# as/E8uQz89NVFi4.xml.gz
# kn/E8uQz89NVFi4.xml.gz
(src)="1"> [ Firefox ত নতুন কি ] শেহতীয়া Firefox ৰ সৈতে আপুনি যাবলে বিচৰা স্থানত যোৱাটো এতিয়া সহজ আৰু দ্ৰুত । পুনৰৰূপাঙ্কীত ঘৰ পৃষ্ঠাৰ সৈতে আপুনি এতিয়া আপোনাৰ বৈছিকৈ ব্যৱহাৰ কৰা মেনু বিকল্পসমূহলে অভিগম আৰু গমন কৰা এতিয়া অতি সহজ । ডাউনল´ডসমূহ , পত্ৰচিহ্নসমূহ , ইতিহাস , এড- অনসমূহ , সংমিহলি আৰু সংহতিসমূহৰ নিচিনা । [ নতুন টেব পৃষ্ঠা ] আমি আপোনাৰ টেব পৃষ্ঠালে উন্নয়নসমূহ যোগ কৰিছো । নতুন টেব পৃষ্ঠাৰ সৈতে , আপুনি এতিয়া এটা ক্লিকৰ সৈতে আপোনাৰ সৰ্বাধিক শেহতীয়া আৰু বৈছিকৈ ভ্ৰমণ কৰা ছাইটসমূহলে অতি সহজে গমন কৰিব পাৰে । নতুন টেব পৃষ্ঠা ব্যৱহাৰ কৰা আৰম্ভ কৰিবলে , আপোনাৰ ব্ৰাউছাৰৰ উপৰফালে থকা ´+ ' ক্লিক কৰি এটা নতুন টেব সৃষ্টি কৰক । নতুন টেব পৃষ্ঠায় এতিয়া আপোনাৰ সৰ্বাধিক শেহতীয়া আৰু বেছিকৈ ভ্ৰমণ কৰা ৱেবছাইটসমূহৰ থাম্বনেইলসমূহ আপোনাৰ ভীষণ বাৰ ইতিহাসৰ পৰা প্ৰদৰ্শন কৰিব । আপুনি এতিয়া আপোনাৰ নতুন টেব পৃষ্ঠা ক্ৰম সলনি কৰিবলে থাম্বনেইলসমূহ টানি স্বনিৰ্বাচন কৰিব পাৰিব । ছাইটক স্থানত লক কৰিবলে পুষপিন ক্লিক কৰক , ´X ' বুটাম এটা ছাইট আতৰাবলে । আপুনি ৰিক্ত নতুন টেব পৃষ্ঠালৈ উভতি যাবলৈ পৃষ্ঠাৰ উপৰ সোঁফালে ´গ্ৰিড´ আইকন ক্লিক কৰিব পাৰিব । শেহতীয়া Firefox প্ৰাপ্ত কৰক আৰু এই নতুন বৈশিষ্টসমূহ আজিয়ে ব্যৱহাৰ কৰা আৰম্ভ কৰক !
(trg)="1"> [ ಫೈರ್ಫಾಕ್ಸಿನಲ್ಲಿ ಹೊಸತೇನಿದೆ ] ಇತ್ತೀಚಿನ ಫೈರ್ಫಾಕ್ಸಿನೊಂದಿಗೆ ನೀವು ಮಾಡಬೇಕಿಂದಿರುವ ಕೆಲಸವನ್ನು ಈಗ ಸುಲಭವಾಗಿ ಮತ್ತು ವೇಗವಾಗಿ ಮಾಡಬಹುದು . ಮರುವಿನ್ಯಾಸಗೊಳಿಸಲಾದ ನೆಲೆಪುಟದಿಂದ , ಸಾಮಾನ್ಯವಾಗಿ ಬಳಸಲಾಗುವ ಮೆನು ಆಯ್ಕೆಗಳಿಗೆ ನೀವು ಸುಲಭವಾಗಿ ಹೋಗಬಹುದಾಗಿರುತ್ತದೆ . ಇಳಿಕೆಗಳು ( ಡೌನ್‌ಲೋಡ್‌ಗಳು ) , ಬುಕ್‌ಮಾರ್ಕುಗಳು , ಇತಿಹಾಸ , ಆಡ್- ಆನ್‌ಗಳು , ಸಿಂಕ್ ಮತ್ತು ಸಿದ್ಧತೆಗಳಂತವು .
(trg)="2"> [ ಹೊಸ ಟ್ಯಾಬ್ ಪುಟ ] ನಿಮ್ಮ ಹೊಸ ಟ್ಯಾಬ್ ಪುಟಕ್ಕೆ ನಾವು ಹೊಸ ಸುಧಾರಣೆಗಳನ್ನು ಮಾಡಿದ್ದೇವೆ . ಹೊಸ ಟ್ಯಾಬ್ ಪುಟದ ಸಹಾಯದಿಂದ ಈಗ ನೀವು ಇತ್ತೀಚಿಗೆ ಮತ್ತು ಹೆಚ್ಚು ಬಾರಿ ಭೇಟಿ ನೀಡಿದ ತಾಣಗಳಿಗೆ ಕೇವಲ ಒಂದು ಕ್ಲಿಕ್‌ನಲ್ಲಿಯೆ ತೆರಳಲು ಸಾಧ್ಯವಿರುತ್ತದೆ . ಹೊಸ ಟ್ಯಾಬ್ ಪುಟವನ್ನು ಆರಂಭಿಸಲು ಬಳಸಲು , ನಿಮ್ಮ ಜಾಲವೀಕ್ಷಕದ ಮೇಲ್ಭಾಗದಲ್ಲಿನ ´+ ' ಎನ್ನುವುದರ ಮೇಲೆ ಕ್ಲಿಕ್ ಮಾಡಿ ಹೊಸ ಟ್ಯಾಬೊಂದನ್ನು ಸೃಷ್ಟಿಸಿ . ಹೊಸ ಟ್ಯಾಬ್ ಪುಟವು ಈಗ ನಿಮ್ಮ ಆಸಮ್ ಬಾರ್ ಇತಿಹಾಸದಿಂದ ನೀವು ಇತ್ತೀಚೆಗೆ ಮತ್ತು ಪದೇ ಪದೇ ಭೇಟಿ ನೀಡಿದ ಜಾಲತಾಣಗಳ ಅಡಕಚಿತ್ರಗಳನ್ನು ತೋರಿಸುತ್ತದೆ . ನಿಮ್ಮ ಹೊಸ ಟ್ಯಾಬ್ ಪುಟದಲ್ಲಿನ ಅಡಕಚಿತ್ರಗಳನ್ನು ಕ್ಲಿಕ್ ಮಾಡಿ ನಂತರ ಎಳೆದು ನಿಮಗೆ ಬೇಕೆಂದ ಕ್ರಮದಲ್ಲಿ ಇರಿಸಲು ಸಾಧ್ಯವಿರುತ್ತದೆ . ತಾಣವನ್ನು ಒಂದು ಜಾಗದಲ್ಲಿ ಬಂಧಿಸಲು ಒತ್ತುಪಿನ್ ಅನ್ನು , ಅಥವ ತೆಗೆದುಹಾಕಲು ´X ' ಗುಂಡಿಯನ್ನು ಕ್ಲಿಕ್ ಮಾಡಿ . ಹೊಸತಾದ ಖಾಲಿ ಟ್ಯಾಬ್ ಪುಟಕ್ಕೆ ಮರಳಲು ಪುಟದ ಮೇಲ್ಭಾಗದ ಬಲಮೂಲೆಯಲ್ಲಿರುವ ´ಚೌಕಜಾಲ´ ( ಗ್ರಿಡ್ ) ಚಿಹ್ನೆಯ ಮೇಲೆ ಕ್ಲಿಕ್ ಮಾಡಿ . ಇತ್ತೀಚಿನ ಫೈರ್ಫಾಕ್ಸ್ ಅನ್ನು ಈಗಲೆ ಪಡೆಯಿರಿ ಮತ್ತು ಈ ಹೊಸ ಸವಲತ್ತನ್ನು ಇಂದಿನಿಂದಲೆ ಬಳಸಲು ಪ್ರಾರಂಭಿಸಿ !