# kn/7opHWpu2fYcG.xml.gz
# sh/7opHWpu2fYcG.xml.gz


(src)="1"> ಈಗ ಒಂದು ವೇಳೆ ಅಧ್ಯಕ್ಷ ಒಬಾಮ ನನ್ನನ್ನು ಮುಂದಿನ ಗಣಿತದ ಚಕ್ರಾಧಿಪತಿಯಾಗಲು ಅಹ್ವಾನಿಸಿದರೆ ಅವರಿಗೆ ನೀಡಲು ನನ್ನಲ್ಲಿ ಒಂದು ಸಲಹೆ ಇದೆ ನನಗನ್ನಿಸುತ್ತದೆ ಅದು ವ್ಯಾಪಕವಾಗಿ ನಮ್ಮ ದೇಶದ ಗಣಿತ ಶಿಕ್ಷಣವನ್ನು ಉತ್ತಮಗೊಳಿಸಬಲ್ಲದು ಮತ್ತು ಅದು ಸುಲಭವಾಗಿ ಜಾರಿಗೆ ತರಬಹುದಾಗಿದೆ ಮತ್ತು ಕಡಿಮೆ ವೆಚ್ಚದಾಗಿದೆ ನಮ್ಮಲಿರುವ ಗಣಿತ ಪಾಠಗಳು ಅಂಕಗಣಿತ ಮತ್ತು ಬೀಜಗಣಿತದ ಅಡಿಪಾಯ ಹೊಂದಿದೆ ಮತ್ತು ಅದರಿಂದ ಮುಂದಕ್ಕೆ ನಾವು ಕಲಿಯುವ ಪ್ರತಿಯೊಂದೂ ಒಂದು ವಿಷಯದ ಕಡೆಗೆ ನಿರ್ಮಾಣ ಮಾಡುವುದಾಗಿದೆ . ಮತ್ತು ಈ ಗೋಪುರದ ಎತ್ತರದ ತುದಿಯಲ್ಲಿರುವುದೇ ಕ್ಯಾಲ್ಕುಲಸ್ ಮತ್ತು ನಾನು ಇಲ್ಲಿ ಹೇಳುವುದೇನೆಂದರೆ ನನಗನ್ನಿಸುವುದು ಇದು ಗೋಪುರದ ತಪ್ಪು ತುದಿ ... ಸರಿಯಾದ ತುದಿಯೆಂದರೆ - ನಮ್ಮ ಎಲ್ಲಾ ವಿದ್ಯಾರ್ಥಿಗಳು , ಪ್ರತಿ ಹೈಸ್ಕೂಲ್ ಪಧವೀದರು ತಿಳಿದುಕೊಂಡಿರಬೇಕು - ಸಂಖ್ಯಾಶಾಸ್ತ್ರವಾಗಿರಬೇಕು . ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ .
(trg)="1"> Ako bi me kojim slucajem predsednik Obama pozvao da ja budem sledeci Car matematike , ja bih imao predlog za njega za koji mislim da bi u mnogome mogao da poboljsa predavanje matematike u skolama u ovoj zemlji .
(trg)="2"> Koji bi bio lak da se implementira i jeftin .
(trg)="3"> Matematicki program koji trenutno imamo je baziran na osnovama aritmetike i algebre .

(src)="2"> ( ........ ) ನನ್ನನ್ನು ಅಪಾರ್ಥಮಾಡಿಕೊಳ್ಳಬೇಡಿ . ಕ್ಯಾಲ್ಕುಲಸ್ ಒಂದು ಮುಖ್ಯವಾದ ವಿಷಯ . ಅದು ಮಾನವ ಮನಸ್ಸಿನಿಂದ ರಚಿಸಲ್ಪಟ್ಟ ಶ್ರೇಷ್ಠ ವಿಷಯಗಳಲ್ಲೊಂದು . ಕ್ಯಾಲ್ಕುಲಸ್ ಭಾಷೆಯಲ್ಲಿ ಪರಿಸರದ ನಿಯಮಗಳನ್ನು ಬರೆಯಬಹುದು . ಗಣಿತ , ವಿಜ್ಞಾನ , ಇಂಜಿನಿಯರಿಂಗ್ , ಅರ್ಥಶಾಸ್ತ್ರ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಖಂಡಿತವಾಗಿ ಕ್ಯಾಲ್ಕುಲಸ್ ಕಲಿಯಲೇಬೇಕು . ತಮ್ಮ ಕಾಲೇಜಿನ ಹೊಸ ವರ್ಷದ ಕೊನೆಯೊಳಗೆ . ಆದರೆ ನಾನು ಗಣಿತದ ಪ್ರೊಫೆಸರ್ ಆಗಿ ಇಲ್ಲಿ ಹೇಳುವುದೇನೆಂದರೆ ಕೆಲವೇ ಕೆಲವು ಜನ ಕ್ಯಾಲ್ಕುಲಸ್ ನ್ನು ನಿಜವಾಗಿ ಪ್ರಜ್ಞಾಪೂರ್ವಕವಾಗಿ , ಅರ್ಥಪೂರ್ಣ ರೀತಿಯಲ್ಲಿ ತಮ್ಮ ದಿನನಿತ್ಯದ ಜೀವನದಲ್ಲಿ ಉಪಯೋಗಿಸುತ್ತಿದ್ದಾರೆ . ಮತ್ತೊಂದು ಕಡೆ ಸಂಖ್ಯಾಶಾಸ್ತ್ರ - ಈ ವಿಷಯವನ್ನು ನೀವು ಪ್ರತಿದಿನ ಉಪಯೋಗಿಸಬಲ್ಲಿರಿ ಮತ್ತು ಉಪಯೋಗಿಸಬೇಕಾಗುತ್ತದೆ . ಸರಿ ತಾನೇ ? ಇದು ಸಾಹಸದಾಯಕ . ಇದು ಲಾಭದಾಯಕ . ಇದು ಜೂಜಿನಾಟ . ಇದು ಡಾಟಗಳನ್ನು ಅರ್ಥಮಾಡಿಕೊಳ್ಳುವುದು . ನನಗನ್ನಿಸುತ್ತದೆ ಒಂದು ವೇಳೆ ನಮ್ಮ ವಿದ್ಯಾರ್ಥಿಗಳು , ನಮ್ಮ ಹೈಸ್ಕೂಲ್ ವಿದ್ಯಾರ್ಥಿಗಳು - ಒಂದು ವೇಳೆ ಅಮೆರಿಕಾದ ಎಲ್ಲಾ ಪ್ರಜೆಗಳು ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರಗಳ ಬಗ್ಗೆ ತಿಳಿದಿದ್ದರೆ ನಾವು ಇಂದು ಇರುವ ಈ ಆರ್ಥಿಕ ಗೊಂದಲದಲ್ಲಿ ಇರುತ್ತಿರಲಿಲ್ಲ . ಅದು ಮಾತ್ರವಲ್ಲ - ಧನ್ಯವಾದಗಳು - ಅದು ಮಾತ್ರವಲ್ಲ ... [ ಆದರೆ ] ಅದನ್ನು ಸರಿಯಾಗಿ ಕಲಿಸುತ್ತಿದ್ದರೆ , ಅದು ತುಂಬಾ ಮಜವಾಗಿರುತ್ತದೆ . ನನ್ನ ಅರ್ಥ , ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ , ಅದು ಆಟದ ಮತ್ತು ಜೂಜಾಟದ ಗಣಿತ . ಇದು ಪ್ರವೃತ್ತಿಗಳನ್ನು ವಿಶ್ಲೇಷಿಸುತ್ತದೆ . ಇದು ಭವಿಷ್ಯವನ್ನು ಊಹಿಸುತ್ತದೆ . ನೋಡಿ , ಜಗತ್ತು ಬದಲಾಗಿದೆ ಅನಾಲಗ್ ಇಂದ ಡಿಜಿಟಲ್ ಕಡೆಗೆ . ಮತ್ತು ಇದು ನಮ್ಮ ಗಣಿತದ ಪಠ್ಯಕ್ರಮವನ್ನು ಬದಲು ಮಾಡಬೇಕಾದ ಸಮಯ ಆನಲಾಗ್ ಇಂದ ಡಿಜಿಟಲ್ ಗೆ . ತುಂಬಾ ಶಾಸ್ತ್ರೀಯ , ನಿರಂತರ ಗಣಿತದಿಂದ ಹೆಚ್ಚು ಅಧುನಿಕ , ವಿಭಿನ್ನ ಗಣಿತಕ್ಕೆ . ಅನಿಶ್ಬಿತ ಗಣಿತ , ಉಹೆಯ ಗಣಿತ , ಡಾಟ ಗಣಿತ - ಮತ್ತು ಅದೇ ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ . ಸ್ಥೂಲವಾಗಿ , ನಮ್ಮ ವಿದ್ಯಾರ್ಥಿಗಳು ಗಣಿತಶಾಸ್ತ್ರದ ವಿಧಾನಗಳನ್ನು ಕಲಿಯುವ ಬದಲು ನನಗನ್ನಿಸುವುದು ಅತಿ ಹೆಚ್ಚು ಮಹತ್ವಪೂರ್ಣವಾದದ್ದು ಮಧ್ಯದಿಂದ ಉಂಟಾಗಬಹುದಾದ ಎರಡು ನಿಗದಿತ ತಿರುವುಗಳೆಂದರೆ ಏನು ಎಂಬುದನ್ನು ಎಲ್ಲರೂ ತಿಳಿಯುವುದಾಗಿದೆ . ಅದೇ ನನ್ನ ಮಾತಿನ ಅರ್ಥ . ನಿಮಗೆ ಅತ್ಯಂತ ಧನ್ಯವಾಗಳು ( ಚಪ್ಪಾಳೆ )
(trg)="9"> ( aplauz )
(trg)="10"> Mislim , nemojete pogresno da me shvatite .
(trg)="11"> Analiza je jako bitna oblast matematike . i vazi za veliki uspeh ljudskog roda .