# kn/cS20a1NwdyeJ.xml.gz
# zul/cS20a1NwdyeJ.xml.gz


(src)="1"> ಜನರನ್ನು ಅವರ ನೆಚ್ಚಿನ ಸಂಗತಿಗಳ ಜೊತೆ ಸಂಪರ್ಕ ಸಾಧಿಸಲು ಹಾಗೂ ಅವರು ತಮ್ಮ ಅಭಿರುಚಿಗಳನ್ನು ಹಂಚಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ ನಾವು ಫ್ಯಾನ್ಸಿ ಸಂಗತಿಯೊಂದಕ್ಕೆ ಚಾಲನೆ ನೀಡುತ್ತಿದ್ದೇವೆ . ಒಳ್ಳೆಯ ವ್ಯಕ್ತಿಗಳ ಅತ್ಯದ್ಭುತ ಸಂಗತಿಗಳನ್ನೊಳಗೊಂಡ ಅನುಭವವೊಂದನ್ನು ರಚಿಸುವುದು ನಮ್ಮ ಇರಾದೆ . ಹಾಗು ಅದೆಲ್ಲವೂ ಒಂದೇ ಸ್ಥಳದಲ್ಲಿ ದೊರೆಯಬೇಕು ಎಂಬುದು ನಮ್ಮ ಅಭಿಲಾಷೆ . ನಮ್ಮ ಸೈಟ್‌ ಜೊತೆ ಸಂಪರ್ಕ ಹೊಂದಲು Google Plus ಸೈನ್‌ ಇನ್‌ ಅತ್ಯುತ್ತಮ ಹಾಗೂ ಸುರಕ್ಷಿತ ಹಾದಿಯಾಗಿರುತ್ತದೆ . ನೀವು ಈಗಾಗಲೇ Google ಖಾತೆಯನ್ನು ಹೊಂದಿರುವಿರಿ . ಆದ್ದರಿಂದ ನಿಮಗೆ ಹೊಸದಾಗಿ ಬಳಕೆದಾರ ಹೆಸರು ಹಾಗೂ ಪಾಸ್‌ವರ್ಡ್‌ಗಳನ್ನು ರಚಿಸುವ ಅನಿವಾರ್ಯತೆ ಇಲ್ಲ . ಸುಮ್ಮನೇ ಬಟನ್‌ ಕ್ಲಿಕ್‌ ಮಾಡಿ ಅಷ್ಟೇ . ನೀವು ಸಿದ್ಧರಾಗಿದ್ದೀರಿ ಎಂದೇ ಅರ್ಥ . ನಿಮ್ಮ ವಿಶ್ವಾಸಾರ್ಹ ವ್ಯಕ್ತಿಗಳಿಂದ ನಿಮ್ಮಿಚ್ಛೆಯ ಸಂಗತಿಗಳನ್ನು ಸ್ವೀಕರಿಸಿ . ಬಳಕೆದಾರರಿಗೆ ಗೌಪ್ಯತೆ ಮುಖ್ಯವಾದದ್ದು . ಕೆಲವೊಮ್ಮೆ ನೀವು ನಿಮ್ಮ ಸ್ನೇಹಿತರೊಂದಿಗೆ ಮಾತ್ರ ಹಂಚಿಕೊಳ್ಳಲು ಬಯಸುತ್ತೀರಿ . ಕೆಲವೊಮ್ಮೆ ನೀವು ನಿಮ್ಮ ಕುಟುಂಬದೊಂದಿಗೆ ಮಾತ್ರ ಹಂಚಿಕೊಳ್ಳಲು ಬಯಸುತ್ತೀರಿ . ಆದ್ದರಿಂದ , ನೀವು Google ಮೂಲಕ ಸೈನ್‌ ಆಗುವುದರಿಂದ ನೀವು ಯಾರೊಂದಿಗೆ ಹಂಚಿಕೊಳ್ಳುತ್ತೀರಿ ಎಂಬುದರ ಲಗಾಮು ನಿಮ್ಮ ಕೈಯಲ್ಲಿಯೇ ಇರುತ್ತದೆ . ಹಂಚಿಕೊಳ್ಳುವುದು ಎಂದರೆ ಕೇವಲ ವೀಕ್ಷಿಸುವುದಲ್ಲ . ಅದು ಕ್ರಿಯಾಶೀಲವಾಗುವುದೂ ಹೌದು . ಆದ್ದರಿಂದ , ನೀವು ನಿಮ್ಮ ಸ್ನೇಹಿತರನ್ನು ಅಪ್ಲಿಕೇಶನ್‌ಗೆ ಮಾತ್ರ ಕರೆತರುತ್ತಿಲ್ಲ . ಬದಲಿಗೆ , ನೀವು ಅವರನ್ನು ಪೋಸ್ಟ್‌ ಮೂಲಕ ನೇರವಾಗಿ ಖರೀದಿಸಲು ಅಥವಾ ಅನುಸರಿಸಲು ಅಥವಾ ಹೆಚ್ಚಿನದನ್ನು ಕೊಡುಗೆ ನೀಡಲು ಆಹ್ವಾನಿಸುತ್ತಿದ್ದೀರಿ ಎಂದರ್ಥ . ಹಾಗೆಯೇ , ಮೊಬೈಲ್‌‌ ಇಂಟಗ್ರೇಶನ್‌ ಕೂಡ ದೊಡ್ಡದಿದೆ . ವೆಬ್‌ಸೈಟ್‌ನಲ್ಲಿ ಕೇವಲ ಒಂದೇ ಒಂದು ಕ್ಲಿಕ್‌ ಮಾಡುವುದರಿಂದ ನೀವು ನಿಮ್ಮ ಯಾವುದೇ Android ಸಾಧನಕ್ಕೆ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಹಾಗೂ ಪ್ರಯಾಣದಲ್ಲೂ ಅನುಭವದಿಂದ ವಂಚಿತನಾಗದೇ ಇರಬಹುದು .
(trg)="1"> Saqala i- Fancy ngenjongo yokuxhumanisa abantu nezinto abazithandayo kanye nabantu ababelana nabo ngazo .
(trg)="2"> Sasifuna ukukhanda umuzwa lapho khona ungathola izinto ezinhle kakhulu ezikhandwe ngabantu abaphezulu , konke kutholaka endaweni eyodwa .
(trg)="3"> Ukungena ngemvume ku- Google Plus kuyindlela engcono futhi evikelekile yokuxhumana nesayithi lethu .

(src)="2"> Google Plus ಸೈನ್‌ ಇನ್‌ ಎಂದರೆ ಸರಳತೆ ಹಾಗೂ ಸುರಕ್ಷತೆ . ಹಾಗೂ ನಿಮ್ಮನ್ನು ನಮ್ಮ ಸೈಟ್‌ ಜೊತೆ ಜೋಡಿಸಲು ಪ್ರಯತ್ನಿಸುತ್ತಿದ್ದೇವೆ , ಹಾಗೂ ಅದನ್ನು ಸಾಧ್ಯವಾದಷ್ಟು ಸುಲಭ ಹಾಗೂ ವಿಶ್ವಾಸಾರ್ಹ ಮಾರ್ಗದಲ್ಲಿ ಮಾಡಲು ಇಚ್ಛಿಸುತ್ತೇವೆ . ಆದ್ದರಿಂದ , ನೀವು ನಿರಾತಂಕವಾಗಿ ನಿಮ್ಮಿಚ್ಛೆಯ ಸಂಗತಿಗಳನ್ನು ಹುಡುಕುವಲ್ಲಿ ಮಗ್ನವಾಗಬಹುದು .
(trg)="17"> Ukungena ngemvume ku- Google Plus kuchaza ubulula nokuvikeleleka .
(trg)="18"> Futhi njengoba sizama ukukuxhumanisa nesayithi lethu , sifuna ukwenza loko ngendlela elula kakhulu , ethembeke kakhulu , khona uzokwazi ukugxila ezintweni ozithandayo .

# kn/mJdrn8O78Mzk.xml.gz
# zul/mJdrn8O78Mzk.xml.gz


(src)="1"> 1 ವರ್ಷದ ಹಿಂದೆ ನೀವಿಲ್ಲದೆ ಮನೆಯು ಹಾಗೇ ಇರುವುದಿಲ್ಲ ಅಪ್ಪ , ಇದೀಗ ಅಪಾರ್ಟ್‌ಮೆಂಟ್‌ನಲ್ಲಿ . ನೀವು ಮಾತನಾಡಬಹುದೇ ? ಖಚಿತವಾಗಿ ನಾನು ಸಿದ್ಧವಾಗಿದ್ದೇನೆ ಅಪ್ಪ ಅಪ್ಪ , ಅದು ಆಕೃತಿಯೇ ? ಅಪ್ಪ ನಿಮ್ಮ ಎಲ್ಲಾ ಸಹಾಯಕ್ಕಾಗಿ ಧನ್ಯವಾದಗಳು ಜನ್ಮದಿನದ ಶುಭಾಶಯಗಳು ಸಹೋದರಿ ! ಪ್ರಿಯೆ ನೀನು ಇರುವೆಯಾ ? ನಾವು ನಿಮ್ಮನ್ನು ಮಿಸ್ ಮಾಡುತ್ತಿದ್ದೇವೆ . ನಾಳೆ ನಾವು ಶಾಪಿಂಗ್ ಮಾಡಲು ಹೋಗುತ್ತಿದ್ದೇವೆ ಹಾಗೂ ಏನನ್ನಾದರೂ ಹುಡುಕಲು ಪ್ರಯತ್ನಿಸುತ್ತೇವೆ ... ಅದು ಯಾರು ? ಅವರ ಹೆಸರು ಡೇವಿಡ್ ನಾನು ಅವರನ್ನು ಇಷ್ಟಪಡುವುದಿಲ್ಲ ಬಹುಶಃ ನಾವು ಮೊದಲು ಅವರನ್ನು ಭೇಟಿ ಮಾಡಬೇಕು ಸರಿಯೇ . ಕಳವಳ ... ಹಾಯ್ ಅಷ್ಟೇನೂ ಕಳವಳವಾಗಿಲ್ಲ ! ಉಮ್ , ಸ್ನೇಹಿತರೇ ನೀವು ಇದ್ದೀರಾ ... ಖಚಿತವಾಗಿ ಪ್ರಿಯೆ , ನಾವು ಇಲ್ಲಿದ್ದೇವೆ ! ನಾನೂ ಸಹ ಹಾಗೇ ... ಹೌದು ನಾವು ಈಗಾಗಲೇ ಹೊರಟಿದ್ದೇವೆ ಜಾನ್ ಡೇವಿಸ್ ಅವರು ಡೇವಿಡ್ ಸ್ಟೋನ್ಸ್ ಅವರನ್ನು Hangout ಗೆ ಸೇರಿಸಿದ್ದಾರೆ . ಸ್ನೇಹಿತರೇ , ಸಹಾಯಕ್ಕಾಗಿ ಧನ್ಯವಾದಗಳು . ಇದು ತುಂಬಾ ಅದ್ಭುತವಾಗಿತ್ತು ! ನೀವು ಪ್ರೀತಿಸುವ ಜನರೊಂದಿಗೆ ನಡೆದ ಸಂವಾದಗಳು
(trg)="1"> 1 unyaka odlule
(trg)="2"> Ekhaya akusafani ngaphandle kwakho
(trg)="3"> Sawubona baba , usendlini manje .