# km/E8uQz89NVFi4.xml.gz
# kn/E8uQz89NVFi4.xml.gz


(src)="1"> ( តើមានអ្វីថ្មីនៅក្នុងកម្មវិធី Firefox ) ឥឡូវវាកាន់តែវាយស្រួល និងរហ័សដើម្បីទៅកាន់កន្លែងដែលយើងចង់ទៅ ជាមួយនឹងកម្មវិធីចុងក្រោយរបស់Firefox ជាមួយនឹងការរចនាថ្មីឡើងវិញ លោកអ្នកអាចភ្ជាប់អិនធឺណែតកាន់ងាយ និងចូលប្រើប្រាស់ នូវជម្រើសដែលគេប្រើច្រើនបំផុត ។ ដូចជា ការទាញយក ការកត់ចំណាំ ប្រវត្តិសាស្រ្ត ចំណុចបន្ថឺម sync និងការកំណត់ផ្សេងៗ [ ផ្ទាំងទំព័រថ្មី ] យើងក៏អាចដាក់បន្ថែមនូវការរីកចម្រើនផ្សេងៗ ទៅក្នុងផ្ទាំងទំព័រថ្មីរបស់អ្នក ។ ជាមួយផ្ទាំងទំព័រថ្មី លោកអ្នកក៏អាចចូលទៅកាន់តែងាយក្នុងទំព័រ ដែលគេចូលមើលច្រើន និងញឹកញាប់បំផុតបំផុត ដោយចុចតែម្តងប៉ុណ្ណោះ ។ ដើម្បីចាប់ផ្តើមប្រើប្រាស់ ផ្ទាំងទំព័រថ្មីនេះ ចូរបង្កើតផ្ទាំងថ្មី ចុចលើ សញ្ញាបូក + នៅខាងចុងផ្ទាំងដែលកំពុងបើក ។ ផ្ទាំងទំព័រថ្មីនឹងបង្ហាញជារៀងតាមលំដាប់លើគេហទំព័រដែល គេចូលច្រើន និងញឹកញាប់បំផុត ។ អ្នកក៏អាចបង្រួមផ្ទាំងទំព័រថ្មីរបស់អ្នកឲ្យតូច ដោយផ្លាស់ទីនូវផ្ទាំងនីមួយៗទៅតាមលំដាប់ ។ ចុចលើពាក្យ Pushpin ដើម្បីចាក់សោរលើផ្ទាំងណាមួយ ចុច អក្សរ X ដើម្បីលុបផ្ទាំងនោះ ។ លោកអ្នកក៏អាចចុចលើ grid នៅខាងលើផ្នែកខាងស្តាំទំព័រ ដើម្បីត្រឡប់ទៅកាន់ផ្ទាំងទទេនោះវិញ ។ សូមទទួលយក កម្មវិធីចុងក្រោយរបស់ Firefox និងចាប់ផ្តើម ប្រើប្រាស់វានៅថ្ងៃនេះ !
(trg)="1"> [ ಫೈರ್ಫಾಕ್ಸಿನಲ್ಲಿ ಹೊಸತೇನಿದೆ ] ಇತ್ತೀಚಿನ ಫೈರ್ಫಾಕ್ಸಿನೊಂದಿಗೆ ನೀವು ಮಾಡಬೇಕಿಂದಿರುವ ಕೆಲಸವನ್ನು ಈಗ ಸುಲಭವಾಗಿ ಮತ್ತು ವೇಗವಾಗಿ ಮಾಡಬಹುದು . ಮರುವಿನ್ಯಾಸಗೊಳಿಸಲಾದ ನೆಲೆಪುಟದಿಂದ , ಸಾಮಾನ್ಯವಾಗಿ ಬಳಸಲಾಗುವ ಮೆನು ಆಯ್ಕೆಗಳಿಗೆ ನೀವು ಸುಲಭವಾಗಿ ಹೋಗಬಹುದಾಗಿರುತ್ತದೆ . ಇಳಿಕೆಗಳು ( ಡೌನ್‌ಲೋಡ್‌ಗಳು ) , ಬುಕ್‌ಮಾರ್ಕುಗಳು , ಇತಿಹಾಸ , ಆಡ್- ಆನ್‌ಗಳು , ಸಿಂಕ್ ಮತ್ತು ಸಿದ್ಧತೆಗಳಂತವು .
(trg)="2"> [ ಹೊಸ ಟ್ಯಾಬ್ ಪುಟ ] ನಿಮ್ಮ ಹೊಸ ಟ್ಯಾಬ್‌ ಪುಟಕ್ಕೆ ನಾವು ಹೊಸ ಸುಧಾರಣೆಗಳನ್ನು ಮಾಡಿದ್ದೇವೆ . ಹೊಸ ಟ್ಯಾಬ್ ಪುಟದ ಸಹಾಯದಿಂದ ಈಗ ನೀವು ಇತ್ತೀಚಿಗೆ ಮತ್ತು ಹೆಚ್ಚು ಬಾರಿ ಭೇಟಿ ನೀಡಿದ ತಾಣಗಳಿಗೆ ಕೇವಲ ಒಂದು ಕ್ಲಿಕ್‌ನಲ್ಲಿಯೆ ತೆರಳಲು ಸಾಧ್ಯವಿರುತ್ತದೆ . ಹೊಸ ಟ್ಯಾಬ್ ಪುಟವನ್ನು ಆರಂಭಿಸಲು ಬಳಸಲು , ನಿಮ್ಮ ಜಾಲವೀಕ್ಷಕದ ಮೇಲ್ಭಾಗದಲ್ಲಿನ ´+ ' ಎನ್ನುವುದರ ಮೇಲೆ ಕ್ಲಿಕ್ ಮಾಡಿ ಹೊಸ ಟ್ಯಾಬೊಂದನ್ನು ಸೃಷ್ಟಿಸಿ . ಹೊಸ ಟ್ಯಾಬ್ ಪುಟವು ಈಗ ನಿಮ್ಮ ಆಸಮ್ ಬಾರ್ ಇತಿಹಾಸದಿಂದ ನೀವು ಇತ್ತೀಚೆಗೆ ಮತ್ತು ಪದೇ ಪದೇ ಭೇಟಿ ನೀಡಿದ ಜಾಲತಾಣಗಳ ಅಡಕಚಿತ್ರಗಳನ್ನು ತೋರಿಸುತ್ತದೆ . ನಿಮ್ಮ ಹೊಸ ಟ್ಯಾಬ್ ಪುಟದಲ್ಲಿನ ಅಡಕಚಿತ್ರಗಳನ್ನು ಕ್ಲಿಕ್ ಮಾಡಿ ನಂತರ ಎಳೆದು ನಿಮಗೆ ಬೇಕೆಂದ ಕ್ರಮದಲ್ಲಿ ಇರಿಸಲು ಸಾಧ್ಯವಿರುತ್ತದೆ . ತಾಣವನ್ನು ಒಂದು ಜಾಗದಲ್ಲಿ ಬಂಧಿಸಲು ಒತ್ತುಪಿನ್‌ ಅನ್ನು , ಅಥವ ತೆಗೆದುಹಾಕಲು ´X ' ಗುಂಡಿಯನ್ನು ಕ್ಲಿಕ್ ಮಾಡಿ . ಹೊಸತಾದ ಖಾಲಿ ಟ್ಯಾಬ್ ಪುಟಕ್ಕೆ ಮರಳಲು ಪುಟದ ಮೇಲ್ಭಾಗದ ಬಲಮೂಲೆಯಲ್ಲಿರುವ ´ಚೌಕಜಾಲ´ ( ಗ್ರಿಡ್ ) ಚಿಹ್ನೆಯ ಮೇಲೆ ಕ್ಲಿಕ್ ಮಾಡಿ . ಇತ್ತೀಚಿನ ಫೈರ್ಫಾಕ್ಸ್ ಅನ್ನು ಈಗಲೆ ಪಡೆಯಿರಿ ಮತ್ತು ಈ ಹೊಸ ಸವಲತ್ತನ್ನು ಇಂದಿನಿಂದಲೆ ಬಳಸಲು ಪ್ರಾರಂಭಿಸಿ !

# km/mjksNlodS06H.xml.gz
# kn/mjksNlodS06H.xml.gz


# km/r1GL1h6TWa1X.xml.gz
# kn/r1GL1h6TWa1X.xml.gz


(src)="1"> ចំណេាទ : " ​​ សរសេរកន្សោមគណិតវិទ្យាដែល ទាក់ទងនឹង ( x គុណ y ) ដក ( a គុណ b គុណ c ) " សូមអ្នកពិចារណាទៅលើកន្សោមនេះ​ : " x គុណ y " ល្អខំ្ញុអាចសរសេរវាជា - ខំ្ញុអាចសរសេរជា​​ x x y ឬ​គ្រាន់តែសរសេរវាជា xy ពីនោះនឹងដកវាជាមូយកន្សោម a គុណ​​​​​​​​b​​គុណ​​ c ដូច្នេះ​ : ដកមូយដង ... ហើយខំ្ញុអាចសរសេរវា​ a [ ផ្កាយ ] b [ ផ្កាយ ] c ខំ្ញុអាចសរសេរវាដូចនេះ ឬខំ្ញុគ្រាន់តែអាចសរសេ - abc ហើយអ្នកអាចឃើញនូវរបៀបបង្ហាញ ដោយកំុព្យូទ័រនៅទីនោះ អ្នកយល់នូវអី្វដែលខំ្ញុំកំពុងនិយាយ x គុណ y ដក a គុណ b គុណ c ( ឬ xy - abc ) ហើយខំ្ញុបានបពា្ចប់
(trg)="1"> ಸಮಸ್ಯೆ : x ಬಾರಿ y ವ್ಯವಕಲನ a ಬಾರಿ b ಬಾರಿ c ಇದರ ಬೀಜೋಕ್ತಿಯನ್ನು ಬರೆಯಿರಿ . ಸಮಸ್ಯೆ : x ಬಾರಿ y ವ್ಯವಕಲನ a ಬಾರಿ b ಬಾರಿ c ಇದರ ಬೀಜೋಕ್ತಿಯನ್ನು ಬರೆಯಿರಿ . ಹಾಗಾದರೆ x ಬಾರಿ y ಆಗಿರಲಿ . ನಾವು ಅದನ್ನು ಈ ರೀತಿಯಾಗಿ ಬರೆಯಬಹುದು . ಅದನ್ನು ನಾನು x × y ಆಗಿಯೂ ಬರೆಯಬಹುದು . ಅಥವಾ xy ಆಗಿಯೂ ಬರೆಯಬಹುದು . ಮತ್ತು ಈಗ ನಾನು a ಬಾರಿ b ಬಾರಿ c ಯನ್ನು xy ನಿಂದ ಕಳೆಯುತ್ತೇನೆ . ಹಾಗಾದರೆ a ಬಾರಿ .... ಮತ್ತು ಅದನ್ನು ನಾನು a ಬಾರಿ b ಬಾರಿ c ಹಾಗೆಂದು ಇಲ್ಲಿ ಬರೆಯಬಹುದು . ಅಥವಾ ಅದನ್ನು - abc ಎಂದು ಬರೆಯಬಹುದು . ಅದನ್ನು ಇಲ್ಲಿಯ ಗಣಕಯಂತ್ರವು ಯಾವ ರೀತಿಯಾಗಿ ಅರ್ಥೈಸಿದೆ ಎಂದು ನೋಡಬಹುದು . ಗಣಕಯಂತ್ರವು ನಾನು ಹೇಳುತ್ತಿರುವ x ಬಾರಿ y ವ್ಯವಕಲನ a ಬಾರಿ b ಬಾರಿ c ಯನ್ನು ಅಥವಾ ( xy - abc ) ಎಂದು ಅರ್ಥ ಮಾಡಿಕೊಳ್ಳುತ್ತವೆ . ಮತ್ತು ಇದು ನಮ್ಮ ಉತ್ತರ .