# kk/7opHWpu2fYcG.xml.gz
# kn/7opHWpu2fYcG.xml.gz


(src)="1"> Егер президент Обама
(src)="2"> " Математика патшасы " болуға ұсыныс білдірсе , оған айтар бір кеңесім бар : осы елдегі математиканы оқытуды тұтастай өзгертер едім .
(src)="3"> Оны жүзеге асыру оңай және арзан болмақ .
(trg)="1"> ಈಗ ಒಂದು ವೇಳೆ ಅಧ್ಯಕ್ಷ ಒಬಾಮ ನನ್ನನ್ನು ಮುಂದಿನ ಗಣಿತದ ಚಕ್ರಾಧಿಪತಿಯಾಗಲು ಅಹ್ವಾನಿಸಿದರೆ ಅವರಿಗೆ ನೀಡಲು ನನ್ನಲ್ಲಿ ಒಂದು ಸಲಹೆ ಇದೆ ನನಗನ್ನಿಸುತ್ತದೆ ಅದು ವ್ಯಾಪಕವಾಗಿ ನಮ್ಮ ದೇಶದ ಗಣಿತ ಶಿಕ್ಷಣವನ್ನು ಉತ್ತಮಗೊಳಿಸಬಲ್ಲದು ಮತ್ತು ಅದು ಸುಲಭವಾಗಿ ಜಾರಿಗೆ ತರಬಹುದಾಗಿದೆ ಮತ್ತು ಕಡಿಮೆ ವೆಚ್ಚದಾಗಿದೆ ನಮ್ಮಲಿರುವ ಗಣಿತ ಪಾಠಗಳು ಅಂಕಗಣಿತ ಮತ್ತು ಬೀಜಗಣಿತದ ಅಡಿಪಾಯ ಹೊಂದಿದೆ ಮತ್ತು ಅದರಿಂದ ಮುಂದಕ್ಕೆ ನಾವು ಕಲಿಯುವ ಪ್ರತಿಯೊಂದೂ ಒಂದು ವಿಷಯದ ಕಡೆಗೆ ನಿರ್ಮಾಣ ಮಾಡುವುದಾಗಿದೆ . ಮತ್ತು ಈ ಗೋಪುರದ ಎತ್ತರದ ತುದಿಯಲ್ಲಿರುವುದೇ ಕ್ಯಾಲ್ಕುಲಸ್ ಮತ್ತು ನಾನು ಇಲ್ಲಿ ಹೇಳುವುದೇನೆಂದರೆ ನನಗನ್ನಿಸುವುದು ಇದು ಗೋಪುರದ ತಪ್ಪು ತುದಿ ... ಸರಿಯಾದ ತುದಿಯೆಂದರೆ - ನಮ್ಮ ಎಲ್ಲಾ ವಿದ್ಯಾರ್ಥಿಗಳು , ಪ್ರತಿ ಹೈಸ್ಕೂಲ್ ಪಧವೀದರು ತಿಳಿದುಕೊಂಡಿರಬೇಕು - ಸಂಖ್ಯಾಶಾಸ್ತ್ರವಾಗಿರಬೇಕು . ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ .

(src)="9"> ( шапалақ )
(src)="10"> Мені қате түсіне көрмеңіз .
(src)="11"> Анализ де өте маңызды пән .
(trg)="2"> ( ........ ) ನನ್ನನ್ನು ಅಪಾರ್ಥಮಾಡಿಕೊಳ್ಳಬೇಡಿ . ಕ್ಯಾಲ್ಕುಲಸ್ ಒಂದು ಮುಖ್ಯವಾದ ವಿಷಯ . ಅದು ಮಾನವ ಮನಸ್ಸಿನಿಂದ ರಚಿಸಲ್ಪಟ್ಟ ಶ್ರೇಷ್ಠ ವಿಷಯಗಳಲ್ಲೊಂದು . ಕ್ಯಾಲ್ಕುಲಸ್ ಭಾಷೆಯಲ್ಲಿ ಪರಿಸರದ ನಿಯಮಗಳನ್ನು ಬರೆಯಬಹುದು . ಗಣಿತ , ವಿಜ್ಞಾನ , ಇಂಜಿನಿಯರಿಂಗ್ , ಅರ್ಥಶಾಸ್ತ್ರ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಖಂಡಿತವಾಗಿ ಕ್ಯಾಲ್ಕುಲಸ್ ಕಲಿಯಲೇಬೇಕು . ತಮ್ಮ ಕಾಲೇಜಿನ ಹೊಸ ವರ್ಷದ ಕೊನೆಯೊಳಗೆ . ಆದರೆ ನಾನು ಗಣಿತದ ಪ್ರೊಫೆಸರ್ ಆಗಿ ಇಲ್ಲಿ ಹೇಳುವುದೇನೆಂದರೆ ಕೆಲವೇ ಕೆಲವು ಜನ ಕ್ಯಾಲ್ಕುಲಸ್ ನ್ನು ನಿಜವಾಗಿ ಪ್ರಜ್ಞಾಪೂರ್ವಕವಾಗಿ , ಅರ್ಥಪೂರ್ಣ ರೀತಿಯಲ್ಲಿ ತಮ್ಮ ದಿನನಿತ್ಯದ ಜೀವನದಲ್ಲಿ ಉಪಯೋಗಿಸುತ್ತಿದ್ದಾರೆ . ಮತ್ತೊಂದು ಕಡೆ ಸಂಖ್ಯಾಶಾಸ್ತ್ರ - ಈ ವಿಷಯವನ್ನು ನೀವು ಪ್ರತಿದಿನ ಉಪಯೋಗಿಸಬಲ್ಲಿರಿ ಮತ್ತು ಉಪಯೋಗಿಸಬೇಕಾಗುತ್ತದೆ . ಸರಿ ತಾನೇ ? ಇದು ಸಾಹಸದಾಯಕ . ಇದು ಲಾಭದಾಯಕ . ಇದು ಜೂಜಿನಾಟ . ಇದು ಡಾಟಗಳನ್ನು ಅರ್ಥಮಾಡಿಕೊಳ್ಳುವುದು . ನನಗನ್ನಿಸುತ್ತದೆ ಒಂದು ವೇಳೆ ನಮ್ಮ ವಿದ್ಯಾರ್ಥಿಗಳು , ನಮ್ಮ ಹೈಸ್ಕೂಲ್ ವಿದ್ಯಾರ್ಥಿಗಳು - ಒಂದು ವೇಳೆ ಅಮೆರಿಕಾದ ಎಲ್ಲಾ ಪ್ರಜೆಗಳು ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರಗಳ ಬಗ್ಗೆ ತಿಳಿದಿದ್ದರೆ ನಾವು ಇಂದು ಇರುವ ಈ ಆರ್ಥಿಕ ಗೊಂದಲದಲ್ಲಿ ಇರುತ್ತಿರಲಿಲ್ಲ . ಅದು ಮಾತ್ರವಲ್ಲ - ಧನ್ಯವಾದಗಳು - ಅದು ಮಾತ್ರವಲ್ಲ ... [ ಆದರೆ ] ಅದನ್ನು ಸರಿಯಾಗಿ ಕಲಿಸುತ್ತಿದ್ದರೆ , ಅದು ತುಂಬಾ ಮಜವಾಗಿರುತ್ತದೆ . ನನ್ನ ಅರ್ಥ , ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ , ಅದು ಆಟದ ಮತ್ತು ಜೂಜಾಟದ ಗಣಿತ . ಇದು ಪ್ರವೃತ್ತಿಗಳನ್ನು ವಿಶ್ಲೇಷಿಸುತ್ತದೆ . ಇದು ಭವಿಷ್ಯವನ್ನು ಊಹಿಸುತ್ತದೆ . ನೋಡಿ , ಜಗತ್ತು ಬದಲಾಗಿದೆ ಅನಾಲಗ್ ಇಂದ ಡಿಜಿಟಲ್ ಕಡೆಗೆ . ಮತ್ತು ಇದು ನಮ್ಮ ಗಣಿತದ ಪಠ್ಯಕ್ರಮವನ್ನು ಬದಲು ಮಾಡಬೇಕಾದ ಸಮಯ ಆನಲಾಗ್ ಇಂದ ಡಿಜಿಟಲ್ ಗೆ . ತುಂಬಾ ಶಾಸ್ತ್ರೀಯ , ನಿರಂತರ ಗಣಿತದಿಂದ ಹೆಚ್ಚು ಅಧುನಿಕ , ವಿಭಿನ್ನ ಗಣಿತಕ್ಕೆ . ಅನಿಶ್ಬಿತ ಗಣಿತ , ಉಹೆಯ ಗಣಿತ , ಡಾಟ ಗಣಿತ - ಮತ್ತು ಅದೇ ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ . ಸ್ಥೂಲವಾಗಿ , ನಮ್ಮ ವಿದ್ಯಾರ್ಥಿಗಳು ಗಣಿತಶಾಸ್ತ್ರದ ವಿಧಾನಗಳನ್ನು ಕಲಿಯುವ ಬದಲು ನನಗನ್ನಿಸುವುದು ಅತಿ ಹೆಚ್ಚು ಮಹತ್ವಪೂರ್ಣವಾದದ್ದು ಮಧ್ಯದಿಂದ ಉಂಟಾಗಬಹುದಾದ ಎರಡು ನಿಗದಿತ ತಿರುವುಗಳೆಂದರೆ ಏನು ಎಂಬುದನ್ನು ಎಲ್ಲರೂ ತಿಳಿಯುವುದಾಗಿದೆ . ಅದೇ ನನ್ನ ಮಾತಿನ ಅರ್ಥ . ನಿಮಗೆ ಅತ್ಯಂತ ಧನ್ಯವಾಗಳು ( ಚಪ್ಪಾಳೆ )

# kk/E8uQz89NVFi4.xml.gz
# kn/E8uQz89NVFi4.xml.gz


(src)="1"> [ Firefox- тың жаңалықтары ]
(src)="2"> Ал енді , соңғы Firefox- пен сіз тез әрі оңай қалаған жеріңізге бара аласыз .
(src)="3"> Жаңартылған үй парағын қолданып , сіз жиі қолданатын мәзір бөлімдеріне оңай рұқсат аласыз .
(trg)="1"> [ ಫೈರ್ಫಾಕ್ಸಿನಲ್ಲಿ ಹೊಸತೇನಿದೆ ] ಇತ್ತೀಚಿನ ಫೈರ್ಫಾಕ್ಸಿನೊಂದಿಗೆ ನೀವು ಮಾಡಬೇಕಿಂದಿರುವ ಕೆಲಸವನ್ನು ಈಗ ಸುಲಭವಾಗಿ ಮತ್ತು ವೇಗವಾಗಿ ಮಾಡಬಹುದು . ಮರುವಿನ್ಯಾಸಗೊಳಿಸಲಾದ ನೆಲೆಪುಟದಿಂದ , ಸಾಮಾನ್ಯವಾಗಿ ಬಳಸಲಾಗುವ ಮೆನು ಆಯ್ಕೆಗಳಿಗೆ ನೀವು ಸುಲಭವಾಗಿ ಹೋಗಬಹುದಾಗಿರುತ್ತದೆ . ಇಳಿಕೆಗಳು ( ಡೌನ್‌ಲೋಡ್‌ಗಳು ) , ಬುಕ್‌ಮಾರ್ಕುಗಳು , ಇತಿಹಾಸ , ಆಡ್- ಆನ್‌ಗಳು , ಸಿಂಕ್ ಮತ್ತು ಸಿದ್ಧತೆಗಳಂತವು .

(src)="5"> [ Жаңа бет парағы ]
(src)="6"> Біз сіздің жаңа бет парағына жаңартуларды қостық .
(src)="7"> Жаңа бет парағымен сіз енді соңғы және көбірек қаралған сайттарды бір шертумен тез таба аласыз .
(trg)="2"> [ ಹೊಸ ಟ್ಯಾಬ್ ಪುಟ ] ನಿಮ್ಮ ಹೊಸ ಟ್ಯಾಬ್‌ ಪುಟಕ್ಕೆ ನಾವು ಹೊಸ ಸುಧಾರಣೆಗಳನ್ನು ಮಾಡಿದ್ದೇವೆ . ಹೊಸ ಟ್ಯಾಬ್ ಪುಟದ ಸಹಾಯದಿಂದ ಈಗ ನೀವು ಇತ್ತೀಚಿಗೆ ಮತ್ತು ಹೆಚ್ಚು ಬಾರಿ ಭೇಟಿ ನೀಡಿದ ತಾಣಗಳಿಗೆ ಕೇವಲ ಒಂದು ಕ್ಲಿಕ್‌ನಲ್ಲಿಯೆ ತೆರಳಲು ಸಾಧ್ಯವಿರುತ್ತದೆ . ಹೊಸ ಟ್ಯಾಬ್ ಪುಟವನ್ನು ಆರಂಭಿಸಲು ಬಳಸಲು , ನಿಮ್ಮ ಜಾಲವೀಕ್ಷಕದ ಮೇಲ್ಭಾಗದಲ್ಲಿನ ´+ ' ಎನ್ನುವುದರ ಮೇಲೆ ಕ್ಲಿಕ್ ಮಾಡಿ ಹೊಸ ಟ್ಯಾಬೊಂದನ್ನು ಸೃಷ್ಟಿಸಿ . ಹೊಸ ಟ್ಯಾಬ್ ಪುಟವು ಈಗ ನಿಮ್ಮ ಆಸಮ್ ಬಾರ್ ಇತಿಹಾಸದಿಂದ ನೀವು ಇತ್ತೀಚೆಗೆ ಮತ್ತು ಪದೇ ಪದೇ ಭೇಟಿ ನೀಡಿದ ಜಾಲತಾಣಗಳ ಅಡಕಚಿತ್ರಗಳನ್ನು ತೋರಿಸುತ್ತದೆ . ನಿಮ್ಮ ಹೊಸ ಟ್ಯಾಬ್ ಪುಟದಲ್ಲಿನ ಅಡಕಚಿತ್ರಗಳನ್ನು ಕ್ಲಿಕ್ ಮಾಡಿ ನಂತರ ಎಳೆದು ನಿಮಗೆ ಬೇಕೆಂದ ಕ್ರಮದಲ್ಲಿ ಇರಿಸಲು ಸಾಧ್ಯವಿರುತ್ತದೆ . ತಾಣವನ್ನು ಒಂದು ಜಾಗದಲ್ಲಿ ಬಂಧಿಸಲು ಒತ್ತುಪಿನ್‌ ಅನ್ನು , ಅಥವ ತೆಗೆದುಹಾಕಲು ´X ' ಗುಂಡಿಯನ್ನು ಕ್ಲಿಕ್ ಮಾಡಿ . ಹೊಸತಾದ ಖಾಲಿ ಟ್ಯಾಬ್ ಪುಟಕ್ಕೆ ಮರಳಲು ಪುಟದ ಮೇಲ್ಭಾಗದ ಬಲಮೂಲೆಯಲ್ಲಿರುವ ´ಚೌಕಜಾಲ´ ( ಗ್ರಿಡ್ ) ಚಿಹ್ನೆಯ ಮೇಲೆ ಕ್ಲಿಕ್ ಮಾಡಿ . ಇತ್ತೀಚಿನ ಫೈರ್ಫಾಕ್ಸ್ ಅನ್ನು ಈಗಲೆ ಪಡೆಯಿರಿ ಮತ್ತು ಈ ಹೊಸ ಸವಲತ್ತನ್ನು ಇಂದಿನಿಂದಲೆ ಬಳಸಲು ಪ್ರಾರಂಭಿಸಿ !

# kk/YYURBVWpbkFW.xml.gz
# kn/YYURBVWpbkFW.xml.gz


(src)="1"> Есеп : " f( x ) функциясы берілген .
(src)="2"> Табу керек f ( - 1 ) . "
(src)="3"> Сонымен , бұл график - негізінде біздің функцияның анықтамасы .
(trg)="1"> ಫಂಕ್ಷನ್ f( x ) ನ ಗ್ರಾಫ್ ಬಿಡಿಸಲಾಗಿದೆ f ( - ೧ ) ನ್ನು ಕಂಡುಹಿಡಿಯಿರಿ ಇಲ್ಲಿರುವ ಗ್ರಾಫ್ ನ ವಾಖ್ಯ ಇಲ್ಲಿರುವ ಗ್ರಾಫ್ ನ ವಾಖ್ಯ ಇದು ತಿಳಿಸುತ್ತದೆ , " ನಮ್ಮ ಫ಼ಂಕ್ಷನ್ಗೆ ಹೂಡುವಳಿ ನೀಡಿದರ ಫಂಕ್ಷನ್ನ ಹುಟ್ಟುವಳಿ ಏನು ? " ಇಲ್ಲಿ ಅವರು ಹೇಳುತ್ತಿದ್ದಾರೆ ,

(src)="7"> Сонымен , x=- 1 мына жерде x=- 1
(src)="8"> Және біздің функцияның графигі 6- дан кейін орналасқан . f 1- ге тең болған жағдайда .
(src)="9"> Сонымен , біз f ( - 1) =6 екенің нақты айта аламыз .
(trg)="2"> " ನೋಡಿ , ಹೂಡುವಳಿ x=- ೧ ಆದರೆ ಹುಟ್ಟುವಳಿ ಎಷ್ಟು ? " x=- ೧ ಇಲ್ಲಿ ಇದೆ x= - ೧ ನಮ್ಮ ಫ಼ಂಕ್ಷನ್ನ ಗ್ರಾಫ್ ೬ರ ಸರಿಯಿದೆ ಆದ್ದರಿಂದ ನಾವು f ( - ೧ ) = ೬ ಹೇಳಬಹುದು ನಾನು ಅದನ್ನು ಇಲ್ಲಿ ಬರಿಯುತೇನೆ f ( - ೧) =೬

# kk/ksjMTDkMbauh.xml.gz
# kn/ksjMTDkMbauh.xml.gz


(src)="1"> Есеп : көк сызықпен жүргізілген көп бұрышты сарғыш түспен сызылған көпбұрыштың орнына көшіру үшін не өзгертілген ? егер көк түсті көпбұрышты қарастыратын болсақ , қандай көшіру орын алған ? көк сызықпен сызылған фигураны сарғыш көпбұрыштың орнына көшіргіңіз келеді , оны қалай істейсіз ? және қолданатын әдісіміз нүктелерді белгілеу болып табылады және көшіргенде не өзгеретінін байқау керекпіз .
(src)="2"> Сонымен , кез келген нүктені аламыз - мысалы мына фигураның төбесіндеге нүкте бұл төрт бұрышқа ұқсайтын фигура оны төменге жылжытқан . сонымен , ол бір тор көз ( клетка ) солға жылжыды . және төменге бір бірлікке көшірілді . біз оны осылай түсінеміз сол жаққа бір бірлікке көшіру минус бір ( - 1 ) горизонталь бағытта .
(src)="3"> Ал , егер оң жаққа жылжығанда , плюс бір болушы еді .
(trg)="1"> ಸಮಸ್ಯೆ : ನೀಲಿ ಬಣ್ಣದ ಆಕೃತಿಯನ್ನು ಕಿತ್ತಳೆ ಬಣ್ಣದ ಆಕೃತಿಯಾಗಿ ಮಾರ್ಪಡಿಸಲು ಏನನ್ನು ಮಾಡಬೇಕು ? ಹಾಗಾದರೆ ನೀಲಿ ಬಣ್ಣದ ಆಕೃತಿಯಿಂದ ಪ್ರಾರಂಭಿಸುವುದಾದರೆ , ಮತ್ತು ಇದನ್ನು ಸ್ಥಳ ಅಂತರಿಸ ಬೇಕಾದರೆ ಮತ್ತು ಇದನ್ನು ಸ್ಥಳ ಅಂತರಿಸ ಬೇಕಾದರೆ ನೀವು ಏನು ಮಾಡುವಿರಿ ? ನನ್ನ ಅನಿಸಿಕೆಯ ಪ್ರಕಾರ ಒಂದು ಬಿಂದುವನ್ನು ತೆಗೆದುಕೊಂಡು , ಅದಕ್ಕೆ ಏನಾಗಬೇಕು ಎಂದು ಮೊದಲು ತಿಳಿದುಕೊಳ್ಳುತೇನೆ . ಈಗ ಎಲ್ಲಕ್ಕಿಂತ ಮೇಲಿರುವ ಬಿಂದುವನ್ನು ತೆಗೆದುಕೊಳ್ಳೋಣ . ಈ ಬಿಂದು ಈ ಚಾತುರ್ಭುಜಾಕೃತಿಯಂತೆ ಕಾಣುವ ಆಕೃತಿಗೆ ಸೇರಿದೆ . ಇದು ಕೆಳಗೆ ಸ್ಥಳಾಂತರಗೊಂಡಿದೆ . ಬಿಂದುವು ಒಂದು ಭಾಗ ಎಡಕ್ಕೆ ಮತ್ತೊಂದು ಭಾಗ ಕೆಳಗೆ ಸ್ಥಳಾಂತರಗೊಂಡಿದೆ . ಈ ಸ್ಥಳಾಂತರವನ್ನು ಈ ರೀತಿಯಾಗಿ ಬರೆಯಬಹುದು . ಒಂದು ಭಾಗ ಎಡಕ್ಕೆ ಜರುಗುವುದನ್ನು ( - 1 ) ಎಂದು ಬರೆಯಬಹುದು . ಎಡಕ್ಕೆ ಚಲಿಸಿರುವ ಒಂದು ಬಿಂದು ( - 1 ) ಆದರೆ ಅದು ಸಮತಲ ದಿಕ್ಕಿನಲ್ಲಿದೆ . ನಾವು ಈಗ ಬಲಗಡೆಯಲ್ಲಿ ಚಲಿಸಿದರೆ , ಆಗ ಅದು ( +1 ) ಆಗುತ್ತದೆ . ಮತ್ತು ಲಂಬ ದಿಕ್ಕಿನಲ್ಲಿ ನಾವು ಒಂದು ಬಿಂದು ಕೆಳಗೆ ಚಲಿಸಿದ್ದೇವೆ . ಆದ್ದರಿಂದ ಅದು ಮತ್ತೊಂದು ( - 1 ) ಆಗಿರುತ್ತದೆ .

# kk/r1GL1h6TWa1X.xml.gz
# kn/r1GL1h6TWa1X.xml.gz


(src)="1"> Келесігідей математикалық өрнек жазыңыз : x көбейту y минус а көбейту b көбейту c . х көбейтілген у өрнегін қарастырайық .
(src)="2"> Оны былай жазуға болады - х * у деп жазуға болады немесе тек қана ху деп жаза аламын
(src)="3"> Осыдан мен а көбейту b көбейту c өрнегін азайтамын .
(trg)="1"> ಸಮಸ್ಯೆ : x ಬಾರಿ y ವ್ಯವಕಲನ a ಬಾರಿ b ಬಾರಿ c ಇದರ ಬೀಜೋಕ್ತಿಯನ್ನು ಬರೆಯಿರಿ . ಸಮಸ್ಯೆ : x ಬಾರಿ y ವ್ಯವಕಲನ a ಬಾರಿ b ಬಾರಿ c ಇದರ ಬೀಜೋಕ್ತಿಯನ್ನು ಬರೆಯಿರಿ . ಹಾಗಾದರೆ x ಬಾರಿ y ಆಗಿರಲಿ . ನಾವು ಅದನ್ನು ಈ ರೀತಿಯಾಗಿ ಬರೆಯಬಹುದು . ಅದನ್ನು ನಾನು x × y ಆಗಿಯೂ ಬರೆಯಬಹುದು . ಅಥವಾ xy ಆಗಿಯೂ ಬರೆಯಬಹುದು . ಮತ್ತು ಈಗ ನಾನು a ಬಾರಿ b ಬಾರಿ c ಯನ್ನು xy ನಿಂದ ಕಳೆಯುತ್ತೇನೆ . ಹಾಗಾದರೆ a ಬಾರಿ .... ಮತ್ತು ಅದನ್ನು ನಾನು a ಬಾರಿ b ಬಾರಿ c ಹಾಗೆಂದು ಇಲ್ಲಿ ಬರೆಯಬಹುದು . ಅಥವಾ ಅದನ್ನು - abc ಎಂದು ಬರೆಯಬಹುದು . ಅದನ್ನು ಇಲ್ಲಿಯ ಗಣಕಯಂತ್ರವು ಯಾವ ರೀತಿಯಾಗಿ ಅರ್ಥೈಸಿದೆ ಎಂದು ನೋಡಬಹುದು . ಗಣಕಯಂತ್ರವು ನಾನು ಹೇಳುತ್ತಿರುವ x ಬಾರಿ y ವ್ಯವಕಲನ a ಬಾರಿ b ಬಾರಿ c ಯನ್ನು ಅಥವಾ ( xy - abc ) ಎಂದು ಅರ್ಥ ಮಾಡಿಕೊಳ್ಳುತ್ತವೆ . ಮತ್ತು ಇದು ನಮ್ಮ ಉತ್ತರ .