# kn/26WoG8tT97tg.xml.gz
# si/26WoG8tT97tg.xml.gz
(src)="1"> " Xiang " ಎಂದರೆ ಒಳ್ಳೆಯ ಸುವಾಸನೆ ಎಂಬರ್ಥವನ್ನು ನೀಡುವ ಆ ರೀತಿಯ ಪದವು ಚೈನೀಸ್‌ನಲ್ಲಿದೆ ಇದು ಹೂವು , ಆಹಾರ , ಯಾವುದನ್ನಾದರೂ ವಿವರಿಸಬಹುದು ಆದರೆ ಇದು ವಿಷಯಗಳಿಗಾಗಿ ಯಾವಾಗಲೂ ಧನಾತ್ಮಕ ಅಂಶವಾಗಿರುತ್ತದೆ ಮಂದರಿನ್‌ಗಿಂತಲೂ ಬೇರಾವುದಕ್ಕಾದರೂ ಭಾಷಾಂತರಿಸುವುದು ಕಠಿಣವಾಗಿದೆ ಫಿಜಿ- ಹಿಂದಿಯಲ್ಲಿ " Talanoa " ಎಂದು ಕರೆಯಲಾಗುವ ಈ ಪದವನ್ನು ನಾವು ಹೊಂದಿದ್ದೇವೆ ಶುಕ್ರವಾರ ತಡ ರಾತ್ರಿಯಲ್ಲಿ , ನೀವು ಪಡೆಯುವ ಭಾವನೆ ನಿಜವಾಗಿಯೂ ಇದಾಗಿದೆ , ನಿಮ್ಮ ಗೆಳೆಯರಿಂದ ಸುತ್ತುವರಿದ ಮೆಲುಗಾಳಿಯನ್ನು ಸೆರೆಹಿಡಿಯುವುದು , ಆದರೆ ಇದು ಕೇವಲ ಒಂದು ರೀತಿಯ ಚಿಕ್ಕ ಮಾತಿನ ವಾರ್ಮರ್ ಮತ್ತು ಸ್ನೇಹಪರ ಆವೃತ್ತಿಯಾಗಿರುವುದಿಲ್ಲ ನಿಮ್ಮಲ್ಲಿರುವುದಕ್ಕಿಂತಲೂ ಹೆಚ್ಚಿನದಾಗಿ ಆಲೋಚಿಸುವುದರ ಬಗ್ಗೆ ಇದಾಗಿರುತ್ತದೆ
(trg)="1"> මෙම වචනය චීන භාෂාවේ තිබේ" Xiang " එහි අදහස වනුයේ
(trg)="2"> හොඳ සුවඳක් එයින් මලක් , ආහාරයක් , ඇත්තෙන්ම ඕනෑම දෙයක් විස්තර කළ හැකිය
(trg)="3"> නමුත් එය එක් එක් දේ සඳහා ධනාත්මක විස්තරයකි
(src)="2"> " meraki " ಎಂಬ ಗ್ರೀಕ್ ಪದವಿದೆ ಅದರರ್ಥ ನೀವು ಮಾಡುತ್ತಿರುವುದು ನಿಮ್ಮ ಹವ್ಯಾಸವಾಗಿರಲಿ ಅಥವಾ ನಿಮ್ಮ ಕೆಲಸವಾಗಿರಲಿ ಅದರಲ್ಲಿ ನಿಮ್ಮ ಆತ್ಮ , ನಿಮ್ಮ ಸಂಪೂರ್ಣವನ್ನು ಅರ್ಪಿಸಬೇಕು ಇದನ್ನು ನೀವು ಹೆಚ್ಚು ಪ್ರೀತಿಸಿ ಮಾಡುತ್ತಿರುವಿರಿ , ಆದರೆ ಇದು ಸಾಂಸ್ಕೃತಿಕ ವಿಷಯಗಳಲ್ಲಿ ಒಂದಾಗಿರುವ ಕಾರಣ ನನಗೆ ಎಂದಿಗೂ ಒಂದು ಉತ್ತಮ ಅನುವಾದವನ್ನು ಮಾಡಲು ಸಾಧ್ಯವಾಗಲಿಲ್ಲ
(trg)="11"> මෙම " meraki " ග්රීක් වචනය තිබේ , එහි අදහස ඔබේ ආත්මය , ඇත්තෙන්ම
(trg)="12"> සමස්ත ජීවිතය ඔබ කරන්නේ කුමක්ද , එය ඔබේ
(trg)="13"> විනෝදාංශය වුවත් එසේ නැතහොත් රැකියාව වුවත් ඔබ එය ඔබ කරන දෙයට කැමැත්තෙන්
(src)="3"> " Meraki , " ವ್ಯಕ್ತಪಡಿಸುವುದರೊಂದಿಗೆ , ಪ್ರೀತಿಯೊಂದಿಗೆ ನಿಮ್ಮ ಪದಗಳು , ನಿಮ್ಮ ಭಾಷೆ - ಎಲ್ಲಿಯಾದರೂ 70 ಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಟೈಪ್ ಮಾಡಿ
(trg)="16"> " Meraki , " ආශාවෙන් , ආදරයෙන්
# kn/E8uQz89NVFi4.xml.gz
# si/E8uQz89NVFi4.xml.gz
(src)="1"> [ ಫೈರ್ಫಾಕ್ಸಿನಲ್ಲಿ ಹೊಸತೇನಿದೆ ] ಇತ್ತೀಚಿನ ಫೈರ್ಫಾಕ್ಸಿನೊಂದಿಗೆ ನೀವು ಮಾಡಬೇಕಿಂದಿರುವ ಕೆಲಸವನ್ನು ಈಗ ಸುಲಭವಾಗಿ ಮತ್ತು ವೇಗವಾಗಿ ಮಾಡಬಹುದು . ಮರುವಿನ್ಯಾಸಗೊಳಿಸಲಾದ ನೆಲೆಪುಟದಿಂದ , ಸಾಮಾನ್ಯವಾಗಿ ಬಳಸಲಾಗುವ ಮೆನು ಆಯ್ಕೆಗಳಿಗೆ ನೀವು ಸುಲಭವಾಗಿ ಹೋಗಬಹುದಾಗಿರುತ್ತದೆ . ಇಳಿಕೆಗಳು ( ಡೌನ್‌ಲೋಡ್‌ಗಳು ) , ಬುಕ್‌ಮಾರ್ಕುಗಳು , ಇತಿಹಾಸ , ಆಡ್- ಆನ್‌ಗಳು , ಸಿಂಕ್ ಮತ್ತು ಸಿದ್ಧತೆಗಳಂತವು .
(trg)="1"> [ ගිනි හිවලාගෙ අලුත් දෑ මොනවාද ? ] නවතම ගිනි හිවලා මගින් දැන් ඔබ හට යා යුතු තැන් සඳහා ඉක්මනින් හා පහසුවෙන් යා හැකිය .
(trg)="2"> .
(trg)="3"> .
(src)="2"> [ ಹೊಸ ಟ್ಯಾಬ್ ಪುಟ ] ನಿಮ್ಮ ಹೊಸ ಟ್ಯಾಬ್ ಪುಟಕ್ಕೆ ನಾವು ಹೊಸ ಸುಧಾರಣೆಗಳನ್ನು ಮಾಡಿದ್ದೇವೆ . ಹೊಸ ಟ್ಯಾಬ್ ಪುಟದ ಸಹಾಯದಿಂದ ಈಗ ನೀವು ಇತ್ತೀಚಿಗೆ ಮತ್ತು ಹೆಚ್ಚು ಬಾರಿ ಭೇಟಿ ನೀಡಿದ ತಾಣಗಳಿಗೆ ಕೇವಲ ಒಂದು ಕ್ಲಿಕ್‌ನಲ್ಲಿಯೆ ತೆರಳಲು ಸಾಧ್ಯವಿರುತ್ತದೆ . ಹೊಸ ಟ್ಯಾಬ್ ಪುಟವನ್ನು ಆರಂಭಿಸಲು ಬಳಸಲು , ನಿಮ್ಮ ಜಾಲವೀಕ್ಷಕದ ಮೇಲ್ಭಾಗದಲ್ಲಿನ ´+ ' ಎನ್ನುವುದರ ಮೇಲೆ ಕ್ಲಿಕ್ ಮಾಡಿ ಹೊಸ ಟ್ಯಾಬೊಂದನ್ನು ಸೃಷ್ಟಿಸಿ . ಹೊಸ ಟ್ಯಾಬ್ ಪುಟವು ಈಗ ನಿಮ್ಮ ಆಸಮ್ ಬಾರ್ ಇತಿಹಾಸದಿಂದ ನೀವು ಇತ್ತೀಚೆಗೆ ಮತ್ತು ಪದೇ ಪದೇ ಭೇಟಿ ನೀಡಿದ ಜಾಲತಾಣಗಳ ಅಡಕಚಿತ್ರಗಳನ್ನು ತೋರಿಸುತ್ತದೆ . ನಿಮ್ಮ ಹೊಸ ಟ್ಯಾಬ್ ಪುಟದಲ್ಲಿನ ಅಡಕಚಿತ್ರಗಳನ್ನು ಕ್ಲಿಕ್ ಮಾಡಿ ನಂತರ ಎಳೆದು ನಿಮಗೆ ಬೇಕೆಂದ ಕ್ರಮದಲ್ಲಿ ಇರಿಸಲು ಸಾಧ್ಯವಿರುತ್ತದೆ . ತಾಣವನ್ನು ಒಂದು ಜಾಗದಲ್ಲಿ ಬಂಧಿಸಲು ಒತ್ತುಪಿನ್ ಅನ್ನು , ಅಥವ ತೆಗೆದುಹಾಕಲು ´X ' ಗುಂಡಿಯನ್ನು ಕ್ಲಿಕ್ ಮಾಡಿ . ಹೊಸತಾದ ಖಾಲಿ ಟ್ಯಾಬ್ ಪುಟಕ್ಕೆ ಮರಳಲು ಪುಟದ ಮೇಲ್ಭಾಗದ ಬಲಮೂಲೆಯಲ್ಲಿರುವ ´ಚೌಕಜಾಲ´ ( ಗ್ರಿಡ್ ) ಚಿಹ್ನೆಯ ಮೇಲೆ ಕ್ಲಿಕ್ ಮಾಡಿ . ಇತ್ತೀಚಿನ ಫೈರ್ಫಾಕ್ಸ್ ಅನ್ನು ಈಗಲೆ ಪಡೆಯಿರಿ ಮತ್ತು ಈ ಹೊಸ ಸವಲತ್ತನ್ನು ಇಂದಿನಿಂದಲೆ ಬಳಸಲು ಪ್ರಾರಂಭಿಸಿ !
(trg)="4"> .
(trg)="5"> .
(trg)="6"> .
# kn/FPxx70S6Q1Gz.xml.gz
# si/FPxx70S6Q1Gz.xml.gz
(src)="1"> ನನಗೆ ಅನ್ನಿಸುವುದೆನಂದರೆ , ಏನು ಬಹುಷಃ ವಿಜ್ಞಾನದಲ್ಲಿ ಅತ್ಯಂತ ತಪ್ಪಾಗಿ ಅರ್ಥೈಸಿಕೊಂಡಿರುವ ವಿಷಯ ಮತ್ತು ನಮಗೆ ಗೊತ್ಹಿರುವಂತೆ ಒಂದು ವಿವಾದಿತ ವಿಷಯ ಆಗಿರುವುದು ವಿಜ್ಞಾನದಲ್ಲಿ ಅಲ್ಲ ಆದರೆ " ಜೀವ ವಿಕಸನ" ದ ಬಗ್ಗೆ ನಮ್ಮ " ಜನಪ್ರಿಯ ಸಂಸ್ಕೃತಿ" ಯಲ್ಲಿ ಇದೆ . ವಿಕಸನ ಮತ್ತು ಈ ಪದ ಕೇಳಿದಾಗಲೆಲ್ಲ - ಅಂದರೆ ; ಜೀವಶಾಸ್ತ್ರ ಹೊರತಾಗಿಯೂ ನಾವು ಏನಾದರು ಪರಿವರ್ತನೆ ಗೊಳ್ಳುತ್ತಿದೆ ಎಂದೆನಿಸುತ್ತದೆ ; ಅದು ವಿಕಸನ ಗೊಳ್ಳುತ್ತಿದೆ . ಆದ್ದರಿಂದ " ವಿಕಸನ " ಪದದ ಬಳಿಕೆ ದಿನನಿತ್ಯದ ಬದುಕಿನಲ್ಲಿ " ಪರಿವರ್ತನೆ " ಎಂಬ ಭಾವ ಮೂಡಿಸುತ್ತದೆ . ಇದು ನನ್ನ ಚಿತ್ರಿಸುವ ಕಲೆಯನ್ನು ಪರಿಕ್ಷಿಸಲಿದೆ . ಒಂದು ಬಗ್ಗಿದ ವಾನರವನ್ನು ಚಿತ್ರಿಸುತ್ತಿದ್ದೇನೆ . ತಾವೆಲ್ಲ ಇದನ್ನು " ನಿಸರ್ಗ ವಸ್ತು ಸಂಗ್ರಹಾಲಯ" ದಲ್ಲಿ ನೋಡಿರ ಬಹುದು . ಈ ವಾನರ ಬೆನ್ನು ಗೂನು ಮಾಡಿ , ತಲೆ ತಗ್ಗಿಸಿ ... ... ಇದೋ ನನ್ನ ವಾನರ .... ತಮಾಷೆಗೆ ಒಂದು ಟೋಪಿ ತೋಡಿಸೋಣ .. ಇದನ್ನು ತಾವು ನೋಡಿರ ಬಹುದು ... ಕ್ರಮವಾಗಿ ನಿಧಾನವಾಗಿ ನೇರ ನಿಲ್ಲುತ್ತಾನೆ ... .. ಹಾಗು ಕೊನೆಯಲ್ಲಿ ಒಬ್ಬ ವ್ಯಕ್ತಿಯಾಗಿ ನಿಲ್ಲುತ್ತಾನೆ .. ... ಈಗ ಈತ ಸಂಪೂರ್ಣವಾಗಿ ನೇರ ನಿಲ್ಲುತ್ಹಾನೆ ... ಇದು ಒಂದು ವಿಶೇಷ ಅರ್ಥವನ್ನು ಹೊಂದಿದೆ .. .. ಕ್ಷಮಿಸಿ ... ಈತನಿಗೆ ಈಗ ಬಾಲವಿಲ್ಲ .. .. ಸರಿ ಬಾಲವನ್ನು ವರ್ಜಿಸೋಣ ... ಆ ... ಈತನಿಗೆ ಬಾಲವಿದೆ .. ... ಸರಿಯಾಗಿ ಅಗಲಿಸುವೆ ... ನನ್ನನ್ನ ಚಿತ್ರಿಸುವ ಸಾಮರ್ಥ್ಯವನ್ನು ಕ್ಷಮಿಸಿ .. ... ಯಾವುದೇ " ನಿಸರ್ಗ ವಸ್ತು ಸಂಗ್ರಹಾಲಯ" ದಲ್ಲಿ ಇದನ್ನು ನೋಡ ಬಹುದು .. ... ಅಲ್ಲಿ ಕ್ರಮವಾಗಿ ಇನ್ನೂ ನೀರವಾಗಿರುವ ವಾನರವಿದ್ದು , ಕೊನೆಯಲ್ಲಿ ಮನುಷ್ಯನನ್ನು ಕಾಣ ಬಹುದು .. .. ಆದ್ದರಿಂದ ವಾನರ ಮನುಷ್ಯನಾಗುವ ಒಂದು ಭಾವ ಮೂಡುತ್ತದೆ ... ... ನಾನು ಈ ವಿಚಾರವನ್ನು ಜೀವಶಾಸ್ತ್ರ ತರಗತಿಗಳಲ್ಲಿ ಮತ್ತು ವೈಜ್ಞಾನಿಕ ಸಮುದಾಯಗಳಲ್ಲಿ ನೋಡಿದ್ದೇನೆ ... ... " ವಾನರ ಮನುಷ್ಯನಾಗುವುದು ಅಥವಾ ಪೂರ್ವ- ಮಾನವನಾಗುವುದು " ಎಂದು .. .. ಆ ವ್ಯಕ್ತಿ ಸಂಪೂರ್ಣವಾಗಿ ನೇರ ನಿಂತಿದ್ದಾನೆ .. .. ಈ ವ್ಯಕ್ತಿ ಸ್ವಲ್ಪ ಗೂನು ಇರುವವನು ವಾನರನಂತೆ ಕಾಣುತ್ತಿದ್ದಾನೆ .. ಸ್ವಲ್ಪ ಮನುಷ್ಯನಾಗೆ ... ನಾನು ಇಲ್ಲಿ ಒಂದನ್ನು ಸ್ಪಸ್ತಿಸುತೀನೆ
(trg)="1"> මම හිතන්නේ සමස්ත විද්යා විෂයේ ම වඩාත් ම වැරදියට වටහා ගත් සංකල්පය තමයි පරිණාමවාදය .
(trg)="2"> මේ වරදවා වටහා ගැනීම වුණේ විද්යාවේදී නො වෙන්නත් පුළුවන් . එය සිදු වුණේ ජනප්රිය සංස්කෘතියේදීයි .
(trg)="3"> පරිණාමය .