# kn/7opHWpu2fYcG.xml.gz
# uz/7opHWpu2fYcG.xml.gz


(src)="1"> ಈಗ ಒಂದು ವೇಳೆ ಅಧ್ಯಕ್ಷ ಒಬಾಮ ನನ್ನನ್ನು ಮುಂದಿನ ಗಣಿತದ ಚಕ್ರಾಧಿಪತಿಯಾಗಲು ಅಹ್ವಾನಿಸಿದರೆ ಅವರಿಗೆ ನೀಡಲು ನನ್ನಲ್ಲಿ ಒಂದು ಸಲಹೆ ಇದೆ ನನಗನ್ನಿಸುತ್ತದೆ ಅದು ವ್ಯಾಪಕವಾಗಿ ನಮ್ಮ ದೇಶದ ಗಣಿತ ಶಿಕ್ಷಣವನ್ನು ಉತ್ತಮಗೊಳಿಸಬಲ್ಲದು ಮತ್ತು ಅದು ಸುಲಭವಾಗಿ ಜಾರಿಗೆ ತರಬಹುದಾಗಿದೆ ಮತ್ತು ಕಡಿಮೆ ವೆಚ್ಚದಾಗಿದೆ ನಮ್ಮಲಿರುವ ಗಣಿತ ಪಾಠಗಳು ಅಂಕಗಣಿತ ಮತ್ತು ಬೀಜಗಣಿತದ ಅಡಿಪಾಯ ಹೊಂದಿದೆ ಮತ್ತು ಅದರಿಂದ ಮುಂದಕ್ಕೆ ನಾವು ಕಲಿಯುವ ಪ್ರತಿಯೊಂದೂ ಒಂದು ವಿಷಯದ ಕಡೆಗೆ ನಿರ್ಮಾಣ ಮಾಡುವುದಾಗಿದೆ . ಮತ್ತು ಈ ಗೋಪುರದ ಎತ್ತರದ ತುದಿಯಲ್ಲಿರುವುದೇ ಕ್ಯಾಲ್ಕುಲಸ್ ಮತ್ತು ನಾನು ಇಲ್ಲಿ ಹೇಳುವುದೇನೆಂದರೆ ನನಗನ್ನಿಸುವುದು ಇದು ಗೋಪುರದ ತಪ್ಪು ತುದಿ ... ಸರಿಯಾದ ತುದಿಯೆಂದರೆ - ನಮ್ಮ ಎಲ್ಲಾ ವಿದ್ಯಾರ್ಥಿಗಳು , ಪ್ರತಿ ಹೈಸ್ಕೂಲ್ ಪಧವೀದರು ತಿಳಿದುಕೊಂಡಿರಬೇಕು - ಸಂಖ್ಯಾಶಾಸ್ತ್ರವಾಗಿರಬೇಕು . ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ .
(trg)="1"> Agar Prezident Obama meni matematikaning keyingi Qiroli bo' lishga taklif etsa , bu davlatda matematika ta' limini juda ham rivojlantirar edim , deb o' ylayman .
(trg)="2"> Buni amalga oshirish oson bo' lardi va ko 'p mablag´ talab qilmas edi .
(trg)="3"> Bizda mavjud bo' lgan matematika o' quv rejasi arifmetika va algebra asoslarida tuzilgan .

(src)="2"> ( ........ ) ನನ್ನನ್ನು ಅಪಾರ್ಥಮಾಡಿಕೊಳ್ಳಬೇಡಿ . ಕ್ಯಾಲ್ಕುಲಸ್ ಒಂದು ಮುಖ್ಯವಾದ ವಿಷಯ . ಅದು ಮಾನವ ಮನಸ್ಸಿನಿಂದ ರಚಿಸಲ್ಪಟ್ಟ ಶ್ರೇಷ್ಠ ವಿಷಯಗಳಲ್ಲೊಂದು . ಕ್ಯಾಲ್ಕುಲಸ್ ಭಾಷೆಯಲ್ಲಿ ಪರಿಸರದ ನಿಯಮಗಳನ್ನು ಬರೆಯಬಹುದು . ಗಣಿತ , ವಿಜ್ಞಾನ , ಇಂಜಿನಿಯರಿಂಗ್ , ಅರ್ಥಶಾಸ್ತ್ರ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಖಂಡಿತವಾಗಿ ಕ್ಯಾಲ್ಕುಲಸ್ ಕಲಿಯಲೇಬೇಕು . ತಮ್ಮ ಕಾಲೇಜಿನ ಹೊಸ ವರ್ಷದ ಕೊನೆಯೊಳಗೆ . ಆದರೆ ನಾನು ಗಣಿತದ ಪ್ರೊಫೆಸರ್ ಆಗಿ ಇಲ್ಲಿ ಹೇಳುವುದೇನೆಂದರೆ ಕೆಲವೇ ಕೆಲವು ಜನ ಕ್ಯಾಲ್ಕುಲಸ್ ನ್ನು ನಿಜವಾಗಿ ಪ್ರಜ್ಞಾಪೂರ್ವಕವಾಗಿ , ಅರ್ಥಪೂರ್ಣ ರೀತಿಯಲ್ಲಿ ತಮ್ಮ ದಿನನಿತ್ಯದ ಜೀವನದಲ್ಲಿ ಉಪಯೋಗಿಸುತ್ತಿದ್ದಾರೆ . ಮತ್ತೊಂದು ಕಡೆ ಸಂಖ್ಯಾಶಾಸ್ತ್ರ - ಈ ವಿಷಯವನ್ನು ನೀವು ಪ್ರತಿದಿನ ಉಪಯೋಗಿಸಬಲ್ಲಿರಿ ಮತ್ತು ಉಪಯೋಗಿಸಬೇಕಾಗುತ್ತದೆ . ಸರಿ ತಾನೇ ? ಇದು ಸಾಹಸದಾಯಕ . ಇದು ಲಾಭದಾಯಕ . ಇದು ಜೂಜಿನಾಟ . ಇದು ಡಾಟಗಳನ್ನು ಅರ್ಥಮಾಡಿಕೊಳ್ಳುವುದು . ನನಗನ್ನಿಸುತ್ತದೆ ಒಂದು ವೇಳೆ ನಮ್ಮ ವಿದ್ಯಾರ್ಥಿಗಳು , ನಮ್ಮ ಹೈಸ್ಕೂಲ್ ವಿದ್ಯಾರ್ಥಿಗಳು - ಒಂದು ವೇಳೆ ಅಮೆರಿಕಾದ ಎಲ್ಲಾ ಪ್ರಜೆಗಳು ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರಗಳ ಬಗ್ಗೆ ತಿಳಿದಿದ್ದರೆ ನಾವು ಇಂದು ಇರುವ ಈ ಆರ್ಥಿಕ ಗೊಂದಲದಲ್ಲಿ ಇರುತ್ತಿರಲಿಲ್ಲ . ಅದು ಮಾತ್ರವಲ್ಲ - ಧನ್ಯವಾದಗಳು - ಅದು ಮಾತ್ರವಲ್ಲ ... [ ಆದರೆ ] ಅದನ್ನು ಸರಿಯಾಗಿ ಕಲಿಸುತ್ತಿದ್ದರೆ , ಅದು ತುಂಬಾ ಮಜವಾಗಿರುತ್ತದೆ . ನನ್ನ ಅರ್ಥ , ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ , ಅದು ಆಟದ ಮತ್ತು ಜೂಜಾಟದ ಗಣಿತ . ಇದು ಪ್ರವೃತ್ತಿಗಳನ್ನು ವಿಶ್ಲೇಷಿಸುತ್ತದೆ . ಇದು ಭವಿಷ್ಯವನ್ನು ಊಹಿಸುತ್ತದೆ . ನೋಡಿ , ಜಗತ್ತು ಬದಲಾಗಿದೆ ಅನಾಲಗ್ ಇಂದ ಡಿಜಿಟಲ್ ಕಡೆಗೆ . ಮತ್ತು ಇದು ನಮ್ಮ ಗಣಿತದ ಪಠ್ಯಕ್ರಮವನ್ನು ಬದಲು ಮಾಡಬೇಕಾದ ಸಮಯ ಆನಲಾಗ್ ಇಂದ ಡಿಜಿಟಲ್ ಗೆ . ತುಂಬಾ ಶಾಸ್ತ್ರೀಯ , ನಿರಂತರ ಗಣಿತದಿಂದ ಹೆಚ್ಚು ಅಧುನಿಕ , ವಿಭಿನ್ನ ಗಣಿತಕ್ಕೆ . ಅನಿಶ್ಬಿತ ಗಣಿತ , ಉಹೆಯ ಗಣಿತ , ಡಾಟ ಗಣಿತ - ಮತ್ತು ಅದೇ ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ . ಸ್ಥೂಲವಾಗಿ , ನಮ್ಮ ವಿದ್ಯಾರ್ಥಿಗಳು ಗಣಿತಶಾಸ್ತ್ರದ ವಿಧಾನಗಳನ್ನು ಕಲಿಯುವ ಬದಲು ನನಗನ್ನಿಸುವುದು ಅತಿ ಹೆಚ್ಚು ಮಹತ್ವಪೂರ್ಣವಾದದ್ದು ಮಧ್ಯದಿಂದ ಉಂಟಾಗಬಹುದಾದ ಎರಡು ನಿಗದಿತ ತಿರುವುಗಳೆಂದರೆ ಏನು ಎಂಬುದನ್ನು ಎಲ್ಲರೂ ತಿಳಿಯುವುದಾಗಿದೆ . ಅದೇ ನನ್ನ ಮಾತಿನ ಅರ್ಥ . ನಿಮಗೆ ಅತ್ಯಂತ ಧನ್ಯವಾಗಳು ( ಚಪ್ಪಾಳೆ )
(trg)="7"> ( Qarsaklar )
(trg)="8"> Meni noto 'g' ri tushunmanglar .
(trg)="9"> Oliy matematika muhim fan .

# kn/FPxx70S6Q1Gz.xml.gz
# uz/FPxx70S6Q1Gz.xml.gz


(src)="1"> ನನಗೆ ಅನ್ನಿಸುವುದೆನಂದರೆ , ಏನು ಬಹುಷಃ ವಿಜ್ಞಾನದಲ್ಲಿ ಅತ್ಯಂತ ತಪ್ಪಾಗಿ ಅರ್ಥೈಸಿಕೊಂಡಿರುವ ವಿಷಯ ಮತ್ತು ನಮಗೆ ಗೊತ್ಹಿರುವಂತೆ ಒಂದು ವಿವಾದಿತ ವಿಷಯ ಆಗಿರುವುದು ವಿಜ್ಞಾನದಲ್ಲಿ ಅಲ್ಲ ಆದರೆ " ಜೀವ ವಿಕಸನ" ದ ಬಗ್ಗೆ ನಮ್ಮ " ಜನಪ್ರಿಯ ಸಂಸ್ಕೃತಿ" ಯಲ್ಲಿ ಇದೆ . ವಿಕಸನ ಮತ್ತು ಈ ಪದ ಕೇಳಿದಾಗಲೆಲ್ಲ - ಅಂದರೆ ; ಜೀವಶಾಸ್ತ್ರ ಹೊರತಾಗಿಯೂ ನಾವು ಏನಾದರು ಪರಿವರ್ತನೆ ಗೊಳ್ಳುತ್ತಿದೆ ಎಂದೆನಿಸುತ್ತದೆ ; ಅದು ವಿಕಸನ ಗೊಳ್ಳುತ್ತಿದೆ . ಆದ್ದರಿಂದ " ವಿಕಸನ " ಪದದ ಬಳಿಕೆ ದಿನನಿತ್ಯದ ಬದುಕಿನಲ್ಲಿ " ಪರಿವರ್ತನೆ " ಎಂಬ ಭಾವ ಮೂಡಿಸುತ್ತದೆ . ಇದು ನನ್ನ ಚಿತ್ರಿಸುವ ಕಲೆಯನ್ನು ಪರಿಕ್ಷಿಸಲಿದೆ . ಒಂದು ಬಗ್ಗಿದ ವಾನರವನ್ನು ಚಿತ್ರಿಸುತ್ತಿದ್ದೇನೆ . ತಾವೆಲ್ಲ ಇದನ್ನು " ನಿಸರ್ಗ ವಸ್ತು ಸಂಗ್ರಹಾಲಯ" ದಲ್ಲಿ ನೋಡಿರ ಬಹುದು . ಈ ವಾನರ ಬೆನ್ನು ಗೂನು ಮಾಡಿ , ತಲೆ ತಗ್ಗಿಸಿ ... ... ಇದೋ ನನ್ನ ವಾನರ .... ತಮಾಷೆಗೆ ಒಂದು ಟೋಪಿ ತೋಡಿಸೋಣ .. ಇದನ್ನು ತಾವು ನೋಡಿರ ಬಹುದು ... ಕ್ರಮವಾಗಿ ನಿಧಾನವಾಗಿ ನೇರ ನಿಲ್ಲುತ್ತಾನೆ ... .. ಹಾಗು ಕೊನೆಯಲ್ಲಿ ಒಬ್ಬ ವ್ಯಕ್ತಿಯಾಗಿ ನಿಲ್ಲುತ್ತಾನೆ .. ... ಈಗ ಈತ ಸಂಪೂರ್ಣವಾಗಿ ನೇರ ನಿಲ್ಲುತ್ಹಾನೆ ... ಇದು ಒಂದು ವಿಶೇಷ ಅರ್ಥವನ್ನು ಹೊಂದಿದೆ .. .. ಕ್ಷಮಿಸಿ ... ಈತನಿಗೆ ಈಗ ಬಾಲವಿಲ್ಲ .. .. ಸರಿ ಬಾಲವನ್ನು ವರ್ಜಿಸೋಣ ... ಆ ... ಈತನಿಗೆ ಬಾಲವಿದೆ .. ... ಸರಿಯಾಗಿ ಅಗಲಿಸುವೆ ... ನನ್ನನ್ನ ಚಿತ್ರಿಸುವ ಸಾಮರ್ಥ್ಯವನ್ನು ಕ್ಷಮಿಸಿ .. ... ಯಾವುದೇ " ನಿಸರ್ಗ ವಸ್ತು ಸಂಗ್ರಹಾಲಯ" ದಲ್ಲಿ ಇದನ್ನು ನೋಡ ಬಹುದು .. ... ಅಲ್ಲಿ ಕ್ರಮವಾಗಿ ಇನ್ನೂ ನೀರವಾಗಿರುವ ವಾನರವಿದ್ದು , ಕೊನೆಯಲ್ಲಿ ಮನುಷ್ಯನನ್ನು ಕಾಣ ಬಹುದು .. .. ಆದ್ದರಿಂದ ವಾನರ ಮನುಷ್ಯನಾಗುವ ಒಂದು ಭಾವ ಮೂಡುತ್ತದೆ ... ... ನಾನು ಈ ವಿಚಾರವನ್ನು ಜೀವಶಾಸ್ತ್ರ ತರಗತಿಗಳಲ್ಲಿ ಮತ್ತು ವೈಜ್ಞಾನಿಕ ಸಮುದಾಯಗಳಲ್ಲಿ ನೋಡಿದ್ದೇನೆ ... ... " ವಾನರ ಮನುಷ್ಯನಾಗುವುದು ಅಥವಾ ಪೂರ್ವ- ಮಾನವನಾಗುವುದು " ಎಂದು .. .. ಆ ವ್ಯಕ್ತಿ ಸಂಪೂರ್ಣವಾಗಿ ನೇರ ನಿಂತಿದ್ದಾನೆ .. .. ಈ ವ್ಯಕ್ತಿ ಸ್ವಲ್ಪ ಗೂನು ಇರುವವನು ವಾನರನಂತೆ ಕಾಣುತ್ತಿದ್ದಾನೆ .. ಸ್ವಲ್ಪ ಮನುಷ್ಯನಾಗೆ ... ನಾನು ಇಲ್ಲಿ ಒಂದನ್ನು ಸ್ಪಸ್ತಿಸುತೀನೆ
(trg)="1"> Mening fikrimcha , hozirgi kunda fandagi notog 'ri tushuncha , barchamizga ma' lum bulgan , va eng munozarali tushuncha , balkim fanda emas , ammo mashhur madaniyatimizdagi notog 'ri anglashiladigan - evolutsiya haqidagi fikrlar
(trg)="2"> Evolutsiya
(trg)="3"> Va qachonki biz bu suzni eshitsak , hatto biologiyaga oid emas vaziyatda eshitsak , biz nimadir uzgarishini , rivojlanishini tasavvur qilamiz , va odamlar evolyutsiya suzini kundalik vaziyatda ishlatganda , bu tushunchani uzgarish deb tushinishadi va bu hozir mening chizish qobilyatimni tekshirmoqchi siz maymunni kurayapsiz , egilgan , hammmiz bu suratni tabiiy muzeyda kurganmiz u bukri bulib yurayapti , shunday va uning boshi egilgan

# kn/sReywK7reXiY.xml.gz
# uz/sReywK7reXiY.xml.gz


(src)="1"> ನಾಲ್ಕು ವರ್ಷಗಳ ಮೊದಲು ನಾನು ಇಲ್ಲಿದ್ದೆ ನನಗೆ ನೆನಪಿದೆ , ಆಗ ಈ ಭಾಷಣಗಳನ್ನು ಅಂತರ್ಜಾಲದಲ್ಲಿ ಹಾಕುತ್ತಿರಲಿಲ್ಲ
(trg)="1"> Bu konferensiyada to 'rt yil muqaddam ishtirok etganman .
(trg)="2"> U vaqtlar ma' ruzalarni
(trg)="3"> Internetga joylashtirilmas edi .

(src)="2"> TED ಉತ್ಸಾಹಿಗಳಿಗೆ ಅವನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಕೊಡುತ್ತಿದ್ದರು . ಡಿ ವಿ ಡಿಗಳ ಒಂದು ಪೆಟ್ಟಿಗೆ . ಅವನ್ನು ತಮ್ಮ ಕಪಾಟುಗಳಲ್ಲಿ ಇಡುತ್ತಿದ್ದರು . ಅವು ಈಗಲೂ ಅಲ್ಲೇ ಇವೆ .
(trg)="4"> Ishtirokchilar DVD disklari bilan to 'la qutini uylariga olib ketishardi .
(trg)="5"> O' sha disklar , hoynahoy , hozir ham chang bosib yotgandir .

(src)="3"> ( ನಗು ) ನನ್ನ ಭಾಷಣವಾದ ಒಂದು ವಾರದ ನಂತರ ಕ್ರಿಸ್ ನನಗೆ ಫೋನ್ ಮಾಡಿದ್ದರು . ಟೆಡ್ ಭಾಷಣಗಳನ್ನು ಈಗ ಅಂತರ್ಜಾಲದಲ್ಲಿ ಹಾಕುತ್ತಿದ್ದೇವೆ
(trg)="6"> ( Kulgi )
(trg)="7"> Konferensiya tugagandan bir hafta o' tgach ,
(trg)="8"> Kris menga telefon qilib :

(src)="4"> " ನಿಮ್ಮ ಭಾಷಣವನ್ನೂ ಹಾಕಬಹುದೇ ? " " ಖಂಡಿತ " ಎಂದೆ ನಾಲ್ಕು ವರ್ಷಗಳ ಬಳಿಕ ಅದನ್ನು ನೋಡಿದವರು ನಾಲ್ಕು ಅಲ್ಲಲ್ಲ , ಅದನ್ನು ನಲವತ್ತು ಲಕ್ಷ ಬಾರಿ ಇಳಿಸಿಕೊಂಡಿದ್ದಾರೆ . ಅಂದರೆ ಸುಮಾರು , ಅದರ ಇಪ್ಪತ್ತರಷ್ಟು ಮಂದಿ ಆ ವಿಡಿಯೋವನ್ನು ನೋಡಿರಬಹುದೆಂದು ತೋರುತ್ತದೆ . ಕ್ರಿಸ್ ಹೇಳುವಂತೆ ನಾನಿರುವ ವಿಡಿಯೋಗಳಿಗೆ ಸಿಕ್ಕಾಪಟ್ಟೆ ಹಸಿವು ( ಬೇಡಿಕೆ ) ಇದೆ .
(trg)="9"> " Biz ma' ruzalarni Internetga joylashtirayapmiz , siznikini ham qo' ysak bo´ladimi ? " , dedi .
(trg)="10"> Men aytdim :
(trg)="11"> " Albatta " .

(src)="5"> ( ನಗು ) ( ಚಪ್ಪಾಳೆ ) ... ನಿಮಗೂ ಹಸಿವಾಗುತ್ತಿಲ್ಲವೇ ?
(trg)="15"> ( Kulgi ) ( Qarsaklar ) ... shunday emasmi ?

(src)="6"> ( ನಗು ) ಅಂದರೆ ನಾನು ಇನ್ನೊಂದು ಭಾಷಣ ಮಾಡಲೀ ಎನ್ನುವ ಉದ್ದೇಶದಿಂದಲೇ ಇದನ್ನು ಬೆಳೆಸಿದ್ದಾರೆ ಎಂದು ಕಾಣುತ್ತದೆ . ಆಗಲಿ .
(trg)="16"> ( Kulgi )
(trg)="17"> Menimcha , bularning hammasi mening yana bir marta kelishim uchun ishlatilgan bir nayrang edi , xolos .
(trg)="18"> Mana , men shu yerda .

(src)="7"> ( ನಗು ) ಅಲ್ ಗೋರ್ ರವರು ನಾಲ್ಕು ವರ್ಷಗಳ ಹಿಂದೆ ನಾನು ಮಾತನಾಡಿದ ಟೆಡ್ ಸಮಾವೇಶದಲ್ಲೇ ಮಾತನಾಡಿದ್ದರು . ಅದರಲ್ಲಿ ಹವಾಮಾನ ವಿಪತ್ತಿನ ಬಗ್ಗೆ ಪ್ರಸ್ತಾಪಿಸಿದ್ದರು . ಅದನ್ನು ನಾನು ನನ್ನ ಹಿಂದಿನ ಭಾಷಣದ ಕೊನೆಯಲ್ಲಿ ಪ್ರಸ್ತಾಪಿಸಿದ್ದೆ . ಹಾಗಾಗಿ ಅಲ್ಲಿಂದಲೇ ಪ್ರಾರಂಭಿಸುತ್ತೇನೆ . ಯಾಕೆಂದರೇ ... ನೋಡಿ . ನನಗೆ ಇದ್ದದ್ದು ಕೇವಲ ೧೮ ನಿಮಿಷಗಳು , ನಿಜಾ . ನಾನು ಹೇಳುತ್ತಿದ್ದ ಹಾಗೆ ( ನಗು ) ನೋಡಿ , ಅವರು ಹೇಳಿದ್ದು ಸರಿಯಿದೆ . ಅಂದರೆ , ದೊಡ್ಡ ಹವಾಮಾನ ವಿಪತ್ತು ಇದೆ . ಸ್ಪಷ್ಟವಾಗಿದೆ . ನಂಬದಿರುವವರು ಯಾರಾದರೂ ಇದ್ದರೆ ಅವರು ತಿಳಿದುಕೊಳ್ಳುವುದು ಬಹಳಷ್ಟು ಇದೆ .
(trg)="19"> ( Kulgi )
(trg)="20"> Albert Gor ham o' sha , to 'rt yil odingi
(trg)="21"> TED konferensiyasida ishtirok etib , atrof- muhit inqirozi gapirgan edi .

(src)="8"> ( ನಗು ) ಆದರೆ ನನಗನ್ನಿಸುವುದೇನೆಂದರೆ ಇನ್ನೂ ಒಂದು ಹವಾಮಾನ ವಿಪತ್ತು ಇದೆ . ಅದೂ ಅಷ್ಟೇ ತೀವ್ರವಾಗಿದೆ , ಎರಡರ ಮೂಲಗಳೂ ಒಂದೇ ಆಗಿವೆ , ಅದನ್ನೂ ಅಷ್ಟೇ ತುರ್ತಾಗಿ ಬಗೆಹರಿಸಬೇಕಾಗಿದೆ . ನಿಜಕ್ಕೂ ಇದನ್ನು ಹೇಳುತ್ತಿದ್ದೇನೆ ... ನೀವೆನ್ನಬಹುದು " ನೋಡಿ , ಇರುವ ಒಂದು ಹವಾಮಾನ ವಿಪತ್ತೇ ಸಾಕು . ಎರಡನೆಯದು ನನಗೆ ಬೇಕಾಗಿಲ್ಲ . " ಆದರೆ ಈ ವಿಪತ್ತು , ನೈಸರ್ಗಿಕ ಸಂಪನ್ಮೂಲಗಳದ್ದಲ್ಲ -- ನನಗೆ ಅದೇ ನಿಜವೆನಿಸಿದರೂ -- ಇದು ಮಾನವ ಸಂಪನ್ಮೂಲಗಳ ಕೊರತೆಗೆ ಸಂಬಂಧಿಸಿದ್ದು . ನನ್ನ ಅನಿಸಿಕೆಯಂತೆ , ಮೂಲಭೂತವಾಗಿ ಈಗಾಗಲೇ ಅನೇಕ ಭಾಷಣಕಾರರು ಹೇಳಿರುವಂತೆ ನಾವೆಲ್ಲಾ ನಮ್ಮ ಪ್ರತಿಭೆ ಸಾಮರ್ಥ್ಯಗಳನ್ನು ಸರಿಯಾಗಿ ಬಳಸುತ್ತಿಲ್ಲ . ಅಸಂಖ್ಯಾತ ಮಂದಿ ತಮ್ಮ ಇಡೀ ಜೀವಮಾನವನ್ನು ತಮಗೆ ಯಾವ ಪ್ರತಿಭೆ ಇದೆಯೆಂಬುದನ್ನೇ ತಿಳಿಯದೆ ಅಥವಾ ಇದೆಯೋ ಇಲ್ಲವೋ ಎಂದು ತಿಳಿಯದೆ ಇದ್ದುಬಿಡುತ್ತಾರೆ . ನಾನು ನಾನಾ ರೀತಿಯ ಜನರನ್ನು ಭೇಟಿಯಾಗುತ್ತಿರುತ್ತೇನೆ . ತಮಗೆ ಯಾವುದರಲ್ಲಿ ಸಾಮರ್ಥ್ಯವಿದೆಯೆಂದು ಅವರಿಗೇ ತಿಳಿದಿರುವುದಿಲ್ಲ ನಾನು ಸಾಧಾರಣವಾಗಿ ಜನರನ್ನು ಎರಡು ಗುಂಪುಗಳನ್ನಾಗಿ ವರ್ಗೀಕರಿಸುತ್ತೇನೆ . ಉಪಯೋಗಿತಾವಾದಿ ತತ್ವಶಾಸ್ತ್ರಜ್ಞ ನಾದ ಜೆರೆಮಿ ಬೆಂಥಮ್ ಒಮ್ಮೆ ಇಂಥದೊಂದು ತರ್ಕವನ್ನು ಮುಂದಿಟ್ಟಿದ್ದ . " ಈ ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ ಜಗತ್ತನ್ನು ಎರಡು ಗುಂಪುಗಳನ್ನಾಗಿ ವಿಭಜಿಸುವವರು ಮತ್ತು ಹಾಗೆ ಮಾಡದೇ ಇರುವವರು " ( ನಗು ) ನಾನಂತೂ ಹಾಗೆ ಮಾಡುತ್ತೇನೆ .
(trg)="29"> ( Kulgi )
(trg)="30"> Ammo , mening fikrimcha , biz yana bitta , undan ham jiddiyroq ekologik inqirozning guvohi bo' lib turibmiz .
(trg)="31"> Uning kelib chiqishi ham juda o' xshash , unga e' tibor qaratishimiz esa juda muhim .

(src)="9"> ( ನಗು ) ನಾನು ಅನೇಕ ಬಗೆಯ ಜನರನ್ನು ಭೇಟಿಯಾಗುತ್ತಿರುತ್ತೇನೆ . ಅವರಿಗೆ ತಮ್ಮ ಕೆಲಸದಲ್ಲಿ ಖುಷಿಯೇ ಇರುವುದಿಲ್ಲ . ಅವರು ಸುಮ್ಮನೇ ಗೊತ್ತುಗುರಿಯಿಲ್ಲದೆ ಬದುಕುತ್ತಿರುತ್ತಾರೆ . ತಾವು ಮಾಡುತ್ತಿರುವ ಕೆಲಸ ಅವರಿಗೆ ಸಂತಸ ಕೊಡುತ್ತಿರುವುದಿಲ್ಲ . ಖುಷಿ ಯಾಗಿರುವುದರ ಬದಲಾಗಿ ಅವರು ಬದುಕನ್ನು ಹೇಗೋ ಸಹಿಸಿಕೊಂಡು ಹೋಗುತ್ತಿರುತ್ತಾರೆ . ಹಾಗೂ ವಾರಾಂತ್ಯಕ್ಕಾಗಿ ಕಾಯುತ್ತಾ ಇರುತ್ತಾರೆ . ಆದರೆ ತಮ್ಮ ಕೆಲಸವನ್ನು ಪ್ರೀತಿಸುವವರನ್ನೂ ನಾನು ಭೇಟಿಯಾಗುತ್ತಿರುತ್ತೇನೆ . ಅದನ್ನು ಬಿಟ್ಟು ತಾವು ಬೇರೇನನ್ನು ಮಾಡುವುದನ್ನೂ ಅವರು ಊಹಿಸಿಕೊಳ್ಳಲಾರರು . " ನೋಡಿ , ಇನ್ನು ಮುಂದೆ ಇದನ್ನ್ನು ಮಾಡಬೇಡಿ " ಎಂದರೆ , ನೀವು ಹೇಳಿದ್ದು ಅವರಿಗೆ ಅರ್ಥವಾಗುವುದೇ ಇಲ್ಲ ಏಕೆಂದರೆ ಅವರು ಆ ಕೆಲಸವನ್ನು ಮಾಡುತ್ತಿರುವುದೇ ಇಲ್ಲ . ಅವರೇ ಅದಾಗಿಬಿಟ್ಟಿರುತ್ತಾರೆ . " ನೋಡಿ , ಇದೇ ನಾನು . ಇದನ್ನು ಬಿಟ್ಟುಬಿಡುವುದು ಮೂರ್ಖತನದ ವಿಚಾರ . ನನ್ನ ಅಂತರಾಳದ ಜತೆ ನನ್ನ ಕೆಲಸ ಮಾತನಾಡುತ್ತಿರುತ್ತದೆ . " ಆದರೆ ಬಹಳಷ್ಟು ಜನರ ಬಗ್ಗೆ ಈ ಮಾತು ಹೇಳುವಂತಿಲ್ಲ . ಇದಕ್ಕೆ ವಿರುದ್ಧವಾಗಿ ನಾನು ಯೋಚಿಸುವುದಾದರೆ ಕೆಲವರ ಬಗ್ಗೆಯಾದರೂ ಈ ಮಾತನ್ನು ಹೇಳಬಹುದು . ನನಗೆ ತಿಳಿದಂತೆ ಈ ವಿಷಯವನ್ನು ಅನೇಕ ವಿಧಗಳಲ್ಲಿ ವಿವರಿಸಬಹುದು . ಅದರಲ್ಲಿ ತುಂಬ ಮುಖ್ಯವಾದುದು ಶಿಕ್ಷಣ . ಏಕೆಂದರೆ ಶಿಕ್ಷಣವು ಒಂದು ರೀತಿಯಲ್ಲಿ ಜನರನ್ನು ತಮ್ಮ ಸಹಜ ಪ್ರತಿಭೆಯಿಂದ ದೂರಸರಿಸುತ್ತದೆ . ಮಾನವ ಸಂಪನ್ಮೂಲಗಳೂ ಪ್ರಾಕೃತಿಕ ಸಂಪನ್ಮೂಲಗಳಂತೆಯೇ ಹೆಚ್ಚಿನ ವೇಳೆ ತುಂಬ ಆಳದಲ್ಲಿ ಹುದುಗಿರುತ್ತವೆ . ನೀವು ಅವುಗಳನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ . ಅವು ಕಣ್ಣಿಗೆ ಕಾಣುವಂತೆ ಮೇಲ್ಪದರದಲ್ಲಿ ಸಿಕ್ಕುವುದಿಲ್ಲ . ಅವು ತಾನೇತಾನಾಗಿ ಮೇಲೆ ಬಂದು ಕಾಣಿಸಿಕೊ ಳ್ಳು ವಂಥ ಸನ್ನಿವೇಶವನ್ನು ನೀವು ನಿರ್ಮಿಸಬೇಕು . ನೀವು ಊಹಿಸುತ್ತಿರಬಹುದು ಶಿಕ್ಷಣ ಮಾರ್ಗದಿಂದ ಇದಾಗುವುದೆಂದು . ಆದರೆ ತುಂಬಾ ಸಾರಿ ಹಾಗಾಗಿರುವುದಿಲ್ಲ . ಜಗತ್ತಿನ ಪ್ರತಿಯೊಂದು ಶೈಕ್ಷಣಿಕ ವ್ಯವಸ್ಥೆಯನ್ನೂ ಇಂದು ಪರಿವರ್ತನೆಗೊಳಿಸಲಾಗುತ್ತಿದೆ . ಆದರೆ ಅದು ಸಾಲದು . ಸುಧಾರಣೆಯೆಂಬುದು ಇನ್ನು ಉಪಯೋಗವಿಲ್ಲ . ಏಕೆಂದರೆ ಅದು ಕೇವಲ ಬಿರುಕು ಬಿದ್ದ ವ್ಯವಸ್ಧೆಯೊಂದಕ್ಕೆ ರಿಪೇರಿ ಮಾಡಿದಂತಿರುತ್ತದೆ . ನಮಗೆ ನಿಜಕ್ಕೂ ಬೇಕಿರುವುದು -- ಕಳೆದ ಕೆಲ ದಿನಗಳಲ್ಲಿ ಈ ಪದಗಳನ್ನು ತುಂಬ ಸಾರಿ ಬಳಸಲಾಗಿದೆ -- ವಿಕಾಸ ವಲ್ಲ ಶಿಕ್ಷಣದಲ್ಲಿ ಕ್ರಾಂತಿ . ಇದನ್ನು ಮಾರ್ಪಡಿಸಬೇಕಿದೆ ಬೇರೊಂದನ್ನಾಗಿ .
(trg)="47"> ( Kulgi )
(trg)="48"> Turli xil odamlarni uchrataman : ular o 'z kasblaridan mamnun emaslar .
(trg)="49"> Qay usul bilan bo' lsa- da , o 'z sharoitlariga moslashib olib , aslida bundan bahra olishmaydi .