# kn/7opHWpu2fYcG.xml.gz
# mn/7opHWpu2fYcG.xml.gz
(src)="1"> ಈಗ ಒಂದು ವೇಳೆ ಅಧ್ಯಕ್ಷ ಒಬಾಮ ನನ್ನನ್ನು ಮುಂದಿನ ಗಣಿತದ ಚಕ್ರಾಧಿಪತಿಯಾಗಲು ಅಹ್ವಾನಿಸಿದರೆ ಅವರಿಗೆ ನೀಡಲು ನನ್ನಲ್ಲಿ ಒಂದು ಸಲಹೆ ಇದೆ ನನಗನ್ನಿಸುತ್ತದೆ ಅದು ವ್ಯಾಪಕವಾಗಿ ನಮ್ಮ ದೇಶದ ಗಣಿತ ಶಿಕ್ಷಣವನ್ನು ಉತ್ತಮಗೊಳಿಸಬಲ್ಲದು ಮತ್ತು ಅದು ಸುಲಭವಾಗಿ ಜಾರಿಗೆ ತರಬಹುದಾಗಿದೆ ಮತ್ತು ಕಡಿಮೆ ವೆಚ್ಚದಾಗಿದೆ ನಮ್ಮಲಿರುವ ಗಣಿತ ಪಾಠಗಳು ಅಂಕಗಣಿತ ಮತ್ತು ಬೀಜಗಣಿತದ ಅಡಿಪಾಯ ಹೊಂದಿದೆ ಮತ್ತು ಅದರಿಂದ ಮುಂದಕ್ಕೆ ನಾವು ಕಲಿಯುವ ಪ್ರತಿಯೊಂದೂ ಒಂದು ವಿಷಯದ ಕಡೆಗೆ ನಿರ್ಮಾಣ ಮಾಡುವುದಾಗಿದೆ . ಮತ್ತು ಈ ಗೋಪುರದ ಎತ್ತರದ ತುದಿಯಲ್ಲಿರುವುದೇ ಕ್ಯಾಲ್ಕುಲಸ್ ಮತ್ತು ನಾನು ಇಲ್ಲಿ ಹೇಳುವುದೇನೆಂದರೆ ನನಗನ್ನಿಸುವುದು ಇದು ಗೋಪುರದ ತಪ್ಪು ತುದಿ ... ಸರಿಯಾದ ತುದಿಯೆಂದರೆ - ನಮ್ಮ ಎಲ್ಲಾ ವಿದ್ಯಾರ್ಥಿಗಳು , ಪ್ರತಿ ಹೈಸ್ಕೂಲ್ ಪಧವೀದರು ತಿಳಿದುಕೊಂಡಿರಬೇಕು - ಸಂಖ್ಯಾಶಾಸ್ತ್ರವಾಗಿರಬೇಕು . ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ .
(trg)="1"> Хэрвээ яг одоо ерөнхийлөгч Обама намайг дараагийн " Математикийн Хаан " болооч гэж уривал надад энэ орны математикийн боловсролыг асар том хэмжээгээр дээшлүүлж чадах нэг зөвлөгөө байх болно .
(trg)="2"> Энэ маань хэрэгжүүлэхэд хялбар баc хямд .
(trg)="3"> Бидний одоогийн математикийн сургалтын хөтөлбөр арифметик , алгебрын үндсэнд суурилдаг .
(src)="2"> ( ........ ) ನನ್ನನ್ನು ಅಪಾರ್ಥಮಾಡಿಕೊಳ್ಳಬೇಡಿ . ಕ್ಯಾಲ್ಕುಲಸ್ ಒಂದು ಮುಖ್ಯವಾದ ವಿಷಯ . ಅದು ಮಾನವ ಮನಸ್ಸಿನಿಂದ ರಚಿಸಲ್ಪಟ್ಟ ಶ್ರೇಷ್ಠ ವಿಷಯಗಳಲ್ಲೊಂದು . ಕ್ಯಾಲ್ಕುಲಸ್ ಭಾಷೆಯಲ್ಲಿ ಪರಿಸರದ ನಿಯಮಗಳನ್ನು ಬರೆಯಬಹುದು . ಗಣಿತ , ವಿಜ್ಞಾನ , ಇಂಜಿನಿಯರಿಂಗ್ , ಅರ್ಥಶಾಸ್ತ್ರ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಖಂಡಿತವಾಗಿ ಕ್ಯಾಲ್ಕುಲಸ್ ಕಲಿಯಲೇಬೇಕು . ತಮ್ಮ ಕಾಲೇಜಿನ ಹೊಸ ವರ್ಷದ ಕೊನೆಯೊಳಗೆ . ಆದರೆ ನಾನು ಗಣಿತದ ಪ್ರೊಫೆಸರ್ ಆಗಿ ಇಲ್ಲಿ ಹೇಳುವುದೇನೆಂದರೆ ಕೆಲವೇ ಕೆಲವು ಜನ ಕ್ಯಾಲ್ಕುಲಸ್ ನ್ನು ನಿಜವಾಗಿ ಪ್ರಜ್ಞಾಪೂರ್ವಕವಾಗಿ , ಅರ್ಥಪೂರ್ಣ ರೀತಿಯಲ್ಲಿ ತಮ್ಮ ದಿನನಿತ್ಯದ ಜೀವನದಲ್ಲಿ ಉಪಯೋಗಿಸುತ್ತಿದ್ದಾರೆ . ಮತ್ತೊಂದು ಕಡೆ ಸಂಖ್ಯಾಶಾಸ್ತ್ರ - ಈ ವಿಷಯವನ್ನು ನೀವು ಪ್ರತಿದಿನ ಉಪಯೋಗಿಸಬಲ್ಲಿರಿ ಮತ್ತು ಉಪಯೋಗಿಸಬೇಕಾಗುತ್ತದೆ . ಸರಿ ತಾನೇ ? ಇದು ಸಾಹಸದಾಯಕ . ಇದು ಲಾಭದಾಯಕ . ಇದು ಜೂಜಿನಾಟ . ಇದು ಡಾಟಗಳನ್ನು ಅರ್ಥಮಾಡಿಕೊಳ್ಳುವುದು . ನನಗನ್ನಿಸುತ್ತದೆ ಒಂದು ವೇಳೆ ನಮ್ಮ ವಿದ್ಯಾರ್ಥಿಗಳು , ನಮ್ಮ ಹೈಸ್ಕೂಲ್ ವಿದ್ಯಾರ್ಥಿಗಳು - ಒಂದು ವೇಳೆ ಅಮೆರಿಕಾದ ಎಲ್ಲಾ ಪ್ರಜೆಗಳು ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರಗಳ ಬಗ್ಗೆ ತಿಳಿದಿದ್ದರೆ ನಾವು ಇಂದು ಇರುವ ಈ ಆರ್ಥಿಕ ಗೊಂದಲದಲ್ಲಿ ಇರುತ್ತಿರಲಿಲ್ಲ . ಅದು ಮಾತ್ರವಲ್ಲ - ಧನ್ಯವಾದಗಳು - ಅದು ಮಾತ್ರವಲ್ಲ ... [ ಆದರೆ ] ಅದನ್ನು ಸರಿಯಾಗಿ ಕಲಿಸುತ್ತಿದ್ದರೆ , ಅದು ತುಂಬಾ ಮಜವಾಗಿರುತ್ತದೆ . ನನ್ನ ಅರ್ಥ , ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ , ಅದು ಆಟದ ಮತ್ತು ಜೂಜಾಟದ ಗಣಿತ . ಇದು ಪ್ರವೃತ್ತಿಗಳನ್ನು ವಿಶ್ಲೇಷಿಸುತ್ತದೆ . ಇದು ಭವಿಷ್ಯವನ್ನು ಊಹಿಸುತ್ತದೆ . ನೋಡಿ , ಜಗತ್ತು ಬದಲಾಗಿದೆ ಅನಾಲಗ್ ಇಂದ ಡಿಜಿಟಲ್ ಕಡೆಗೆ . ಮತ್ತು ಇದು ನಮ್ಮ ಗಣಿತದ ಪಠ್ಯಕ್ರಮವನ್ನು ಬದಲು ಮಾಡಬೇಕಾದ ಸಮಯ ಆನಲಾಗ್ ಇಂದ ಡಿಜಿಟಲ್ ಗೆ . ತುಂಬಾ ಶಾಸ್ತ್ರೀಯ , ನಿರಂತರ ಗಣಿತದಿಂದ ಹೆಚ್ಚು ಅಧುನಿಕ , ವಿಭಿನ್ನ ಗಣಿತಕ್ಕೆ . ಅನಿಶ್ಬಿತ ಗಣಿತ , ಉಹೆಯ ಗಣಿತ , ಡಾಟ ಗಣಿತ - ಮತ್ತು ಅದೇ ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ . ಸ್ಥೂಲವಾಗಿ , ನಮ್ಮ ವಿದ್ಯಾರ್ಥಿಗಳು ಗಣಿತಶಾಸ್ತ್ರದ ವಿಧಾನಗಳನ್ನು ಕಲಿಯುವ ಬದಲು ನನಗನ್ನಿಸುವುದು ಅತಿ ಹೆಚ್ಚು ಮಹತ್ವಪೂರ್ಣವಾದದ್ದು ಮಧ್ಯದಿಂದ ಉಂಟಾಗಬಹುದಾದ ಎರಡು ನಿಗದಿತ ತಿರುವುಗಳೆಂದರೆ ಏನು ಎಂಬುದನ್ನು ಎಲ್ಲರೂ ತಿಳಿಯುವುದಾಗಿದೆ . ಅದೇ ನನ್ನ ಮಾತಿನ ಅರ್ಥ . ನಿಮಗೆ ಅತ್ಯಂತ ಧನ್ಯವಾಗಳು ( ಚಪ್ಪಾಳೆ )
(trg)="8"> ( Алга ташилт )
(trg)="9"> Намайг буруугаар битгий ойлгоорой .
(trg)="10"> Математик анализ бол чухал сэдэв .
# kn/9P37jBGLN7O9.xml.gz
# mn/9P37jBGLN7O9.xml.gz
(src)="1"> a ಅನ್ನು ಕಂಡುಹಿಡಿದು ಉತ್ತರವನ್ನು ತಾಳೆ ನೋಡಿ ಇಲ್ಲಿ a + 5 = 54 ಇಲ್ಲಿ ಒಂದು ಸಂಖ್ಯೆ ಮತ್ತು ಒಂದು ಬದಲಾಯಿಸಬಹುದಾದ ಸಂಖ್ಯೆಯನ್ನು ಕೊಡಲಾಗಿದೆ ಸಂಖ್ಯೆಗೆ 5 ಅನ್ನು ಕೂಡಿಸಿದರೆ ಬರುವ ಉತ್ತರ 54 ಇಂತಹ ಸಮಸ್ಯೆ ಯನ್ನು ನೀವು ನಿಮ್ಮ ಮನಸ್ಸಿನಲ್ಲಿ ಉತ್ತರಿಸಬಹುದು ಆದರೆ ನಾವು ಇದನ್ನು ಹಂತ ಹಂತವಾಗಿ ಮಾಡೋಣ ಹೀಗೆ ಮಾಡುವದರಿಂದ ಕಷ್ಟವಾದ ಲೆಕ್ಕವನ್ನು ನೀವು ಸುಲಭವಾಗಿ ಮಾಡಬಲ್ಲಿರಿ ಈ ತರಹದ ಲೆಕ್ಕದಲ್ಲಿ ಬದಲಾಯಿಸಬಹುದಾದ ಅಂಕೆ ಇಲ್ಲಿ a ಆಗಿದೆ ಒಂದು ಬದಿಯಲ್ಲಿ ನಮಗೆ ಇದನ್ನು ಬಿಡಿಸಬೇಕಾಗಿದೆ ಇದು ಈಗಾಗಲೇ ಎಡ ಭಾಗದಲ್ಲಿ ಇರುವುದರಿಂದ ಬೇರೆ ಎಲ್ಲ ಸಂಖ್ಯೆಗಳನ್ನು ಬಲ ಭಾಗಕ್ಕೆ ಸಾಗಿಸೋಣ ಕೇವಲ 5 ಅನ್ನು ಬಲ ಭಾಗಕ್ಕೆ ಸಾಗಿಸೋಣ ಇದನ್ನು ಮಾಡಲು ಎರಡೂ ಬದಿಯಿಂದ 5 ಅನ್ನು ಕಳೆಯೋಣ ಹೀಗೆ ಮಾಡೋಣ ಸಮಾನತ್ವವನ್ನು ಸರಿದೂಗಲು ಎರಡೂ ಬದಿಗೆ ಒಂದೇ ತರಹದ ಕ್ರಿಯೆಯನ್ನು ಮಾಡಬೇಕು ಹೀಗಾಗಿ ಎರಡೂ ಬದಿಯಿಂದ 5 ಅನ್ನು ಕಳೆಯೋಣ ಎಡದಲ್ಲಿ +5 ಮತ್ತು - 5 ಅದು ಸೊನ್ನೆ ಯಾಗುತ್ತದೆ 5 ಅನ್ನು ಕೂಡಿಸಿ ಕಳೆಯುವುದರಿಂದ ಉತ್ತರ ಸೊನ್ನೆ ಯಾಗಿದೆ ಹಾಗಾಗಿ a + ೦ = a ಮತ್ತು 54 - 5 = 49 ನಾವು a ಯನ್ನು ಕಂಡು ಹಿಡಿದಿದ್ದೇವೆ . ಅದು 49 ಈಗ ತಾಳೆ ನೋಡೋಣ ಎರಡೂ ಬಾಡಿಗೆ 5 ಅನ್ನು ಕೂಡಿಸಿದರೆ 54 ಬರುತ್ತದೆ ಅದನ್ನು ಮರಳಿ ಹಳೆಯ ಸಮೀಕರಣದಲ್ಲಿ ಹಾಕಿದರೆ 49 + 5 49 + 5 = 54 ಅದನ್ನು ಕಂಡುಹಿಡಿಯಲು 49 + 5 = 54 ಇದು ಸರಿಯಾಗಿದೆ
(trg)="1"> а- г олоод хариугаа шалга .
(trg)="2"> Бидэнд а+5=54 гэсэн тоо байна
(trg)="3"> Одоо энэ тооноос харахад бидэнд зарим тоо бас зарим " а " хувьсагч хэмжигдэхүүн байна . хэрвээ би " а " дээр 5- г нэмбэл 54 болно гэдгийг харж байна . үүнийг шууд толгойдоо бодох боломжтой ч гэхдээ үүнийг бүгдээрээ илүү системтэйгээр хийж үзэцгээе . учир нь дараагийн удаад илүү хүнд бодлогыг бодоход энэ нь илүү тустай байх болно . тиймээс ерөнхийдөө , үүнтэй адил тэнцэтгэл бодохдоо бидэнд хувьсах хэмжигдэхүүн хэрэг болно . бидэнд " а " хувьсах хэмжигдэхүүн хэрэг болох бөгөөд энэ нь ихэвчлэн тэнцэтгэлийн нэг талд байдаг байна . бид үүнийг тусгаарладаг . харин одоо " а " аль хэдийн зүүн гар талд байна .
# kn/CIkPgm2bOWBI.xml.gz
# mn/CIkPgm2bOWBI.xml.gz
(src)="1"> ನಾನು ಎರಡು ವರ್ಷಗಳ ಹಿಂದೆ 2, 000 ಸಲ ನಡೆಸಿಕೊಟ್ಟಿದ್ದ ಸ್ಲೈಡ್ ಶೋ ಈಗ ನಡೆಸಿಕೊಟ್ಟಿದ್ದೇನೆ . ನಾನು ಇಂದು ಬೆಳಿಗ್ಗೆ ಒಂದು ಚಿಕ್ಕ ಸ್ಲೈಡ್ ಶೋ ಕೊಡುತ್ತಿದ್ದೇನೆ ಅದನ್ನು ನಾನು ಪ್ರಥಮ ಬಾರಿಗೆ ಕೊಡುತ್ತಿದ್ದೇನೆ , ಹಾಗಾಗಿ -- ಸರಿ ಅದು -- ನನಗೆ ಅಡ್ಡಿಯನ್ನು ಏರಿಸಲು ಇಷ್ಟವೂ ಇಲ್ಲ ಅಥವಾ ಅಗತ್ಯವೂ ಇಲ್ಲ , ನಾನು ವಾಸ್ತವವಾಗಿ ಅಡ್ಡಿ ಕಡಿಮೆಮಾಡಲು ಪ್ರಯತ್ನಿಸುತ್ತಿದ್ದೇನೆ . ಏಕೆಂದರೆ , ಇವನ್ನು ಜೊತೆಯಾಗಿ ಸೇರಿಸಿದ್ದೇನೆ ಈ ಋತುವಿನ ಸವಾಲನ್ನು ಎದುರಿಸಲು . ಹಾಗೂ ನನಗೆ ಕರೇನ್ ಆರ್ಮ್‌ಸ್ಟ್ರಾಂಗ್‌ನ ಅದ್ಭುತ ನಿರೂಪಣೆ ನೆನಪಿಗೆ ಬರುತ್ತದೆ ಧರ್ಮ ನಿಜವಾಗಿಯೂ ಸರಿಯಾಗಿ ಅರ್ಥಮಾಡಿಕೊಂಡರೆ ಅದು ನಂಬಿಕೆ ಬಗ್ಗೆ ಅಲ್ಲ , ಆದರೆ ಅದು ವರ್ತನೆ ಬಗ್ಗೆ . ಬಹುಶಃ ನಾವು ಆಶಾವಾದದ ಬಗ್ಗೆಯೂ ಇದನ್ನೇ ಹೇಳಬಹುದು . ನಾವು ಆಶಾವಾದಿಗಳಾಗುವುದಕ್ಕೆ ನಮಗೆ ಎಷ್ಟು ಧೈರ್ಯ ? ಆಶಾವಾದವನ್ನು ಒಂದೊಂದು ಸಾರಿ ನಂಬಿಕೆ ಎಂದು ವರ್ಗೀಕರಿಸಲಾಗುತ್ತದೆ , ಒಂದು ಬುದ್ಧಿವಂತಿಕೆ ಸೋಗು . ಮಹಾತ್ಮ ಗಾಂಧಿ ಪ್ರಸಿದ್ಧವಾಗಿ ಹೇಳಿದಂತೆ ,
(trg)="1"> 2 жилийн өмнө энд тавьсан илтгэлээ би ойролцоогоор 2, 000 удаа илтгэсэн байх .
(trg)="2"> Өнөөдөр та бүхэнд танилцуулах богино хэмжээний слайдаар би анхны удаагаа илтгэл тавьж байгаа юм .
(trg)="3"> Энэ удаад стандартаа дээшлүүлэхийг хүссэнгүй , тэгэх хэрэг ч алга .
(src)="2"> " ಪ್ರಪಂಚದಲ್ಲಿ ನೀವು ಕಾಣಬಯಸುವ ಬದಲಾವಣೆ ನೀವೇ ಆಗಬೇಕು . " ಅದರ ಫಲವೆಂದರೆ ನಾವು ಆಶಾವಾದಿಗಳಾಗಿರಬೇಕೆಂಬ ಇಚ್ಛೆ ಕೇವಲ¼ ನಂಬಿಕೆಯಿಂದ ಉಂಟುಮಾಡಲಾಗದು , ಒಂದೆಂದರೆ ನಂಬಿಕೆ ವರ್ತನೆಯಲ್ಲಿ ಹೊಸತನ ತರುತ್ತದೆ . ಆದರೆ " ವರ್ತನೆ " ಪದ ಈ ಅರ್ಥದಲ್ಲಿ ಕೆಲವು ಸಾರಿ ಅಪಾರ್ಥ ಮಾಡಿಕೊಳ್ಳಲಾಗುತ್ತದೆ . ನಾನು ಲೈಟ್ ಬಲ್ಬುಗಳನ್ನು ಬದಲಾಯಿಸುವುದು ಮತ್ತು ಹೈಬ್ರಿಡ್ ಗಳನ್ನು ಮತ್ತು ಟಿಪ್ಪರ್ ಗಳನ್ನು ಕೊಳ್ಳುವುದರ ಸಮರ್ಥಕ ಹಾಗೂ ನಮ್ಮ ಮನೆಯ ಮೇಲೆ 33 ಸೋಲಾರ್ ಪ್ಯಾನೆಲ್ ಗಳನ್ನು ಇರಿಸಿದ್ದೇನೆ, ♪ ಮತ್ತು ಜಿಯೋಥರ್ಮಲ್ ಬಾವಿಗಳನ್ನು ತೋಡಿದ್ದೇನೆ , ಮತ್ತು ಇತರ ಎಲ್ಲವನ್ನೂ ಮಾಡಿದ್ದೇನೆ . ಆದರೆ , ಬಲ್ಬುಗಳನ್ನು ಬದಲಾಯಿಸುವುದು ಎಷ್ಟು ಮುಖ್ಯವೋ , ಕಾನೂನುಗಳನ್ನು ಬದಲಾಯಿಸುವುದೂ ಅಷ್ಟೇ ಮುಖ್ಯ . ಮತ್ತು ನಾವು ನಮ್ಮ ನಿತ್ಯ ಜೀವನದಲ್ಲಿ ನಮ್ಮ ವರ್ತನೆಯನ್ನು ಬದಲಾಯಿಸಿಕೊಂಡಾಗ , ನಾವು ಕೆಲವು ಸಾರಿ ನಮ್ಮ ನಾಗರಿಕ ಭಾಗವನ್ನು ಮತ್ತು ಪ್ರಜಾಪ್ರಭುತ್ವ ಭಾಗವನ್ನು€ ಬಿಟ್ಟು ಬಿಡುತ್ತೇವೆ . ಈ ಬಗ್ಗೆ ಆಶಾವಾದ ಹೊಂದಬೇಕಾದರೆ , ನಾವು ನಮ್ಮ ಪ್ರಜಾಪ್ರಭುತ್ವದಲ್ಲಿ ಉತ್ಕೃಷ್ಟ ನಾಗರಿಕರಾಗಬೇಕು . ವಾತಾವರಣದ ಸಮಸ್ಯೆ ಪರಿಹರಿಸಬೇಕಾದರೆ , ನಾವು ಪ್ರಜಾಪ್ರಭುತ್ವದ ಸಮಸ್ಯೆಯನ್ನು ಪರಿಹರಿಸಬೇಕು .
(trg)="10"> Махатма Гандигийн алдартай үг байдаг ,
(trg)="11"> " Дэлхий дээр өөрчлөхийг хүссэнээ чи өөрөө хийх ёстой " .
(trg)="12"> Энэ нь зан араншинг шинэчилдэггүй л юм бол өөдрөг сэтгэлийн үр дүн нь зөвхөн итгэж үнэмшсэнээр илрэхгүй .
(src)="3"> ( ಚಪ್ಪಾಳೆ ) . ಹಾಗೂ ನಮ್ಮ ಬಳಿ ಒಂದಿ ಇದೆ . ನಾನು ಈ ಕಥೆಯನ್ನು ಹೇಳಲು ಬಹಳ ದಿನದಿಂದ ಪ್ರಯತ್ನಿಸುತ್ತಿದ್ದೇನೆ . ಅದನ್ನು ಈಚೆಗೆ ಒಬ್ಬ ಮಹಿಳೆ ನನಗೆ ನೆನಪಿಸಿದಳು ಅವಳು ನನ್ನ ಟೇಬಲ್ ಮುಂದೆ ಹಾದುಹೋದಳು , ಹೋಗುತ್ತಾ ನನ್ನನ್ನು ದಿಟ್ಟಿಸಿ ನೋಡಿದಳು . ಅವಳು ತನ್ನ 70 ರ ವಯಸ್ಸಿನಲ್ಲಿದ್ದಳು , ಅವಳಿಗೆ ಕರುಣಾಮಯ ಮುಖವಿತ್ತು . ಅದರ ಬಗ್ಗೆ ನಾನು ಯೋಚಿಸಿರಲಿಲ್ಲ ನಾನು ಅವಳನ್ನು ನನ್ನ ಕಣ್ಣಿನ ಮೂಲೆಯಿಂದ ನೋಡುವವರೆಗೂ ಅವಳು ನನಗೆ ಎದುರು ದಿಕ್ಕಿನಿಂದ ನಡೆದು ಬರುತ್ತಿದ್ದಳು , ಹಾಗೂ ನನ್ನನ್ನು ದಿಟ್ಟಿಸಿ ನೋಡುತ್ತಿದ್ದಳು . ಹಾಗಾಗಿ ನಾನು ಹೇಳಿದೆ , " ಹೇಗಿದ್ದೀರ ? " ಹಾಗೂ ಅವಳು ಹೇಳಿದಳು , " ನಿಮಗೆ ಗೊತ್ತೆ , ನೀವು ನಿಮ್ಮ ಕೂದಲಿಗೆ ಕಪ್ಪು ಬಣ್ಣ ಹಚ್ಚಿದರೆ , ನೀವು ನಿಜವಾಗಿಯೂ ಅಲ್ ಗೋರೆ ತರಹ ಕಾಣುತ್ತೀರ . "
(trg)="20"> Бидэнд ардчилалтай холбоотой асуудлууд бий .
(trg)="21"> Би энэ тухай ярихыг их удаан бодсон .
(trg)="22"> Үүнийг надад ширээний минь хажуугаар өнгөрөхдөө над руу сонирхон харж байсан нэгэн эмэгтэй санагдуулсан юм .
(src)="4"> ಬಹಳ ವರ್ಷಗಳ ಹಿಂದೆ , ನಾನು ಒಬ್ಬ ಯುವಕ ಕಾಂಗ್ರೆಸ್ಸಿಗನಾಗಿದ್ದಾಗೆ , ನಾನು ಬಹಳ ಕ್ಲಿಷ್ಟ ಸಮಯವನ್ನು ಕಳೆದೆ ಅಣುಶಸ್ತ್ರ ನಿಯಂತ್ರಣದ ಸವಾಲು ಎದುರಿಸಲು -- ಅಣು ಶಸ್ತ್ರಾಸ್ತ್ರ ಸ್ಫರ್ಧೆ . ಮತ್ತು ಮಿಲಿಟರಿ ಚರಿತ್ರಕಾರರು ನನಗೆ ಬೋಧಿಸಿದರು ಆ ಶೋಧನೆ ಸಮಯದಲ್ಲಿ ಮಿಲಿಟರಿ ಘರ್ಷಣೆಗಳು ಒಂದು ನಮೂನೆಯಲ್ಲಿ ಮೂರು ವರ್ಗಗಳಾಗಿ ಮಾಡಲಾಗುತ್ತದೆ : ಸ್ಥಳೀಯ ಯುದ್ಧಗಳು , ಪ್ರಾಂತೀಯ ಅಥವಾ ಠಿಯೇಟರ್ ಯುದ್ಧಗಳು , ಮತ್ತು ಅಪರೂಪವಾದ ಆದರೆ ಎಲ್ಲದರಲ್ಲೂ ಬಹಳ ಮುಖ್ಯವಾದ ಜಾಗತಿಕ , ಮಹಾ ಯುದ್ಧ . ಕಾರ್ಯತಂತ್ರ ಘರ್ಷಣೆಗಳು . ಹಾಗೂ ಪ್ರತಿ ಮಟ್ಟದ ಘರ್ಷಣೆಗೂ ಬೇರೆ ಬೇರೆ ಸಂಪನ್ಮೂಲ ಹಂಚಬೇಕಾಗುತ್ತದೆ ಒಂದು ಬೇರೆಯೇ ಆದ ದೃಷ್ಟಿಕೋನ , ಬೇರೆ ಸಂಸ್ಥಾತ್ಮಕ ನಮೂನೆ . ಪರಿಸರ ಸವಾಲುಗಳು ಇದೇ ಮೂರು ವರ್ಗಗಳಿಗೆ ಸೇರುತ್ತವೆ , ಹಾಗೂ ನಾವು ಯೋಚಿಸುವ ಬಹಳಷ್ಟು ವಿಷಯಗಳು ಸ್ಥಳೀಯ ಪರಿಸರ ಸಮಸ್ಯೆಗಳು : ವಾಯು ಮಾಲಿನ್ಯ , ಜಲ ಮಾಲಿನ್ಯ , ಅಪಾಯಕರ ತ್ಯಾಜ್ಯವನ್ನು ಸುರಿಯುವುದು . ಹಾಗೆಯೇ ಪ್ರಾಂತೀಯ ಸಮಸ್ಯೆಗಳೂ ಇವೆ , ಆಮ್ಲ ಮಳೆ ಮಧ್ಯಪಶ್ಚಿಮದಿಂದ ಉತ್ತರಪೂರ್ವಕ್ಕೆ , ಮತ್ತು ಪಶ್ಚಿಮ ಯೂರೋಪ್ ನಿಂದ ಅರ್ಕಿಟಿಕ್ ನ ವರೆಗೆ , ಹಾಗೂ ಮಧ್ಯಪಶ್ಚಿಮದಿಂದ ಮಿಸ್ಸಿಸ್ಸಿಪ್ಪಿಯ ಆಚೆ ಮೆಕ್ಸಿಕೋ ಕೊಲ್ಲಿಯಿ ಡೆಡ್ ಜೋನ್ ವರೆಗೆ . ಹಾಗೂ ಅಂತಹವು ಬಹಳಷ್ಟಿವೆ . ಆದರೆ ವಾತಾವರಣ ಬಿಕ್ಕಟ್ಟು ಅಪರೂಪ ಆದರೆ ಅತಿ ಮುಖ್ಯ ಜಾಗತಿಕ ಅಥವಾ ಕಾರ್ಯತಾಂತ್ರಿಕ , ಘರ್ಷಣೆ . ಎಲ್ಲದರ ಮೇಲೂ ಪರಿಣಾಮವಾಗುತ್ತದೆ . ಹಾಗೂ ನಾವು ನಮ್ಮ ಪ್ರತಿಕ್ರಿಯೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು . ನಮಗೆ ವಿಶ್ವವ್ಯಾಪಿ , ಜಾಗತಿಕವಾಗಿ ಸಜ್ಜುಗೊಳಿಸಬೇಕು ನವೀಕರಿಸಬಹುದಾದ ಶಕ್ತಿ , ರಕ್ಷಣೆ , ಸಾಮರ್ಥ್ಯ ಮತ್ತು ಕಡಿಮೆ- ಕಾರ್ಬನ್ ಆರ್ಥಿಕ ಸ್ಥಿತಿಗೆ ಜಾಗತಿಕ ಬದಲಾವಣೆ . ನಮಗೆ ಮಾಡುವುದಕ್ಕೆ ಕೆಲಸವಿದೆ . ಹಾಗೂ ನಾವು ಸಂಪನ್ಮೂಲಗಳನ್ನು ಹೊಂದಿಸಬಹುದು ಮತ್ತು ರಾಜಕೀಯ ಮನಃಸತ್ವ . ಆದರೆ ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ರಾಜಕೀಯ ಮನಃಸತ್ವವನ್ನು ಸಜ್ಜುಗೊಳಿಸಬೇಕು . ಇಲ್ಲಿ ನಿಮಗೆ ನಾನು ಸ್ಲೈಡುಗಳನ್ನು ತೋರಿಸುತ್ತೇನೆ . ನಾನು ಲೋಗೋ ಇಂದ ಪ್ರಾರಂಭಿಸಬೇಕೆಂದಿದ್ದೆ . ಇಲ್ಲಿ ಏನು ಕಾಣುತ್ತಿಲ್ಲ , ಅದು , ನಾರ್ತ್ ಪೋಲಾರ್ ಐಸ್ ಕ್ಯಾಪ್ . ಗ್ರೀನ್ ಲ್ಯಾಂಡ್ ಹಾಗೇ ಇದೆ .
(trg)="30"> Олон жилийн өмнө конгрессийн залуухан гишүүн байхдаа цөмийн зэвсэгийн хяналттай холбоотой асуудлууд дээр би маш их цаг зарцуулсан .
(trg)="31"> Цэргийн түүхчдийн тухайн үед надад зааснаар бол цэргийн зөрчилдөөнийг үндсэндээ 3 төрөлд хуваана : орон нутгийн мөргөдөөн , бүс нутгийн дайн , мөн ховор боловч хамгийн чухал дэлхийн дайн буюу стратегийн зөрчилдөөн .
(trg)="32"> Дайны түвшин болгон нь өөр өөр нөөц хуваарилалт , өөр бодлого , өөр зохион байгуулалтын загвар шаардана .
(src)="5"> 28 ವರ್ಷಗಳ ಹಿಂದೆ ಹೀಗಿತ್ತು ಪೋಲಾರ್ ಐಸ್ ಕ್ಯಾಪ್ -- ನಾರ್ತ್ ಪೋಲಾರ್ ಐಸ್ ಕ್ಯಾಪ್ . -- ಬೇಸಿಗೆ ಕೊನೆ ಈಕ್ವಿನಾಕ್ಸ್ ನಂತರ . ಕಳೆದ ಸಾರಿ ನಾನು ಕೊಲರಾಡೊ ದ ಬೌಲ್ಡರ್ ನಲ್ಲಿರುವ ಸ್ನೋ ಮತ್ತು ಐಸ್ ಡಾಟಾ ಸೆಂಟರ್ ಗೆ ಹೋಗಿದ್ದೆ ಹಾಗೂ ಅಲ್ಲಿನ ಸಂಶೋಧಕರೊಂದಿಗೆ ಮಾತಾಡಿದೆ ಇಲ್ಲಿ ಮೋಟೆರೇ ನಲ್ಲಿರುವ ನೇವಲ್ ಪೋಸ್ಟ್ ಗ್ರಾಜುಯೇಟ್ ಲ್ಯಾಬೊರೇಟರಿಯಲ್ಲಿ . ಕಳೆದ 28 ವರ್ಷಗಳಲ್ಲಿ ಆಗಿದ್ದು ಇದು . ಕಣ್ಣಿಗೆ ಕಂಡಂತೆ ಹಿಂದಿನ ದಾಖಲೆ 2005 . ಕಳೆದ ಸಾರಿ ಏನಾಯಿತೆಂದರೆ ಅದು ನಿಜವಾಗಿಯೂ ಸಂಶೋಧಕರ ಧೃತಿಗೆಡಿಸಿತು . ನಾರ್ತ್ ಪೋಲಾರ್ ಐಸ್ ಕ್ಯಾಪ್ ಭೌಗೋಳಿಕವಾಗಿ ಒಂದೇ ಗಾತ್ರವಿದೆ . ಅದೇ ಗಾತ್ರವಿರುವಂತೆ ಕಾಣುವುದಿಲ್ಲ , ಆದರೆ ಅದು ಕರಾರುವಕ್ಕಾಗಿ ಅರಿಝೋನಾ ರಾಜ್ಯದ ವಿಸ್ತೀರ್ಣ ಕಳೆದು, ¥¥¥ ಸುಮಾರು ಯುನೈಟೆಡ್ ಸ್ಟೇಟ್ಸ್ ನ ಗಾತ್ರವಿದೆ .
(trg)="49"> 28 жилийн өмнө Хойдтуйлын мөсөн хучлага зуны сүүл намрын эхэн үеэр ингэж харагддаг байсан .
(trg)="50"> Өнгөрсөн намар би Колорадо , Болдерь дахь
(trg)="51"> Цас Мөсний Мэдээлэлийн Төвд очсон ба мөн энд Монтерей дахь
(src)="6"> 2005 ರಲ್ಲಿ ಕಾಣೆಯಾದ ಪ್ರಮಾಣ ಮಿಸ್ಸಿಸ್ಸಿಪ್ಪಿಯ ಪೂರ್ವಕ್ಕಿರುವ ಎಲ್ಲ ವಿಸ್ತೀರ್ಣಕ್ಕೆ ಸಮ . ಕಳೆದ ಸಾರಿ ಕಾಣೆಯಾದ ಹೆಚ್ಚುವರಿ ಪ್ರಮಾಣ ಇಷ್ಟಕ್ಕೆ ಸಮನಾಗಿತ್ತು . ಅದು ಮತ್ತೆ ಚಳಿಗಾಲದಲ್ಲಿ ಹಿಂದಕ್ಕೆ ಬರುತ್ತದೆ , ಆದರೆ ಶಾಶ್ವತ ಮಂಜುಗಡ್ಡೆ ರೂಪದಲ್ಲಿ ಅಲ್ಲ : ತೆಳುವಾದ ಮಂಜುಗಡ್ಡೆ ರೂಪದಲ್ಲಿ . ಕಾಣೆಯಾಗುವುದಕ್ಕೆ ಅವಕಾಶವಿದೆ . ಉಳಿದದ್ದು ಸಂಪೂರ್ಣವಾಗಿ ಹೋಗಿಬಿಡಬಹುದು ಬೇಸಿಗೆಯಲ್ಲಿ , ಅತಿ ಕಡಿಮೆ ಐದು ವರ್ಷಗಳ ಕಾಲದಲ್ಲಿ . ಇದು ಗ್ರೀನ್ ಲ್ಯಾಂಡ್ ಮೇಲೆ ಸಾಕಷ್ಟು ಒತ್ತಡ ತರುತ್ತದೆ . ಈಗಾಗಲೇ ಅರ್ಕಿಟಿಕ್ ವೃತ್ತದ ಸುತ್ತ -- ಇದು ಅಲಾಸ್ಕಾದಲ್ಲಿರುವ ಪ್ರಸಿದ್ಧ ಗ್ರಾಮ . ಇದು ಒಂದು ಪಟ್ಟಣ ಹೊಸದಾಗಿ ಕಡುಹಿಡಿದ ಭೂಪ್ರದೇಶದಲ್ಲಿ . ಅಂಟಾರ್ಕಿಟಿಕಾ .
(trg)="58"> Аризона мужийг хассантай тэнцүү .
(trg)="59"> 2005 онд алга болсон хэсэг нь
(trg)="60"> Миссисипигээс зүүн талд орших нутаг дэвсгэртэй тэнцүү .
(src)="7"> NASA ದ ಇತ್ತೀಚಿನ ಅಧ್ಯಯನ . ಸಾಮಾನ್ಯದಿಂದ ಅತಿ ತೀವ್ರ ಮಂಜು ಕರಗುವಿಕೆ ಪ್ರಮಾಣ ಕ್ಯಾಲಿಫೋರ್ನಿಯಾ ವಿಸ್ತೀರ್ಣಕ್ಕೆ ಸಮವಾಗಿದೆ . " ಅವು ಬಹಳ ಒಳ್ಳೆಯ ದಿನಗಳು , ಅವುಗಳು ಬಹಳ ಕಷ್ಟದ ದಿನಗಳು . " ಇದು ಇಂಗ್ಲೀಷ್ ಸಾಹಿತ್ಯದಲ್ಲಿ ಬಹಳ ಪ್ರಸಿದ್ಧ ವಾಕ್ಯ . ನಾನು ಸಂಕ್ಷಿಪ್ತವಾಗಿ ಹಂಚಿಕೊಳ್ಳಬೇಕೆಂದಿದ್ದೇನೆ
(trg)="68"> НАСА- аас гаргасан сүүлийн үеийн судалгаагаар
(trg)="69"> Антарктидад цас нь дундаас ноцтой хүртэлх түвшинд хайлсан газрын хэмжээ нь
(trg)="70"> Калифорнийн нутаг дэвсгэрийн хэмжээтэй дүйцэхүйц байна .