# kn/7opHWpu2fYcG.xml.gz
# tl/7opHWpu2fYcG.xml.gz


(src)="1"> ಈಗ ಒಂದು ವೇಳೆ ಅಧ್ಯಕ್ಷ ಒಬಾಮ ನನ್ನನ್ನು ಮುಂದಿನ ಗಣಿತದ ಚಕ್ರಾಧಿಪತಿಯಾಗಲು ಅಹ್ವಾನಿಸಿದರೆ ಅವರಿಗೆ ನೀಡಲು ನನ್ನಲ್ಲಿ ಒಂದು ಸಲಹೆ ಇದೆ ನನಗನ್ನಿಸುತ್ತದೆ ಅದು ವ್ಯಾಪಕವಾಗಿ ನಮ್ಮ ದೇಶದ ಗಣಿತ ಶಿಕ್ಷಣವನ್ನು ಉತ್ತಮಗೊಳಿಸಬಲ್ಲದು ಮತ್ತು ಅದು ಸುಲಭವಾಗಿ ಜಾರಿಗೆ ತರಬಹುದಾಗಿದೆ ಮತ್ತು ಕಡಿಮೆ ವೆಚ್ಚದಾಗಿದೆ ನಮ್ಮಲಿರುವ ಗಣಿತ ಪಾಠಗಳು ಅಂಕಗಣಿತ ಮತ್ತು ಬೀಜಗಣಿತದ ಅಡಿಪಾಯ ಹೊಂದಿದೆ ಮತ್ತು ಅದರಿಂದ ಮುಂದಕ್ಕೆ ನಾವು ಕಲಿಯುವ ಪ್ರತಿಯೊಂದೂ ಒಂದು ವಿಷಯದ ಕಡೆಗೆ ನಿರ್ಮಾಣ ಮಾಡುವುದಾಗಿದೆ . ಮತ್ತು ಈ ಗೋಪುರದ ಎತ್ತರದ ತುದಿಯಲ್ಲಿರುವುದೇ ಕ್ಯಾಲ್ಕುಲಸ್ ಮತ್ತು ನಾನು ಇಲ್ಲಿ ಹೇಳುವುದೇನೆಂದರೆ ನನಗನ್ನಿಸುವುದು ಇದು ಗೋಪುರದ ತಪ್ಪು ತುದಿ ... ಸರಿಯಾದ ತುದಿಯೆಂದರೆ - ನಮ್ಮ ಎಲ್ಲಾ ವಿದ್ಯಾರ್ಥಿಗಳು , ಪ್ರತಿ ಹೈಸ್ಕೂಲ್ ಪಧವೀದರು ತಿಳಿದುಕೊಂಡಿರಬೇಕು - ಸಂಖ್ಯಾಶಾಸ್ತ್ರವಾಗಿರಬೇಕು . ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ .
(trg)="1"> Ngayon , kung inimbita ako ni Pangulong Obama na maging Emperador ng Matematika , meron akong payo para sa kanya na sa tingin ko na magpapahusay nang husto sa edukasyon ng matematika sa bansang ito .
(trg)="2"> At madali lang ito iisagawa at mura pa .
(trg)="3"> Ang kurikulum ng matematika natin ngayon ay may batayan sa arithmetic at algebra .

(src)="2"> ( ........ ) ನನ್ನನ್ನು ಅಪಾರ್ಥಮಾಡಿಕೊಳ್ಳಬೇಡಿ . ಕ್ಯಾಲ್ಕುಲಸ್ ಒಂದು ಮುಖ್ಯವಾದ ವಿಷಯ . ಅದು ಮಾನವ ಮನಸ್ಸಿನಿಂದ ರಚಿಸಲ್ಪಟ್ಟ ಶ್ರೇಷ್ಠ ವಿಷಯಗಳಲ್ಲೊಂದು . ಕ್ಯಾಲ್ಕುಲಸ್ ಭಾಷೆಯಲ್ಲಿ ಪರಿಸರದ ನಿಯಮಗಳನ್ನು ಬರೆಯಬಹುದು . ಗಣಿತ , ವಿಜ್ಞಾನ , ಇಂಜಿನಿಯರಿಂಗ್ , ಅರ್ಥಶಾಸ್ತ್ರ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಖಂಡಿತವಾಗಿ ಕ್ಯಾಲ್ಕುಲಸ್ ಕಲಿಯಲೇಬೇಕು . ತಮ್ಮ ಕಾಲೇಜಿನ ಹೊಸ ವರ್ಷದ ಕೊನೆಯೊಳಗೆ . ಆದರೆ ನಾನು ಗಣಿತದ ಪ್ರೊಫೆಸರ್ ಆಗಿ ಇಲ್ಲಿ ಹೇಳುವುದೇನೆಂದರೆ ಕೆಲವೇ ಕೆಲವು ಜನ ಕ್ಯಾಲ್ಕುಲಸ್ ನ್ನು ನಿಜವಾಗಿ ಪ್ರಜ್ಞಾಪೂರ್ವಕವಾಗಿ , ಅರ್ಥಪೂರ್ಣ ರೀತಿಯಲ್ಲಿ ತಮ್ಮ ದಿನನಿತ್ಯದ ಜೀವನದಲ್ಲಿ ಉಪಯೋಗಿಸುತ್ತಿದ್ದಾರೆ . ಮತ್ತೊಂದು ಕಡೆ ಸಂಖ್ಯಾಶಾಸ್ತ್ರ - ಈ ವಿಷಯವನ್ನು ನೀವು ಪ್ರತಿದಿನ ಉಪಯೋಗಿಸಬಲ್ಲಿರಿ ಮತ್ತು ಉಪಯೋಗಿಸಬೇಕಾಗುತ್ತದೆ . ಸರಿ ತಾನೇ ? ಇದು ಸಾಹಸದಾಯಕ . ಇದು ಲಾಭದಾಯಕ . ಇದು ಜೂಜಿನಾಟ . ಇದು ಡಾಟಗಳನ್ನು ಅರ್ಥಮಾಡಿಕೊಳ್ಳುವುದು . ನನಗನ್ನಿಸುತ್ತದೆ ಒಂದು ವೇಳೆ ನಮ್ಮ ವಿದ್ಯಾರ್ಥಿಗಳು , ನಮ್ಮ ಹೈಸ್ಕೂಲ್ ವಿದ್ಯಾರ್ಥಿಗಳು - ಒಂದು ವೇಳೆ ಅಮೆರಿಕಾದ ಎಲ್ಲಾ ಪ್ರಜೆಗಳು ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರಗಳ ಬಗ್ಗೆ ತಿಳಿದಿದ್ದರೆ ನಾವು ಇಂದು ಇರುವ ಈ ಆರ್ಥಿಕ ಗೊಂದಲದಲ್ಲಿ ಇರುತ್ತಿರಲಿಲ್ಲ . ಅದು ಮಾತ್ರವಲ್ಲ - ಧನ್ಯವಾದಗಳು - ಅದು ಮಾತ್ರವಲ್ಲ ... [ ಆದರೆ ] ಅದನ್ನು ಸರಿಯಾಗಿ ಕಲಿಸುತ್ತಿದ್ದರೆ , ಅದು ತುಂಬಾ ಮಜವಾಗಿರುತ್ತದೆ . ನನ್ನ ಅರ್ಥ , ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ , ಅದು ಆಟದ ಮತ್ತು ಜೂಜಾಟದ ಗಣಿತ . ಇದು ಪ್ರವೃತ್ತಿಗಳನ್ನು ವಿಶ್ಲೇಷಿಸುತ್ತದೆ . ಇದು ಭವಿಷ್ಯವನ್ನು ಊಹಿಸುತ್ತದೆ . ನೋಡಿ , ಜಗತ್ತು ಬದಲಾಗಿದೆ ಅನಾಲಗ್ ಇಂದ ಡಿಜಿಟಲ್ ಕಡೆಗೆ . ಮತ್ತು ಇದು ನಮ್ಮ ಗಣಿತದ ಪಠ್ಯಕ್ರಮವನ್ನು ಬದಲು ಮಾಡಬೇಕಾದ ಸಮಯ ಆನಲಾಗ್ ಇಂದ ಡಿಜಿಟಲ್ ಗೆ . ತುಂಬಾ ಶಾಸ್ತ್ರೀಯ , ನಿರಂತರ ಗಣಿತದಿಂದ ಹೆಚ್ಚು ಅಧುನಿಕ , ವಿಭಿನ್ನ ಗಣಿತಕ್ಕೆ . ಅನಿಶ್ಬಿತ ಗಣಿತ , ಉಹೆಯ ಗಣಿತ , ಡಾಟ ಗಣಿತ - ಮತ್ತು ಅದೇ ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ . ಸ್ಥೂಲವಾಗಿ , ನಮ್ಮ ವಿದ್ಯಾರ್ಥಿಗಳು ಗಣಿತಶಾಸ್ತ್ರದ ವಿಧಾನಗಳನ್ನು ಕಲಿಯುವ ಬದಲು ನನಗನ್ನಿಸುವುದು ಅತಿ ಹೆಚ್ಚು ಮಹತ್ವಪೂರ್ಣವಾದದ್ದು ಮಧ್ಯದಿಂದ ಉಂಟಾಗಬಹುದಾದ ಎರಡು ನಿಗದಿತ ತಿರುವುಗಳೆಂದರೆ ಏನು ಎಂಬುದನ್ನು ಎಲ್ಲರೂ ತಿಳಿಯುವುದಾಗಿದೆ . ಅದೇ ನನ್ನ ಮಾತಿನ ಅರ್ಥ . ನಿಮಗೆ ಅತ್ಯಂತ ಧನ್ಯವಾಗಳು ( ಚಪ್ಪಾಳೆ )
(trg)="7"> ( Palakpakan )
(trg)="8"> Oo alam ko ngang mahalaga ang calculus .
(trg)="9"> Isa ito sa pinakamagaling na produkto ng utak ng tao .

# kn/FPxx70S6Q1Gz.xml.gz
# tl/FPxx70S6Q1Gz.xml.gz


(src)="1"> ನನಗೆ ಅನ್ನಿಸುವುದೆನಂದರೆ , ಏನು ಬಹುಷಃ ವಿಜ್ಞಾನದಲ್ಲಿ ಅತ್ಯಂತ ತಪ್ಪಾಗಿ ಅರ್ಥೈಸಿಕೊಂಡಿರುವ ವಿಷಯ ಮತ್ತು ನಮಗೆ ಗೊತ್ಹಿರುವಂತೆ ಒಂದು ವಿವಾದಿತ ವಿಷಯ ಆಗಿರುವುದು ವಿಜ್ಞಾನದಲ್ಲಿ ಅಲ್ಲ ಆದರೆ " ಜೀವ ವಿಕಸನ" ದ ಬಗ್ಗೆ ನಮ್ಮ " ಜನಪ್ರಿಯ ಸಂಸ್ಕೃತಿ" ಯಲ್ಲಿ ಇದೆ . ವಿಕಸನ ಮತ್ತು ಈ ಪದ ಕೇಳಿದಾಗಲೆಲ್ಲ - ಅಂದರೆ ; ಜೀವಶಾಸ್ತ್ರ ಹೊರತಾಗಿಯೂ ನಾವು ಏನಾದರು ಪರಿವರ್ತನೆ ಗೊಳ್ಳುತ್ತಿದೆ ಎಂದೆನಿಸುತ್ತದೆ ; ಅದು ವಿಕಸನ ಗೊಳ್ಳುತ್ತಿದೆ . ಆದ್ದರಿಂದ " ವಿಕಸನ " ಪದದ ಬಳಿಕೆ ದಿನನಿತ್ಯದ ಬದುಕಿನಲ್ಲಿ " ಪರಿವರ್ತನೆ " ಎಂಬ ಭಾವ ಮೂಡಿಸುತ್ತದೆ . ಇದು ನನ್ನ ಚಿತ್ರಿಸುವ ಕಲೆಯನ್ನು ಪರಿಕ್ಷಿಸಲಿದೆ . ಒಂದು ಬಗ್ಗಿದ ವಾನರವನ್ನು ಚಿತ್ರಿಸುತ್ತಿದ್ದೇನೆ . ತಾವೆಲ್ಲ ಇದನ್ನು " ನಿಸರ್ಗ ವಸ್ತು ಸಂಗ್ರಹಾಲಯ" ದಲ್ಲಿ ನೋಡಿರ ಬಹುದು . ಈ ವಾನರ ಬೆನ್ನು ಗೂನು ಮಾಡಿ , ತಲೆ ತಗ್ಗಿಸಿ ... ... ಇದೋ ನನ್ನ ವಾನರ .... ತಮಾಷೆಗೆ ಒಂದು ಟೋಪಿ ತೋಡಿಸೋಣ .. ಇದನ್ನು ತಾವು ನೋಡಿರ ಬಹುದು ... ಕ್ರಮವಾಗಿ ನಿಧಾನವಾಗಿ ನೇರ ನಿಲ್ಲುತ್ತಾನೆ ... .. ಹಾಗು ಕೊನೆಯಲ್ಲಿ ಒಬ್ಬ ವ್ಯಕ್ತಿಯಾಗಿ ನಿಲ್ಲುತ್ತಾನೆ .. ... ಈಗ ಈತ ಸಂಪೂರ್ಣವಾಗಿ ನೇರ ನಿಲ್ಲುತ್ಹಾನೆ ... ಇದು ಒಂದು ವಿಶೇಷ ಅರ್ಥವನ್ನು ಹೊಂದಿದೆ .. .. ಕ್ಷಮಿಸಿ ... ಈತನಿಗೆ ಈಗ ಬಾಲವಿಲ್ಲ .. .. ಸರಿ ಬಾಲವನ್ನು ವರ್ಜಿಸೋಣ ... ಆ ... ಈತನಿಗೆ ಬಾಲವಿದೆ .. ... ಸರಿಯಾಗಿ ಅಗಲಿಸುವೆ ... ನನ್ನನ್ನ ಚಿತ್ರಿಸುವ ಸಾಮರ್ಥ್ಯವನ್ನು ಕ್ಷಮಿಸಿ .. ... ಯಾವುದೇ " ನಿಸರ್ಗ ವಸ್ತು ಸಂಗ್ರಹಾಲಯ" ದಲ್ಲಿ ಇದನ್ನು ನೋಡ ಬಹುದು .. ... ಅಲ್ಲಿ ಕ್ರಮವಾಗಿ ಇನ್ನೂ ನೀರವಾಗಿರುವ ವಾನರವಿದ್ದು , ಕೊನೆಯಲ್ಲಿ ಮನುಷ್ಯನನ್ನು ಕಾಣ ಬಹುದು .. .. ಆದ್ದರಿಂದ ವಾನರ ಮನುಷ್ಯನಾಗುವ ಒಂದು ಭಾವ ಮೂಡುತ್ತದೆ ... ... ನಾನು ಈ ವಿಚಾರವನ್ನು ಜೀವಶಾಸ್ತ್ರ ತರಗತಿಗಳಲ್ಲಿ ಮತ್ತು ವೈಜ್ಞಾನಿಕ ಸಮುದಾಯಗಳಲ್ಲಿ ನೋಡಿದ್ದೇನೆ ... ... " ವಾನರ ಮನುಷ್ಯನಾಗುವುದು ಅಥವಾ ಪೂರ್ವ- ಮಾನವನಾಗುವುದು " ಎಂದು .. .. ಆ ವ್ಯಕ್ತಿ ಸಂಪೂರ್ಣವಾಗಿ ನೇರ ನಿಂತಿದ್ದಾನೆ .. .. ಈ ವ್ಯಕ್ತಿ ಸ್ವಲ್ಪ ಗೂನು ಇರುವವನು ವಾನರನಂತೆ ಕಾಣುತ್ತಿದ್ದಾನೆ .. ಸ್ವಲ್ಪ ಮನುಷ್ಯನಾಗೆ ... ನಾನು ಇಲ್ಲಿ ಒಂದನ್ನು ಸ್ಪಸ್ತಿಸುತೀನೆ
(trg)="2"> Maari bang pagpasiyensiyahan niyo na lang ang aking pagguhit ngunit nakita na natin itong lahat kung nakarating kana sa museo ng Natural History . patuloy lang silang gagawa ng maraming nakatayong unggoy at sa huli ay magiging tao ito . at meron ding ideya na ang unggoy ay naging tao madalas ko itong nakikita sa maraming sulatin gayundin sa mga klase ng biyolohiya at sa mga samahang siyentipiko . sinasabi nila : ah nagmula ang tao sa mga unggoy o ang unggoy ay naging mistulang tao . ang tao na nakatayo ng halos tuwid yung taong bahagyang nakakuba na medyo kamukha ng unggoy

# kn/NmkV5cbiCqUU.xml.gz
# tl/NmkV5cbiCqUU.xml.gz


(src)="1"> ನಾವು ಏಕೆಂದರೆ ನಾವು ಯುನಿವರ್ಸಲ್ ಉಪಶೀರ್ಷಿಕೆಗಳು ಪ್ರಾರಂಭಿಸಿದರು ವೆಬ್ ಪ್ರತಿ ವೀಡಿಯೊ ಉಪಶೀರ್ಷಿಕೆ- ಸಾಧ್ಯವಾಗುತ್ತದೆ . ಕಿವುಡ ಮತ್ತು ಹಾರ್ಡ್ ಯಾ ವಿಚಾರಣೆಯ ವೀಕ್ಷಕರನ್ನು ಲಕ್ಷಾಂತರ ಉಪಶೀರ್ಷಿಕೆಗಳು ವಿಡಿಯೋ ಪ್ರವೇಶಿಸಲು ಅಗತ್ಯವಿದೆ . ವಿಡಿಯೋ ಮೇಕರ್ಸ್ ಮತ್ತು ವೆಬ್ಸೈಟ್ಗಳ ನಿಜವಾಗಿಯೂ ತುಂಬಾ ಈ ವಿಷಯ ಕಾಳಜಿವಹಿಸುವ ಬೇಕು . ಉಪಶೀರ್ಷಿಕೆಗಳು ಅವರನ್ನು ವಿಶಾಲ ಪ್ರೇಕ್ಷಕರಿಗೆ ಪ್ರವೇಶಿಸಲು ಮತ್ತು ಉತ್ತಮ ಹುಡುಕು ಶ್ರೇಯಾಂಕಗಳು ಪಡೆಯಲು ನೀಡಿ . ಸಾರ್ವತ್ರಿಕ ಉಪಶೀರ್ಷಿಕೆಗಳು ಯಾವುದೇ ವೀಡಿಯೊಗೆ ಉಪಶೀರ್ಷಿಕೆಗಳು ಸೇರಿಸಲು ಅದನ್ನು ಮೀರಿ ಪಡೆಯಬಹುದು . ಅಂತರ್ಜಾಲದಲ್ಲಿನ ಅಸ್ತಿತ್ವದಲ್ಲಿರುವ ವಿಡಿಯೋ ಟೇಕ್ , ನಮ್ಮ ವೆಬ್ಸೈಟ್ಗೆ URL ಅನ್ನು ಸಲ್ಲಿಸಲು ತದನಂತರ ಉಪಶೀರ್ಷಿಕೆಗಳು ರಚಿಸಲು ಸಂವಾದ ಜೊತೆಗೆ ನಮೂದಿಸಿ ನಂತರ , ವಿಡಿಯೋ ಅವುಗಳನ್ನು ಸಿಂಕ್ ನಿಮ್ಮ ಕೀಬೋರ್ಡ್ ಟ್ಯಾಪ್ ಮಾಡಿ .
(trg)="1"> Sinimulan namin ang " Universal Subtitles " sapagkat naniniwala kami na bawat video sa web ay dapat maaaring malagyan ng sabtaytel .
(trg)="2"> Milyon- milyong mga bingi o hirap na makarinig ang nangangailangan ng mga sabtaytel upang makagamit ng mga video .
(trg)="3"> Ang mga prodyuser ng mga video at ng mga websayt ay nararapat lamang na magmalasakit sa mga bagay na ito .

(src)="2"> ನಂತರ ನೀವು ಮಾಡಿದ- ನಾವು ನೀವು ವೀಡಿಯೊ ಒಂದು ಎಂಬೆಡ್ ಕೋಡ್ ನೀಡಲು ನೀವು ನೀವು ಯಾವುದೇ ವೆಬ್ಸೈಟ್ ಮೇಲೆ ಎಂದು ಆ ಸಮಯದಲ್ಲಿ , ವೀಕ್ಷಕರು ಉಪಶೀರ್ಷಿಕೆಗಳು ಬಳಸಲು ಮತ್ತು ಸಹ ಅನುವಾದಗಳು ಕೊಡುಗೆ . ನಾವು ಯೂಟ್ಯೂಬ್ , Blip . TV , Ustream ಹೆಚ್ಚು ರಂದು ವೀಡಿಯೊಗಳು ಬೆಂಬಲ . ಪ್ಲಸ್ ನಾವು ಹೆಚ್ಚು ಸೇವೆಗಳು ಸಾರ್ವಕಾಲಿಕ ಸೇರಿಸುವ ನೀವು ಸಾರ್ವತ್ರಿಕ ಉಪಶೀರ್ಷಿಕೆಗಳು , ಅನೇಕ ಜನಪ್ರಿಯ ವಿಡಿಯೋ ಸ್ವರೂಪದ ಕೆಲಸ
(trg)="8"> Tapos na po -- bibigyan ka namin ng " embeded code " para sa video na maaari mong ilagay sa ano mang websayt , upang magamit ito ng mga manonood at makatulong din sila sa pagsasalin sa iba pang mga wika .
(trg)="9"> Tumatanggap kami ng mga video ng YouTube , Blip . TV , Ustream , atbp .
(trg)="10"> Bukod dito , patuloy kaming nagdaragdag ng iba pang mga serbisyo .

(src)="3"> MP4 , Theora , webM ಹಾಗೂ HTML 5 ಇಂತಹ . ವೆಬ್ ಪ್ರತಿ ವೀಡಿಯೊ subtitlable ಎಂದು ನಮ್ಮ ಗುರಿ ಆದ್ದರಿಂದ ಕಾಳಜಿ ವಹಿಸುವ ಯಾರು ಯಾರು ಬೇಕಾದರೂ ವಿಡಿಯೊ ಸುಲಭವಾಗಿ ಮಾಡಬಹುದು .
(trg)="11"> Maaaring magamit ang " Universal Subtitles " para sa marami pang ibang popular na formato ng video , tulad ng MP4 , theora , webM at video sa HTML 5 .
(trg)="12"> Ang aming alituntunin ay gawing posible ang paglagay ng sabtaytel sa bawat video sa web upang ang sino mang may malasakit o interes sa isang video ay maaring tumulong upang lalong mapadali ang paggamit nito .