅಗೆದ ಕುಣಿಯಲ್ಲಿ ತಾವೇ ಬಿದ್ದಿದ್ದಾರೆ ; ಅವರು ಅಡಗಿಸಿಟ್ಟ ಬಲೆಯಲ್ಲಿ ಅವರ ಕಾಲು ಸಿಕ್ಕಿಕೊಂಡಿತು .
(src)="b.PSA.9.16.1"> Si Jeova janamatungo güe ni y sentensia ni jafatinas ; ya jalaso y taelaye ni y checho y canaena : Jinaso .
(src)="b.PSA.9.16.2"> Sila .
(trg)="b.PSA.9.16.1"> ಕರ್ತನು ತಾನು ತೀರಿಸಿದ ನ್ಯಾಯತೀರ್ಪಿನಿಂದ ತನ್ನನ್ನು ಪ್ರಕಟಪಡಿಸಿಕೊಂಡಿ ದ್ದಾನೆ ; ದುಷ್ಟನು ತನ್ನ ಕೈಕೆಲಸದಲ್ಲಿಯೇ ಸಿಕ್ಕಿಬಿದ್ದಿ ದ್ದಾನೆ . ಹಿಗ್ಗಾಯೋನ್ . ಸೆಲಾ .
(src)="b.PSA.9.17.1"> Ufanmanalo guato y manaelaye gui sasalaguan : yan todo y taotao ni manmalefa as Yuus .
(trg)="b.PSA.9.17.1"> ದುಷ್ಟರೂ ದೇವರನ್ನು ಮರೆಯುವ ಎಲ್ಲಾ ಜನಾಂಗಗಳೂ ನರಕಕ್ಕೆ ಇಳಿಯುವರು .
(src)="b.PSA.9.18.1"> Sa ti para siempre umamalefanñaejon y nesesitao : ni y ninanggan y mamoble ufanmalingo para siempre .
(trg)="b.PSA.9.18.1"> ಆತನು ಬಡವನನ್ನು ಸದಾಕಾಲಕ್ಕೆ ಮರೆಯುವದಿಲ್ಲ . ಬಡವರ ನಿರೀಕ್ಷೆ ಎಂದೆಂದಿಗೂ ನಾಶವಾಗುವದಿಲ್ಲ .