# kn/26WoG8tT97tg.xml.gz
# ml/26WoG8tT97tg.xml.gz


(src)="1"> " Xiang " ಎಂದರೆ ಒಳ್ಳೆಯ ಸುವಾಸನೆ ಎಂಬರ್ಥವನ್ನು ನೀಡುವ ಆ ರೀತಿಯ ಪದವು ಚೈನೀಸ್‌ನಲ್ಲಿದೆ ಇದು ಹೂವು , ಆಹಾರ , ಯಾವುದನ್ನಾದರೂ ವಿವರಿಸಬಹುದು ಆದರೆ ಇದು ವಿಷಯಗಳಿಗಾಗಿ ಯಾವಾಗಲೂ ಧನಾತ್ಮಕ ಅಂಶವಾಗಿರುತ್ತದೆ ಮಂದರಿನ್‌ಗಿಂತಲೂ ಬೇರಾವುದಕ್ಕಾದರೂ ಭಾಷಾಂತರಿಸುವುದು ಕಠಿಣವಾಗಿದೆ ಫಿಜಿ- ಹಿಂದಿಯಲ್ಲಿ " Talanoa " ಎಂದು ಕರೆಯಲಾಗುವ ಈ ಪದವನ್ನು ನಾವು ಹೊಂದಿದ್ದೇವೆ ಶುಕ್ರವಾರ ತಡ ರಾತ್ರಿಯಲ್ಲಿ , ನೀವು ಪಡೆಯುವ ಭಾವನೆ ನಿಜವಾಗಿಯೂ ಇದಾಗಿದೆ , ನಿಮ್ಮ ಗೆಳೆಯರಿಂದ ಸುತ್ತುವರಿದ ಮೆಲುಗಾಳಿಯನ್ನು ಸೆರೆಹಿಡಿಯುವುದು , ಆದರೆ ಇದು ಕೇವಲ ಒಂದು ರೀತಿಯ ಚಿಕ್ಕ ಮಾತಿನ ವಾರ್ಮರ್ ಮತ್ತು ಸ್ನೇಹಪರ ಆವೃತ್ತಿಯಾಗಿರುವುದಿಲ್ಲ ನಿಮ್ಮಲ್ಲಿರುವುದಕ್ಕಿಂತಲೂ ಹೆಚ್ಚಿನದಾಗಿ ಆಲೋಚಿಸುವುದರ ಬಗ್ಗೆ ಇದಾಗಿರುತ್ತದೆ
(src)="2"> " meraki " ಎಂಬ ಗ್ರೀಕ್ ಪದವಿದೆ ಅದರರ್ಥ ನೀವು ಮಾಡುತ್ತಿರುವುದು ನಿಮ್ಮ ಹವ್ಯಾಸವಾಗಿರಲಿ ಅಥವಾ ನಿಮ್ಮ ಕೆಲಸವಾಗಿರಲಿ ಅದರಲ್ಲಿ ನಿಮ್ಮ ಆತ್ಮ , ನಿಮ್ಮ ಸಂಪೂರ್ಣವನ್ನು ಅರ್ಪಿಸಬೇಕು ಇದನ್ನು ನೀವು ಹೆಚ್ಚು ಪ್ರೀತಿಸಿ ಮಾಡುತ್ತಿರುವಿರಿ , ಆದರೆ ಇದು ಸಾಂಸ್ಕೃತಿಕ ವಿಷಯಗಳಲ್ಲಿ ಒಂದಾಗಿರುವ ಕಾರಣ ನನಗೆ ಎಂದಿಗೂ ಒಂದು ಉತ್ತಮ ಅನುವಾದವನ್ನು ಮಾಡಲು ಸಾಧ್ಯವಾಗಲಿಲ್ಲ
(trg)="1"> ചൈനീസ് ഭാഷയിൽ " Xiang " എന്ന ഒരു പദമുണ്ട്, നല്ല സുഗന്ധമുള്ളത് എന്നാണ് ഇതിനർത്ഥം ഇത് ഒരു പൂവിനേയോ ഭക്ഷണത്തേയോ ഒക്കെ പ്രതിനിധീകരിക്കാം പക്ഷേ ഇത് നല്ല അർത്ഥത്തിലുള്ള ഒരു പദമായാണ് എല്ലായ്‌പ്പോഴും ഉപയോഗിക്കുന്നത് മണ്ഡാരിൻ ഭാഷയിൽ അല്ലാതെ ഇതിനെ മറ്റെതെങ്കിലും ഭാഷയിലേക്ക് വിവർത്തനം ചെയ്യുന്നത് ബുദ്ധിമുട്ടാണ് ഞങ്ങൾക്ക് ഫിജി- ഹിന്ദിയിൽ " Talanoa " എന്ന ഒരു പദമുണ്ട് ശരിക്കും ജോലിത്തിരക്കൊക്കെ ഒഴിഞ്ഞ് വെള്ളിയാഴ്‌ച രാത്രിയിൽ സുഹൃത്തുക്കളുമായി സൊറ പറഞ്ഞിരിക്കുന്ന അനുഭവത്തെയാണ് ഇത് സൂചിപ്പിക്കുന്നത് പക്ഷേ പൂർണ്ണമായും ഇതുമാത്രമല്ല , ഇതിനർത്ഥം നിങ്ങൾക്ക് അറിയാൻ പാടില്ലാത്ത കാര്യങ്ങളെക്കുറിച്ചെല്ലാം നടത്തുന്ന ഒരുതരം ഊഷ്‌മളവും സൗഹാർദ്ദപരവുമായ അനുഭവമാണ് . " meraki " എന്ന ഒരു ഗ്രീക്ക് പദമുണ്ട് , അതിനർത്ഥം നിങ്ങൾ ചെയ്യുന്ന കാര്യത്തിൽ പൂർണ്ണമായും ആമഗ്നനാകുക എന്നതാണ് , അത് നിങ്ങളുടെ വിനോദപ്രവൃത്തിയോ മറ്റേതെങ്കിലും പ്രവർത്തനമോ ആയിക്കൊള്ളട്ടെ , നിങ്ങൾ അത് വളരെ ഇഷ്‌ടപ്പെട്ട് ആസ്വദിച്ച് ചെയ്യുക എന്നതാണ് അത് അവരുടെ സംസ്‌ക്കാരവുമായി ബന്ധപ്പെട്ട് ഉരുത്തിരിഞ്ഞ പദമാണ് , അതിന്റെ ആത്മാവിനെ പൂർണ്ണമായി ഉൾക്കൊണ്ട് " Meraki " എന്ന പദത്തിന് ഒരു വിവർത്തനം നൽകാൻ ഒരിക്കലും കഴിയില്ല

# kn/5Mo4oAj1bxOb.xml.gz
# ml/5Mo4oAj1bxOb.xml.gz


(src)="2"> ಸಾಮಾಜಿಕ , ಸುದ್ದಿ ಮತ್ತು ಮನೋರಂಜನಾ ತಾಣವಾದ ರೆಡ್ದಿಟ್ ನ ಸಹ ಸಂಸ್ಥಾಪಕನ ಮರಣವಾಗಿದೆ ಅವನೊಬ್ಬ ಅದ್ಭುತ ಪ್ರತಿಭೆ . ಆದರೆ ಅವನೆಂದೂ ತನ್ನ ಬಗ್ಗೆ ಹಾಗೆಂದುಕೊಂಡವನಲ್ಲ ಹಣ ಸಂಪಾದನೆ ಮಾಡುವದರಲ್ಲಾಗಲೀ , ವ್ಯಾಪಾರ ಮಾಡುವದರಲ್ಲಾಗಲೀ ಅವನಿಗೆ ಕೊಂಚವೂ ಆಸಕ್ತಿ ಇರಲ್ಲಿಲ್ಲ ಹಣ ಸಂಪಾದನೆ ಮಾಡುವದರಲ್ಲಾಗಲೀ , ವ್ಯಾಪಾರ ಮಾಡುವದರಲ್ಲಾಗಲೀ ಅವನಿಗೆ ಕೊಂಚವೂ ಆಸಕ್ತಿ ಇರಲ್ಲಿಲ್ಲ ಆರನ್ ಶ್ವಾರ್ಟ್ಜ್ ನ ತವರೂರಾದ ಹೈಲ್ಯಾಂಡ್ ಪಾರ್ಕ್ ನಲ್ಲಿ ಇಂದು ಶೋಕದ ರಾತ್ರಿ ಅಂತರ್ಜಾಲ ದ ಅತ್ಯುನ್ನತ ಪ್ರತಿಭೆಗೆ ವಿದಾಯ ಹೇಳುವ ದಿನ ( ಸ್ವತಂತ್ರ ತಂತ್ರಾಂಶ ಕಾರ್ಯಕರ್ತರು ಇವತ್ತು ಶೋಕಾಚರನೆಯಲ್ಲಿ ತೊಡಗಿದ್ದಾರೆ ) ( " ಅವನೊಬ್ಬ ಅಪ್ರತಿಮ ಬುದ್ದಿವಂತ " ಎಂದು ಅವನನ್ನು ತಿಳಿದವರು ಹೇಳುತ್ತಾರೆ ) ( ಸರಕಾರವು ಅವನ ಸಾವಿಗೆ ಹೊಣೆಯಾಗಿದೆ , ಮತ್ತು MIT ತನ್ನ ಎಲ್ಲ ಮೂಲಭೂತ ತತ್ವಗಳಿಗೆ ದ್ರೋಹ ಬಗೆದಿದೆ ) ( ಇದರ ಮೂಲಕ ಉಳಿದವರಿಗೆ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದರು )
(src)="3"> ( ಸರಕಾರಗಳು ಎಲ್ಲರನ್ನು ತನ್ನ ಹಿಡಿತದಲ್ಲಿ ಇದುವ ಕೆಟ್ಟ ಅತೃಪ್ತ ಆಸೆಯನ್ನು ಹೊಂದಿರುತ್ತವೆ ) ( ಅವನಿಗೆ ೩೫ ವರ್ಷ ಕಾಲ ಸೆರೆಮನೆ ವಾಸ ಹಾಗೂ ೧೦ ಲಕ್ಷ ಡಾಲರ್ ದಂಡ ಬೀಳುವ ಸಾಧ್ಯತೆ ಇತ್ತು ) ತನ್ನ ತಪ್ಪಿಗೆ ನೀಡಬೇಕಾಗಿರುವುದಕ್ಕಿಂತ ಹೆಚ್ಚಿನ ಶಿಕ್ಷೆ ಘೊಷಿಶಲಾಗಿದೆ ನೀವು ಈ ವಿಷಯಗಳನ್ನು ವಿಶ್ಲೇಷಿಸಿ ಅಂತಿಮ ತೀರ್ಮಾನ ಕೈಗೊಂಡಿದ್ದೀರಾ ?
(src)="4"> ಆರನ್ ಶ್ವಾರ್ಟ್ಜ್ : ನಾನು ಬೆಳೆಯುತ್ತಾ , ನಿಧಾನವಾಗಿ ಯೋಚಿಸ ತೊಡಗಿದೆ , ಜನರು ಹೇಳುವದೆಲ್ಲವೂ ಸಹಜವೆನಿಸುವಂತದ್ದು ಅಥವಾ ಎಲ್ಲರೂ ಮಾಡುತ್ತಾ ಬಂದಿರುವುದು ಆರನ್ ಶ್ವಾರ್ಟ್ಜ್ : ನಾನು ಬೆಳೆಯುತ್ತಾ , ನಿಧಾನವಾಗಿ ಯೋಚಿಸ ತೊಡಗಿದೆ , ಜನರು ಹೇಳುವದೆಲ್ಲವೂ ಸಹಜವೆನಿಸುವಂತದ್ದು ಅಥವಾ ಎಲ್ಲರೂ ಮಾಡುತ್ತಾ ಬಂದಿರುವುದು ಆದರೆ ಎಲ್ಲವೂ ಖಂಡಿತವಾಗಿ ಸಹಜವಾಗಿರಲ್ಲಿಲ್ಲ . ಕೆಲುವು ವಿಷಯಗಳು ಬದಲಾಗಬಹುದಾಗಿದ್ದವು ಹಾಗೂ ಕೆಲವು ವಿಷಯಗಳು ತುಂಬಾ ತಪ್ಪಾಗಿದ್ದವು ಹಾಗು ಬದಲಾಗಬೇಕಿದ್ದವು ಇದು ನನಗೆ ಅರಿವಾದಲಾಗಿಂದ ನಾನು ಎಂದೂ ಹಿಂದಿರುಗಿ ನೋಡಲಿಲ್ಲ ಆರನ್ ಶ್ವಾರ್ಟ್ಜ್ : ಕಥೆ ಓದುವ ಸಮಯ ಪುಸ್ತಕದ ಹೆಸರು " Paddington at the Fair " ಟಿ ಶ್ವಾರ್ಟ್ಜ್ ( ತಂದೆ ) : ಅವನ ಜನ್ಮಸ್ಥಳ ಹೈಲಾಂಡ್ ಪಾರ್ಕ್ ಮತ್ತು ಇಲ್ಲಿ ಬೆಳೆದವನು ಆರನ್ ಶ್ವಾರ್ಟ್ಜ್ ಮೂರು ಸಹೋದರರಿರುವ ಕುಟುಂಬದಿಂದ ಬಂದವನು , ಅವರೆಲ್ಲರೂ ಪ್ರತಿಭಾವಂತರಾಗಿದ್ದರು .
(trg)="2"> " റെഡ്ഡിറ്റ് " എന്ന വെബ്‌സൈറ്റിന്റെ സ്ഥാപകരിൽ ഒരാളെ മരിച്ച നിലയിൽ കണ്ടെത്തി അതിശയകരമായ ബുദ്ധിസാമർത്ഥ്യമുള്ള വ്യക്തിയായിരുന്നു അദ്ദേഹം . എങ്കിലും അദ്ദേഹം സ്വയം അങ്ങനെ കരുതിയില്ല ഒരു ബിസിനസ് തുടങ്ങുതിനോ പണം സമ്പാദിക്കുന്നതിനോ അദ്ദേഹം ആവേശം കാണിച്ചില്ല .