# kn/7opHWpu2fYcG.xml.gz
# nn/7opHWpu2fYcG.xml.gz
(src)="1"> ಈಗ ಒಂದು ವೇಳೆ ಅಧ್ಯಕ್ಷ ಒಬಾಮ ನನ್ನನ್ನು ಮುಂದಿನ ಗಣಿತದ ಚಕ್ರಾಧಿಪತಿಯಾಗಲು ಅಹ್ವಾನಿಸಿದರೆ ಅವರಿಗೆ ನೀಡಲು ನನ್ನಲ್ಲಿ ಒಂದು ಸಲಹೆ ಇದೆ ನನಗನ್ನಿಸುತ್ತದೆ ಅದು ವ್ಯಾಪಕವಾಗಿ ನಮ್ಮ ದೇಶದ ಗಣಿತ ಶಿಕ್ಷಣವನ್ನು ಉತ್ತಮಗೊಳಿಸಬಲ್ಲದು ಮತ್ತು ಅದು ಸುಲಭವಾಗಿ ಜಾರಿಗೆ ತರಬಹುದಾಗಿದೆ ಮತ್ತು ಕಡಿಮೆ ವೆಚ್ಚದಾಗಿದೆ ನಮ್ಮಲಿರುವ ಗಣಿತ ಪಾಠಗಳು ಅಂಕಗಣಿತ ಮತ್ತು ಬೀಜಗಣಿತದ ಅಡಿಪಾಯ ಹೊಂದಿದೆ ಮತ್ತು ಅದರಿಂದ ಮುಂದಕ್ಕೆ ನಾವು ಕಲಿಯುವ ಪ್ರತಿಯೊಂದೂ ಒಂದು ವಿಷಯದ ಕಡೆಗೆ ನಿರ್ಮಾಣ ಮಾಡುವುದಾಗಿದೆ . ಮತ್ತು ಈ ಗೋಪುರದ ಎತ್ತರದ ತುದಿಯಲ್ಲಿರುವುದೇ ಕ್ಯಾಲ್ಕುಲಸ್ ಮತ್ತು ನಾನು ಇಲ್ಲಿ ಹೇಳುವುದೇನೆಂದರೆ ನನಗನ್ನಿಸುವುದು ಇದು ಗೋಪುರದ ತಪ್ಪು ತುದಿ ... ಸರಿಯಾದ ತುದಿಯೆಂದರೆ - ನಮ್ಮ ಎಲ್ಲಾ ವಿದ್ಯಾರ್ಥಿಗಳು , ಪ್ರತಿ ಹೈಸ್ಕೂಲ್ ಪಧವೀದರು ತಿಳಿದುಕೊಂಡಿರಬೇಕು - ಸಂಖ್ಯಾಶಾಸ್ತ್ರವಾಗಿರಬೇಕು . ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ .
(trg)="1"> Viss President Obama inviterte meg til å verte den neste matematikk- tsaren , ville eg hatt eit framlegg til han som eg trur ville ha betra matematikkutdanninga i landet stort .
(trg)="2"> Og det ville ha vore både lett og billeg å gjennomføre .
(trg)="3"> Matematikkpensumet me har er basert på grunnleggjande aritmetikk og algebra .
(src)="2"> ( ........ ) ನನ್ನನ್ನು ಅಪಾರ್ಥಮಾಡಿಕೊಳ್ಳಬೇಡಿ . ಕ್ಯಾಲ್ಕುಲಸ್ ಒಂದು ಮುಖ್ಯವಾದ ವಿಷಯ . ಅದು ಮಾನವ ಮನಸ್ಸಿನಿಂದ ರಚಿಸಲ್ಪಟ್ಟ ಶ್ರೇಷ್ಠ ವಿಷಯಗಳಲ್ಲೊಂದು . ಕ್ಯಾಲ್ಕುಲಸ್ ಭಾಷೆಯಲ್ಲಿ ಪರಿಸರದ ನಿಯಮಗಳನ್ನು ಬರೆಯಬಹುದು . ಗಣಿತ , ವಿಜ್ಞಾನ , ಇಂಜಿನಿಯರಿಂಗ್ , ಅರ್ಥಶಾಸ್ತ್ರ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಖಂಡಿತವಾಗಿ ಕ್ಯಾಲ್ಕುಲಸ್ ಕಲಿಯಲೇಬೇಕು . ತಮ್ಮ ಕಾಲೇಜಿನ ಹೊಸ ವರ್ಷದ ಕೊನೆಯೊಳಗೆ . ಆದರೆ ನಾನು ಗಣಿತದ ಪ್ರೊಫೆಸರ್ ಆಗಿ ಇಲ್ಲಿ ಹೇಳುವುದೇನೆಂದರೆ ಕೆಲವೇ ಕೆಲವು ಜನ ಕ್ಯಾಲ್ಕುಲಸ್ ನ್ನು ನಿಜವಾಗಿ ಪ್ರಜ್ಞಾಪೂರ್ವಕವಾಗಿ , ಅರ್ಥಪೂರ್ಣ ರೀತಿಯಲ್ಲಿ ತಮ್ಮ ದಿನನಿತ್ಯದ ಜೀವನದಲ್ಲಿ ಉಪಯೋಗಿಸುತ್ತಿದ್ದಾರೆ . ಮತ್ತೊಂದು ಕಡೆ ಸಂಖ್ಯಾಶಾಸ್ತ್ರ - ಈ ವಿಷಯವನ್ನು ನೀವು ಪ್ರತಿದಿನ ಉಪಯೋಗಿಸಬಲ್ಲಿರಿ ಮತ್ತು ಉಪಯೋಗಿಸಬೇಕಾಗುತ್ತದೆ . ಸರಿ ತಾನೇ ? ಇದು ಸಾಹಸದಾಯಕ . ಇದು ಲಾಭದಾಯಕ . ಇದು ಜೂಜಿನಾಟ . ಇದು ಡಾಟಗಳನ್ನು ಅರ್ಥಮಾಡಿಕೊಳ್ಳುವುದು . ನನಗನ್ನಿಸುತ್ತದೆ ಒಂದು ವೇಳೆ ನಮ್ಮ ವಿದ್ಯಾರ್ಥಿಗಳು , ನಮ್ಮ ಹೈಸ್ಕೂಲ್ ವಿದ್ಯಾರ್ಥಿಗಳು - ಒಂದು ವೇಳೆ ಅಮೆರಿಕಾದ ಎಲ್ಲಾ ಪ್ರಜೆಗಳು ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರಗಳ ಬಗ್ಗೆ ತಿಳಿದಿದ್ದರೆ ನಾವು ಇಂದು ಇರುವ ಈ ಆರ್ಥಿಕ ಗೊಂದಲದಲ್ಲಿ ಇರುತ್ತಿರಲಿಲ್ಲ . ಅದು ಮಾತ್ರವಲ್ಲ - ಧನ್ಯವಾದಗಳು - ಅದು ಮಾತ್ರವಲ್ಲ ... [ ಆದರೆ ] ಅದನ್ನು ಸರಿಯಾಗಿ ಕಲಿಸುತ್ತಿದ್ದರೆ , ಅದು ತುಂಬಾ ಮಜವಾಗಿರುತ್ತದೆ . ನನ್ನ ಅರ್ಥ , ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ , ಅದು ಆಟದ ಮತ್ತು ಜೂಜಾಟದ ಗಣಿತ . ಇದು ಪ್ರವೃತ್ತಿಗಳನ್ನು ವಿಶ್ಲೇಷಿಸುತ್ತದೆ . ಇದು ಭವಿಷ್ಯವನ್ನು ಊಹಿಸುತ್ತದೆ . ನೋಡಿ , ಜಗತ್ತು ಬದಲಾಗಿದೆ ಅನಾಲಗ್ ಇಂದ ಡಿಜಿಟಲ್ ಕಡೆಗೆ . ಮತ್ತು ಇದು ನಮ್ಮ ಗಣಿತದ ಪಠ್ಯಕ್ರಮವನ್ನು ಬದಲು ಮಾಡಬೇಕಾದ ಸಮಯ ಆನಲಾಗ್ ಇಂದ ಡಿಜಿಟಲ್ ಗೆ . ತುಂಬಾ ಶಾಸ್ತ್ರೀಯ , ನಿರಂತರ ಗಣಿತದಿಂದ ಹೆಚ್ಚು ಅಧುನಿಕ , ವಿಭಿನ್ನ ಗಣಿತಕ್ಕೆ . ಅನಿಶ್ಬಿತ ಗಣಿತ , ಉಹೆಯ ಗಣಿತ , ಡಾಟ ಗಣಿತ - ಮತ್ತು ಅದೇ ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ . ಸ್ಥೂಲವಾಗಿ , ನಮ್ಮ ವಿದ್ಯಾರ್ಥಿಗಳು ಗಣಿತಶಾಸ್ತ್ರದ ವಿಧಾನಗಳನ್ನು ಕಲಿಯುವ ಬದಲು ನನಗನ್ನಿಸುವುದು ಅತಿ ಹೆಚ್ಚು ಮಹತ್ವಪೂರ್ಣವಾದದ್ದು ಮಧ್ಯದಿಂದ ಉಂಟಾಗಬಹುದಾದ ಎರಡು ನಿಗದಿತ ತಿರುವುಗಳೆಂದರೆ ಏನು ಎಂಬುದನ್ನು ಎಲ್ಲರೂ ತಿಳಿಯುವುದಾಗಿದೆ . ಅದೇ ನನ್ನ ಮಾತಿನ ಅರ್ಥ . ನಿಮಗೆ ಅತ್ಯಂತ ಧನ್ಯವಾಗಳು ( ಚಪ್ಪಾಳೆ )
(trg)="7"> ( Applaus )
(trg)="8"> Eg meiner , misforstå meg rett -- funksjonsanalyse er eit viktig emne .
(trg)="9"> Det er ei av mennesket sine største intellektuelle bedrifter .
# kn/EI6oOi2zaHkz.xml.gz
# nn/EI6oOi2zaHkz.xml.gz
(src)="1"> ಕೊನೆಯ ವರ್ಷ ನಾನು ಈ ಎರಡು ಸ್ಲ್ಯೆಡ್ ಗಳನ್ನು ತೋರಿಸಿದೆ , ಅದು ನಮಗೆ ಆರ್ಕ್ಟಿಕ್ ನ ಹಿಮದ ಹೊದಿಕೆಯನ್ನು ತೋರಿಸಿತು , ಅದು ಮುಗಿದು ಹೋದ ಕೊನೆಯ ೩ ಮಿಲಿಯನ್ ವರ್ಷಗಳಿಂದ ಕೆಳಗಿನ ೪೮ ರಾಜ್ಯಗಳ ಗಾತ್ರದ್ದು , ಈಗ ೪೦ ಪ್ರತಿಶತ ಕಮ್ಮಿಯಾಗಿದೆ . ಆದರೆ ಇದು ಈ ಸಮಸ್ಯೆಯ ಗಂಭೀರತೆಯನ್ನು ಕಮ್ಮಿಯಾಗಿಸುತ್ತದೆ . ಏಕೆಂದರೆ ಇದು ಹಿಮದ ದಪ್ಪವನ್ನು ತೋರಿಸುವುದಿಲ್ಲ . ಆರ್ಕ್ಟಿಕ್ ಹಿಮದ ಹೊದಿಕೆಯು , ಒಂದು ಅರ್ಥದಲ್ಲಿ , ಜಾಗತಿಕ ಹವಮಾನ ವ್ಯವಸ್ಥೆಯ ಬಡಿಯುತಿರುವ ಹೃದಯದಂತೆ . ಇದು ಚಳಿಗಾಲದಲ್ಲಿ ಹಿಗ್ಗಿ ಮತ್ತು ಬೇಸಿಗೆಯಲ್ಲಿ ಕುಗ್ಗುತ್ತದೆ . ಮುಂದಿನ ಸ್ಲ್ಯೆಡ್‌ನಲ್ಲಿ ನಾನು ತೋರಿಸುವುದೆಂದರೆ , ಕೊನೆಯ ೨೫ ವರ್ಷಗಳಲ್ಲಿ ಆಗಿರುವದರ ಕ್ಷಿಪ್ರಗತಿಯ ವರದಿ . ಖಾಯಂ ಹಿಮವನ್ನು ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆ . ನೀವು ನೋಡಬಹುದು , ಇದು ಗಾಢ ನೀಲಿಯ ಕಡೆ ಹಿಗ್ಗುತ್ತಾಯಿದೆ . ಅದು ವರ್ಷದ ಚಳಿಗಾಲದ ಹಿಮ . ಮತ್ತು ಇದು ಬೇಸಿಗೆಯಲ್ಲಿ ಕುಗ್ಗುತ್ತದೆ . ಬರಿ ಹೇಳಲಾಗುತಿರುವ ಈ ಖಾಯಂ ಹಿಮ , ೫ ವರ್ಷ ಹಳೆಯದು ಆಥವಾ ಅದಕಿಂತ ಹಳೆಯದು , ನೀವು ನೋಡಬಹುದು , ಅದು ಬಹುತೇಕ ರಕ್ತದಂತಿದೆ , ದೇಹದಿಂದ ಹೊರಗೆ ಚೆಲ್ಲಿದಂತಿದೆ .
(trg)="1"> Sist år viste eg desse to lysbileta for å visa at isen på Nordpolen som for mesteparten av dei siste tre millionar åra har vore på storleiken av nær heile USA utanom Alaska har minka med 40 prosent
(trg)="2"> Dette underkommuniserer alvoret av dette problemet fordi det viser ikkje tjukkleiken på isen
(trg)="3"> Isen på Nordpolen er på mange måtar det bankande hjartet i det globale klimasystemet .
(src)="2"> ೨೫ ವರ್ಷಗಳಲ್ಲಿ ಇದು ಇಷ್ಟು ಕಾಣೆಯಾಗಿ ಇಷ್ಟಕ್ಕೆ ನಿಂತಿದೆ . ಈ ಸಮಸ್ಯೆಗೆ ಕಾರಣ ಏರುತಿರುವ ತಾಪಮಾನ ಆರ್ಕ್ಟಿಕ್ ಮಹಸಾಗರದಲ್ಲಿರುವ ಹಿಮದ ಹೊದಿಕೆಗೆ ಶಾಖ ಕೊಡುತಿದೆ ಇಲ್ಲಿ ಹಿಮ ರೂಪದ ಇಂಗಾಲದ ಪ್ರಮಾಣ ಹೆಚ್ಚಾಗಿರುತ್ತದೆ ಅದು ಕರಗಿದಾಗ , ಸೂಕ್ಷಾಣು ಜೀವಿಗಳು ಇದನ್ನು ಮಿಥೇನ್ನಾಗಿ ಪರಿವರ್ತಿಸುತ್ತವೆ . ಪರಿಸರದಲ್ಲಿರುವ ಏರತಿರುವ ಜಾಗತಿಕ ತಾಪಮಾನ ಮಾಲಿನ್ಯದ ಒಟ್ಟು ಪ್ರಮಾಣವನ್ನು ಹೋಲಿಸಿದಾಗ , ಈ ಬಿಂಧುಗಳನ್ನು ನಾವು ಕ್ರಮಿಸಿದ ಮೇಲೆ ಅದು ಎರಡು ಪಟ್ಟಾಗಬಹುದು . ಆಗಲೇ , ಅಲಸ್ಕದ ಕೆಲವು ಕಡಿಮೆ ಆಳದ ಸರೋವರಗಳಲ್ಲಿ ಮಿಥೇನ್ ಅನಿಲವು ಗುಳ್ಳೆಗಳಾಗಿ ನೀರಿನಿಂದ ಹೊರಬರುತಿದೆ . ಅಲಸ್ಕ ವಿಶ್ವವಿಧ್ಯಾಲಯದ ಪ್ರೊಫ಼ೆಸರ್ ಕಾಟಿ ವಾಲ್ಟರ್ ತಮ್ಮ ತಂಡದೊಂದಿಗೆ ಮತ್ತೊಂದು ಕಡಿಮೆ ಆಳದ ಸರೋವರಕ್ಕೆ ಕೊನೆ ಚಳಿಗಾಲದಲ್ಲಿ ಬೇಟಿ ಇತ್ತರು .
(trg)="11"> På 25 år har han gått frå slik , til slik .
(trg)="12"> Dette er eit problem fordi oppvarminga varmar opp tundraen kring det arktiske hav der det er massive mengder frosen karbon som , når han smeltar , blir omdanna til metan av mikrobar .
(trg)="13"> Den totale mengden av globale klimagassar i atmosfæren kan doblast viss ein vippar over .
(src)="3"> ದೃಶ್ಯ : ವಾಹ್ !
(trg)="16"> Whoa !
(src)="4"> ( ನಗು ) ಅಲ್ ಗೊರ್ : ಅವಳು ಚೆನ್ನಾಗಿದ್ದಾಳೆ . ಪ್ರಶ್ನೆ ಇರುವುದು ನಾವು ಚೆನ್ನಾಗಿರುತ್ತೇವೆಯೇ ಎಂದು . ಮತ್ತು ಒಂದು ಕಾರಣವೆಂದರೆ , ಈ ದೊಡ್ಡ ಪ್ರಮಾಣದ ಶಾಖದ ಮೂಲ ಗ್ರೀನ್‍ಲಾಂಡ್‍ನನ್ನು ಉತ್ತರದಿಂದ ಬೆಚ್ಚಾಗಾಗಿಸುತಿದೆ . ಇದು ಸಂವತ್ಸರದ ಕರಗಿರುವ ನದಿ . ಇದರ ಪ್ರಮಾಣ ಮೊದಲಿಗಿಂತ ತುಂಬ ಜಾಸ್ತಿಯಾಗಿದೆ . ಇದು ನ್ಯೆರುತ್ಯ ಗ್ರೀನ್‍ಲಾಂಡ್‍ನ ಕಾಂಗರ್ ಲುಸ್ಸೌಕ್ ನದಿ . ಸಮುದ್ರದ ಮಟ್ಟಹೇಗೆ ಜಾಸ್ತಿಯಾಗುತ್ತದೆ ಎಂದು ತಿಳಿದುಕೊಳ್ಳಬೇಕಾದರೇ ಭೂಮಿ- ನೆಲೆಯ ಹಿಮ ಕರಗುವಿಕೆಯಿಂದ ಇಲ್ಲಿ ಇದು ಸಮುದ್ರವನ್ನು ಸೇರುತ್ತದೆ . ಹರಿಯುವಿಕೆಯು ಕ್ಷಿಪ್ರಗತಿಯಲ್ಲಿ ಹೆಚ್ಚಾಗುತಿದೆ . ಗ್ರಹದ ಇನ್ನೋಂದು ಕೊನೆ , ಅಂಟಾರ್ಕ್ಟಿಕದಲ್ಲಿ ಅತೀ ಹೆಚ್ಚು ಹಿಮದ ಪ್ರಮಾಣ ಇರುವ ಪ್ರದೇಶ . ಕೊನೆ ತಿಂಗಳಲ್ಲಿ ವಿಜ್ಞಾನಿಗಳು ಕೊಟ್ಟಿರುವ ವರದಿಯಲ್ಲಿ ಇಡೀ ಖಂಡ ಋಣಾತ್ಮಕ ಹಿಮ ಸಮತೋಲನದಲ್ಲಿದೆ . ಮತ್ತು ಪಶ್ಚಿಮ ಅಂಟಾರ್ಟಿಕವು ಕತ್ತರಿಸಲ್ಪಟ್ಟು ಕೆಲವು ಸಮುದ್ರದೊಳಗೆ ಇರುವ ದ್ವೀಪಗಳ ಮೇಲೆ ಕೂರಿಸಲ್ಪಟ್ಟಿದೆ ಅದು ನಿರ್ದಿಷ್ಟವಾಗಿ ಕ್ಷಿಪ್ರಗತಿಯಲ್ಲಿ ಕರಗುತಾಯಿದೆ . ಅದು ೨೦ ಅಡಿಗಳ ಸಮುದ್ರ ಮಟ್ಟಕ್ಕೆಸಮವಾಗಿದೆ , ಗ್ರೀನ್‍ಲಾಂಡ್ನಷ್ಟು . ಹಿಮಾಲಯದಲ್ಲಿ , ಮೂರನೇಯ ಅತಿ ದೊಡ್ಡ ಹಿಮದ ಪ್ರಮಾಣ , ಮೇಲೆ ಹೊಸ ಸರೋವರಗಳನ್ನು ನೋಡಬಹುದು , ಅವು ಕೆಲವು ವರ್ಷಗಳ ಹಿಂದೆ ಹಿಮಗಲ್ಲುಗಳಾಗಿದ್ದವು . ಪ್ರಪಂಚದ ೪೦ ಪ್ರತಿಶತ ಜನರು ಕುಡಿಯವ ನೀರಿನ ಅರ್ಧ ಭಾಗವನ್ನು ಆ ಕರಗುವಿಕೆಯಿಂದ ಪಡೆಯುತ್ತಾರೆ . ಅಂಡಿಸ್‍ನಲ್ಲಿ , ಈ ಹಿಮಗಲ್ಲುಗಳು ಪೆರು ನಗರದಲ್ಲಿ ಕುಡಿಯುವ ನೀರಿನ ಮೂಲ . ಹರಿಯುವಿಕೆ ಹೆಚ್ಚಾಗಿದೆ . ಯಾವಾಗ ಹಿಮಗಲ್ಲುಗಳು ದೂರ ಹೋಗತ್ತವೆಯೋ , ಆಗ ಕುಡ್ಯುವ ನೀರಿನ ಬಹುತೇಕ ಭಾಗವು ವ್ಯರ್ಥವಾಗುತ್ತದೆ . ಕ್ಯಾಲಿಫ಼ೊರ್ನಿಯದಲ್ಲಿ , ೪೦ % ಪ್ರಮಾಣದ ಸೀಯೆರ್ರ ಹಿಮಪೊಟ್ಟಣವು ಕುಸಿದಿದೆ . ಇದು ಅಣೆಕಟ್ಟುಗಳಿಗೆ ಪೆಟ್ಟು ನೀಡಿದೆ . ನೀವು ಓದಿರುವ ವರದಿಗಳು ಗಂಭೀರವಾದಂತವು . ಪ್ರಪಂಚಾದ್ಯಂತದ ಈ ಒಣಗುವಿಕೆಯಿಂದ ನಾಟಕೀಯವಾಗಿ ಅಗ್ನಿಯ ಪ್ರಮಾಣ ಹೆಚ್ಚಾಗಿದೆ . ಮತ್ತು ಪ್ರಪಂಚಾದ್ಯಂತದ ಪ್ರಕೃತಿ ವಿಕೋಪಗಳು ಅಸಾಧರಣ ಅಥವಾ ಸಂಭವಿಸಬಾರದಂತಹ ಗತಿಯಲ್ಲಿ ಹೆಚ್ಚುತ್ತಿದೆ . ಕೊನೆ ೩೦ ವರ್ಷದಲ್ಲಿ ಸಂಭವಿಸಿದರ ನಾಲ್ಕು ಪಟ್ಟು ಹೇಗೆ ಕೊನೆ ೭೫ ರಂತೆ . ಇದು ಪೂರ್ತಿಯಾಗಿ ವಿನಾಶಕಾರಿ ಬದಲಾವಣೆಯ ಮಾದರಿ . ನೀವು ಹಿತಿಹಾಸದ ದೃಶ್ಟಿಯಲ್ಲಿ ನೋಡಿದಾಗ ನೀವು ನೋಡಬಹುದು ಇದು ಏನು ಮಾಡುತಾಯಿದೆ ಎಂದು . ಕೊನೆ ೫ ವರ್ಷಗಳಲ್ಲಿ ನಾವು ೭೦ ಮಿಲಿಯನ್ ಟನ್‍ಗಳಷ್ಟು co2 ವನ್ನು ಸೇರಿಸಿದ್ದೇವೆ . ಎಲ್ಲ ೨೪ ಗಂಟೆಗಳಲ್ಲಿ -- ಪ್ರತಿದಿನ ೨೫ ಮಿಲಿಯನ್ ಟನ್ ಗಳಷ್ಟು ಸಮುದ್ರಕ್ಕೆ . ಎಚ್ಚರಿಕೆಯಿಂದ ಪೂರ್ವ ಪೆಸಿಫಿಕ್ ಕಡೇ ನೋಡಿ , ಅಮೆರೀಕಾ ಕಡೆಯಿಂದ , ಪಶ್ಚಿಮದ ಕಡೆ , ಮತ್ತು ಭಾರತೀಯ ಉಪಖಂಡದ ಎರಡೂ ಪಕ್ಕದ ಭಾಗಗಳಲ್ಲಿ , ಸಮುದ್ರಗಳಲ್ಲಿ ಅಮ್ಲಜನಕದ ಪ್ರಮಾಣವು ಕುಸಿಯುತಿದೆ . ಜಾಗತಿಕ ತಾಪಮಾನದ ಏರುವಿಕೆಗೆ ಒಂದು ದೊಡ್ಡ ಕಾರಣವೆಂದರೆ , ಅರಣ್ಯ ನಾಶದ ಜೊತೆಗೆ( ೨೦ % ) , ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ತ್ಯೆಲ ಒಂದು ಸಮಸ್ಯೆ , ಮತ್ತು ಕಲ್ಲಿದ್ದಲು ಗಂಭೀರವಾದ ಸಮಸ್ಯೆ . ಅಮೆರೀಕಾವು , ದೊಡ್ಡ ಪ್ರಮಾಣದಲ್ಲಿ ಹೊರಸೂಸುವ ಎರಡು ದೇಶಗಳಲ್ಲಿ ಒಂದು , ಚೀನಾದ ಜೊತೆಯಲ್ಲಿ . ಇನ್ನೂ ಹೆಚ್ಚು ಕಲ್ಲಿದ್ದಲು ಸ್ಥಾವರಗಳನ್ನು ಕಟ್ಟುವ ಯೋಜನೆಗಳಿವೆ . ನಾವು ದೊಡ್ಡ ಬದಲಾವಣೆಯನ್ನು ಕಾಣಲು ಅಣಿಯಾಗಿದ್ದೇವೆ . ಇಲ್ಲಿರುವ ಕೆಲವು ಕೊನೆ ವರ್ಷದಲ್ಲಿ ಸ್ಥಗಿತಗೊಂಡವ್ವು . ಜೊತೆಗೆ ಹಸಿರು ಬಣ್ಣದಲ್ಲಿ ಗುರುತಿಸಿರುವ ಪರ್ಯಾಯಗಳು ಯೋಜಿತವಾಗಿವೆ .
(trg)="17"> ( latter )
(trg)="18"> Det gjekk greitt med ho .
(trg)="19"> Spørsmålet er om det vil gå bra med oss .
(src)="5"> ( ಚಪ್ಪಾಳೆ ) ಹೇಗೆ ಇರಲಿ , ಒಂದು ರಾಜಕೀಯ ಸಂಘರ್ಷ ನಮ್ಮ ದೇಶದಲ್ಲಿದೆ . ಹಾಗೂ ಕಲ್ಲಿದ್ದಲು ಉಧ್ಯಮಗಳು ಮತ್ತು ತ್ಯೆಲ ಉಧ್ಯಮಗಳು ಕೊನೆಯ ಕ್ಯಾಲೆಂಡರ್ ವರ್ಷದಲ್ಲಿ ಒಂದು ಬಿಲಿಯನ್ ಡಾಲರ‍್ಗಳಲ್ಲಿ ಕಾಲು ಭಾಗವನ್ನು ಖರ್ಚು ಮಾಡಿವೆ , ಶುದ್ದ ಕಲ್ಲಿದ್ದಲು ಬಳಸುವಿಕೆಯನ್ನು ಉತ್ತೇಜಿಸಲು . ಇದು ಎರಡು ಅರ್ಥವನ್ನು ನೀಡುತ್ತದೆ . ಈ ಚಿತ್ರವು ನನಗೆ ಎನನ್ನೊ ನೆನಪಿಸುತ್ತಾಯಿದೆ .
(trg)="50"> ( Applaus )
(trg)="51"> Dette er likevel ein politisk kamp i landet vårt .
(trg)="52"> Og kolindustrien og oljeindustrien brukte ein kvart milliard dollar sist kalenderår for å promotera reint kol .
(src)="6"> ( ನಗು ) ಕ್ರಿಸ್‍ಮಸ್ ಸಮಯದಲ್ಲಿ , ನನ್ನ ತವರಾದ ಟೆನ್ನೆಸ್ಸಿಯಲ್ಲಿ ಒಂದು ಬಿಲಿಯನ್ ಗ್ಯಾಲನ್‍ನಷ್ಟು ಕಲ್ಲಿದ್ದಲ ಕೆಸರು ಸೋರಿಕೆಯಾಯಿತು . ನೀವು ವಾರ್ತೆಯಲ್ಲಿ ನೋಡಿರಬಹುದು . ಇದು ಅಮೆರೀಕಾದ ಎರಡನೆಯ ದೊಡ್ಡ ತ್ಯಾಜ್ಯದ ಜರಿ . ಇದು ಕ್ರಿಸ್‍ಮಸ್ ಅಸುಪಾಸಿನಲ್ಲಿ ಸಂಭವಿಸಿತು . ಇದು ಒಂದು ಕಲ್ಲಿದ್ದಲು ಉಧ್ಯಮದ ಜಾಹಿರಾತಾಗಿತ್ತು . ದೃಶ್ಯ : ♪♫ Frosty the coal man is a jolly , happy soul . ♪♫He´s abundant here in America , ♪♫and he helps our economy grow . ♪♫Frosty the coal man is getting cleaner everyday . ♪♫He´s affordable and adorable , and workers keep their pay . ಅಲ್ ಗೊರ್ : ಇದು ಪಶ್ಚಿಮ ವರ್ಜೀನಿಯದ ಕಲ್ಲಿದ್ದಲ ಮೂಲ . ಅತಿದೊಡ್ಡ ಗಣಿಗಾರನೆಂದರೇ , ಮ್ಯಾಸ್ಸೀ ಕೋಲ್ ಕಂಪೆನಿಯ ಮುಖ್ಯಸ್ಥ . ದೃಶ್ಯ : ಡಾನ್ ಬ್ಲಾಕೆನ್‍ಶಿಪ್ : ನಾನು ಇದರ ಬಗ್ಗೆ ಖಚಿತನಾಗುತ್ತೇನೆ . ಅಲ್ ಗೊರ್ , ನಾನ್ಸಿ ಪೆಲೊಸಿ , ಹ್ಯಾರಿ ರೀಡ್ , ಅವರು ಮಾತಾನಾಡುತ್ತಿರುವುದರ ಬಗ್ಗೆ ಅವರಿಗೆ ಗೊತ್ತಿಲ್ಲ . ಅಲ್ ಗೊರ್ : ಹವಮಾನದ ಸಂರಕ್ಷಣೆಯ ಮ್ಯೆತ್ರಿಕೂಟವು ಎರಡು ಅಂಧೋಲನಗಳನ್ನು ಅಯೋಜಿಸಿದೆ . ಇದು ಅದರ ಒಂದು ಅಂಧೋಲನ , ಅದರ ಒಂದು ಭಾಗ . ದೃಶ್ಯ : ನಟ :
(trg)="55"> ( Latter )
(trg)="56"> Kring juletider , i heimen min i Tennessee , nær 4 milliardar liter kolslam lekte ut .
(trg)="57"> Du såg det sikkert på nyhenda .
(src)="7"> COALergyಯಲ್ಲಿ ನಾವು ಹವಮಾನ ಬದಲಾವಣೆಯನ್ನು ನಮ್ಮ ವ್ಯಾಪರಕ್ಕೆ ಒಂದು ಗಂಭೀರವಾದಂತಹ ಬೆದರಿಕೆ ಎಂದು ತಿಳಿದಿದ್ದೇವೆ . ಅದಕೋಸ್ಕರ ನಾವು ಒಂದು ಪ್ರಮುಕ ಗುರಿಯನ್ನು ಇಟ್ಟುಕೊಂಡಿದ್ದೇವೆ ಅದು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುವುದು ಅದು ಜಾಹಿರಾತುಗಳ ಮೇಲೆ , ಇದರಿಂದ ಸಹಾಯ ಮತ್ತು ಕಲ್ಲಿದ್ದಲ ಬಗ್ಗೆ ಸತ್ಯವನ್ನು ಹೊರತಂದಂತಾಗುತ್ತದೆ . ನಿಜವೆಂದರೆ , ಕಲ್ಲಿದ್ದಲು ಅಶುದ್ದವಾಗಿಲ್ಲ . ನಾವು ಇದು ಶುದ್ದವಾಗಿದೆ ಎಂದುಕೊಳ್ಳುತ್ತೆವೆ -- ಒಳ್ಳೆಯ ವಾಸನೆಯು ಇದೆ . ಅದ್ದರಿಂದ ಹವಮಾನ ಬದಲಾವಾಣೆಯ ಬಗ್ಗೆ ನೀವು ಖಿನ್ನರಾಗೋದು ಬೇಡ . ಅದನ್ನು ನಮ್ಮಗೆ ಬಿಟ್ಟು ಬಿಡಿ .
(trg)="75"> Dette er ein av dei , del av ein av dei .
(trg)="76"> Video :
(trg)="77"> Skodespelar :
(src)="8"> ( ನಗು ) ದೃಶ್ಯ : ನಟ : ಶುದ್ಧ ಕಲ್ಲಿದ್ದಲು . ಇದರ ಬಗ್ಗೆ ನೀವು ತುಂಬ ಕೇಳಿದಿರಿ . ನಾವು ಶುದ್ಧ ಕಲ್ಲಿದ್ದಲು ಮಾಡುವ ವ್ಯವಸ್ಥೆಯಲ್ಲಿ ಈಗ ಪ್ರವಾಸ ಮಾಡೋಣ . ಅದ್ಬುತವಾಗಿದೆ ! ಯಂತ್ರಗಳ ಶಬ್ದ ಹೆಚ್ಚಾಗಿದೆ . ಆದರೆ ಈ ಶಬ್ದ ಶುದ್ದ ಕಲ್ಲಿದ್ದಲು ತಂತ್ರಜ್ಞಾನದ್ದು . ಕಲ್ಲಿದ್ದಲು ಸುಡುವುದು ಜಾಗತಿಕ ತಾಪಮಾನ ಹೆಚ್ಚಾಗಲು ಒಂದು ಮುಖ್ಯ ಕಾರಣ . ನೀವು ನೋಡುತ್ತಿರುವ ಶುದ್ದ ಕಲ್ಲಿದ್ದಲ ತಂತ್ರಜ್ಞಾನ ಎಲ್ಲವನ್ನು ಬದಲಾಹಿಸುತ್ತದೆ . ಇಲ್ಲಿ ಒಂದು ನೋಟವನ್ನು ತೆಗೆದುಕೊಳ್ಳಿ , ಇದು ಈ ದಿನದ ಶುದ್ದ ಕಲ್ಲಿದ್ದಲ ತಂತ್ರಜ್ಞಾನ .
(trg)="84"> ( Latter )
(trg)="85"> Video :
(trg)="86"> Skodespelar :