# bs/7opHWpu2fYcG.xml.gz
# kn/7opHWpu2fYcG.xml.gz
(src)="1"> Ako bi me predsjednik Obama pozvao da budem slijedeći ´šef´ za matematiku , dao bih mu prijedlog za koji smatram da bi značajno poboljšao matematičko obrazovanje u ovoj državi .
(src)="2"> Prijedlog koji je jednostavno provesti a i jeftin je .
(src)="3"> Nastavni program iz matematike koji mi imamo zasnovan je na aritmetici i algebri .
(trg)="1"> ಈಗ ಒಂದು ವೇಳೆ ಅಧ್ಯಕ್ಷ ಒಬಾಮ ನನ್ನನ್ನು ಮುಂದಿನ ಗಣಿತದ ಚಕ್ರಾಧಿಪತಿಯಾಗಲು ಅಹ್ವಾನಿಸಿದರೆ ಅವರಿಗೆ ನೀಡಲು ನನ್ನಲ್ಲಿ ಒಂದು ಸಲಹೆ ಇದೆ ನನಗನ್ನಿಸುತ್ತದೆ ಅದು ವ್ಯಾಪಕವಾಗಿ ನಮ್ಮ ದೇಶದ ಗಣಿತ ಶಿಕ್ಷಣವನ್ನು ಉತ್ತಮಗೊಳಿಸಬಲ್ಲದು ಮತ್ತು ಅದು ಸುಲಭವಾಗಿ ಜಾರಿಗೆ ತರಬಹುದಾಗಿದೆ ಮತ್ತು ಕಡಿಮೆ ವೆಚ್ಚದಾಗಿದೆ ನಮ್ಮಲಿರುವ ಗಣಿತ ಪಾಠಗಳು ಅಂಕಗಣಿತ ಮತ್ತು ಬೀಜಗಣಿತದ ಅಡಿಪಾಯ ಹೊಂದಿದೆ ಮತ್ತು ಅದರಿಂದ ಮುಂದಕ್ಕೆ ನಾವು ಕಲಿಯುವ ಪ್ರತಿಯೊಂದೂ ಒಂದು ವಿಷಯದ ಕಡೆಗೆ ನಿರ್ಮಾಣ ಮಾಡುವುದಾಗಿದೆ . ಮತ್ತು ಈ ಗೋಪುರದ ಎತ್ತರದ ತುದಿಯಲ್ಲಿರುವುದೇ ಕ್ಯಾಲ್ಕುಲಸ್ ಮತ್ತು ನಾನು ಇಲ್ಲಿ ಹೇಳುವುದೇನೆಂದರೆ ನನಗನ್ನಿಸುವುದು ಇದು ಗೋಪುರದ ತಪ್ಪು ತುದಿ ... ಸರಿಯಾದ ತುದಿಯೆಂದರೆ - ನಮ್ಮ ಎಲ್ಲಾ ವಿದ್ಯಾರ್ಥಿಗಳು , ಪ್ರತಿ ಹೈಸ್ಕೂಲ್ ಪಧವೀದರು ತಿಳಿದುಕೊಂಡಿರಬೇಕು - ಸಂಖ್ಯಾಶಾಸ್ತ್ರವಾಗಿರಬೇಕು . ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ .
(src)="7"> ( Aplauz )
(src)="8"> Nemojte me pogrešno shvatiti .
(src)="9"> Matematička analiza je važna oblast .
(trg)="2"> ( ........ ) ನನ್ನನ್ನು ಅಪಾರ್ಥಮಾಡಿಕೊಳ್ಳಬೇಡಿ . ಕ್ಯಾಲ್ಕುಲಸ್ ಒಂದು ಮುಖ್ಯವಾದ ವಿಷಯ . ಅದು ಮಾನವ ಮನಸ್ಸಿನಿಂದ ರಚಿಸಲ್ಪಟ್ಟ ಶ್ರೇಷ್ಠ ವಿಷಯಗಳಲ್ಲೊಂದು . ಕ್ಯಾಲ್ಕುಲಸ್ ಭಾಷೆಯಲ್ಲಿ ಪರಿಸರದ ನಿಯಮಗಳನ್ನು ಬರೆಯಬಹುದು . ಗಣಿತ , ವಿಜ್ಞಾನ , ಇಂಜಿನಿಯರಿಂಗ್ , ಅರ್ಥಶಾಸ್ತ್ರ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಖಂಡಿತವಾಗಿ ಕ್ಯಾಲ್ಕುಲಸ್ ಕಲಿಯಲೇಬೇಕು . ತಮ್ಮ ಕಾಲೇಜಿನ ಹೊಸ ವರ್ಷದ ಕೊನೆಯೊಳಗೆ . ಆದರೆ ನಾನು ಗಣಿತದ ಪ್ರೊಫೆಸರ್ ಆಗಿ ಇಲ್ಲಿ ಹೇಳುವುದೇನೆಂದರೆ ಕೆಲವೇ ಕೆಲವು ಜನ ಕ್ಯಾಲ್ಕುಲಸ್ ನ್ನು ನಿಜವಾಗಿ ಪ್ರಜ್ಞಾಪೂರ್ವಕವಾಗಿ , ಅರ್ಥಪೂರ್ಣ ರೀತಿಯಲ್ಲಿ ತಮ್ಮ ದಿನನಿತ್ಯದ ಜೀವನದಲ್ಲಿ ಉಪಯೋಗಿಸುತ್ತಿದ್ದಾರೆ . ಮತ್ತೊಂದು ಕಡೆ ಸಂಖ್ಯಾಶಾಸ್ತ್ರ - ಈ ವಿಷಯವನ್ನು ನೀವು ಪ್ರತಿದಿನ ಉಪಯೋಗಿಸಬಲ್ಲಿರಿ ಮತ್ತು ಉಪಯೋಗಿಸಬೇಕಾಗುತ್ತದೆ . ಸರಿ ತಾನೇ ? ಇದು ಸಾಹಸದಾಯಕ . ಇದು ಲಾಭದಾಯಕ . ಇದು ಜೂಜಿನಾಟ . ಇದು ಡಾಟಗಳನ್ನು ಅರ್ಥಮಾಡಿಕೊಳ್ಳುವುದು . ನನಗನ್ನಿಸುತ್ತದೆ ಒಂದು ವೇಳೆ ನಮ್ಮ ವಿದ್ಯಾರ್ಥಿಗಳು , ನಮ್ಮ ಹೈಸ್ಕೂಲ್ ವಿದ್ಯಾರ್ಥಿಗಳು - ಒಂದು ವೇಳೆ ಅಮೆರಿಕಾದ ಎಲ್ಲಾ ಪ್ರಜೆಗಳು ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರಗಳ ಬಗ್ಗೆ ತಿಳಿದಿದ್ದರೆ ನಾವು ಇಂದು ಇರುವ ಈ ಆರ್ಥಿಕ ಗೊಂದಲದಲ್ಲಿ ಇರುತ್ತಿರಲಿಲ್ಲ . ಅದು ಮಾತ್ರವಲ್ಲ - ಧನ್ಯವಾದಗಳು - ಅದು ಮಾತ್ರವಲ್ಲ ... [ ಆದರೆ ] ಅದನ್ನು ಸರಿಯಾಗಿ ಕಲಿಸುತ್ತಿದ್ದರೆ , ಅದು ತುಂಬಾ ಮಜವಾಗಿರುತ್ತದೆ . ನನ್ನ ಅರ್ಥ , ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ , ಅದು ಆಟದ ಮತ್ತು ಜೂಜಾಟದ ಗಣಿತ . ಇದು ಪ್ರವೃತ್ತಿಗಳನ್ನು ವಿಶ್ಲೇಷಿಸುತ್ತದೆ . ಇದು ಭವಿಷ್ಯವನ್ನು ಊಹಿಸುತ್ತದೆ . ನೋಡಿ , ಜಗತ್ತು ಬದಲಾಗಿದೆ ಅನಾಲಗ್ ಇಂದ ಡಿಜಿಟಲ್ ಕಡೆಗೆ . ಮತ್ತು ಇದು ನಮ್ಮ ಗಣಿತದ ಪಠ್ಯಕ್ರಮವನ್ನು ಬದಲು ಮಾಡಬೇಕಾದ ಸಮಯ ಆನಲಾಗ್ ಇಂದ ಡಿಜಿಟಲ್ ಗೆ . ತುಂಬಾ ಶಾಸ್ತ್ರೀಯ , ನಿರಂತರ ಗಣಿತದಿಂದ ಹೆಚ್ಚು ಅಧುನಿಕ , ವಿಭಿನ್ನ ಗಣಿತಕ್ಕೆ . ಅನಿಶ್ಬಿತ ಗಣಿತ , ಉಹೆಯ ಗಣಿತ , ಡಾಟ ಗಣಿತ - ಮತ್ತು ಅದೇ ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ . ಸ್ಥೂಲವಾಗಿ , ನಮ್ಮ ವಿದ್ಯಾರ್ಥಿಗಳು ಗಣಿತಶಾಸ್ತ್ರದ ವಿಧಾನಗಳನ್ನು ಕಲಿಯುವ ಬದಲು ನನಗನ್ನಿಸುವುದು ಅತಿ ಹೆಚ್ಚು ಮಹತ್ವಪೂರ್ಣವಾದದ್ದು ಮಧ್ಯದಿಂದ ಉಂಟಾಗಬಹುದಾದ ಎರಡು ನಿಗದಿತ ತಿರುವುಗಳೆಂದರೆ ಏನು ಎಂಬುದನ್ನು ಎಲ್ಲರೂ ತಿಳಿಯುವುದಾಗಿದೆ . ಅದೇ ನನ್ನ ಮಾತಿನ ಅರ್ಥ . ನಿಮಗೆ ಅತ್ಯಂತ ಧನ್ಯವಾಗಳು ( ಚಪ್ಪಾಳೆ )
# bs/LIusPAfOJFxG.xml.gz
# kn/LIusPAfOJFxG.xml.gz
(src)="1"> Prije nekih deset godina , uzeo sam si za zadatak da podučavam globalnom razvoju studente dodiplomskog studija u Švedskoj , i to nakon što sam proveo oko dvadeset godina zajedno sa afričkim institucijama izučavajući problem gladi u Africi , tako da se od mene nekako očekuje da znam ponešto o svijetu .
(src)="2"> I počeo sam sa predavanjima , na našem Medicinskom fakultetu pri Karolinska Institutu , prvo kursom za dodiplomce , nazvanim Globalno Zdravlje .
(src)="3"> Ali kada vam se pruži takva prilika , malo se unervozite .
(trg)="1"> 10 ವರ್ಷಗಳ ಹಿಂದೆ , ನಾನು ಪ್ರಪಂಚದ ಅಭಿವೃದ್ಧಿ ಬೋಧನೆಯನ್ನು ಸ್ವೀಡಿಶ್ ಪದವಿಪೂರ್ವ ವಿದ್ಯಾರ್ಥಿಗಳಿಗೆ ಮಾಡುವ ಕೆಲಸ ಒಪ್ಪಿಕೊಂಡೆ . ಅದು 20 ವರ್ಷಗಳ ಕಾಲ ಆಫ್ರಿಕಾದಲ್ಲಿ ಹಸಿವಿನ ಬಗ್ಗೆ ಆಫ್ರಿಕನ್ ಸಂಸ್ಥೆಗಳಲ್ಲಿ ಅಧ್ಯಯನ ನಡೆಸುತ್ತಿದ್ದಾಗ , ಹಾಗಾಗಿ ನಾನು ಪ್ರಪಂಚದ ಬಗ್ಗೆ ಅಷ್ಟಿಷ್ಟು ತಿಳಿದುಕೊಂಡಿರಬೇಕಾದ ಅಗತ್ಯವಿತ್ತು . ಹಾಗೂ ನಮ್ಮ ವೈದ್ಯಕೀಯ ವಿಶ್ವವಿದ್ಯಾಲಯ , ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್ ನಲ್ಲಿ ಗ್ಲೋಬಲ್ ಹೆಲ್ತ್ ಎಂಬ ಪದವಿಪೂರ್ವ ಕೋರ್ಸ್ ಪ್ರಾರಂಭಿಸಿದೆ . ಆದರೆ ನಿಮಗೆ ಅಂತಹ ಅವಕಾಶ ದೊರಕಿದರೆ , ನೀವು ಸ್ವಲ್ಪ ಧೈರ್ಯಹೀನರಾಗುತ್ತೀರ . ನಾನಂದುಕೊಂಡೆ , ಈ ವಿದ್ಯಾರ್ಥಿಗಳು ನಮ್ಮಲ್ಲಿಗೆ ಬರುವ ಮೊದಲು ಸ್ವೀಡಿಶ್ ಕಾಲೇಜು ವ್ಯವಸ್ಥೆಗಳಲ್ಲಿ ಅತಿ ಹೆಚ್ಚು ಗ್ರೇಡ್ ಗಳಿಸಿರಬಹುದೆಂದು -- ಅವರಿಗೆ ಎಲ್ಲವೂ ತಿಳಿದಿರಬಹುದು ನಾನೇನು ಅವರಿಗೆ ಬೋಧಿಸುತ್ತೇನೆಂದು . ಆದ್ದರಿಂದ ಅವರು ಬಂದಾಗ ನಾನೊಂದು ಪೂರ್ವ ಪರೀಕ್ಷೆ ನಡೆಸಿದೆ . ಹಾಗೂ ನಾನು ಸಾಕಷ್ಟು ಅರಿತುಕೊಂಡ ಒಂದು ಪ್ರಶ್ನೆ ಇದು . " ಈ ಐದು ಜೊತೆಗಳಲ್ಲಿ ಯಾವ ದೇಶದಲ್ಲಿ ಶಿಶುಮರಣ ದರ ಅತಿ ಹೆಚ್ಚು ? " ಅದನ್ನು ನಾನು ಹೀಗೆ ಹೇಳುತ್ತೇನೆ , ಪ್ರತಿ ಜೊತೆ ದೇಶಗಳಲ್ಲಿ ಒಂದರಲ್ಲಿ ಶಿಶುಮರಣ ದರ ಇನ್ನೊಂದಕ್ಕಿಂತ ಎರಡರಷ್ಟಿದೆ . ಹಾಗೆಂದರೆ ಈ ವ್ಯತ್ಯಾಸ ನಿಶ್ಚಯವಿಲ್ಲದ ಮಾಹಿತಿಗಿಂತ ಹೆಚ್ಚು . ಇಲ್ಲಿ ನಾನು ನಿಮಗೆ ಪರೀಕ್ಷೆ ಇಡುವುದಿಲ್ಲ , ಆದರೆ ಅದು ಟರ್ಕಿ , ಅಲ್ಲಿ ಎಲ್ಲಕಿಂತ ಹೆಚ್ಚು , ಪೋಲೆಂಡ್ , ರಷ್ಯಾ , ಪಾಕಿಸ್ತಾನ್ ಮತ್ತು ದಕ್ಷಿಣ ಆಫ್ರಿಕಾ . ಸ್ವೀಡಿಶ್ ವಿದ್ಯಾರ್ಥಿಗಳ ಫಲಿತಾಂಶಗಳು ಹೀಗಿದ್ದವು . ನಾನು ಮಾಡಿದೆ ಅದರಿಂದ ನನಗೆ ತುಂಬಾ ಸಂಕುಚಿತವಾಗಿರುವ ಭರವಸೆ ಅಂತರ ದೊರಕಿತು , ನನಗೆ ಸಂತಸವಾಯಿತು : ಐದು ಸಾಧ್ಯತೆಗಳಲ್ಲಿ 1 . 8 ಸರಿಯಾದ ಉತ್ತರ . ಅಂದರೆ ಇದರ ಅರ್ಥ ಅಂತಾರಾಷ್ಟ್ರೀಯ ಆರೋಗ್ಯ ಪ್ರೊಫೆಸರ್ ಗೆ ಇಲ್ಲಿ ಅವಕಾಶವಿದೆ -- ( ನಗು ) ಅದೂ ನನ್ನ ಕೂರ್ಸ್ ಗೆ . ಆದರೆ , ಒಂದು ದಿನ ತಡರಾತ್ರಿಯಲ್ಲಿ , ನಾನು ವರದಿಯನ್ನು ತಯಾರಿಸುತ್ತಿದ್ದಾಗ ನನ್ನ ಅವಿಷ್ಕಾರದ ಬಗ್ಗೆ ನನಗೆ ಅರಿವಾಯಿತು ಸ್ವೀಡಿಶ್ ಬುದ್ಧಿವಂತ ವಿದ್ಯಾರ್ತಿಗಳಿಗೆ ಸಂಖ್ಯಾನುಸಾರ ಪ್ರಪಂಚದ ಬಗ್ಗೆ ಚಿಂಪಾಂಜಿಗಳಿಗಿಂತ ಕಡಿಮೆ ಗೊತ್ತಿದೆ .
(src)="15"> Smijeh jer bi čimpanze dale pola tačnih odgovora da sam im dao dvije banane koje predstavljaju Šri Lanku i Tursku .
(src)="18"> Za mene problem ne predstavlja neznanje , nego već smišljene ideje .
(trg)="2"> ( ನಗು ) ಏಕೆಂದರೆ ಚಿಂಪಾಂಜಿಗಳಿಗೆ ನಾನು ಎರಡು ಬಾಳೆಹಣ್ಣು ಕೊಟ್ಟು ಶ್ರೀಲಂಕವೇ ಅಥವಾ ಟರ್ಕಿಯೇ ಎಂದು ಕೇಳಿದರೆ ಅರ್ಧ ಉತ್ತರ ಸರಿಯಾಗಿ ಹೇಳುತ್ತವೆ . ಅವುಗಳ ಅರ್ಧದಷ್ಟು ಉತ್ತರಗಳು ಸರಿಯಿರುತ್ತವೆ . ಆದರೆ ವಿದ್ಯಾರ್ಥಿಗಳು ಆ ಮಟ್ಟದಲ್ಲಿಲ್ಲ . ನನ್ನ ಸಮಸ್ಯೆ ಬುದ್ಧಿಹೀನತೆ ಆಗಿರಲಿಲ್ಲ : ಅದು ಪೂರ್ವಭಾವನೆಗಳು . ನಾನು ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್ ನ ಪ್ರೊಫೆಸರ್ ಗಳನ್ನು ಅನೀತಿಯುತವಾಗಿ ಅಭ್ಯಾಸಮಾಡಿದೆ .
(src)="20"> Smijeh
(trg)="3"> ( ನಗು )
(src)="21"> -- koji dodjeljuju Nobelovu nagradu za medicinska postignuća , i oni su imali neriješen rezultat sa čimpanzama .
(trg)="4"> -- ಈ ಸಂಸ್ಥೆ ವೈದ್ಯಶಾಸ್ತ್ರದಲ್ಲಿ ನೋಬೆಲ್ ಬಹುಮಾನ ಕೊಡುತ್ತದೆ , ಹಾಗೂ ಅವರು ಅಲ್ಲಿ ಚಿಂಪಾಂಜಿಗೆ ಸಮವಾಗಿದ್ದಾರೆ .
(src)="22"> Smijeh
(src)="23"> Tada sam shvatio da stvarno postoji potreba za komunikacijom jer podaci o tome šta se događa u svijetu i podaci o zdravlju djece u svakoj pojedinoj zemlji su opštepoznati .
(src)="24"> Napravili smo ovaj program koji to predočava ovako : svaki krug predstavlja zemlju .
(trg)="5"> ( ನಗು ) ಸಂಪರ್ಕದ ಅವಶ್ಯಕತೆಯಿದೆಯೆಂದು ನನಗೆ ಅರ್ಥವಾಗಿದ್ದು ಇಲ್ಲಿಯೇ , ಏಕೆಂದರೆ ಪ್ರಪಂಚದಲ್ಲಿ ಏನು ನಡೆಯುತ್ತಿದೆಯೆಂಬ ಮಾಹಿತಿ ಹಾಗೂ ಪ್ರತಿ ರಾಷ್ಟ್ರದ ಶಿಶು ಆರೋಗ್ಯ ಎಲ್ಲರಿಗೂ ತಿಳಿದದ್ದೆ . ನಾವು ಈ ಸಾಫ್ಟ್‌ವೇರ್ ಸಿದ್ಧಪಡಿಸಿದೆವು , ಅದು ಹೀಗೆ ತೋರಿಸುತ್ತದೆ : ಇಲ್ಲಿ ಪ್ರತಿ ಗುಳ್ಳೆ ಒಂದು ದೇಶ . ಇಲ್ಲಿ ಕಾಣಿಸುವ ಇದು ಚೀನಾ . ಇದು ಇಂಡಿಯಾ . ®® ಗುಳ್ಳೆಯ ಗಾತ್ರ ಜನಸಂಖ್ಯೆ ಸೂಚಿಸುತ್ತದೆ , ಮತ್ತು ಈ ಅಕ್ಷದ ಮೇಲೆ ನಾನು ಫಲವತ್ತತೆ ನಮೂದಿಸುತ್ತೇನೆ . ಏಕೆಂದರೆ ನನ್ನ ವಿದ್ಯಾರ್ಥಿಗಳು , ಪ್ರಪಂಚದ ಕಡೆ ನೋಡಿದಾಗ ಅವರೇನೆಂದರು , ಮತ್ತು ನಾನು ಅವರನ್ನು ಕೇಳಿದೆ ,
(src)="28"> Jer studenti , kako oni kažu kad gledaju na svijet , i kada sam ih ja upitao : " Šta stvarno mislite o svijetu ? "
(src)="29"> Prvo sam otkrio da je udžbenik ustvari Tintin strip .
(trg)="6"> " ನೀವು ಈ ಪ್ರಪಂಚದ ಬಗ್ಗೆ ನಿಜವಾಗಿಯೂ ಏನೆಂದುಕೊಂಡಿದ್ದೀರ ? " ಸರಿ , ನಾನು ಕಂಡುಹಿಡಿದದ್ದೆಂದರೆ , ಮುಖ್ಯವಾಗಿ ಪಠ್ಯಪುಸ್ತಕ ಟಿನ್‌ಟಿನ್ .
(src)="30"> Smijeh
(trg)="7"> ( ನಗು ) ಅವರು ಹೇಳಿದರು , " ಪ್ರಪಂಚ ಇನ್ನೂ ಕೂಡ " ನಾವು " ಮತ್ತು " ಅವರು " ನಾವು ಎಂದರೆ ಪಾಶ್ಚಿಮಾತ್ಯ ವಿಶ್ವ ಹಾಗೂ ಅವರು ಎಂದರೆ ತೃತೀಯ ವಿಶ್ವ . " ©©
(src)="31"> Pa su oni odgovorili : " Svijet je i dalje ´mi´ i ´oni ' , pod ´mi´ misle na Zapadni svijet a ´oni´ su Zemlje trećeg svijeta . " A šta mislite kad kažete zapadni svijet ? " , rekoh . " Pa , to je dug život i mala porodica , a Zemlje trećeg svijeta imaju kratke živote i velike porodice . "
(trg)="8"> " ಪಾಶ್ಚಿಮಾತ್ಯ ವಿಶ್ವ ಎಂದರೇನು ? " ಎಂದು ನಾನು ಕೇಳಿದೆ . ®
(src)="32"> I evo šta sam ja ovdje prikazao .
(src)="33"> Ovdje sam stavio stopu plodnosti : broj djece po ženi , jedno , dvoje, troje, četvero , pa sve do osmero djece po ženi .
(trg)="9"> " ಅದು , ದೀರ್ಘ ಜೀವನ ಮತ್ತು ಚಿಕ್ಕ ಕುಟುಂಬ , ಹಾಗೂ ತೃತೀಯ ವಿಶ್ವ ಚಿಕ್ಕ ಜೀವನ ಮತ್ತು ದೊಡ್ಡ ಕುಟುಂಬ . " ಆದ್ದರಿಂದ ನಾನು ಇಷ್ಟನ್ನು ಮಾತ್ರ ತೋರಿಸಲು ಸಾಧ್ಯ . ಇಲ್ಲಿ ನಾನು ಫಲವತ್ತತೆ ಬರೆಯುತ್ತೇನೆ : ಒಬ್ಬ ಮಹಿಳೆಗಿರುವ™ ಮಕ್ಕಳ ಸಂಖ್ಯೆ , ಒಂದು , ಎರಡು , ಮೂರು , ನಾಲ್ಕು , ಒಬ್ಬ ಮಹಿಳೆಗೆ ಎಂಟು ಮಕ್ಕಳವರೆಗೂ .
(src)="34"> Imamo vrlo dobre podatke od 1962 . , pardon , 1960- te , o veličini porodica u svim zemljama .
(src)="36"> Ovdje sam stavio prosječni životni vijek pri rođenju , od nekih 30 do 70 godina u nekim zemljama .
(trg)="10"> 1962 -- 1960 ರಿಂದ ನಮ್ಮಲ್ಲಿ ಒಳ್ಳೆಯ ಮಾಹಿತಿ ಇದೆ -- ಎಲ್ಲ ದೇಶಗಳ ಕುಟುಂಬಗಳ ಗಾತ್ರದ ಬಗ್ಗೆ . ತಪ್ಪಿನ ಸಂಭವ ಬಹಳ ಕಡಿಮೆ . ಇಲ್ಲಿ ನಾನು ಜನನದ ಸಮಯದಲ್ಲಿ ಆಯಸ್ಸಿನ ನಿರೀಕ್ಷೆ ಹಾಕುತ್ತೇನೆ , ಕೆಲವು ದೇಶಗಳಲ್ಲಿ 30 ವರ್ಷಗಳು , ಕೆಲವು 70 ವರ್ಷಗಳವರೆಗೆ . ಹಾಗೂ 1962 ರಲ್ಲಿ , ಇಲ್ಲಿ ಕೆಲವು ದೇಶಗಳ ಗುಂಪು ಇತ್ತು . ಅವು ಕೈಗಾರಿಕೀಕೃತ ರಾಷ್ಟ್ರಗಳಾಗಿದ್ದುವು , ಅಲ್ಲಿ ಚಿಕ್ಕ ಕುಟುಂಬಗಳು ಮತ್ತು ದೀರ್ಘ ಜೀವನ ಇತ್ತು . ಹಾಗೂ ಇವು ಅಭಿವೃದ್ಧಿಶೀಲ ರಾಷ್ಟ್ರಗಳಾಗಿದ್ದುವು : ಅವು ದೊಡ್ಡ ಕುಟುಂಬಗಳನ್ನು ಹೊಂದಿದ್ದವು ಹಾಗೂ ಹೋಲಿಕೆಯಿಂದ ಚಿಕ್ಕ ಜೀವನ ಹೊಂದಿದ್ದವು . ಈಗ , 1962 ರಿಂದೀಚೆಗೆ ಏನಾಗಿದೆ ? ನಾವು ಬದಲಾವಣೆ ನೋಡಬಯಸುತ್ತೇವೆ . ಈ ವಿದ್ಯಾರ್ಥಿಗಳು ಸರಿಯೇ ? ಈಗಲೂ ಎರಡು ವಿಧದ ರಾಷ್ಟ್ರಗಳಿವೆಯೆ ? ಅಥವಾ ಈ ಅಭಿವೃದ್ಧಿಶೀಲ ರಾಷ್ಟ್ರಗಳು ಚಿಕ್ಕ ಕುಟುಂಬ ಹೊಂದಿದ್ದು ಇಲ್ಲಿ ವಾಸಿಸುತ್ತಿವೆಯೆ ? ಅಥವಾ ಅವುಗಳು ದೀರ್ಘವಾದ ಜೀವನ ಹೊಂದಿದ್ದು ಅಲ್ಲಿ ವಾಸಿಸುತ್ತಿವೆಯೆ ? ನಾವು ಈಗ ನೋಡೋಣ . ಆಗ ನಾವು ಪ್ರಪಂಚ ಸ್ಥಗಿತಗೊಳಿಸಿದೆವು . ಇವೆಲ್ಲ ಯು . ಎನ್ . ಅಂಕಿ ಅಂಶಗಳು ಅವು ದೊರೆಯುತ್ತವೆ . ಈಗ ಪ್ರಾರಂಭಿಸೋಣ . ಇಲ್ಲಿ ನೀವು ನೋಡಬಲ್ಲಿರಾ ? ಅಲ್ಲಿ ಚೀನಾ ಇದೆ , ಉತ್ತಮ ಆರೋಗ್ಯದ ಕಡೆ ಸಾಗುತ್ತಿದೆ , ಅಲ್ಲಿ ಅಭಿವೃದ್ಧಿಯಾಗುತ್ತಿದೆ . ಎಲ್ಲ ಹಸಿರು ಲ್ಯಾಟಿನ್ ಅಮೆರಿಕನ್ ದೇಶಗಳು ಚಿಕ್ಕ ಕುಟುಂಬಗಳ ಕಡೆ ಸಾಗುತ್ತಿವೆ . ನಿಮ್ಮ ಈ ಹಳದಿ ಬಣ್ಣಗಳು ಅರೇಬಿಕ್ ರಾಷ್ಟ್ರಗಳು , ಹಾಗೂ ಅವರು ದೊಡ್ಡ ಕುಟುಂಬಗಳನ್ನು ಹೊಂದಿದ್ದಾರೆ , ಆದರೆ ಅವರು -- ದೀರ್ಘ ಜೀವನವಿಲ್ಲ , ದೊಡ್ಡ ಕುಟುಂಬಗಳಿಲ್ಲ ಆಫ್ರಿಕನ್ನರು ಇಲ್ಲಿ ಕೆಳಗೆ ಹಸುರು ಬಣ್ಣ ನೋಡಿ . ಅವರಿನ್ನೂ ಇಲ್ಲಿಯೇ ಇದ್ದಾರೆ . ಇದು ಇಂಡಿಯಾ . ಇಂಡೋನೇಶಿಯಾ ಬಹಳ ವೇಗವಾಗಿ ಸಾಗುತ್ತಿದೆ .
(src)="57"> Smijeh
(src)="58"> A osamdesetih godina , imate Bangladeš i dalje među afričkim zemljama .
(src)="59"> Ali sada , Bangladeš - to je čudo šta se dogodilo osamdesetih , imami promoviraju planiranje porodica .
(trg)="11"> ( ನಗು ) ಹಾಗೂ 80 ರ ದಶಕದಲ್ಲಿ , ಇಲ್ಲಿ ಆಫ್ರಿಕನ್ ದೇಶಗಳ ನಡುವೆ ಬಂಗ್ಲಾದೇಶ ಇದೆ . ಆದರೆ ಈಗ , ಬಂಗ್ಲಾದೇಶ -- 80 ರ ದಶಕದಲ್ಲಿ ಒಂದು ಆಶ್ಚರ್ಯ ಸಂಭವಿಸುತ್ತದೆ : ಇಮಾಮ್ ಗಳು ಕುಟುಂಬ ಯೋಜನೆ ಪ್ರಾರಂಭಿಸುತ್ತಾರೆ . ಅವರು ಆ ಮೂಲೆಗೆ ಏರುತ್ತಾರೆ . ಮತ್ತು 90 ರ ದಶಕದಲ್ಲಿ ಕ್ರೂರವಾದ ಎಚ್ . ಐ . ವಿ . ರೋಗ ಕಾಲಿಟ್ಟಿತು ಅದು ಆಫ್ರಿಕನ್ ದೇಶಗಳ ಆಯುರ್ಮಾನವನ್ನು ಕಡಿಮೆಮಾಡುತ್ತದೆ ಹಾಗೂ ಉಳಿದವರೆಲ್ಲರೂ ಆ ಮೂಲೆಗೆ ಸರಿಯುತ್ತಾರೆ , ದೀರ್ಘ ಜೀವನ ಮತ್ತು ಚಿಕ್ಕ ಕುಟುಂಬ ಇರುವಲ್ಲಿ , ಹಾಗೂ ನಾವು ಒಂದು ಸಂಪೂರ್ಣ ಹೊಸ ಪ್ರಪಂಚ ಹೊಂದಿದ್ದೇವೆ .
(src)="62"> Aplauz
(src)="63"> Dopustite mi da napravim direktno poređenje između Sjedinjenih Američkih Država i Vijetnama .
(src)="64"> 1964 . :
(trg)="12"> ( ಚಪ್ಪಾಳೆ ) ನಾನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮತ್ತು ವಿಯೆಟ್ನಾಮ್ ಎರಡರ ಮಧ್ಯೆ ಹೋಲಿಕೆ ಮಾಡೋಣ . ಅಮೆರಿಕಾ ಚಿಕ್ಕ ಕುಟುಂಬ ಹಾಗೂ ದೀರ್ಘ ಜೀವನ ಹೊಂದಿತ್ತು ; ವಿಯೆಟ್ನಾಮ್ ದೊಡ್ಡ ಕುಟುಂಬ ಮತ್ತು ಚಿಕ್ಕ ಜೀವನ ಹೊಂದಿತ್ತು . ಮತ್ತು ಹೀಗಾಗುತ್ತದೆ : ಯುದ್ಧದ ಅಂಕಿಅಂಶಗಳ ಪ್ರಕಾರ ಎಲ್ಲ ಸಾವುಗಳನ್ನು ಪರಿಗಣಿಸಿದರೂ , ಆಯುಷ್ಯ ಉತ್ತಮಗೊಂಡಿತ್ತು . ವರ್ಷದ ಕೊನೆಯಲ್ಲಿ ವಿಯೆಟ್ನಾಮ್ ನಲ್ಲಿ ಕುಟುಂಬ ಯೋಜನೆ ಪ್ರಾರಂಭವಾಯಿತು ಹಾಗೂ ಅವರು ಚಿಕ್ಕ ಸಂಸಾರಗಳನ್ನು ಆಯ್ಕೆಮಾಡಿದರು . ಹಾಗೂ ಅಲ್ಲಿ ಯುನೈಟೆಡ್ ಸ್ಟೇಟ್ಸ್ ದೀರ್ಘ ಜೀವನಕ್ಕೆ ಪ್ರಯತ್ನಿಸುತ್ತಿದೆ , ಚಿಕ್ಕ ಕುಟುಂಬ ಹಾಗೆಯೇ ಉಳಿಸಿಕೊಂಡು . ಮತ್ತು ಈಗ 80 ರ ದಶಕದಲ್ಲಿ , ಅವರು ಕಮ್ಯುನಿಸ್ಟ್ ಯೋಜನೆ ಬಿಡುತ್ತಾರೆ ಹಾಗೂ ಮಾರುಕಟ್ಟೆ ವಹಿವಾಟಿಗೆ ಒಲವು ತೋರಿಸುತ್ತಾರೆ , ಹಾಗೂ ಅದು ಸಾಮಾಜಿಕ ಜೀವನಕ್ಕಿಂತ ವೇಗವಾಗಿ ಚಲಿಸುತ್ತದೆ . ಈ ದಿನ ನಾವು ಅದೇ ಆಯುರ್ಮಾನ ಮತ್ತು ಅದೇ ಕುಟುಂಬ ಗಾತ್ರ ಇರುವ ವಿಯೆಟ್ನಾಮ್ ನ್ನು ಹೊಂದಿದ್ದೇವೆ ಈ ವಿಯೆಟ್ನಾಮ್ , 2003 ರಲ್ಲಿ ಯುನೈಟೆಡ್ ಸ್ಟೇಟ್ಸ್ 1974 ರಲ್ಲಿ ಯುದ್ಧದ ಅಂತ್ಯದಲ್ಲಿ ಇದ್ದಂತೆ . ನನಗನ್ನಿಸುತ್ತದೆ , ನಾವೆಲ್ಲ -- ನಾವು ಈ ಮಾಹಿತಿಯ ಕಡೆ ನೋಡದಿದ್ದರೆ -- ಏಷಿಯಾದಲ್ಲಿ ಆಗಿರುವ ಮಹತ್ತರ ಬದಲಾವಣೆಗೆ ಕಡಿಮೆ ಬೆಲೆ ಕೊಡುತ್ತೇವೆ , ಅದು ನಾವು ನೋಡಿದ ಆರ್ಥಿಕ ಬದಲಾವಣೆಗೆ ಮೊದಲು ಬಂದ ಸಾಮಾಜಿಕ ಬದಲಾವಣೆ . ನಾವು ಇನ್ನೊಂದು ರೀತಿಯ ವಿಶ್ಲೇಷಣೆ ಮಾಡೋಣ , ಇಲ್ಲಿ ನಾವು ತೋರಿಸಬಹುದು ಆದಾಯದ ಹಂಚಿಕೆ ಕ್ಷೇತ್ರ . ಇದು ಜನರ ಆದಾಯದ ವಿಶ್ವದ ಹಂಚಿಕೆ . ಒಂದು ಡಾಲರ್ , 10 ಡಾಲರ್ ಗಳು ಅಥವಾ 100 ಡಾಲರ್ ಗಳು ದಿನಕ್ಕೆ . ಬಡವ ಮತ್ತು ಶ್ರೀಮಂತ ಇವರ ಮಧ್ಯೆ ಈಗ ಅಂತರವಿಲ್ಲ . ಇದೊಂದು ಕಲ್ಪನೆ . ಇಲ್ಲೊಂದು ಚಿಕ್ಕ ಉಬ್ಬು ಇದೆ . ಆದರೆ ಉದ್ದಕ್ಕೂ ಜನರಿದ್ದಾರೆ . ಹಾಗೆಯೇ ನಾವು ಈ ಆದಾಯ ಎಲ್ಲಿ ಕೊನೆಗೊಳ್ಳುತ್ತದೆ ಎಂದು ನೋಡಿದರೆ -- ಈ ಆದಾಯ -- ಇದು ಶೇಕಡ 100 ಪ್ರಪಂಚದ ಆದಾಯ . ಹಾಗೆಯೇ , ಶೇಕಡ 20 ಅತಿ ಶ್ರೀಮಂತರು , ಇದರಲ್ಲಿ ಶೇಕಡ 74 ತೆಗೆದುಕೊಳ್ಳುತ್ತಾರೆ . ಮತ್ತು ಶೇಕಡ 20 ಅತಿ ಬಡವರು , ಸುಮಾರು ಶೇಕಡ ಎರಡು ತೆಗೆದುಕೊಳ್ಳುತ್ತಾರೆ . ಇದು ಏನು ತೋರಿಸುತ್ತದೆಂದರೆ ಅಭಿವೃದ್ಧಿಶೀಲ ರಾಷ್ಟ್ರಗಳ ಪರಿಕಲ್ಪನೆ ಅನುಮಾನಾಸ್ಪದ . ನಾವು ಸಹಾಯದ ಬಗ್ಗೆ ಆಲೋಚಿಸುತ್ತೇವೆ , ಈ ಜನಗಳು ಇಲ್ಲಿ ಈ ಜನಗಳಿಗೆ ಸಹಾಯ ಮಾಡುವಂತೆ . ಆದರೆ ಮಧ್ಯದಲ್ಲಿ , ನಾವು ವಿಶ್ವ ಜನಸಂಖ್ಯೆ ಹೊಂದಿದ್ದೇವೆ , ಹಾಗೂ ಅವರು ಶೇಕಡ 24 ಆದಾಯ ಹೊಂದಿದ್ದಾರೆ . ನಾವು ಇದನ್ನು ಇತರ ರೂಪದಲ್ಲಿ ಕೇಳಿದ್ದೇವೆ . ಹಾಗೂ ಇವರು ಯಾರು ? ಬೇರೆ ಬೇರೆ ದೇಶಗಳು ಎಲ್ಲಿವೆ ? ನಾನು ಆಫ್ರಿಕಾ ತೋರಿಸಬಲ್ಲೆ . ಇದು ಆಫ್ರಿಕಾ . ವಿಶ್ವ ಜನಸಂಖ್ಯೆಯ ಶೇಕಡ 10 , ಬಹುತೇಕ ಬಡವರು . ಇದು ಒ . ಇ . ಸಿ . ಡಿ . ಶ್ರೀಮಂತ ದೇಶ . ಯು . ಎನ್ . ನ ಕಂಟ್ರಿ ಕ್ಲಬ್ . ಹಾಗೂ ಅವರು ಈ ಬದಿಯಲ್ಲಿದ್ದಾರೆ . ಆಫ್ರಿಕಾ ಮತ್ತು ಒ . ಇ . ಸಿ . ಡಿ . ಒಂದರ ಮೇಲೊಂದಿದ್ದಂತೆ . ಹಾಗೂ ಇದು ಲ್ಯಾಟಿನ್ ಅಮೆರಿಕಾ . ಈ ಭೂಮಿಯ ಮೇಲಿರುವುದೆಲ್ಲವೂ ಇಲ್ಲಿದೆ , ಲ್ಯಾಟಿನ್ ಅಮೆರಿಕಾದಲ್ಲಿ ಅತಿ ಬಡವರಿಂದ ಅತಿ ಶ್ರೀಮಂತರವರೆಗೆ ಇದ್ದಾರೆ . ಮತ್ತು ಇದರ ಮೇಲೆ ನಾವು ಪೂರ್ವ ಯೂರೋಪ್ ನ್ನು ಇಡಬಹುದು , ನಾವು ಪೂರ್ವ ಏಷಿಯಾವನ್ನು ಇಡಬಹುದು ಮತ್ತು ನಾವು ದಕ್ಷಿಣ ಏಷಿಯಾ ಇಡುತ್ತೇವೆ . ಹಾಗೂ ನಾವು ಕಾಲದಲ್ಲಿ ಹಿಂದಕ್ಕೆ ಸರಿದರೆ ಇದು ಹೇಗೆ ಕಾಣುತ್ತದೆ, ™ ಸುಮಾರು 1970 ಕ್ಕೆ ? ಹಾಗೆಯೇ ಇದು ಉಬ್ಬಿಗಿಂತ ಬೇರೆ ರೀತಿ ಇದೆ . ಹಾಗೂ ಸಂಪೂರ್ಣ ಬಡತನದಲ್ಲಿ ಜೀವಿಸಿದ್ದ ಏಷಿಯನ್ನರಿದ್ದಾರೆ . ವಿಶ್ವದಲ್ಲಿದ್ದ ಸಮಸ್ಯೆ ಏಷಿಯಾದಲ್ಲಿದ್ದ ಬಡತನ . ಈಗ ನಾನು ವಿಶ್ವ ಮುಂದಕ್ಕೆ ಚಲಿಸಲು ಬಿಟ್ಟರೆ , ನೀವು ನೋಡುತ್ತೀರ , ಒಂದು ಕಡೆ ಜನಸಂಖ್ಯೆ ಹೆಚ್ಚಾದರೆ , ಏಷಿಯಾದಲ್ಲಿ ನೂರಾರು ಲಕ್ಷಾಂತರ ಜನ ಬಡತನದಿಂದ ಹೊರಕ್ಕೆ ಬರುತ್ತಾರೆ ಹಾಗೂ ಇತರರು ಬಡತನಕ್ಕೆ ತುತ್ತಾಗುತ್ತಾರೆ , ಹಾಗೂ ಇದೇ ಪರಿಸ್ಥಿತಿ ಈಗಲೂ ಇದೆ . ಹಾಗೂ ವರ್ಲ್ಡ್ ಬ್ಯಾಂಕ್ ನ ಅತ್ಯುತ್ತಮ ಕಲ್ಪನೆಯೆಂದರೆ , ಇದು ಸಂಭವಿಸುತ್ತದೆ , ಹಾಗೂ ವಿಭಾಗಿಸಿದ ವಿಶ್ವ ಇರುವುದಿಲ್ಲ . ಬಹಳಷ್ಟು ಜನ ಮಧ್ಯದಲ್ಲಿರುತ್ತಾರೆ . ಆದರೆ , ಇದು ಲಾಗರಿತಿಮಿಕ್ ಸ್ಕೇಲ್ , ಆದರೆ ನಮ್ಮ ಪರಿಕಲ್ಪನೆಯ ಆರ್ಥಿಕ ಸ್ಥಿತಿ ಶೇಕಡ ಅಭಿವೃದ್ಧಿ . ನಾವು ಅದನ್ನು ಶೇಕಡಾವಾರು ಹೆಚ್ಚಳದ ಸಂಭಾವ್ಯತೆ ದೃಷ್ಟಿಯುಂದ ನೋಡುತ್ತೇವೆ . ನಾನು ಇದನ್ನು ಬದಲಾಯಿಸಿ ಕುಟುಂಬ ಆದಾಯದ ಬದುಲಾಗಿ ತಲಾವಾರು ಜಿ . ಡಿ . ಪಿ . ತೆಗೆದುಕೊಂಡರೆ , ಈ ದತ್ತಾಂಶಗಳನ್ನು ಪ್ರಾಂತೀಯ ಆಂತರಿಕ ಉತ್ಪನ್ನ ದತ್ತಾಂಶಗಳಾಗಿ ಪರಿವರ್ತಿಸಿದರೆ , ಹಾಗೂ ನಾನು ಇಲ್ಲಿ ಕೆಳಗಿರುವ ಪ್ರಾಂತಗಳನ್ನು ತೆಗೆದುಕೊಂಡರೆ , ಗುಳ್ಳೆಯ ಗಾತ್ರ ಈಗಲೂ ಜನಸಂಖ್ಯೆಯೇ . ಮತ್ತು ನೀವು ಅಲ್ಲಿ ಒ . ಇ . ಸಿ . ಡಿ . ನೋಡುತ್ತೀರ , ಹಾಗೂ ಇಲ್ಲಿ ಉಪ- ಸಹಾರಾ ಆಫ್ರಿಕಾ ಇದೆ , ಹಾಗೂ ಅಲ್ಲಿ ಅರಬ್ ರಾಜ್ಯಗಳನ್ನು ತೆಗೆಯುತ್ತೇವೆ , ಆಫ್ರಿಕಾ ಮತ್ತು ಏಷಿಯಾದಿಂದ ಬರುವುದನ್ನು ಪ್ರತ್ಯೇಕವಾಗಿರಿಸಿ , ನಾವು ಈ ಅಕ್ಷವನ್ನು ವಿಸ್ತರಿಸಬಹುದು , ಹಾಗೂ ನಾನು ಅದಕ್ಕೆ ಇಲ್ಲಿ ಹೊಸ ಆಯಾಮ ಕೊಡಬಹುದು , ಸಾಮಾಜಿಕ ಮೌಲ್ಯಗಳು , ಶಿಶುಗಳು ಬದುಕುವ ದರ . ಈಗ ಆ ಅಕ್ಷದಲ್ಲಿ ಹಣ ಇದೆ , ಹಾಗೂ ಅಲ್ಲಿ ನಾನು ಮಕ್ಕಳು ಬದುಕುಳಿಯುವ ಸಂಭಾವ್ಯತೆ ಹೊಂದಿದ್ದೇನೆ . ಕೆಲವು ರಾಷ್ಟ್ರಗಳಲ್ಲಿ , ಶೇಕಡ 99 . 7 ಮಕ್ಕಳು ಐದು ವರ್ಷ ವಯಸ್ಸಿನವರೆಗೆ ಬದುಕಿರುತ್ತವೆ , ಇತರರು , ಕೇವಲ 70 . ಇಲ್ಲಿ ನಾವು ಅಂತರ ಕಾಣುತ್ತೇವೆ ಒ . ಇ . ಸಿ . ಡಿ . , ಲ್ಯಾಟಿನ್ ಅಮೆರಿಕಾ , ಪೂರ್ವ ಯೂರೋಪ್ , ಪೂರ್ವ ಏಷಿಯಾ , ಅರಬ್ ರಾಜ್ಯಗಳು , ದಕ್ಷಿಣ ಏಷಿಯಾ ಮತ್ತು ಉಪ- ಸಹಾರಾ ಆಫ್ರಿಕಾ , ಇವುಗಳ ನಡುವೆ . ಮಕ್ಕಳು ಬದುಕುವ ದರ ಮತ್ತು ಹಣ ಇವುಗಳಿಗೆ ನೇರ ಸಂಬಂಧ ತುಂಬಾ ಗಟ್ಟಿಯಾಗಿದೆ . ಆದರೆ , ನಾನು ಉಪ- ಸಹಾರಾ ಆಫ್ರಿಕಾವನ್ನು ವಿಭಾಗ ಮಾಡುತ್ತೇನೆ . ಆರೋಗ್ಯ ಅಲ್ಲಿದೆ ಮತ್ತು ಉತ್ತಮ ಆರೋಗ್ಯ ಅಲ್ಲಿ ಇನ್ನೂ ಮೇಲಿದೆ . ನಾನಿಲ್ಲಿಗೆ ಹೋಗಿ ಉಪ- ಸಹಾರಾ ಆಫ್ರಿಕಾವನ್ನು ಅದರ ರಾಷ್ಟ್ರಗಳಾಗಿ ವಿಭಾಗಿಸಬಹುದು . ಮತ್ತು ಅದು ಒಡೆದಾಗ , ಆ ದೇಶದ ಗುಳ್ಳೆಯ ಗಾತ್ರವೇ ಅದರ ಜನಸಂಖ್ಯೆ . ಅಲ್ಲಿ ಕೆಳಗಡೆ ಸಿಯೇರಾ ಲಿಯೋನ್ ನೋಡಿ . ಅಲ್ಲಿ ಮಾರಿಶಸ್ . ಮಾರಿಶಸ್ ಮೊದಲನೆ ದೇಶ ವ್ಯಾಪರ ನಿರ್ಬಂಧಗಳಿಂದ ತಪ್ಪಿಸಿಕೊಂಡದ್ದು , ಹಾಗೂ ಅವರು ತಮ್ಮ ಸಕ್ಕರೆಯನ್ನು ಮಾರಾಟಮಾಡಬಹುದಿತ್ತು . ಯೂರೋಪ್ ಮತ್ತು ಉತ್ತರ ಅಮೆರಕನ್ನರಂತೆ ಅವರು ತಮ್ಮ ಉಡುಪುಗಳನ್ನು ಅದೇ ನಿಬಂಧನೆಗಳ ಪ್ರಕಾರ ಮಾರಾಟ ಮಾಡಬಹುದಿತ್ತು . ಆಫ್ರಿಕಾದ ನಡುವೆ ದೊಡ್ಡ ವ್ಯತ್ಯಾಸವಿದೆ . ಹಾಗೆಯೇ ಘಾನಾ ಇಲ್ಲಿ ಮಧ್ಯದಲ್ಲಿದೆ . ಸಿಯೇರಾ ಲಿಯೋನ್ ನಲ್ಲಿ , ಮಾನವೀಯ ಸಹಕಾರ . ಇಲ್ಲಿ , ಉಗಾಂಡದಲ್ಲಿ ಅಭಿವೃದ್ಧಿ ಸಹಕಾರ . ಇಲ್ಲಿ ಹೂಡಿಕೆಗೆ ಸಮಯ , ಅಲ್ಲಿ ನೀವು ರಜಾದಿನ ಕಳೆಯಲು ಹೋಗಬಹುದು . ಇದು ಅತಿದೊಡ್ಡ ವ್ಯತ್ಯಾಸ ಆಫ್ರಿಕಾದಲ್ಲಿ , ನಾವು ಹೋಗುವುದು ಅಪರೂಪ -- ಅಲ್ಲಿ ಎಲ್ಲವೂ ಸಮಾನವೇ . ನಾನಿಲ್ಲಿ ದಕ್ಷಿಣ ಏಷಿಯಾ ವಿಭಾಗಿಸುತ್ತೇನೆ . ಇಲ್ಲಿ ಮಧ್ಯದಲ್ಲಿರುವ ದೊಡ್ಡ ಗುಳ್ಳೆ ಇಂಡಿಯಾ . ಆದರೆ ಅಫಘಾನಿಸ್ತಾನ ಮತ್ತು ಶ್ರೀಲಂಕಾಗಳ ನಡುವೆ ದೊಡ್ಡ ವ್ಯತ್ಯಾಸವಿದೆ . ನಾನು ಅರಬ್ ರಾಷ್ಟ್ರಗಳನ್ನು ವಿಭಾಗಿಸಬಲ್ಲೆ . ಅವರು ಹೇಗಿದ್ದಾರೆ ? ಒಂದೇ ವಾತಾವರಣ , ಒಂದೇ ಸಂಸ್ಕೃತಿ , ಒಂದೇ ಧರ್ಮ . ದೊಡ್ಡ ವ್ಯತ್ಯಾಸ . ಅಕ್ಕಪಕ್ಕದವರ ಜೊತೆ ಕೂಡ . ಯೇಮೆನ್ , ಸಿವಿಲ್ ಯುದ್ಧ . ಯುನೈಟೆಡ್ ಅರಬ್ ಎಮಿರೇಟ್ಸ್ , ಹಣ , ಸರಿಸಮವಾಗಿ ಮತ್ತು ಚೆನ್ನಾಗಿ ಬಳಸಲಾಗಿದೆ . ಕಲ್ಪನೆಯಂತೆ ಅಲ್ಲ . ಅದರಲ್ಲಿ ಆ ದೇಶದಲ್ಲಿರುವ ಇತರ ದೇಶಗಳ ಕೆಲಸಗಾರರ ಮಕ್ಕಳೂ ಸೇರಿವೆ . ಕೆಲವು ಸಾರಿ ಮಾಹಿತಿ ನಿಮ್ಮ ಆಲೋಚನೆಗಿಂತ ಉತ್ತಮವಿರುತ್ತದೆ . ಬಹಳ ಜನರ ಪ್ರಕಾರ ಮಾಹಿತಿ ಸರಿಯಿರುವುದಿಲ್ಲ . ಅಲ್ಲಿ ಒಂದು ಅನಿಶ್ಚಯ ಅಂಶವಿದೆ , ಆದರೆ ನಾವು ಇಲ್ಲೆ ವ್ಯತ್ಯಾಸ ನೋಡಬಹುದು : ಕಾಂಬೋಡಿಯಾ , ಸಿಂಗಪೂರ್ . ಇಲ್ಲಿ ವ್ಯತ್ಯಾಸಗಳು ಬಹಳ ದೊಡ್ಡವು ಮಾಹಿತಿಯ ದುರ್ಬಲತೆಗಿಂತ . ಪಶ್ಚಿಮ ಯೂರೋಪ್ : ದೀರ್ಘಕಾಲದ ಸೋವಿಯೆತ್ ಆರ್ಥಿಕ ಸ್ಥಿತಿ , ಆದರೆ ಅವರು ಹತ್ತು ವರ್ಷಗಳ ನಂತರ ಹೊರಬರುತ್ತಾರೆ ತುಂಬಾ , ತುಂಬಾ ಭಿನ್ನವಾಗಿ . ಮತ್ತು ಅಲ್ಲಿ ಲ್ಯಾಟಿನ್ ಅಮೆರಿಕಾ ಇದೆ . ಈ ದಿನ ನಾವು ಲ್ಯಾಟಿನ್ ಅಮೆರಿಕಾದಲ್ಲಿ ಆರೋಗ್ಯವಂತ ರಾಷ್ಟ್ರವನ್ನು ಹುಡುಕಿಕೊಂಡು ಕ್ಯೂಬಾ ಗೆ ಹೋಗಬೇಕಿಲ್ಲ . ಇಲ್ಲಿಂದ ಕೆಲವು ವರ್ಷಗಳ ನಂತರ ಚಿಲಿಯ ಶಿಶು ಆಯುರ್ಮಾನ ದರ ಕ್ಯೂಬಾ ಗಿಂತ ಕಡಿಮೆಯಿರುತ್ತದೆ . ಇಲ್ಲಿ ಹೆಚ್ಚು ವರಮಾನದ ಓ . ಇ . ಸಿ . ಡಿ . ರಾಷ್ಟ್ರಗಳಿವೆ . ಹಾಗೂ ನಾವು ಇಲ್ಲಿ ವಿಶ್ವದ ಸಂಪೂರ್ಣ ವಿನ್ಯಾಸ ಪಡೆಯುತ್ತೇವೆ . ಅದು ಹೆಚ್ಚು ಕಡಿಮೆ ಹೀಗಿದೆ . ಮತ್ತು ನಾವು ಅದನ್ನು ನೋಡಿದರೆ , ಅದು ಹೇಗೆ ಕಾಣುತ್ತದೆ -- ವಿಶ್ವ , 1960 ರಲ್ಲಿ , ಅದು ಚಲಿಸಲು ಪ್ರಾರಂಭಿಸುತ್ತದೆ .