# eu/ted2020-66.xml.gz
# kn/ted2020-66.xml.gz


(src)="1.1"> Egun on .
(src)="1.2"> Zer moduz ?
(src)="1.3"> Izugarria izan da , ezta ?
(trg)="1"> ಶ ಭ ದಯ . ಚೆನ್ನ ಗಿದ್ದ ರ ? ಇದ ತ ಬ ಅದ್ಭ ತವ ಗಿದೆ , ಅಲ್ಲವೆ ?

(src)="2"> Guzti honek gaindituta nauka .
(trg)="2"> ನ ನ ತ ಈ ಎಲ್ಲದರಿ ದ ಮ ಕವಿಸ್ಮಿತನ ಗಿದ್ದ ನೆ .

(src)="3"> Egia esan , hemendik hanka egitekotan nago ( barreak )
(trg)="3"> ನಿಜ ಹ ಳಬ ಕ ಅ ದ್ರೆ , ನ ಹ ರಟೆ .

(src)="4"> Nik azaldu nahi dudanarekin erlazio estua duten hiru gai jorratu dira hitzaldi saio hauetan .
(trg)="4"> ( ನಗ ) ಮ ರ ವಿಚ ರಧ ರೆಗಳ ಈ ಸಭೆಗಳಲ್ಲಿ ಕ ಡ ಬ ದಿದೆ . ಇವ ಗಳ ನನ್ನ ಈ ಭ ಷಣಕ್ಕೆ ಪ್ರಸಕ್ತವ ಗಿವೆ .

(src)="5.1"> Lehena , orain arte izandako hitzaldi guztiek agerian jarri duten giza sormenaren aparteko erakustaldia da .
(src)="5.2"> Izandako barietatea
(trg)="5"> ಮ ದಲನೆಯದ ಗಿ , ಮ ನವನ ಕ್ರಿಯ ತ್ಮಕತೆಗೆ ಅದ್ಬ ತವ ದ ಸ ಕ್ಷಿ ನ ವ ಕ ಳಿದ ಪ್ರತಿಯ ದ ಭ ಷಣದಲ್ಲಿಯ ಹ ಗ ಇಲ್ಲಿ ನೆರೆದಿರ ವ ಪ್ರತಿಯ ಬ್ಬ ವ್ಯಕಿಯಲ್ಲಿಯ ಇದ ಗ ಚರವ ಗ ತ್ತಿದೆ . ಇದರ ವ್ಯವಿದ್ಯಥೆ

(src)="6.1"> eta aukera ezberdinak alegia .
(src)="6.2"> Bigarrenez , etorkizuna guztiz ezezaguna den eszenario batetan kokatu gaituzte .
(src)="6.3"> Ideiarik ez
(trg)="6"> ಹ ಗ ಇದರ ಪರಿಮಿತಿ ಅಪ ರ . ಎರಡನೆಯದ ಗಿ , ಇದರಿ ದ ಗಿ ಪರಿಸ್ಥಿತಿ ಹ ಗ ಗಿದೆಯೆ ದರೆ ಮ ದೆ ಏನ ನಡಿಯಬಹ ದ ನಮಗೆ ಹ ತ್ತಿಲ್ಲ , ಭವಿಷ್ಯತ್ ಕ ಲದ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ ಇಲ್ಲ .

(src)="7"> guzti hau nola garatu daitekeen .
(trg)="7"> ಹ ಗೆ ಇದ ರ ಪಗ ಳ್ಳ ವ ದೆ ದ .

(src)="8"> Interesa dut hezkuntzan --
(trg)="8"> ನನಗೆ ಶಿಕ್ಷಣದ ವಿಚ ರದಲ್ಲಿ ಬಹಳ ಆಸಕ್ತಿ --

(src)="9"> egia esan , konturatu naiz guztiok dugula interesa hezkuntzan .
(trg)="9"> ವ ಸ್ತವವ ಗಿ , ನ ನ ಕ ಡ ಸ ಗತಿ ಏನ ದ್ರೆ ಶಿಕ್ಷಣದ ಬಗ್ಗೆ ಎಲ್ಲರಿಗ ಆಸಕ್ತಿ ಇದೆ .

(src)="10.1"> Ezta egia ?
(src)="10.2"> Oso interesgarria deritzot .
(trg)="10"> ನಿಮಗೆ ಇಲ್ಲವ ? ಇದ ನನಗೆ ಬಹಳ ಕ ತ ಹಲಕ ರಿಯ ದ ಸ ಗತಿ .

(src)="11"> Afari batetan bazaude , eta hezkuntzan lan
(trg)="11"> ನ ವ ಯ ವ ದ ರ ಊಟದ ಔತಣಕ್ಕೆ ಹ ಗಿ ,

(src)="12"> egiten duzula esanez gero -- beno , hezkuntzan lan eginten baduzu ez zara afari askotan egongo .
(trg)="12"> ನ ನ ಶಿಕ್ಷಣದ ಕ್ಷ ತ್ರದಲ್ಲಿ ಕೆಲಸ ಮ ಡ್ತ ನಿ ಅ ತ ಹ ಳಿ -- ವ ಸ್ತವವ ಗಿ , ನ ವ ಶಿಕ್ಷಣ ಕ್ಷ ತ್ರದಲ್ಲ ಇದ್ದರೆ , ಹೆಚ್ಚಿನಪಕ್ಷ ನ ವ ಯ ವ ಔತಣದಲ್ಲ ಇರಲ್ಲ .

(src)="13"> ( Barreak ) Inork ez zaitu gonbidatzen .
(trg)="13"> ( ನಗ ) ಇದ್ದರ ನ ಯ ರ ನಿಮ್ಮನ್ನ ಕ ಳಲ್ಲ .

(src)="14"> Ezta , aldiz , inoiz gonbidatu ezkero , berriz deitzen ere .
(trg)="14"> ನ ಕ ಳಿದರ ತಿರ ಗಿ ನನ್ನನ್ನ ಯ ರ ಕ ಳಲ್ಲ , ಆಶ್ಚರ್ಯ . ಇದ ನನಗೆ ವಿಚಿತ್ರ ಅನ್ಸ ತ್ತೆ .

(src)="15.1"> Arraroa da .
(src)="15.2"> Baina afariren batetan egotekotan , eta norbaitekin hitz egitean , badakizu , " Zertan lan egiten duzu ? " galdetzen dizute
(trg)="15"> ಆದರ ಊಹಿಸಿಕ ಳ್ಳಿ , ನ ವ ಯ ರನ್ನ ಮ ತ ಡಿಸ್ತ ರಿ , ಆಗ ಅವರ ನಿಮ್ಮನ್ನ , " ನ ವ ಏನ ಮ ಡ್ತ ರಿ ? " ಅ ಥ ಕ ಳ್ತ ರೆ

(src)="16"> eta zuk hezkuntzan lan egiten duzula erantzun , segidan ikusi dezakezu nola aurpegia zurbiltzen zaien , pentsatuz ,
(trg)="16"> ಆಗ ನ ವ ಶಿಕ್ಷಣ ಕ್ಷ ತ್ರದಲ್ಲಿ ಕೆಲಸ ಮ ಡ್ತ ನಿ ಎ ದರೆ ಆಗ ಅವರ ಮ ಖ ಹ ಗೆ ಕ ಪದಿ ದ ಕೆ ಪಿಡ ತ್ತದೆ ದ ನ ವ ಕ ಣಬಹ ದ .

(src)="17.1"> " Alajaina !
(src)="17.2"> Zergaitik niri ?
(src)="17.3"> Aste osoko irtenaldi bakarra ... " ( barreak )
(trg)="17"> ಅವರ ಭ ವನೆ , " ಅಯ್ಯ ದ ವರ , ನ ನ ಯ ಕೆ ಸಿಕ್ಬಿದ್ದೆ ? ಇಡ ವ ರದಲ್ಲಿ ನನ್ನ ಒ ದ ಬಿಡ ವಿನ ಸ ಜೆ . "

(src)="18.1"> Baina aldiz , beraien hezkuntzari buruz galdetuz gero , hormaren kontra jarriko zaituzte .
(src)="18.2"> Gizakiak barne-barnean ukitzen dituen gauza horietako bat delako .
(trg)="18"> ( ನಗ ) ನ ವ ಅವರ ಓದಿನ ಬಗ್ಗೆ ಕ ಳಿದ ಗ ಮ ತ್ರ ಅವರ ನಿಮ್ಮನ್ನ ಚೆನ್ನ ಗಿ ದಬ ಯಿಸ್ತ ರೆ . ಏಕ ದರೆ ಇದ , ಒ ದ ವಿಷಯ ವಕ್ತಿಗಳ ಅ ತರ ಳವನ್ನ ಮ ಟ್ಟ ತ್ತದೆ , ನಿಜ ಅಲ್ವೆ ?

(src)="19"> Erlijioa , dirua eta beste gauza batzuekin batera .
(trg)="19"> ಇದ ಮತ ಹ ಗ ಹಣಕ ಸ ಅ ತಹ ವಿಚ ರಗಳ ತರಹ .

(src)="20"> Interes handia dut hezkuntzan , eta uste dut guztiok dugula interes hori .
(trg)="20"> ನನಗೆ ಶಿಕ್ಷಣದಲ್ಲಿ ಬಹಳ ಆಸಕ್ತಿ , ನನಗ್ ಅನ್ಸ ತ್ತೆ ಪ್ರತಿಯ ಬ್ಬರಿಗ ಇದ ಅನ್ವಯಿಸ ತ್ತೆ .

(src)="21"> Interes pertsonal izugarria dugu , hezkuntza delako unean ulertezina den etorkizun horretara gidatuko gaituena .
(trg)="21"> ನ ವೆಲ್ಲರ ಇದರ ದ ಡ್ಡ ಪ ಲ ದ ರರ , ಏಕ ದರೆ , ಶಿಕ್ಷಣವೆ ನಮ್ಮನ ಅನಿರ್ದಿಷ್ಟ ಭವಿಷ್ಯದೆಡೆಗೆ ಕ ಡ ಯ್ಯಬ ಕ

(src)="22"> Pentsatuz gero , aurten eskolan hasitako umeak 2065 urtera arte egingo dute lan .
(trg)="22"> ನ ವ ಯ ಚಿಸಿ ನ ಡಿ , ಈ ವರ್ಷದಿ ದ ಶ ಲೆಗೆ ಹ ಗ ವ ಮಕ್ಕಳ ೨೦೬೫ ರಲ್ಲಿ ನಿವ ತ್ತಿಯ ಗ ತ್ತ ರೆ .

(src)="23"> Inork ezin dezake asmatu , azken lau egunetan izan dugun jakituri festa hau izanda eta guzti -- nolakoa izango den mundua hemendik bost urtetara .
(trg)="23"> ಕಳೆದ ನ ಲ್ಕ ದಿನಗಳಿ ದ ನಡೆದ ಪ ಡಿತ್ಯ ಪ್ರದರ್ಶನದ ನ ತರವ ಈ ಜಗತ್ತ ಮ ದಿನ ಐದ ವರ್ಷಗಳಲ್ಲಿ ಹ ಗಿರ ತ್ತೆ ಅ ಥ ಯ ರಿಗ ಊಹಿಸಿಕ ಳ್ಳಲ ಸ ಧ್ಯವಿಲ್ಲ .

(src)="24"> Eta ustez , mundu horretarako hezten ditugu umeak .
(trg)="24"> ಆದರೆ ಮಕ್ಕಳನ್ನ ಈ ಭವಿಷ್ಯವನ್ನ ಎದ ರಿಸಲ ಶಿಕ್ಷಿಸಬ ಕ .

(src)="25"> Beraz , predikzioak egiteko zailasuna , nire aburuz , izugarria da .
(trg)="25"> ನನಗೆ ಅನ್ಸ ತ್ತೆ ಈ ಅನಿರ್ದಿಷ್ಟತೆ ಅದ್ಬ ಥವ ದದ್ದ .

(src)="26"> Guzti honen hirugarren partea da guk guztiok , dena dela , umeek dituzten aparteko ahalmenak goraipatzean elkar hartu dugula -- berrikuntzarako duten ahalmen hori .
(trg)="26"> ಮ ರನೆಯದ ಗಿ , ನ ವೆಲ್ಲರ ಒಪ್ಪ ವ ತಹ ವಿಷಯ ಅ ದ್ರೆ ಮಕ್ಕಳ ಅದ್ಭ ತವ ದ ಸ ಮರ್ಥ್ಯಗಳ -- ಆವಿಷ್ಕ ರಕ್ಕೆ ಬ ಕ ದ ಅವರ ಸ ಮರ್ಥ್ಯ .

(src)="27.1"> Abidibez , bart , Serena miresgarri aritu zen .
(src)="27.2"> Egin dezakeena ikusi hutsaz ,
(trg)="27"> ನಿನ್ನೆ ರ ತ್ರಿ ನ ವ ನ ಡಿದ ಸಿರ ನಳ ಒ ದ ವಿಸ್ಮಯ ಅಲ್ಲವ ? ಸ ಮ್ಮನೆ ಅವಳ ಏನ ಮ ಡಬಹ ದ ಅನ್ನ ವ ತಹದ್ದ

(src)="28"> aparteko neska da , baina nire ustez bera ez da , nola esan , apartekoa umeen artean .
(trg)="28"> ಹ ಗ ಅವಳ ಅಸ ಧ ರಣವ ದವಳ , ಆದರೆ ಒ ದ ದ್ರಿಷ್ಟಿಕ ನದಲ್ಲಿ ಮಕ್ಕಳೆಲ್ಲರನ್ನ ನ ಡಿದರೆ ಅಷ್ಟ ಅಸ ಧ ರಣ ಅಲ್ಲ ಅನ್ಸ ತ್ತೆ .

(src)="29.1"> Izugarri saiatu ondoren , iaotasun bat aurkitu duen pertsona bat da .
(src)="29.2"> Eta nire argudioa da
(trg)="29"> ನ ವ ಇಲ್ಲಿ ಕ ಣ ವ ದೆನ ದರೆ , ಇವಳಿಗೆ ಅಸ ಧ ರಣ ಸ ಕಲ್ಪ ಶಕ್ತಿ ಇದೆ ಹ ಗ ಇವಳ ಒ ದ ಪ್ರತಿಭೆಯನ್ನ ಆರಿಸಿಕ ಡಿದ್ದ ಳೆ . ನನ್ನ ವ ದ ಏನ ದರೆ

(src)="30.1"> ume guztiek dituztela izugarrizko iaotasunak .
(src)="30.2"> Eta guk erruki gabe alferrik galtzen ditugu .
(src)="30.3"> Beraz hezkuntzari eta sormenari buruz hitz egin nahiko nuke
(trg)="30"> ಎಲ್ಲ ಮಕ್ಕಳಿಗ ಅಗ ಧವ ದ ಪ್ರತಿಭೆ ಇರ ತ್ತದೆ . ಆದರೆ ನ ವ ಅದನ್ನ ಪ ಲ ಮ ಡ್ತ ವಿ , ಅದ ನಿರ್ದ ಕ್ಷಿಣ್ಯವ ಗಿ . ಅದಕ್ಕೆ ನ ನ ಶಿಕ್ಷಣದ ಬಗ್ಗೆ ಮ ತ ಡಲ ಬಯಸ್ತ ನಿ ಮತ್ತ

(src)="31"> Neure ustez , gaur egun sormena hezkuntzan
(trg)="31"> ಕ್ರಿಯ ತ್ಮಕತೆಯ ಬಗ್ಗೆ ಮ ತ ಡಲ ಇಚ್ಛೆ ಪಡ್ತ ನಿ .

(src)="32"> alfabetatzea bezain garrantzitsua da eta irrika berberaz zaindu beharko genuke .
(trg)="32"> ನನ್ನ ಅಭಿಪ್ರ ಯ ಏನ ದ್ರೆ ಕ್ರಿಯತ್ಮಕತೆಗೆ ಈಗ ಮ ಖ್ಯ ಸ್ಥ ನ ಇದೆ ಹ ಗೆ ಸ ಕ್ಷರತೆಗೆ ಇದಿಯ ಹ ಗೆ , ಮತ್ತ ನ ವ ಅದಕ್ಕೆ ಅಷ್ಟ ಮಹತ್ವದ ಸ್ಥ ನ ಕ ಡಬ ಕ .

(src)="33"> ( Txaloak ) Eskerrik asko .
(trg)="33"> ( ಚಪ್ಪ ಳೆ ) ಧನ್ಯವ ದಗಳ .

(src)="34.1"> Hau izan da guztia .
(src)="34.2"> Esker mila guztioi .
(trg)="34"> ಅಷ್ಟ , ಅಲ್ಲಿಗೆ ಮ ಗಿತ . ನಿಮ್ಮೆಲ್ಲರಿಗ ಧನ್ಯವ ದಗಳ .

(src)="35"> ( Barreak ) Beraz oraindik 15 minutu ditut .
(trg)="35"> ( ನಗ ) . ಇನ್ನ ೧೫ ನಿಮಿಷಗಳ ಉಳಿಯಿತ . ನ ನ ಹ ಟ್ಟಿದೆ -- ಇಲ್ಲ ( ನಗ )

(src)="36.1"> Ongi , nire jaioterria ... ez ( Barreak ) Duela gutxi istorio bat entzun nuen -- Oso gustoko istorio hau kontatzea -- Neskato gazte bat marrazketa klasean zegoen .
(src)="36.2"> 6 urteko neska zen
(trg)="36"> ನ ನ ಈಚೆಗೆ ಒ ದ ಮಹತ್ತರವ ದ ಕಥೆ ಕ ಳ್ದೆ -- ಅದನ್ನ ಹ ಳ ಕ್ಕೆ ನನಗೆ ತ ಬ ಇಷ್ಟ -- ಒ ದ ಚಿಕ್ಕ ಹ ಡ ಗಿಯ ಬಗ್ಗೆ . ಅವಳ ಚಿತ್ರ ಬಿಡಿಸ ವ ತರಗತಿಯಲ್ಲಿದ್ದಳ . ಅವಳಿಗೆ ಆರ ವರ್ಷ .

(src)="37.1"> eta gelaren atzekaldean , marrazten zebilen .
(src)="37.2"> Irakasleak esan zuen , neskato honek arreta oso urritan jartzen zuen arren , marrazketa klase hartan atentzio osoz zebilela .
(trg)="37"> ಮತ್ತೆ ಅವಳ ಹಿ ದೆ ಚಿತ್ರ ಬಿಡಿಸ ತ್ತ ಕ ಳಿತಿದ್ಲ , ಅವಳ ಶಿಕ್ಷಕಿ ಹ ಳ್ತಿದ್ರ ಈ ಹ ಡ ಗಿ ಯ ವತ್ತ ಗಮನವಿಟ್ಟ ಪ ಠ ಕ ಳ್ತಿರಲಿಲ್ಲ . ಆದರೆ ಈ ಚಿತ್ರ ಬಿಡಿಸ ವ ತರಗತಿಯಲ್ಲಿ ಮ ತ್ರ ಗ ಭ ರವ ಗಿ ಕೆಲಸ ಮ ಡ್ತಿದ್ಲ .

(src)="38"> Liluratuta , irakaslea neskatoari hurbildu zitzaion
(trg)="38"> ಅಚ್ಚರಿಗ ಡ ಶಿಕ್ಷಕಿ ಇವಳ ಹತ್ತಿರ ಹ ಗಿ

(src)="39"> eta galdetu zion , " Zer ari zara marrazten ? " eta neskatoak erantzun zion , " Jaungoikoa marrazten ari naiz . "
(trg)="39"> " ಯ ವ ಚಿತ್ರ ಬಿಡಿಸ್ತಿದಿಯ ? " ಎ ದ ಕ ಳಿದ್ರ " ನ ನ ದ ವರ ಚಿತ್ರ ಬಿಡಿಸ್ತಿದ ನಿ " ಎ ದ ಉತ್ತರಿಸಿದಳ ಅ ಹ ಡ ಗಿ

(src)="40"> Eta irakasleak esa zion , " Baina , inortxok ere ez daki eta Jaungoikoak nolako itxura duen . "
(trg)="40"> ಅದಕ್ಕೆ ಶಿಕ್ಷಕಿ ಹ ಳಿದ್ರ , " ಯ ರಿಗ ದ ವರ ಹ ಗಿದ್ದ ನೆ ಅ ತ ಗ ತಿಲ್ವಲ್ಲ . "

(src)="41"> Eta neskak esan zuen , " Minutu bat barru jakingo dute . "
(trg)="41"> ಅದಕ್ಕೆ ಹ ಡ ಗಿ ಹ ಳಿದಳ , " ಇನ್ನ ದ ನಿಮಿಷದಲ್ಲಿ ಎಲ್ಲರಗ ತಿಳಿಯ ತ್ತೆ . "

(src)="42"> ( Barreak ) Ingalaterran nire semeak lau urte zituenean -- beno , egia esateko Ingalaterran eta leku guztietan zituen lau urte ( Barreak ) Zehatzak izateko , edonon egonda ere lau urte zituen urte hartan .
(trg)="42"> ( ನಗ ) ಇ ಗ್ಲೆ ಡಿನಲ್ಲಿ ನನ್ನ ಮಗನಿಗೆ ನ ಲ್ಕ ವರ್ಷವ ಗಿದ್ದ ಗ -- ವ ಸ್ತವವ ಗಿ ಎಲ್ಲ ಕಡೆಯ ಅವನಿಗೆ ನ ಲ್ಕ ವರ್ಷ , ( ನಗ ) ಗ ಭ ರವ ಗಿ ಹ ಳ್ಬ ಕ ಅ ದ್ರೆ , ಅವನಿಗೆ ನ ಲ್ಕ ವರ್ಷ ಆಗ .

(src)="43.1"> Natibitatearen antzezpenean zegoen .
(src)="43.2"> Istorioa gogoratzen duzue ?
(trg)="43"> ಅವನ " ನ ಟಿವಿಟಿ " ಅನ್ನ ವ ನ ಟಕದಲ್ಲಿದ್ದ . ನಿಮಗೆ ಇದರ ಕಥೆ ಜ್ಞ ಪಕ ಇದೆಯ ?

(src)="44.1"> Ez , handia zen bada .
(src)="44.2"> Istorio handia alegia .
(trg)="44"> ಇಲ್ಲ , ಇದ ತ ಬ ದ ಡ್ಡದ ಗಿತ್ತ . ಇದ ತ ಬ ದ ಡ್ಡ ಕಥೆ .

(src)="45"> Mel Gibsonek ondorengoa filmatu zuen .
(trg)="45"> ಇದರ ಎರಡನೆಯ ಕ ತಲ್ಲಿ ಮೆಲ್ ಗಿಬ್ಸನ್ ಮ ಡಿದ ರೆ .

(src)="46.1"> Agian ikusi duzue : " Natibitatea II . "
(src)="46.2"> James-i Joseren papera eman zioten
(trg)="46"> ಇದನ್ನ ನ ವ ನ ಡಿರಬಹ ದ : " ನ ಟಿವಿಟಿ ೨ " . ಆದರೆ ಜ ಮ್ಸ್ ಗೆ ಜ ಸೆಫ್ ಪ ತ್ರ ಸಿಕ್ಕಿತ್ತ .

(src)="47"> gure poztasunerako .
(trg)="47"> ಇದ ನಮ್ಮೆಲ್ಲರಿಗೆ ರ ಮ ಚಕ ಸ ಗತಿಯ ಗಿತ್ತ .

(src)="48"> Paper garrantzitsua zela uste genuen .
(trg)="48"> ಇದನ್ನ ನ ಟಕ ದ ಪ್ರಮ ಖ ಪ ತ್ರವೆ ದ ಪರಿಗಣಿಸಿದ್ದೆವ .

(src)="49"> Antzezlekua jendez beteta geneukan , aproposko kamisetekin : " James Robinson JOSE da ! "
(trg)="49"> ನಮ್ಮ ಏಜ ಟರ ಟಿ- ಷರಟ ಗಳನ್ನ ಧರಿಸಿ ಇಡ ಜ ಗವನ್ನ ಮ ತ್ತಿದ್ದರ . " ಜ ಮ್ಸ್ ರ ಬಿನ್ಸನ್ ಅವರ ಜ ಸೆಫ್ ! "

(src)="50"> ( Barreak ) Ez zuen hitz egin beharrik , baina badakizue hiru erregeak datozeneko zatia .
(trg)="50"> ( ನಗ ) ಅವರ ಮ ತ ಡ ಗ ಜಿರಲಿಲ್ಲ , ಆದರೆ ನಿಮಗೆ ಸನ್ನಿವ ಶ ಗ ತ್ತ ಮ ರ ಜನ ರ ಜರ ಉಡ ಗರೆಗಳನ್ನ ಹ ತ್ತ ಒಳಗೆ ಬರ್ತ ರೆ .

(src)="51"> Opariak dakartzate , urrea , intsentsua eta mirra .
(trg)="51"> ಮತ್ತ ಚಿನ್ನ , ಫ್ರ ಕಿನ್ಸೆನ್ಸ್ ಹ ಗ ಮಿರ್ಹ್ ( ಸ ಗ ಧ ದ್ರವ್ಯಗಳ ) ಇವ ಗಳನ್ನ ತರ ತ್ತ ರೆ .

(src)="52"> Hau benetan gertatu zen .
(trg)="52"> ನಿಜವ ಗಿ ನಡೆದ ಸ ಗತಿ ಇದ .

(src)="53.1"> Hortxe eserita geuden eta uste dut eszenan agertzeko ordena nahastu zutela , bukatu ondoren umearekin hitz egin genuen eta galdetu genion , " Egindakoarekin konforme ? "
(src)="53.2"> Eta erantzun zuen , " Bai , zer ba ?
(src)="53.3"> Txarto egon ahal da ? "
(src)="53.4"> Ordena aldatu zuten , besterik ez .
(trg)="53"> ನ ವ ಅಲ್ಲಿ ಕ ಳಿತಿದ್ದೆವ ಮತ್ತೆ ನನಗೆ ಅನ್ಸ ತ್ತೆ ಅವರ ದ ಶ್ಯ ವಳಿಯ ಅನ ಕ್ರಮವನ್ನ ತಪ್ಪಿದರ , ಯ ಕ ದ್ರೆ ನ ವ ತರ ವ ಯ ನಮ್ಮ ಚಿಕ್ಕ ಹ ಡ ಗನ ಹತ್ತಿರ ಕ ಳಿದೆವ , " ನಿನಗೆ ಸರಿಯನ್ನಿಸ್ತ ? " ಅದಕ್ಕೆ ಅವನ , " ಹೌದ , ಯ ಕೆ , ಅದ ತಪ್ಪ ಗಿತ್ತ ? " ಅವರ ಸ್ವಲ್ಪ ಬದಲ ವಣೆ ಮ ಡಿದ್ರ , ಅಷ್ಟ .

(src)="54"> Dena dela , hiru mutikoak eszenatokian agertu ziren --
(trg)="54"> ಆ ದ್ರಿಶ್ಯದ ವಿವರ ಹ ಗೆ , ಮ ರ ಹ ಡ ಗರ ಬ ದರ ,

(src)="55"> 4 urteko umeak sukaldeko trapuak buruan zituztela --
(trg)="55"> ನ ಲ್ಕ ವರ್ಷದವರ , ತಲೆಮ ಲಿ ಟ -ಟವಲ್ಗಳನ್ನ ಹ ದೆದವರ ,

(src)="56"> eta zeramatzaten kutxak lurrean jarrita " Urrea dakartzut " esan zuen lehen mutikoak .
(trg)="56"> ಮತ್ತ ಅವರ ಹ ತ್ತ ತ ದ ಡಬ್ಬಗಳನ್ನ ಕೆಳಗಿಟ್ಟ , ಮ ದಲನೆಯ ಬ ಲಕ ಹ ಳಿದ , " ನ ನ ಚಿನ್ನವನ್ನ ತ ದಿದ್ದ ನೆ . "

(src)="57"> " Nik mirra dakartzut " bigarrenak .
(trg)="57"> ಎರಡನೆಯ ಬ ಲಕ ಹ ಳಿದ , " ನ ನ ಮಿರ್ಹವನ್ನ ತ ದಿದ್ದ ನೆ . "

(src)="58"> Eta hirugarrenak esan zuen , " Frank-ek hau bidaltzen dizu " ( Ingelesez " intsentsu " hitzaren antzeko esaldia da ) .
(trg)="58"> ಮ ರನೆಯ ಬ ಲಕ ಹ ಳಿದ , " ಫ್ರ ಕ್ ಇದನ್ನ ಕಳಿಸಿದ . "

(src)="59"> Guzti honek erakusten duena umeak arriskatu egiten direla da .
(trg)="59"> ( ನಗ ) ಇವೆಲ್ಲ ಸ ಗತಿಗಳಲ್ಲಿ ಸ ಮ ನ್ಯವ ದ ಅ ಶವ ನ ದರೆ ಮಕ್ಕಳ [ ಇಲ್ಲಿ ಏನ ? ]

(src)="60"> Ez badakite , beste zerbaitekin saiatzen dira .
(trg)="60"> ಅವರಿಗೆ ಗ ತ್ತಿಲ್ಲ ಅ ದ್ರ ಸಹ , ಅವರ ಹಿ ಜರಿಯಲ್ಲ .

(src)="61.1"> Zuzen ari naiz ?
(src)="61.2"> Ez diete beldurrik hutsegiteei .
(src)="61.3"> Hala ere , ez dut esan nahi huts egitea eta kreatiboa izatea gauza berdina direnik .
(trg)="61"> ಸರಿ ಅಲ್ವ ? ಅವರ ತಪ್ಪ ಮ ಡ ಕೆ ಹೆದರ ದಿಲ್ಲ . ಇವ ಗ , ಕ್ರಿಯ ತ್ಮಕವ ಗಿರ ದ ಹ ಗ ತಪ್ಪ ಮ ಡ ದ ಒ ದ ಅ ತ ನ ಹ ಳ್ತಿಲ್ಲ .

(src)="62.1"> Dakiguna honako hau da , huts egiteko ongi prestatua ez bazaude , ezin izango duzu sekula asmatu gauza originalik .
(src)="62.2"> Ume horiek helduak
(trg)="62"> ಆದರೆ ನಮಗೆ ಗ ತ್ತಿರ ದ ಏನ ದ್ರೆ , ನ ವ ತಪ್ಪ ಮ ಡ ಕೆ ಸಿದ್ದವಿಲ್ಲ ಅ ದ್ರೆ , ನ ವ ಸ್ವ ತವ ಗಿ ಏನ ಮ ಡ ಕ್ಕೆ ಆಗಲ್ಲ . ನ ವ ತಪ್ಪ ಮ ಡ ಕೆ ಸಿದ್ದವಿಲ್ಲ ಅ ದ್ರೆ .

(src)="63"> bihurtuko diren momenturako , gaitasun hori galdua dute .
(trg)="63"> ಮತ್ತೆ ದ ಡ್ದವರ ಗ ವಷ್ಟರಲ್ಲಿ , ಮಕ್ಕಳ ಬಹ ಪ ಲಿಗೆ ಈ ಸ ಮರ್ಥ್ಯವನ್ನ ಕಳಕ ಡ ಬಿಡ್ತ ರೆ .

(src)="64"> Hutsegiteak burutzeari beldur dira .
(trg)="64"> ದ ಡ್ದವರ ಗ್ತಿದ್ದ ಗೆ ತಪ್ಪ ಮ ಡ ಕ್ಕೆ ಭಯ ಪಟ್ಕ ಳ್ತ ರೆ .

(src)="65"> Eta gure enpresak era honela zuzentzen ditugu , baita ere .
(trg)="65"> ನ ವ ನಮ್ಮ ಕ ಪನಿಗಳನ್ನ ಹ ಗೆ ನಡಿಸ್ತ ವಿ .

(src)="66.1"> Erroreak estigamtizatzen ditugu .
(src)="66.2"> Eta hutsegiteak egin daitezkeen
(trg)="66"> ನ ವ ತಪ್ಪ ಗಳಿಗೆ ಕಳ ಕದ ಭ ವನೆ ಹಚ್ತ ವಿ .

(src)="67"> gauzarik txarrentzat jotzen dituzten hezkuntza sistemak ditugu martxan gaur egun .
(trg)="67"> ಇವ ಗ ನ ವ ನಮ್ಮ ರ ಷ್ಟ್ರ ಯ ಶಿಕ್ಷಣ ಪದ್ದತಿಯನ್ನ ಹ ಗೆ ನಡಿಸ್ತಿದ ವಿ , ಇದರಲ್ಲಿ ತಪ್ಪ ಗಳನ್ನ ಮ ಡ ವ ದೆ ದರೆ ಘ ರ ಅಪರ ಧ .

(src)="68"> Era honen ondorioz , sormen ahalmen gabeko jendea hezten ari gara eskoletan .
(trg)="68"> ಪರಿಣ ಮ ಏನ ದರೆ ನ ವ ವ್ಯಕ್ತಿಗಳನ್ನ ತಮ್ಮ ಕ್ರಿಯ ತ್ಮಕ ಸ ಮರ್ಥ್ಯವನ್ನ ಬೆಳೆಸದ ಹ ಗೆ ಶಿಕ್ಷಿಸ್ತಿದ ವಿ .

(src)="69.1"> Behin Picassok honakoa esan zuen .
(src)="69.2"> Esan zuen ume guztiak artista jaiotzen direla .
(trg)="69"> ಪಿಕ ಸ್ಸ ಮಹ ಶಯ ಒಮ್ಮೆ ಹ ಗೆ ನ ಡಿದಿದ್ದ : ಅವನ ಹ ಳಿದ್ದ ಎಲ್ಲ ಮಕ್ಕಳ ಹ ಟ್ಟ ಕಲೆಗ ರರ .

(src)="70"> Arazoa heldu ahala artista izaten jarraitzean dagoela zioen .
(trg)="70"> ಸಮಸ್ಯೆ ಏನ ದರೆ ಅವರ ಬೆಳೆಯ ತ್ತಿದ್ದ ಹ ಗೆ ಕಲ ವಿದರ ಗಿ ಉಳಿಯ ವ ದ .

(src)="71.1"> Hitz hauetan sinisten dut bihotzez : ez gara sormenerantz hezten , sormenetik hazten gara .
(src)="71.2"> Edo bestela esanda , hezkuntzak berezko sormena mugatzen digu .
(trg)="71"> ನ ನ ಇದನ್ನ ಸ ಪ ರ್ಣವ ಗಿ ನ ಬ ತ್ತ ನಿ : ಏನ ದ್ರೆ , ನ ವ ಬೆಳೆಯ ತಿದ್ದ ಹ ಗೆ ಕ್ರಿಯ ತ್ಮಕತೆಯನ್ನ ಮ ಗ ಡಿಸಿಕ ಳ್ಳ ವ ದಿಲ್ಲ ಅದರಿ ದ ದ ರವ ಗ್ತ ವಿ . ಸರಿಯ ಗಿ ಹ ಳ ದ ದ್ರೆ , ಶಿಕ್ಷಣದ ದೆಸೆಯಿ ದ ಇದ ನಡೆಯ ತ್ತದೆ .

(src)="72"> Zergaitik gertatzen da hau ?
(trg)="72"> ಯ ಕೆ ಹ ಗೆ ?

(src)="73"> Stratford-on-Avon-en bizi izan naiz duela bost urte arte .
(trg)="73"> ನ ನ ಐದ ವರ್ಷಗಳ ಹಿ ದೆ ಸ್ಟ್ರ ಟ್ಫ ರ್ಡ್ - ಆನ್ - ಅವ ನ್ ಅಲ್ಲಿ ವ ಸಿಸ ತ್ತಿದ್ದೆ .

(src)="74.1"> Stratfordetik Los Angelesera joan ginen alegia .
(src)="74.2"> Imagina dezakezue zein leuna izen zen aldaketa .
(trg)="74"> ನ ವ ಸ್ಟ್ರ ಟ್ಫ ರ್ಡನಿ ದ ಲ ಸ್ ಎನ್ಜಿಲ ಸ್ ಗೆ ತೆರೆಳಿದೆವ . ನ ವ ಊಹಿಸಬಹ ದ ಎ ತಹ ಸಲ ಸ ದ ಪರಿವರ್ತನೆ ಅದ ಅ ತ .

(src)="75.1"> ( Barreak ) Egitez , Snitterfiel izeneko leku batetan bizi ginen Stratford inguruan , Shakespeare-ren aita jaio zen lekuan .
(src)="75.2"> Ez ahal dizue honek ideia berririk ekarri ?
(trg)="75"> ( ನಗ ) ನ ವ ಸ್ನಿಟ್ಟೆರ್ - ಫ ಲ್ಡ್ ಎ ಬ ಜ ಗದಲ್ಲಿ ವ ಸಿದ ತ್ತಿದ್ದೆವ , ಸ್ಟ್ರ ಟ್ಫ ರ್ಡ್ - ನ ಸ್ವಲ್ಪ ಆಚೆ , ಶ ಕ್ಸ್ - ಸ್ಪಿಯರ್ ನ ತ ದೆ ಜನಿಸಿದ ಊರ .

(src)="76.1"> Niri bai .
(src)="76.2"> Ez dugu egiten gogoeta Shakespeare-ren aitari buruz , ezta ?
(trg)="77"> ನನಗೆ ಬ ದಿತ್ತ ಈ ಆಲ ಚನೆ . ಶ ಕ್ಸ್ - ಸ್ಪಿಯರ್ - ಗೆ ತ ದೆ ಇರ ವ ವಿಷಯ ನ ವ ಯ ಚಿಸಿರಲಿಲ್ಲ , ಅಲ್ಲವೆ ?

(src)="77"> Ezta ere Shakespeare ume bat
(trg)="78"> ಏಕ ದ್ರೆ ನ ವ ಶ ಕ್ಸ್ - ಸ್ಪಿಯರ್ ಮಗ ವ ಗಿದ್ದ

(src)="78"> izan zenari buruz , ezta ?
(trg)="79"> ಅ ತ ನ ಯ ಚಿಸಿರಲಿಲ್ಲ , ಹೌದಲ್ಲವೆ ?

(src)="79.1"> Shakespeare zazpi urterekin ?
(src)="79.2"> Ez nuen honi buruz pentsatu sekula .
(trg)="80"> ಶ ಕ್ಸ್ - ಸ್ಪಿಯರ್ ಏಳ ವರ್ಷದ ಬ ಲಕ ?

(src)="80"> Hau da , zazpi urte eduki zituen momenturen batetan
(trg)="82"> ಅವನ ಯ ವ ಗಲ ಒ ದ ಕ ಲದಲ್ಲಿ ಏಳ ವರ್ಷದ ಬ ಲಕನ ಗಿದ್ದ .

(src)="81"> eta norbaiten ingeles klaseak jasotzen zituen .
(trg)="83"> ಅವನ ಯ ರದ ಇ ಗ್ಲ ಷ್ ತರಗತಿಯಲ್ಲಿ ಇದ್ದ , ಅಲ್ಲವೆ ?

(src)="82.1"> Zein gogaikarria izan zitekeen hura .
(src)="82.2"> ( Barreak ) " Gehiago saiatu behar da " Bere aitak nola bidaltzen zuen ohera , badakizue ,
(trg)="84"> [ ಇಲ್ಲಿ ಏನ ] ( ನಗ ) " ನ ನ ಇನ್ನ ಕಷ್ಟ ಪಡಬ ಕ . "

(src)="83"> " Oherako ordua da ! "
(trg)="86"> ಶ ಕ್ಸ್ - ಸ್ಪಿಯರ್ - ಗೆ , " ಮಲಗ ನ ನ ಈಗ , "

(src)="84"> William Shakespeare-ri , " Eta utzi ezazu arkatz hori behingoz !
(trg)="87"> ವಿಲ್ಲಿಯಮ್ ಶ ಕ್ಸ್ - ಸ್ಪಿಯರ್ - ಗೆ , " ಪೆನ್ಸಿಲ್ ಕೆಳಗೆ ಹ ಕ

(src)="85"> Eta utzi horrela hitzegiteari .
(trg)="88"> ಹ ಗೆ ಸ ತ್ತಿ - ಬಳಸಿ ಮ ತ ಡಬ ಡ .

(src)="86.1"> Mundu guztia nahasten duzu . "
(src)="86.2"> ( Barreak )
(trg)="89"> ಎಲ್ಲ ರ್ಗ ಕಷ್ಟ ಆಗ ತ್ತೆ ಅರ್ಥವ ಗ ವ ದಕ್ಕೆ . " ( ನಗ )

(src)="87.1"> Dena den , Stratford-etik Los Angeles-era joan ginen bizitzera , eta honi buruz zertxobait esan nahiko nuke .
(src)="87.2"> Nire semeak ez zuen etorri nahi .
(trg)="90"> ನ ವ ಸ್ಟ್ರ ಟ್ಫ ರ್ಡನಿ ದ ಲ ಸ್ ಎನ್ಜಿಲ ಸ್ ಗೆ ತೆರೆಳಿದೆವ . ಮತ್ತ ನಮ್ಮ ಈ ಬದಲ ವಣೆಯ ಬಗ್ಗೆ ಒ ದೆರಡ ಮ ತ ಗಳನ್ನ ಆಡಲ ಇಷ್ಟ ಪಡ್ತ ನೆ ನನ್ನ ಮಗನಿಗೆ ಊರ ಬಿಟ್ಟ ಬರಲ ಇಷ್ಟ ಇರಲಿಲ್ಲ .

(src)="88.1"> Bi seme-alaba ditut .
(src)="88.2"> Mutilak 21 urte ditu orain ; alabak 16 .
(trg)="91"> ನನಗೆ ಎರಡ ಮಕ್ಕಳ . ಅವನಿಗೆ ೨೧ ವರ್ಷ ಈಗ ; ನನ್ನ ಮಗಳಿಗೆ ೧೬ .

(src)="89"> Ez zuen Los Angelesera etorri nahi .
(trg)="92"> ಅವನಿಗೆ ಲ ಸ್ ಎನ್ಜಿಲ ಸ್ ಗೆ ಹ ಗಲ ಮನಸ ಇರಲಿಲ್ಲ .

(src)="90"> Oso gustoko zuen arren , Ingalaterran neskalaguna zuen .
(trg)="93"> ಅವನಿಗೆ ಆಸೆ ಏನ ಇತ್ತ , ಆದರೆ ಅವನಿಗೆ ಅಬ್ಬಳ ಗರ್ಲ್ - ಫ್ರೆ ಡ್ ಇದ್ದಳ ಇ ಗ್ಲೆ ಡಿನಲ್ಲಿ .

(src)="91.1"> Bere bizitzako maitalea , Sarah .
(src)="91.2"> Duela hilabete eskas ezagutzen zirela elkar .
(trg)="94"> ಅವನ ಪ್ರ ಣದ ಪ್ರ ಯಸಿಯ ಗಿದ್ದಳ , ಸ ರ ಅವಳ ಹೆಸರ . ಒ ದ ತಿ ಗಳ ದ ರ್ಘ-ಕ ಲದಿ ದ ಅವಳ ಪರಿಚಯವಿತ್ತ .

(src)="92"> Egin kontu , beraien laugarren urteurrena izango zen ,
(trg)="95"> [ ಇಲ್ಲಿ ಏನ ? ]

(src)="93.1"> 16 urte dituzunean denpora asko baita hilabete bat .
(src)="93.2"> Dena den , oso atsekabetuta zegoen hegazkinean ,
(trg)="96"> ಏಕ ದ್ರೆ ನ ವ ೧೬ ವರ್ಷಕ್ಕಿ ತ ದ ಡ್ದವರ ಗಿದ್ದರೆ ಇದ ಬಹಳ ದ ರ್ಘ ವಧಿ . ಆದ್ದರಿ ದ ವಿಮ ನದಲ್ಲಿ ಬಹಳ ಬ ಸರ ಪಟ್ಕ ಡಿದ್ದ .

(src)="94"> eta esan zuen , " Sarah bezelako neskarik ezin izango dut sekula aurkitu "
(trg)="97"> ಮತ್ತೆ ಹ ಳಿದ , " ನನಗೆ ಸ ರ ಅ ತ ಹ ಡ ಗಿ ಎಲ್ಲ ಸಿಗದಿಲ್ಲ . "

(src)="95"> Eta , egia esan , gu oso pozik geunden , neskato hura baitzen Ingalaterra uzteko arrazoi nagusia .
(trg)="98"> ಆದರೆ ನ ವ ಬಹಳ ಖ ಷಿಯ ಗಿದ್ವಿ , ನಿಜವ ಗಲ , ಏಕ ದ್ರೆ ಅವಳ ನ ವ ದ ಶ ಬಿಟ್ಟ ಹ ಗಲ ಮ ಖ್ಯ ಕ ರಣ .

(src)="96.1"> ( Barreak ) Baina zerbaitetaz ohartzen zara Amerikara joaterakoan , eta mundu osoan ere berdina geratzen da : munduko hezkuntza sistema guztiek ikasgai hierarkia berbera jarraitzen dute .
(src)="96.2"> Guztiek .
(trg)="99"> ( ನಗ ) ನ ವ ಅಮ ರಿಕ ಗೆ ಹ ದರೆ ಒ ದ ವಿಚ ರ ನಿಮ್ಮ ಗಮನಕ್ಕೆ ಬರ ತ್ತದೆ ನ ವ ಪ್ರಪ ಚದಲ್ಲಿ ಎಲ್ಲ ಹ ದರ ಇದ ಗಮನಕ್ಕೆ ಬರ ತ್ತದೆ : ಜಗತ್ತಿನ ಪ್ರತಿಯ ದ ಶಿಕ್ಷಣ ಪದ್ದತಿಯಲ್ಲ ಒ ದ ವಿಧವ ದ ಪಠ್ಯಕ್ರಮ . ಎಲ್ಲದರಲ್ಲಿಯ ಒ ದ ಕ್ರಮ .

(src)="97.1"> Non zauden axola gabe .
(src)="97.2"> Gauzak bestelakoak direla pentsa dezakezu , baina ez .
(trg)="100"> ನ ವ ಎಲ್ಲ ಹ ಗಿ . ನ ವ ಬ ರೆ ಇರಬಹ ದ ಅ ದ್ಕ ಳ್ಬಹ ದ , ಆದರೆ ಹ ಗೆ ಇಲ್ಲ .

(src)="98"> Goi muturrean matematikak eta hizkuntzak ,
(trg)="101"> ಮ ಚ ಣಿಯಲ್ಲಿ ಗಣಿತ ಮತ್ತ ಭ ಷೆಗಳ ,

(src)="99"> ondoren giza zientziak , eta guztien azpian arteak .
(trg)="102"> ಆಮ ಲೆ ಸಮ ಜ ಶ ಸ್ತ್ರ , ಮತ್ತ ಕೆಳಗೆ ಕಲೆ .

(src)="100"> Mundu guztian zehar berdin .
(trg)="103"> ಭ ಮಿಯ ಎಲ್ಲ ಕಡೆಯ ಅಷ್ಟ .