ಯೇಸು ಅವನಿಗೆ, "ಇಂದು ಮೋಕ್ಷ ಈ ಮನೆಗೆ, ಅವರು ಅಬ್ರಹಾಮನ ಮಗ ಏಕೆಂದರೆ ತಿಳಿಸಿದ್ದಾರೆ.
عيسي کيس چيو ته، "اڄ نجات هن گھر لاء اچي چڪو آهي، ڇاڪاڻ ته هو به ابراھيم جي هڪ پٽ آهي.
ಪೇತ್ರ ಮತ್ತು ಯೋಹಾನ ಆ ಕುಂಟನಿಗೆ, "ನಮ್ಮನ್ನು ನೋಡು!
4 ۽ پطرس ، پنھنجيون اکيون ھن تي يوحنا سان ملائيندي چيو ، "اسان ڏانھن ڏس.
೩೨ ಈ ಯೇಸುವನ್ನೇ ದೇವರು ಎಬ್ಬಿಸಿದನು; ಇದಕ್ಕೆ ನಾವೆಲ್ಲರು ಸಾಕ್ಷಿಗಳಾಗಿದ್ದೇವೆ.
' 32انھيءَ ئي عيسيٰ کي خدا جياريو ۽ اسين سڀ ان ڳالھہ جا شاھد آھيون.
ಅದಕ್ಕಾಗಿಯೇ ನಾನು ಅಧ್ಯಕ್ಷ ಕೆನಡಿಯ ನಷ್ಟವನ್ನು ಉಲ್ಲೇಖಿಸಿದೆ.
ان ڪري مون صدر ڪينيڊي جي نقصان جو حوالو ڏنو.
ಡಿಸೆಂಬರ್ 8th, 2018 ನಾವು ನಮ್ಮ ಪೀಳಿಗೆಯ ಕ್ಷಮೆ ಇಲ್ಲ.
ڊسمبر 8th، 2018 اسان جي نسل لاء ڪڏهن به معافي نه ڪنداسين.
(2012) ಹೆಚ್ಚು ಚರ್ಚೆಗಾಗಿ.
(2012) وڌيڪ تفصيلي بحث لاء.
ನಮ್ಮ ಯೋಜನೆ ಎಂಜಿನಿಯರ್ ಪ್ರತಿ Monday.
اسان جي منصوبي انجنيئر هر Monday.
1940 ರ ಒಲಿಂಪಿಕ್ಸ್ ಏಕೆ ನಡೆಯಲಿಲ್ಲ?
هو 1940 ع جي اولمپڪ ڇو نه هليو ويو؟
ಎಲ್ಲಾ ಓಟಗಾರರು ಓಟವೊಂದರಲ್ಲಿ ಓಡುತ್ತಿದ್ದಾರೆ, ಆದರೆ ಒಬ್ಬರಿಗೆ ಮಾತ್ರ ಬಹುಮಾನ ದೊರೆತಿದೆ ಎಂದು ನಿಮಗೆ ತಿಳಿದಿಲ್ಲವೇ?
24اوھان کي خبر ڪانھي ڇا تہ گوءِ جي ميدان تي ڊوڙندا تہ گھڻيئي آھن، پر انعام رڳو ھڪڙي کي ئي ملندو آھي؟ اوھين بہ ائين ئي ڊوڙو تہ جيئن انعام کٽو.
object pronoun] ಅವಳು ನಮಗೆ ಸಹಾಯ ಮಾಡಬಹುದೇ ?
object pronoun] ڇا هو اسانجي مدد ڪري سگھي ٿي؟
21ಅಥೇನರೂ ಅಲ್ಲಿ ವಾಸವಾಗಿದ್ದ ಪರಸ್ಥಳದವರೂ ಹೊಸ ಹೊಸ ಸಂಗತಿಗಳನ್ನು ಹೇಳುವುದನ್ನೂ, ಕೇಳುವುದನ್ನೂ ಬಿಟ್ಟು, ಬೇರೆ ಯಾವುದಕ್ಕೂ ಸಮಯ ಕೊಡುತ್ತಿರಲಿಲ್ಲ.
21انھن ڏينھن ۾ اٿينس جا سڀ ديسي توڙي پرديسي جيڪي اتي رھندا ھئا، سي پنھنجو سارو وقت نيون نيون ڳالھيون ٻڌڻ ۽ ٻڌائڻ ۾ گذاريندا ھئا.
2. ಫಿಲಿಪ್ಪಿ ಪಟ್ಟಣದಲ್ಲಿ ನಮಗೆ ಹಿಂಸೆ ಮತ್ತು ಅವಮಾನವು ಮೊದಲು ಸಂಭವಿಸಿದರೂ ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು ಅನುಭವಿಸುವವರಾಗಿ ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದೆವೆಂಬದನ್ನು ನೀವು ಬಲ್ಲಿರಿ.
2 اوھان کي خبر آھي تہ فلپي شھر ۾ ڏکن سھڻ ۽ بيعزت ٿيڻ کان پوءِ بہ خدا اسان کي ھمت ڏني، جو سخت مخالفت جي باوجود اسان اوھان کي سندس خوشخبري ٻڌائي.
25 ಅಹಂ ಯುಷ್ಮಾನತಿಯಥಾರ್ಥಂ ವದಾಮಿ ಯದಾ ಮೃತಾ ಈಶ್ವರಪುತ್ರಸ್ಯ ನಿನಾದಂ ಶ್ರೋಷ್ಯನ್ತಿ ಯೇ ಚ ಶ್ರೋಷ್ಯನ್ತಿ ತೇ ಸಜೀವಾ ಭವಿಷ್ಯನ್ತಿ ಸಮಯ ಏತಾದೃಶ ಆಯಾತಿ ವರಮ್ ಇದಾನೀಮಪ್ಯುಪತಿಷ್ಠತಿ_
25آءٌ اوھان کي سچ ٿو ٻڌايان تہ اھا گھڙي اچي رھي آھي بلڪ اچي پھتي آھي، جڏھن مئل ماڻھو خدا جي فرزند جو آواز ٻڌندا ۽ جيڪي ٻڌندا سي جيئرا ٿيندا.
ನೀವು ಕ್ರಿಸ್ತನೊಂದಿಗೆ ಪ್ರಾಪಂಚಿಕ ಅಂಶಗಳಿಗೆ ಮರಣ ಹೊಂದಿದ್ದರೆ, ಪ್ರಾಪಂಚಿಕ ಬಾಲಬೋಧೆಯ ಪಾಲಿಗೆ ನೀವು ಕ್ರಿಸ್ತನೊಂದಿಗೆ ಸತ್ತವರಾಗಿದ್ದ ಮೇಲೆ ಇನ್ನೂ ಪ್ರಾಪಂಚಿಕರಾಗಿ ಬದುಕುವವರಂತೆ ಮನುಷ್ಯ ಕಲ್ಪಿತ ಆಜ್ಞೆಗಳನ್ನೂ ಉಪದೇಶಗಳನ್ನೂ ಅನುಸರಿಸಿ ಇದನ್ನು ಹಿಡಿಯಬೇಡ, ಇದನ್ನು ರುಚಿನೋಡಬೇಡ, ಅದನ್ನು ಮುಟ್ಟಬೇಡ ಎನ್ನುವ ನಿಬಂಧನೆಗಳಿಗೆ ನಿಮ್ಮನ್ನು ಒಳಗಾಗಮಾಡಿಕೊಳ್ಳುವದೇಕೆ?
20جڏھن اوھين مسيح سان گڏ ھن دنيا جي ابتدائي اصولن بنسبت مري ويا آھيو، تہ پوءِ ڇو اھڙي زندگي ٿا گذاريو جو ڄڻ تہ اوھين ھن دنيا جا آھيو؟ ڇو اھڙن قاعدن جي تابعداري ٿا ڪريو جيڪي چون ٿا تہ 21ھن شيءِ کي ھٿ نہ لايو، ھن کي نہ چکو، ھن کي نہ ڇُھو؟ 22اھي سڀ شيون ڪم آڻڻ سان ناس ٿي وڃن ٿيون ۽ اھڙي قسم جا حڪم ۽ اھڙي تعليم انسانن جي ٺاھيل آھي.
ಯಾರಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ಅವನು ನನ್ನ ಶಿಷ್ಯನೆಂದು ಕುಡಿಯಲು ಒಂದು ಲೋಟ ತಣ್ಣೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯದೆಹೋಗನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.
42آءٌ اوھان کي سچ ٿو ٻڌايان تہ جيڪوبہ ھنن ننڍڙن مان ڪنھن بہ ھڪ کي منھنجو شاگرد سمجھي ھڪ پيالو ٿڌي پاڻيءَ جو پياريندو تہ ان کي ان جو اجر ضرور ملندو.
ಪರಾಕ್ರಮಿಯಾದಾತನು ನನಗೆ ಮಹತ್ತಾದವುಗಳನ್ನು ಮಾಡಿದ್ದಾನೆ; ಆತನ ಹೆಸರು ಪರಿಶುದ್ಧವಾದದ್ದು.
ڇاڪاڻتہ اھو عظيم آھي مون کي زبردست ڪيو آھي ۽ پاڪ سندس نالو آھي.
9 ಅವರಲ್ಲಿ ಕೆಲವರು ಮಾಡಿದಂತೆ ನಾವು ಪ್ರಭುವನ್ನು ಪರೀಕ್ಷಿಸಬಾರದು.
9 نڪي اسان کي خداوند کي آزمائڻ گھرجي، جيئن انھن مان ڪن آزمايو ۽ نانگ ڏنگي کين ماري ڇڏيو.
2) ನಮಗೆ ಸಮಯ ನೀಡಿ ಅಥವಾ
2) اسان کي وقت ڏيو يا
11. ನಾನು ಆರಾಧನೆಗಾಗಿ ಯೆರೂಸಲೇಮಿಗೆ ಹೋಗಿ ಹನ್ನೆರಡು ದಿವಸಗಳಾದವೆಂದು ನೀನು ತಿಳಿದುಕೊಳ್ಳಬಹುದು.
11اوھين معلوم ڪري سگھو ٿا تہ ٻارھن ڏينھن بہ مس گذريا ھوندا جو آءٌ يروشلم ۾ عبادت ڪرڻ لاءِ ويو ھوس.
2018: ಕಂಪನಿಗಳು ಮತ್ತು ಗ್ರಾಹಕರು ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸುತ್ತಿದ್ದಾರೆ
2018: ڪمپنيون ۽ صارف سوشل ميڊيا ڪيئن استعمال ڪري رهيا آهن
25. ಇಗೋ, ನಿಮ್ಮಲ್ಲಿ ಸಂಚಾರ ಮಾಡಿ ದೇವರ ರಾಜ್ಯವನ್ನು ಸಾರಿದವನಾದ ನನ್ನ ಮುಖವನ್ನು ಇನ್ನು ಮೇಲೆ ನಿಮ್ಮಲ್ಲಿ ಒಬ್ಬರೂ ಕಾಣುವದಿಲ್ಲವೆಂದು ನಾನು ಬಲ್ಲೆನು.
25ھاڻي مون کي پڪ آھي تہ اوھين سڀ جن ۾ مون خدا جي بادشاھت جي تبليغ ڪئي آھي، تن مان ڪوبہ وري منھنجو منھن ڪين ڏسندو.
11. ನನ್ನ ಸಹೋದರರೇ, ನಿಮ್ಮಲ್ಲಿ ಜಗಳಗಳುಂಟೆಂದು ನಿಮ್ಮ ವಿಷಯವಾಗಿ ಖ್ಲೋಯೆಯ ಮನೆಯವರಿಂದ ನನಗೆ ತಿಳಿದುಬಂತು.
11جڏھن تہ ڪلوئيءَ جي گھر وارن مون کي ٻڌايو آھي تہ اوھان ڀائرن ۽ ڀينرن جا ھڪ ٻئي سان ڪافي جھيڙا جھڳڙا آھن.
ಸೈನ್ಯ ಗಳ ಕರ್ತನು ನಮಗೆ ಮಿಕ್ಕಿದ್ದರಲ್ಲಿ ಸ್ವಲ್ಪವನ್ನಾದರೂ ಉಳಿಸದೆ ಹೋಗಿದ್ದರೆ, ಸೊದೋಮಿನ ಹಾಗೆಯೂ ಗೊಮೋರಕ್ಕೆ ಸಮಾನವಾಗಿಯೂ ಇರುತ್ತಿದ್ದೆವು.
" 29 جيئن يسعياہ نبي اڳي ئي چئي ويو آھي تہ "جيڪڏھن قدرت وارو خداوند اسان جو ڪوبہ اولاد باقي نہ ڇڏي ھا، تہ اسان جو حال بہ سدوم ۽ عموراہ شھرن جھڙو ٿئي ھا.
(ಶಾಲೆಯು ಇಲ್ಲಿ ಸಮೀಪದಲ್ಲಿಲ್ಲ.
(اسڪول هتي ويجھو نه آهي.
18. ಆದದರಿಂದ ನಿಮ್ಮ ಬಳಿಗೆ ಬರುವದಕ್ಕೆ ನಮಗೆ ಮನಸ್ಸಿತ್ತು; ಹೇಗೂ ಪೌಲನೆಂಬ ನಾನು ಒಂದೆರಡು ಸಾರಿ ಬರುವದಕ್ಕಿ ದ್ದೆನು; ಆದರೆ ಸೈತಾನನು ನಮಗೆ ಅಭ್ಯಂತರ ಮಾಡಿದನು.
18انھيءَ لاءِ اسان ۽ خاص طور مون پولس، ھڪ کان وڌيڪ دفعا اوھان وٽ اچڻ جي خواھش بہ ڪئي، پر شيطان اسان کي روڪيو.
ಜಾನ್ 1:12 - ಆದರೆ ಅನೇಕ ಅವನನ್ನು ಪಡೆದರು, ತನ್ನ ಹೆಸರನ್ನು ನಂಬಿ ಅವರಿಗೆ ದೇವರ ಮಕ್ಕಳು ಆಗಲು ಹಕ್ಕನ್ನು ನೀಡಿತು.
جان 1:12 پوء جيئن جيئن ڪيترن ئي ساڻس ملي ، انھن کي اھو ته سندس نالي تي ايمان کين، خدا جي اولاد هئڻ جو حق ڏنو.
ಪ್ರಕಟನೆ 2:26 ಮತ್ತು ಜಯಿಸಿ ನನ್ನ ಕಾರ್ಯಗಳನ್ನು ಕೊನೆಯವರೆಗೂ ಇಟ್ಟುಕೊಳ್ಳುವವನು ನಾನು ಅವನಿಗೆ ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು;
رسائي 2:26 ۽ جيڪو غالب اچي ٿو ، ۽ منهنجي ڪم کي آخر تائين رکي ٿو ، مان قومن کي طاقت ڏيان ٿو.
ನೀವು ಮತ್ತು ನಾನುಃ ಇನ್ನು ವೈರಸ್ ಇಲ್ಲ!
تون ۽ مون کي وڌيڪ وائرس نه!
3 ನನ್ನನ್ನು ಕರೆ, ಆಗ ನಿನಗೆ ಉತ್ತರ ಕೊಡುವೆನು; ನಿನಗೆ ತಿಳಿಯದ ದೊಡ್ಡ ಮಹತ್ತಾದವುಗಳನ್ನು ನಿನಗೆ ತಿಳಿಸುವೆನು.
3 مون ڏانھن گھرايو ۽ آء اوھان کي جواب ڏيندس ۽ وڏيون ۽ وڏيون شيون جن کي تون نه ڄاڻين.
ಧರ್ಮಶಾಸ್ತ್ರವಿಲ್ಲದ ಅನ್ಯಜನರು (ಯೆಹೂದ್ಯರಲ್ಲದವರು) ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ (ಸತ್ಯವೇದದಲ್ಲಿರುವ ದಶಾಜ್ಞೆಗಳು) ಹೇಳಿದಂತೆ ನಡೆದರೆ ಅವರು ಧರ್ಮಶಾಸ್ತ್ರವಿಲ್ಲದವರಾಗಿದ್ದರೂ ತಾವೇ ತಮಗೆ ಧರ್ಮಪ್ರಮಾಣವಾಗಿದ್ದಾರೆ; ಹೇಗಂದರೆ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದದೆ ಎಂಬದನ್ನು ತೋರ್ಪಡಿಸುತ್ತಾರೆ.
ان لاءِ ته هڏهن اهي قومون جيڪي شريعت نه ٿيون رکن، پنهنجي طبعيت موجب شريعت جا ڪم ڪن ٿيون، ته شريعت نه رکڻ باوجود اهي پنهنجي لاءِ هڪ شريعت آهن
ಅವರು ಅವನ ಬಳಿಗೆ ಬಂದಾಗ ಅವರಿಗೆ ಅವನು ಹೇಳಿದ್ದೇ ನಂದರೆ-- 18 ನಾನು ಆಸ್ಯಕ್ಕೆ ಬಂದ ಮೊದಲನೆಯ ದಿವಸದಿಂದ ನಿಮ್ಮ ಮಧ್ಯೆ ಎಲ್ಲಾ ಕಾಲಗಳಲ್ಲಿ ಹೇಗೆ ನಡೆದುಕೊಂಡೆನೆಂಬದನ್ನು ನೀವೇ ಬಲ್ಲಿರಿ.
18جڏھن ھو پھتا تہ پولس کين چيو تہ "اوھان کي سڌ آھي تہ مون ايشيا پرڳڻي ۾ پھچڻ جي پھرين ڏينھن کان وٺي سڄو وقت اوھان سان ڪيئن گذاريو آھي.
ನಾವೆಲ್ಲರೂ ಅಮೆರಿಕನ್ನರು, ಬಹುಶಃ ನಾವು ಅದರಂತೆ ವರ್ತಿಸಲು ಪ್ರಾರಂಭಿಸಬೇಕು?
اسان سڀ آمريڪي آهيون ، شايد اسان کي انهي وانگر عمل ڪرڻ شروع ڪرڻ گهرجي؟
ಆದ್ದರಿಂದ ನಾನೂರಮೂವತ್ತು ವರ್ಷಗಳಾದ ನಂತರ ಬಂದ ಧರ್ಮಶಾಸ್ತ್ರವು ಅಬ್ರಹಾಮನಿಗೆ ದೇವರು ಮಾಡಿದ ವಾಗ್ದಾನವನ್ನು ರದ್ದುಪಡಿಸುವುದೂ ಇಲ್ಲ ಬದಲಾಯಿಸುವುದೂ ಇಲ್ಲ.
17 ھاڻي آءٌ ائين ٿو چوان تہ جنھن عھد جي خدا پھريائين ئي تصديق ڪئي ھئي تنھن کي شريعت، جيڪا چار سو ٽيھن سالن کان پوءِ آئي، سا رد ڪري نہ ٿي سگھي.
ಇದಲ್ಲದೆ ಅವನು ನನಗೆ-ಈ ಪುಸ್ತಕದಲ್ಲಿರುವ ಪ್ರವಾದನೆಯ ಹೇಳಿಕೆಗಳಿಗೆ ಮುದ್ರೆಹಾಕಬೇಡ; ಯಾಕಂದರೆ ಸಮಯವು ಸವಿಾಪವಾಗಿದೆ.
" 10پوءِ ھن مون کي چيو تہ "ھن ڪتاب جي پيشنگوئين جي ڳالھين کي راز ۾ نہ رک، ڇالاءِجو وقت ويجھو آھي.
ಧರ್ಮಶಾಸ್ತ್ರದ ವಿಧಿಗನುಸಾರ ಅರ್ಪಿಸಲಾಗುತ್ತಿದ್ದುವಾದರೂ "ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪಪರಿಹಾರಕಬಲಿಗಳು ನಿಮಗೆ ಬೇಡವಾದವು; ಇವು ಯಾವುವು ನಿಮಗೆ ತರಲಿಲ್ಲ ತೃಪ್ತಿಯನು," ಎಂದು ಮೊದಲು ಹೇಳುತ್ತಾರೆ.
'" 8پھريائين تہ مسيح چيو تہ "قربانيون، نذرانا، ساڙڻ واريون قربانيون ۽ پاڪ ٿيڻ واسطي قربانيون تو نہ چاھيون، نڪي تون انھن مان خوش ٿئين، جيتوڻيڪ اھي شريعت موجب چاڙھيون وڃن ٿيون.
11 ನಾನು ಆರಾಧನೆಗಾಗಿ ಯೆರೂಸಲೇಮಿಗೆ ಹೋಗಿ ಹನ್ನೆರಡು ದಿವಸಗಳಾದವೆಂದು ನೀನು ತಿಳಿದುಕೊಳ್ಳಬಹುದು.
11اوھين معلوم ڪري سگھو ٿا تہ ٻارھن ڏينھن بہ مس گذريا ھوندا جو آءٌ يروشلم ۾ عبادت ڪرڻ لاءِ ويو ھوس.
ಸತ್ಯವಾಗಿ ನಿಮಗೆ ಮತ್ತೆ ಹೇಳುತ್ತೇನೆ; ಸತ್ತವರು ದೇವರ ಪುತ್ರನ ಧ್ವನಿಯನ್ನು ಕೇಳುವ ಕಾಲ ಬರುವುದು; ಈಗಾಗಲೇ ಬಂದಿದೆ; ಈ ಧ್ವನಿಯನ್ನು ಕೇಳುವವರು ಜೀವಿಸುವರು.
25آءٌ اوھان کي سچ ٿو ٻڌايان تہ اھا گھڙي اچي رھي آھي بلڪ اچي پھتي آھي، جڏھن مئل ماڻھو خدا جي فرزند جو آواز ٻڌندا ۽ جيڪي ٻڌندا سي جيئرا ٿيندا.
20 ನೀವು ಹೋಗಿ ದೇವಾಲಯದಲ್ಲಿ ನಿಂತು ಕೊಂಡು ಈ ಜೀವ ವಾಕ್ಯಗಳನ್ನೆಲ್ಲಾ ಜನರಿಗೆ ತಿಳಿಸಿರಿ ಎಂದು ಹೇಳಿದನು.
20"وڃو ۽ ھيڪل ۾ بيھي ماڻھن کي ھن نئين زندگيءَ بابت سڀ ڪجھہ ٻڌايو.
ನಾವು ನಿಮಗೋಸ್ಕರ ಆತ್ಮಸಂಬಂಧ ವಾದವುಗಳನ್ನು ಬಿತ್ತಿದ ಮೇಲೆ ನಿಮ್ಮಿಂದ ಶಾರೀರಿಕ ವಾದವುಗಳನ್ನು ಕೊಯ್ಯುವದು ದೊಡ್ಡದೋ?
11 جيڪڏھن اسان اوھان ۾ روحاني شيون پوکيون آھن، تہ پوءِ اھا ڪا وڏي ڳالھہ ناھي جو اوھان مان اسين مادي شيون لڻون.
ಆದುದರಿಂದ ಪೇತ್ರನು, 'ಸ್ವಾಮೀ, ನೀನೇಯಾದರೆ ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರುವುದಕ್ಕೆ ನನಗೆ ಅಪ್ಪಣೆಕೊಡು' ಎಂದು ಹೇಳುತ್ತಾನೆ.
پطرس جواب ۾ چيو: "اي خداوند ، جيڪڏهن اهو تون آهين ، مون کي حڪم ڪر ته آئون پاڻي تي توهان جي اڳيان اچجانءِ.
ಆತನು ಯಾಕೋಬನ ಮನೆತನವನ್ನು ಸದಾ ಕಾಲವೂ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ ಎಂದು ಹೇಳಿದನು.
33ھو يعقوب جي گھراڻي تي ھميشہ حڪومت ڪندو ۽ سندس بادشاھت ڪڏھن بہ ختم نہ ٿيندي.
ನಾವು ಅದನ್ನು ದ್ವೇಷಿಸುತ್ತೇವೆ . . . ಆದರೆ ಅದು ಕಾರ್ಯನಿರ್ವಹಿಸುತ್ತದೆ!
اسين ان کي نفرت ڪندا آهيون. . . پر اهو ڪم ڪندو آهي!
೨೮ ಆದಕಾರಣ ದೇವರಿಂದಾದ ಈ ರಕ್ಷಣೆಯು ಅನ್ಯಜನರಿಗೆ ಹೇಳಿಕಳುಹಿಸಲ್ಪಟ್ಟಿದೆ ಎಂದು ನಿಮಗೆ ಚೆನ್ನಾಗಿ ತಿಳಿದಿರಲಿ; ಅವರಾದರೂ ಕೇಳುವರು ಎಂದು ಹೇಳಿದನು.
'" 28 -29پولس آخر ۾ چيو تہ "اوھان کي خبر ھئڻ گھرجي تہ خدا جو ڇوٽڪاري وارو پيغام غير قومن ڏانھن موڪليو ٿو وڃي ۽ اھي ٻڌندا.
ಆ ಇತರ ಜನರು ಏನು ಅನುಭವಿಸಿದ್ದಾರೆಂದು ನನಗೆ ತಿಳಿದಿಲ್ಲ ಆದರೆ 2003 ಮತ್ತು 2013 ನಡುವಿನ ನನ್ನ ಬೆಂಬಲ ಸೇವೆಯಲ್ಲಿ ನನಗೆ ಒಂದೇ ಒಂದು ಸಮಸ್ಯೆ ಇದೆ.
مون کي خبر ناهي ته انهن ٻين ماڻهن جو تجربو ڪيو آهي، پر مون کي منهنجي سپورٽ سروس سان 2003 ۽ 2013 جي وچ ۾ صرف هڪ مسئلو آهي.
15 ತತೋ ಯಿಹೂದೀಯಾ ಲೋಕಾ ಆಶ್ಚರ್ಯ್ಯಂ ಜ್ಞಾತ್ವಾಕಥಯನ್ ಏಷಾ ಮಾನುಷೋ ನಾಧೀತ್ಯಾ ಕಥಮ್ ಏತಾದೃಶೋ ವಿದ್ವಾನಭೂತ್?
15تنھن تي يھودي اڳواڻ ڏاڍي عجب ۾ پئجي ويا ۽ چيائون تہ "ھن ماڻھوءَ وٽ ايترو علم ڪٿان آيو، ڇالاءِجو ھو ڪڏھن بہ پڙھيو نہ آھي؟"
(ನಾವು ಒಳಗೆ ಹಾಸ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.
(اسين اندر جي مذاق کي سمجهي نٿا سگھون.
ನನ್ನ ಸಹೋದರರೇ, ನಿಮ್ಮಲ್ಲಿ ಜಗಳಗಳುಂಟೆಂದು ನಿಮ್ಮ ವಿಷಯವಾಗಿ ಖ್ಲೋಯೆಯ ಮನೆಯವರಿಂದ ನನಗೆ ತಿಳಿದುಬಂತು.
11جڏھن تہ ڪلوئيءَ جي گھر وارن مون کي ٻڌايو آھي تہ اوھان ڀائرن ۽ ڀينرن جا ھڪ ٻئي سان ڪافي جھيڙا جھڳڙا آھن.
17. ಸಹೋದರರೇ, ನೀವೆಲ್ಲರೂ ನನ್ನನ್ನು ಅನುಸರಿ ಸುವವರಾಗಿರ್ರಿ; ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಗುರುತಿ ಸಿರಿ.
اوھين سڀيئي گڏجي مون وانگر ھلو ۽ انھن ماڻھن کي ڌيان ۾ رکو، جيڪي اھڙي نموني ٿا ھلن جھڙو اسان اوھان کي ڏنو آھي.
ಬಳಿಕ ಬಾರ್ನಬ ಮತ್ತು ಸೌಲರು ಅದನ್ನು ತಂದು ಜುದೇಯದಲ್ಲಿದ್ದ ಸಭಾಹಿರಿಯರಿಗೆ ಕೊಟ್ಟರು.
30سو ھنن ائين ئي ڪيو ۽ ڪجھہ پيسا برنباس ۽ شائول جي ھٿان ڪليسيا جي بزرگن ڏانھن ڏياري موڪليائون.
ಈ ಮೂರು ಅಪ್ಲಿಕೇಶನ್ಗಳು 2009 ರಲ್ಲಿ ನನಗೆ ಹೊಸದಾಗಿವೆ.
اهي ٽي ايپليڪيشن مون لاءِ 2009 ۾ نئين هونديون هيون.