Do you remember?
ನಿಮಗೆ ನೆನಪು ಇದ್ಯಾ?


We were caught in a storm.
ನಾವು ಬಿರುಗಾಳಿಯಿಂದ ಸಿಕ್ಕಿಹಾಕಿಕೊಳ್ಳಿದ್ದೆವಿ.

Don't forget to put out the fire.
ಬೆಂಕಿಯನ್ನು ನಂದಿಸುವುದಕ್ಕೆ ಮರೆಯಬೇಡಿ.

Can you speak English at all?
ನಿಮಗೆ ಆಂಗ್ಲಭಾಷೆಯನ್ನು ಮಾತಾಡುವುದಕ್ಕೆ ಬರತ್ತಾ?

I've never been to Paris.
ನಾನು ಪ್ಯಾರಿಸಿಗೆ ಎಂದಿಗೂ ಹೋಗಿಲ್ಲ.

She will be relocated to New Zealand.
ಅವಳನ್ನು ನ್ಯೂ ಜಿಲಂಡಿಗೆ ಸ್ಥಳಾಂತರಿಸುತ್ತಾರೆ.

One of us will have to go.
ನಮ್ಮಲ್ಲಿ ಒಬ್ಬರು ಹೋಗಲೇ ಬೇಕಾಗುತ್ತದೆ.

Where can dollars be exchanged for pounds?
ಎಲ್ಲಿ ಡಾಲರ್ಗಳನ್ನು ಪೌಂಡ್ಸ್ಗೆ ಬದಲಾಯಿಸಬಹುದು?

Put it back where you got it from.
ಇದನ್ನು ಎಲ್ಲಿ ಸಿಕ್ಕಿತ್ತೋ ಅಲ್ಲೇ ಇಡು.

Where is the book?
ಪುಸ್ತಕ ಎಲ್ಲಿದೆ?

The accident caused a traffic jam.
ಅಪಘಾತದ ಕಾರಣದಿಂದ ಸಂಚಾರ ಸ್ತಂಭನ ಇತ್ತು.

Let me know your departure in advance.
ನಿಮ್ಮ ನಿರ್ಗಮನದ ಬಗ್ಗೆ ಮೊದಲೇ ನನಗೆ ತಿಳಿಸಿರಿ.

This is a book.
ಇದು ಪುಸ್ತಕ.

This room looks like a pigsty.
ಈ ಕೊಠಡಿ ಹಂದಿಮನೆ ತರಹ ಇದೆ.

What's going on here?
ಇಲ್ಲಿ ಏನು ನಡಿತಾಯಿದೆ?

The couple posed for the photograph.
ಜೋಡಿ ಇಬ್ಬರು ಫೋಟೋಗೆ ನಿಲ್ಲಿದರು.

Would you mind my moving your car?
ನಿಮಗೆ ತೊಂದರೆ ಇಲ್ಲವೆಂದರೆ ನಿಮ್ಮ ಕಾರನ್ನು ಜರಗಿಸುತ್ತೀರಾ?

They have announced their engagement.
ಅವರು ಅವರ ನಿಶ್ಚಿತಾರ್ಥದವನ್ನು ಪ್ರಕಟಿಸಿದ್ದಾರೆ.

I believe in you.
ನಾನು ನಿನ್ನ ಮೇಲೆ ನಂಬಿಕೆ ಇಟ್ಟಿದ್ದೇನೆ.

She was very bored during the lecture.
ಪ್ರವಚನ ನಡೆಯುತ್ತಿರುವಾಗ ನನಗೆ ತುಂಬಾ ಬೇಸರವಾಗಿತ್ತು.

There are many new programs to watch this spring.
ಬರುವ ವಸಂತಕಾಲದಲ್ಲಿ ನೋಡುವುದಕ್ಕೆ ಹಲವರು ಕಾರ್ಯಕ್ರಮಗಳು ಇವೆ.

My father and my brother work in this factory.
ನನ್ನ ತಂದೆ ಹಾಗು ನನ್ನ ಅಣ್ಣ ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ.

I traveled by myself.
ನಾನು ಒಂಟಿಯಾಗಿ ಪಯಣ ಮಾಡಿದೆ.

I have enough money to buy a car.
ನನಗೆ ಕಾರನ್ನು ಖರೀದಿಸುವುದಕ್ಕೆ ಸಾಕಷ್ಟು ಹಣವಿದೆ.

I made sure that no one was watching.
ಯಾರೂ ನೋಡುತ್ತಿರಲಿಲ್ಲವೆಂದು ನಾನು ಖಚಿತಪಡಿಸಿಕೊಂಡೆ.

I'm getting better every day.
ಪ್ರತಿದಿನ ನಾನು ಸುಧಾರಿಸುತ್ತಿದ್ದೇನೆ.

The cause of the accident is unknown.
ಅಪಘಾತದ ಕಾರಣವೇ ಗೊತ್ತಿಲ್ಲ.

Have you ever eaten raw fish?
ನೀವು ಯಾವಾಗಲಾದರೂ ಕಚ್ಚಾ ಮೀನು ತಿಂದಿದ್ದೀರಾ?

The war is still going on.
ಯುದ್ಧ ಇನ್ನೂ ನಡೆಯುತ್ತಿದೆ.

It was because he was sick that he decided to return home.
ಅವನಿಗೆ ಹುಷಾರು ಇರಲಿಲ್ಲ ಅಂತ ಅವನು ಮನಗೆ ವಾಪಸ್ಸು ಬರವುದಕ್ಕೆ ನಿರ್ದರಿಸಿದ.

He arrived at the station at five.
ಅವನು ಠಾಣೆಗೆ ಐದು ಗಂಟೆಗೆ ತಲುಪಿದ.

He swam across the river.
ಅವನು ನದಿ ಅಡ್ಡಲಾಗಿ ಈಜಿದನು.

He couldn't keep his temper any longer.
ಜಾಸ್ತಿ ಹೊತ್ತು ಅವನಿಗೆ ಅವನ ಕೋಪ ತಡೆಯುವುದಕ್ಕೆ ಆಗಲಿಲ್ಲ.

From a movie star he became a statesman.
ಚಲನ ಚಿತ್ರ ತಾರೆಯಿಂದ ಅವರು ರಾಜನೀತಿಜ್ಞರಾಗಿದರು.

He had an accident at work.
ಕೆಲಸದಲ್ಲಿ ಅವನಿಗೆ ಅಪಘಾತವಾಯಿತು.

He goes abroad every year.
ಪ್ರತಿವರ್ಷ ಅವನು ವಿದೇಶಕ್ಕೆ ಹೋಗುತ್ತಾನೆ.

He bought his daughter a new dress.
ಅವನು ಅವನ ಮಗಳಿಗೆ ಹೊಸ ಬಟ್ಟೆಯನ್ನು ಖರೀದಿಸಿದನು.

They failed to fulfill the conditions.
ಅವರು ನಿಯಮಗಳನ್ನು ನೇರವೇರಿಸುವುದಕ್ಕೆ ಆಗಲಿಲ್ಲ.

They caught sight of the man among the crowd of people.
ಅವರು ಜನಸಮೊಹದ ನಡುವೆ ಅವನನ್ನು ಕಂಡಿದರು.

She got married in her teens.
ಅವಳು ಹದಿವಯಸ್ಸಿನಲ್ಲಿ ಮದುವೆಯಾಗಿದಳು.

She treats me as if I were a baby.
ನನ್ನನ್ನು ಎಳೆಮಗು ತರಹ ಪರಿಗಣಿಸುತ್ತಾಳೆ.

She has something in her hand.
ಅವಳು ಅವಳ ಕೈಯಲ್ಲಿ ಏನೋ ಇಟ್ಟುಕೊಂಡಿದ್ದಾಳೆ.

She seems shy, but has a strong will in practice.
ಅವಳು ನಾಚಿಕೆಪಡುತ್ತಾಳೆ ಅಂತ ಕಾಣಿಸುತ್ತೆ ಆದರೆ ನಿಜವಾಗಲು ಅವಳಿಗೆ ಜಾಸ್ತಿ ಸಂಕಲ್ಪ ಶಕ್ತಿ ಇದೆ.

She brought up two children.
ಅವಳು ಎರಡು ಮಕ್ಕಳನ್ನು ಸಾಕಿದಳು.

She tried to get whatever she wanted.
ಏನೆಲ್ಲಾ ಅವಳಿಗೆ ಬೇಕಿತ್ತೋ ಅದನ್ನು ಖರೀದಿಸುವುದಕ್ಕೆ ಪ್ರಯತ್ನಿಸಿದಳು.

Mr. Sato collapsed from exhaustion.
ಸಾಟೋ ಅವರು ಆಯಾಸದಿಂದ ಕುಸಿದು ಬಿದ್ದರು.

He took charge of the firm after his father's death.
ಅವನ ತಂದೆಯ ಮರಣಾನಂತರ ಅವನು ಸಂಸ್ಥೆಯ ಅಧಿಕಾರ ವಹಿಸಿಕೊಂಡಿದನು.

Both my father and I went to the museum for the first time.
ನಾನು ಮತ್ತು ನನ್ನ ತಂದೆ ಮೊದಲ ಬಾರಿಗೆ ಸಂಗ್ರಾಲಯಕ್ಕೆ ಹೋದ್ವಿ.

The story got more and more exciting.
ಆ ಕಥೆ ಇನ್ನಷ್ಟು ಹೆಚ್ಚು ಅದ್ಭುತವಾಯಿತು.

In order to stay awake I may have to drink more coffee.
ಎಚ್ಚರವಾಗಿರಲು ನಾನು ಇನ್ನು ಸ್ವಲ್ಪ ಕಾಫಿ ಕುಡಿಯಬೇಕು ಅಂತ ಅನಿಸುತ್ತೆ.