# kn/JbFPQRA7nDnY.xml.gz
# oc/JbFPQRA7nDnY.xml.gz


(src)="1"> ಈಗ ನಾವು ೦ . ೮ ನ್ನು ಭಿನ್ನರಾಶಿಯಾಗಿ ಬರೆಯೋಣ ೦ . ೮ ರಲ್ಲಿ ೮ ಯಾವ ಸ್ಥಾನದಲ್ಲಿದೆ adu hattara sthaanadallide . hege oduviri entu hattugalu . idannu bareyuva vidana idu 8 hattugalige sama athavaa 10 ne entu . idu bhinnaraashiya rupa idannyu naavu matte sankshepisabhudu 8 mattu 10 samaana apavarthya homdide . eradannu 2 rinda bhaagisabhudu iga amsha mattu chedavanu 2 rinda bhaagisi naavu bhinnaraashiya bele badalisilla yaakendare naavu amsha mattu chedavannu onde sankheyinda bhaagisiddeve 8 nnu 2rinda bhaagisidare 4 10 nnu 2 rinda bhaagisidare 5 haagagi 0 . 8 annu bhunnaraashiyaagi baredare adu aidane naalku aguttade bhinnaraashiya rupa 5 ne 4
(trg)="1"> Escrigam 0, 8 jos la forma d' una fraccion .
(trg)="2"> 0, 8 ...
(trg)="3"> Lo 8 aicí dins la colomna de las desenas .

# kn/YYURBVWpbkFW.xml.gz
# oc/YYURBVWpbkFW.xml.gz


(src)="1"> ಫಂಕ್ಷನ್ f( x ) ನ ಗ್ರಾಫ್ ಬಿಡಿಸಲಾಗಿದೆ f ( - ೧ ) ನ್ನು ಕಂಡುಹಿಡಿಯಿರಿ ಇಲ್ಲಿರುವ ಗ್ರಾಫ್ ನ ವಾಖ್ಯ ಇಲ್ಲಿರುವ ಗ್ರಾಫ್ ನ ವಾಖ್ಯ ಇದು ತಿಳಿಸುತ್ತದೆ , " ನಮ್ಮ ಫ಼ಂಕ್ಷನ್ಗೆ ಹೂಡುವಳಿ ನೀಡಿದರ ಫಂಕ್ಷನ್ನ ಹುಟ್ಟುವಳಿ ಏನು ? " ಇಲ್ಲಿ ಅವರು ಹೇಳುತ್ತಿದ್ದಾರೆ ,
(trg)="2"> " A partir deth grafic dera foncion f( x ) , trapa f ( - 1 ) " .

(src)="2"> " ನೋಡಿ , ಹೂಡುವಳಿ x=- ೧ ಆದರೆ ಹುಟ್ಟುವಳಿ ಎಷ್ಟು ? " x=- ೧ ಇಲ್ಲಿ ಇದೆ x= - ೧ ನಮ್ಮ ಫ಼ಂಕ್ಷನ್ನ ಗ್ರಾಫ್ ೬ರ ಸರಿಯಿದೆ ಆದ್ದರಿಂದ ನಾವು f ( - ೧ ) = ೬ ಹೇಳಬಹುದು ನಾನು ಅದನ್ನು ಇಲ್ಲಿ ಬರಿಯುತೇನೆ f ( - ೧) =೬
(trg)="7"> " Quin resultat obtiem quan x = - 1 ? " x = - 1 ei acitau . x = - 1 .
(trg)="8"> E eth grafic dera nòsta foncion ei en 6 quan x ei parièr a - 1 .
(trg)="9"> Alavetz que podem díder que f ( - 1 ) = 6 .

# kn/fNe1I2yiZZbz.xml.gz
# oc/fNe1I2yiZZbz.xml.gz


(src)="1"> ಅನೇಕ ಜನರು ಈ ಬಹಿಷ್ಕಾರಕ್ಕೆ ಒಳಗಾಗಿ ತಮ್ಮ ಜೀವವನ್ನೇ ತೆಗೆದುಕೊಳ್ಳುತ್ತಾರೆ . ಬೈಬಲ್ ಒಂದು ಬಹಳ ಅಪಾಯಕಾರಿ ಪಠ್ಯ . ಸಲಿಂಗಕಾಮ ಸಾವಿನ ಸಂಸ್ಕೃತಿಯೆಂದು ಎಫ್ ಪಿ ಒ - ಆಸ್ಟ್ರಿಯದ ಪಾಪ್ಯುಲಿಸ್ಟ ಪಾರ್ಟಿ ಕಾರ್ಯಕರ್ತರು ಹೆಳಿದರಂತೆ . ಹದಿವರ್ಷದ ಹುಡುಗಿಯರು ಮತ್ತು ಹುಡುಗರು ತಾವು ಬಹಳ ಒಂದು ಬೆದರಿಕೆಯ ಮತ್ತು ಆತಂಕಉಳ್ಳ ಪರಿಸರಒಂದರಲ್ಲಿ ತಾವಿಲ್ಲ ಎಂದು ಭಾವಿಸಿ ತಮ್ಮ ಜೀವವನ್ನು ತೆಗೆಯದಂತೆ ನೋಡಿಕೊಳ್ಳುವ ಸಲುವಾಗಿ ಸಂಪ್ರದಾಯವನ್ನು ಸ್ವಲ್ಪವು ತ್ಯಾಗ ಮಾಢಲು ಸಿದ್ಥರಾದರೆ ಭಗವಂತನ ಮಕ್ಕಳುನಾವೆಲ್ಲ ಯನ್ನುವುದಲ್ಲಿ ಯಂತ ಸತ್ಯವು ಇರದು . ಬೈಬಲ್ ಒಂದು ಬಹಳ ಅಪಾಯಕಾರಿ ಪಠ್ಯ . ಅದರಲ್ಲಿ ಹಲವಾರು ಪುಟಗಳು ಜನರನ್ನು ಸಲಿಂಗಕಾಮೀಯರನ್ನು ಬಹಿಷ್ಕರಿಸಲು ಪ್ರೋತ್ಸಾಹಿಸುತ್ತದೆ . ಇತರ ಒಂದು ಪುಟ ಹೇಳುತ್ತದೆ - ಒಬ್ಬ ಸಲಿಂಗಕಾಮೀಯು ಮತ್ತೊಬ್ಬ ಸಲಿಂಗಕಾಮೀಯೊಢನೆ ಶರೀರಿಕ ಸಂಬಂಥದಲ್ಲಿದರೆ ಅವರನ್ನು ಕೊಲ್ಲಬೇಕೆಂಬುತ್ತದೆ ಅದು ಖಚಿತವಾಗಿ ಹೇಳುತ್ತಾದ್ದೆ - " ಅವರ ಮೇಲೆ ಅವರದೇ ರಕ್ತವನ್ನು ಚಲ್ಲಿ " . ಇದು ಲಿವಿಟಿಕಸ್´ನಲ್ಲಿದೆ . ಇದು ತೋರಾ´ದಲ್ಲಿಯು ಇದೆ . ಕುರಾನ´ನಲ್ಲಿ ಕೊಲ್ಲಿ´ಯಂತ ಹೆಳುವುದಿಲ್ಲ . ಅವರನ್ನು ಶಿಕ್ಷಿಸಿಯನ್ನುತದೆ . ಪ್ರಪಂಚದಲ್ಲಿ ಮತಾಂಧವಾದಿಗಳು ಹಾಗು ಧಾರ್ಮಿಕ ಚಿತ್ರಪ್ರೇಮಿಗಳಿದ್ದಾರೆ . ಈ ಥಾರ್ಮಿಕ ಗ್ರಂಥಗಳಿಂದ ಕುರುಢೆದ್ದ ಜನರು ರೊಚ್ಚೆದ್ದು ಜೀವಗಳನ್ನು ತೆಗೆದುಕೊಳ್ಳವ ಒಂದು ಸಂಭವನೀಯತೆ ಇತರ ಥಾರ್ಮಿಕ ಗ್ರಂಥಗಳು ದೇವರ ಪದವೇ ಎಂದು ಹೇಳುವತನಕ ನಿಲ್ಲದೆ ಮುಂದುವರಿಯವು . ಹಲವು ಪಾದ್ರಿಗಳು ಸಲಿಂಗಕಾಮದ ಪರವಾಗಿ ಬೆಂಬಲ ಒದಗಿಸುತ್ತಿದ್ದಾರೆ . ಆದರೆ ಜನರು ಯಾವಾಗಲೂ ತಮಗೆ ಏನು ಸರಿಯನ್ನಿಸುತ್ತದೆಯೊ ಕೇವಲ ಅದನ್ನೆ ಓದಿ , ತಮಗೆ ಬಯಸಿದಂತೆಯೆ ಅರ್ಥ ಮಾಡಿಕೊಂಡು ಅದನ್ನೆಯೆ ನಂಬುವವರು . ಸಲಿಂಗಕಾಮವು 71 ದೇಶಗಳಲ್ಲಿ ಕಾನೂನು ಬಾಹಿರವಾಗಿದ್ದು , 8 ದೇಶಗಳಲ್ಲಿ ಇದು ಮರಣದಂಡನೆ ಶಿಕ್ಷಾರ್ಹವಾಗಿದೆ . ಕೆಲವು ದೇಶಗಳಲ್ಲಿ ಇದರ ಸ್ವೀಕಾರಾರ್ಹತೆಯು 2 ಶೇಕಡಕ್ಕಿಂತ ಕಡಿಮೆಯಿದೆ . ಭಾರತದಲ್ಲಿ ಹಲವು ದೇವಾಲಯಗಳಲ್ಲಿ ಶಿಲ್ಪಕಲೆಗಳು ಸಲಿಂಗಕಾಮಿ ಸಂಭೋಗದಲ್ಲಿ ತೊಡಗಿದದು ನೋಡಬಹುದು , ಭಿನ್ನಲಿಂಗರತಿಯ ಸಂಭೋಗವು ಇಲ್ಲಿ ಕಂಡುಬರುತ್ತದೆ . ಆ ಹಾಗೆ , ಜಪಾನ್ ಮತ್ತು ಚೀನಾದ ಇತಿಹಾಸದಲ್ಲಿಯು ನಾವು ಕಾಣಬಹುದು , ಅವರ ಕಲೆ ಮತ್ತು ಸಾಹಿತ್ಯದಲ್ಲಿ ಇದನ್ನು ಕಾಣಬಹುದು . ಪೆರು ಮತ್ತು ಈಕ್ವೆಡಾರ್ನಲ್ಲಿ ಹಲವು ಸಲಿಂಗಕಾಮಿ ಹದಿಹರೆಯದ ಹುಡುಗಿಯರನ್ನು ಯೇನುಮಾಡಬೇಕೆಂದು ತೊಚದ ತಂದೆ ಮತ್ತು ತಾಯಿಯಂದಿರು ಕ್ಲಿನಿಕ್ಕುಗಳಿಗೆ ಸವಲತ್ತು ಮಾಡಿರುತ್ತಾರೆ . ಈ ಕ್ಲಿನಿಕ್ಕುಗಳಲ್ಲಿ ಇವರಮೇಲೆ ಲೈಂಗಿಕ ಅತ್ಯಾಚಾರ ಮಾಡಲಾಗುತ್ತದೆ . ಮೆಕ್ಸಿಕೋದಲ್ಲಿ ಓಕ್ಸಾಕದ ಪ್ರಧಾನ ಬಿಷಪ್ ಇತ್ತೀಚೆಗೆ ಹೇಳಿದರಂತೆ - ಯಾವ ಶುಚಿಯಾದ ಮತ್ತು ಪ್ರಾಮಾಣಿಕವಾದ ಮನುಷ್ಯನು ಅಥವಾ ಮಹಿಳೆಯು ಸಲಿಂಗಕಾಮಿಯಾಗಲು ಬಯಸುವುದಿಲ್ಲಾ . ಇತರ ಕೆಲವರು ನಾವು ಶಿಕ್ಷಕರಾಗಿ ಕೆಲಸ ಮಾಡುವುದು ಸರಿಯಲ್ಲವೆಂದರು . ಕಳೆದ ವರ್ಷ ಸುಮಾರು 800 ರಿಂದ 1000 ಬೋಧಕ ಬೋಧಕರು ನಂಬಿದುದು ; ಕೇವಲ ಅಮೇರಿಕಾ ರಲ್ಲಿಯೊ ಅಥವ ಪೂರ ವಿಶ್ವರಲ್ಲಿಯೊ ; ಹೇಳಿದರು - ಹೈಟಿಯಲ್ಲಿ ಆದ ಮಹಾ ಭೂಕಂಪ ಮತ್ತು ಇತರ ಮಹಾದುರಂತಗಳು ಸಲಿಂಗಕಾಮ ಮತ್ತು ಸಲಿಂಗಕಾಮಿಗಳಿಂವೇ ಆದುದು . ಉದಾಹರಣೆಗೆ ಬೆರ್ಲುಸ್ಕೋನಿ ( ಇಟಲಿಯಾ ಪ್ರಧಾನಮಂತ್ರಿ ) ಹೇಳಿದರು : ಮಹಿಳೆಯರನ್ನು ನನ್ನಂತೆ ಉಪಚರಿಸುವುದು ಸರಿಯಾದ ನಡತೆ , ಈ ಸಲಿಂಗಕಾಮಿಗಳಿಗಿಂತ ಯುವಕರೊಢನೆ ಲೈಂಗಿಕ ಸಂಬಂಧ ಉತ್ತಮ . ಈ ರೀತಿಯಲ್ಲಿ ಮಾತನಾಢುವವರು ಬರಿ ಬಲಪಾರ್ಶ್ವ ರಾಜಕಾರಣಿಗಳಲ್ಲ , ಉದಾಹರಣೆಗೆ ಒಬ್ಬ ಎಡಪಕ್ಷ ರಾಜಕಾರಣಿ - ಬೊಲಿವಿಯಾದ ಇವೊ ಮೊರೇಲ್ಸ್ ಹೇಳಿದ - ಯುರೋಪ್ನಲ್ಲಿ ಹಲವು ಸಲಿಂಗಕಾಮಿಗಳು ಇರುತ್ತಾರೇ ; ಆ ವಿದ್ಯಮಾನ ಸಂಪೂರ್ಣ ಅವಿವೇಕದ ಮಾತು ಏಕೆಂದರೆ ಬೊಲಿವಿಯಾದಲ್ಲಿ ಕೂಡ ಯುರೊಪಿನಷ್ಟೇ ಸಲಿಂಗಕಾಮಿಗಳಿದ್ದಾರೇ ಆದರೆ ಅವರು ತಾರತಮ್ಯವನ್ನು ಸಹಿಸಲಾರದೆ ಬಹಿರಂಗ ತಮ್ಮ ಸಲಿಂಗಕಾಮ ಪ್ರಕೃತಿಯನ್ನು ಮುಚ್ಚಿಡುತ್ತಾರೆ ಏಕೆಂದರೆ ಇವೊ ಮೊರೇಲ್ಸ್ನನಂತಹ ಜನರು ಸಲಿಂಗಕಾಮೀಯರ ಬಗ್ಗೆ ಅಪಪ್ರಚಾರ ನಢೆಸುವುದರಿಂದ , ಯುರೊಪಿನಲ್ಲಿ ಆನುವಂಶಿಕ ಬದಲಾಯಿಸಲಾಗಿರುವ ಆಹಾರದಿಂದ ಸಲಿಂಗಕಾಮವು ಹುಟ್ಟಿ- ಹಬ್ಬುತ್ತಿರುವರು ಎಂದನಂತೆ . ಕಳೆದ ವರ್ಷ ಅರ್ಜೆಂಟೈನಾದಲ್ಲಿ ಸಲಿಂಗಕಾಮ ಮದುವೆಯು ಕಾನೂನಿನ ವ್ಯಾಪ್ತಿಯಲ್ಲಿರುವುದೆಂದು ಘೊಷಣೆಯಾದಾಗ , ಬ್ಯೂನಸ್ ಐರಿಸ್- ನ ಆರ್ಚ್ ಬಿಷಪ್ ಹೇಳಿದ - ಇದು ದೇವರ ಯುದ್ಧ ಸಹಜವಾಗಿ - ಬೈಬಲ್ ಲಿನಲ್ಲಿ ಇದರ ವಿರುದ್ಧ ಬೆಂಬಲ ಪ್ರದರ್ಶಿಸಿದನು . ಅವರು ಹೇಳುತ್ತಾರೆ ಇದು ಅಸ್ವಾಭಾವಿಕ .. ಒಂದು ಅಸಂಗತತೆಯಂದು , ಆದರೆ ಅವರಿಗೆ ಗೊತ್ತಿಲ್ಲದ ಮಾತೆಂದರೆ - ಸಲಿಂಗಕಾಮ ಸುಮಾರು 500 ಜಾತಿ ಪ್ರಾಣಿಗಳಲ್ಲಿ ಕಾಣಬಹುದು . ಈ ಸತ್ಯವನ್ನು 1500 ಎ . ಡಿ´ಯಲ್ಲೇ ದಾಖಲಿತ ಮಾಢಲಾಗಿದೆ . ನಾವು ಇತರೆ ಪ್ರಾಣಿಗಳಿಂದ ಬಹಳ ಬೇರೆಯಲ್ಲ . ಸಲಿಂಗಕಾಮವು - ಬುದ್ಧಿವಂತ ಜಾತಿಯ ಪ್ರಾಣಿಗಳಲ್ಲಿ ಕಾಣಬಹುದು . ಉದಾಹರಣೆಗೆ - ಕೊತಿಗಳ ನಡುವೆ ಪ್ರಾಣಿಗಳ ನಡುವೆ ಇತರ ಭೇದಭಾವ ಕಂಢುಬಂದಿರದು . ಸಮಸ್ಯೆ ಏನೆಂದರೆ ಶಾಲೆಗಳಲ್ಲಿ ಮಕ್ಕಳಿಗೆ ವರ್ಣಭೇದ , ಇತರ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಅವರು ಚರ್ಚೆನಢಿಸಿ ಮಾತನಾಡುತ್ತಾರೆ , ಆದರೆ ಅವರು ಎಂದಿಗೂ ಸಲಿಂಗಕಾಮಿಗಳ ವಿರುದ್ಧ ಸಢೆಯುವ ತಾರತಮ್ಯವನ್ನು ಎಂದಿಗು ಚರ್ಚೆ ಮಾಡುವುದಿಲ್ಲ . ಅದನ್ನು ಅವರು ಎಂದಿಗು ಸ್ಪರ್ಶಿಸುವುದಿಲ್ಲ .. ಜರ್ಮನಿಯಲ್ಲಿ ಒಂದು ಶಾಲೆಯಲ್ಲಿ ಅತಿ ಹೆಚ್ಚಾಗಿ ಬಳಸುವ ನಿಂದನೀಯ ಪದಗಳೆಂದರೆ - " ಸಲಿಂಗಕಾಮಿ " ಮತ್ತು ಇತರ ಅಪಮಾನಿತ ಪದಗಳಂತೆ . ಶಿಕ್ಷಕರು ಈ ಕೆಟ್ಟ ಅಭ್ಯಾಸವನ್ನು ತಢೆಗಟುವುದಿಲ್ಲವಂತೆ .. ತದ್ವಿರುದ್ಧವಾಗಿ ಕೆಲವರು ಪ್ರೋತ್ಸಾಹಿಸುತ್ತಾರಂತೆ . ಕ್ಷಮಿಸಿ . ಅದನ್ನು ಮನೆಯಲ್ಲಿ ಮಾಡಲಾರರೆ ? ಅತಿ ಅಸಹ್ಯಕರ !! " ನಾವು ಆಟಒಂದನ್ನು ಈಗ ಆಢೊಣ ಎನ್ನುತ್ತಾರಂತೆ . ನೀವು ತಯಾರಾಗಿದ್ದೀರಿ ? " ಪ್ರತಿಕ್ರಿಯೆಯಾಗಿ " ಹೌದು . ನಾವು ತಯಾರ " ಬಹಳಷ್ಟು ಹದಿಹರೆಯದವರಿಗೆ ಇದು ಸುಲಭವಾದುದಲ್ಲ . ಕಾರಣ - ಈ ಸತ್ಯ ಸ್ವೀಕರಿಸಲು ಸಮಯ ಬೇಕು ಏಕೆಂದರೆ ಸಮಾಜದಲ್ಲಿ ಇದು ತಿರಸ್ಕಾರದಿಂದ ನೋಡಲಾಗುವುದು . ಮಕ್ಕಳು ಮತ್ತು ಹದಿಹರೆಯದವರಿಗೆ ಇತರ ಸಮಾನ ಸಲಿಂಗಕಾಮಿಗಳ ಪರಿಚಯ ಇರುವುದಿಲ್ಲ ಮತ್ತು ಅವರಿಗೆ ಏನು ಮಾಡಬೇಕೆಂದು ಗೊತ್ತಿಲ್ಲ , ಈ ಏಕೆ ಸಲಿಂಗಕಾಮಿಗಳ ಹದಿಹರೆಯದವರಲ್ಲಿ ಹೆಚ್ಚಿನ ದರ ಆತ್ಮಹತ್ಯೆ ಕಂಡುಬರುವುದು . ಆದಕಾರಣ ಸಲಿಂಗಕಾಮದಬಗ್ಗೆ ಲಘುವಾಗಿ ಮಾತನಾಡುವುದು ತುಂಬಾ ಹಾನಿಕಾರಕ . ಈ ಕಾರಣದಿಂದ ಸಲಿಂಗಕಾಮಿ ಹದಿಹರೆಯದವರು ಬಹಳ ಬಳಲುತ್ತರೆ . ಚರ್ಚು ಸಲಿಂಗಕಾಮಿ ಮದುವೆಯ ವಿರುದ್ಧ ಪ್ರಕಟಿಸುತ್ತದೆ ಏಕೆಂದರೆ ಅವರ ಅಭಿಪ್ರಾಯದಲ್ಲಿ ಮದುವೆಯು ಬರಿ ಮಾನವ ಜನಸಂಖ್ಯೆಯನ್ನು ಹೆಚ್ಚು ಮಾಡುವ ಮಾರ್ಗ . ಈ ಚಿಂತನೆಯು ತಪ್ಪು ಏಕೆಂದರೆ ಸಂತಾನೋತ್ಪತ್ತಿಯ ಸಾಮರ್ಥ್ಯವಿಲ್ದದ ದಂಪತಿಗಳು ಮದುವೆಯನ್ನಾಗಿ ದಂಪತ್ಯ ಜಿವನ ನಡೆಸುವರು .
(trg)="1"> Per amor d' aquel tabó se suicida fòrça gents cada jorn .
(trg)="2"> La Bibla es un tèxt fòrça perilhós .
(trg)="3"> A la FPÖ [ partit populista austrian ] se diguèt que l' omosexualitat es una cultura de la mòrt . se es pas possible de sacrificar un pauc d' una tradicion per balhar la sensacion als adolescents que vivon en un mitan mens amenaçador e pertant d' evitar benlèu que se suïcidon alavetz se pòt pas vertadièrament parlar d' amor del pròche .

(src)="2"> 50 ವರ್ಷದ ಮಹಿಳೆಯರು , ಉದಾಹರಣೆಗೆ , ಮದುವೆ ಆಗಬಹುದು ಆದರೆ ಹಗರಣವೇನಲ್ಲ . ಈ ಕಾರಣದಿಂದವೇ ಸಲಿಂಗಕಾಮಿಗಳು ಬಹಳ ಕನಿಷ್ಠ ಸ್ವಯಂ ವಿಶ್ವಾಸಾರ್ಹ ಹೊಂದಿರುತ್ತಾರೆ ಮತ್ತು ಈ ಈ ಕಾರಣಕ್ಕಾಗಿ ಸಲಿಂಗಕಾಮಿಗಳು ಸಾರ್ವಜನಿಕವಾಗಿ ತಮ್ಮ ಹಕ್ಕುಗಳ ಬಗ್ಗೆ ಚರ್ಚೆ ಮಾಡುವುದಿಲ್ಲ . ಮತ್ತು ದುರದೃಷ್ಟವಶಾತ್ ಅತಿ ಬಾಂಧವ್ಯವಿರುವಂತರಷ್ಟೆ ಈ ವಿಷಯಗಳ ಚರ್ಚೆ ಮಾಡುವರು . ಇದು ಹಳೆಯ ಅಮೇರಿಕಾದ ಕರಿಯರ ಪ್ರಕರಣದಂತೆಯೆ . ವರ್ಣಭೇದ ನೀತಿಯ ವಿರುದ್ಧವಾಗಿ ಪ್ರತಿಭಟಿಸಿದವರು ಯಾವಾಗಲೂ ಕರಿಯರೆ ಆಗಿದ್ದರು . ಸಲಿಂಗಕಾಮಿಗಳ ಪ್ರಕರಣದಲ್ಲಿಯು ಇದು ಅನ್ವಯಿಸುತ್ತದೆ , ಆದರೆ ನನಗೆ ಇತರರ ವಿಧಾನ ಇಷ್ಟವಿಲ್ಲ . ವರ್ಷಕ್ಕೊಮ್ಮೆ ವಿಶ್ವದ ಹಲವು ನಗರಗಳಲ್ಲಿ ಮೆರವಣಿಗೆಗಳು ಸಾವಯವಗೊಳಿಸುತ್ತಾರೆ . ನೀವು ನನ್ನನ್ನು ಕೇಳಿ ವೇಳೆ ಇದು ಅರ್ಥಹೀನ ಇವುಗಳು ಜನರ ಪೂರ್ವಗ್ರಹೀತಗಳನ್ನು ದೃಢೀಕರಿಸುವಲ್ಲಿ ಬೆಂಬಲ ಒದಗಿಸುತ್ತವೆ . ನಾನು ಭಾವಿಸುತ್ತೇನೆ ಹಲವು ಜನರು ಇದನ್ನು ವ್ಯಂಗ್ಯವಾಗಿ ಅದನ್ನು ಬಳಸುತ್ತರೆ . ಅವರು ಪ್ರದರ್ಶಿಸುವ ಗುಣಲಕ್ಷಣಗಳು ನಿಖರವಾಗಿ ಸಮಾಜವು ನಮಗೆ ಹೊರಿಸುವ ಚಿಹ್ನೆಗಳೇ ಆಗಿರುತ್ತವೆ . ಮತ್ತು ಇವರು ತಮ್ಮ ಮೇಲಿಯೆ ನಗುವರು . ಆದರೆ ಹೆಚ್ಚಿನ ಜನರಿಗೆ ಇದು ತಿಳಿಯದು ಮತ್ತು ಭಾವಿಸುವರು ಸಲಿಂಗಕಾಮಿಗಳು ಕೇವಲ ರಸ್ತೆಯಮೇಲೆ ಅರ್ಧ ಬೆತ್ತಲೆ ನಡೆಯುವ ಮತಿಗೆಟ್ಟ ಜನರು ಎಂದುಕೊಳ್ಳುವರು . ಹಲವು ಜನರಿಗೆ ನಾವು ಸಹ ಎಲ್ಲರ ಹಾಗೆ ಮತ್ತು ನಾವೆಲ್ಲರು ವಿಚಿತ್ರ ಹಾಗು ಪರಕೀಯ ಉಡುಪುಗಳನ್ನು ಉಡುವುದಿಲ್ಲ ಅಂತ ಅರಿವೇ ಇಲ್ಲ . ಮತ್ತು ನಮ್ಮ ಜೀವನವು ಬಹುತೇಕ ಜನರ ಹಾಗೆಯೆ ಎಂದು . ನಾನು ಬೆಳಿಗ್ಗೆಎದ್ದು , ತಿಂಡಿಯನ್ನು ಸೇವಿಸಿ ನನ್ನ ಹಲ್ಲು ತಿಕ್ಕಿ , ಸ್ನಾನಮಾಡಿ ಕಾಲೇಜು ಅಥವಾ ಕೆಲಸಕ್ಕೆ ಹೋಗಿ ಸಂಜೆ ಮತ್ತೆ ಮರಳುತ್ತೇನೆ ಇತರೆ ಜನರ ಜೀವನದಿಂದ ಹೆಚ್ಚು ವಿವಿಧವೇನಲ್ಲ . ಆದರೆ ಜನರಿಗೆ ಇದು ಅರ್ಥ ಆಗದು ಏಕೆಂದರೆ ಬಹಳಷ್ಟು ಸಲಿಂಗಕಾಮಿಗಳು ತಮ್ಮ ವ್ಯಕ್ತಿತ್ವವನ್ನು ಬಚ್ಚಿಟ್ಟಿ ಬಾಳುತ್ತಾರೆ ಏಕೆಂದರೆ ಅವರಿಗೆ ಸಮಾಜದ ಭಯ . ಮತ್ತು ಸೌದಿ ಅರೇಬಿಯಾದ ಪ್ರಭಾವದಿಂದ ಇದನ್ನು ಅಪರಾಧ ಮಾಡಿಬಿಟ್ಟರು . ಹಲೊ ! ಇದು ಸಂದರ್ಶನ . ನಿಮಗೆ ಬೇಕಾದರೆ ನೀವು ಭಾಗವಹಿಸಲಬಹುದು . - ಅವರು ಹೇಳಿದನ್ನು ಕೇಳಿದಿರ ? - ಏನು ? - " ಇದು ಕರಾಒಕೆಯ ಪ್ರದರ್ಶನೆಯ ?
(trg)="45"> Las femnas de 50 ans , per exemple , se pòdon tanben maridar e pas degun lo regardarà coma escandalós .
(trg)="46"> E es tanben per amor d' aquela tradicion que los omosexuals , en general , an fòrça pauca d' assegurança es per aquò que parlan pas gaire de lors dreits en public e malurosament son generalament pas que las personas vertadierament concernidas que ne parlan .
(trg)="47"> Foguèt tanben atal , se parlèm dels pòble negre als USA .

# kn/ksjMTDkMbauh.xml.gz
# oc/ksjMTDkMbauh.xml.gz


(src)="1"> ಸಮಸ್ಯೆ : ನೀಲಿ ಬಣ್ಣದ ಆಕೃತಿಯನ್ನು ಕಿತ್ತಳೆ ಬಣ್ಣದ ಆಕೃತಿಯಾಗಿ ಮಾರ್ಪಡಿಸಲು ಏನನ್ನು ಮಾಡಬೇಕು ? ಹಾಗಾದರೆ ನೀಲಿ ಬಣ್ಣದ ಆಕೃತಿಯಿಂದ ಪ್ರಾರಂಭಿಸುವುದಾದರೆ , ಮತ್ತು ಇದನ್ನು ಸ್ಥಳ ಅಂತರಿಸ ಬೇಕಾದರೆ ಮತ್ತು ಇದನ್ನು ಸ್ಥಳ ಅಂತರಿಸ ಬೇಕಾದರೆ ನೀವು ಏನು ಮಾಡುವಿರಿ ? ನನ್ನ ಅನಿಸಿಕೆಯ ಪ್ರಕಾರ ಒಂದು ಬಿಂದುವನ್ನು ತೆಗೆದುಕೊಂಡು , ಅದಕ್ಕೆ ಏನಾಗಬೇಕು ಎಂದು ಮೊದಲು ತಿಳಿದುಕೊಳ್ಳುತೇನೆ . ಈಗ ಎಲ್ಲಕ್ಕಿಂತ ಮೇಲಿರುವ ಬಿಂದುವನ್ನು ತೆಗೆದುಕೊಳ್ಳೋಣ . ಈ ಬಿಂದು ಈ ಚಾತುರ್ಭುಜಾಕೃತಿಯಂತೆ ಕಾಣುವ ಆಕೃತಿಗೆ ಸೇರಿದೆ . ಇದು ಕೆಳಗೆ ಸ್ಥಳಾಂತರಗೊಂಡಿದೆ . ಬಿಂದುವು ಒಂದು ಭಾಗ ಎಡಕ್ಕೆ ಮತ್ತೊಂದು ಭಾಗ ಕೆಳಗೆ ಸ್ಥಳಾಂತರಗೊಂಡಿದೆ . ಈ ಸ್ಥಳಾಂತರವನ್ನು ಈ ರೀತಿಯಾಗಿ ಬರೆಯಬಹುದು . ಒಂದು ಭಾಗ ಎಡಕ್ಕೆ ಜರುಗುವುದನ್ನು ( - 1 ) ಎಂದು ಬರೆಯಬಹುದು . ಎಡಕ್ಕೆ ಚಲಿಸಿರುವ ಒಂದು ಬಿಂದು ( - 1 ) ಆದರೆ ಅದು ಸಮತಲ ದಿಕ್ಕಿನಲ್ಲಿದೆ . ನಾವು ಈಗ ಬಲಗಡೆಯಲ್ಲಿ ಚಲಿಸಿದರೆ , ಆಗ ಅದು ( +1 ) ಆಗುತ್ತದೆ . ಮತ್ತು ಲಂಬ ದಿಕ್ಕಿನಲ್ಲಿ ನಾವು ಒಂದು ಬಿಂದು ಕೆಳಗೆ ಚಲಿಸಿದ್ದೇವೆ . ಆದ್ದರಿಂದ ಅದು ಮತ್ತೊಂದು ( - 1 ) ಆಗಿರುತ್ತದೆ .
(trg)="2"> Quina ei era translacion que cau aplicar entà mòir era figura blaua enquiara figura iranja ?

# kn/nYqVOwZt4f7U.xml.gz
# oc/nYqVOwZt4f7U.xml.gz


(src)="1"> ಸಂಖ್ಯೆಯನ್ನು ಇನ್ನೊಮ್ಮೆ ಬರೆಯುತ್ತೇನೆ . ನಾವೀಗ ಹತ್ತರ ( ದಶಕದ ) ಸ್ಥಾನದ ಮೇಲೆ ಗಮನವಿಡಬೇಕು ಆದ್ದರಿಂದ ಅದು 1, 590 ಆಗಬೇಕು ಅಷ್ಟೇ , ನಮ್ಮ ಕೆಲಸ ಮುಗಿಯಿತು !!
(trg)="2"> Tòrni escriure lo nombre .
(trg)="3"> 1 . 585 a la desena mai prèp .
(trg)="4"> Nos anam concentrar sus la colomna de las desenas .

# kn/r1GL1h6TWa1X.xml.gz
# oc/r1GL1h6TWa1X.xml.gz