# bn/ted2020-127.xml.gz
# kn/ted2020-127.xml.gz


(src)="1"> অন ক ধন্যব দ , ক্র স । এখ ন য র উপস্থ ত ত র বলছ ন ত র ভ ত । আম জ ন ন আম ভ ত ক ন , এই প্রথম আম এই রকম শ্র ত দ র সম্ভ ষণ করছ ।
(trg)="1"> ಎಲ್ಲರಿಗ ವ ದನೆಗಳ , ಕ್ರಿಸ್ ಇಲ್ಲಿಗೆ ಬ ದವರೆಲ್ಲ ಹ ಳಿದರ ಅವರ ಭಯಪಟ್ಟಿದ್ದ ರೆ ದ ಹ ಳಿದರ . ನನಗೆ ಭಯವ ಗಿದೆಯ , ಇಲ್ಲವ ನನಗೆ ಗ ತ್ತಿಲ್ಲ , ♪ ♪ ಆದರೆ , ಇದ ಮ ದಲ ನ ನ ಇ ತಹ ಸಭಿಕರನ್ನ ದ್ದ ಶಿಸಿ ಮ ತ ಡ ತ್ತಿರ ವ ದ . ♪

(src)="2"> আর আম র ক ছ আপন দ র দ খ ন র মত ক ন উজ্জ্বল প্রযুক্ত ন ই ।
(trg)="2"> ಹ ಗ ನಿಮಗೆ ತ ರಿಸಲ ನನ್ನಲ್ಲಿ ಯ ವ ದ ವಿಶಿಷ್ಟ ತ ತ್ರಜ್ಞ ನ ಇಲ್ಲ .

(src)="3"> এখ ন ক ন স্ল ইড ন ই , ত ই আপন দ র আম ক ন য় সন্তূষ্ট থ কত হব ।
(trg)="3"> ಯ ವ ಸ್ಲ ಡ ಗಳ ಇಲ್ಲ , ಹ ಗ ಗಿ ನ ವ ಕ ವಲ ನನ್ನನ್ನ ನ ಡ ತ್ತಿರಬಹ ದ .

(src)="4"> { হ স্যর ল } আজক সক লব ল য় আম আপন দ র ক ছু গল্প আর এক্তট আল দ আফ্র ক র কথ বলব ।
(trg)="4"> ( ನಗ ) . ನ ನ ಈ ದಿನ ಏನ ಮ ಡಬ ಕೆ ದಿದ್ದ ನೆ ದರೆ ನಿಮ್ಮ ದಿಗೆ ಕೆಲವ ಕತೆಗಳನ್ನ ಹ ಚಿಕ ಳ್ಳ ತ್ತ ನೆ ♪ ಹ ಗ ಒ ದ ವಿಭಿನ್ನ ಆಫ್ರಿಕ ಬಗ್ಗೆ ಮ ತ ಡಬ ಕೆ ದಿದ್ದ ನೆ .

(src)="5"> আজক সক লব ল য় আগ ই আফ্র ক সম্বন্ধ বহুশ্রুত একট ইঙ্গ ত ছ ল , HIV / AIDS এর আফ্র ক , ম্য ল র য় র আফ্র ক , দ র দ্র্য র আফ্র ক , দ্বন্দ্ব র আফ্র ক , প্র কৃত ক দুর্য গ র আফ্র ক ।
(trg)="5"> ಈಗ ಗಲ ಇ ದ ಬೆಳಿಗ್ಗೆ ಆಫ್ರಿಕ ಬಗ್ಗೆ ಕೆಲವ ಪ್ರಸ್ತ ಪಗಳಿದ್ದ ವ ♪ ಅವ ನ ವ ಯ ವ ಗಲ ಕ ಳ ತ್ತಲಿರ ತ್ತ ರಿ : HIV / AIDS ನ ಆಫ್ರಿಕ , ಮಲ ರಿಯ ದ ಆಫ್ರಿಕ , ಬಡತನದ ಆಫ್ರಿಕ , ಸ ಘರ್ಷಗಳ ಆಫ್ರಿಕ , ಹ ಗ ದ ರ ತಗಳ ಆಫ್ರಿಕ . ♪

(src)="6"> এগুল ঘট চল ছ এট সত্য , ক ন্তু এমন একট আফ্র ক ও আছ য র সম্বন্ধ আপন র ব শ শ ন ন ন ।
(trg)="6"> ಇವೆಲ್ಲ ಸ ಭವಿಸ ತ್ತಿರ ವ ದ ಸತ್ಯವ ದರ , ♪ ನ ವ ಹೆಚ್ಚ ತಿಳಿದಿಲ್ಲದಿದ ಒ ದ ಆಫ್ರಿಕ ಇದೆ . ♪

(src)="7"> কখনও কখনও আম হতভম্ব হয় য ই আর এর ক রন সম্বন্ধ ন জ ক প্রশ্ন কর ।
(trg)="7"> ಹ ಗ ಕೆಲವ ಸ ರಿ ನನಗೆ ಗ ದಲವ ಗಿ ನನ್ನನ್ನ ನ ನೆ ಏಕೆ ಎ ದ ಪ್ರಶ್ನಿಸ ತ್ತ ನೆ .

(src)="8"> এই আফ্র ক র পর বর্তন হচ্ছ , ক্র স এর ইঙ্গ ত ই স ট স্পষ্ট ।
(trg)="8"> ಇದ ಕ್ರಿಸ್ ಪ್ರಸ್ತ ಪ ಮ ಡಿದ ಬದಲ ಗ ತ್ತಿರ ವ ಆಫ್ರಿಕ .

(src)="9"> এট ই সুয গ র আফ্র ক ।
(trg)="9"> ಇದ ಅವಕ ಶಗಳ ಆಫ್ರಿಕ .

(src)="10"> এই আফ্র ক র ম নুষর ই ন জ দ র ভ গ্য আর ভব ষ্যত গঠন র ভ র ন জ দ র ক ঁধ তুল ন ত চ ইছ ।
(trg)="10"> ಈ ಆಫ್ರಿಕ ಎಲ್ಲಿ ಜನರ ತಮ್ಮ ಭವಿಷ್ಯವನ್ನ ಮತ್ತ ಹಣೆಬರಹವನ್ನ ರ ಪಿಸಬ ಕೆ ದಿದ್ದ ರ ಅದ .

(src)="11"> এই আফ্র ক র ল ক র ই য থভ ব এট করত চ ইছ । আজক আম এর সম্বন্ধ বলত চ ই ।
(trg)="11"> ಈ ಆಫ್ರಿಕ ಎಲ್ಲಿ ಜನರ ಇದಕ್ಕ ಗಿ ಸಹಭ ಗಿತ್ವಕ್ಕ ಗಿ ಎದ ರ ನ ಡ ತ್ತಿದ್ದ ರ . ನ ನ ಈ ದಿನ ಮ ತ ಡಬ ಕೆ ದಿರ ವ ದ ಈ ಬಗ್ಗೆಯ .

(src)="12"> আজক আম আফ্র ক র পর বর্তন র গল্প দ য় শুরু করত চ ই ।
(trg)="12"> ನ ನ ನಿಮಗೆ ಆಫ್ರಿಕ ದ ಬದಲ ವಣೆ ಬಗ್ಗೆ ಒ ದ ಕಥೆ ಹ ಳ ವ ಮ ಲಕ ಪ್ರ ರ ಭಿಸ ತ್ತ ನೆ .

(src)="13"> ২০০৫ স ল র ১৫ ই স প্ট ম্বর , ত ল-সম্পদ সমৃদ্ধ ন ইজ র য় র একজন গর্ভনর ম Diepreye Almieyeseigha , লন্ডন ভ্রমন র সময় লন্ডন পুল শ র হ ত গ্র প্ত র হন ।
(trg)="13"> 15 ಸೆಪ್ಟೆ ಬರ್ 2005 , ಮಿ .ಡ ಯ ಪ್ರೆಯ್ ಅಲಮ ಯೆಸ ಘ , ನ ಜ ರಿಯದ ಒ ದ ತ ಲ-ಸಮ ದ್ಧ ರ ಜ್ಯದ ರ ಜ್ಯಪ ಲ ಲ ಡನ್ ಗೆ ಭ ಟಿ ನ ಡಿದ್ದ ಗ ಲ ಡನ್ ಮೆಟ್ರ ಪ ಲಿಟನ್ ಪ ಲ ಸರ ದಸ್ತಗಿರಿ ಮ ಡಿದರ . ♪

(src)="14"> ত ন গ্র প্ত র হয় ছ ল ন ক রন ৮ ম ল য়ন ডল র ত র ও ত র পর ব র র ন ম একট সুপ্ত অ্য ক উন্ট সর য় ন য় য ওয় হয় ছ ল ।
(trg)="14"> ಅವರನ್ನ ಏಕೆ ದಸ್ತಗಿರಿ ಮ ಡಿದರೆ ದರೆ $ 8 ಮಿಲಿಯನ್ ಹಸ್ತ ತರವ ಗಿತ್ತ ♪ ಅದ ಯ ವ ದ ನಿಷ್ಕ್ರಿಯ ಖ ತೆಗೆ ಹ ಗಿತ್ತ ಆ ಖ ತೆ ಅವನಿಗೆ ಮತ್ತ ಅವನ ಕ ಟ ಬಕ್ಕೆ ಸ ರಿತ್ತ .

(src)="15"> ন ইজ র য় র ইক নম ক আন্ড ফ ইন নশ য় ল ক্র ইমস কম শন এব লন্ডন ম ট্র পল টন পুল শ র য থ উদ্য গ এই গ্র প্ত র সম্ভবপর হয় ছ ল- আম দ র সবথ ক সক্ষম এব স হস ম নুষ ম নুহু র ব ডুর পর চ লন য় এট হয় ছ ল ।
(trg)="15"> ಈ ದಸ್ತಗಿರಿ ಏಕೆ ಸ ಭವಿಸಿತೆ ದರೆ ಅಲ್ಲ ದ ಸಹಕ ರವಿತ್ತ ಲ ಡನ್ ಮೆಟ್ರ ಪ ಲಿಟನ್ ಪ ಲಿಸ್ ಮತ್ತ ಎಕನ ಮಿಕ್ ಮತ್ತ ಫ ನ ನ್ಶಿಯಲ್ ಕ್ರ ಮ್ಸ್ ಕಮ ಶನ್ ಆಫ್ ನ ಜ ರಿಯ ಜ ತೆ - ನಮ್ಮಲ್ಲಿರ ವ ಬಹಳ ದಕ್ಷ ಮತ್ತ ಧ ರ್ಯಶ ಲಿಗಳಲ್ಲಿ ಒಬ್ಬರ ನ ಯಕತ್ವದಲ್ಲಿ – ಮಿ .ನ ಹ ರಿಬ ಡ .

(src)="16"> Alamieyeseigha ক লন্ডন এ ব চ র র জন্য ন য় য ওয় হয় ছ ল ।
(trg)="16"> ಅಲಮ ಯೆಸ ಘ ವಿರ ದ್ಧ ಲ ಡನ್ ನಲ್ಲಿ ಅಪ ದನೆ ಮ ಡಲ ಯಿತ .

(src)="17"> ক ছু ফ ঁকফ কর থ ক র দরুন ত ন ন র র ছদ্মব শ লন্ডন থ ক ন ইজ র য় প ল য় গ য় ছ ল ন , অন্য অন ক দ শ র মত আম দ র স ব ধ ন ও গভর্নর ও র ষ্ট্রপত দ র ব রুদ্ধ আদ লত ন ল শ জ ন ন য য় ন ও ত র অব্য হত প য় য ন । ক ন্তু ক ঘুট ছ ল ত র ব্যবহ র ল কদ র মন এতট ই ঘৃণ র জন্ম দ ল য র জ্য র ব চ রসভ র পক্ষ ত ক অভ যুক্ত কর ও ত ক ত র অফ স থ ক ব র কর দ ওয় সম্ভবপর হল ।
(trg)="17"> ಕೆಲವ ತಪ್ಪ ಗಳಿ ದ ಗಿ ಅವನ ಹೆಣ್ಣಿನ ವ ಷದಲ್ಲಿ ತಪ್ಪಿಸಿಕ ಳ್ಳಲ ಸ ಧ್ಯವ ಯಿತ ಹ ಗ ಲ ಡನ್ ನಿ ದ ನ ಜ ರಿಯಕ್ಕೆ ಓಡಿಬ ದ , ಇಲ್ಲಿ , ♪ ನಮ್ಮ ಸ ವಿಧ ನದ ಪ್ರಕ ರ , ಅಧಿಕ ರದಲ್ಲಿರ ವ ರ ಜ್ಯಪ ಲರ , ಅಧ್ಯಕ್ಷರ ಮ ತ ದವರಿಗೆ – ಹಲವ ರ ಷ್ಟ್ರಗಳಲ್ಲಿರ ವ ತೆ -- ರಕ್ಷಣೆಯಿದೆ ಹ ಗ ಅವರ ವಿರ ದ್ಧ ಕ ನ ನ ಕ್ರಮ ನಡೆಯ ವ ದಿಲ್ಲ . ಆದರೆ ಆದದ್ದ ನ : ಈ ನಡವಳಿಕೆಯಿ ದ ಜನರ ಎಷ್ಟ ರ ಚ್ಚಿಗೆದ್ದರೆ ದರೆ ರ ಜ್ಯ ವಿಧ ನಸಭೆ ಅವರ ವಿರ ದ್ಧ ದ ಷ ರ ಪಣೆ ಮ ಡಿ ಅವರನ್ನ ಪದವಿಯಿ ದ ಕಿತ್ತ ಹ ಕಲ ಸ ಧ್ಯವ ಯಿತ .

(src)="18"> আজ Alam-এই ন ম ই আমর ওক স ক্ষ প ড ক -জ ল রয় ছ ।
(trg)="18"> ಈ ದಿನ , ಅಲ ಮ್ಸ್ -- ನ ವ ಅವರನ್ನ ಸ ಕ್ಷ್ತಿಪ್ತವ ಗಿ ಕರೆಯ ವ ಹೆಸರ – ಜ ಲಿನಲ್ಲಿದ್ದ ರೆ .

(src)="19"> এই গল্প ত থ ক ই বুঝত প র য য় য আফ্র ক র জনগন আর ক নমত ই ত দ র ন ত দ র দুর্ন ত সহ্য করব ন ।
(trg)="19"> ಇದ ಒ ದ ಸತ್ಯ ಕಥೆ , ಆಫ್ರಿಕ ದ ಜನರ ತಮ್ಮ ನ ಯಕರ ♪ ಲ ಚಕ ರತನವನ್ನ ಸಹಿಸಿಕ ಳ್ಳಲ ಇನ್ನ ಮ ದೆ ಸಿದ್ಧರಿಲ್ಲ .

(src)="20"> এই গল্পট থ ক ই ব ঝ য য় য জনগন ক ছু স খ্যক অভ জ ত ল ক র স্ব র্থস দ্ধ র জন্য ন জ দ র সম্পদ র অপচয় চ য় ন , বর ন জ দ র হ ত র্থ সম্পদ র সঠ ক ন য়ন্ত্রণ চ য় ।
(trg)="20"> ಈ ಕಥೆ ಯ ವ ದರ ಬಗ್ಗೆಯೆ ದರೆ ಜನರ ತಮ್ಮ ಸ ಪನ್ಮ ಲಗಳನ್ನ ಅವರ ಒಳಿತಿಗ ಗಿ ನಿರ್ವಹಿಸಬ ಕ ಮತ್ತ ಅದನ್ನ ಹ ರದ ಶಗಳಿಗೆ ಯ ರ ಕೆಲವ ಪ್ರಭ ವಶ ಲಿ ವ್ಯಕ್ತಿಗಳ ಲ ಭಕ್ಕೆ ಕ ಡ ಯ್ಯ ವ ದಲ್ಲ ಎ ದ ಬಯಸ ತ್ತ ರೆ .

(src)="21"> আর স ইজন্য আপন র যখন দুর্ন ত গ্রস্ত আফ্র ক র কথ শ ন ন- সবসময় দুর্ন ত - আম চ ই য আপন র জ নুন য জনগণ ও সরক র এর ব রুদ্ধ কঠ ন লড় ই চ ল চ্ছ , আর এইভ ব ই স ফল্য আসছ ।
(trg)="21"> ಆದ್ದರಿ ದ , ನ ವ ಲ ಚಗ ಳಿ ಆಫ್ರಿಕ ಬಗ್ಗೆ ಕ ಳಿದ ಗ -- ♪ ಲ ಚಕ ರತನವ ಗ ಚರಿಸ ತ್ತದೆ – ಜನರ ಮತ್ತ ಸರಕ ರಗಳ ಇದರ ನಿರ್ಮ ಲನಕ್ಕ ಗಿ ತ ವ್ರವ ಗಿ ಪ್ರಯತ್ನಿಸ ತ್ತಿವೆ ಎ ದ ನ ವ ತಿಳಿದ ಕ ಳ್ಳಲಿ ಎ ದ ನ ನ ಬಯಸ ತ್ತ ನೆ ♪ ♪ ಕೆಲವ ರ ಷ್ಟ್ರಗಳಲ್ಲಿ , ಹ ಗ ಕೆಲವ ಯಶಸ್ಸ ಗಳ ಹ ರಹ ಮ್ಮ ತ್ತಿವೆ . ♪ ♪

(src)="22"> এর ম ন ক সমস্য আর ন ই ? উত্তরট হল " ন " ।
(trg)="22"> ಇದರ ಅರ್ಥ ಸಮಸ್ಯೆ ಕ ನೆಗ ಡಿದೆಯೆ ? ಇದಕ್ಕೆ ಉತ್ತರ , ’ ಇಲ್ಲ ’ .

(src)="23"> এখনও অন ক পথ য ত হব , ক ন্তু ইচ্ছ একট রয় ছ ।
(trg)="23"> ಇನ್ನ ಬಹಳ ದ ರ ಹ ಗಬ ಕಿದೆ , ಆದರೆ ಇಲ್ಲಿ ಮ ಡಬ ಕೆ ಬ ಮನಸ್ಸಿದೆ .

(src)="24"> আর স ফল্য র কথ এই লড় ইয় র মধ্য ই ল খ হব ।
(trg)="24"> ಹ ಗ ಈ ಪ್ರಮ ಖ ಹ ರ ಟದಲ್ಲಿ ಯಶಸ್ಸ ಗಳ ಕ ಡ ಬರ ತ್ತಿವೆ .

(src)="25"> ত ই যখন আপন র দুর্ন ত র ব্য প র শ ন ন তখন ভ বব ন ন এব্য প র ক ছু কর হচ্ছ ন - ভ বব ন ন অপ্রত র ধ্য দুন ত র জন্য ক ন আফ্র ক ন দ শ আপন ক জ চ ল ত প রব ন ন । এট ঘটন নয় ।
(trg)="25"> ಹ ಗ ಗಿ , ನ ವ ಲ ಚಕ ರತನದ ಬಗ್ಗೆ ಕ ಳಿದರೆ ಅದರ ಬಗ್ಗೆ ಇಲ್ಲಿ ಏನ ಮ ಡ ತ್ತಿಲ್ಲ ಎ ಬ ಭ ವನೆ ಇಟ್ಟ ಕ ಳ್ಳಬ ಡಿ -- ಆಫ್ರಿಕ ದ ಯ ವ ದ ದ ಶಗಳ ದಿಗೆ ವ್ಯವಹರಿಸಲ ಸ ಧ್ಯವಿಲ್ಲ ಎ ದ ಕ ಳ್ಳಬ ಡಿ ಲ ಚಕ ರತನ ತ ಬಿತ ಳ ಕ ತ್ತಿದೆ ಎ ಬ ದಕ್ಕ ಗಿ .

(src)="26"> লড় ইয় র একট ইচ্ছ রয় ছ আর অন ক দ শ এই লড় ই ট চলছ আর জ ত ও হচ্ছ । আম র মত অন্যদ র , ন ইজ র য় য় য খ ন স্ব রতন্ত্র র লম্ব ইত হ স আছ , লড় ইট চলছ আর আম দ র অন ক লম্ব পথ য ত হব ।
(trg)="26"> ಈಗ ಪರಿಸ್ಥಿತಿ ಹ ಗಿಲ್ಲ . ♪ ಹ ರ ಟ ಮ ಡ ವ ಮನಸ್ಸಿದೆ , ಮತ್ತ ಹಲವ ರ ಷ್ಟ್ರಗಳಲ್ಲಿ ಈ ಹ ರ ಟ ನಡೆಯ ತ್ತಿದೆ ಹ ಗ ಗೆಲ ವ ದ ರೆಯ ತ್ತಿದೆ . ನನ್ನ ತಹ ಬ ರೆಯವರ ವಿಚ ರದಲ್ಲಿ , ಇಲ್ಲಿ , ನ ಜ ರಿಯದಲ್ಲಿ ಸರ್ವ ಧಿಕ ರದ ದ ರ್ಘ ಚರಿತ್ರೆಯ ಇದೆ , ♪ ಹ ರ ಟ ನಡೆಯ ತ್ತಲ ಇದೆ ಹ ಗ ನ ವ ದ ಡ್ಡ ದ ರಿಯನ್ನ ಕ್ರಮಿಸಬ ಕ ಗಿದೆ .

(src)="27"> ব্য প রট র সত্যত হল য এট চলছ ই ।
(trg)="27"> ಆದರೆ ವ ಸ್ತವವೆ ದರೆ ಇದ ಸ ಭವಿಸ ತ್ತ ಇದೆ .

(src)="28"> ফল ফল দ খ য চ্ছ ব শ্বব্য ঙ্ক ও অন্য ন্য স স্থ র স্ব ধ ন নজরদ র র ফল অন ক ক্ষ ত্র দুন ত র হ র কম র দ ক , আর সরক রপক্ষও উন্নত র স্তর ।
(trg)="28"> ಫಲಿತ ಶಗಳ ಕ ಡ ಬರ ತ್ತಿವೆ : ವಿಶ್ವ ಬ್ಯ ಕ್ ಮತ್ತ ಇತರ ಸ ಸ್ಥೆಗಳ ಸ್ವತ ತ್ರವ ಗಿ ನಿಯ ತ್ರಿಸ ತ್ತಿರ ವ ದನ್ನ ನ ಡಿದರೆ ಹಲವ ಘಟನೆಗಳಲ್ಲಿ ಈ ಪರಿಸ್ಥಿತಿ ಇಳಿಮ ಖವ ಗ ತ್ತಿದೆ ಲ ಚಕ ರತನದ ವಿಚ ರದಲ್ಲಿ , ಹ ಗ ಆಡಳಿತ ಉತ್ತಮಗ ಳ್ಳ ತ್ತಿದೆ .

(src)="29"> আফ্র ক র ইক নম ক কম শন এর স্ট ড অনুয য় আফ্র ক র ২৮ ট দ শ র সরক র র উন্নত র এক্তট পর স্ক র চ ত্র দ খ য য় ।
(trg)="29"> ಆಫ್ರಿಕ ದ ಆರ್ಥಿಕ ಆಯ ಗದ ಒ ದ ಅಧ್ಯಯನ 28 ಆಫ್ರಿಕ ದ ಶಗಳಲ್ಲಿ ರ ಜ್ಯಭ ರ ಉತ್ತಮ ಮಟ್ಟಕ್ಕ ರ ವ ನಿಚ್ಚಳ ಪ್ರವ ತ್ತಿ ಇದೆ ಎ ದ ತ ರಿಸಿಕ ಟ್ಟಿದೆ .

(src)="30"> সরক র সম্বন্ধ য় এই আল চন শ ষ কর র আগ আম শুধু একট কথ ই বলত চ ই ।
(trg)="30"> ಹ ಗ ನ ನ ಇನ್ನ ದ ವಿಷಯ ಹ ಳಲ ಇಚ್ಛಿಸ ತ್ತ ನೆ ♪ ಈ ಆಡಳಿತ ತ್ಮಕ ವಿಷಯ ಮ ಗಿಸ ವ ಮ ದಲ .

(src)="31"> ওই ল ক র ই শুধু দুন ত র কথ বল ।
(trg)="31"> ಅದೆ ದರೆ , ಜನರ ಲ ಚಕ ರತನದ ಲ ಚಗ ಳಿತನ ಬಗ್ಗೆ ಮ ತ ಡ ತ್ತ ರೆ , .

(src)="32"> যখনই ত র এট ন য় আল চন কর তখন ই আপন র আফ্র ক র কথ চ ন্ত কর ন ।
(trg)="32"> ಅದರ ಬಗ್ಗೆ ಯ ರ ದರ ಮ ತ ಡಿದರೆ ನಿಮಗೆ ತಕ್ಷಣ ಆಫ್ರಿಕ ನೆನಪಿಗೆ ಬರ ತ್ತದೆ .

(src)="33"> এট ই ভ বমূর্ত আফ্র ক র র ষ্ট্রগুল র । ক ন্ত আম ক এট বলত হব যদ Alam লন্ডন এর আক উন্ট এ ৮ ম ল য়ন ডল র জম করত প র - যদ উন্নত শ ল দ শ র ল ক র ব দ শ বস ২০ থ ক ৪০ ব ল য়ন ডল র সর য় ফ ল -যদ ত র এট করত প র , ওট ক ত হল ? ওট ক দুন ত নয় ?
(trg)="33"> ಅದ ಇರ ವ ಚಿತ್ರ : ಆಫ್ರಿಕ ದ ಶಗಳ . ಆದರೆ ನ ನ ಇದನ್ನ ಹ ಳ ತ್ತ ನೆ : ಲ ಡನ್ನಿನ ಒ ದ ಖ ತೆಗೆ ಅಲಮ್ಸ್ $ 8 ಮಿಲಿಯನ್ ಸ ಗಿಸಿರಬ ಕ ದರೆ ಇತರರ ಇದ ರ ತಿ ಹಣ ಸ ಗಿಸಿರಬಹ ದ ದ ಮ ತ್ತ 20 ರಿ ದ 40 ಬಿಲಿಯನ್ ಪ್ರಗತಿಶ ಲ ದ ಶಗಳಿಗೆ ಸ ರಿದ ಹಣ ಅಭಿವ ದ್ಧಿ ಹ ದಿರ ವ ದ ಶಗಳಲ್ಲಿ ಕ ಳಿತ ಕ ಡಿದೆ – ಅವರ ಹ ಗೆ ಮ ಡಬಹ ದ ದರೆ ಅದಿನ್ನ ನ ? ಅದ ಲ ಚಕ ರತನವಲ್ಲವ ?

(src)="34"> এই দ শ , যদ আপন র চুর কর জ ন স প ন , ত হল ক আপন অভ যুক্ত র মধ্য পড় ন ন ?
(trg)="34"> ಈ ದ ಶದಲ್ಲಿ , ನ ವ ಕದ್ದ ಮ ಲ ಪಡೆದರೆ ನಿಮ್ಮ ಮ ಲೆ ಕ ನ ನ ಕ್ರಮ ನಡೆಯ ವ ದಿಲ್ಲವೆ ?

(src)="35"> ত ই যদ আমর এই ধরন র দুন ত র কথ বল , ত হল আম দ র এট ও ভ ব উচ ত য পৃথ ব র অন্য প্র ন্ত ক ঘট চল ছ - অর্থ ক থ য় য চ্ছ আর এট বন্ধ কর র জ ন্য ক কর দরক র ।
(trg)="35"> ಹ ಗ ಗಿ , ನ ವ ಈ ರ ತಿಯ ಲ ಚಕ ರತನದ ಬಗ್ಗೆ ಮ ತ ಡ ವ ಗ , ವಿಶ್ವದ ಮತ್ತ ದ ಭ ಗದಲ್ಲಿ ಏನ ನಡೆಯ ತ್ತಿದೆ ಎ ಬ ಬಗ್ಗೆಯ ಮ ತ ಡ ಣ -- ಹಣ ಎಲ್ಲಿಗೆ ಹ ಗ ತ್ತಿದೆ ಹ ಗ ಅದನ್ನ ಹ ಗೆ ತಡೆಯಬಹ ದ .

(src)="36"> আম এখন ব শ্বব্য ঙ্ক এর স থ সম্পত্ত পুনরুদ্ধ র র ক জ অত্যন্ত উদ্য গ র স থ কর চল ছ । য ত কর উন্নতশ ল দ শগুল র ব দ শ প চ র হওয় ট ক আব র ফ র য় আন য য় ।
(trg)="36"> ನ ನ ಒ ದ ಪ್ರಸ್ತ ಪದ ಬಗ್ಗೆ ಕೆಲಸಮ ಡ ತ್ತಿದ್ದ ನೆ , ವಿಶ್ವ ಬ್ಯ ಕ್ ಸಹಯ ಗದ ಡನೆ , ಆಸ್ತಿ ವಸ ಲ ತಿ ಬಗ್ಗೆ , ನ ವ ನ ಮ ಡಬಹ ದ ಹ ರದ ಶಗಳಿಗೆ ಕ ಡ ಯ್ದಿರ ವ ಹಣಗಳ ಬಗ್ಗೆ -- ಪ್ರಗತಿಶ ಲ ರ ಷ್ಟ್ರಗಳ ಹಣ – ಅದನ್ನ ಹಿ ದಕ್ಕೆ ರವ ನಿಸಲ .

(src)="37"> ক রন যদ ২০ ব ল য় ন ডল র ফ র য় আনত প র ত হল এই ধরন র ক ছু দ শগুল র পক্ষ যথ ষ্ট হব , য অন্য ন্য সমস্ত অনুদ ন র থ ক ও ব শ হব ।
(trg)="37"> ಏಕೆ ದರೆ , ಅಲ್ಲಿರ ವ ಕ ಳಿತ ಕ ಡಿರ ವ ಬಿಲಿಯನ್ ಹಿ ದಕ್ಕೆ ಪಡೆದರೆ ಇಲ್ಲಿನ ಕೆಲವ ದ ಶಗಳಿಗೆ ದ ರೆಯ ತ್ತಿರ ವ ಒಟ್ಟ ಸಹ ಯಧನಕ್ಕಿ ತ ಹೆಚ್ಚ ಪಡೆದ ತೆ .

(src)="38"> { হ তত ল } আর একট কথ য আম বলত চ ই স ট হল স স্ক র এর ম নস কত ।
(trg)="38"> ( ಚಪ್ಪ ಳೆ ) . ನ ನ ಮ ತ ಡಬ ಕೆ ದಿರ ವ ಎರಡನೆ ವಿಷಯವೆ ದರೆ ಸ ಧ ರಣೆ ಮ ಡ ವ ಮನಸ್ಸ .

(src)="39"> আফ্র ক নস্‌দ র মত আমর ও সব র দয় এব গ্র হ্য র প ত্র ।
(trg)="39"> ಆಫ್ರಿಕನ್ನರ , ಅವರ ಸ ಸ್ತ ದ ನ ತರ – ನ ವ ಸ ಸ್ತ ಗ ತ್ತ ವೆ ಪ್ರತಿಯ ಬ್ಬರ ದ ನ ಮತ್ತ ಧರ್ಮದ ವಿಷಯವ ಗಿ .

(src)="40"> আমর কৃতজ্ঞ , ক ন্তু আমর জ ন য স স্ক র র ম নস কত থ কল আমর ও আপন ভ গ্য গড় ত ল র ভ র ন জ র ই ন ত প র ।
(trg)="40"> ನ ವ ಅದಕ್ಕೆ ಚಿರಋಣಿಗಳ , ಆದರೆ ನಮಗೆ ಗ ತ್ತಿದೆ ನ ವ ಮನಸ್ಸ ಮ ಡಿದರೆ ನಮ್ಮ ಭವಿಷ್ಯವನ್ನ ನ ವ ರ ಪಿಸಿಕ ಳ್ಳಬಲ್ಲೆವ ಎ ದ .

(src)="41"> এব এখন সমস্ত আফ্র ক ন দ শগুল ত এই উপলব্ধ হচ্ছ য অন্যর য প র ন ত র ত প রব । ত দ র ত করত ই হব ।
(trg)="41"> ಹ ಗ ಹಲವ ಆಫ್ರಿಕ ದ ಶಗಳಲ್ಲಿ ಈಗ ಏನ ಗ ತ್ತಿದೆ ಎ ದರೆ ನಮ್ಮನ್ನ ಬ ರ ರ ಇದನ್ನ ಮ ಡಲ ರರ ಎ ಬ ಅರಿವ ಮ ಡ ತ್ತಿದೆ .

(src)="42"> আমর স ই সমস্ত ব ব -ম য় দ র আমন্ত্রণ করত প র য র আম দ র সহ য়ত করত চ ন । ক ন্তু আম দ র শুরু করত ই হব ।
(trg)="42"> ನ ವ ಇದನ್ನ ಮ ಡಲ ಬ ಕ . ನ ವ ಸಹಭ ಗಿಗಳನ್ನ ನಮ್ಮ ಬೆ ಬಲಕ್ಕೆ ಕರೆಯಬಹ ದ , ಆದರೆ ಪ್ರ ರ ಭ ನ ವ ಮ ಡಬ ಕ .

(src)="43"> অর্থন ত ক আম দ র পর বর্তন করত ই হব , পর বর্তন করত হব ন তৃত্ব র , আর ব শ গণত ন্ত্র ক হত হব , পর বর্তন এব তথ্য সমন্ধ আর খ ল খুল হত হব ।
(trg)="43"> ನ ವ ನಮ್ಮ ಆರ್ಥಿಕ ವ್ಯವಸ್ಥೆಗಳನ್ನ ಸ ಧ ರಿಸಬ ಕ , ನಮ್ಮ ನ ಯಕತ್ವ ಬದಲ ಯಿಸಬ ಕ , ಹೆಚ್ಚ ಪ್ರಜ ಪ್ರಭ ತ್ವವ ದಿಗಳ ಗಬ ಕ , ಬದಲ ವಣೆ ಮತ್ತ ಮ ಹಿತಿಗೆ ಹೆಚ್ಚ ಮ ಕ್ತ ಮನಸ್ಸ ಬ ಕ .

(src)="44"> এব এইভ ব ই আমর আফ্র ক মহ দ শ র একট অন্যতম বৃহত্তম দ শ ন ইজ র য় ক ন য় শুরু কর ছ ল ম ।
(trg)="44"> ಹ ಗ ನ ವ ಇದನ್ನ ಮ ಡ ಹ ರಟಿದ್ದ ಈ ಖ ಡದ ಬಹ ದ ಡ್ಡ ದ ಶಗಳಲ್ಲಿ ಒ ದ ದ , ನ ಜ ರಿಯದಲ್ಲಿ .

(src)="45"> বস্তুত , ন ইজ র য় ত ন থ কল আপন আফ্র ক ত ন ই ।
(trg)="45"> ಒ ದ ವಿಷಯವೆ ದರೆ , ನ ವ ನ ಜ ರಿಯದಲ್ಲಿಲ್ಲದಿದ್ದರೆ ನ ವ ಆಫ್ರಿಕ ದಲ್ಲಿದ್ದ ತಲ್ಲ .

(src)="46"> আম আপন দ র এট বলত চ ই ।
(trg)="46"> ನಿಮಗೆ ಅದನ್ನ ನ ನ ಹ ಳಬ ಕ .

(src)="47"> { হ স } আফ্র ক র ন ম্ন-স হ র য় প্রত চ রজন আফ্র ক নদ র মধ্য একজন ন ইজ র য় ন । এব এখ ন ১৪০ ম ল য় ন উদ্যমশ ল প্রকৃত র ল ক আছ -- ব শৃঙ্খল ল ক -- ক ন্তু খুব উত্‌সুক ল ক । আপন র কখন একঘ ঁয় ল গব ন ।
(trg)="47"> ( ನಗ ) ನ ಲ್ಕ ಜನ ಸಬ್ - ಸಹ ರ ಆಫ್ರಿಕನ್ ರಲ್ಲಿ ಒಬ್ಬ ನ ಜ ರಿಯನ್ ಆಗಿರ ತ್ತ ನೆ , ಹ ಗ ಇಲ್ಲಿ 140 ಮಿಲಿಯನ್ ಚ ರ ಕ ದ ಜನರಿದ್ದ ರೆ – ಅರ ಜಕ ಜನ -- ಆದರೆ ಬಹಳ ಸ್ವ ರಸ್ಯಕರ ಜನ . ನಿಮಗೆ ಖ ಡಿತವ ಗಿಯ ಬ ಸರವ ಗ ವ ದಿಲ್ಲ .

(src)="48"> { হ স } আমর য ট শুরু কর ছ ল ম , স ট হল ন জ ই ন জ দ র স স্ক র করব র ভ র র উপলব্ধ ।
(trg)="48"> ( ನಗ ) . ನ ವ ಮ ಡಲ ಪ್ರ ರ ಭಿಸಿದ್ದ ನೆ ದರೆ ನ ವ ಮ ನ್ನ ಗ್ಗಬ ಕ ಮತ್ತ ಸ ಧ ರಣೆ ತರಬ ಕ ಎ ಬ ತಿಳಿವಳಿಕೆ ತ ದ ಕ ಡದ್ದ .

(src)="49"> এব একজন ন ত র ভরস য় য ন এই সময় স স্ক র করত ইচ্ছুক আমর সর্ব্বব্যপ একট স স্ক র অনুষ্ঠ ন আম দ র স মন র খ ছ ল ম । য ট আমর ন জ র ই ত র কর ছ ল ম ।
(trg)="49"> ಹ ಗ ಒಬ್ಬ ನ ಯಕನ ಬೆ ಬಲದ ದಿಗೆ ಈ ಸಮಯದಲ್ಲಿ ಸ ಧ ರಣೆ ತರ ವ ಇಚ್ಛೆಯ ಳ್ಳವನ ದ ರೆತರೆ ನ ವ ಒ ದ ಸಮಗ್ರ ಸ ಧ ರಣೆ ಯ ಜನೆಯನ್ನ ಮ ದಿಡ ತ್ತ ವೆ ಇದನ್ನ ನ ವ ಅಭಿವ ದ್ಧಿಪಡಿಸಿದ್ದ ವೆ .

(src)="50"> আন্তর্জ ত ক ম ন ট র ফ ন্ডও নয় এব ব শ্বব্য ঙ্কও নয় , য খ ন আম ২১ বছর ক জ কর ছ ল ম , এব ভ ইস প্র স ড ন্ট পদ উন্ন ত হয় ছ ল ম ।
(trg)="50"> ಇ ಟರ್ ನ್ಯ ಶನಲ್ ಮ ನ ಟರಿ ಫ ಡ್ ಅಲ್ಲ . ವಿಶ್ವ ಬ್ಯ ಕ್ ಅಲ್ಲ , ಇಲ್ಲಿ ನ ನ 21 ವರ್ಷ ಕೆಲಸ ಮ ಡಿದೆ ಹ ಗ ಅದರ ಉಪ ಧ್ಯಕ್ಷ ಸ್ಥ ನಕ್ಕೆ ಬೆಳೆದೆ .

(src)="51"> আপন দ র জন্য ক উ এট করব ন । আপন দ র এট ন জ দ র স্ব র্থ করত হব ।
(trg)="51"> ನಿಮಗ ಗಿ ಯ ರ ಏನನ್ನ ಮ ಡಲ ರರ . ನಿಮಗೆ ನ ವೆ ಮ ಡಿಕ ಳ್ಳಬ ಕ .

(src)="52"> আমর এমন একট অনুষ্ঠ ন র আয় জন কর ছ ল ম য খ ন র জ্যগুল ব ন জ্য স ক্র ন্ত ক র্যকল প বর্হ ভুত ছ ল । ব্যবস র স থ এর ক ন সম্পর্ক ছ লন ।
(trg)="52"> ನ ವ ಒ ದ ಯ ಜನೆ ಸಿದ್ಧಪಡಿಸಿದ್ದ ವೆ , ಅದರಲ್ಲಿ , ಒ ದ : ರ ಜ್ಯವನ್ನ ವ್ಯ ಪ ರದಿ ದ ಕಿತ್ತ ಹ ಕಿ – ವ್ಯ ಪ ರದಲ್ಲಿ ಅದ ಇರಬ ಕಿಲ್ಲ .

(src)="53"> র জ্য র জ ন ষপত্র এব পর ষ ব স ক্র ন্ত ব ন জ্য র মধ্য যুক্ত থ ক উচ ত নয় । ক রণ এর অকর্মণ্য এব অয গ্য ।
(trg)="53"> ರ ಜ್ಯ ವ್ಯ ಪ ರದಲ್ಲಿ ವಸ್ತ ಮತ್ತ ಸ ವೆಗಳನ್ನ ಉತ್ಪ ದನೆ ಮ ಡ ವ ಕೆಲಸದಲ್ಲಿರಕ ಡದ ಏಕೆ ದರೆ , ಅದ ಅಸಮರ್ಥ ಮತ್ತ ಅನರ್ಹ .

(src)="54"> স ইজন্য আমর বহু স স্থ ক ব্যক্ত গত ম ল ক ন য় হস্ত ন্তর ত কর ছ ল ম ।
(trg)="54"> ಹ ಗ ಗಿ ನ ವ ನಮ್ಮ ಬಹಳಷ್ಟ ಘಟಕಗಳನ್ನ ಖ ಸಗ ಕರಣ ಮ ಡಲ ನಿರ್ಧರಿಸಿದೆವ .

(src)="55"> { হ তত ল } আমর এর ফলস্বরূপ অন ক ব জ রক ক উন্মুক্ত কর র স দ্ধ ন্ত ন য় ছ ল ম ।
(trg)="55"> ( ಚಪ್ಪ ಳೆ ) . ನ ವ – ಇದರ ಫಲವ ಗಿ , ನಮ್ಮ ಹಲವ ರ ಮ ರ ಕಟ್ಟೆಗಳನ್ನ ಮ ಕ್ತ ಮ ಡಲ ನಿರ್ಧರಿಸಿದೆವ .

(src)="56"> আপন র ক ব শ্ব স করব ন , এই স স্ক র র আগ য ট ২০০৩ স ল র শ ষ শুরু হয় ছ ল , এব যখন আম অর্থমন্ত্র হব র জন্য ওয় স টন ছ ড় ছ ল ম- আম দ র একট ট ল কম কম্প ন ছ ল য পুর ৩০ বছর র ইত হ স ক বলম ত্র ৪৫০০ ল্য ন্ডল ইন ফ ন র ক ন কশন দ ত প র ছ ল ।
(trg)="56"> ನ ವ ನ ಬ ತ್ತ ರ , ಈ ಸ ಧ ರಣೆಗೆ ಮ ದಲ -- 2003 ಅ ತ್ಯದಲ್ಲಿ ಪ್ರ ರ ಭವ ದದ್ದ , ನ ನ ವ ಷಿ ಗ್ ಟನ್ ಬಿಟ್ಟ ವಿತ್ತ ಮ ತ್ರಿ ಪದವಿ ಸ್ವ ಕರಿಸಿದ ಗ -- ನಮ್ಮಲ್ಲಿ ಒ ದ ಟೆಲಿಕಮ್ಯ ನಿಕ ಶನ್ ಕ ಪನಿ ಇತ್ತ ಹ ಗ ಅದ ತನ್ನ 30-ವರ್ಷದ ಚರಿತ್ರೆಯಲ್ಲಿ ಕ ವಲ 4,500 ಲ್ಯ ಡ್ ಲ ನ್ ಗಳನ್ನ ಅಭಿವ ದ್ಧಿಪಡಿಸಿತ್ತ .

(src)="57"> { হ স } আম দ র দ শ ফ ন থ ক ট একট ব ল স ত ।
(trg)="57"> ( ನಗ ) . ನನ್ನ ದ ಶದಲ್ಲಿ ಒ ದ ದ ರವ ಣಿ ಹ ದ ವ ದ ಒ ದ ದ ಬ ರಿ ಕೆಲಸ .

(src)="58"> আপন র এট প ত ন ন । এর জন্য আপন দ র ঘুষ দ ত হত ।
(trg)="58"> ನಿಮಗೆ ಸಿಗ ತ್ತಿರಲಿಲ್ಲ . ನ ವ ಲ ಚ ಕ ಡಬ ಕಿತ್ತ .

(src)="59"> ফ ন প ওয় র জ ন্য আপন ক সব ক ছু করত হত ।
(trg)="59"> ನ ವ ಒ ದ ಟೆಲಿಫ ನ್ ಹ ದಲ ಏನೆಲ್ಲ ಮ ಡಬ ಕಿತ್ತ .

(src)="60"> যখন প্র স ড ন্ট ওব স ঞ্জ সমর্থন করল ন এব ট ল কম স ক্টরক উন্মুক্ত করল ন , আমর ৪৫০০ ল্য ন্ডল ইন থ ক ৩২ ম ল য় ন জ এসএম ল ইন প ঁছ গ ল ম ।
(trg)="60"> ಅಧ್ಯಕ್ಷರ ದ ಒಬ ಸ ನಿಯ ಬೆ ಬಲನ ಡಿ ಮತ್ತ ಪ್ರ ರ ಭಿಸಿದ ಟೆಲಿಕಮ್ಯ ನಿಕ ಶನ್ ವಲಯವನ್ನ ಮ ಕ್ತಗ ಳಿಸಿದ ನ ತರ ♪ ನ ವ 4,500 ಲ್ಯ ಡ್ ಲ ನ್ ಗಳಿ ದ 32 ಮಿಲಿಯನ್ GSM ಲ ನ್ ಗಳಿಗೆ ತಲ ಪಿದ್ದ ವೆ ಮತ್ತ ಇದ ಇನ್ನ ಹೆಚ್ಚ ತ್ತಲ ಇದೆ .

(src)="61"> এট এখন চলছ । ন ইজ র য় র ট ল কম ম র্ক ট পৃথ ব র মধ্য চ ন এর পর দ্ব ত য় দ্রুততম । আমর ট ল কম স ক্টর বছর প্র য় এক ব ল য় ন ডল র র ব ন য় গ প চ্ছ । ক ছু স্ম র্ট ল ক ছ ড় এট ক উ জ ন ন ।
(trg)="61"> ನ ಜ ರಿಯ ಟೆಲಿಕ ಮ ರ ಕಟ್ಟೆ ವಿಶ್ವದಲ್ಲಿ ಅತಿ ವ ಗವ ಗಿ ಬೆಳೆಯ ತ್ತಿರ ವ ಮ ರ ಕಟ್ಟೆಗಳಲ್ಲಿ ಎರಡನೆಯದ , ಚ ನ ನ ತರ . ನ ವ ವರ್ಷಕ್ಕೆ ಸ ಮ ರ $ 1 ಬಿಲಿಯನ್ ಹ ಡಿಕೆಯನ್ನ ಟೆಲಿಕ ಕ್ಷ ತ್ರದಲ್ಲಿ ಪಡೆಯ ತ್ತಿದ್ದ ವೆ . ಹ ಗ , ಇದ ಕೆಲವ ಚ ರ ಕ ವ್ಯಕ್ತಿಗಳನ್ನ ಬಿಟ್ಟರೆ ಬ ರ ರಿಗ ಗ ತ್ತಿಲ್ಲ .

(src)="62"> { হ স } স উথ আফ্র ক র এমট এন ক ম্প ন সবথ ক স্ম র্ট য র এই ব ন জ্য এস ছ ল ন ।
(trg)="62"> ( ನಗ ) ಮ ದಲ ಕ ಲಿಟ್ಟ ಬ ದ್ಧಿವ ತ ಕ ಪನಿ ಎ ದರೆ ದಕ್ಷಿಣ ಆಫ್ರಿಕ ದ MTN ಕ ಪನಿ .

(src)="63"> আর আম যখন ত ন বছর অর্থমন্ত্র ছ ল ম ত র প্রত বছর গড় প্র য় ৩৬০ ম ল য় ন ডল র ল ভ কর ছ ল ।
(trg)="63"> ನ ನ ಹಣಕ ಸ ಮ ತ್ರಿಯ ಗಿದ್ದ ಮ ರ ವರ್ಷಗಳಲ್ಲಿ ಅವರ ವರ್ಷಕ್ಕೆ ಸರ ಸರಿ $ 360 ಮಿಲಿಯನ್ ಲ ಭ ಮ ಡಿದರ .

(src)="64"> ন ইজ র য় র মত গর ব দ শ ৩৬০ ম ল য় ন এর মত একট ব জ র । য খ ন প র ক্য প ট ল ইনক ম হল ম ত্র ৫০০ ডল র ।
(trg)="64"> $ 360 ಮಿಲಿಯನ್ ಒ ದ ಮ ರ ಕಟ್ಟೆಯಲ್ಲಿ – ಒ ದ ದ ಶದಲ್ಲಿ , ಅದ ಒ ದ ಬಡ ದ ಶದಲ್ಲಿ , ಸರ ಸರಿ ತಲ ಆದ ಯ $ 500 ಕ್ಕ ಕಡಿಮೆ ಇರ ವ ದ ಶದಲ್ಲಿ .

(src)="65"> ত র ম ন এখ ন ব জ র আছ ।
(trg)="65"> ಹ ಗ ಗಿ ಇಲ್ಲಿ ಮ ರ ಕಟ್ಟೆ ಇದೆ .

(src)="66"> ত র এট অন কদ ন আড় ল র খ ছ ল , ক ন্তু শ ঘ্র এট সকল জ ন য য় ।
(trg)="66"> ಈ ವಿಷಯವನ್ನ ಅವರ ಮ ಚ್ಚಿಟ್ಟರ , ಆದರೆ ಇತರರಿಗೆ ಬ ಗನ ತಿಳಿಯಿತ .

(src)="67"> ন ইজ র য় নর ন জ র ই ক ছু ত রব হ ন ট ল কম ক ম্প ন গড় তুল ছ ল । এব আর ত ন-চ রট ক ম্প ন এর মধ্য এস ছ ।
(trg)="67"> ನ ಜ ರಿಯನ್ನರ ಕೆಲವ ವ ರ್ ಲೆಸ್ ಟೆಲಿಕಮ್ಯ ನಿಕ ಶನ್ ಕ ಪನಿಗಳನ್ನ ಅಭಿವ ದ್ಧಿಪಡಿಸಲ ಪ್ರ ರ ಭಿಸಿದರ ♪ ಹ ಗ ಮ ರ ಅಥವ ನ ಲ್ಕ ಇತರ ಕ ಪನಿಗಳ ಬ ದ ವ .

(src)="68"> ক ন্তু আর বড় ব জ র ওখ ন আছ , য ট ল ক র জ ন ন , ব ত র জ নত চ য়ন ।
(trg)="68"> ಆದರೆ , ಇಲ್ಲಿ ಬಹ ದ ಡ್ಡ ಮ ರ ಕಟ್ಟೆಯಿದೆ , ಹ ಗ ಜನಗಳಿಗೆ ಇದರ ಬಗ್ಗೆ ಗ ತ್ತಿಲ್ಲ , ಅಥವ ಅವರಿಗೆ ತಿಳಿದ ಕ ಳ್ಳ ವ ದ ಬ ಕಿಲ್ಲ .

(src)="69"> সুতর আমর য ট কর ছ স ট হল ব্যক্ত গত ম ল ক ন য় হস্ত ন্তর ।
(trg)="69"> ಹ ಗ ಗಿ ನ ವ ಮ ಡಿದ ಒ ದ ಕೆಲಸವೆ ದರೆ ಖ ಸಗ ಕರಣ .

(src)="70"> আর একট জ ন ষ আমর কর ছ স ট হল আম দ র অর্থন ত ক আর ন য়ন্ত্রণ আন ।
(trg)="70"> ನ ವ ಮ ಡಿದ ಇನ್ನ ದ ಕೆಲಸವೆ ದರೆ ನಮ್ಮ ಹಣಕ ಸ ನಿರ್ವಹಣೆಯನ್ನ ಉತ್ತಮವ ಗಿ ಮ ಡಿದ್ದ .

(src)="71"> ক রন ক উ আপন দ র স হ য্য ব সমর্থন করব ন যদ আপন ন জ র সম্পত্ত ন জ ই ঠ কভ ব ন ন য়ন্ত্রন কর ন ।
(trg)="71"> ಏಕೆ ದರೆ ಯ ರ ನಿಮಗೆ ಸಹ ಯಮ ಡಲ ರರ ಮತ್ತ ಬೆ ಬಲಿಸಲ ರರ ನಿಮ್ಮ ಹಣಕ ಸ ಪರಿಸ್ಥಿತಿಯನ್ನ ನ ವ ಚೆನ್ನ ಗಿ ನಿಭ ಯಿಸದಿದ್ದರೆ .

(src)="72"> ত ল শ ল্প ন ইজ র য় র একট দুর্ন ত র বদন ম আছ এব ত র জনগণ র ট ক ও ঠ কভ ব ন য়ন্ত্রণ করত প র ন ।
(trg)="72"> ಹ ಗ , ನ ಜ ರಿಯ , ತ ಲ ವಲಯದ ದಿಗೆ , ಪ್ರಸಿದ್ಧಿ ಪಡೆದಿದೆ , ಲ ಚಕ ರವೆ ತಲ ಮತ್ತ ತಮ್ಮ ಹಣಕ ಸನ್ನ ಸರಿಯ ಗಿ ನಿರ್ವಹಿಸ ವ ದಿಲ್ಲವೆ ದ .

(src)="73"> সুতর আমর ক কর র চ ষ্ট কর ছ ? আমর সরক র র জস্ব স ক্র ন্ত একট আইন র পর চ ত ঘট য় ছ য ত কর ত ল র দ ম আম দ র আয়ত্ব র ব ইর এস ছ ।
(trg)="73"> ಹ ಗ ಗಿ , ನ ವ ನ ಮ ಡಲ ಪ್ರಯತ್ನಿಸಿದೆವ ? ನ ವ ಒ ದ ಹಣಕ ಸ ನಿಯಮವನ್ನ ಪ್ರವ ಶಪಡಿಸಿದೆವ ಅದ ನಮ್ಮ ಆಯವ್ಯಯವನ್ನ ತ ಲ-ಬೆಲೆಯಿ ದ ಬ ರ್ಪಡಿಸಿತ .

(src)="74"> আগ যখন আমর ত ল র ক্ষ ত্র য ক ন ব জ ট অভ্যস্ত ছ ল ম ক রন অর্থন ত ত ত ল হল সর্ববৃহত র জস্ব আয় র স ক্টর । আম দ র র জস্ব র ৭০ শত শ ত ল থ ক আস ।
(trg)="74"> ಇದಕ್ಕೆ ಮ ದಲ ನಮ್ಮ ಆಯವ್ಯಯ ಲೆಕ್ಕ ಚ ರ ನ ವ ತರ ವ ತ ಲದ ಮ ಲೆ ಮ ಡ ತ್ತಿದ್ದೆವ , ಏಕೆ ದರೆ ತ ಲ ಬಹ ದ ಡ್ಡ , ಹೆಚ್ಚ ಹಣ-ಸ ಪ ದಿಸ ವ ವಲಯ ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ : ನಮ್ಮ ಹ ಟ್ಟ ವಳಿಯಲ್ಲಿ 70 % ತ ಲದಿ ದ ಬರ ತ್ತಿತ್ತ .

(src)="75"> আমর ওট র স য গ ছ ন্ন কর ছ , একব র আমর ত ল র দ ম থ ক ক ছু কম দ ম ব জ ট শুরু কর ছ ল ম ওই দ ম র থ ক ক ছু ব শ আমর সঞ্চয় কর ছ ল ম ।
(trg)="75"> ಅದನ್ನ ನ ವ ಬ ರೆ ಮ ಡಿದೆವ , ಒ ದ ಸ ರಿ ಇದನ್ನ ಮ ಡಿದ ನ ತರ ನಮ್ಮ ಆಯವ್ಯಯವನ್ನ ತ ಲ ಬೆಲೆಗಿ ತ ಸ್ವಲ್ಪ ಕಡಿಮೆ ಬೆಲೆಯಲ್ಲಿ ಲೆಕ್ಕ ಚ ರ ಮ ಡಲ ಪ್ರ ರ ಭಿಸಿದೆವ ಹ ಗ ಆ ಬೆಲೆಗಿ ತ ಮ ಲ್ಪಟ್ಟದ್ದನ್ನ ಉಳಿತ ಯ ಮ ಡಿದೆವ .

(src)="76"> আমর জ নত ম ন য এট আমর ট ন তুলত প র , এট খুব ব র্তক ত ব ষয় ছ ল ।
(trg)="76"> ಅದ ಯಶಸ್ವಿಯ ಗ ತ್ತದೆ ದ ನಮಗೆ ತಿಳಿದಿರಲಿಲ್ಲ , ಅದ ಬಹಳ ವಿವ ದ ತ್ಮಕವ ಗಿತ್ತ .

(src)="77"> ক ন্তু এট অব লম্ব য কর ছ ল ত হল অস্থ ত শ লত য ট আম দ র অর্থন ত ক উন্নত র ক্ষ ত্র উপস্থ ত ছ ল- এমনক ত ল র দ ম যখন খুব ব শ ছ ল তখনও আমর উন্নত ল ভ কর ছ ।
(trg)="77"> ಆದರೆ ಅದ ತತ್ ಕ್ಷಣ ಏನ ಮ ಡಿತೆ ದರೆ ನಮ್ಮ ಆರ್ಥಿಕ ಅಭಿವ ದ್ದಿ ಲೆಕ್ಕ ಚ ರದಲ್ಲಿದ್ದ ಚ ಚಲತೆ -- ಅದರಲ್ಲಿ , ತ ಲ ಬೆಲೆಗಳಲ್ಲಿ ಬಹಳ ಹೆಚ್ಚ ಗಿದ್ದರ ನ ವ ತ್ವರಿತಗತಿಯಲ್ಲಿ ಬೆಳೆಯ ತ್ತಿದ್ದೆವ .

(src)="78"> যখন ত দ র পতন হল , আম দ র ও পতন হল ।
(trg)="78"> ಅವ ಕೆಳಗೆ ಬಿದ್ದರೆ , ನ ವ ಕೆಳಕ್ಕೆ ಬ ಳ ತ್ತಿದ್ದೆವ .

(src)="79"> আমর তখন ওইরকম অর্থন ত ক অবস্থ য় ক ছু প ওন ব ব তন ক উক দ ত প র ন ।
(trg)="79"> ಹ ಗ , ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ನ ವ ಏನನ್ನ ಪ ವತಿಸಲ ರದ ಗಿದ್ದೆವ , ವ ತನಗಳನ್ನ ಕ ಡ .

(src)="80"> আস্ত আস্ত পর স্থ ত স্ব ভ ব ক হল । আমর ও ব ঁচল ম , ঠ ক আম র চল আস র আগ , ২৭ ব ল য়ন ডল র । য ইহ ক ওট আম দ র ভ ন্ড র জম হল- আম যখন ২০০৭ স ল প ঁছল ম , আম দ র ভ ন্ড র ৭ ব ল য়ন ডল র ছ ল ।
(trg)="80"> ಅದ ನವಿರ ಯಿತ .ನ ವ ಉಳಿತ ಯ ಮ ಡ ವ ತ ಯಿತ , ನ ನ ಬಿಡ ವ ಮ ದಲ , $ 27 ಬಿಲಿಯನ್ . ಆದರೆ -- ಇದ ನಮ್ಮ ಆಪದ್ಧನಕ್ಕೆ ಹ ಗ ತ್ತಿತ್ತ -- ನ ನ 2003 ರಲ್ಲಿ ಬ ದ ಗ , ನ ವ $ 7 ಬಿಲಿಯನ್ ಆಪದ್ಧನ ಹ ದಿದ್ದೆವ .

(src)="81"> আম যখন ছ ড়ল ম তখন আমর প্র য় ৩০ ব ল য়ন ডল র এ প ঁছ গ ছ । আম দ র অর্থন ত সুন্দরভ ব ন য়ন্ত্র ত হওয় র দরুণ আজক আম দ র ভ ন্ড র ৪০ ব ল য়ন ডল র জম হয় ছ ।
(trg)="81"> ನ ನ ಬಿಡ ವ ಸಮಯಕ್ಕೆ , ನ ವ ಇದನ್ನ ಹೆಚ್ಚ ಕಡಿಮೆ $ 30 ಬಿಲಿಯನ್ ಗೆ ಏರಿಸಿದ್ದೆವ . ಹ ಗ ಈಗ ನ ವ ಮ ತ ಡ ತ್ತಿರ ವ ಸಮಯದಲ್ಲಿಅದ ಸ ಮ ರ $ 40 ಬಿಲಿಯನ್ ನಷ್ಟ ಗಿದೆ . ಅದ ಹಣಕ ಸ ನಿರ್ವಹಣೆ ಸರಿಯ ಗಿ ನಿರ್ವಹಿಸಿರ ವ ದರಿ ದ .

(src)="82"> আর ওট আম দ র অর্থন ত ক ধর র খ এক স্থ ত শ ল কর ছ ।
(trg)="82"> ಅದ ನಮ್ಮ ಆರ್ಥಿಕ ವ್ಯವಸ್ಥೆಯನ್ನ ಹಿಡಿದಿಡ ತ್ತದೆ , ಅದನ್ನ ಸದ ಢವ ಗಿ ಮ ಡ ತ್ತದೆ .

(src)="83"> আগ আম দ র মুদ্র র ব ন ময় হ র সবসময় ওঠ ন ম করত এখন ত ব শ স্থ ত শ ল আর ন য়ন্ত্র ত , আর ত ত ব্যবস য় দ র এই অর্থন ত ত দ ম র পূর্বন র্ধ রনয গ্যত থ ক ।
(trg)="83"> ನಮ್ಮ ವಿನಿಮಯ ದರ ಯ ವ ಗಲ ಏರ ಪ ರ ಗ ತ್ತಿತ್ತ ಈಗ ಸ ಮ ರ ಗಿ ದ ಢವ ಗಿದೆ ಮತ್ತ ಸರಿಯ ಗಿ ನಿರ್ವಹಿಸಲ ಗ ತ್ತಿದೆ , ಹ ಗ ಗಿ ವ್ಯ ಪ ರಸ್ಥರ ಅರ್ಥ ವ್ಯವಸ್ಥೆಯಲ್ಲಿ ಬೆಲೆಗಳನ್ನ ಊಹಿಸಿಕ ಳ್ಳಬಹ ದ ಗಿದೆ .

(src)="84"> আমর মুদ্র স্ফ ত ক ২৮ শত শ থ ক ১১ শত শ ত ন ম য় এন ছ ।
(trg)="84"> ನ ವ ಹಣದ ಬ್ಬರವನ್ನ ಶ ಕಡ 28 ರಿ ದ ಸ ಮ ರ ಶ ಕಡ 11 ಕ್ಕೆ ಇಳಿಸಿದೆವ .

(src)="85"> আগ র দশক আম দ র GDP বৃদ্ধ গড় ২.৩ থ ক এখন ৬.৫ শত শ হয় ছ ।
(trg)="85"> ಹ ಗ ಹಿ ದಿನ ದಶಕದಲ್ಲಿ ಸರ ಸರಿ ಶ ಕಡ 2.3 ಇದ್ದ GDP ಏರಿಕೆಯ ಗ ವ ತೆ ಮ ಡಿ ಅದ ಈಗ ಶೆಕಡ 6.5 ಆಗಿದೆ .

(src)="86"> ত ই আমর য পর বর্তন ও স স্ক র কর ছ ত র ফল ফল অর্থন ত ক এক নতুন ম ত্র দ য় ছ ।
(trg)="86"> ಹ ಗ ಗಿ , ನ ವ ಮ ಡಲ ಸ ಧ್ಯವ ದ ಎಲ್ಲ ಬದಲ ವಣೆಗಳ ಮತ್ತ ಸ ಧ ರಣೆಗಳ ಆರ್ಥಿಕ ವ್ಯವಸ್ಥೆಯಲ್ಲಿ ಅಳತೆಮ ಡಬಹ ದ ದ ಥ ಫಲಿತ ಶ ತ ರಿಸಿವೆ .

(src)="87"> আর স ট খুব প্রয় জন য় , ক রন আমর ত ল থ ক সর গ য় ব্যবস ক অন্যমুখ করত চ ই-আর স খ ন অন ক সুয গ রয় ছ এই প্রক ন্ড দ শ , আফ্র ক র অন ক দ শ - য ট লক্ষ্যণ য় স ট হল বৃদ্ধ ক বল ত লশ ল্প থ ক আস ন , ত ল ছ ড় অন্য শ ল্প থ ক আস ।
(trg)="87"> ಹ ಗ ಇನ್ನ ಮ ಖ್ಯ ಅ ಶವೆ ದರೆ , ನ ವ ತ ಲದಿ ದ ದ ರ ಉಳಿಯಬ ಕೆ ದಿರ ವ ದರಿ ದ ಹ ಗ ಬ ರೆ ಮ ರ್ಗ ಆಯ್ಕೆಮ ಡಲಿರ ವ ದರಿ ದ -- ಹ ಗ ಸ ಕಷ್ಟ ಅವಕ ಶಗಳಿವೆ ಇ ಥ ಒ ದ ದ ಡ್ಡ ದ ಶದಲ್ಲಿ , ಆಫ್ರಿಕ ದ ಹಲವ ದ ಶಗಳಲ್ಲಿರ ವ ತೆ - ಗಮನ ರ್ಹ ಬೆಳವಣಿಗೆಯ ಯಿತ . ತ ಲ ವಲಯದಿ ದ ಉ ಟ ದದ್ದಲ್ಲ , ತ ಲ ತರ ವಲಯದಿ ದ .

(src)="88"> কৃষ র উন্নত ৮ শত শ র ও ব শ হয় ছ ল ।
(trg)="88"> ಕ ಷಿ ಶ ಕಡ 8 ಕ್ಕ ಮಿಗಿಲ ಗಿ ಬೆಳೆಯಿತ .

(src)="89"> ট ল কম শ ল্প বৃদ্ধ র স থ স থ গৃহ ও ন র্ম নক র্য , এরকম আর কত । এট আপন দ র স মন ব্য খ্য কর র জন্য বলছ যখন একব র আপন র জ ত য় উতপ দন শ লত ক স জ হয় দ ঁড় ত দ খব ন ব ভ ন্ন স ক্টর র সুয গগুল বড় আক র ধ রন করব ।
(trg)="89"> ಟೆಲಿಕ ವಲಯ ಬೆಳೆದ ತೆ , ಗ ಹ ನಿರ್ಮ ಣ ಮತ್ತ ಕಟ್ಟಡ ನಿರ್ಮ ಣ , ಹ ಗೆಯ ನ ನ ಹ ಳ ತ್ತಲ ಇರಬಹ ದ . ಹ ಗ ಇದನ್ನ ನಿಮಗೆ ನಿರ ಪಿಸಲ ಒ ದ ಸ ರಿ ನ ವ ವಿಸ್ತ ತ ಆರ್ಥಿಕ ವ್ಯವಸ್ಥೆಯನ್ನ ಹಿಡಿತಕ್ಕೆ ತೆಗೆದ ಕ ಡರೆ , ವಿವಿಧ ವಲಯಗಳಲ್ಲಿರ ವ ಅವಕ ಶಗಳ ಹ ರಳ .

(src)="90"> আম দ র কৃষ ত ও সুয গ আছ , য মন আম বল ছ ল ম আম দ র কঠ ন
(trg)="90"> ನ ನ ಹ ಳಿದ ತೆ , ನಮಗೆ ಕ ಷಿ ವಲಯದಲ್ಲಿ ಅವಕ ಶಗಳಿವೆ .

(src)="91"> খন জ পদ র্থ ও সুয গ আছ । আম দ র অন ক খন জ পদ র্থ আছ য ত ক উ ক নদ ন ব ন য় গ কর ন ব স ট ক উ আব ষ্ক র ও কর ন । আর আমর উপলব্ধ কর ছ ল ম য সঠ ক ব চ রব্যবস্থ র অভ ব ত সম্ভব ও হব ন , ন , স ট ঘট ন । আমর একট ম ইন ক ড প য় ছ য ট পৃথ ব র ব শ ক ছু সর্ব ত্তম দ র স থ তুলন য় ।
(trg)="91"> ನಮಗೆ ಘನ ಖನಿಜಗಳಲ್ಲಿ ಅವಕ ಶಗಳಿವೆ . ನಮ್ಮಲ್ಲಿ ಸ ಕಷ್ಟ ಖನಿಜಗಳಿವೆ ಅವನ್ನ ಯ ರ ಬ್ಬರ ಪರಿಶ ಧಿಸಿಲ್ಲ ಅಥವ ಹ ಡಿಕೆ ಮ ಡಿಲ್ಲ . ನಮ್ಮ ತಿಳಿವಳಿಕೆಗೆ ಬ ದದ್ದ ಇದನ್ನ ಸ ಧ್ಯವ ಗಿಸಲ ಸ ಕ್ತ ಕ ನ ನ ಗಳ ಇಲ್ಲದೆ , ಅದ ಸ ಭವಿಸದ . ಹ ಗ ಗಿ ನಮ್ಮಲ್ಲಿ ಗಣಿ ನಿಯಮ ಇದೆ ಅದನ್ನ ವಿಶ್ವದ ಅತ್ಯ ತ್ತಮ ನಿಯಮಗಳ ದಿಗೆ ಹ ಲಿಸಬಹ ದ ಗಿದೆ .

(src)="92"> আম দ র গৃহন র্ম নশ ল্প ও ব শ ক ছু সুয গ রয় ছ ।
(trg)="92"> ಗ ಹನಿರ್ಮ ಣ ಮತ್ತ ರ ಯಲ್ ಎಸ್ಟ ಟ್ ಅವಕ ಶಗಳ ನಮ್ಮಲ್ಲಿವೆ .

(src)="93"> ১৪০ ম ল য়ন ল ক র দ শ ক ছু ছ ল ন - শপ মল য ক আপন র বল ন , স ট ও ন ।
(trg)="93"> 140 ಮಿಲಿಯನ್ ಜನಸ ಖ್ಯೆಯಿರ ವ ಒ ದ ರ ಷ್ಟ್ರದಲ್ಲಿ ಏನ ಇರಲಿಲ್ಲ -- ನಿಮಗೆ ತಿಳಿದಿರ ವ ತೆ ಶ ಪಿ ಗ್ ಮ ಲ್ ಕ ಡ ಇರಲಿಲ್ಲ .

(src)="94"> এট একট ব ন য় গ র সুয গ ছ ল য জনগন র কল্পন ক উত্ত জ ত কর ছ ল ।
(trg)="94"> ಇದ ಯ ರಿಗ ದ ರಕಿದ ಹ ಡಿಕೆ ಅವಕ ಶ ಅದ ಜನರ ಕಲ್ಪನೆಯನ್ನ ರ ಮ ಚನಗ ಳಿಸಿತ .

(src)="95"> আর এখন য পর স্থ ত ত ত মলগুল ত দ র পর কল্পন র থ ক চ রগুন ব শ ল নদ ন করছ ।
(trg)="95"> ಈಗ , ನ ವ ಯ ವ ಸ್ಥಿತಿಯಲ್ಲಿದ್ದ ವೆ ದರೆ ಈ ಮ ಲ್ ಗಳಲ್ಲಿ ವ್ಯ ಪ ರ ಅವರ ಅ ದ ಜ ಮ ಡಿದ್ದಕ್ಕಿ ತ ನ ಲ್ಕ ಪಟ್ಟ ಹೆಚ್ಚ ಗಿದೆ .

(src)="96"> ত ই ব শ ল ব্য প র এখন ন র্ম নক র্য , স্থ বর সম্পত্ত ত বন্ধক ক রব র । অর্থন ত ক পর ষ ব আম দ র ৮৯ ট ব্য ঙ্ক আছ । খুব ব শ জন ত দ র আসল ব্যবস করছ ন ।
(trg)="96"> ಹ ಗೆಯ , ದ ಡ್ಡ ಎತ್ತಿನಲ್ಲಿ ನಿರ್ಮ ಣ , ರ ಯಲ್ ಎಸ್ಟ ಟ್ ಮ ರ್ಟ್ ಗ ಜ್ ಮ ರ ಕಟ್ಟೆಗಳಲ್ಲಿ ಅವಕ ಶಗಳ . ಹಣಕ ಸ ಸ ವೆಗಳ : ನ ವ 89 ಬ್ಯ ಕ್ ಗಳನ್ನ ಹ ದಿದ್ದೆವ . ತ ಬ ದ ಡ್ಡ ಸ ಖ್ಯೆ , ನಡೆಸಬ ಕ ದ ವ್ಯವಹ ರ ನಡೆಯ ತ್ತಿರಲಿಲ್ಲ .

(src)="97"> আমর ৮৯ ট ব্য ঙ্কক একত্র ত কর ২৫ ট য় এন ছ য ত ত র ত দ র মূলধন ব ড় ত প র -শ য় র মূলধন ।
(trg)="97"> ಅವ ಗಳನ್ನ ಒ ದ ಗ ಡಿಸಿ 89 ರಿ ದ 25 ಮ ಡಿದೆವ ಅವ ತಮ್ಮ ಬ ಡವ ಳ ಹೆಚ್ಚಿಸಿಕ ಳ್ಳಲ ಹ ಳಿದೆವ – ಷ ರ ಬ ಡವ ಳ .

(src)="98"> আর এট ২৫ ম ল য়ন ডল র থ ক ১৫০ ম ল য়ন ডল র এ প ঁছ গ ছ ।
(trg)="98"> ಹ ಗ ಅದ ಸ ಮ ರ $ 25 ಮಿಲಿಯನ್ ನಿ ದ $ 150 ಮಿಲಿಯನ್ ಗೆ ಏರಿಕೆಯ ಯಿತ .

(src)="99"> এই ব্য ঙ্কগুল এখন একত্র ত , আর এই ব্য ঙ্ক পদ্ধত র স জ ভ ব দ ঁড় ন ট ব ইর র ব ন য় গক র দ র আকর্ষণ কর ছ ।
(trg)="99"> ಬ್ಯ ಕ ಗಳ – ಈ ಬ್ಯ ಕ ಗಳ ಈಗ ಕ್ರ ಢ ಕರಿಸಿವೆ , ಹ ಗ ಬ್ಯ ಕಿ ಗ್ ವ್ಯವಸ್ಥೆಯನ್ನ ಬಲಪಡಿಸಿದ್ದರಿ ದ ಹ ರಗಿನಿ ದ ಸ ಕಷ್ಟ ಹ ಡಿಕೆಗೆ ಆಕರ್ಶಣೆ ದ ರಕಿತ .

(src)="100"> ইউ ক র ব র্কল ব্য ঙ্ক ৫০০ ডল র আনছ ।
(trg)="100"> U.K. ಯ ಬ ರ್ ಕ್ಲ ಯ್ಸ್ ಬ್ಯ ಕ್ 500 ಮಿಲಿಯನ್ ತರ ತ್ತಿದೆ .