# kn/MixNgzjx7Qye.xml.gz
# zh/MixNgzjx7Qye.xml.gz


(src)="1"> ಜಗತ್ತಿನ ಅತ್ಯಂತ ಸುಲಭ ಗ್ರಾಹ್ಯವಾದ ಸ್ಥಳೀಯ ಮಾಹಿತಿ ಇದೀಗ Googleನಲ್ಲಿ ಲಭ್ಯ ನೀವೀಗ 1, 000 ಅಭಿಪ್ರಾಯಗಳನ್ನು ಪಡೆಯಲು 1, 000 ವಿಮರ್ಶೆಗಳನ್ನು ಓದಬೇಕಾಗಿಲ್ಲ ನಿಮ್ಮಂಥ ವ್ಯಕ್ತಿಗಳು ನೀಡಿದ ಲಕ್ಷಾಂತರ ಸ್ಕೋರ್‌ಗಳನ್ನು ಹಾಗೂ ವಿಮರ್ಶೆಗಳನ್ನು Zagat ಸಾರಾಂಶ ರೂಪದಲ್ಲಿ ಒದಗಿಸುತ್ತದೆ ಹಾಗೂ ಪರಿಣಾಮಕಾರಿಯಾದ 30- ಪಾಯಿಂಟ್‌‌ ಸ್ಕೇಲ್‌‌ ಆಧಾರದ ಮೇಲೆ ಅವುಗಳನ್ನು ಅಂದಾಜು ಸ್ಕೋರ್‌ಗಳನ್ನಾಗಿ ಪರಿವರ್ತಿಸುತ್ತದೆ ಮತ್ತು ಅವೆಲ್ಲವನ್ನೂ ಒಂದೇ ಒಂದು ಸಾರಾಂಶ ವಿಮರ್ಶೆಯ ರೂಪಕ್ಕೆ ಪರಿವರ್ತಿಸುತ್ತದೆ ಹಾಗಾಗಿ , ನೀವು ಎಲ್ಲಿಗೆ ಹೋಗಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವಾಗ
(trg)="1"> 全 球 最 全 面 的 本 地 資 訊 盡 在 G o o g l e
(trg)="2"> 想 知 大 眾 的 意 見 當 然 不 用 看 過 千 個 評 論
(trg)="3"> Z a g a t 綜 合 過 百 萬 人 的 評 分 和 評 論

(src)="2"> Zagat ಸಹಾಯದಿಂದ ಸೂಕ್ತ ಸ್ಥಳವನ್ನು ಹುಡುಕಿ
(trg)="8"> 記 得 使 用 Z a g a t

# kn/NmkV5cbiCqUU.xml.gz
# zh/NmkV5cbiCqUU.xml.gz


(src)="1"> ನಾವು ಏಕೆಂದರೆ ನಾವು ಯುನಿವರ್ಸಲ್ ಉಪಶೀರ್ಷಿಕೆಗಳು ಪ್ರಾರಂಭಿಸಿದರು ವೆಬ್ ಪ್ರತಿ ವೀಡಿಯೊ ಉಪಶೀರ್ಷಿಕೆ- ಸಾಧ್ಯವಾಗುತ್ತದೆ . ಕಿವುಡ ಮತ್ತು ಹಾರ್ಡ್ ಯಾ ವಿಚಾರಣೆಯ ವೀಕ್ಷಕರನ್ನು ಲಕ್ಷಾಂತರ ಉಪಶೀರ್ಷಿಕೆಗಳು ವಿಡಿಯೋ ಪ್ರವೇಶಿಸಲು ಅಗತ್ಯವಿದೆ . ವಿಡಿಯೋ ಮೇಕರ್ಸ್ ಮತ್ತು ವೆಬ್ಸೈಟ್ಗಳ ನಿಜವಾಗಿಯೂ ತುಂಬಾ ಈ ವಿಷಯ ಕಾಳಜಿವಹಿಸುವ ಬೇಕು . ಉಪಶೀರ್ಷಿಕೆಗಳು ಅವರನ್ನು ವಿಶಾಲ ಪ್ರೇಕ್ಷಕರಿಗೆ ಪ್ರವೇಶಿಸಲು ಮತ್ತು ಉತ್ತಮ ಹುಡುಕು ಶ್ರೇಯಾಂಕಗಳು ಪಡೆಯಲು ನೀಡಿ . ಸಾರ್ವತ್ರಿಕ ಉಪಶೀರ್ಷಿಕೆಗಳು ಯಾವುದೇ ವೀಡಿಯೊಗೆ ಉಪಶೀರ್ಷಿಕೆಗಳು ಸೇರಿಸಲು ಅದನ್ನು ಮೀರಿ ಪಡೆಯಬಹುದು . ಅಂತರ್ಜಾಲದಲ್ಲಿನ ಅಸ್ತಿತ್ವದಲ್ಲಿರುವ ವಿಡಿಯೋ ಟೇಕ್ , ನಮ್ಮ ವೆಬ್ಸೈಟ್ಗೆ URL ಅನ್ನು ಸಲ್ಲಿಸಲು ತದನಂತರ ಉಪಶೀರ್ಷಿಕೆಗಳು ರಚಿಸಲು ಸಂವಾದ ಜೊತೆಗೆ ನಮೂದಿಸಿ ನಂತರ , ವಿಡಿಯೋ ಅವುಗಳನ್ನು ಸಿಂಕ್ ನಿಮ್ಮ ಕೀಬೋರ್ಡ್ ಟ್ಯಾಪ್ ಮಾಡಿ .
(trg)="1"> 我 們 開 始 進 行 " 全 球 化 字 幕 " 是 因 為 我 們 相 信
(trg)="2"> 每 個 在 網 站 上 的 影 片 都 應 該 可 以 添 加 字 幕
(trg)="3"> 上 百 萬 的 聾 啞 人 士 和 聽 障 人 士 在 觀 看 影 像 時 需 要 字 幕

(src)="2"> ನಂತರ ನೀವು ಮಾಡಿದ- ನಾವು ನೀವು ವೀಡಿಯೊ ಒಂದು ಎಂಬೆಡ್ ಕೋಡ್ ನೀಡಲು ನೀವು ನೀವು ಯಾವುದೇ ವೆಬ್ಸೈಟ್ ಮೇಲೆ ಎಂದು ಆ ಸಮಯದಲ್ಲಿ , ವೀಕ್ಷಕರು ಉಪಶೀರ್ಷಿಕೆಗಳು ಬಳಸಲು ಮತ್ತು ಸಹ ಅನುವಾದಗಳು ಕೊಡುಗೆ . ನಾವು ಯೂಟ್ಯೂಬ್ , Blip . TV , Ustream ಹೆಚ್ಚು ರಂದು ವೀಡಿಯೊಗಳು ಬೆಂಬಲ . ಪ್ಲಸ್ ನಾವು ಹೆಚ್ಚು ಸೇವೆಗಳು ಸಾರ್ವಕಾಲಿಕ ಸೇರಿಸುವ ನೀವು ಸಾರ್ವತ್ರಿಕ ಉಪಶೀರ್ಷಿಕೆಗಳು , ಅನೇಕ ಜನಪ್ರಿಯ ವಿಡಿಯೋ ಸ್ವರೂಪದ ಕೆಲಸ
(trg)="10"> 這 樣 就 完 成 了 — 我 們 會 給 你 影 像 的 內 嵌 程 式 碼 讓 你 貼 在 任 何 網 站 上
(trg)="11"> 如 此 一 來 , 觀 看 者 可 以 使 用 你 的 字 幕 並 且 也 可 以 貢 獻 己 力 將 它 翻 譯 成 另 一 個 語 言
(trg)="12"> 我 們 支 援 Y o u T u b e 、 B l i p . T V 、 U s t r e a m 以 及 更 多 影 像

(src)="3"> MP4 , Theora , webM ಹಾಗೂ HTML 5 ಇಂತಹ . ವೆಬ್ ಪ್ರತಿ ವೀಡಿಯೊ subtitlable ಎಂದು ನಮ್ಮ ಗುರಿ ಆದ್ದರಿಂದ ಕಾಳಜಿ ವಹಿಸುವ ಯಾರು ಯಾರು ಬೇಕಾದರೂ ವಿಡಿಯೊ ಸುಲಭವಾಗಿ ಮಾಡಬಹುದು .
(trg)="15"> 例 如 M P 4 、 t e o r a 、 w e b M 或 者 是 H T M L 5
(trg)="16"> 我 們 的 目 標 是 讓 網 路 上 的 影 像 都 可 以 加 上 字 幕
(trg)="17"> 這 樣 一 來 不 管 哪 個 喜 歡 某 影 片 的 人 都 可 以 幫 助 將 影 片 變 得 更 容 易 找 到

# kn/pG8EdhpO4rSu.xml.gz
# zh/pG8EdhpO4rSu.xml.gz


(src)="1"> ನಾನು ಸ್ಕಾಟ್ ಲ್ಯಾಂಡ್ ಗೆ ಬಾರೋ ಹಿಂದಿನ ರಾತ್ರಿ ಶಾಂಗಯ್ ನಲ್ಲಿ ನಡೆದ " ಚೈನಾ ಹ್ಯಾಸ್ ಗಾಟ್ ದ ಟ್ಯಾಲೆಂಟ್ " ಕಾರ್ಯಕ್ರಮದ ಫೈನಲ್ ಎಪಿಸೋಡ್ ಗೆ ನಿರೂಪಕಿಯಾಗಿ ಹೋಗಬೇಕಾಗಿತ್ತು ಸುಮಾರು ೮೦೦೦೦ ಜನ ಸೇರಿದ್ದ ಆ ಸ್ಟೇಡಿಯಂನಲ್ಲಿ ಯಾರು ಪರ್ಫಾರ್ಮ್ ಮಾಡ್ತಾಯಿದ್ರು ಗೊತ್ತಾ .. ? ಸುಸನ್ ಬಾಯ್ಲೇ ನಾನು ಅವಳಿಗೆ ನಾಳೆ ಸ್ಕಾಟ್ ಲ್ಯಾಂಡ್ ಗೆ ಹೋಗ್ತಾಯಿರೋ ವಿಷ್ಯಾ ಹೇಳಿದೆ ತುಂಬಾ ಚೆನ್ನಾಗಿ ಹಾಡಿದಳು . ಜೊತೆಗೆ ಚೈನಿಸ್ ನಲ್ಲಿ ಒಂದೆರಡು ಮಾತೂ ಆಡಿದಳು . ಚೈನಿಸ್ ಹಲೋ .. ಥಾಂಕ್ಯೂ ಅನ್ನೋ ಹಾಗೆ ತುಂಬಾ ಸರಳವಾಗ ಪದಗಳೇನು ಅಲ್ಲ ಅವು . ಆಕೆ ಹೇಳಿದ್ದು " ಸಣ್ಣ ಈರುಳ್ಳಿ ಉಚಿತ " ಅಂತ . ಯಾಕೆ ಹಾಗೆ ಹೇಳಿರಬಹುದು .. ? ಯಾಕೆ ಅಂದರೆ .. ಅ ಮಾತನ್ನ ಸುಸಾನ್ ನ ಜೊತೆಗಾತಿ ಹೇಳಿಕೋಟ್ಟಿದ್ದಳಂತೆ , ಸುಮಾರು ೫೦ ವರ್ಷದ ಆಕೆ , ಶಾಂಗಯ್ ನಲ್ಲಿ ತರಕಾರಿ ಅಂಗಡಿ ಇಟ್ಕೊಂಡಿದ್ದಳಂತೆ , ಆಕೆಗೆ ಆಪ್ರಾ ಹಾಡೋ ಆಸೆ ಆದರೆ ಅರ್ಥ ಆಗ್ತಾಯಿರಲಿಲ್ಲ , ಅದಕ್ಕೆ ಆಕೆ ಇಂಗ್ಲೀಷ್ , ಫ್ರೆಂಚ್ ಅಥವಾ ಇಟಾಲಿಯನ್ ಯಾವುದಾದರು ಹಾಡು ಆಗಿರಲಿ , ಅದಕ್ಕೇನೆ ಚೈನಿಸ್ ಪದಗಳನ್ನ ಹಾಕಿ ಹಾಡ್ತಾಯಿದ್ಲಂತೆ . ಕೆಲವೊಮ್ಮೆ ಹಾಡಿನ ಮಧ್ಯ ತರಕಾರಿಗಳ ಹೆಸರನ್ನು ಸೇರಿಸಿಬಿಡ್ತಿದ್ಳಂತೆ . .... ಸುಸಾನ್ ಆ ದಿನ ಸ್ಟೇಡಿಯಂನಲ್ಲಿ ತನ್ನ ಹಾಡಿನ ಕೊನೆಯಲ್ಲಿ ಇದೇ ಸಾಲುಗಳನ್ನ ಹಾಡಿದಳು . " ಸಣ್ಣ ಈರುಳ್ಳಿ ಉಚಿತ " ಸುಸಾನ್ ಜೊತೆಯಲ್ಲೇ ಅಲ್ಲಿದ್ದ ೮೦೦೦೦ ಜನರು ಹಾಡಿದರು ತುಂಬಾ ಚೆನ್ನಾಗಿತ್ತು ಬಿಡಿ ... ನಮಗೆ ಗೊತ್ತು ಸುಸಾನ್ ಬಾಯ್ಲೇ ಹಾಗು ಆ ತರಕಾರಿ ಅಂಗಡಿಯವಳು ಇಬ್ಬರು ಎಲ್ಲೆಲ್ಲಿಂದಲೋ ಬಂದವರು ಅವರಿಬ್ಬರೂ ಈ ಮಟ್ಟಕ್ಕೆ ಪ್ರಖ್ಯಾತರಾಗುತ್ತಾರೆ ಎಂದು ಯಾರು ಊಹಿಸಿದ್ದರು ಅದು ಈ ಮನೋರಂಜನೆಯ ಮಾಧ್ಯಮದಲ್ಲಿ ಆದರು ಅವರ ಧೈರ್ಯ ಹಾಗು ಪ್ರತಿಭೆ ಅವರನ್ನು ಅಲ್ಲಿಗೆ ಕರೆತಂತು ಹಾಗಾಗಿ ಆ ಕಾರ್ಯಕ್ರಮವು ಇಬ್ಬರಿಗೂ ವೇದಿಕೆಯನ್ನು ಕಲ್ಪಿಸಿತು ಅವರಿಬ್ಬರ ಕನಸು ಸಾಕಾರವಾಯ್ತು ಬೇರೆ ಬೇರೆ ಕಡೆಯವರಾಗಿರುವುದು ಸಮಸ್ಯೆಯೇನು ಅಲ್ಲ ನಾವೆಲ್ಲರೂ ಬೇರೆ ಬೇರೆಯೇ ಬೇರೆ ಮೂಲಗಳಿಂದ ಬಂದವರೇ ಅದು ಒಂಥರಾ ಒಳ್ಳೆಯದೇ ಏಕೆಂದರೆ ವಿವಿಧ ದೃಷ್ಟಿಕೋನಗಳು ಬರುತ್ತವೆ ನೀವೇ ಬೇರೆ ವಿಧದಲ್ಲಿ ಯೋಚಿಸಿ , ಹೊಸದನ್ನು ನೀಡಬಹುದು ನನ್ನ ಸಮಕಾಲಿನರೆ ಭಾಗ್ಯವಂತರು ಚೀನಾವನ್ನು ಬದಲಾಯಿಸುವ ಮಹತ್ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಅದು ಅನೇಕ ದೊಡ್ಡ ಬದಲಾವಣೆಗಳನ್ನು ತಂದಿದೆ ಕಳೆದ ೨೦- ೩೦ ವರ್ಷಗಳಲ್ಲಿ ನನಗೆ ನೆನಪಿರುವಂತೆ ೧೯೯೦ ರಲ್ಲಿ ನಾನು ಪದವಿ ಪಡೆದು ಸೇಲ್ಸ್ ವಿಭಾಗದಲ್ಲಿ ಕೆಲಸಕ್ಕೆ ಅರ್ಜಿ ಹಾಕಿದ್ದೆ ಅದೊಂದು ಬಿಜಿಂಗ್ ನ ಫೈವ್ ಸ್ಟಾರ್ ಹೋಟೆಲ್ ಗ್ರೇಟ್ ವಾಲ್ ಶೆಟ್ರೋನ್ ಅಂತಾ , ಈಗಲು ಇದೆ ಅರ್ಧ ಗಂಟೆಯ ತನಕ ನನ್ನನ್ನು ಪ್ರಶ್ನೆಸಿದ ಜಪಾನಿ ಮ್ಯಾನೇಜರ್ ಒಬ್ಬ ಕೊನೆಗೆ ಹೇಳಿದ ಮಿಸ್ . ಯಂಗ್ ನೀವು ಏನಾದರು ಕೆಳುವುದಿದೆಯೇ ನಾನು ಸ್ವಲ್ಪ ಧೈರ್ಯ ಮಾಡಿ
(trg)="1"> 喺 我 去 蘇 格 蘭 嘅 前 一 晚 ,
(trg)="2"> 我 被 邀 請 去 上 海 主 持
(trg)="3"> " 中 國 達 人 秀 " 決 賽

(src)="2"> " ಹೌದು , ನೀವು ಇಲ್ಲಿ ಏನನ್ನು ಮಾರಾಟ ಮಾಡುತ್ತಿರಿ " ಅಂದೇ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಸೇಲ್ಸ್ ವಿಭಾಗದ ಕೆಲಸ ಏನು ಎಂದು ನನಗೆ ಅರಿವೇ ಇರಲಿಲ್ಲ ಜೀವನದಲ್ಲಿ ಮೊದಲ ಬಾರಿಗೆ ಫೈವ್ ಸ್ಟಾರ್ ಹೋಟೆಲ್ ಗೆ ಹೋಗಿದ್ದೆ ಅಂದು ಆ ದಿನಗಳಲ್ಲಿಯೇ ಒಂದು ಆಡಿಶನ್ ನಡಿಯುತ್ತಿತ್ತು ಅದೊಂದು ಓಪನ್ ಆಡಿಶನ್ ಚೀನಾದ ದೂರದರ್ಶನ ನಡೆಸುತ್ತಿದ್ದ ಕಾರ್ಯಕ್ರಮ ಸುಮಾರು ಸಾವಿರ ಹುಡುಗಿಯರಿದ್ದರು ಅಲ್ಲಿನ ನಿರ್ಮಾಪಕ ಹೇಳಿದ ..
(trg)="62"> " 系 , 你 可 不 可 以 話 我 知 ,
(trg)="63"> 你 地 賣 D 咩 ? "
(trg)="64"> 因 為 我 當 時 完 全 唔 知 一 間

(src)="3"> " ನಾವು , ನೋಡಲು ಸುಂದರವಾಗಿರುವ ಹೊಸ ಅಭ್ಯರ್ಥಿಗಳನ್ನು ಆರಿಸುತ್ತಿದ್ದೇವೆ " ಎಂದು ನನ್ನ ಸರದಿಯು ಬಂದಾಗ , ಕೇಳಿಯೇ ಬಿಟ್ಟೆ
(trg)="74"> 距 地 要 搵 甜 美 , 單 純
(trg)="75"> 同 漂 亮 的 新 面 孔 。
(trg)="76"> 當 輪 到 我 果 陣 , 我 起 身 問 ,

(src)="4"> " ಯಾವಾಗಲು ಟಿವಿಯಲ್ಲಿ ಬರುವ ಹುಡುಗಿಯರು ಸುಂದರವಾಗಿ , ಮುದ್ದಾಗಿ ಹಾಗು .. ಸಹಕರಿಸುವವರೇ ಆಗಿರಬೇಕೆ .. ? ಅವರದೇ ವಿಶೇಷತೆ ಇದ್ದು ಅವರದೇ ವಿಧವಾದ ದನಿಯಿರಬಾರದೆ .. ? ಅವರು ಕೋಪಗೊಂಡಿರಬಹುದು ಎಂದುಕೊಂಡೆ ಆದರೆ , ನನ್ನ ಮಾತುಗಳು ಆವರಿಗೆ ಒಪ್ಪಿದ್ದವು ನಾನು ಎರಡನೇ ಸುತ್ತಿಗೆ ಅಯ್ಕೆಯಾಗಿದ್ದೆ ನಂತರ ೩- ೪ ನೆ ಸುತ್ತಿಗೆ ಹಾಗೆ ಏಳು ಸುತ್ತಿನ ನಂತರ ಅಲ್ಲಿ ಆಯ್ಕೆ ಆದ ಏಕೈಕ ಹುಡುಗಿ ನಾನೇ .. ನಾನು ಪ್ರಮುಖ ಕಾರ್ಯಕ್ರಮವೊಂದರ ನಿರುಪಕಿಯಾದೆ ನಿಜ ಹೇಳಬೇಕೆಂದರೆ ಮೊದಲಬಾರಿಗೆ ಚೈನಾ ಟಿವಿಯಲ್ಲಿ ನಿರೂಪಕಿಯಾಗಿ ನನ್ನ ಸ್ವತಃ ಮಾತುಗಳನ್ನಾಡಲು ಅವಕಾಶ ಮಾಡಿಕೊಟ್ಟಿದ್ದರು . ಯಾವುದೇ ಅಭ್ಯಂತರವಿಲ್ಲದೆ . .... ಆಗ ನನ್ನ ಕಾರ್ಯಕ್ರಮಗಳಲ್ಲಿ ೨೦೦- ೩೦೦ ಜನ ಇರುತ್ತಿದ್ದರು . ಕೆಲ ವರ್ಷಗಳ ನಂತರ , ನಾನು ಅಮೇರಿಕಾ ಹಾಗು ಕೊಲಂಬಿಯಾದಲ್ಲಿ ಉನ್ನತ ಪದವಿಗಾಗಿ ಹೋದೆ . ನಂತರ ನನ್ನದೇ ಒಂದು ಕಂಪನಿಯನ್ನು ಶುರು ಮಾಡಿದೆ . ಇದನ್ನು ನಾನು ಎಂದು ನೆನೆಸಿರಲೇ ಇರಲಿಲ್ಲ . ಈಗ ಅಲ್ಲಿ ತುಂಬಾ ಕಾರ್ಯಕ್ರಮಗಳು ನಡೆಯುತ್ತೆ . ನಾನು ಸಾವಿರಾರು ಜನರನ್ನ ಸಂದರ್ಶನ ಮಾಡಿದ್ದೇನೆ . ಕೆಲವೊಮ್ಮೆ ಯುವ ಜನರು ಬಂದು ನನ್ನ್ನಲ್ಲಿ ಹೇಳುತ್ತಾರೆ . " ಲಾನ್ , ನೀವು ನನ್ನ ಜೀವನವನ್ನು ಬದಲಾಯಿಸಿದಿರಿ " ಎಂದು ಆಗ ತುಂಬಾ ಖುಷಿಯಾಗುತ್ತದೆ ಆದರೆ , ನಾವು ಸಹ ಭಾಗ್ಯವಂತರೆ .. ಬದಲಾಗುತ್ತಿರುವ ನಮ್ಮ ದೇಶವನ್ನು ನೋಡಲು . ಮತ್ತೆ ನಾನು ಚೈನಾ ಒಲಂಪಿಕ್ಸ್ ನಲ್ಲಿ ಬಿಜಿಂಗ್ ನ ಶಾಂಗೈ ಎಕ್ಸ್ಪೋ ವನ್ನು ಪ್ರತಿನಿಧಿಸಿದ್ದೆ . ಚೈನಾ ದೇಶವು ಇಡಿ ವಿಶ್ವದೊಂದಿಗೆ ಬೆರೆತು ಕಲೆತದ್ದನ್ನು ಕಂಡೆ . ನಂತರ ನನಗೆ ಅನ್ನಿಸತೊಡಗಿತು , ಇಂದಿನ ಯುವ ಜನಾಂಗ ಎತ್ತ ಸಾಗುತ್ತಿದೆ .. ? ಅವರ ವಿಶೇಷತೆಯೇನು .. ಅವರು ತಮ್ಮ ದೇಶಕ್ಕಾಗಿ ಹೇಗೆ ಹೊಸದೇನಾದರೂ ಮಾಡಬಲ್ಲರು .. ಅಥವಾ ಇಡಿ ವಿಶ್ವಕಾಗಿ .. ಹಾಗಾಗಿ ನಾನು ಇಂದು ಯುವ ಪೀಳಿಗೆಯ ಬಗ್ಗೆ ಈ ವೇದಿಕೆಯಲ್ಲಿ ಮಾತಾಡಲಿದ್ದಿನಿ . ಮೊದಲಿಗೆ , ಯುವ ಪೀಳಿಗೆ ಅಂದರೆ ಯಾರು ? ಹೇಗಿದ್ದಾರೆ .. ? ಈ ಹುಡುಗಿ ಹೆಸರು ಗು ಮಿಯಾಮಿ ೨೦ ವರ್ಷದ ಮುದ್ದು ಹುಡುಗಿ . ಇತ್ತೀಚಿಗೆ ಒಮ್ಮೆ ತನ್ನ ಮೈಕ್ರೋಬ್ಲಾಗ್ ನಲ್ಲಿ ಆಕೆ ತಾನು ಉಪಯೋಗಿಸುವ ದುಬಾರಿ ಬ್ಯಾಗ್, ಕಾರ್ , ಬಟ್ಟೆಗಳು ಎಲ್ಲವನ್ನು ತೋರಿಸಿದಳು . ...... ಆಕೆ ತಾನು ಚೇಂಬರ್ ಆಫ್ ಕಾಮರ್ಸ್ ನಲ್ಲಿ ರೆಡ್ ಕ್ರಾಸ್ ನ ಜನರಲ್ ಮ್ಯಾನೇಜರ್ ಎಂದು ಹೇಳಿಕೊಂಡಿದ್ದಳು . ಆಕೆಗೆ ತಾನು ಮಾಡಿದ ಸೂಕ್ಷ್ಮವಾದ ತಪ್ಪು ತಿಳಿದಿರಲಿಲ್ಲ . ಇಡೀ ದೇಶದಲ್ಲೇ ಆಕೆಯ ಬಗ್ಗೆ ಪ್ರಶ್ನೆಗಳು ಎದ್ದವು . ರೆಡ್ ಕ್ರಾಸ್ ನ ನಂಬಿಕೆಯ ಮೇಲೆಯೇ ಉಹಾಪೂಹಗಳೆದ್ದವು . ಈ ಸುದ್ದಿ ಎಷ್ಟು ದೊಡ್ಡದಾಯಿತು ಎಂದರೆ , ರೆಡ್ ಕ್ರಾಸ್ ಸಂಸ್ಥೆಯೇ ಒಂದು ಪತ್ರಿಕಾ ಘೋಷ್ಟಿ ಕರೆದು ಸಮಜಾಯಿಸಿ ನೀಡಬೇಕಾಯಿತು . ಇದರ ತನಿಖೆಯು ಇನ್ನು ನಡೆಯುತ್ತಿದೆ . ನಂತರ ಆಕೆ ಹೇಳಿದಂತೆ ಆಕೆಗೆ ತಾನು ರೆಡ್ ಕ್ರಾಸ್ ನಂತಹ ಸಂಸ್ಥೆಯ ಜೊತೆಗೆ ಪರಿಚಯಿಸಿಕೊಳ್ಳುವುದು ಇಷ್ಟ ಇತ್ತು . ಹಾಗು ಆಕೆ ದುಬಾರಿ ವಸ್ತುಗಳು ಉಡುಗೊರೆಯಾಗಿ ಆಕೆಯ ಪ್ರೇಮಿ ಕೊಡಿಸಿದ್ದ . ಆತ ಹಿಂದೆ ರೆಡ್ ಕ್ರಾಸ್ ನ ಚೇಂಬರ್ ಆಫ್ ಕಾಮರ್ಸ್ ನಲ್ಲಿ ಪ್ರಮುಖ ಸದಸ್ಯನಾಗಿದ್ದ . ಇದನ್ನ ವಿವರಿಸೋದು ಸ್ವಲ್ಪ ಕಷ್ಟ . ಜನರಂತೂ ಅದನ್ನು ನಂಬಲಿಲ್ಲ . ಈಗಲೂ ಅದರ ಬಿಸಿಯಾಡುತ್ತಿದೆ . ಇದರಿಂದ ಒಂದಂತು ಸ್ಪಷ್ಟವಾಗುತ್ತಿದೆ , ಸರ್ಕಾರಿ ಅನುಧಾನಿತ ಸಂಸ್ಥೆಗಳು ಹಿಂದಿನಿಂದ ಪಾರದರ್ಶಕತೆಯಿಂದ ನಡೆದು ಬಂದಿಲ್ಲ . ಮತ್ತೆ ಇನ್ನೊಂದು ವಿಷಯವೆಂದರೆ ಮೈಕ್ರೋ ಬ್ಲಾಗ್ ನಂತಹ ಮಾಧ್ಯಮಗಳಿಂದ ಆಗುವ ತೀವ್ರ ಪರಿಣಾಮ . ಮೈಕ್ರೋ ಬ್ಲಾಗ್ ೨೦೧೦ ರಲ್ಲಿ ಅತಿ ಜನಪ್ರಿಯವಾಯ್ತು . ಬಳಕೆದಾರರು ಒಂದೇ ವರ್ಷದಲ್ಲಿ ಎರಡರಷ್ಟು ಹೆಚ್ಚಾದರು . ಮತ್ತು ಅದರ ಬಳಕೆಯ ಸಮಯ ಮೂರೂ ಪಟ್ಟು ಹೆಚ್ಚಾಯಿತು . ಸಿನಾ ಡಾಟ್ ಕಾಂ .. ಇದು ಪ್ರಮುಖ ಪತ್ರಿಕಾ ವೆಬ್ ಸೈಟ್ . ಇದೊಂದರಲ್ಲೇ ೧೪೦ ಮಿಲಿಯನ್ ಮೈಕ್ರೋ ಬ್ಲಾಗ್ ಬಳಕೆದಾರರಿದ್ದಾರೆ . ಟೆನ್ ಸೆಂಟ್ ನಲ್ಲಿ ೨೦೦ ಮಿಲಿಯನ್ . ಮತ್ತೆ ಅತಿ ಹೆಚ್ಚು ಖ್ಯಾತ ಬ್ಲಾಗರ್ ಅಂದರೆ ನಾನಂತೂ ಅಲ್ಲ .. ಒಬ್ಬ ಚಿತ್ರ ನಟಿ .. ಆಕೆ ೯ . ೫ ಮಿಲಿಯನ್ ಅಭಿಮಾನಿಗಳಿದ್ದಾರೆ .. ಇವರಲ್ಲಿ ಶೇಕಡಾ ೮೦ರಷ್ಟು ಯುವ ಪೀಳಿಗೆಯೇ . ಅಂದರೆ ೩೦ಕ್ಕಿಂತ ಕಡಿಮೆ ವಯಸ್ಸಿನವರು . ನನಗೆ ಅನಿಸಿದಂತೆ , ಸಾಂಪ್ರದಾಯಿಕ ಮಾಧ್ಯಮಗಳು ಸರ್ಕಾರದ ಹತೋಟಿಯಲ್ಲೇ ಇರುವುದರಿಂದ ಹಾಗು ಇತರ ಸಾಮಾಜಿಕ ಮಾಧ್ಯಮಗಳು ಮುಕ್ತವಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸುವ ಅವಕಾಶ ಕಲ್ಪಿಸುತ್ತಿವೆ . ಇಂತಹ ಮುಕ್ತ ಅವಕಾಶಗಳು ಸಿಕ್ಕಾಗ ಸಾಮಾನ್ಯವಾಗಿ ಅದರಿಂದ ಹೊರಹೊಮ್ಮುವ ಭಾವನೆಗಳು ಅವಸರ , ನೇರ ಹಾಗು ಕೆಲವೊಮ್ಮೆ ಆಕ್ರಮಣಕಾರಿಯಾಗಿಯೂ ಇರುತ್ತವೆ . ಹಾಗಾಗಿ , ಈ ಮೈಕ್ರೋ ಬ್ಲಾಗ್ ನ ಮೂಲಕ ಚೈನಾದ ಯುವಪೀಳಿಗೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ . ಇವರು ಹೇಗೆ ಭಿನ್ನ ಎನ್ನುವಿರಾ .. ? ಮೊದಲನೆಯದಾಗಿ , ಅವರೆಲ್ಲಾ ಸುಮಾರು ೮೦ ಹಾಗು ೯೦ ರ ದಶಕದಲ್ಲಿ ಜನಿಸಿದವರು . ಒಂದೇ ತರಹದ ಕುಟುಂಬ ಕಲ್ಯಾಣ ಖಾಯಿದೆಯ ಪರಿದಿಯಲ್ಲಿ . ಅಬಾರ್ಶನ್ ಗಳ ಅವಕಾಶಗಳು ಹೆಚ್ಚಾಗಿ ಇದ್ದುದರಿಂದ ಜನರು ಹೆಣ್ಣು ಮಕ್ಕಳಿಗಿಂತ ಹೆಚ್ಚಾಗಿ ಗಂಡು ಮಕ್ಕಳನ್ನೇ ಬಯಸಿ , ಇಂದು , ಹೆಣ್ಣು ಮಕ್ಕಳಿಗಿಂತ ೩೦ ಮಿಲಿಯನ್ ಹೆಚ್ಚು ಗಂಡು ಮಕ್ಕಳೇ ಇರುವ ಸ್ಥಿತಿಯನ್ನು ತಲುಪಿದ್ದೇವೆ . ಇದು ಭವಿಷ್ಯದಲ್ಲಿ ಸಮಾಜಕ್ಕೆ ಎದುರಾಗಲಿರುವ ಅಪಾಯವನ್ನು ತೋರುತ್ತದೆ . ಯಾರಿಗೆ ಗೊತ್ತು .. ? ನಾವು ಜಾಗತೀಕರಣದ ಯುಗದಲ್ಲಿರುವುದರಿಂದ ನಮ್ಮ ಹುಡುಗರು ಬೇರೆ ದೇಶಗಳಿಂದಲೂ ತಮ್ಮ ಗೆಳತಿಯನ್ನು ಹುಡುಕಬಹುದು . ಇವರಲ್ಲಿ ಬಹುತೇಕ ವಿಧ್ಯಾವಂತರು . ಚೈನಾದ ಈಗಿನ ಯುವಜನರಲ್ಲಿ ಅನಕ್ಷರತೆ ಶೇಕಡಾ ಒಂದಕ್ಕಿಂತ ಕಡಿಮೆ ಇದೆ . ನಗರಗಳಲ್ಲಂತೂ ಶೇಕಡಾ ೮೦ರಷ್ಟು ಮಕ್ಕಳು ಕಾಲೇಜಿಗೆ ಹೋಗುತ್ತಾರೆ . ಇದರ ಜೊತೆಯಲ್ಲೇ ಇನ್ನೊಂದು ಸಮಸ್ಯೆಯಿದೆ . ಸಧ್ಯಕ್ಕೆ , ಸುಮಾರು ಶೇಕಡಾ ೭ ರಷ್ಟು ೬೫ ವಯಸ್ಸಿಗಿಂತ ಹೆಚ್ಚು ವಯಸ್ಸಿನವರಿದ್ದು .. ಇವರ ಸಂಖ್ಯೆ ೨೦೩೦ರಶ್ಟರಲ್ಲಿ ಸುಮಾರು ಶೇಕಡಾ ೧೫ ತಲುಪಲಿದೆ . ನಮ್ಮ ಸಂಪ್ರದಾಯದಂತೆ , ಯುವಕರೇ ಮುಂದೆ ಹಿರಿಯರಿಗೆ ಆರ್ಥಿಕ ಸಹಾಯಕ್ಕೆ ನಿಲ್ಲಬೇಕು . ಅವರ ಆರೋಗ್ಯದ ಜವಾಬ್ದಾರಿಯನ್ನು ಹೊರಬೇಕು . ಅಂದರೆ , ಈ ಯುವ ಪೀಳಿಗೆಯೇ ತಮ್ಮ ಪೋಷಕರನ್ನು ನಾಳೆ ಪೋಷಿಸಬೇಕು . ಆ ಪೋಷಕರ ಸರಾಸರಿ ವಯಸ್ಸು ೭೩ ವರ್ಷ . ಹಾಗಾಗಿ .. ಈ ಯುವ ಪೀಳಿಗೆಯ ಮುಂದಿನ ಜೀವನವು ಸುಲಭವಾಗಿಯಂತು ಇಲ್ಲ . ಇಲ್ಲಿ ಪದವಿ ಪಡೆದವರಿಗೇನು ಕೊರತೆಯಿಲ್ಲ . ನಗರಗಳಲ್ಲಿ ಪದವೀಧರರು ಆರಂಭದಲ್ಲಿ ೪೦೦ ಡಾಲರ್ ಸಂಬಳ ಪಡೆಯುತ್ತಾರೆ . ಆದರೆ ಸರಾಸರಿ ಮನೆ ಬಾಡಿಗೆಯೇ ೫೦೦ ಡಾಲರ್ ಗಿಂತ ಹೆಚ್ಚು ಇರುತ್ತದೆ . ಅದಕ್ಕೆ ಅವರೇನು ಮಾಡುತ್ತಾರೆ ಗೊತ್ತೇ .. ? ಜಾಗವನ್ನು ಹಂಚಿಕೊಂಡು ಇಕ್ಕಟ್ಟಿನಲ್ಲಿ ಬದುಕುತ್ತಾರೆ . ಹಣ ಉಳಿಸುವುದಕ್ಕಾಗಿ . ತಮ್ಮನ್ನು " ಇರುವೆಗಳ ಗುಂಪು " ಎಂದು ಕರೆದುಕೊಳ್ಳುತ್ತಾರೆ . ನಂತರ ಮದುವೆ ಆಗಲು ಬಯಸುವವರು ಅಪಾರ್ಟ್ಮೆಂಟ್ ಬೇಕೆನಿಸಿದಾಗ , ಅವರಿಗನ್ನಿಸುತ್ತದೆ .. ಇನ್ನು ೩೦- ೪೦ ವರ್ಷ ದುಡಿದ ಮೇಲೆಯೇ ಅವರು ಅಪಾರ್ಟ್ಮೆಂಟ್ ಗಳಿಸಲು ಸಾಧ್ಯ ಎಂದು . ಅಮೆರಿಕಾದಲ್ಲಿ ಒಂದು ಜೋಡಿಯು ೫ ವರ್ಷದಲ್ಲಿ ಸಂಪಾದಿಸುವುದನ್ನು ಗಳಿಸಲು ಚೈನಾದಲ್ಲಿ ೩೦- ೪೦ ವರ್ಷಗಳು ಬೇಕು . ಗಗನಕ್ಕೇರುತ್ತಿರುವ ಭೂಮಿ ಬೆಲೆಯಿಂದ , ಇಲ್ಲಿ ವಲಸೆ ಬಂದು ಬದುಕುವ ೨೦೦ ಮಿಲಿಯನ್ ಜನರಲ್ಲಿ , ಶೇಕಡಾ ೬೦ ಯುವಕರಿದ್ದು , ಅವರೆಲ್ಲಾ ತ್ರಿಶಂಕು ಸ್ಥಿತಿಯಲ್ಲಿ ನಗರ ಮತ್ತು ಹಳ್ಳಿಗಳ ಮಧ್ಯೆ ಬದುಕುತ್ತಾರೆ . ಬಹುತೇಕ ಯವಕರಿಗೆ ಹಳ್ಳಿಗಳಿಗೆ ಹೋಗಲು ಮನಸ್ಸಿರುವುದಿಲ್ಲ . ಇತ್ತ ನಗರಗಳಲ್ಲಿ ತಮ್ಮದು ಎಂದು ಏನು ಇರುವುದಿಲ್ಲ . ಹೆಚ್ಚು ಗಂಟೆಗಳ ಕಾಲ ದುಡಿಯುತ್ತಾರೆ . ಕಡಿಮೆ ಗಳಿಸುತ್ತಾರೆ .. ಯಾವಾಗಲು ಕೆಲಸ ಕಳೆದುಕೊಳ್ಳುವ ಭಯದಲ್ಲಿ , ಬೆಲೆ ಏರಿಕೆಯ ಅಥವಾ ಬ್ಯಾಂಕ್ ಗಳ ಸಾಲಗಳಿಗೆ ಸಿಲುಕಿ , ರೂಪಾಯಿ ಮೌಲ್ಯಗಳಿಗೆ ಎದುರು ನೋಡುತ್ತಾ .. ತಮ್ಮ ಪದಾರ್ಥಗಳಿಗೆ ಯುರೋಪು ಅಥವಾ ಅಮೆರಿಕಾದಿಂದ ಬೇಡಿಕೆ ಬರುಬಹುದು ಎಂದು ನಿರೀಕ್ಷಿಸುತ್ತಾ ಇರುತ್ತಾರೆ . ಕಳೆದ ವರ್ಷ , ಭಯಾನಕ ಘಟನೆ ಚೈನಾದ ಓ . ಈ . ಎಂ . ತಯಾರಿಕ ಘಟಕದಲ್ಲಿ ನಡೆಯಿತು .
(trg)="77"> " 點 解 系 電 視 上 的 女 性 個 性
(trg)="78"> 都 要 系 靚 , 甜 美 , 單 純
(trg)="79"> 仲 要 有 配 合 度 ?