# kn/26WoG8tT97tg.xml.gz
# ne/26WoG8tT97tg.xml.gz


(src)="1"> " Xiang " ಎಂದರೆ ಒಳ್ಳೆಯ ಸುವಾಸನೆ ಎಂಬರ್ಥವನ್ನು ನೀಡುವ ಆ ರೀತಿಯ ಪದವು ಚೈನೀಸ್‌ನಲ್ಲಿದೆ ಇದು ಹೂವು , ಆಹಾರ , ಯಾವುದನ್ನಾದರೂ ವಿವರಿಸಬಹುದು ಆದರೆ ಇದು ವಿಷಯಗಳಿಗಾಗಿ ಯಾವಾಗಲೂ ಧನಾತ್ಮಕ ಅಂಶವಾಗಿರುತ್ತದೆ ಮಂದರಿನ್‌ಗಿಂತಲೂ ಬೇರಾವುದಕ್ಕಾದರೂ ಭಾಷಾಂತರಿಸುವುದು ಕಠಿಣವಾಗಿದೆ ಫಿಜಿ- ಹಿಂದಿಯಲ್ಲಿ " Talanoa " ಎಂದು ಕರೆಯಲಾಗುವ ಈ ಪದವನ್ನು ನಾವು ಹೊಂದಿದ್ದೇವೆ ಶುಕ್ರವಾರ ತಡ ರಾತ್ರಿಯಲ್ಲಿ , ನೀವು ಪಡೆಯುವ ಭಾವನೆ ನಿಜವಾಗಿಯೂ ಇದಾಗಿದೆ , ನಿಮ್ಮ ಗೆಳೆಯರಿಂದ ಸುತ್ತುವರಿದ ಮೆಲುಗಾಳಿಯನ್ನು ಸೆರೆಹಿಡಿಯುವುದು , ಆದರೆ ಇದು ಕೇವಲ ಒಂದು ರೀತಿಯ ಚಿಕ್ಕ ಮಾತಿನ ವಾರ್ಮರ್ ಮತ್ತು ಸ್ನೇಹಪರ ಆವೃತ್ತಿಯಾಗಿರುವುದಿಲ್ಲ ನಿಮ್ಮಲ್ಲಿರುವುದಕ್ಕಿಂತಲೂ ಹೆಚ್ಚಿನದಾಗಿ ಆಲೋಚಿಸುವುದರ ಬಗ್ಗೆ ಇದಾಗಿರುತ್ತದೆ
(src)="2"> " meraki " ಎಂಬ ಗ್ರೀಕ್ ಪದವಿದೆ ಅದರರ್ಥ ನೀವು ಮಾಡುತ್ತಿರುವುದು ನಿಮ್ಮ ಹವ್ಯಾಸವಾಗಿರಲಿ ಅಥವಾ ನಿಮ್ಮ ಕೆಲಸವಾಗಿರಲಿ ಅದರಲ್ಲಿ ನಿಮ್ಮ ಆತ್ಮ , ನಿಮ್ಮ ಸಂಪೂರ್ಣವನ್ನು ಅರ್ಪಿಸಬೇಕು ಇದನ್ನು ನೀವು ಹೆಚ್ಚು ಪ್ರೀತಿಸಿ ಮಾಡುತ್ತಿರುವಿರಿ , ಆದರೆ ಇದು ಸಾಂಸ್ಕೃತಿಕ ವಿಷಯಗಳಲ್ಲಿ ಒಂದಾಗಿರುವ ಕಾರಣ ನನಗೆ ಎಂದಿಗೂ ಒಂದು ಉತ್ತಮ ಅನುವಾದವನ್ನು ಮಾಡಲು ಸಾಧ್ಯವಾಗಲಿಲ್ಲ
(trg)="1"> चीनिया भाषामा एउटा शब्द छ " Xiang " जसको मतलब हो राम्रो बासना छ यसले फुल , खानेकुरा व्याख्या गर्न सक्छ , कुनैपनि चीज हुनसक्छ तर यसले चीजहरूको सधै सकारात्मक वर्णन गर्ने गर्छ म्यान्डरिन बाहेक अरू भाषामा अनुवादन गर्न गाह्रो हुने गर्छ हामीसँग फिजी- हिन्दीमा " तलनोवा " भनिने शब्द छ साँचिकै , तपाईले यस्तै आभास गर्नुहुन्छ , शुक्रबार राती अबेर सम्म , तपाईको साथीहरूको माझ मन्द हावाको मजा लिँदै , तर यो त्यति मात्रै होइन , यो सानो कुराकानीको अझ न्यानो र मिलनसार संस्करण हो जुन तपाईले आफ्नो दिमागले सोँचे जति सबै कुराहरूको बारे हो एउटा ग्रीक शब्द छ , " मेराकी " जस्को मतलब तपाईले साँचिकै आफ्नो आत्मा बाहिर निकालनु हुन्छ , तपाईको सम्पूर्ण अस्तित्वलाई आफूले गरिहरेको कुरामा ढाल्नु हुन्छ , चाहे त्यो तपाईको अभिरुचि होस् या तपाईको कार्य होस् तपाईले त्यसलाई आफूले गरेको कुरामा मायाँका साथ गर्नुहुन्छ तर यो भनेको सांस्कृतिक कुराहरू मध्ये एउटा हो जसको मैले अहिले सम्म राम्रो अनुवादन दिन सकेको छैन

(src)="3"> " Meraki , " ವ್ಯಕ್ತಪಡಿಸುವುದರೊಂದಿಗೆ , ಪ್ರೀತಿಯೊಂದಿಗೆ ನಿಮ್ಮ ಪದಗಳು , ನಿಮ್ಮ ಭಾಷೆ - ಎಲ್ಲಿಯಾದರೂ 70 ಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಟೈಪ್ ಮಾಡಿ
(trg)="2"> " मेराकी " , जोशका साथ , मायाका साथ

# kn/7opHWpu2fYcG.xml.gz
# ne/7opHWpu2fYcG.xml.gz


(src)="1"> ಈಗ ಒಂದು ವೇಳೆ ಅಧ್ಯಕ್ಷ ಒಬಾಮ ನನ್ನನ್ನು ಮುಂದಿನ ಗಣಿತದ ಚಕ್ರಾಧಿಪತಿಯಾಗಲು ಅಹ್ವಾನಿಸಿದರೆ ಅವರಿಗೆ ನೀಡಲು ನನ್ನಲ್ಲಿ ಒಂದು ಸಲಹೆ ಇದೆ ನನಗನ್ನಿಸುತ್ತದೆ ಅದು ವ್ಯಾಪಕವಾಗಿ ನಮ್ಮ ದೇಶದ ಗಣಿತ ಶಿಕ್ಷಣವನ್ನು ಉತ್ತಮಗೊಳಿಸಬಲ್ಲದು ಮತ್ತು ಅದು ಸುಲಭವಾಗಿ ಜಾರಿಗೆ ತರಬಹುದಾಗಿದೆ ಮತ್ತು ಕಡಿಮೆ ವೆಚ್ಚದಾಗಿದೆ ನಮ್ಮಲಿರುವ ಗಣಿತ ಪಾಠಗಳು ಅಂಕಗಣಿತ ಮತ್ತು ಬೀಜಗಣಿತದ ಅಡಿಪಾಯ ಹೊಂದಿದೆ ಮತ್ತು ಅದರಿಂದ ಮುಂದಕ್ಕೆ ನಾವು ಕಲಿಯುವ ಪ್ರತಿಯೊಂದೂ ಒಂದು ವಿಷಯದ ಕಡೆಗೆ ನಿರ್ಮಾಣ ಮಾಡುವುದಾಗಿದೆ . ಮತ್ತು ಈ ಗೋಪುರದ ಎತ್ತರದ ತುದಿಯಲ್ಲಿರುವುದೇ ಕ್ಯಾಲ್ಕುಲಸ್ ಮತ್ತು ನಾನು ಇಲ್ಲಿ ಹೇಳುವುದೇನೆಂದರೆ ನನಗನ್ನಿಸುವುದು ಇದು ಗೋಪುರದ ತಪ್ಪು ತುದಿ ... ಸರಿಯಾದ ತುದಿಯೆಂದರೆ - ನಮ್ಮ ಎಲ್ಲಾ ವಿದ್ಯಾರ್ಥಿಗಳು , ಪ್ರತಿ ಹೈಸ್ಕೂಲ್ ಪಧವೀದರು ತಿಳಿದುಕೊಂಡಿರಬೇಕು - ಸಂಖ್ಯಾಶಾಸ್ತ್ರವಾಗಿರಬೇಕು . ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ .
(src)="2"> ( ........ ) ನನ್ನನ್ನು ಅಪಾರ್ಥಮಾಡಿಕೊಳ್ಳಬೇಡಿ . ಕ್ಯಾಲ್ಕುಲಸ್ ಒಂದು ಮುಖ್ಯವಾದ ವಿಷಯ . ಅದು ಮಾನವ ಮನಸ್ಸಿನಿಂದ ರಚಿಸಲ್ಪಟ್ಟ ಶ್ರೇಷ್ಠ ವಿಷಯಗಳಲ್ಲೊಂದು . ಕ್ಯಾಲ್ಕುಲಸ್ ಭಾಷೆಯಲ್ಲಿ ಪರಿಸರದ ನಿಯಮಗಳನ್ನು ಬರೆಯಬಹುದು . ಗಣಿತ , ವಿಜ್ಞಾನ , ಇಂಜಿನಿಯರಿಂಗ್ , ಅರ್ಥಶಾಸ್ತ್ರ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಖಂಡಿತವಾಗಿ ಕ್ಯಾಲ್ಕುಲಸ್ ಕಲಿಯಲೇಬೇಕು . ತಮ್ಮ ಕಾಲೇಜಿನ ಹೊಸ ವರ್ಷದ ಕೊನೆಯೊಳಗೆ . ಆದರೆ ನಾನು ಗಣಿತದ ಪ್ರೊಫೆಸರ್ ಆಗಿ ಇಲ್ಲಿ ಹೇಳುವುದೇನೆಂದರೆ ಕೆಲವೇ ಕೆಲವು ಜನ ಕ್ಯಾಲ್ಕುಲಸ್ ನ್ನು ನಿಜವಾಗಿ ಪ್ರಜ್ಞಾಪೂರ್ವಕವಾಗಿ , ಅರ್ಥಪೂರ್ಣ ರೀತಿಯಲ್ಲಿ ತಮ್ಮ ದಿನನಿತ್ಯದ ಜೀವನದಲ್ಲಿ ಉಪಯೋಗಿಸುತ್ತಿದ್ದಾರೆ . ಮತ್ತೊಂದು ಕಡೆ ಸಂಖ್ಯಾಶಾಸ್ತ್ರ - ಈ ವಿಷಯವನ್ನು ನೀವು ಪ್ರತಿದಿನ ಉಪಯೋಗಿಸಬಲ್ಲಿರಿ ಮತ್ತು ಉಪಯೋಗಿಸಬೇಕಾಗುತ್ತದೆ . ಸರಿ ತಾನೇ ? ಇದು ಸಾಹಸದಾಯಕ . ಇದು ಲಾಭದಾಯಕ . ಇದು ಜೂಜಿನಾಟ . ಇದು ಡಾಟಗಳನ್ನು ಅರ್ಥಮಾಡಿಕೊಳ್ಳುವುದು . ನನಗನ್ನಿಸುತ್ತದೆ ಒಂದು ವೇಳೆ ನಮ್ಮ ವಿದ್ಯಾರ್ಥಿಗಳು , ನಮ್ಮ ಹೈಸ್ಕೂಲ್ ವಿದ್ಯಾರ್ಥಿಗಳು - ಒಂದು ವೇಳೆ ಅಮೆರಿಕಾದ ಎಲ್ಲಾ ಪ್ರಜೆಗಳು ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರಗಳ ಬಗ್ಗೆ ತಿಳಿದಿದ್ದರೆ ನಾವು ಇಂದು ಇರುವ ಈ ಆರ್ಥಿಕ ಗೊಂದಲದಲ್ಲಿ ಇರುತ್ತಿರಲಿಲ್ಲ . ಅದು ಮಾತ್ರವಲ್ಲ - ಧನ್ಯವಾದಗಳು - ಅದು ಮಾತ್ರವಲ್ಲ ... [ ಆದರೆ ] ಅದನ್ನು ಸರಿಯಾಗಿ ಕಲಿಸುತ್ತಿದ್ದರೆ , ಅದು ತುಂಬಾ ಮಜವಾಗಿರುತ್ತದೆ . ನನ್ನ ಅರ್ಥ , ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ , ಅದು ಆಟದ ಮತ್ತು ಜೂಜಾಟದ ಗಣಿತ . ಇದು ಪ್ರವೃತ್ತಿಗಳನ್ನು ವಿಶ್ಲೇಷಿಸುತ್ತದೆ . ಇದು ಭವಿಷ್ಯವನ್ನು ಊಹಿಸುತ್ತದೆ . ನೋಡಿ , ಜಗತ್ತು ಬದಲಾಗಿದೆ ಅನಾಲಗ್ ಇಂದ ಡಿಜಿಟಲ್ ಕಡೆಗೆ . ಮತ್ತು ಇದು ನಮ್ಮ ಗಣಿತದ ಪಠ್ಯಕ್ರಮವನ್ನು ಬದಲು ಮಾಡಬೇಕಾದ ಸಮಯ ಆನಲಾಗ್ ಇಂದ ಡಿಜಿಟಲ್ ಗೆ . ತುಂಬಾ ಶಾಸ್ತ್ರೀಯ , ನಿರಂತರ ಗಣಿತದಿಂದ ಹೆಚ್ಚು ಅಧುನಿಕ , ವಿಭಿನ್ನ ಗಣಿತಕ್ಕೆ . ಅನಿಶ್ಬಿತ ಗಣಿತ , ಉಹೆಯ ಗಣಿತ , ಡಾಟ ಗಣಿತ - ಮತ್ತು ಅದೇ ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ . ಸ್ಥೂಲವಾಗಿ , ನಮ್ಮ ವಿದ್ಯಾರ್ಥಿಗಳು ಗಣಿತಶಾಸ್ತ್ರದ ವಿಧಾನಗಳನ್ನು ಕಲಿಯುವ ಬದಲು ನನಗನ್ನಿಸುವುದು ಅತಿ ಹೆಚ್ಚು ಮಹತ್ವಪೂರ್ಣವಾದದ್ದು ಮಧ್ಯದಿಂದ ಉಂಟಾಗಬಹುದಾದ ಎರಡು ನಿಗದಿತ ತಿರುವುಗಳೆಂದರೆ ಏನು ಎಂಬುದನ್ನು ಎಲ್ಲರೂ ತಿಳಿಯುವುದಾಗಿದೆ . ಅದೇ ನನ್ನ ಮಾತಿನ ಅರ್ಥ . ನಿಮಗೆ ಅತ್ಯಂತ ಧನ್ಯವಾಗಳು ( ಚಪ್ಪಾಳೆ )
(trg)="1"> अहिले , यदि राष्ट्रपति ओबामाले मलाई गणितको अर्को बडा हाकिम बन्न बोलाए भने मलाई लाग्छ ऊनलाई मेरो एउटा सुझाव हुनेछ कि यो देशको गणित शिक्षालाई व्यापक सुधार गर्नुपर्छ । र यो लागू गर्न सजिलो अनि कम खर्चिलो हुनेछ । हाम्रो गणित पाठ्यक्रम अङ्क र बीजगणितको जगमा आधारित छ । र हामीले त्यसपछि हामीले सिक्ने सबैकुरा एउटा बिषयतिर अघि बढ्छ । अनि त्यो पिरामीडको टुप्पोमा क्याल्कुलस हुन्छ । र मैले यहाँ भन्न चाहन्छु कि मेरो बिचारमा त्यो पिरामीडको गलत टुप्पो हो ... सही टुप्पो -- हाम्रा सबै विद्यार्थीहरूले , सबै उच्च माध्यमिक पास गर्नेले जान्नु पर्ने कुरो -- त तथ्याङ्क पो हुनुपर्छ । सम्भाव्यता र तथ्याङ्क । ( ताली ) मेरो मतलव , मलाई गलत नसोच्नुस । तथ्याङ्क एउटा महत्वपूर्ण विषय हो । यो मानव मस्तिष्कको एउटा महान उपज हो । प्रकृतिका नियमहरू क्याल्कुलसको भाषामा लेखिएका छन । र प्रत्येक विद्यार्थी जसले गणित , विज्ञान , अभियान्त्रिकी , अर्थशाष्त्र पढ्छन उनीहरूले कलेजको पहिलो वर्षको अन्त्यसम्म क्याल्कुलस अबश्य सिक्नु पर्छ । तर मैले यहाँ यो भन्न चाहन्छु , गणितको प्रध्यापकका नाताले , कि वास्तवमा धेरै थोरै व्यक्तिहरू ऊनीहरूको दैनिक जीवनमा सचेत , अर्थपुर्ण रुपमा क्याल्कुलसको प्रयोग गर्छन । अर्कोतिर , तथ्याङ्क -- त्यस्तो विषय हो जुन तपाईँले दैनिक रुपमा प्रयोग गर्न सक्नुहुन्छ , र गर्नुहुन्छ । हैन त ? यो जोखिम हो । यो प्रतिफल हो । यो क्रमरहित हो । यो तथ्य बुझ्नु हो । मलाई लाग्छ यदि हाम्रा विद्यार्थीहरूले , यदि हाम्रा उच्च माध्यमिक विद्यार्थीहरूले -- यदि सबै अमेरिकी नागरिकहरूले -- सम्भाव्यता र तथ्याङ्कको बारेमा जानेका भए , हामी अहिले भईराखेको अर्थतन्त्रको अस्तव्यस्ततामा हुन्नथ्यौँ । त्यति मात्र -- धन्यवाद -- त्यति मात्र हैन -- [ तर ] यदि यो राम्ररी पढाईयो भने , यो धेरै नै रमाईलो हुन सक्छ । मेरो मतलव , सम्भाव्यता र तथ्याङ्क , यो खेलहरू र जुवाको गणित हो । यो झुकावहरूको विश्लेषण हो । यो भविश्यको अनुमान हो । हेर्नुस , विश्व एनालगबाट डिजिटलमा परिवर्तन भएको छ । र यो समय हाम्रो गणित पाठ्यक्रम एनालगबाट डिजिटलमा परिवर्तन गर्ने समय हो । अझ प्राचीन , अविरल गणितबाट आधुनिक , डिस्कृट गणिततर्फ । अनिश्चितताको गणित , क्रमविहीनताको , तथ्यको -- गणित , सम्भाव्यता र तथ्याङ्क हो । छोटकरीमा , हाम्रा विद्यार्थीहरू क्याल्कुलसका हिसाब गर्ने तरिकाहरु सिक्नुको सट्टा , मध्यमा बाट दुई स्ट्याण्डर्ड डेभिएसनहरू भनेको के हो भन्ने कुरा यदि सबैले जानेको भए एकदमै सार्थक हुन्थ्यो । र यो मेरो आशय हो । धेरै धेरै धन्यवाद । ( ताली )

# kn/pcED0VCtPNfD.xml.gz
# ne/pcED0VCtPNfD.xml.gz


(src)="1"> ಮಹಿಳೆಯರಿಗೆ ಮತ್ತು ಮಹನೀಯರಿಗೆ ಶುಭೋದಯ ನನ್ನ ಹೆಸರು ಆರ್ಟ್ ಬೆಂಜಮಿನ್ ಮತ್ತು ನಾನೊಬ್ಬ " ಗಣಿತ ಜಾದುಗಾರ " ಹಾಗೆಂದರೆ , ನಾನು ನನ್ನ ಗಣಿತದ ಮೋಹ ಮತ್ತು ಜಾದುವನ್ನು ಒಂದುಗೂಡಿಸುತ್ತೇನೆ ನಾನು ಕರೆಯುವ " ಗಣಿತ ಜಾದು " ಮಾಡಲು . ಆದರೆ ನಾನು ಪ್ರಾರಂಬಿಸುವ ಮೊದಲು , ಪ್ರೇಕ್ಷಕರಿಗೆ ನನ್ನದೊಂದು ಶೀಘ್ರ ಪ್ರಶ್ನೆ ಇದೆ . ಅಪ್ಪಿತಪ್ಪಿ ಯಾರಾದರೂ ತಮ್ಮ ಜೊತೆ ಈ ದಿನ ಕ್ಯಾಲುಕಲೇಟರ್ ತಂದಿದ್ದೀರಾ ? ಗಂಭೀರವಾಗಿ ಕೇಳುತ್ತಿದ್ದೇನೆ, ನಿಮ್ಮಲ್ಲಿ ಕ್ಯಾಲುಕಲೇಟರ್ ಇರುವವರು ತಮ್ಮ ಕೈಯನ್ನು ಎತ್ತಿ , ತಮ್ಮ ಕೈ ಎತ್ತಿ . ನಾನು - ನಿಮ್ಮ ಕೈ ಮೇಲಕ್ಕೆ ಹೋಗುತ್ತದೆ ? ಈಗ ಅದನ್ನು ಹೊರತೆಗೆಯಿರಿ, ಹೊರತೆಗೆಯಿರಿ . ಇನ್ನು ಯಾರಾದರೂ ? ನನಗೆ ಕಾಣಿಸುತ್ತಿದೆ , ಅಲ್ಲಿ .. ಹಿಂದೆ .. ಒಂದು ಕೈ ಕಾಣಿಸುತ್ತಿದೆ . ನೀವು ಸರ್ , ಅಲ್ಲಿಗೆ ಮೂರು , ಮತ್ತು ಈ ಬದಿಯಲ್ಲಿ ಯಾರಾದರೂ ? ಸರಿ , ನೀವು ಎಲ್ಲರೂ ಮೇಲಕ್ಕೆ ಹತ್ತಿ ಬನ್ನಿ . ನೀವು ನಾಲ್ಕೂ ಜನ ನಿಮ್ಮ ಕ್ಯಾಲುಕಲೇಟರ್‍ಗಳನ್ನು ತೆಗೆದುಕೊಂಡು , ನನ್ನೊಂದಿಗೆ ಸ್ಟೇಜಿನ ಮೇಲೆ ಸೇರಿ . ಮತ್ತು ನಾವು ಈ ಸ್ವಯಂಸೇವಕರಿಗೆ ಒಂದು ಸುತ್ತಿನ ಚಪ್ಪಾಳೆ ಹೊಡಿಯೋಣ ( ಚಪ್ಪಾಳೆ ) ಅದು ಸರಿ . ಈಗ , ನನಗೆ ಈ ಕ್ಯಾಲುಕಲೇಟರ್‍ಗಳ ಜೊತೆ ಕೆಲಸ ಮಾಡಲು ಅವಕಾಶವಿಲ್ಲದ್ದರಿಂದ , ಅವುಗಳೆಲ್ಲಾ ಸರಿಯಾಗಿ ಕೆಲಸ ಮಾಡುತ್ತಿವೆಯೆಂದು ಖಾತ್ರಿ ಪಡಿಸಿಕೊಳ್ಳಬೇಕು . ಯಾರಾದರೂ ನಮಗೆ ಎರಡು ಅಂಕಿಯ ಸಂಖ್ಯೆಯನ್ನು ನೀಡುವ ಮೂಲಕ ಪ್ರಾರಂಬಿಸಬಹುದೇ ? ಯಾವುದಾದರೂ ಎರಡು ಅಂಕಿಯ ಸಂಖ್ಯೆ ? ಪ್ರೇಕ್ಷಕರು :
(trg)="1"> शुभ प्रभात , महिला तथा सज्जन वृन्द | मेरो नाम आर्ट बेन्जामिन हो , र म एउटा " गणित जादुगर " हु | भनाइको अर्थ , म गणित र जादु प्रति को मेरो लगाब लाई एकै ठाउँ मा जोडेर मैले भन्ने गरेको " गणित जादु " गर्ने गर्दछु | तर मैले सुरु गर्नु भन्दा पहिले, दर्शक दिर्घा लाइ मेरो एउटा सानो प्रश्न छ | कोही कसैले , झुक्किएरै भए पनि आजको यो बिहानीमा क्याल्कुलेटर ल्याउनु भएको पो छ कि ? साँच्ची भनेको , यदि कसै संग क्याल्कुलेटर छ भने हात उठाउनुस , हात उठाउनुस | म -- के तपाईंले हात माथि उठाको हो ? ल ल ल्याउनुस ल्याउनुस , अरु कसै संग पनि छ कि ? देखे देखे , एउटा उ पछाडी पट्टि ! र सर तपाईं पनि , भनेपछी ३ ओटा भयो , अनि यो छेउ तिर पनि कोही हुनुहुन्छ कि ? ल ठिक छ , तपाई त्यो , कुना पट्टि | तपाई चार जना क्याल्कुलेटर भएकाहरु कृपया तपाईं को क्यालकुलेटर लिएर यहाँ स्टेजमा आउनु हुन्छ कि ! लौ त , हाम्रा यी स्वयंसेवकहरु लाई भब्य तालीले स्वागत गरौ | ( ताली ) ल ठिक छ | अब , कुरो के भने मैले आज भन्दा पहिले कहिल्यै पनि यी क्याल्कुलेटर हरु देख्न नपाएकोले , म के कुरा मा विस्वस्त हुन चाहन्छु भने ति सबैले राम्रै काम गर्छन | अब कसैले हामीलाई दुइ स्थान को अंक दिएर सुरु गर्न को लागी मद्दत गर्नु हुन्थ्यो कि , कृपया ? लौ एउटा दुइ स्थान को अंक ? श्रोता :

(src)="3"> 22 . ಮತ್ತು ಇನ್ನೊಂದು ಎರಡು ಅಂಕಿಯ ಸಂಖ್ಯೆ , ಸರ್ ? ಪ್ರೇಕ್ಷಕರು :
(trg)="3"> २२ . लौ अर्को दुइ स्थान को अंक दिनुस , सर ? श्रोता :

(src)="4"> 47 ಆಬೆಂ :
(trg)="4"> ४७ अर्थर बेन्जामिन :

(src)="5"> 22ನ್ನು 47 ರಿಂದ ಗುಣಿಸಿದರೆ , ನೀವು 1034 ಪಡೆಯುತ್ತೀರೆಂದು ಖಾತ್ರಿಪಡಿಸಿಕೊಳ್ಳಿ . ಇಲ್ಲದಿದ್ದರೆ ಕ್ಯಾಲುಕಲೇಟರ್‍ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ . ನಿಮಗೆಲ್ಲರಿಗೂ 1034 ಬಂತಾ ?
(src)="6"> 1034 ? ಮಹಿಳೆ : ಇಲ್ಲ ಎಬಿ :
(src)="7"> 594 . ನಾವು ಮೂರು ಜನರಿಗೆ ದೊಡ್ಡ ಚಪ್ಪಾಳೆ ನೀಡೋಣ .
(trg)="5"> २२ ले ४७ लाइ गुणन गर्दा , विश्वस्त हुनुस तपाईं ले १०३४ पाउनु भो | कि क्यालकुलेटर ले काम गरेको छैन !! के तपाईं हरु सबैले १०३४ नै पाउनु भयो त ? महिला : छैन त | अर्थर बेन्जामिन : ५९४ . लौ त वहा हरु तिनै जनालाई एकपटक गतिलो ताली ले सम्मान गरौ त | ( ताली ) के तपाई यो भन्दा विशिष्ठ क्यालकुलेटर प्रयोग गर्न चाहनुहुन्छ , तैपनि भन्या नि ? ल ठिक छ| अब म के चाही गर्न लाग्दै छु भने मैले यो अनुभूति गरे कि , तपाईं हरु मध्ये कोही कोही लाई उत्तर निकाल्न केहि समय लाग्यो | त्यो त ठिकै छ | म तपाईंहरु लाई गुणन गर्ने छोटो बिधि दिदै छु | क्यालकुलेटर मा भन्दा पनि छिट्टो हुने गरी गणित मा कुनै संख्या को वर्ग संख्या भन्ने हुन्छ , जुन तपाईं हरु धेरै लाई थाहा नै होला कि एउटा संख्यालाई उही संख्या ले गुणन गरेर निकालिन्छ | उदाहरण को लागि , ५ को वर्ग संख्या श्रोता :

(src)="8"> ( ಚಪ್ಪಾಳೆ ) ನೀವು ಅದರ ಬದಲು ಉತ್ತಮ ದರ್ಜೆಯ ಕ್ಯಾಲುಕಲೇಟರ್ ನಲ್ಲಿ ಪ್ರಯತ್ನಿಸಲು ಬಯಸುತ್ತೀರಾ , ಅಗತ್ಯವಿದ್ದರೆ ? ಸರಿ , ಉತ್ತಮ ನಾನೇನು ಪ್ರಯತ್ನಿಸುತ್ತೇನ ಮತ್ತು ಮಾಡುತ್ತೇನೆ ಎಂದರೆ - ನಿಮ್ಮಲ್ಲಿ ಕೆಲವರು ಉತ್ತರ ಪಡೆಯಲು ಸ್ವಲ್ಪ ಸಮಯ ತೆಗೆದುಕೊಂಡುದನ್ನು ಗಮನಿಸಿದೆ . ಅದು ಪರವಾಗಿಲ್ಲ . ನಾನು ಗುಣಿಸಲು ನಿಮಗೊಂದು ಸುಲಭ ದಾರಿಯನ್ನು ತೋರಿಸುತ್ತೇನೆ ಕ್ಯಾಲುಕಲೇಟರ್‍ಗಿಂತಲೂ ವೇಗವಾಗಿ . ಸಂಖ್ಯೆಯ ವರ್ಗ ಎಂಬುದೊಂದು ಇದೆ ಅದು ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ - ಒಂದು ಸಂಖ್ಯೆಯನ್ನು ತೆಗೆದುಕೊಳ್ಳುವುದು ಮತ್ತು ಅದೇ ಸಂಖ್ಯೆಯಿಂದಲೇ ಅದನ್ನು ಗುಣಿಸುವುದು . ಉದಾಹರಣೆಗೆ , 5 ರ ವರ್ಗ ? ಪ್ರೇಕ್ಷಕರು :
(trg)="7"> २५ | अब , क्यालकुलेटर मा वर्ग संख्या निकाल्ने तरिका - लौ म देखाउछु है त , यस बाट एउटा संख्या लिने , जस्तै ५ अनि म " गुणन " ( बटन ) थिच्छु अनि " बराबर " ( बटन ) थिच्छु , यसै गरि प्राय क्यालकुलेटरले तपाइंलाइ वर्ग संख्या दिन्छ | अनि केहि यस्ता केहि प्राचिन ( आर पि एन ) क्यालकुलेटर हरु मा , तपाईं ले " एक्स स्क्वाएर " भन्ने बटन पाउनु हुन्छ , जसले तपाईं लाई वर्ग संख्या झनै चाडो निकालिदिन्छ | अब म के चाही गर्ने प्रयत्न गर्दै छु भने , म मेरो दिमाग भित्रै वर्ग संख्या निकाल्न खोज्दै छु चार ओटा दुइ स्थान का अंक हरु को उहा हरु ले क्यालकुलेटर मा गरेको भन्दा पनि चाडो , र त्यो भन्दा पनि छोटो तरिका बाट | अब म यस पटक दोश्रो पङ्क्ति लाइ प्रयोग गर्दछु , र म तपाईहरु चार जना - एक , दुई , तीन , चार -- प्रत्येक ले चिच्याएर दुइ स्थान का अंक हरु भन्न को लागि र तपाईं ले पहिले अंक को वर्ग निकाल्नु होला , र फेरी तपाइंले दोश्रो , तेश्रो अनि चौथो , मैले प्रयास गर्छु र तपाईं हरु लाई उत्तर दिन्छु , हुन्छ ? लौ त झट्टै , कृपया एउटा दुई स्थान को अंक दिनुस त| श्रोता :

(src)="11"> " x squared " ಗುಂಡಿ ಇರುತ್ತದೆ . ಅದು ಇನ್ನೂ ವೇಗವಾಗಿ ಲೆಕ್ಕ ಮಾಡಲು ಸಹಾಯ ಮಾಡುತ್ತವೆ . ನಾನೀಗ ಏನು ಮಾಡಲು ಪ್ರಯತ್ನಿಸುತ್ತೇನೆಂದರೆ , ನನ್ನ ತಲೆಯೊಳಗೆ ನಾಲ್ಕು ಎರಡು- ಅಂಕಿಯ ಸಂಖ್ಯೆಯ ವರ್ಗವನ್ನು ಲೆಕ್ಕ ಹಾಕುತ್ತೇನೆ ಅವರು ಕ್ಯಾಲುಕುಲೇ್ಟರ್‍ನಲ್ಲಿ ಮಾಡುವುದಕ್ಕಿಂತ ವೇಗವಾಗಿ , ಸುಲಭ ವಿಧಾನ ಉಪಯೋಗಿಸಿಯೂ .. ಎರಡನೆ ಸಾಲಿನಲ್ಲಿರುವವರನ್ನು ನಾನು ಕರೆಯುತ್ತೇನೆ , ನಾಲ್ಕು ಜನರನ್ನು ಒಂದು , ಎರಡು , ಮೂರು , ನಾಲ್ಕು - ಪ್ರತಿಯೊಬ್ಬರೂ ಎರಡು- ಆಂಕಿಯ ಸಂಖ್ಯೆಯನ್ನು ಹೇಳಿ ಮತ್ತು ನೀವು ಮೊದಲ ಸಂಖ್ಯೆಯ ವರ್ಗ ಮಾಡಿ , ಮತ್ತು ನೀವು ಎರಡನೆಯ , ಮೂರನೆಯ ಮತ್ತು ನಾಲ್ಕನೆಯ ಸಂಖ್ಯೆಯನ್ನು ವರ್ಗಮಾಡಿ . ನಾನು ಪ್ರಯತ್ನಿಸಿ ನಿಮಗೆ ಉತ್ತರವನ್ನು ಹೇಳುತ್ತೇನೆ , ಆಯಿತೆ ? ವೇಗವಾಗಿ - ದಯವಿಟ್ಟು ಎರಡು- ಅಂಕಿಯ ಸಂಖ್ಯೆ ಪ್ರೇಕ್ಷಕ :
(src)="13"> 37 ರ ವರ್ಗ . ಸರಿ ಪ್ರೇಕ್ಷಕ :
(trg)="9"> ३७ को वर्ग , ल ठिक छ | श्रोता :

(src)="17"> 59 ರ ವರ್ಗ . ಸರಿ , ಮತ್ತು ಕೊನೆಗೆ ? ಪ್ರೇಕ್ಷಕ :
(trg)="10"> २३ अर्थर बेन्जामिन :

(src)="19"> 93 ರ ವರ್ಗ . ನೀವು ನಿಮ್ಮ ಉತ್ತರವನ್ನು ದಯವಿಟ್ಟು ಗಟ್ಟಿಯಾಗಿ ಹೇಳಿ ? ಮಹಿಳೆ :
(trg)="11"> २३ को वर्ग , ल ठिक छ | श्रोता :

(src)="16"> 59 ಎಬಿ :
(trg)="12"> ५९ अर्थर बेन्जामिन :

(src)="20"> 1369 ಆಬೆಂ :
(trg)="15"> ९३ को वर्ग | कृपया तपाइंले तपाईंको उत्तर भन्नु हुन्थ्यो कि ? महिला :

(src)="21"> 1369 ಮಹಿಳೆ :
(trg)="14"> ९३ अर्थर बेन्जामिन :
(trg)="16"> १३६९ | अर्थर बेन्जामिन :
(trg)="17"> १३६९ महिला :

(src)="22"> 529 ಎಬಿ :
(trg)="18"> ५२९ अर्थर बेन्जामिन :

(src)="23"> 529 ಪುರುಷ : 3481 ಎಬಿ :
(trg)="19"> ५२९ पुरुस :
(trg)="20"> ३४८१ अर्थर बेन्जामिन ; ३४८१ पुरुस :

(src)="25"> 8469 ಎಬಿ : ನಿಮಗೆ ಧನ್ಯವಾದಗಳು ( ಚಪ್ಪಾಳೆ ) ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ಪ್ರಯತ್ನಿಸುತ್ತೇನೆ . ನಾನು ಈ ಬಾರಿ ಮೂರು- ಅಂಕಿ ಸಂಖ್ಯೆಯ ವರ್ಗ ಹೇಳಲು ಪ್ರಯತ್ನಿಸುತ್ತೇನೆ . ನಾನು ಇದನ್ನು ಬರೆದುಕೊಳ್ಳುವುದೂ ಇಲ್ಲ - ಅವರು ಸಂಖ್ಯೆ ಹೇಳಿದಾಗ ನಾನು ಅದನ್ನು ಪುನರುಚ್ಚರಿಸುತ್ತೇನೆ . ನಾನು ಸೂಚಿಸುವ ಯಾರಾದರೂ ಒಂದು ಮೂರು- ಅಂಕಿಯ ಸಂಖ್ಯೆಯನ್ನು ಜೋರಾಗಿ ಹೇಳಿ . ನಮ್ಮ ತಂಡದ ಯಾರಾದರೊಬ್ಬರು ಉತ್ತರವನ್ನು ಪರೀಕ್ಷಿಸಿ . ಉತ್ತರ ಸರಿಯಾಗಿದ್ದರೆ ಏನಾದರೂ ಸಂಕೇತವನ್ನು ನೀಡಿ . ಒಂದು ಮೂರು- ಅಂಕಿಯ ಸಂಖ್ಯೆ , ಸರ್ , ಹೇಳಿ ? ಪ್ರೇಕ್ಷಕ :
(trg)="21"> ८६४९ अर्थर बेन्जामिन : धेरै धेरै धन्यबाद | ( प्रशंसा ) लौ अब मलाई यो भन्दा अझ एक कदम अगाडी जान दिनुस | यस पटक मा तीन स्थान का अंक हरुको वर्ग निकाल्ने प्रयास गर्नेछु | मैले यसपाला त झन लेख्ने पनि छैन --- म यत्तिकै ठाडै भन्दिने छु , जसै तपाईं हरु मलाई अंक दिनु हुनेछ | यदि कसै लाई मैले औला देखाए भने , तीन स्थान को अंक भन्नुस हाम्रो शाखा को जो कसैले पनि , उत्तर को पुस्टि गर्ने छ | मात्रै मलाई संकेत दिनुस यदि यो सहि छ भने | एउटा तीन स्थान को अंक , सर , ल भन्नुस् ? श्रोता :

(src)="26"> 987 ಎಬಿ :
(trg)="22"> ९८७ अर्थर बेन्जामिन :

(src)="27"> 987 ರ ವರ್ಗ 974, 169 .
(src)="28"> ( ... ) ಸರಿ ? ಒಳ್ಳೆಯದು . ಇನ್ನೊಂದು , ಇನ್ನೊಂದು ಮೂರು- ಅಂಕಿ - ( ಚಪ್ಪಾಳೆ )
(trg)="23"> ९८७ को वर्ग ९, ७४, १६९ ( हाँसो ) हो ? राम्रो | अर्को , अर्को तीन स्थान को अंक -- ( प्रशंसा )

(src)="29"> - ಇನ್ನೊಂದು ಮೂರು- ಅಂಕಿ ಸಂಖ್ಯೆ , ಸರ್ ? ಪ್ರೇಕ್ಷಕ :
(trg)="24"> -- अर्को तीन स्थान को अंक , सर ? श्रोता :

(src)="30"> 457 ಎಬಿ :
(trg)="25"> ४५७ अर्थर बेन्जामिन :

(src)="31"> 457 ರ ವರ್ಗ 205, 849 205, 849 ? ಹೌದಾ ? ಸರಿ, ಇನ್ನೊಂದು ಇನ್ನೊಂದು ಮೂರು- ಅಂಕಿ ಸಂಖ್ಯೆ , ಸರ್ ? ಪ್ರೇಕ್ಷಕ :
(trg)="26"> ४५७ को वर्ग २, ०५, ८४९ २, ०५, ८४९ ? हो ? ल ठिक छ , अर्को , अर्को तीन स्थान को अंक , सर ? श्रोता :

(src)="32"> 321 ಆಬೆಂ :
(trg)="27"> ३२१ अर्थर बेन्जामिन :

(src)="33"> 321 ರ 103, 041 .
(src)="34"> 103, 041 ಸರಿ ? ದಯವಿಟ್ಟು ಇನ್ನೂ ಒಂದು ಮೂರು- ಅಂಕಿ ಸಂಖ್ಯೆ . ಪ್ರೇಕ್ಷಕ : ಆ ... , 722 ಎಬಿ :
(trg)="28"> ३२१ को १, ०३, ०४१ ; १, ०३, ०४१ हो ? अरु एउटा तीन स्थान को अंक दिनुस कृपया ! श्रोता : ओह , ७२२ अर्थर बेन्जामिन :

(src)="35"> 722 ರ ವರ್ಗ 500 ... ಊ ... , ಅದು ಕಷ್ಟಕರ ಅದು 513, 284 ಸರಿಯಾ ? ಮಹಿಳೆ : ಹೌದು . ಎಬಿ : ಸರಿ ? ಓ ... ದಯವಿಟ್ಟು ಇನ್ನೊಂದು ಇನ್ನೊಂದು ಮೂರು- ಅಂಕಿ ಸಂಖ್ಯೆ , ಸರ್ . ಪ್ರೇಕ್ಷಕ : 162 162 ರ ವರ್ಗ 26, 244 . ನಿಮಗೆ ಧನ್ಯವಾದಗಳು .
(trg)="29"> ७२२ को ५०० -- ओह , यो चाही अलि गार्हो परेछ | ५, १३, २८४ हो कि ? महिला : हो | अर्थर बेन्जामिन : हो ? , ल अझै एउटा , कृपया अझै एउटा तीन स्थान को अंक ! श्रोता :

(src)="36"> ( ಚಪ್ಪಾಳೆ ) ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ಪ್ರಯತ್ನಿಸುತ್ತೇನೆ ( ನಗು ) ನಾನು ಈ ಬಾರಿ ನಾಲ್ಕು- ಅಂಕಿ ಸಂಖ್ಯೆಯ ವರ್ಗ ಹೇಳಲು ಪ್ರಯತ್ನಿಸುತ್ತೇನೆ . ಈಗ ನೀವು ನಿಮ್ಮದೇ ಸಮಯವನ್ನು ತೆಗೆದುಕೊಳ್ಳಬಹುದು ; ನಾನು ನಿಮಗಿಂತ ಮೊದಲು ಉತ್ತರಿಸುವುದಿಲ್ಲ ಆದರೆ ನಾನು ಸರಿಯಾದ ಉತ್ತರ ನೀಡಲು ಪ್ರಯತ್ನಿಸುತ್ತೇನೆ . ಇದನ್ನು ಯಾದೃಚ್ಚಿಕ ಆಯ್ಕೆ ಮಾಡಲು ನಾವು ನಾಲ್ಕನೇ ಸಾಲಿನವರನ್ನು ಈ ಬಾರಿ ತೆಗೆದುಕೊಳ್ಳೋಣ ಅದೇ ಒಂದು , ಎರಡು , ಮೂರು , ನಾಲ್ಕು ಪ್ರತಿಯೊಬ್ಬರೂ ಸೊನ್ನೆ ಮತ್ತು ಒಂಭತ್ತರ ನಡುವಿನ ಒಂದು ಸಂಖ್ಯೆಯನ್ನು ಜೋರಾಗಿ ಹೇಳಿ . ಇದೇ ನಾನು ವರ್ಗ ಹೇಳುವ ನಾಲ್ಕು- ಅಂಕಿ ಸಂಖ್ಯೆಯಾಗಿರುತ್ತದೆ . ಪ್ರೇಕ್ಷಕ :
(src)="37"> 9 ಎಬಿ : 9 ಪ್ರೇಕ್ಷಕ : ಏಳು . ಎಬಿ : ಏಳು . ಪ್ರೇಕ್ಷಕ : ಐದು . ಎಬಿ : ಐದು . ಪ್ರೇಕ್ಷಕ : ಎಂಟು . ಎಬಿ : ಎಂಟು 9, 758 , ಇದು ನನ್ನ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ , ಆದರಿಂದ ದಯವಿಟ್ಟು ಸಹಿಸಿಕೊಳ್ಳಿ .
(src)="38"> 95, 218, 564 ? ಮಹಿಳೆ : ಹೌದು . ಎಬಿ : ತುಂಬಾ ಧನ್ಯವಾದಗಳು .
(trg)="30"> १६२ १६२ को वर्ग चाही २६, २४४ धेरै धेरै धन्यबाद | ( प्रशंसा ) अब म यसलाई अझै एक कदम अगाडी बढाउने प्रयास गर्दै छु | ( हाँसो ) यस पटक चाही म चार स्थान को अंक को वर्ग निकाल्ने प्रयास गर्दै छु | अब यसपालि चाही तपाईं हरु ले पनि समय लिन सक्नु हुनेछ , म यस मा उत्तर निकाल्न तपाईं हरु लाई जित्न चाही सक्दिन , तर म उत्तर चाही सहि निकाल्ने प्रयास गर्ने छु | यसलाई अझैँ विश्वस्नीय बनाउन यस पटक चाही चौथो पङ्क्ति बाट लिउ होला लौ तपाईं हरु , एक , दुइ , तीन , चार | तपाईं हरु प्रत्येक ले ० देखि ९ सम्म को एक एक अंक भन्नु भयो भने , त्यो नै त्यस्तो चार स्थान को अंक हुनेछ जसको मैले वर्ग निकाल्ने छु | श्रोता : नौं अर्थर बेन्जामिन : नौं श्रोता : सात | अर्थर बेन्जामिन : सात श्रोता : पाँच | अर्थर बेन्जामिन : पाँच श्रोता : आठ | अर्थर बेन्जामिन : आठ ९, ७५८ , यसको लागि मलाई केहि समय चाही लाग्ने छ है , त्यसैले धैर्यता राख्नुस है | ९, ५२, १८, ५६४ महिला : हो | अर्थर बेन्जामिन : यहाँ लाई धेरै धन्यबाद | ( प्रशंसा ) अब , म पाँच स्थान को अंक को वर्ग निकाले प्रयास गर्ने छु -- र म सक्छु पनि -- तर दुर्भाग्य नै मान्नु पर्छ , धेरै जसो क्यालकुलेटर ले चाही सक्दैनन | ( हाँसो ) जम्मा आठ स्थान को क्षमता -- कति घृणा गर्नु हुन्छ होला तपाईंले ! , है ? तसर्थ , हामी हाम्रो क्यालकुलेटर हरुको क्षमता भन्दा माथि पुगिसकेकोले -- के हो त्यो ? के तपाईंको ले सक्छ र -- महिला : मलाई थाहा भएन| अर्थर बेन्जामिन : के तपाईंको माथि जान्छ र ? भनेपछि तपाईंको हुने रहेछ ? दर्शक : मैले सम्भवत गर्न सक्छु होला| अर्थर बेन्जामिन : म तपाईं संग पछि कुरा गरौँला | तर अहिले लाई चाही मलाई मेरो जादु को पहिलो भाग लाइ अन्त्य गर्न दिनुस , केहि अलि चलाखीपूर्ण कुरा गरेर | लौ अब यो बोर्ड मा भएको सब भन्दा ठुलो अंक लिउ ; ८, ६४९ तपाई हरु प्रत्येक ले आफ्नो क्यालकुलेटर मा त्यो अंक हाल्नु हुन्थ्यो कि ? तर यस पटक यसको वर्ग निकाल्नु को सट्टा म यो चाहान्छु कि तपाई त्यो अंक लिनुस् र यसलाई तपाईं हरु ले चाहेको तीन स्थान को अंक ले गुणन गर्नुस् , तर मलाई नभन्नु होला कि तपाईंले कुन चाही अंक ले गुणन गर्नु भयो भनेर , मात्रै तपाईं ले यसलाई कुनै एउटा तीन स्थान को अंक ले गुणन गर्नुस ताकी तपाईं संग एउटा उत्तर हुने छ जुन छ स्थान को पनि हुन सक्छ अथवा सात स्थान को पनि हुन सक्छ सायद तपाईं संग कति स्थान का उत्तर छन् , छ कि सात ? सात , अनि तपाईं को नि ? महिला : सात अर्थर बेन्जामिन : सात ? सात ? कि अनिश्चित | दर्शक : हजुर अर्थर बेन्जामिन : सात | ल भन्नुस म संग त्यस्तो कुनै तरिका होला कि तपाईं संग भएको सात स्थान को अंक भन्न सक्ने ? " छैन " भन्नुस | ( हाँसो ) ल ठिक छ | त्यसो हो भने मैले त्यो असम्भब कुरो -- अथवा कम्तिमा सम्भाव्यता पनि नभएको कुरा लाइ प्रयास गर्नेछु | अब म के चाहन्छु भने , तपाईं हरु सबैले तपाईं हरु संग भएको सात अंक मध्ये कम्तिमा कुनै छ ओटा , मलाई भनिदिनु हुन्छ कि , तपाईं लाई मन पर्ने तरिका ले , जताको अंक भन्दा पनि हुन्छ | ( हाँसो ) तर एक स्थान एक पटक मा , र तपाईं हरु ले नभन्नु भएको अंक मैले भन्न प्रयास गर्ने छु| त्यसो हो भने , तपाईं को सात ओटा अंक मध्ये , कृपया कम्तिमा छ ओटा भन्नु हुन्थ्यो कि | महिला : एक , ल ठिक छ , १९७०४२ अर्थर बेन्जामिन : तपाईं ले छोड्नु भएको अंक ६ हो ? महिला : हो | अर्थर बेन्जामिन : गज्जब | ल ठिक छ , यो त एउटा भयो | तपाईं संग भएको सात स्थान का अंक हरु मध्ये , कृपया कुनै छ ओटा भनि दिनुस न | महिला :

(src)="42"> 44875 . ಆಬೆಂ : ನನಗೆ ಕೇವಲ ಐದು ಸಂಖ್ಯೆ ಮಾತ್ರ ಕೇಳಿಸಿತು .
(src)="43"> 1 - ತಡೆಯಿರಿ - 44875 - ನೀವು 6 ಸಂಖ್ಯೆಯನ್ನು ಬಿಟ್ಟಿದ್ದೀರಾ ? ಮಹಿಳೆ : ಹೌದು . ಆಬೆಂ : ಅವರು ಹೇಳಿದ ಹಾಗೆ , ಸರಿ . ನಿಮ್ಮಲ್ಲಿ ಏಳು- ಅಂಕಿ ಸಂಖ್ಯೆಯಿದೆ - ಜೋರಾಗಿ ಮತ್ತು ಸ್ಪಷ್ಟವಾಗಿ ಯಾವುದಾದರೂ ಆರು ಸಂಖ್ಯೆಯನ್ನು ಹೇಳಿ . ಗಂಡಸು :
(trg)="31"> ४४८७५ अर्थर बेन्जामिन : मलाई लाग्छ मैले मात्रै पाँच अंक सुने . म -- पख्नुस -- ४४, ८७५ तपाईंले छोड्नु भएको अंक ६ हो ? महिला ; हो | अर्थर बेन्जामिन : ठ्याक्कै उहाको जस्तै | ल ठिक छ , तपाईंसंग चाही सात स्थान को अंक छ -- कुनै छ ओटा चर्को र प्रस्ट आवाज मा भन्नुस त | मानिस :

(src)="44"> 079044 . ಆಬೆಂ : ನನಗನ್ನಿಸುತ್ತದೆ ನೀವು ಸಂಖ್ಯೆ 3 ನ್ನು ಬಿಟ್ಟಿದ್ದೀರಾ ? ಅದು ಮೂರು . ಉಆದೃಚ್ಛಿಕವಾಗಿ ಊಹಿಸಿದರೆ ನಾನು ಎಲ್ಲ್ಲಾ ನಾಲ್ಕು ಸಂಖ್ಯೆಯನ್ನು ಸರಿಯಾಗಿ ಹೇಳುವ ಅವಕಾಶ 10 ರ ಘಾತ 4 . ಸರಿ . ಅದರಲ್ಲಿ ಯಾವುದಾದರೂ ಆರು . ಅದನ್ನು ದಯವಿಟ್ಟು ಈ ಬಾರಿ ಸರಿಯಾಗಿ ಅದಲು ಬದಲು ಮಾಡಿ ಹೇಳಿ . ಗಂಡಸು :
(trg)="32"> ०७९०४४ अर्थर बेन्जामिन : मलाई लाग्छ तपाईं ले ३ छुटाउनु भयो ? त्यो तीन नै हो | मैले अनुमान का आधारमा यो सबै चार ओटै प्रस्न को जवाफ मिलाउने सम्भाव्यता १०, ००० मा एक : यानेकी १० को पावर चार हुन्छ | ल ठिक छ , तिनी हरु मध्ये कुनै छ ओटा | एकदम गोलमाल पारेर भन्नुस त यस पटक , कृपया | मानिस :

(src)="45"> 263972 ಆಬೆಂ : ನೀವು 7 ಸಂಖ್ಯೆಯನ್ನು ಬಿಟ್ಟು ಬಿಟ್ಟಿದ್ದೀರಾ ? ನಾವು ಈ ಎಲ್ಲಾ ನಾಲ್ಕು ಜನರಿಗೂ ಒಂದು ಸುತ್ತಿನ ಚಪ್ಪಾಳೆ ತಟ್ಟೋಣ . ನಿಮಗೆಲ್ಲರಿಗೂ ಧನ್ಯವಾದಗಳು .
(trg)="33"> २६३९७२ | अर्थर बेन्जामिन : तपाईं ले ७ छोड्नु भयो हो ? लौ अब यहाँ हरु चार जना लाई फेरी एकपटक जोडदार प्रशंसा गरौ त | धेरै धेरै धन्यबाद |

(src)="46"> ನನ್ನ ಮುಂದಿನ ಸಂಖ್ಯೆ - ( ನಗು ) ನನ್ನ ಬ್ಯಾಟರಿಗಳನ್ನು ಮಾನಸಿಕವಾಗಿ ಚಾರ್ಜ್ ಮಾಡುತ್ತಿರುವಾಗ ಪ್ರೇಕ್ಷಕರಿಗೆ ನನ್ನಿಂದ ಇನ್ನೂ ಒಂದು ಪ್ರಶ್ನೆ ಇದೆ . ಅನಿರೀಕ್ಷಿತವಾಗಿ , ಯಾರಿಗಾದರೂ ತಮ್ಮ ಹುಟ್ಟಿದ ದಿನದ ವಾರ ಗೊತ್ತಿದೆಯಾ ? ನಿಮಗೆ ನಿಮ್ಮ ಹುಟ್ಟಿದ ವಾರ ಗೊತ್ತಿರುವವರು , ಕೈ ಎತ್ತಿ . ನೋಡೋಣ , ನಾವು ಈ ಮಹನೀಯರಿಂದ ಪ್ರಾರಂಭಿಸೋಣ ಸರಿ ಸರ್ , ಮೊದಲನೆಯದಾಗಿ ಅದು ಯಾವ ವರ್ಷವಾಗಿತ್ತು ? ಅದಕ್ಕೆ ನಾನು ಈ ಮಹನೀಯರಿಂದ ಪ್ರಾರಂಭಿಸಿದೆ . ಯಾವ ವರ್ಷ ? ಪ್ರೇಕ್ಷಕ :
(trg)="34"> अब मेरो अर्को अंक -- ( हाँसो ) मैले मेरो दिमागलाई तताई रहदा , म दर्शक दिर्घालाई एउटा प्रश्न गर्नु चाहन्छु | कुनै तरिकाले , यहाँ हुनु भएका कोही कसैलाई थाहा होला कि , त्यो दिनको बार जुन दिन तपाईं जन्मनु भएको थियो ? यदि तपाईं लाई लाग्छ कि तपाईं लाई तपाईं को जन्मदिन थाहा छ भने , हात उठाउनुस | लौ त अब , सुरु गरौ - ल अब एक पुरुष महासय बाट सुरु गरौ न त ल ठिक छ सर , कुन साल थियो होला , पहिले त्यो भन्नुस त ? यस्तो हुने भएर त मैले पहिले पुरुष बाट शुरु गर्छु कुन बर्ष ? श्रोता :

(src)="47"> 1953 . ಎಬಿ :
(trg)="35"> १९५३ अर्थर बेन्जामिन :

(src)="48"> 1953 . ಮತ್ತು ತಿಂಗಳು ? ಪ್ರೇಕ್ಷಕ : ನವಂಬರ್ ಎಬಿ : ನವಂಬರ್ ಯಾವಾಗ ? ಪ್ರೇಕ್ಷಕ :
(trg)="36"> १९५३ , कुन चाही महिना ? श्रोता : नोभेम्बर | अर्थर बेन्जामिन : नोभेम्बर कति ? श्रोता :

(src)="49"> 23 ಎಬಿ :
(trg)="37"> २३ गते | अर्थर बेन्जामिन :

(src)="50"> 23 - ಅದು ಸೋಮವಾರ ಆಗಿತ್ತಾ ? ಪ್ರೇಕ್ಷಕ : ಹೌದು . ಸರಿ , ಒಳ್ಳೆಯದು , ಬೇರೆ ಯಾರಾದರೂ ? ಬೇರೆ ಯಾರೂ ಪ್ರಯತ್ನಿಸುತ್ತೀರಾ - ನೋಡಿ , ನಾನು ಮಹಿಳೆಯರು ಕೈ ಮೇಲೆ ಮಾಡಿದ್ದನ್ನು ನೋಡಿಲ್ಲ . ಸರಿ , ನೀವು , ಯಾವ ವರ್ಷ ? ಪ್ರೇಕ್ಷಕ :
(trg)="38"> २३ गते -- के त्यो सोमबार थियो ? श्रोता : हो | ल ठिक छ , राम्रो | अरु कोही हुनुहुन्छ ? अरु कसैलाई मन छ कि -- देख्नु भो त -- मैले कुनै महिला को हात उठेको देखिन | ल ठिकै छ | यो ´ -- तपाईं को के छ , कुन वर्ष ? श्रोता :

(src)="51"> 1949 . ಎಬಿ :
(src)="52"> 1949 , ಮತ್ತು ತಿಂಗಳು ? ಪ್ರೇಕ್ಷಕ : ಅಕ್ಟೋಬರ್ . ಎಬಿ : ಅಕ್ಟೋಬರ್ ಯಾವಾಗ ? ಪ್ರೇಕ್ಷಕ : ಐದನೇ ತಾರೀಕು ಆಬೆಂ : ಐದು - ಅದು ಬುಧವಾರ ಆಗಿತ್ತಾ ? ಸರಿ , ನಾನೀಗ ನೇರವಾಗಿ ಹಿಂದಿನ ಸಾಲಿಗೆ ಹೋಗುತ್ತೇನೆ . ನಿಮ್ಮದು ? ಜೋರಾಗಿ ಹೇಳಿ , ಯಾವ ವರ್ಷ ? ಪ್ರೇಕ್ಷಕ :
(trg)="39"> १९४९ . अर्थर बेन्जामिन :: १९४९ , अनि कुन महिना ? श्रोता : अक्टोबर | अर्थर बेन्जामिन : अक्टोबर कति ? पाँचौं अर्थर बेन्जामिन : पाँचौं -- के त्यो बुधबार थियो ? हो , --- अब चाही म अन्तिम लहरमा जान्छु , तपाईं को कति नि ? चर्को भन्नुस त , कुन वर्ष ? श्रोता :

(src)="53"> 1959 . ಪ್ರೇಕ್ಷಕ :
(trg)="40"> १९५९ अर्थर बेन्जामिन :

(src)="54"> 1959 , ಮತ್ತು ಯಾವ ತಿಂಗಳು ? ಪ್ರೇಕ್ಷಕ : ಫೆಬ್ರವರಿ . ಎಬಿ : ಫೆಬ್ರವರಿ ಯಾವಾಗ ? ಪ್ರೇಕ್ಷಕ : ಆರರಂದು . ಎಬಿ : ಆರು - ಅದು ಶುಕ್ರವಾರ ಆಗಿತ್ತಾ ? ಪ್ರೇಕ್ಷಕ : ಹೌದು . ಒಳ್ಳೆಯದು , ಅವರ ಹಿಂದುಗಡೆ ಇರುವ ವ್ಯಕ್ತಿ ? ಹೇಳಿ - ಹೇಳಿ - ಅದು ಯಾವ ವರ್ಷವಾಗಿತ್ತು ? ಪ್ರೇಕ್ಷಕ :
(trg)="41"> १९५९ , ल ठिक छ -- अनि कुन महिना ? श्रोता : फेब्रुअरी अर्थर बेन्जामिन : फेब्रुअरी कुन ? श्रोता : छैठौ | अर्थर बेन्जामिन : छैठौ -- के त्यो शुक्रबार थियो ? श्रोता : हो| ल ठिक छ , यहाँ भन्दा पछाडी बस्नेको चाही के छ नि ? भन्नुस -- भन्नुस -- कुन वर्ष थियो होला ? श्रोता :

(src)="55"> 1947 ಎಬಿ :
(trg)="42"> १९४७ , अर्थर बेन्जामिन :

(src)="56"> 1947 , ಯಾವ ತಿಂಗಳು ? ಪ್ರೇಕ್ಷಕ : ಮೇ . ಎಬಿ : ಮೇ ಯಾವ ದಿನ ? ಪ್ರೇಕ್ಷಕ : ಏಳು ಎಬಿ : ಏಳು - ಅದು ಬುಧವಾರ ಆಗಿತ್ತಲ್ಲವೆ ? ಪ್ರೇಕ್ಷಕ : ಹೌದು . ಎಬಿ : ನಿಮಗೆ ಹತ್ಪೂರ್ವಕ ಧನ್ಯವಾದಗಳು . ♫ ( ಚಪ್ಪಾಳೆ ) ಯಾರಾದರೂ ತಮ್ಮ ಹುಟ್ಟಿದ ದಿನದ ವಾರವನ್ನು ತಿಳಿಯಲು ಬಯಸುತ್ತೀರಾ ? ನಾವು ಆ ರೀತಿ ಮಾಡಬಹುದು . ನಾನು ನಿಮಗೆ ಉತ್ತರವನ್ನು ಕೊಡಬಲ್ಲೆ , ಹೇಗೆಂದು ನಿಮಗೆ ತಿಳಿಯುದಿಲ್ಲ . ಆದ್ದರಿಂದ ನಾನು ಅದಕ್ಕೆ ತಯಾರಾಗಿ ಬಂದಿದ್ದೇನೆ . ನಾನು ನನ್ನೊಂದಿಗೆ ಕ್ಯಾಲಂಡರ್ ಗಳ ಒಂದು ಪುಸ್ತಕವನ್ನು ತಂದಿದ್ದೇನೆ . ಅದು 1800 ರವರೆಗೂ ಹಿಂದಕ್ಕೆ ಹೋಗಬಲ್ಲದು . ಏಕೆಂದರೆ ಹೇಳಲಿಕ್ಕಾಗದು ( ನಗು ) ನಾನು ನಿಮ್ಮನ್ನು ನೋಡಿ ಹೇಳ್ತಾ ಇಲ್ಲ , ಸರ್ - ನೀವು ಅಲ್ಲಿ ಕೂತಿದ್ದೀರಿ ಅಷ್ಟೆ . ಕ್ರಿಸ್ , ನಿಮಗೆ ಬೇಸರವಿಲ್ಲದಿದ್ದರೆ ನೀವು ನನಗೆ ಸಹಾಯ ಮಾಡಿ . ಇದು ಕ್ಯಾಲೆಂಡರ್ ಗಳ ಪುಸ್ತ್ಕಕ . ಮತ್ತು ನಾನು ಕೇಳುತ್ತೇನೆ - ಯಾರು ತಮ್ಮ ಹುಟ್ಟಿದ ದಿನದ ವಾರವನ್ನು ತಿಳಿಯಬಯಸುತ್ತೀರಾ ? ನೀವು ಸರ್ ? ಸರಿ . ಮೊದಲನೆಯದಾಗಿ ಅದು ಯಾವ ವರ್ಷವಾಗಿತ್ತು ? ಪ್ರೇಕ್ಷಕ :
(trg)="43"> १९४७ , र कुन महिना ? श्रोता : मे | अर्थर बेन्जामिन : मे कुन ? श्रोता : सातौं| अर्थर बेन्जामिन : -- बुधबार हुनुपर्ने ? श्रोता : हो | धेरै धेरै धन्यबाद| ( प्रशंसा ) यहाँ अरु कोही हुनुहुन्छ कि , जो आफु जन्मेको बार जान्न चाहनु हुन्छ ? हामी त्यो तरिका पनि त गर्न सक्छौ | अवश्य पनि , म एउटा त्यस्तो उत्तर बनाउनेछु जुन तपाईं हरु लाई थाहा हुन छैन , म त्यसको लागि पनि तयार भएर आएको छु | मैले म संग क्यालेन्डर हरुको किताब ल्याएको छु| यो पात्रो धेरै पुरानो तिथिमिति यहासम्म कि सन् १८०० पछाडी जान्छ , किनकि कसलाई के थाहा | ( हाँसो ) मेरो उदेश्य तपाईं लाई हेर्नु त थिएन , सर -- तपाईं नै त्यहि बस्नु भाथ्यो , त्यसैले | जे भएपनि , क्रिस , तपाईं ले मलाई सहयोग गर्न सक्नु हुन्छ , यदि तपाईं दुख मान्नु हुन्न भने | यो क्यालेन्डर को किताब हो , र म सोध्छु -- त्यो को हो जसले आफ्नो जन्मदिन जान्न चाहन्छ ? तपाईं , सर ? ल ठिक छ | कुन चाही वर्ष थियो होला , सर्बप्रथम ? श्रोता :

(src)="58"> 66 - ಕ್ಯಾಲೆಂಡರ್ ನಲ್ಲಿ 1966 ಕ್ಕೆ ತಿರುಗಿಸಿ - ಮತ್ತು ಯಾವ ತಿಂಗಳು ? ಪ್ರೇಕ್ಷಕ : ಎಪ್ರಿಲ್ . ಎಬಿ : ಎಪ್ರಿಲ್ ಯಾವಾಗ ? ಪ್ರೇಕ್ಷಕ :
(trg)="45"> ´६६ -- ल त १९६६ को क्यालेन्डर पल्टाउनुस् -- अनि कुन महिना ? श्रोता : अप्रिल | अर्थर बेन्जामिन : अप्रिल कुन ? श्रोता : सत्रौं | अर्थर बेन्जामिन : -- मलाई विश्वास छ कि त्यो आइतबार थियो | तपाइले निधो दिनु हुन्थ्यो कि , क्रिस ? क्रिस : हो | अर्थर बेन्जामिन : ल ठिक छ म तपाईं लाई यो भन्छु , क्रिस जबसम्म त्यो किताब तपाईंको अगाडी रही रहन्छ , मलाई एउटा सहयोग गर्नुस , ल कुनै एउटा १९००औ भन्दा फरक वर्ष खोल्नुस त , कि १८००औ वा २०००औ तिर को त्यो चाही साच्ची नै गार्हो हुनेछ मेरो लागि | क्रिस , तपाईं कुन चाही वर्ष रोज्न चाहनुहुन्छ ? क्रिस :

(src)="62"> 1824 ಎಬಿ :
(src)="63"> 1824 , ಸರಿ . ಮತ್ತು ಯಾವ ತಿಂಗಳು ? ಕ್ರಿಸ್ : ಜೂನ್ . ಎಬಿ : ಜೂನ್ ಯಾವಾಗ ? ಕ್ರಿಸ್ : ಆರರಂದು . ಎಬಿ : ಆರರಂದು - ಅದು ಭಾನುವಾರವಾಗಿತ್ತೇ ? ಕ್ರಿಸ್ : ಅದು ಆಗಿತ್ತು . ಎಬಿ : ಮತ್ತು ಮೋಡಮಯವಾಗಿತ್ತು . ಒಳ್ಳೆಯದು , ತುಂಬಾ ಧನ್ಯವಾದಗಳು .
(src)="64"> ( ಚಪ್ಪಾಳೆ ) ಆದರೆ ನಾನೀಗ ಎಲ್ಲವನ್ನೂ ಮುಚ್ಚಿ ಹಿಂದಕ್ಕೆ ಹೋಗಲು ಬಯಸುತ್ತೇನೆ . ನನ್ನ ಮಂಡನೆಯ ಪ್ರಾರಂಭದ ನಿರೂಪಣೆ ಕಡೆಗೆ ಹೋಗುತ್ತೇನೆ . ಅಲ್ಲೊಬ್ಬ ಸಭ್ಯ ವ್ಯಕ್ತಿಯ ಬಳಿ 10 ಅಂಕಿಯ ಕ್ಯಾಲುಕುಲೇಟರ್ ಇತ್ತು . ಅವರೆಲ್ಲಿದ್ದಾರೆ ? ದಯವಿಟ್ಟು ನಿಂತುಕೊಳ್ಳುತ್ತೀರಾ ?
(trg)="46"> १८२४ अर्थर बेन्जामिन : १८२४ , ल ठिक छ| अनि कुन महिना ? क्रिस : जुन अर्थर बेन्जामिन : जुन कुन ? क्रिस : छैटौं अर्थर बेन्जामिन : छैटौ -- के त्यो आइतबार थियो ? क्रिस : हो त | अर्थर बेन्जामिन : र त्यो दिन बादल लागेको थियो| राम्रो | धेरै धेरै धन्यबाद| ( प्रशंसा ) तर, अब म यी कुराहरुलाई निष्कर्ष तिर लैजाने पक्षमा छु -- पहिलेको प्रसङ्ग लाई उधृत गर्दै जुन मैले शुरुमा गरेको थिए| हामी सग एक जना महासय हुनुहुन्थ्यो जो संग १० स्थान सम्म दिने क्यालकुलेटर थियो | वहा को हो ? उठी दिनु हुन्थ्यो कि ?

(src)="65"> 10- ಅಂಕಿಯ ವ್ಯಕ್ತಿ ? ಸರಿ , ಒಳ್ಳೆಯದು ಸ್ವಲ್ಪ ಹೊತ್ತು ನನಗಾಗಿ ನಿಲ್ಲಿ ಏಕೆಂದರೆ ನೀವೆಲ್ಲಿದ್ದೀರಾ ಎಂದು ನಾನು ನೋಡಬಹುದು . ಸರಿ , ಓ , ಸರಿ - ಸರ್ , ನಿಮ್ಮ ಬಳಿ 10- ಅಂಕಿಯ ಕ್ಯಾಲುಕುಲೇಟರ್ ಕೂಡ ಇದೆ ? ಸರಿ , ನಾನೀಗ ಏನು ಮಾಡಲು ಪ್ರಯತ್ನಿಸುತ್ತೇನೆ ಮತ್ತು ಮಾಡುತ್ತೇನೆಂದರೆ , ನನ್ನ ತಲೆಯೊಳಗೆ ಒಂದು ಐದು- ಅಂಕಿಯ ಸಂಖ್ಯೆಯನ್ನು ವರ್ಗ ಮಾಡುವುದು ಅದಕ್ಕೆ 10 ಅಂಕೆಯ ಕ್ಯಾಲುಕಲೇಟರ್‍ನ ಅವಶ್ಯಕತೆಯಿದೆ . ಆದರೆ ನನ್ನ ಕೆಲಸ ನಿಮಗೆ ಹೆಚ್ಚು ಆಸಕ್ತಿದಾಯಕವಾಗಲು , ನನಗೂ ಕೂಡ , ನಾನು ಈ ಸಮಸ್ಯೆಯನ್ನು ಪರಿಹರಿಸುವಾಗ ಜೋರಾಗಿ ಹೇಳಿಕೊಂಡು ಯೋಚನೆ ಮಾಡುತ್ತೇನೆ . ಆದರಿಂದ ನೀವು ನಿಜವಾಗಿ , ಪ್ರಾಮಾಣಿಕವಾಗಿ ನನ್ನ್ನ ಮನಸ್ಸಿನೊಳಗೆ ನಡೆಯುತ್ತಿರುವುದನ್ನು ಕೇಳಬಹುದು ನಾನು ಈ ದೊಡ್ಡ ಮೊತ್ತದ ಲೆಕ್ಕ ಮಾಡುವಾಗ . ನಾನೀಗ , ನಮ್ಮ ಜಾದುಗಾರ ಗೆಳೆಯ ಲೆನಾರ್ಟ್ ಗ್ರೀನ್ ಬಳಿ ಕ್ಷಮೆ ಕೇಳಬೇಕು . ಒಬ್ಬ ಜಾದೂಗಾರ ನಾಗಿ ನಾವು ರಹಸ್ಯವನ್ನು ಬಹಿರಂಗ ಪಡಿಸಬಾರದೆಂದು ನನಗೆ ಗೊತ್ತು . ಆದರೆ ಬೇರೆಯವರು ನನ್ನ ಪ್ರದರ್ಶನವನ್ನು ಮುಂದಿನ ವಾರ ಮಾಡಲು ಪ್ರಾರಂಭಿಸುತ್ತಾರೆಂದು ನನಗೆ ಭಯವಿಲ್ಲ , ಆದ್ದರಿಂದ - ನಾವು ಸುರಕ್ಷಿತವೆಂದು ನನಗನ್ನಿಸುತ್ತ್ದದೆ .
(src)="66"> ಅದ್ದರಿಂದ , ನಾವು ಪ್ರಾರಂಭಿಸೋಣ , ನಾವು - ಬೇರೆ ಸಾಲಿನ ಜನರನ್ನು ತೆಗೆದುಕೊಳ್ಳೋಣ , ನಿಮ್ಮಿಂದ ಪ್ರಾರಂಭಿಸಿ . ನಾನು ಐದು ಅಂಕೆಯನ್ನು ಪಡೆಯುತ್ತೇನೆ : ಒಂದು , ಎರಡು , ಮೂರು , ನಾಲ್ಕು - ಓ , ನಾನು ಈ ಸಾಲನ್ನು ಆಗಲೇ ಉಪಯೋಗಿಸಿದ್ದೇನೆ . ನಿಮ್ಮ ಮುಂದಿನ ಸಾಲು ಸರ್ , ನಿಮ್ಮಿಂದ ಪ್ರಾರಂಭಿಸೋಣ : ಒಂದು , ಎರಡು , ಮೂರು , ನಾಲ್ಕು , ಐದು . ಒಂದಂಕಿಯನ್ನು ಜೋರಾಗಿ ಹೇಳಿ - ಅದು ಐದು- ಅಂಕಿಯ ಸಂಖ್ಯೆಯಾಗುತ್ತದೆ . ಇದರ ವರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇನೆ . ಪ್ರಾರಂಭಿಸಿ . ಪ್ರೇಕ್ಷಕ : ಐದು . ಎಬಿ : ಐದು ಪ್ರೇಕ್ಷಕ : ಏಳು . ಎಬಿ : ಏಳು . ಪ್ರೇಕ್ಷಕ : ಆರು . ಎಬಿ : ಆರು . ಪ್ರೇಕ್ಷಕ : ಎಂಟು . ಎಬಿ : ಎಂಟು . ಪ್ರೇಕ್ಷಕ : ಮೂರು . ಎಬಿ : ಮೂರು .
(src)="67"> 57, 683 .
(trg)="47"> लौ त महासय ? ल ठिक छ , मेरो लागि एक सेकेन्ड उठिदिनुस , ताकी म तपाईं कहाँ हुनुहुन्छ देख्न सकु | ल ठिक छ , ठिक छ -- तपाईं संग पनि १० स्थान वाला क्यालकुलेटर छ सर ? ल ठिक छ , अब म के गर्न गैरहेको छु भने , कुनै पाँच स्थान वाला अंक को वर्ग मेरो दिमाग भित्र निकाल्दै छु जसको लागि १० स्थाने क्यालकुलेटर आवश्यक पर्छ| तर , म मेरो यो कला तपाई हरु लाई बढी मनोरन्जन पूर्ण बनाउन , मेरो लागि पनि , म यो हिसाब लाई यसरी गर्दछु कि म चिच्याउदै सोच्छु | ताकी तपाईं ले वास्तवमै , साच्चिकै सुन्नुहुनेछ , कि मेरो दिमाग मा के भै रहेको हुन्छ जब म यस्तो खालको हिसाब गरिरहेको हुन्छु | यहानिर , मैले मेरो जादुगर मित्र " लेन्नार्ड ग्रीन " संग माफी माग्नु पर्ने हुन्छ| मलाई थाहा छ कि जादुगर हरु ले आफ्नो कलाको रहस्य अरु लाई सिकाउनु हुन्न| तर पनि मलाई यो लाग्दैन कि मानिस हरु अर्को हप्ता देखि नै मेरो जादु देखाउदै हिड्न सक्छन, त्यसैले -- मलाई लाग्छ , जे हुदै छ , ठिकै छ| लौ त , अब , अब एउटा -- अब एउटा फरक पङ्क्ति बाट मानिस हरु लिउँ , तपाईं बाट सुरु गरौ | म पाच अंक लिने छु , एक , दुइ , तीन , चार -- अँ , मैले यो पङ्क्ति पहिले नै गर्या थिए , अर्को पङ्क्ति लिउँ न त तपाईं अगाडी को , ल तपाईं बाट सुरु गरौ त सर : एक , दुइ , तीन , चार , पाँच| ल एउटा अंक भन्नुस त -- त्यो पाँच स्थान को अंक हुनेछ , जसको मैले वर्ग निकाल्न प्रयास गर्ने छु | लौ भन्नुस त | श्रोता : पाँच | अर्थर : पाँच| श्रोता : सात| अर्थर : सात| श्रोता : छ| अर्थर : छ| श्रोता : आठ | अर्थर : आठ| श्रोता : तीन| अर्थर : तीन| ५७, ६८३ वर्ग . हत्तेरी | म तपाईं लाई यो बताउदै छु कसरी , म कसरी यो हिसाब गर्न गइरहेको छु| म यो हिसाब लाई तीन भाग मा बाड्न गइरहेको छु| म पहिले ५७, ००० को वर्ग निकाल्छु , तेस्मा ६८३ को वर्ग जोड्छु , र ५७००० x ६८३ x २ को हिसाब निकाल्छु | र ती सबै लाई जोड्छु , र यदि भाग्यले साथ दियो भने , उत्तर पत्ता लाग्नेछ | मलाई एकछिन सम्झन दिनुस | धन्यबाद| जब म प्रसङ्ग बाहिरको कुरा गरिरहेको हुन्छु --

(src)="69"> - ನೀವು ಉಪಯೋಗಿಸಬಹುದೆಂದು ನನಗೆ ಗೊತ್ತು , ಸರಿತಾನೇ ? ನಾನು ಈ ಲೆಕ್ಕವನ್ನು ಮಾಡಬೇಕಾದರೆ , ನೀವು ಕೆಲವೊಂದು ಪದಗಳನ್ನು ಕೇಳಬಹುದು ಸಂಖ್ಯೆಗಳ ಬದಲು ಪದಗಳು ಲೆಕ್ಕಾಚಾರದ ಮಧ್ಯೆ ನುಸುಳಬಹುದು . ಅದು ಏನೆಂದು ನಿಮಗೆ ವಿವರಿಸುತ್ತೇನೆ . ಇದು ಫೊನೆಟಿಕ್ ಕೋಡ್ ಇದೊಂದು ನಾನು ಉಪಯೋಗಿಸುವ ಜ್ಞಾಪಕ ಸಾಧನ ನನಗೆ ಅದು ಸಂಖ್ಯೆಗಳನ್ನು ಪದಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತವೆ . ನಾನು ಅವುಗಳನ್ನು ಪದಗಳಾಗಿ ಸಂಗ್ರಹಿಸುತ್ತೇನೆ , ಮತ್ತು ಮುಂದೆ ಸಂಖ್ಯೆಗಳಾಗಿ ಮತ್ತೆ ವಾಪಸ್ಸು ಪಡೆಯುತ್ತೇನೆ . ಅದು ಜಟಿಲವಾಗಿ ಕೇಳಿಸುತ್ತದೆ ಎಂದು ನನಗೆ ಗೊತ್ತು , ಆದರೆ ಅದು ಜಟಿಲವಲ್ಲ - ಇಲ್ಲಿ " ಮಳೆ ಮನುಷ್ಯ " ನಿಂದ ನೀವು ಏನೋ ನೋಡುತ್ತೀರಾ ಎಂದು ನೀವು ಯೋಚಿಸಬಾರದೆಂದು ನನ್ನ ಇಚ್ಛೆ ( ನಗು ) ನನ್ನ ಹುಚ್ಚುತನಕ್ಕೆ ಖಂಡಿತವಾಗಿ ಒಂದು ಕ್ರಮವಿದೆ - ಖಂಡಿತವಾಗಿ , ಖಂಡಿತವಾಗಿ . ಕ್ಷಮಿಸಿ .
(src)="70"> ( ನಗು ) ನೀವು ADHD ಬಗ್ಗೆ ನನ್ನೊಂದಿಗೆ ಮಾತಾಡ ಬಯಸುವುದಾದರೆ ನೀವು ಮುಂದೆ ಮಾತಾಡಬಹುದು . ಸರಿಯಾ - ಅಷ್ಟರೊಳಗೆ , ಒಂದು ಕೊನೆಯ ಸೂಚನೆ . ಕ್ಯಾಲುಕುಲೇಟರ್ ಹೊಂದಿರುವ ನನ್ನ ತೀರ್ಪುಗಾರರಿಗೆ - ಸರಿ , ನಿಮಗೆ ಗೊತ್ತು ನೀವು ಯಾರೆಂದು - ಇಲ್ಲಿ ಕನಿಷ್ಠ ಶೇಕಡ 50 ಅವಕಾಶವಿದೆ ನಾನು ತಪ್ಪುಮಾಡಬಹುದು . ನಾನು ತಪ್ಪು ಮಾಡಿದರೆ , ನನಗೆ ತಪ್ಪೇನೆಂದು ಹೇಳಬೇಡಿ ; ಕೇವಲ , " ನೀವು ಹತ್ತಿರದಲ್ಲಿದ್ದೀರಿ " ಎಂದು ಹೇಳಿ ಅಥವಾ ಅದರಂತೆ ಏನಾದರೂ ಸೂಚನೆ ಕೊಡಿ . ಮತ್ತು ನಾನು ಮತ್ತೊಮ್ಮೆ ಸರಿಯಾದ ಉತ್ತರವನ್ನು ಗುರುತಿಸಲು ಪ್ರಯತ್ನಿಸುತ್ತೇನೆ - ಇದೇ ಸಾಕಷ್ಟು ಮನರಂಜನೆ ಕೊಡುತ್ತದೆ . ಒಂದು ವೇಳೆ , ನಾನು ಸರಿಯಾದರೆ , ನೀವೇನಾದರೂ ಮಾಡಿ , ಆದರೆ ನಿಮ್ಮಲ್ಲಿಯೇ ಇಟ್ಟುಕೊಳ್ಳಬೇಡಿ , ಓಕೆ ?
(trg)="48"> -- मलाई थाहा छ तपाईं सक्नु हुन्छ , है ? जब म यो हिसाब गरिरहेको हुन्छु , तपाईं हरु केहि त्यस्ता शब्दहरु सुन्नुहुनेछ , जुन अंक भन्दा बिल्कुल अनौठो तरिकाले हिसाब गर्दा प्रयोग हुनेछ| आखिर , त्यो हो चाहि के म भन्दै छु त्यो ध्वनी सुत्र हो , एकखालको सम्झने तरिका जुन म प्रयोग गर्छु , जसले मलाई अंक लाइ लाई शब्दमा रुपान्तरण गर्न मद्दत गर्नेछ| म त्यसलाई शब्दको रुपमा सम्झन्छु र पछि अंक को रुपमा प्रयोग गर्छु | यस्तो लाग्छ , यो साच्ची नै जटिल जस्तो लाग्छ , तर त्यस्तो हुदैन -- म यति मात्र चाहन्छु कि तपाईंहरु लाई यहाँ एउटा पागल देखिरहेको अनुभूति नहोस | ( हाँसो ) तर मेरो मेरो पागलपनको पनि पक्कै फरक तरिका छ --- पक्कैपनि , पक्कैपनि | माफ गर्नु होला | ( हाँसो ) यदि तपाईं मेरो यो बहुलट्ठीपन को बारेमा पछि कुरा गर्न चाहनुहुन्छ भने तपाईं म संग कुरा गर्न सक्नुहुन्छ| ल ठिक छ -- ए साच्ची , लौ एउटा अन्तिम निर्देशन क्यालकुलेटर वाला मेरो निर्णायक मण्डल -- यहाँहरु को हो भन्ने त यहाँहरु लाई थाहा छदैछ नि हैन यहाँ ५० प्रतिशत यो पनि सम्भावना छ कि मैले गल्ति पनि गर्न सक्छु | केहि गरि मैले गरि नै हाले भने पनि , मलाई गल्ति के भयो नभन्नु ; यति मात्रै भन्नुकि " मिल्नै लाग्याछ " अथवा त्यस्तै केहि भन्नु , अनि म फेरी प्रयास गर्नेछु जुन तपाईं हरु लाइ आफैमा सुन्न पनि मज्जा हुनेछ | यदि , केहिगरी , म सहि भए भने , जे मन लाग्छ त्यहि गर्नु , तर उत्तर लुकाउन चाही नलुकाउनु नि , हुन्छ ?

(src)="71"> ( ನಗು ) ನಾನು ಸರಿಯಾದ ಉತ್ತರವನ್ನು ಪಡೆದೆ ಎಂಬುದನ್ನು ಖಂಡಿತವಾಗಿ ಎಲ್ಲರೂ ತಿಳಿಯುವಂತೆ ಮಾಡಿ . ಯಾಕೆಂದರೆ ಇದು ನನ್ನ ದೊಡ್ಡ ಮುಕ್ತಾಯ , ಓಕೆ . ಇನ್ನೂ ಯಾವ ತಡೆ ಇಲ್ಲದೇ ನಾವು ಮುಂದುವರಿಯೋಣ . ನಾನು ಸಮಸ್ಯೆಯ ಮಧ್ಯದಿಂದ ಪ್ರಾರಂಭಿಸುತ್ತೇನೆ , 57 ಬಾರಿ 683 . ಈಗ , 57 ಬಾರಿ 68 ಅದು 3400 , ಪ್ಲಸ್ 476 ಅಂದರೆ 3876 ಅದು 38, 760 ಪ್ಲಸ್ 171 , 38, 760 ಪ್ಲಸ್ 171 ಅದು 38, 931 38, 931 ; ಅದ್ದನ್ನು ಎರಡು ಪಟ್ಟು ಮಾಡಿದರೆ ನಮಗೆ ಸಿಗುತ್ತದೆ 77, 862 .
(src)="72"> 77, 862 ಕುಕ್ಕಿ ಫಿಸ್ಸನ್ ಆಗುತ್ತದೆ , ಕುಕ್ಕಿ ಫಿಸ್ಸನ್ ಅಂದರೆ 77, 822 . ಅದು ಸರಿ ಎಂದೆನಿಸುತ್ತದೆ . ನಾನು ಮುಂದುವರಿಯುತ್ತೇನೆ . ಕುಕ್ಕಿ ಫಿಸ್ಸನ್ , ಸರಿ . ಮುಂದಕ್ಕೆ , ನಾನು 57 ರ ವರ್ಗ ಮಾಡುತ್ತೇನೆ , ಅದು 3, 249 , ಆದರಿಂದ ನಾನು ಹೇಳಬಹುದು , ಮೂರು ಬಿಲಿಯನ್ .
(src)="73"> 249 ತೆಗೆದುಕೊಂಡು , ಅದನ್ನು ಕುಕ್ಕಿಗೆ ಸೇರಿಸಿ , 249 . ಊಫ್ , ಆದರೆ ನಾನು ಶೇಷ ಬರುತ್ತಾ ಇರುವುದನ್ನು ನೋಡುತ್ತೀದ್ದೇನೆ - 249 - ಅದನ್ನು ಕುಕ್ಕಿಗೆ ಕೂಡಿಸಿ , 250 ಪ್ಲಸ್ 77 , ಅಂದರೆ 327 ಮಿಲಿಯನ್ - ಫಿಸ್ಸನ್ , ಫಿಸ್ಸನ್ , ಸರಿ , ಅಂತಿಮವಾಗಿ , ನಾವು 683 ರ ವರ್ಗ ನೋಡೋಣ , ಅದೆಂದರೆ 700 ಬಾರಿ 666 , ಪ್ಲಸ್ 17ರ ವರ್ಗ ಅದು 466, 489 , ಅದನ್ನು ತಿರುಗಿಸು ನನಗೆ ಬೇಕಾದರೆ ಸುತ್ತು ತಿರುಗಿಸು , 466 ನ್ನು ತೆಗೆದುಕೊಂಡು ಅದನ್ನು ಫಿಸ್ಸನ್ ಗೆ ಕೂಡಿಸು , ಪಡೆಯಲು ಓ ಪಡೆ -
(trg)="49"> ( हाँसो ) यति मात्र हो कि मैले सहि उत्तर भने भनेर सबै ले जानुन , किनकि यो नै मेरो ठुलो सफलता सहितको अन्त्य हुनेछ , है त | लौ अब , कत्ति पनि ढिला नगरीकन म शुरु गर्छु | म पहिले बिचको हिसाब गर्छु , ५७ लाइ ६८३ ले गुन्छु| अब , ५७ लाइ ६८ गुन्दा ३४०० , र ४७६ जोड्दा ३८७६ , त्यो भनेको ३८७६० र १७१ जोड्दा , ३८७६० मा १७१ जोड्दा ३८९३१ भयो| ३८९३१ को दुइ गुना ७७, ८६२ भयो| ७७८६२ अब बिस्कुटको टुक्रा भो , बिस्कुटको टुक्रा भनेको ७७, ८२२ यो ठिकै छ जस्तो छ , म अरु हिसाब गर्छु , बिस्कुटको टुक्रा , ल ठिक छ| अब , म ५७ को वर्ग निकाल्छु , जुन ३२४९ हुन्छ , त्यसैले म भन्न सक्छु कि , तीन अर्ब , अब २४९ लिउँ र , त्यो टुक्रामा जोडौ , २४९ , लौन , यहाँ त हात लागे पनि आयो जस्तो छ -- २४९ -- अब त्यो टुक्रामा जोडौं , २५० र ७७ , तब हुन्छ ३२७ अर्ब -- टुक्रा , टुक्रा , ल ठिक छ , अन्त्यमा , हामी ६८३ को वर्ग निकाल्छौ , र ७०० लाइ ६६६ ले गुणेर , १७ को वर्ग जोडौ , तब ४६६, ४८९ , गति बढाउ यदि चाइयो भने , गति बढाम , फेरी ४६६ लिउँ , त्यसलाई त्यो टुक्रा मा जोडौं , ताकी हत्तेरीका ,

(src)="74"> 328 . 489 . ಪ್ರೇಕ್ಷಕ : ಹೌದು ! ಆಬೆಂ : ಒಳ್ಳೆಯದು .
(src)="75"> ( ಚಪ್ಪಾಳೆ ) ನಿಮಗೆ ಹತ್ಪೂರ್ವಕ ಧನ್ಯವಾದಗಳು . ನೀವು ಗಣಿತಜಾದುವನ್ನು ಸಂತೋಷಪಟ್ಟೀದ್ದೀರಾ ಎಂದು ಆಶಿಸುತ್ತೇನೆ . ಧನ್ಯವಾದಗಳು .
(src)="76"> ( ಚಪ್ಪಾಳೆ )
(trg)="50"> ३, २८, ४८९ श्रोता : त्यहि हो| अर्थर : लौ ठिक भो| ( प्रशंसा ) धेरै धेरै धन्यबाद| म आशा गर्छु तपाईं हरु लाई " गणित जादु " मन पर्यो| धन्यबाद| ( प्रशंसा )

# kn/r1GL1h6TWa1X.xml.gz
# ne/r1GL1h6TWa1X.xml.gz


(src)="1"> ಸಮಸ್ಯೆ : x ಬಾರಿ y ವ್ಯವಕಲನ a ಬಾರಿ b ಬಾರಿ c ಇದರ ಬೀಜೋಕ್ತಿಯನ್ನು ಬರೆಯಿರಿ . ಸಮಸ್ಯೆ : x ಬಾರಿ y ವ್ಯವಕಲನ a ಬಾರಿ b ಬಾರಿ c ಇದರ ಬೀಜೋಕ್ತಿಯನ್ನು ಬರೆಯಿರಿ . ಹಾಗಾದರೆ x ಬಾರಿ y ಆಗಿರಲಿ . ನಾವು ಅದನ್ನು ಈ ರೀತಿಯಾಗಿ ಬರೆಯಬಹುದು . ಅದನ್ನು ನಾನು x × y ಆಗಿಯೂ ಬರೆಯಬಹುದು . ಅಥವಾ xy ಆಗಿಯೂ ಬರೆಯಬಹುದು . ಮತ್ತು ಈಗ ನಾನು a ಬಾರಿ b ಬಾರಿ c ಯನ್ನು xy ನಿಂದ ಕಳೆಯುತ್ತೇನೆ . ಹಾಗಾದರೆ a ಬಾರಿ .... ಮತ್ತು ಅದನ್ನು ನಾನು a ಬಾರಿ b ಬಾರಿ c ಹಾಗೆಂದು ಇಲ್ಲಿ ಬರೆಯಬಹುದು . ಅಥವಾ ಅದನ್ನು - abc ಎಂದು ಬರೆಯಬಹುದು . ಅದನ್ನು ಇಲ್ಲಿಯ ಗಣಕಯಂತ್ರವು ಯಾವ ರೀತಿಯಾಗಿ ಅರ್ಥೈಸಿದೆ ಎಂದು ನೋಡಬಹುದು . ಗಣಕಯಂತ್ರವು ನಾನು ಹೇಳುತ್ತಿರುವ x ಬಾರಿ y ವ್ಯವಕಲನ a ಬಾರಿ b ಬಾರಿ c ಯನ್ನು ಅಥವಾ ( xy - abc ) ಎಂದು ಅರ್ಥ ಮಾಡಿಕೊಳ್ಳುತ್ತವೆ . ಮತ್ತು ಇದು ನಮ್ಮ ಉತ್ತರ .
(trg)="1"> समस्या : " एक गणितीय अभिव्यक्ति लेख्नुहोस् जो x पटक y घटा‍‍ऊ एक पटक b पटक c मिल्दोजुल्दो छ । " त्यसैकारणले बस हामी यो विचार गरौं : " x पटक y " म लेख्न सक्छु कि म x × y लेख्न सक्छु या xy म लेख्न सक्छु त्यहाबाट म a पटक b पटक c घटाउछु