# kn/5Mo4oAj1bxOb.xml.gz
# rm/5Mo4oAj1bxOb.xml.gz


(src)="1"> ಅನ್ಯಾಯದ ಕಾನೂನುಗಳು ಅಸ್ತಿತ್ವದಲ್ಲಿವೆ ; ನಾವು ಅವನ್ನು ಪಾಲಿಸಲು ನಿರ್ಧರಿಸಬೇಕೇ ಇಲ್ಲ ಅವನ್ನು ಬದಲಾಯಿಸಲು ಪ್ರಯತ್ನಿಸಬೇಕೆ ಹಾಗೂ ನಾವು ಜಯಿಸುವ ತನಕ ಪಾಲಿಸುತ್ತಾ ಇರಬೇಕೆ ? ಅಥವಾ ಒಂದೇ ಸಮನೆ ಅತಿಕ್ರಮಿಸಬೇಕೆ ?
(src)="2"> ಸಾಮಾಜಿಕ , ಸುದ್ದಿ ಮತ್ತು ಮನೋರಂಜನಾ ತಾಣವಾದ ರೆಡ್ದಿಟ್ ನ ಸಹ ಸಂಸ್ಥಾಪಕನ ಮರಣವಾಗಿದೆ ಅವನೊಬ್ಬ ಅದ್ಭುತ ಪ್ರತಿಭೆ . ಆದರೆ ಅವನೆಂದೂ ತನ್ನ ಬಗ್ಗೆ ಹಾಗೆಂದುಕೊಂಡವನಲ್ಲ ಹಣ ಸಂಪಾದನೆ ಮಾಡುವದರಲ್ಲಾಗಲೀ , ವ್ಯಾಪಾರ ಮಾಡುವದರಲ್ಲಾಗಲೀ ಅವನಿಗೆ ಕೊಂಚವೂ ಆಸಕ್ತಿ ಇರಲ್ಲಿಲ್ಲ ಹಣ ಸಂಪಾದನೆ ಮಾಡುವದರಲ್ಲಾಗಲೀ , ವ್ಯಾಪಾರ ಮಾಡುವದರಲ್ಲಾಗಲೀ ಅವನಿಗೆ ಕೊಂಚವೂ ಆಸಕ್ತಿ ಇರಲ್ಲಿಲ್ಲ ಆರನ್ ಶ್ವಾರ್ಟ್ಜ್ ನ ತವರೂರಾದ ಹೈಲ್ಯಾಂಡ್ ಪಾರ್ಕ್ ನಲ್ಲಿ ಇಂದು ಶೋಕದ ರಾತ್ರಿ ಅಂತರ್ಜಾಲ ದ ಅತ್ಯುನ್ನತ ಪ್ರತಿಭೆಗೆ ವಿದಾಯ ಹೇಳುವ ದಿನ ( ಸ್ವತಂತ್ರ ತಂತ್ರಾಂಶ ಕಾರ್ಯಕರ್ತರು ಇವತ್ತು ಶೋಕಾಚರನೆಯಲ್ಲಿ ತೊಡಗಿದ್ದಾರೆ ) ( " ಅವನೊಬ್ಬ ಅಪ್ರತಿಮ ಬುದ್ದಿವಂತ " ಎಂದು ಅವನನ್ನು ತಿಳಿದವರು ಹೇಳುತ್ತಾರೆ ) ( ಸರಕಾರವು ಅವನ ಸಾವಿಗೆ ಹೊಣೆಯಾಗಿದೆ , ಮತ್ತು MIT ತನ್ನ ಎಲ್ಲ ಮೂಲಭೂತ ತತ್ವಗಳಿಗೆ ದ್ರೋಹ ಬಗೆದಿದೆ ) ( ಇದರ ಮೂಲಕ ಉಳಿದವರಿಗೆ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದರು )
(src)="3"> ( ಸರಕಾರಗಳು ಎಲ್ಲರನ್ನು ತನ್ನ ಹಿಡಿತದಲ್ಲಿ ಇದುವ ಕೆಟ್ಟ ಅತೃಪ್ತ ಆಸೆಯನ್ನು ಹೊಂದಿರುತ್ತವೆ ) ( ಅವನಿಗೆ ೩೫ ವರ್ಷ ಕಾಲ ಸೆರೆಮನೆ ವಾಸ ಹಾಗೂ ೧೦ ಲಕ್ಷ ಡಾಲರ್ ದಂಡ ಬೀಳುವ ಸಾಧ್ಯತೆ ಇತ್ತು ) ತನ್ನ ತಪ್ಪಿಗೆ ನೀಡಬೇಕಾಗಿರುವುದಕ್ಕಿಂತ ಹೆಚ್ಚಿನ ಶಿಕ್ಷೆ ಘೊಷಿಶಲಾಗಿದೆ ನೀವು ಈ ವಿಷಯಗಳನ್ನು ವಿಶ್ಲೇಷಿಸಿ ಅಂತಿಮ ತೀರ್ಮಾನ ಕೈಗೊಂಡಿದ್ದೀರಾ ?
(trg)="1">