# kn/5Mo4oAj1bxOb.xml.gz
# my/5Mo4oAj1bxOb.xml.gz


(src)="1"> ಅನ್ಯಾಯದ ಕಾನೂನುಗಳು ಅಸ್ತಿತ್ವದಲ್ಲಿವೆ ; ನಾವು ಅವನ್ನು ಪಾಲಿಸಲು ನಿರ್ಧರಿಸಬೇಕೇ ಇಲ್ಲ ಅವನ್ನು ಬದಲಾಯಿಸಲು ಪ್ರಯತ್ನಿಸಬೇಕೆ ಹಾಗೂ ನಾವು ಜಯಿಸುವ ತನಕ ಪಾಲಿಸುತ್ತಾ ಇರಬೇಕೆ ? ಅಥವಾ ಒಂದೇ ಸಮನೆ ಅತಿಕ್ರಮಿಸಬೇಕೆ ?
(trg)="1"> Participant မီဒီယာ ၁၀ ႏွစ္ျပည့္ မ်ွတမူ မရွိတဲ့ ဥပေဒေတြ ရွိေနၾကပါတယ္ ။ မ်ွတမူ မရွိတဲ့ ဥပေဒေတြ ရွိေနၾကပါတယ္ ။ ဒါမွမဟုတ္ အဲဒိ ဥပေဒေတြကို တခါတည္း ေဖာက္ဖ်က္ ၾကမလား ?

(src)="2"> ಸಾಮಾಜಿಕ , ಸುದ್ದಿ ಮತ್ತು ಮನೋರಂಜನಾ ತಾಣವಾದ ರೆಡ್ದಿಟ್ ನ ಸಹ ಸಂಸ್ಥಾಪಕನ ಮರಣವಾಗಿದೆ ಅವನೊಬ್ಬ ಅದ್ಭುತ ಪ್ರತಿಭೆ . ಆದರೆ ಅವನೆಂದೂ ತನ್ನ ಬಗ್ಗೆ ಹಾಗೆಂದುಕೊಂಡವನಲ್ಲ ಹಣ ಸಂಪಾದನೆ ಮಾಡುವದರಲ್ಲಾಗಲೀ , ವ್ಯಾಪಾರ ಮಾಡುವದರಲ್ಲಾಗಲೀ ಅವನಿಗೆ ಕೊಂಚವೂ ಆಸಕ್ತಿ ಇರಲ್ಲಿಲ್ಲ ಹಣ ಸಂಪಾದನೆ ಮಾಡುವದರಲ್ಲಾಗಲೀ , ವ್ಯಾಪಾರ ಮಾಡುವದರಲ್ಲಾಗಲೀ ಅವನಿಗೆ ಕೊಂಚವೂ ಆಸಕ್ತಿ ಇರಲ್ಲಿಲ್ಲ ಆರನ್ ಶ್ವಾರ್ಟ್ಜ್ ನ ತವರೂರಾದ ಹೈಲ್ಯಾಂಡ್ ಪಾರ್ಕ್ ನಲ್ಲಿ ಇಂದು ಶೋಕದ ರಾತ್ರಿ ಅಂತರ್ಜಾಲ ದ ಅತ್ಯುನ್ನತ ಪ್ರತಿಭೆಗೆ ವಿದಾಯ ಹೇಳುವ ದಿನ ( ಸ್ವತಂತ್ರ ತಂತ್ರಾಂಶ ಕಾರ್ಯಕರ್ತರು ಇವತ್ತು ಶೋಕಾಚರನೆಯಲ್ಲಿ ತೊಡಗಿದ್ದಾರೆ ) ( " ಅವನೊಬ್ಬ ಅಪ್ರತಿಮ ಬುದ್ದಿವಂತ " ಎಂದು ಅವನನ್ನು ತಿಳಿದವರು ಹೇಳುತ್ತಾರೆ ) ( ಸರಕಾರವು ಅವನ ಸಾವಿಗೆ ಹೊಣೆಯಾಗಿದೆ , ಮತ್ತು MIT ತನ್ನ ಎಲ್ಲ ಮೂಲಭೂತ ತತ್ವಗಳಿಗೆ ದ್ರೋಹ ಬಗೆದಿದೆ ) ( ಇದರ ಮೂಲಕ ಉಳಿದವರಿಗೆ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದರು )
(trg)="4"> သတင္းနဲ႕ ေဖ်ာ္ေျဖေရး ၀ဘ္ဆိုက္ " Redit " ကို ပူးတြဲ တည္ေထာင္သူ ေသဆံုးေနတာကို ေတြ႕ရွိခဲ့ပါတယ္ သူဟာငယ္ရြယ္ ျပီး ပါရမီထူးတဲ့ သူတစ္ေယာက္ပါ သူ႕ကုိယ္သူ ေတာ့ အဲဒိလို ေတြးမိမွာ မဟုတ္ပါဘူး ျပီးေတာ့ သူဟာ စီးပြားေရးလုပ္စားဖို႕ ပိုက္ဆံ ရွာဖို႕ အတြက္ သိပ္စိတ္မ၀င္စားပါဘူး ျပီးေတာ့ သူဟာ စီးပြားေရးလုပ္စားဖို႕ ပိုက္ဆံ ရွာဖို႕ အတြက္ သိပ္စိတ္မ၀င္စားပါဘူး
(trg)="5"> Aaron Swartz ရဲ႕ဇာတိေျမ Highland Park မွာ စိတ္မေကာင္းစရာ ကိစၥျဖစ္ခဲ့ပါတယ္ ။ သူ႕ကိုခ်စ္ခင္တဲ့ သူေတြ ကေတာ့ သူ႕ရဲ႕ ေနာက္ဆံုးခရီးကို ပို႕ေဆာင္ေနၾကပါတယ္ အင္တာနက္ လြတ္လပ္ ပြင္းလင္းမူ အတြက္ တက္ၾကြ လူပ္ရွားသူေတြ ဟာ အေတာက္ပဆံုးၾကယ္ပြင့္အတြက္ ၀မ္းနည္းေနၾကပါတယ္ ။ သူကို သိတဲ့ လူေတြ ကို ဒီသတင္း အေၾကာင္းသြားေျပာ ရင္ သိပ္အံၾသ ၾကမွာပါ အစိုးရက သူ႕ ကို သတ္လိုက္တာပါ ။ MIT ကေတာ့ သူတို႕ရဲ အေျခခံ စည္းကမ္းေတြကို ခ်ဴိ းဖ်က္လိုက္တာပဲ ။ အစိုးရက သူ႕ ကို အျခားသူေတြ အတြက္ ဥပမာ ေပးျပီး သတိေပးလိုက္တာပါ အစိုးရ က ထိန္းခ်ဴဴ ပ္လိုတဲ့ ဆႏၵ အရမ္းျပင္းထန္ေနပါတယ္ ။ သူဟာ ေထာင္ဒဏ္ ၃၅ ႏွစ္နဲ႕ ဒဏ္ေငြ ေဒၚလာ ၁ သန္း ခ် မွတ္ခံရဖြယ္ ရွိခဲ့ပါတယ္ ။ မွာယြင္းစြာ တရားစြဲ ဆိုမူ တစ္ခု ဒါမွမဟုတ္ မေကာင္းမူ တစ္ခု လို႕ေတာင္က်ြန္ေတာ္ေျပာခ်င္ပါတယ္ ။ ေသခ်ာ ေလ့လာၾကည့္ျပီး ၾကျပီလား ? သံုးသပ္ျပီး ဆံုးျဖတ္ခ်က္ ခ်လို႕ ရျပီလား ?

(src)="4"> ಆರನ್ ಶ್ವಾರ್ಟ್ಜ್ : ನಾನು ಬೆಳೆಯುತ್ತಾ , ನಿಧಾನವಾಗಿ ಯೋಚಿಸ ತೊಡಗಿದೆ , ಜನರು ಹೇಳುವದೆಲ್ಲವೂ ಸಹಜವೆನಿಸುವಂತದ್ದು ಅಥವಾ ಎಲ್ಲರೂ ಮಾಡುತ್ತಾ ಬಂದಿರುವುದು ಆರನ್ ಶ್ವಾರ್ಟ್ಜ್ : ನಾನು ಬೆಳೆಯುತ್ತಾ , ನಿಧಾನವಾಗಿ ಯೋಚಿಸ ತೊಡಗಿದೆ , ಜನರು ಹೇಳುವದೆಲ್ಲವೂ ಸಹಜವೆನಿಸುವಂತದ್ದು ಅಥವಾ ಎಲ್ಲರೂ ಮಾಡುತ್ತಾ ಬಂದಿರುವುದು ಆದರೆ ಎಲ್ಲವೂ ಖಂಡಿತವಾಗಿ ಸಹಜವಾಗಿರಲ್ಲಿಲ್ಲ . ಕೆಲುವು ವಿಷಯಗಳು ಬದಲಾಗಬಹುದಾಗಿದ್ದವು ಹಾಗೂ ಕೆಲವು ವಿಷಯಗಳು ತುಂಬಾ ತಪ್ಪಾಗಿದ್ದವು ಹಾಗು ಬದಲಾಗಬೇಕಿದ್ದವು ಇದು ನನಗೆ ಅರಿವಾದಲಾಗಿಂದ ನಾನು ಎಂದೂ ಹಿಂದಿರುಗಿ ನೋಡಲಿಲ್ಲ ಆರನ್ ಶ್ವಾರ್ಟ್ಜ್ : ಕಥೆ ಓದುವ ಸಮಯ ಪುಸ್ತಕದ ಹೆಸರು " Paddington at the Fair " ಟಿ ಶ್ವಾರ್ಟ್ಜ್ ( ತಂದೆ ) : ಅವನ ಜನ್ಮಸ್ಥಳ ಹೈಲಾಂಡ್ ಪಾರ್ಕ್ ಮತ್ತು ಇಲ್ಲಿ ಬೆಳೆದವನು ಆರನ್ ಶ್ವಾರ್ಟ್ಜ್ ಮೂರು ಸಹೋದರರಿರುವ ಕುಟುಂಬದಿಂದ ಬಂದವನು , ಅವರೆಲ್ಲರೂ ಪ್ರತಿಭಾವಂತರಾಗಿದ್ದರು .
(trg)="6"> က်ြန္ေတာ့္ ေဘးက လူေတြ ေျပာေတာ့ တစ္ခ်ဴိ ႕ ကိစၥ ေတြကပံုမွန္အတုိင္း ျဖစ္ေနတယ္လို႕ ထင္စရာရွိပါတယ္ က်ြန္ေတာ့္ ေဘးက လူေတြ ေျပာေတာ့ တစ္ခ်ဴိ ႕ ကိစၥ ေတြကပံုမွန္အတုိင္း ျဖစ္ေနတယ္လို႕ ထင္စရာရွိပါတယ္ တကယ္ေတာ့ အဲဒိကိစၥေတြ က ျဖစ္သင့္တဲ့ အတုိင္းျဖစ္ေနတာမဟုတ္ပါဘူး မွားယြင္းေနျပီး ေျပာင္းလဲရမယ့္ အရာေတြသာျဖစ္ပါတယ္ ဒါေတြကို က်ြန္ေတာ္ျဖည္းျဖည္း မွ သေဘာေပါက္လာပါတယ္ ရင့္က်က္လာခဲ့ပါတယ္။ က်ြန္ေတာ္ သေဘာေပါက္လာတဲ့ အခ်ိန္ မွာေတာ့ ေနာက္ျပန္ဆုတ္ လုိ႕မရေတာ့ပါဘူး ရင့္က်က္လာခဲ့ပါတယ္။ က်ြန္ေတာ္ သေဘာေပါက္လာတဲ့ အခ်ိန္ မွာေတာ့ ေနာက္ျပန္ဆုတ္ လုိ႕မရေတာ့ပါဘူး

(src)="5"> ( ಪೆಟ್ಟಿಗೆಯು ಬೀಳುತ್ತಾ ಇದೆ ... ) [ ಹುಡುಗರು ಕಿರುಚುತ್ತಿರುವುದು ] ನೊಅ ಶ್ವಾರ್ಟ್ಜ್ ( ಸಹೋದರ ) : ನಾವೆಲ್ಲಾ ತುಂಬ ಚೂಟಿ ಹುಡುಗರು ನಾವು ಮೂವರು ಹುಡುಗರು , ಅಡ್ಡಾದಿಡ್ಡಿಯಾಗಿ ಓಡುತ್ತಾ , ತುಂಬ ಕೀಟಲೆ ಕೊಡುತ್ತಿದ್ದೆವು ಹೇ , ಬೇಡ , ಬೇಡ ಬೇಡ
(src)="6"> - ಆರನ್ ! - ಏನು ? ಆರನ್ ಬಹಳ ಸಣ್ಣ ವಯಸ್ಸಿನಿಂದ ಕಲಿಯಲು ಆರಂಭಿಸಿದ್ದ ಎಂದು ನಾನು ಅರಿತುಕೊಂಡೆ
(src)="7"> " ಒಂದು, ಎರಡು, ಮೂರು, ನಾಲ್ಕು, ಐದು, ಆರು, ಏಳು, ಎಂಟು , ಒಂಬತ್ತು , ಹತ್ತು ! " - ನಾಕ್ ನಾಕ್ - ಯಾರಲ್ಲಿ ? - ಆರನ್ - ಆರನ್ ಯಾರು ? - ಆರನ್ ಹಾಸ್ಯಮನುಷ್ಯ ಸುಸಾನ್ ಶ್ವಾರ್ಟ್ಜ್ ( ತಾಯಿ ) : ಅವನಿಗೆ ಏನು ಬೇಕೊ ಆದವನಿಗೆ ಗೊತ್ತಿರುತ್ತಿತ್ತು ಹಾಗೂ ಯಾವಾಗಲೂ ಅದನ್ನೇ ಮಾಡಲು ಬಯಸುತ್ತಿದ್ದ ಮತ್ತು ಅದನ್ನು ಮಾಡಿ ಮುಗಿಸುತ್ತಿದ್ದ ಅವನು ಅಗಣಿತವಾದ ಕುತೂಹಲವನ್ನು ಹೊಂದಿದ್ದ ಇದು ಗ್ರಹಗಳ ಚಿತ್ರಗಳು ಮತ್ತು ಪ್ರತಿ ಗ್ರಹ ತನ್ನದೇ ಚಿನ್ಹೆಯನ್ನು ಹೊಂದಿದೆ . ಬುಧನ ಚಿಹ್ನೆ , ಶುಕ್ರನ ಚಿಹ್ನೆ , ಭೂಮಿಯ ಚಿಹ್ನೆ , ಮಂಗಳನ ಚಿಹ್ನೆ , ಗುರುವಿನ ಚಿಹ್ನೆ
(trg)="7"> ပံုျပင္ဖတ္တဲ့ အခ်ိန္ ေရာက္ျပီ ပံုျပင္ဖတ္တဲ့ အခ်ိန္ေရာက္ပါျပီ ပံုျပင္ရဲ႕ အမည္က " Paddington at the Fair " ပါ သူ႕ က Highland Park မွာေမြးဖြား ၾကီးျပင္းခဲ့တာပါ ။ ေမြးခ်င္း ညီအစ္ကို ၃ ေယာက္ရွိပါတယ္ ။ ျပီးေတာ့ သူက ထူးကဲစြာ ညဏ္ရည္ထက္တဲ့သူပါ ေအာင္မေလး ေသတၱာ လိမ့္က်သြားျပီ ကေလးမ်ား ေအာ္သံ က်ြန္ေတာ္တို႕ က သိပ္လိမၼာ တဲ့ ကေလးေတြေတာ့ မဟုတ္ခဲ့ဘူးဗ် သံုးေယာက္သား ေျပလႊား ေဆာ့ကစားေနျပီး ဒုကၡေပးတက္တယ္ ေလ ေအရြန္ေရ ဘာလဲ ? က်ြန္ေတာ္ သေဘာေပါက္လာတာ ေအရြန္က ဘယ္လိုသင္ယူရလဲ ဆိုတာကို ငယ္ငယ္ကတည္း ကေသခ်ာ ေလ့လာ ေနခဲ့တာ တစ္ ႏွစ္ သံုး ေလး ငါး ေျခာက္ ခုႏွစ္ ရွစ္ ကိုး တစ္ဆယ္ ! ဒီေကာင္ေလး ဘယ္သူလဲ ေပ်ာ္တက္တဲ့ ေအရြန္ပါ သူဘာလုိခ်င္ လဲဆို တာ သူသိတယ္ေလ ျပီးေတာ့ သူလိုခ်င္တဲ့အရာ ကို ပဲသူလုပ္ခ်င္ခဲ့တယ္ သူလုပ္ခ်င္တာကိုေလးရေအာင္ လုပ္ေလ့ရွိပါတယ္ သူ႕ရဲစပ္စု လိုတဲ့စိတ္ ကေတာ့ တအားပါပဲ ဒီမွာ ကျဂိဳလ္ေတြ ရဲ ပံုေတြေလ ျဂိဳလ္တစ္လံုးစီတိုင္းမွာ သေကၤတေတြရွိတယ္ ဗုဒၶဟူးျဂိဳလ္ ေသာၾကာျဂိဳလ္ ကမၻာျဂိဳလ္ နဲ႕ ၾကာသာပေတးျဂိဳလ္ တေန႕ သူက ဆူဆန္ ကို ံHighland Park ျမိဳလယ္ေကာင္က မိသားစုေဖ်ာ္ေျဖေရး ဆုိတာဘာလဲလို႕ေမးတယ္ တေန႕ သူက ဆူဆန္ ကို ံHighland Park ျမိဳလယ္ေကာင္က မိသားစုေဖ်ာ္ေျဖေရး ဆုိတာဘာလဲလို႕ေမးတယ္ သူက အဲဒိတုန္းက ၃ ႏွစ္သားပဲရွီေသးတာ ဒါနဲ႕ မင္းဘာေတြေမးေနတာလဲလို ႕ ေမးေတာ့ သူက အဲဒိတုန္းက ၃ ႏွစ္သားပဲရွီေသးတာ ဒါနဲ႕ မင္းဘာေတြေမးေနတာလဲလို ႕ ေမးေတာ့ သူက အဲဒိတုန္းက ၃ ႏွစ္သားပဲရွီေသးတာ ဒါနဲ႕ မင္းဘာေတြေမးေနတာလဲလို ႕ ေမးေတာ့ သူက ဒီမွာၾကည့္ေလ ေရခဲေသတၱာမွာေရးထားတယ္ ေလတဲ့ အရမ္းအံၾသမိပါတယ္ သူဖတ္ႏိုင္မယ္လို႕ မထင္ထားမိပါဘူး တကယ္ေတာ့ အဲဒါက ဂ်ဴးလူမ်ိဴးေတြ က်င္းပေလ့ရွိတဲ့ ညစာစားပြဲေလးပါ အဲဒိညစာစားတဲ့ ညက အျခားညေတြ နဲမတူပါဘူး တကယ္ေတာ့ အဲဒါက ဂ်ဴးလူမ်ိဴးေတြ က်င္းပေလ့ရွိတဲ့ ညစာစားပြဲေလးပါ အဲဒိညစာစားတဲ့ ညက အျခားညေတြ နဲမတူပါဘူး က်ြန္ေတာမွတ္မိေနပါေသးတယ္ ခ်ီကာဂို တကၠသိုလ္ စာၾကည့္တိုက္ မွာေပါ့ ၁၉၀၀ ခုႏွစ္ေလာက္က စာအုပ္စဥ္ကေန စာအုပ္တစ္အုပ္ကို ဆြဲထုတ္ျပီး သူကိုျပပါတယ္ ျပီးသူ႕ကို ေျပာလိုက္ပါေသးတယ္ ဒီေနရာ တကယ္ ထူးျခားတဲ့ေနရာပါလို႕ သူကိုျပပါတယ္ ျပီးသူ႕ကို ေျပာလိုက္ပါေသးတယ္ ဒီေနရာ တကယ္ ထူးျခားတဲ့ေနရာပါလို႕ က်ြန္ေတာ္တို႕က စပ္စုတက္တဲ့ကေလးေတြပါ က်ြန္ေတာ္တို႕က စပ္စုတက္တဲ့ကေလးေတြပါ ဒါေပမဲ့ ေအရြန္က သင္ယူဖို႕ေကာ သင္ၾကားေပးဖို႕ ကိုပါ စိတ္၀င္စားပါတယ္ ။ ဒါေပမဲ့ ေအရြန္က သင္ယူဖို႕ေကာ သင္ၾကားေပးဖို႕ ကိုပါ စိတ္၀င္စားပါတယ္ ။ ဒါေပမဲ့ ေအရြန္က သင္ယူဖို႕ေကာ သင္ၾကားေပးဖို႕ ကိုပါ စိတ္၀င္စားပါတယ္ ။

(src)="10"> " ಮತ್ತು ಈಗ ನಾವು ABC ಗಳನ್ನು ಹಿಂಬದಿಇಂದ ಕಳಿಯುವ "
(trg)="8"> " ငါတို႕ ABC ကို ေနာက္ျပန္ဆိုၾကည့္ရေအာင္ "

(src)="11"> " Z , Y , X , W , V , U , T ... " ನನಗೆ ನೆನಪಿದೆ , ಆರನ್ ಅವನ ಮೊದಲ ಬೀಜಗಣಿತ( algebra ) ತರಬೇತಿ ಮುಗಿಸಿ ಮನೆಗೆ ಬಂದಿದ್ದ ಅವನು , ´ಬೇಡ , ನಾನು ನಿಮಗೆ ಬೀಜಗಣಿತ( algebra ) ಕಲಿಸುತ್ತೇನೆ´ ಮತ್ತು ನನಗೆ ಬೀಜಗಣಿತ( algebra ) ಎಂದರೆ ಏನೆಂದೇ ತಿಳಿದಿರಲಿಲ್ಲ ಅವನು ಹಾಗೇ ... ಇವಾಗ ಈ ಬಟನ್ ಒತ್ತು , ನೋಡಲ್ಲಿ ! ಇವಾಗ ಅದು ಬದಲಾಯಿತು . ' ಈಗ ಇದು ಗುಲಾಬಿ ಬಣ್ಣದಲ್ಲಿದೆ ! ' ಅವನು 2- 3 ಪ್ರಾಯದ ಹುದುಗಿನಿದ್ದಾಗ ಬಾಬ್ ಅವನಿಗೆ ಕಂಪ್ಯೂಟರ್ ಬಗ್ಗೆ ಪರಿಚಯಿಸಿದ್ದನು ಆವತ್ತಿನಿಂದ ಅವನಿಗೆ ಕಂಪ್ಯೂಟರ್ ಹುಚ್ಚು ( ಮಕ್ಕಳ ಚರ್ಚೆ ) ನಮೆಲ್ಲರ ಬಳಿ ಕಂಪ್ಯೂಟರ್ ಇತ್ತು . ಆದರೆ ಆರನ್ ತುಂಬಾ ಒಳಹೊಕ್ಕಿದ್ದನು . ಅಂತರ್ಜಾಲ ತಲುಪಿದ್ದನು
(src)="12"> - ಕಂಪ್ಯೂಟರ್ ನಲ್ಲಿ ಕೆಲಸ ? - ಇಲ್ಲ ... ಹೇಗೆ ... ಅಮ್ಮಾ , ಯಾಕೆ ಏನು ಕೆಲಸ ಮಾಡುತ್ತಿಲ್ಲ ? ಅವನು ಬಹಳ ಚಿಕ್ಕವನಾಗಿದ್ದಾಗಿಂದ ಪ್ರೋಗ್ರಾಮಿಂಗ್ ಕಲಿಯಲು ಆರಂಭಿಸಿದ್ದ ನಾವು ಬರೆದ ಮೊದಲ ಪ್ರೊಗ್ರಾಮ್ ನನಗೆ ನೆನಪಿದೆ .
(src)="13"> BASIC ಬಳಸಿ ಬರೆದಿದ್ದೆವು ಅದೊಂದು ´Star Wars´ ರಸಪ್ರಶ್ನೆಯ ಗೇಮ್ ಅವನು ನೆಲಮಾಳಿಗೆಯಲ್ಲಿದ್ದ ಕಂಪ್ಯೂಟರ್ ಎದುರು ಗಂಟೆಗಟ್ಟಲೆ ಕುಳಿತು ಈ ಗೇಮ್ ರಚಿಸಿದ್ದ ಅವನೊಡನೆ ನನ್ನೊಂದು ಸಮಸ್ಯೆ ಏನೆಂದರೆ ನಾನು ಮಾಡಲು ಇಚ್ಛಿಸುವಂಥದ್ದು ಏನೂ ಇರಲಿಲ್ಲ ಆದರೆ ಅವನಿಗೆ ಯಾವಾಗಲೂ ಏನಾದರೂ ಇರುತ್ತಿತ್ತು ಪ್ರೋಗ್ರಾಮಿಂಗ್ ನಿಂದ ಸಾಧ್ಯವಾದದ್ದು ಆರನ್ ಯಾವಾಗಲೂ ಪ್ರೋಗ್ರಾಮಿಂಗ್ ಕಲೆಯು ಮಂತ್ರದ ವಿದ್ಯೆ ಎಂದು ನಂಬಿದವನು ಮಾಮೂಲೀ ಜನರಿಂದ ಸಾಧ್ಯವಾಗದ್ದು ಇದರಿಂದ ಸಾಧ್ಯವಾಗುತ್ತದೆ ಆರನ್ , ಮ್ಯಾಕಿಂತೋಷ್ ಮತ್ತು ರಟ್ಟಿನ ಡಬ್ಬಿಯನ್ನು ಬಳಸಿ ATM ಮಷೀನ್ ವೊಂದನ್ನು ತಯಾರಿಸಿದ್ದ ಒಂದು ವರ್ಷ ಹ್ಯಾಲೋವೀನ್ ಗೆ , ನನಗೆ ಯಾವ ರೀತಿ ತಯಾರಾಗಬೇಕೆಂದು ತೋಚಲಿಲ್ಲ ಅವನಿಗೆ ನಾನು ಅವನ ಪ್ರೀತಿಯ ಕಂಪ್ಯೂಟರ್ ನಂತೆ ತಯಾರಾಗ ಬೇಕೆಂಬ ಆಲೋಚನೆ ಬಂತು , ಅದು ಒರಿಜಿನಲ್ iMac ಆಗಿತ್ತು . ಅವನಿಗೆ ಹ್ಯಾಲೋವೀನ್ಗಾಗಿ ತಯಾರಾಗುವುದು ಇಷ್ಟವಾಗುತ್ತಿರಲಿಲ್ಲ, ಆದರೆ ಅವನಿಗೆ ಬೇಕಾದ ರೀತಿಯಲ್ಲಿ ಬೇರೆಯವರು ತಯಾರಾಗುವಂತೆ ಅವರ ಮನವೊಲಿಸುವುದು ತುಂಬಾ ಪ್ರಿಯವಾಗಿತ್ತು . " ನಿರೂಪಕ ಆರೋನ್ , ನಿಲ್ಲಿಸು ! ಸ್ನೇಹಿತರೆ ಬನ್ನಿ , ಕ್ಯಾಮೆರದೆಡೆಗೆ ನೋಡಿ ! " " spider man ಕ್ಯಾಮೆರಾದೆಡೆಗೆ ನೋಡುತ್ತಾನೆ ! "
(trg)="9"> " Z, Y, X, W, V, U, T .. " သူပထမဆံုး အကၡရာသခ်ၤာ သင္ျပီး ျပန္လာတဲ့ေန႕ ကို မွတ္မိေသးတယ္ သူပထမဆံုး အကၡရာသခ်ၤာ သင္ျပီး ျပန္လာတဲ့ေန႕ ကို မွတ္မိေသးတယ္ သူက Noah ငါမင္းကို အကၡရာသခ်ၤာ သင္ေပးမယ္တဲ့ သူက Noah ငါမင္းကို အကၡရာသခ်ၤာ သင္ေပးမယ္တဲ့ က်ြန္ေတာ္က ဘာ အကၡရာသခ်ၤာ ဟုတ္လားလို႕ေမးလိုက္တယ္ က်ြန္ေတာ္က ဘာ အကၡရာသခ်ၤာ ဟုတ္လားလို႕ေမးလိုက္တယ္ သူက အျမဲ အဲဒိလိုပါပဲ အခု မင္း ကလစ္ဆို တဲ့ ခုလုပ္ကို ႏိုပ္ပါ ေတြ႕ လားရျပီ ေတြ႕လားအခု ပန္းေရာင္ေလးျဖစ္ေနတယ္ ေတြ႕လားအခု ပန္းေရာင္ေလးျဖစ္ေနတယ္ က်ြန္ေတာ္တို႕ အသက္ ၂ ႏွစ္ ၃ ႏွစ္ေလာက္မွာ BOB က ကြန္ပ်ဴတာနဲ႕ မိတ္ဆက္ေပးခဲ့တယ္ က်ြန္ေတာ္တို႕ အသက္ ၂ ႏွစ္ ၃ ႏွစ္ေလာက္မွာ BOB က ကြန္ပ်ဴတာနဲ႕ မိတ္ဆက္ေပးခဲ့တယ္ က်ြန္ေတာ္တို႕ အသက္ ၂ ႏွစ္ ၃ ႏွစ္ေလာက္မွာ BOB က ကြန္ပ်ဴတာနဲ႕ မိတ္ဆက္ေပးခဲ့တယ္ အဲဒိမွာပဲ သူ စျပီး ကြန္ပ်ဴ ေလာက ကို ေခ်စံုပစ္ဖို႕ ျဖစ္လာတာပဲ အဲဒိမွာပဲ သူ စျပီး ကြန္ပ်ဴ ေလာက ကို ေခ်စံုပစ္ဖို႕ ျဖစ္လာတာပဲ အဲဒိမွာပဲ သူ စျပီး ကြန္ပ်ဴ ေလာက ကို ေခ်စံုပစ္ဖို႕ ျဖစ္လာတာပဲ အဲဒိမွာပဲ သူ စျပီး ကြန္ပ်ဴ ေလာက ကို ေခ်စံုပစ္ဖို႕ ျဖစ္လာတာပဲ က်ြန္ေတာ္တို႕အားလံုးမွာ ကြန္ပ်ဴတာ ရွိတာပဲေလ ဒါေပမဲ သူက အဲဒါကို အင္တာနက္အထိေရာက္ေအာင္သြားခဲ့တယ္ ဒါေပမဲ သူက အဲဒါကို အင္တာနက္အထိေရာက္ေအာင္သြားခဲ့တယ္ ဒါေပမဲ သူက အဲဒါကို အင္တာနက္အထိေရာက္ေအာင္သြားခဲ့တယ္ သူကြန္ပ်ဴတာ ပရုိဂရမ္ကို တကယ္ငယ္ရြယ္တဲ့ အခ်ိန္မွာကတည္းက စေရးေနျပီ သူကြန္ပ်ဴတာ ပရုိဂရမ္ကို တကယ္ငယ္ရြယ္တဲ့ အခ်ိန္မွာကတည္းက စေရးေနျပီ က်ြန္ေတာ္ မွတ္မိသေလာက္ သူနဲ႕ ပထမဆံုးစေရးျဖစ္တဲ့ အေျခခံ ဂီမ္း က Star Wars trivia ဂီမ္းပါ က်ြန္ေတာ္ မွတ္မိသေလာက္ သူနဲ႕ ပထမဆံုးစေရးျဖစ္တဲ့ အေျခခံ ဂီမ္း က Star Wars trivia ဂီမ္းပါ သူက်ြန္ေတာ္နဲ႕ ေျမေအာက္ခန္းထဲမွာ ထုိင္ျပီး ပရုိဂရမ္ ေရးေနတာ နာရီအေတာ္ ၾကာပါတယ္ သူက်ြန္ေတာ္နဲ႕ ေျမေအာက္ခန္းထဲမွာ ထုိင္ျပီး ပရုိဂရမ္ ေရးေနတာ နာရီအေတာ္ ၾကာပါတယ္ က်ြန္ေတာ္သူနဲ႕ ျဖစ္တက္တဲ့ ျပသနာ က က်ြန္ေတာ္က ျပီးေအာင္မလုပ္ခ်င္တာ သူမွာေတာ့ တစ္ခုခု ကို အျမဲတမ္းလုပ္စရာရွိေနတယ္ေလ သူက အျမဲတမ္း ပရုိဂရမ္ပညာ ျပသနာေလးေတြ ရွင္းႏိုင္တယ္ သူ႕အတြက္ကေတာ့ ပရုိဂရမ္ေရးဆြဲဒါ ဟာ မ်က္လွည့္တစ္ခုလို႕ပါပဲ သာမာန္လူေတြ မလုပ္ႏိုင္တာမ်ဴိး ကိုသူလုပ္ပါတယ္

(src)="14"> ಅವನು " the info " ಎಂಬ website ಅನ್ನು ತಯಾರು ಮಾಡಿದ . ಇಲ್ಲಿ ಜನರು ತಮಗೆ ಗೊತ್ತಿರುವ ವಿಷಯವನ್ನು ತುಂಬಬಹುದು ಯಾರಿಗಾದರೂ gold ಹಾಗೂ gold leafing ತರಹದ ವಿಷಯಗಳ ಬಗ್ಗೆ ಒಳ್ಳೆಯ ಅರಿವು ಇದ್ದೆ ಇದೆ ಎಂದು ನನಗೆ ಚೆನ್ನಾಗಿ ಗೊತ್ತಿದೆ .... ಆದರೆ ಅವರ್ಯಾರೂ ಯಾಕೆ website ನಲ್ಲಿ ಅದರ ಬಗ್ಗೆ ಬರೆಯುವುದಿಲ್ಲ ? ನಂತರದಲ್ಲಿ ಬೇರೆಯವರು ಅದನ್ನು ಓದಿ , ಆ ವಿಷಯಗಳು ಸರಿ ಇಲ್ಲದಿದ್ದರೆ ಅದನ್ನು ತಿದ್ದಬಹುದು
(src)="15"> Wikipediaದ ಹಾಗೆ ಇರುತ್ತೆದೆ ಅಲ್ವಾ ? ಇದು Wikipedia ಶುರುವಾಗುವ ಮೊದಲೇ ನಡೆದ ಘಟನೆ , ಹಾಗು ಒಬ್ಬ 12 ವರ್ಷದ ಬಾಲಕ ತನ್ನ ಕೊಠಡಿಯಲ್ಲಿ , ಈ ಸಣ್ಣ serverನೊಂದಿಗೆ ಕುಳಿತು , ಹಳೆಯ ತಂತ್ರಜ್ಞಾನವನ್ನು ಉಪಯೋಗಿಸಿ ಇದನ್ನು ತಯಾರು ಮಾಡಿದ್ದ . ಅವನ ಒಬ್ಬ ಗುರುಗಳು ಹೀಗೆ ಹೇಳುತ್ತಾರೆ ,
(src)="16"> " ಇದೊಂದು ಹುಚ್ಚು ಆಲೋಚನೆ . ನೀನು ಯಾರ್ಯಾರಿಗೋ ವಿಶ್ವಜ್ಞಾನಕೋಶ ಬರೆಯುವ ಅವಕಾಶ ನೀಡುವ ಹಾಗಿಲ್ಲ ! " " ಪರಿಣಿತರು ಹಾಗೂ ವಿದ್ವಾಂಸರು ಇಂತಹ ಪುಸ್ತಕ ಬರೆಯಲೆಂದೇ ಇರುವುದು "
(trg)="12"> ATM စက္ကို MACINTOSH နဲ႕ စကၠဴ ပံုးကို သံုးျပီးသူလုပ္ႏိုင္တယ္ ေဟာ္လို ၀န္ ည တစ္ည အတြက္ က်ြန္ေတာ္ဘာလုပ္ရင္ေကာင္းမလဲစဥ္းစာေနတုန္း သူက က်ြန္ေတာ့္ကို သူရဲ႕ ပန္းသီး ကြန္ပ်ဴ တာသစ္ လို႕ ၀တ္ခိုင္းတယ္ေလ သူက က်ြန္ေတာ့္ကို သူရဲ႕ ပန္းသီး ကြန္ပ်ဴ တာသစ္ လို႕ ၀တ္ခိုင္းတယ္ေလ သူက က်ြန္ေတာ့္ကို သူရဲ႕ ပန္းသီး ကြန္ပ်ဴ တာသစ္ လို႕ ၀တ္ခိုင္းတယ္ေလ အဲဒိတုန္းက မူရင္း iMAC ကြန္ပ်ဴတာအတုိင္းပဲ အဲဒိတုန္းက မူရင္း iMAC ကြန္ပ်ဴတာအတုိင္းပဲ သူက ေဟာ္လုိ၀န္ ည အ၀တ္စားေတြ ကိုိ သိပ္မၾကိဳက္ဘူး ဒါေပမဲ့ လူေတြ ကို သူ၀တ္ေစခ်င္တဲ့ ပံုစံနဲ႕ ၀တ္ေအာင္ ေျပာေလ့ရွိတယ္ သူက ေဟာ္လုိ၀န္ ည အ၀တ္စားေတြ ကိုိ သိပ္မၾကိဳက္ဘူး ဒါေပမဲ့ လူေတြ ကို သူ၀တ္ေစခ်င္တဲ့ ပံုစံနဲ႕ ၀တ္ေအာင္ ေျပာေလ့ရွိတယ္ ေတာ္ၾကေတာ့ ကင္မရာေရွ႕မွာလာေန ေတာ္ၾကေတာ့ ကင္မရာေရွ႕မွာလာေန သူ က " the info " ဆို ၀ဘ္ဆိုဒ္ ကို လုပ္ခဲ့တယ္ အဲဒီမွာ လူေတြက သတင္းအခ်က္လက္ေတြ မ်ွေ၀လို႕ရတယ္ သူ က " the info " ဆို ၀ဘ္ဆိုဒ္ ကို လုပ္ခဲ့တယ္ အဲဒီမွာ လူေတြက သတင္းအခ်က္လက္ေတြ မ်ွေ၀လို႕ရတယ္ သူ က " the info " ဆို ၀ဘ္ဆိုဒ္ ကို လုပ္ခဲ့တယ္ အဲဒီမွာ လူေတြက သတင္းအခ်က္လက္ေတြ မ်ွေ၀လို႕ရတယ္ သူ က " the info " ဆို ၀ဘ္ဆိုဒ္ ကို လုပ္ခဲ့တယ္ အဲဒီမွာ လူေတြက သတင္းအခ်က္လက္ေတြ မ်ွေ၀လို႕ရတယ္ သူ က " the info " ဆို ၀ဘ္ဆိုဒ္ ကို လုပ္ခဲ့တယ္ အဲဒီမွာ လူေတြက သတင္းအခ်က္လက္ေတြ မ်ွေ၀လို႕ရတယ္ သူ က " the info " ဆို ၀ဘ္ဆိုဒ္ ကို လုပ္ခဲ့တယ္ အဲဒီမွာ လူေတြက သတင္းအခ်က္လက္ေတြ မ်ွေ၀လို႕ရတယ္ သူ က " the info " ဆို ၀ဘ္ဆိုဒ္ ကို လုပ္ခဲ့တယ္ အဲဒီမွာ လူေတြက သတင္းအခ်က္လက္ေတြ မ်ွေ၀လို႕ရတယ္ သူ က " the info " ဆို ၀ဘ္ဆိုဒ္ ကို လုပ္ခဲ့တယ္ အဲဒီမွာ လူေတြက သတင္းအခ်က္လက္ေတြ မ်ွေ၀လို႕ရတယ္ သူ က " the info " ဆို ၀ဘ္ဆိုဒ္ ကို လုပ္ခဲ့တယ္ အဲဒီမွာ လူေတြက သတင္းအခ်က္လက္ေတြ မ်ွေ၀လို႕ရတယ္ ေသခ်ာတာကေတာ့ မ်ွေ၀တဲ့ သူေတြထဲ ေရႊ အေၾကာင္းသိတဲ့သူလဲ ပါမွာပဲ ေရႊလႊာပါး ေလးေတြလုပ္နည္း သိတဲ့သူလည္းရွိမွာပဲေလ သူတို႕အဲဒါေလးေတြကို ေရးထားခဲ့ရင္ ေနာက္လာဖတ္တဲ့သူေတြ ေလ့လာလို႕ရေတာ့ေပါ့ ျပီးေတာ့ လာဖတ္တဲ့သူေတြက အဲဒါေတြ မွာ လိုအပ္ခ်က္ ေတြရွိေနရင္ ျပင္လို႕ ရတာေပါ့ ဝီကီပီဒီးယား အခမဲ့လြတ္လပ္စြယ္စံုက်မ္း နဲ႕ တူတယ္လို႕ မထင္ဘူးလား ? တကယ္ေတာ့ အဲဒါကို ဝီကီပီးဒီးယားမစခင္ကတည္းက သူအသက္ ၁၂ ႏွစ္အရြယ္ မွာဖန္တီးခဲ့တာေလ တကယ္ေတာ့ အဲဒါကို ဝီကီပီးဒီးယားမစခင္ကတည္းက သူအသက္ ၁၂ ႏွစ္အရြယ္ မွာဖန္တီးခဲ့တာေလ တကယ္ေတာ့ အဲဒါကို ဝီကီပီးဒီးယားမစခင္ကတည္းက သူအသက္ ၁၂ ႏွစ္အရြယ္ မွာဖန္တီးခဲ့တာေလ သူ႕အခန္းေလးထဲမွာ စက္ေဟာင္းေတြနဲ႕ ဆာဗာ ေထာင္ျပီးလုပ္ခဲ့တာ သူ႕အခန္းေလးထဲမွာ စက္ေဟာင္းေတြနဲ႕ ဆာဗာ ေထာင္ျပီးလုပ္ခဲ့တာ သူ႕အခန္းေလးထဲမွာ စက္ေဟာင္းေတြနဲ႕ ဆာဗာ ေထာင္ျပီးလုပ္ခဲ့တာ သူ႕အခန္းေလးထဲမွာ စက္ေဟာင္းေတြနဲ႕ ဆာဗာ ေထာင္ျပီးလုပ္ခဲ့တာ သူ႕အခန္းေလးထဲမွာ စက္ေဟာင္းေတြနဲ႕ ဆာဗာ ေထာင္ျပီးလုပ္ခဲ့တာ သူ႕အခန္းေလးထဲမွာ စက္ေဟာင္းေတြနဲ႕ ဆာဗာ ေထာင္ျပီးလုပ္ခဲ့တာ သူ႕အခန္းေလးထဲမွာ စက္ေဟာင္းေတြနဲ႕ ဆာဗာ ေထာင္ျပီးလုပ္ခဲ့တာ သူ႕အခန္းေလးထဲမွာ စက္ေဟာင္းေတြနဲ႕ ဆာဗာ ေထာင္ျပီးလုပ္ခဲ့တာ ဆရာတစ္ေယာက္ရဲ႕ တုန္႕ျပန္မူကေတာ့ ဒါသိပ္ဆိုးတာပဲ တဲ့ စြယ္စံုက်မ္းကို လူတိုင္၀င္ေရးခိုင္းလို႕ မရဘူးေလတဲ့ ငါတို႕ဆီမွာ ပညာတက္ေတြရွိတယ္ဆိုတာ ဒါမ်ဴိးေတြေရးဖို႕ေလတဲ့ မင္းဒီ ေလာက္ဆိုးတဲ့ စိတ္ကူးမ်ဴိးဘယ္ကရလာတာလဲတဲ့ ။ က်ြန္ေတာ္တို႕ ညီအစ္ကိုေတြ အတြက္ကေတာ့ ဝီကီပီးဒီးယားက ေကာင္းပါတယ္ ဒါေပမဲ့ အဲဒါကို ငါတို႕ လြန္ခဲ့ တဲ့ ၅ ႏွစ္ေလာက္ကတည္းက အိမ္မွာ ရွိျပီးသြားျပီ ေအရြန္ ရဲ႕ အင္တာနက္ စာမ်က္ႏွာ theinfo . org ဟာ Cambridge အေခ်စိုက္ ၀ဘ္ဆိုက္ ေရးဆြဲ တဲ့ ကုမ္မဏီ ကျပဳလုပ္တဲ့ က် ာင္းျပိဳင္ပြဲ မွာ ႏိုင္ပါတယ္ ။

(src)="19"> ಅವನು ArsDigita ದಲ್ಲಿ ಪ್ರಶಸ್ತಿಗಳಿಸಿದಾಗ ನಾವೆಲ್ಲ Cambridgeಗೆ ಹೋಗಿದ್ದೆವು ನಮಗೆ ಆರೋನ್ ಏನು ಮಾಡುತ್ತಿದ್ದ ಎಂಬ ಸಣ್ಣ ಸುಳಿವೂ ಸಹ ಇರಲಿಲ್ಲ . ಆದರೆ ಆ ಪ್ರಶಸ್ತಿ ಮಾತ್ರ ಖಂಡಿತವಾಗಿಯೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿತ್ತು . ಆನಂತರ ಆರೋನ್ ತನ್ನನ್ನು ತಾನು online programming ಪಂಗಡಗಳೊಂದಿಗೆ ತದನಂತರ ಅಂತರ್ಜಾಲಕ್ಕಾಗಿ ಹೊಸ ಟೂಲ್ ತಯಾರಿಸುವುದರಲ್ಲಿ ತೊಡಗಿಸಿಕೊಂಡ . ಅವನು ಒಂದು ದಿನ ನನ್ನ ಬಳಿ ಬಂದು " ಬೆನ್ , ನಾನು ಒಂದು ಅದ್ಭುತವಾದ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ "
(src)="20"> " ನೀನು ಅದರ ಬಗ್ಗೆ ಕೇಳಬೇಕು " ಎಂದು ಹೇಳಿದನು . " ಅದೇನು ? " ಎಂದು ನಾನು ಕೇಳಿದೆ . ಅವನು " ಇದು RSS " ಎಂದು ಹೇಳಿದ .
(trg)="13"> က်ြန္ေတာ္တို႕ အားလံုး သူ အႏုပညာ ဒီဂ်စ္တယ္ဆုရေတာ့ Cambridge ကို သြားခဲ့ပါတယ္ ဒါေပမဲ့ သူဘာလုပ္ေနခဲ့လဲဆိုတာ နည္းနည္းမွ ေခ် ရာမခံမိပါဘူး ။ ဆုရရွိခဲ့တာကေတာ့ ထင္ရွားတဲ့ ေအာင္ျမင္မူပါပဲ ။ ေအရြန္ဟာ ေနာက္ပိုင္း အြန္လိုင္း ပရုိဂရမ္ ေရးဆြဲတဲ့ အသိုင္း၀ိုင္းေတြနဲ႕ ပက္သက္လာခဲ့ျပီး ၀ဘ္ေလာကအတြက္ ပံုစံသစ္ေတြ ဖန္တီးတဲ့ေနခဲ့ပါတယ္ ။ သူက်ြန္ေတာ့ ဆီလာျပီး ေဟး " ဘန္ အံၾသစရာ ေကာင္းတဲ့ အရာတစ္ခုကို ငါလုပ္ေနတယ္ " မင္း သိဖို႕ လိုတယ္ဆို ျပီး လာေျပာပါတယ္ ။ အဲဒါ ဘာလဲလို႕ ေမးၾကည့္ေတာ့ အဲဒါ RSS လို႕ေခၚပါတယ္တဲ့ သူက ဆက္ျပီး RSS အေၾကာင္းရွင္းျပပါတယ္ အသံုးတည့္လားေမးၾကည့္ခဲ့တယ္ ။ ျပီးေတာ့ ဘယ္ စာမ်က္နာေတြ သံုးေနျပီလဲ နဲ႕ ဘာလို႕ သံုးဖို႕ လိုလဲ ဆိုျပီး ေမးခဲေသးတယ္ ။

(src)="21"> ಮತ್ತು ಅವನು ನನಗೆ RSS ಎಂದರೇನು ಎಂದು ವಿವರಿಸಿದ , ನನಗೆ " ಅದರಿಂದೇನು ಉಪಯೋಗ " ಎಂದೆನಿಸಿತು . " ಯಾವುದಾದರು ಜಾಲಗಳು ಅದನ್ನು ಉಪಯೋಗಿಸುತ್ತಿವೆಯೆ ? ಅದನ್ನೇಕೆ ನಾನು ಉಪಯೋಗಿಸಬೇಕು ? " ಅವನು RSS ಮತ್ತು XML ಮೇಲೆ ಕೆಲಸ ಮಾಡುವ ಜನರ ಈ mailing list ಅನ್ನುತೋರಿಸಿದ . ಅದರಲ್ಲಿ ಆರೋನ್ ಸ್ವಾರ್ಟ್ಜ್ ಎಂಬ ಚಾಣಕ್ಷನ ಹೆಸರಿತ್ತು . ಅವನ ಬಳಿ ಒಳ್ಳೆಯ ಆಲೋಚನೆಗಳಿದ್ದವು . ಅವನೆಂದೂ ಮುಖಾಮುಖಿಯಾಗಿ ಯಾರನ್ನೂ ಭೇಟಿಯಾಗಲಿಲ್ಲ . ಹಾಗಾಗಿ ಅವರು ಯಾವಾಗಲೂ " ನೀನೆಂದು ನಮ್ಮನ್ನು ಮುಖಾಮುಖಿಯಾಗಿ ಭೇಟಿಯಾಗುವೆ ? " ಎಂದು ಕೇಳುತ್ತಿದ್ದರು . ಅದಕ್ಕೆ ಅವನು " ನನಗಿನ್ನೂ 14 ವರ್ಷ . ಆದ್ದರಿಂದ ನನ್ನ ತಾಯಿ ನನಗೆ ಅನುಮತಿ ನೀಡುವುದಿಲ್ಲ " ಎಂದು ಉತ್ತರಿಸಿದ್ದ . ಅವರ ಮೊದಲ ಪ್ರತಿಕ್ರಿಯೆ : " ಇಷ್ಟು ವರ್ಷ ನಾವು ಕೆಲಸ ಮಾಡುತ್ತಿದ್ದುದು ಒಬ್ಬ13 ವರ್ಷದ ಬಾಲಕನೊಂದಿಗೆ ! " " ಹಾಗೂ ಆ ಬಾಲಕ ಈಗ 14 ವರ್ಷಕ್ಕೆ ತಿರುಗಿದ್ದಾನೆ ! " . ಅವರ ಎರಡನೇ ಪ್ರತಿಕ್ರಿಯೆ : " ನಾವು ಇವನನ್ನು ಭೇಟಿಯಾಗಲೇ ಬೇಕು . ಇವನು ಅಸಾಮಾನ್ಯ ! " ಅವನು RSS ನ draft ಮಾಡೋ ಕಮಿಟಿಯ ಭಾಗವಾಗಿದ್ದ . ಅವನು modern hypertext ನ ಬೆಳವಣಿಗೆಗೆ ಸಹಾಯ ಮಾಡುತ್ತಿದ್ದ ಅವನು RSS ನಲ್ಲಿ ಒ೦ದು ಭಾಗದಲ್ಲಿ, ಅ೦ದರೆ ಸಾರಾ೦ಶ ಪಡೆದುಕೊಳ್ಳುವ ಸಾಧನದ ಮೇಲೆ ಕೆಲಸ ಮಾಡುತ್ತಿದ್ದ . ಬೇರೆ ವೆಬ್ ಪೇಜ್ ಗಳಲ್ಲಿ ಏನಾಗುತ್ತಿದೆ ಎನ್ನುವ ಸಾರಾ೦ಶ ಸಾಮಾನ್ಯವಾಗಿ , ನೀವು ಇದನ್ನು ಬ್ಲಾಗ್ ಗೆ ಬಳಸಬಹುದು . ನಿಮಗೆ 10 20 ಜನರ ಬ್ಲಾಗ್ ಅನ್ನು ಓದಲು ಇರಬಹುದು . ನೀವು ಅವರ RSS ಫೀಡ್ , ಈ ಸಾರಾ೦ಶ ಬಳಸಿ ಬೇರೆ ವೆಬ್ ಪೇಜ್ ನಲ್ಲಿ ಏನಾಗ್ತಿದೆ ಎ೦ದು ತಿಳಿದು , ಅದರ ಬಗ್ಗೆ ಒ೦ದು ಪಟ್ಟಿ ರಚಿಸಬಹುದು . ಆರನ್ ಬಹಳ ಸಣ್ಣವ , ಆದರೆ ಅವನಿಗೆ ಈ ತಂತ್ರಜ್ಞಾನ ಅರಿವಾಗುತ್ತಿತ್ತು ಮತ್ತು ಇದರಲ್ಲಿ ಇರುವ ಅಪೂರ್ಣತೆ ಅರ್ಥವಾಗುತಿತ್ತು ಮತ್ತು ಅವನ್ನು ಸುಧಾರಿಲು ದಾರಿ ಹುಡುಕಲಾರಂಭಿಸಿದ .
(trg)="14"> Rss နဲ႕ Xml ကို ေရးခဲ့တဲ့ သူေတြရဲ႕ အီးေမးလ္ စာရင္းရွိခဲ့ပါတယ္ အဲဒိမွာ ရင္ဆိုင္ရဲတဲ့ သတၱိအျပည့္နဲ႕ သိပ္ပါးနပ္တဲ့ ေကာင္ေလး ေအရြန္ ရဲ႕ အမည္လည္းပါတယ္ သူဘယ္ေတာ့ မွမ်က္နာခ်င္းဆိုင္ ေတြ႕ရမယ့္ပြဲေတြဆိုမလာဘူး ဘယ္ခ်ိန္မွာ မွဒီလိုေတြ႕ဆံုပြဲေတြကို တက္မလဲေမးၾကည့္ေတာ့ သူက မင္းမသိပါဘူးကြာ ငါအခုမွ ၁၄ ႏွစ္ျပည့္တာ ငါအေမက ဒါေတြ လုပ္ေနတာ သေဘာမက်ေလာက္ဘူးကြ တဲ့ ။ သူက မင္းမသိပါဘူးကြာ ငါအခုမွ ၁၄ ႏွစ္ျပည့္တာ ငါအေမက ဒါေတြ လုပ္ေနတာ သေဘာမက်ေလာက္ဘူးကြ တဲ့ ။ ဒီစကားကို သူ႕ရဲ႕ လုပ္ေဖၚကိုင္ဘက္ေတြၾကားေတာ့ သူတို႕ နဲ႕တူအလုပ္တြဲလုပ္ေနတဲ့သူက ၁၃ ႏွစ္ပဲရွီေသးျပီး အခုမွ ၁၄ ျပည့္တာ ဆိုတာ ကို မယံုႏိုင္ေအာင္ပဲ အံၾသ ၾကပါတယ္ သူတို႕ နဲ႕တူအလုပ္တြဲလုပ္ေနတဲ့သူက ၁၃ ႏွစ္ပဲရွီေသးျပီး အခုမွ ၁၄ ျပည့္တာ ဆိုတာ ကို မယံုႏိုင္ေအာင္ပဲ အံၾသ ၾကပါတယ္ ေနာက္ျပီးသူတို႕က ဘုရားေရ ဒီေလာက္ ပါရမီ ထူးတဲ့ ေကာင္ေလးနဲ႕ ေတြ႕ ခ်င္လိုက္တာလို႕ဆိုတယ္ ဗ် ။ တကယ္ေတာ့ သူက RSS ကို ဖန္တီးခဲ့တဲ့ ေကာ္မတီမွာ ပါ၀င္ခဲ့ပါတယ္ ။
(trg)="15"> RSS ဆိုတာကေတာ့ အင္တာနက္ ၀ဘ္စာမ်က္ႏွာေတြမွာ ဘာေတြေရးေနၾကတယ္ ဆိုတာကို သြားၾကည့္ေနစရာ မလိုပဲ ကလစ္ႏိုပ္လို႕ရတဲ့မာတီကာ အစုေ၀းပဲျဖစ္ပါတယ္ ။
(trg)="16"> RSS ဆိုတာကေတာ့ အင္တာနက္ ၀ဘ္စာမ်က္ႏွာေတြမွာ ဘာေတြေရးေနၾကတယ္ ဆိုတာကို သြားၾကည့္ေနစရာ မလိုပဲ ကလစ္ႏိုပ္လို႕ရတဲ့မာတီကာ အစုေ၀းပဲျဖစ္ပါတယ္ ။

(src)="22"> ಹಾಗಾಗಿ ಅವನ ತಾಯಿ ಚಿಕಾಗೊ ದಿಂದ ವಿಮನವನ್ನೆರಿಸಿ ಕಳುಹಿಸುತಿದ್ದರು ಮತ್ತು ನಾವು ಅವನನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬರಮಾಡಿಕೊಳ್ಳುತಿದ್ದೆವು . ಅವನನ್ನು ನಾವು ಕುತೂಹಲಕಾರಿ ವ್ಯಕ್ತಿಗಳೊಂದಿಗೆ ಪರಿಚಯಿಸಿ ಅವರೊಂದಿಗೆ ಚರ್ಚೆ ಮಾಡಲು ಬಿಡುತ್ತಿದ್ದೆವು , ಮತ್ತು ಅವನ ವಿಚಿತ್ರವಾದ ಊಟದ ಹವ್ಯಾಸವನ್ನು ನೋಡಿ ಆಶ್ಚರ್ಯಚಕಿತರಗುತಿದ್ದೆವು . ಅವ ಬರೇ ಬಿಳಿ ಆಹಾರ ತಿನ್ನುತ್ತಿದ್ದ , ಅಂದ್ರೆ ಬೇಯಿಸಿದ ಅನ್ನ , ಫ್ರೈಡ್ ರೈಸ್ ಅವನಿಗೆ ಇಷ್ಟವಾಗುತ್ತಿರಲಿಲ್ಲ ಯಾಕಂದರೆ ಅದು ಬಿಳಿ ಇರುತ್ತಿರಲಿಲ್ಲ . ಮತ್ತು ಬಿಳಿ ಬ್ರೆದ್ ಮುಂತಾದವು . ಅವರು ಮಾಡುತಿದ್ದ ವಾಗ್ವಾದದ ಗುಣಮಟ್ಟ ನೋಡಿ ಆಶ್ಚರ್ಯಗೊಳ್ಳುತ್ತಿದ್ದೆವು . ಸಣ್ಣ ಹುಡುಗನ ಬಾಯಿಯಲ್ಲಿ ಅದೆಂತ ಮಾತುಗಳು , ಮತ್ತು ನೀವು ಅಂದುಕೊಳ್ಳಬಹುದು ಈ ಹುಡುಗ ಸ್ಕರ್ವಿಇಂದ ಸಾಯದಿದ್ದರೆ ಅವನೊಂದು ಉನ್ನತ ಸ್ಥಾನದಲ್ಲಿರುತ್ತಿದ್ದನೆಂದು . ಆರನ್ , ನೀವು ಮೇಲೆ ! ನಂಗನಿಸುವ ಪ್ರಕಾರ ವ್ಯತ್ಯಾಸವೇನಂದರೆ ಈವಾಗ ´dotcoms´ ಅಂತ ಕಂಪನಿ ಮಾಡಲಾಗುವುದಿಲ್ಲ . ನಾಯಿ ಪದಾರ್ಥವನ್ನು ಇಂಟರ್ನೆಟ್ಲಿ ಅಥವಾ ಮೊಬೈಲ್ನಲ್ಲಿ ಮಾರಾಟ ಮಾಡುವಂತ ಕಂಪೆನಿ ಹಾಕುವಂಗಿಲ್ಲ . ಆದರೆ ಇಂದಿನ ನಾವೀನ್ಯತೆಯ ಇನ್ನೂ ಇಲ್ಲ . ನಾನು ನಾವೀನ್ಯತೆ ಕಾಣುವುದಿಲ್ಲ ಬಹುಶಃ ವೇಳೆ , ಬಹುಶಃ ನಿಮ್ಮ ತಲೆ ಮರಳಿನಲ್ಲಿ ಎಂದು ಭಾವಿಸುತ್ತೇನೆ . ಅವರು ಅಲ್ಲಿ ಆಲ್ಫಾ ದಡ್ಡ ವ್ಯಕ್ತಿತ್ವ , ಹಾಗೆ , ಈ ಪಡೆದಿರುತ್ತದೆ ರೀತಿಯ ನಾನು ಚುರುಕಾದ ಆಮ್ , ಮತ್ತು ನಾನು ನೀವು ಚುರುಕಾದ ನಾನು ಏಕೆಂದರೆ , ನಾನು ಉತ್ತಮ ಆಮ್ " , ಇಷ್ಟ , ಮತ್ತು ನಾನು ಏನು ಮಾಡಬೇಕೆಂದು ನೀವು ಹೇಳಬಹುದು . " ಇದು ಹಾಗೆ , ಅವನ ರೀತಿಯ twerp ರೀತಿಯಲ್ಲಿ , ಒಂದು ವಿಸ್ತರಣೆ ಇಲ್ಲಿದೆ . ನೀವು ಒಟ್ಟಿಗೆ ಎಲ್ಲಾ ಕಂಪ್ಯೂಟರ್ಗಳು ಸಮುಚ್ಚಯ ಮತ್ತು ಈಗ ಅವರು ದೊಡ್ಡ ಸಮಸ್ಯೆಗಳನ್ನು ಪರಿಹರಿಸುವ ಬಳಸುತ್ತಿದ್ದರೆ ವಿದೇಶಿಯರು ಹುಡುಕುವ ಮತ್ತು ಕ್ಯಾನ್ಸರ್ ಗುಣಪಡಿಸಲು ಪ್ರಯತ್ನಿಸುವ ಹಾಗೆ .
(src)="23"> ನಾನು ಅವನನ್ನು ಮೊದಲ ಸಲ ಭೆಟಿಯಾದು IRC ಲಿ , ಇಂಟರ್ನೆಟ್ ರಿಲೇ ಚಾಟ್ಲಿ . ಅವನು ಬರೇ ಕೋಡ್ ಬರಿಯುದಲ್ಲದೆ , ತನಗೆ ಬಂದ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಜನರನ್ನು ಉತ್ಸುಕರನ್ನಾಗಿ ಮಾಡುತ್ತಿದ್ದ , . ಅವನು ಒಂದು ಕನೆಕ್ಟರ್ ಆಗಿದ್ದ . ಸ್ವಾತಂತ್ರ್ಯ ಸಂಸ್ಕೃತಿ ಚಳುವಳಿ ಅವನ ಶಕ್ತಿ ಸಾಕಷ್ಟು ಹೊಂದಿದೆ . ನಾನು ಆರನ್ ವಿಶ್ವವನ್ನು ಕೆಲಸ ಮಾಡಲು ಪ್ರಯತ್ನಿಸುತ್ತಿರುವ ಎಂದು ಯೋಚಿಸಿದೆ . ಅವರು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದ . ಅವನು ಒಂದು ರೀತಿಯ ಪ್ರಬಲ ವ್ಯಕ್ತಿತ್ವವನ್ನು ಖಂಡಿತವಾಗಿಯು ಹೊಂದಿದ್ದ . ಅದು ಕೆಲವೊಮ್ಮೆ ಜನರನ್ನು ಅಸಮಾಧಾನ, ಸಿಟ್ಟುಬರಿಸುತ್ತಿತ್ತು . ಅದೊಂದೆ ಕಾರಣವಾಗಿರಲಿಲ್ಲ ಅವನು ಪ್ರಪಂಚದಲ್ಲಿ ತೃಪ್ತಿಯಿಂದಿರಲು ಮತ್ತು ಪ್ರಪಂಚದವರು ಹೆಚ್ಚಾಗಿ ಅವನೊಂದಿಗೆ ಅತೃಪ್ತರಾಗಿರುತ್ತಿದ್ದರು .
(src)="24"> ಅರಾನ್ ಪ್ರೌಢ ಶಾಲೆಗೆ ಹೋಗಲಾರಂಭಿಸಿದ ಆದರೆ ಅವನಿಗೆ ಹೋಗಲು ಇಷ್ಟವಿರಲಿಲ್ಲ . ಅವನಿಗೆ ಇದು ಇಷ್ಟವಾಗುತ್ತಿರಲಿಲ್ಲ . ಅವರು ಕಲಿಸಿದ ತರಗತಿಗಳು ಯಾವುದೇ ಇಷ್ಟವಾಗುತ್ತಿರಲಿಲ್ಲ . ಅವನಿಗೆ ಗುರುಗಳು ಇಷ್ಟವಾಗುತ್ತಿರಲಿಲ್ಲ . ಆರೋನ್ಗೆ ನಿಜವಾಗಿಯು ಮಾಹಿತಿ ಕಲೆ ಹಾಕಲು ತಿಳಿದಿತ್ತು . ಆತ ಹೇಳುತ್ತಿದ್ದ , " ರೇಖಾ ಗಣಿತ( geometry ) ಕಲಿಯಲು ಶಿಕ್ಷಕರ ಬಳಿಯೇ ಹೋಗಬೇಕೆಂದಿಲ್ಲ " ನಾನು ರೇಖಾಗಣಿತ ಪುಸ್ತಕ( geometry ) ಓದಬಹುದು , ಮತ್ತು ನಾನು ಶಿಕ್ಷಕರ ಬಳಿ ಅವರ ರೂಪಾಂತರದ ಅಮೆರಿಕನ್ ಇತಿಹಾಸ ಕಲಿಯಲು ಹೋಗುವ ಅಗತ್ಯವಿಲ್ಲ , ನನ್ನ ಬಳಿ ಮೂರು ಐತಿಹಾಸಿಕ ಸಂಕಲನಗಳಿವೆ . ನಾನು ಅವುಗಳನ್ನು ಓದಬಹುದು . ಮತ್ತು ನನಗೆ ಅವುಗಳಲ್ಲಿ ಆಸಕ್ತಿ ಇಲ್ಲ . ನನಗೆ ವೆಬ್ ನಲ್ಲಿ ಆಸಕ್ತಿ ಇದೆ . ನನಗೆ ಶಾಲೆಯಿಂದ ಅತ್ಯಂತ ನಿರಾಶೆಯಾಗಿತ್ತು . ಶಿಕ್ಷಕರಿಗೆ ಅವರು ಏಂತರ ಬಗ್ಗೆ ಮಾತನಾಡುತ್ತಿದ್ದಾರೆ ಎಂದೇ ಗೊತ್ತಿರಲಿಲ್ಲ ಎಂದು ಭಾವಿಸಿದೆ . ಮತ್ತು ಅವರು ಅಧಿಕಾರ ತೋರಿಸುತ್ತಿದ್ದರು , ಅವರ ನಿಯಂತ್ರಣದಲ್ಲಿಡುತ್ತಿದ್ದರು , ಮತ್ತು ಅವರು ಕೊಡುವ ಗ್ರಹಕಾರ್ಯವಂತು ಒಂದು ರೀತಿಯ ಬೋಗಸ್ ಆಗಿತ್ತು . ಅದೆಲ್ಲಾ ಕೇವಲ ವಿದ್ಯರ್ಥಿಗಳನ್ನು ಒಂದೇ ಕಡೆ ಕೂರಿಸಿ ಒತ್ತಾಯದಿಂದ ಬಿಡುವಿಲ್ಲದೆ ಕೆಲಸ ಕೊಡಲು ಮಾಡಿದ್ದು . ಮತ್ತೆ , ನಿಮ್ಗೆ ಗೊತ್ತಾ , ನಾನು ಶಿಕ್ಷಣದ ಇತಿಹಾಸದ ಬಗ್ಗೆ ಪುಸ್ತಕಗಳನ್ನು ಓದಲಾರಂಭಿಸಿದೆ . ಮತ್ತು ಈ ಶಿಕ್ಷಣ ವ್ಯವಸ್ತೆಯ ಅಭಿವ್ರದ್ಧಿ ಹೇಗಾಯಿತೆಂಬುದು , ಮತ್ತು ನಿಮ್ಗೆ ಗೊತ್ತ , ಬೇರೆ ರೀತಿಯಲ್ಲಿ ಹೇಗೆ ನಿಜವಾದ ಕಲಿಕೆ ಮಾಡಬಹುದೆಂದು .
(trg)="19"> သူ႕ ကို ကြ်န္ေတာ္တို႕ စိတ္၀င္စားစရာေကာင္းတဲ့သူေတြနဲ႕ မိတ္ဆက္ေပးပါတယ္ ေနာက္ျပီးသူ႕ရဲ႕ စားေသာက္တဲ့ေလ့ထ ကိုလည္း ကြ်န္ေတာ္ေတာ့ အံၾသမိတယ္ သူက အျဖဴေရာင္အစားစာေတြပဲစားတယ္ေလ ေၾကာ္ထားတာမဟုတ္တဲ့ အျဖဴထည္ ထမင္းေပါင္း တို႕ ပါမုန္႕ အျဖဴ တို႕ေလ ျပီး ေတာ့ သူ႕ရဲ စကားရည္လုျပဳ ဆိုႏိုင္စြမ္းက လည္း အံၾသေလာက္စရာပဲ ျပီး ေတာ့ သူ႕ရဲ စကားရည္လုျပဳ ဆိုႏိုင္စြမ္းက လည္း အံၾသေလာက္စရာပဲ ျပီး ေတာ့ သူ႕ရဲ စကားရည္လုျပဳ ဆိုႏိုင္စြမ္းက လည္း အံၾသေလာက္စရာပဲ ဒီေကာင္ေလးရဲ႕ပါးစပ္ကေန ဒါမ်ဴိးေျပာႏိုင္တယ္ဆိုတာကို ခင္မ်ား ျမင္ရင္ အံၾသမိမွာပဲ ဒီေကာင္ေလးရဲ႕ပါးစပ္ကေန ဒါမ်ဴိးေျပာႏိုင္တယ္ဆိုတာကို ခင္မ်ား ျမင္ရင္ အံၾသမိမွာပဲ သူသာ မေသခဲ့ရင္ ဒီအခ်ိန္ဆို ေနရာ တစ္ခုခု ေတာ့ ရေနျပီေလ သူသာ မေသခဲ့ရင္ ဒီအခ်ိန္ဆို ေနရာ တစ္ခုခု ေတာ့ ရေနျပီေလ ေအရြန္ မင္းအလွည့္ မတူေတာ့တာ က ေဒါ့ကြန္း လို လုပ္ငန္းမ်ဴိး လုပ္လို႕ မေကာင္းပါဘူး ဘာလုိ႕လဲဆိုေတာ့ ဆန္းသစ္မူ မရွိပဲ စမ္းသပ္လက္စ ထုတ္ကုတ္ေတြကို ပဲ ဖုန္း တို႕ အင္တာနက္ေတြေပၚမွာပဲေရာင္းေနၾကလို႕ပါ မတူေတာ့တာ က ေဒါ့ကြန္း လို လုပ္ငန္းမ်ဴိး လုပ္လို႕ မေကာင္းပါဘူး ဘာလုိ႕လဲဆိုေတာ့ ဆန္းသစ္မူ မရွိပဲ စမ္းသပ္လက္စ ထုတ္ကုတ္ေတြကို ပဲ ဖုန္း တို႕ အင္တာနက္ေတြေပၚမွာပဲေရာင္းေနၾကလို႕ပါ ဒါေပမဲ့ အျခားတဖက္မွာလည္းတီထြင္မူအသစ္ေတြ ဆက္ျဖစ္ေနတာပဲ တီထြင္ၾကံဆ မူ မလုပ္ႏိုင္ဖူးဆိုရင္ ခင္ဗ်ားရဲ႕ေခါင္းကို ေျမၾကီးထဲမွာပဲ ျမွပ္ထားသင့္တယ္ဗ် ဒါေပမဲ့ အျခားတဖက္မွာလည္းတီထြင္မူအသစ္ေတြ ဆက္ျဖစ္ေနတာပဲ တီထြင္ၾကံဆ မူ မလုပ္ႏိုင္ဖူးဆိုရင္ ခင္ဗ်ားရဲ႕ေခါင္းကို ေျမၾကီးထဲမွာပဲ ျမွပ္ထားသင့္တယ္ဗ် ဒီလိုုအေတြးေခၚမ်ဴိးေၾကာင့္ပဲ သူက အားလံုုးထက္ပိုုေတာ္ေနတယ္ ပိုုျပီးစမက္ ျဖစ္ေနတဲ့ ကိုုယ္ေရးေသြးျဖစ္ေနခဲ့တယ္ ေနာက္ျပီးသူကအျခားသူေတြကိုု ဘာလုုပ္ပါလိုု႕ အျမဲတက္တဲ့သူျဖစ္ေလ့ရွိတယ္ ကြန္ပ်ဴတာအားလံုုးကိုုမင္း ဒီလိုုေပါင္းလိုုက္ရင္ ျဂိဳလ္သားေတြ ကိုု ရွာတာကေန ကင္ဆာေရာဂါ ကုုႏိုုင္တဲ့အထိ အဆင္ေျပေစႏိုုင္တယ္ ကြ်န္ေတာ္သူ႕ကိုု အင္တာနက္ ခ်က္တင္ အိုုင္အာစီ မွာစေတြ႕ျဖစ္တာ သူက ပရုုိဂရမ္ ကုုဒ္ေတြေရးႏိုုင္ရုုံမက အခက္ခဲျပသနာေတြကိုု ရွင္းျပႏိုုင္လိုု႕ လူေတြ႕ကိုု အံ့ၾသေစတယ္