# amh/26WoG8tT97tg.xml.gz
# kn/26WoG8tT97tg.xml.gz


(src)="1"> በቻይንኛ አንድ ቃል አለ " ዢያንግ " ጥሩ ሽታ አለው እንደማለት ነው አበባ ፣ ምግብ ወይም ማንኛውም ጥሩ የሆነ ነገር ሊገልጽ ይችላል ግን ምንጊዜም ቢሆን አዎንታዊ የሆነ የነገሮች ማብራሪያ ነው ከማንዳሪን ወደ ሌላ ቋንቋ ለመተርጎም ያስቸግራል
(src)="2"> " ታላኖዋ " የሚል ቃል በፊጂ- ሂንዲ አለ የምር አርብ ምሽት ላይ በጓደኞችህ ተከብበህ ስታወራ የምታገኘው ስሜት ነው ፣ ግን ዝም ብሎ ሳይሆን ይበልጥ ሞቅ ያለና የሚያቀርብ አይነት ጨዋታ ነው ጭንቅላትህ ላይ የመጣልህ ነገር ሁሉ
(trg)="1"> " Xiang " ಎಂದರೆ ಒಳ್ಳೆಯ ಸುವಾಸನೆ ಎಂಬರ್ಥವನ್ನು ನೀಡುವ ಆ ರೀತಿಯ ಪದವು ಚೈನೀಸ್‌ನಲ್ಲಿದೆ ಇದು ಹೂವು , ಆಹಾರ , ಯಾವುದನ್ನಾದರೂ ವಿವರಿಸಬಹುದು ಆದರೆ ಇದು ವಿಷಯಗಳಿಗಾಗಿ ಯಾವಾಗಲೂ ಧನಾತ್ಮಕ ಅಂಶವಾಗಿರುತ್ತದೆ ಮಂದರಿನ್‌ಗಿಂತಲೂ ಬೇರಾವುದಕ್ಕಾದರೂ ಭಾಷಾಂತರಿಸುವುದು ಕಠಿಣವಾಗಿದೆ ಫಿಜಿ- ಹಿಂದಿಯಲ್ಲಿ " Talanoa " ಎಂದು ಕರೆಯಲಾಗುವ ಈ ಪದವನ್ನು ನಾವು ಹೊಂದಿದ್ದೇವೆ ಶುಕ್ರವಾರ ತಡ ರಾತ್ರಿಯಲ್ಲಿ , ನೀವು ಪಡೆಯುವ ಭಾವನೆ ನಿಜವಾಗಿಯೂ ಇದಾಗಿದೆ , ನಿಮ್ಮ ಗೆಳೆಯರಿಂದ ಸುತ್ತುವರಿದ ಮೆಲುಗಾಳಿಯನ್ನು ಸೆರೆಹಿಡಿಯುವುದು , ಆದರೆ ಇದು ಕೇವಲ ಒಂದು ರೀತಿಯ ಚಿಕ್ಕ ಮಾತಿನ ವಾರ್ಮರ್ ಮತ್ತು ಸ್ನೇಹಪರ ಆವೃತ್ತಿಯಾಗಿರುವುದಿಲ್ಲ ನಿಮ್ಮಲ್ಲಿರುವುದಕ್ಕಿಂತಲೂ ಹೆಚ್ಚಿನದಾಗಿ ಆಲೋಚಿಸುವುದರ ಬಗ್ಗೆ ಇದಾಗಿರುತ್ತದೆ

(src)="3"> " ሜራኪ " የሚል የግሪክ ቃል አለ ይሄ ማለት መላው መንፈስህንና ማንነትህን በምታደርገው ነገር ውስጥ ማድረግ ማለት ነው ፣ ዝንባሌህም ሆነ ስራህን የምታደርገው ለምታደርገው ነገር ፍቅር ስላለህ ነው ግን የሆነ አንድ የባህል- ነክ ነገር ነው መቼም ቢሆን አሪፍ ትርጉም የማላገኝለት
(trg)="2"> " meraki " ಎಂಬ ಗ್ರೀಕ್ ಪದವಿದೆ ಅದರರ್ಥ ನೀವು ಮಾಡುತ್ತಿರುವುದು ನಿಮ್ಮ ಹವ್ಯಾಸವಾಗಿರಲಿ ಅಥವಾ ನಿಮ್ಮ ಕೆಲಸವಾಗಿರಲಿ ಅದರಲ್ಲಿ ನಿಮ್ಮ ಆತ್ಮ , ನಿಮ್ಮ ಸಂಪೂರ್ಣವನ್ನು ಅರ್ಪಿಸಬೇಕು ಇದನ್ನು ನೀವು ಹೆಚ್ಚು ಪ್ರೀತಿಸಿ ಮಾಡುತ್ತಿರುವಿರಿ , ಆದರೆ ಇದು ಸಾಂಸ್ಕೃತಿಕ ವಿಷಯಗಳಲ್ಲಿ ಒಂದಾಗಿರುವ ಕಾರಣ ನನಗೆ ಎಂದಿಗೂ ಒಂದು ಉತ್ತಮ ಅನುವಾದವನ್ನು ಮಾಡಲು ಸಾಧ್ಯವಾಗಲಿಲ್ಲ

(src)="4"> " ሜራኪ " ፣ ከተመስጦ ጋር ፣ ከፍቅር ጋር ቃላትህ ፣ ያንተ ቋንቋ ፣ በየትኛውም ቦታ ከ70 በሚበልጡ ቋንቋዎች ተይብ
(trg)="3"> " Meraki , " ವ್ಯಕ್ತಪಡಿಸುವುದರೊಂದಿಗೆ , ಪ್ರೀತಿಯೊಂದಿಗೆ ನಿಮ್ಮ ಪದಗಳು , ನಿಮ್ಮ ಭಾಷೆ - ಎಲ್ಲಿಯಾದರೂ 70 ಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಟೈಪ್ ಮಾಡಿ

# amh/MixNgzjx7Qye.xml.gz
# kn/MixNgzjx7Qye.xml.gz


(src)="1"> Google በአለም ላይ ይበልጥ የተጠናቀረ አካባቢያዊ መረጃንማቅረብ አሁን ጀምሯል 1, 000 ምርጫዎችን ለማግኘት 1, 000 ግምገማዎችን ማንበብ አይጠበቅብዎትም
(src)="2"> Zagat እርስዎን የመሳሰሉ ህዝቦች የሰጡትን በብዙሺህ የሚቆጠሩ ደረጃዎች እና ግምገማዎች በአጭሩ ያጠቃልላል እንዲሁም በ30 ነጥብ መለኪያ እና በ ነጠላ የአጭር ማጠቃለያ ግምገማ በመመርኮዝ ወደ አማካይ ደረጃ ይቀይረዋል ስለዚህ ወደ የት መሄድ እንደሚፈልጉ መምረጥ ሲፈልጉ ትክክለኛውን ስፍራ በZagat ለማግኘት ይሞክሩ
(trg)="1"> ಜಗತ್ತಿನ ಅತ್ಯಂತ ಸುಲಭ ಗ್ರಾಹ್ಯವಾದ ಸ್ಥಳೀಯ ಮಾಹಿತಿ ಇದೀಗ Googleನಲ್ಲಿ ಲಭ್ಯ ನೀವೀಗ 1, 000 ಅಭಿಪ್ರಾಯಗಳನ್ನು ಪಡೆಯಲು 1, 000 ವಿಮರ್ಶೆಗಳನ್ನು ಓದಬೇಕಾಗಿಲ್ಲ ನಿಮ್ಮಂಥ ವ್ಯಕ್ತಿಗಳು ನೀಡಿದ ಲಕ್ಷಾಂತರ ಸ್ಕೋರ್‌ಗಳನ್ನು ಹಾಗೂ ವಿಮರ್ಶೆಗಳನ್ನು Zagat ಸಾರಾಂಶ ರೂಪದಲ್ಲಿ ಒದಗಿಸುತ್ತದೆ ಹಾಗೂ ಪರಿಣಾಮಕಾರಿಯಾದ 30- ಪಾಯಿಂಟ್‌‌ ಸ್ಕೇಲ್‌‌ ಆಧಾರದ ಮೇಲೆ ಅವುಗಳನ್ನು ಅಂದಾಜು ಸ್ಕೋರ್‌ಗಳನ್ನಾಗಿ ಪರಿವರ್ತಿಸುತ್ತದೆ ಮತ್ತು ಅವೆಲ್ಲವನ್ನೂ ಒಂದೇ ಒಂದು ಸಾರಾಂಶ ವಿಮರ್ಶೆಯ ರೂಪಕ್ಕೆ ಪರಿವರ್ತಿಸುತ್ತದೆ ಹಾಗಾಗಿ , ನೀವು ಎಲ್ಲಿಗೆ ಹೋಗಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವಾಗ

# amh/cS20a1NwdyeJ.xml.gz
# kn/cS20a1NwdyeJ.xml.gz


(src)="1"> ህዝቦችን ወደ እነሱ የሚወዱትን እና የቀመሱትን ለሚያጋሩ ሰዎችን ለማገናኘት Fancy ጀምረናል ። በሚገርሙ ሰዎች የተፈጠረውን የሚያምሩ ነገሮችን ለማግኘት የሚያስችልዎት ልምድን ለመፍጠር ፈልገናል ። ሁሉም በአንድ ቦታ ይገኛል ።
(src)="2"> Google Plus መግቢያ ወደ ድረ ገጻችን ለማገናኘት የተሻለ እና በደንብ ደህንነቱየተጠበቀ ነው ። የGoogle መለያ አልዎት አዲስ ሙሉየተጠቃሚ ስም እና የይለፍ ቃል መፍጠር አይጠበቅብዎትም ። አዝራሩን ጠቅ በማድረግ ለመሄድ ዝግጁ ንዎት ። የሚወዱትን ነገሮች ከሚያምኗቸው ሰዎች ማግኘት ። ግላዊነት ለተጠቃሚዎች በጣም አስፈላጊ ነገር ነው ። አንዳንድ ጊዜ ግን ከጓደኞችዎ ጋር ብቻ ለማጋራት ይፈልጋሉ ። አንዳንድ ጊዜ ደግሞ ከቤተሰብዎችዎ ጋር ብቻ ለማጋራት ይፈልጋሉ ። በGoogle መለያ መግባትዎ ከማን ጋር እንደሚያጋሩ ሙሉ ቁጥጥር እንዲኖርዎት ያደርግዎታል ። ማጋራት መመልከት ብቻ አይደለም አንዳንድ ድርጊቶችን ማከናወንን ይጨምራል ። ስለዚህ ጓድኞችዎን ወደ መተግበሪያው ብቻ እየላኩ አይደለም ። እንዲገዙ ፤ እንዲከተሉ፤ ወይም እዚያው ልጥፉ ላይ አስተዋጽዖ እንዲያደርጉ እየጋበዟቸው ነው ። እውነት ነው ፤ ተንቀሳቃሽ ስልክን መቀላቀል በጣም ትልቅ ነገር ነው ። ድረ ገጻችን ላይ በአንዲት ጠቅታ ብቻ ፤ ወደ የትኛውም Android መሳሪያ ላይ መተግበሪያ ማውረድ እና በሂደት ላይ ያልዎትን ልምድ ሊቀጥሉ ይችላሉ ።
(trg)="1"> ಜನರನ್ನು ಅವರ ನೆಚ್ಚಿನ ಸಂಗತಿಗಳ ಜೊತೆ ಸಂಪರ್ಕ ಸಾಧಿಸಲು ಹಾಗೂ ಅವರು ತಮ್ಮ ಅಭಿರುಚಿಗಳನ್ನು ಹಂಚಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ ನಾವು ಫ್ಯಾನ್ಸಿ ಸಂಗತಿಯೊಂದಕ್ಕೆ ಚಾಲನೆ ನೀಡುತ್ತಿದ್ದೇವೆ . ಒಳ್ಳೆಯ ವ್ಯಕ್ತಿಗಳ ಅತ್ಯದ್ಭುತ ಸಂಗತಿಗಳನ್ನೊಳಗೊಂಡ ಅನುಭವವೊಂದನ್ನು ರಚಿಸುವುದು ನಮ್ಮ ಇರಾದೆ . ಹಾಗು ಅದೆಲ್ಲವೂ ಒಂದೇ ಸ್ಥಳದಲ್ಲಿ ದೊರೆಯಬೇಕು ಎಂಬುದು ನಮ್ಮ ಅಭಿಲಾಷೆ . ನಮ್ಮ ಸೈಟ್‌ ಜೊತೆ ಸಂಪರ್ಕ ಹೊಂದಲು Google Plus ಸೈನ್‌ ಇನ್‌ ಅತ್ಯುತ್ತಮ ಹಾಗೂ ಸುರಕ್ಷಿತ ಹಾದಿಯಾಗಿರುತ್ತದೆ . ನೀವು ಈಗಾಗಲೇ Google ಖಾತೆಯನ್ನು ಹೊಂದಿರುವಿರಿ . ಆದ್ದರಿಂದ ನಿಮಗೆ ಹೊಸದಾಗಿ ಬಳಕೆದಾರ ಹೆಸರು ಹಾಗೂ ಪಾಸ್‌ವರ್ಡ್‌ಗಳನ್ನು ರಚಿಸುವ ಅನಿವಾರ್ಯತೆ ಇಲ್ಲ . ಸುಮ್ಮನೇ ಬಟನ್‌ ಕ್ಲಿಕ್‌ ಮಾಡಿ ಅಷ್ಟೇ . ನೀವು ಸಿದ್ಧರಾಗಿದ್ದೀರಿ ಎಂದೇ ಅರ್ಥ . ನಿಮ್ಮ ವಿಶ್ವಾಸಾರ್ಹ ವ್ಯಕ್ತಿಗಳಿಂದ ನಿಮ್ಮಿಚ್ಛೆಯ ಸಂಗತಿಗಳನ್ನು ಸ್ವೀಕರಿಸಿ . ಬಳಕೆದಾರರಿಗೆ ಗೌಪ್ಯತೆ ಮುಖ್ಯವಾದದ್ದು . ಕೆಲವೊಮ್ಮೆ ನೀವು ನಿಮ್ಮ ಸ್ನೇಹಿತರೊಂದಿಗೆ ಮಾತ್ರ ಹಂಚಿಕೊಳ್ಳಲು ಬಯಸುತ್ತೀರಿ . ಕೆಲವೊಮ್ಮೆ ನೀವು ನಿಮ್ಮ ಕುಟುಂಬದೊಂದಿಗೆ ಮಾತ್ರ ಹಂಚಿಕೊಳ್ಳಲು ಬಯಸುತ್ತೀರಿ . ಆದ್ದರಿಂದ , ನೀವು Google ಮೂಲಕ ಸೈನ್‌ ಆಗುವುದರಿಂದ ನೀವು ಯಾರೊಂದಿಗೆ ಹಂಚಿಕೊಳ್ಳುತ್ತೀರಿ ಎಂಬುದರ ಲಗಾಮು ನಿಮ್ಮ ಕೈಯಲ್ಲಿಯೇ ಇರುತ್ತದೆ . ಹಂಚಿಕೊಳ್ಳುವುದು ಎಂದರೆ ಕೇವಲ ವೀಕ್ಷಿಸುವುದಲ್ಲ . ಅದು ಕ್ರಿಯಾಶೀಲವಾಗುವುದೂ ಹೌದು . ಆದ್ದರಿಂದ , ನೀವು ನಿಮ್ಮ ಸ್ನೇಹಿತರನ್ನು ಅಪ್ಲಿಕೇಶನ್‌ಗೆ ಮಾತ್ರ ಕರೆತರುತ್ತಿಲ್ಲ . ಬದಲಿಗೆ , ನೀವು ಅವರನ್ನು ಪೋಸ್ಟ್‌ ಮೂಲಕ ನೇರವಾಗಿ ಖರೀದಿಸಲು ಅಥವಾ ಅನುಸರಿಸಲು ಅಥವಾ ಹೆಚ್ಚಿನದನ್ನು ಕೊಡುಗೆ ನೀಡಲು ಆಹ್ವಾನಿಸುತ್ತಿದ್ದೀರಿ ಎಂದರ್ಥ . ಹಾಗೆಯೇ , ಮೊಬೈಲ್‌‌ ಇಂಟಗ್ರೇಶನ್‌ ಕೂಡ ದೊಡ್ಡದಿದೆ . ವೆಬ್‌ಸೈಟ್‌ನಲ್ಲಿ ಕೇವಲ ಒಂದೇ ಒಂದು ಕ್ಲಿಕ್‌ ಮಾಡುವುದರಿಂದ ನೀವು ನಿಮ್ಮ ಯಾವುದೇ Android ಸಾಧನಕ್ಕೆ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಹಾಗೂ ಪ್ರಯಾಣದಲ್ಲೂ ಅನುಭವದಿಂದ ವಂಚಿತನಾಗದೇ ಇರಬಹುದು .

(src)="3"> Google Plus መግቢያ ማለት ቀላል እና ደህንነቱየተጠበቀ ማለትነው ። እንዲሁም ወደ ድረ ገጻችን ቀላል በሆነ መልክ ፤ መታመን በሚቻል መልኩ ልናገናኝዎት እንፈልጋለን ። ይህም የሚወዱትን ነገር ላይ ብቻ እንዲያተኩሩ ያስችልዎታል ።
(trg)="2"> Google Plus ಸೈನ್‌ ಇನ್‌ ಎಂದರೆ ಸರಳತೆ ಹಾಗೂ ಸುರಕ್ಷತೆ . ಹಾಗೂ ನಿಮ್ಮನ್ನು ನಮ್ಮ ಸೈಟ್‌ ಜೊತೆ ಜೋಡಿಸಲು ಪ್ರಯತ್ನಿಸುತ್ತಿದ್ದೇವೆ , ಹಾಗೂ ಅದನ್ನು ಸಾಧ್ಯವಾದಷ್ಟು ಸುಲಭ ಹಾಗೂ ವಿಶ್ವಾಸಾರ್ಹ ಮಾರ್ಗದಲ್ಲಿ ಮಾಡಲು ಇಚ್ಛಿಸುತ್ತೇವೆ . ಆದ್ದರಿಂದ , ನೀವು ನಿರಾತಂಕವಾಗಿ ನಿಮ್ಮಿಚ್ಛೆಯ ಸಂಗತಿಗಳನ್ನು ಹುಡುಕುವಲ್ಲಿ ಮಗ್ನವಾಗಬಹುದು .

# amh/mJdrn8O78Mzk.xml.gz
# kn/mJdrn8O78Mzk.xml.gz


(src)="1"> ከ1 ዓመት በፊት ቤት ያለእርስዎ ያው አይደለም እሺ አባዬ ፣ አፓርታማው ጋር ደርሼያለሁ ። ማውራት ትችላለህ ? አዎ እችላለሁ አባዬ እንዴ አባዬ ፣ አልጌ ነገር ነው እንዴ ? ስለእርዳታህ አመሰግናለሁ አባዬ መልካም ልደት እህት ! አለህ የኔ ማር ? ናፈቅኸንኮ ። ነገ አንዳንድ ነገሮች ለማግኘት ወደ ገበያ እንሄዳለን ... ማነው እሱ ? ዴቪድ ይባላል ደስ አላለኝም መጀመሪያ ብናገኘው አይሻልም እሺ ። ትንሽ አስፈርቶኛል ... ሠላም እንደተፈራው አልነበረም ለካ ! ኧረ ፣ የላችሁም እንዴ ... ኧረ አለን የኔ ማር ! እኔም ያ ... ነው በቃ መጣን ጆን ዴቪስ ዴቪድ ስቶንስን ወደ Hangout አክሎታል ። ስለዛሬ አመሰግናችኋለሁ ። በጣም አሪፍ ነበር ! ዘላቂ ውይይቶች ፣ ከሚወዷቸው ሰዎች ጋር
(trg)="1"> 1 ವರ್ಷದ ಹಿಂದೆ ನೀವಿಲ್ಲದೆ ಮನೆಯು ಹಾಗೇ ಇರುವುದಿಲ್ಲ ಅಪ್ಪ , ಇದೀಗ ಅಪಾರ್ಟ್‌ಮೆಂಟ್‌ನಲ್ಲಿ . ನೀವು ಮಾತನಾಡಬಹುದೇ ? ಖಚಿತವಾಗಿ ನಾನು ಸಿದ್ಧವಾಗಿದ್ದೇನೆ ಅಪ್ಪ ಅಪ್ಪ , ಅದು ಆಕೃತಿಯೇ ? ಅಪ್ಪ ನಿಮ್ಮ ಎಲ್ಲಾ ಸಹಾಯಕ್ಕಾಗಿ ಧನ್ಯವಾದಗಳು ಜನ್ಮದಿನದ ಶುಭಾಶಯಗಳು ಸಹೋದರಿ ! ಪ್ರಿಯೆ ನೀನು ಇರುವೆಯಾ ? ನಾವು ನಿಮ್ಮನ್ನು ಮಿಸ್ ಮಾಡುತ್ತಿದ್ದೇವೆ . ನಾಳೆ ನಾವು ಶಾಪಿಂಗ್ ಮಾಡಲು ಹೋಗುತ್ತಿದ್ದೇವೆ ಹಾಗೂ ಏನನ್ನಾದರೂ ಹುಡುಕಲು ಪ್ರಯತ್ನಿಸುತ್ತೇವೆ ... ಅದು ಯಾರು ? ಅವರ ಹೆಸರು ಡೇವಿಡ್ ನಾನು ಅವರನ್ನು ಇಷ್ಟಪಡುವುದಿಲ್ಲ ಬಹುಶಃ ನಾವು ಮೊದಲು ಅವರನ್ನು ಭೇಟಿ ಮಾಡಬೇಕು ಸರಿಯೇ . ಕಳವಳ ... ಹಾಯ್ ಅಷ್ಟೇನೂ ಕಳವಳವಾಗಿಲ್ಲ ! ಉಮ್ , ಸ್ನೇಹಿತರೇ ನೀವು ಇದ್ದೀರಾ ... ಖಚಿತವಾಗಿ ಪ್ರಿಯೆ , ನಾವು ಇಲ್ಲಿದ್ದೇವೆ ! ನಾನೂ ಸಹ ಹಾಗೇ ... ಹೌದು ನಾವು ಈಗಾಗಲೇ ಹೊರಟಿದ್ದೇವೆ ಜಾನ್ ಡೇವಿಸ್ ಅವರು ಡೇವಿಡ್ ಸ್ಟೋನ್ಸ್ ಅವರನ್ನು Hangout ಗೆ ಸೇರಿಸಿದ್ದಾರೆ . ಸ್ನೇಹಿತರೇ , ಸಹಾಯಕ್ಕಾಗಿ ಧನ್ಯವಾದಗಳು . ಇದು ತುಂಬಾ ಅದ್ಭುತವಾಗಿತ್ತು ! ನೀವು ಪ್ರೀತಿಸುವ ಜನರೊಂದಿಗೆ ನಡೆದ ಸಂವಾದಗಳು