# ase/102009241.xml.gz
# kn/102009241.xml.gz


(src)="1"> Depression ​ — How Does It Feel ?
(trg)="1"> ಖಿನ್ನತೆ ರೋಗಲಕ್ಷಣಗಳೇನು ?

(src)="2"> “ I WOKE up one morning when I was 12 years old , ” remembers James , * “ sat on the edge of my bed , and wondered , ‘ Is today the day I die ? ’ ”
(trg)="3"> ಒಂದು ದಿನ ಬೆಳಿಗ್ಗೆ ಹಾಸಿಗೆಯಿಂದ ಎದ್ದಾಕ್ಷಣವೇ ಒಂಥರಾ ಬೇಸರ .
(trg)="4"> ‘ ನಾನಿವತ್ತೇ ಸಾಯುತ್ತೇನೋ ಏನೋ ? ’

(src)="3"> James was in the grip of major depression .
(trg)="6"> * ಅವನು ಕಡು ಖಿನ್ನತೆಯಿಂದ ( ಮೇಜರ್‌ ಡಿಪ್ರೆಷನ್‌ ) ಬಳಲುತ್ತಿದ್ದನು .

(src)="4"> “ Every day of my life , ” says James 30 years later , “ I have fought this emotional and mental illness . ”
(trg)="7"> 30 ವರ್ಷಗಳ ನಂತರ ಅವನನ್ನುವುದು : “ ಭಾವನಾತ್ಮಕ ಮತ್ತು ಮಾನಸಿಕ ಒತ್ತಡದೊಂದಿಗೆ ನಾನು ಹೋರಾಡದೆ ಇದ್ದ ದಿನವೇ ಇರಲಿಲ್ಲ . ”

(src)="5"> James felt so worthless when he was young that he tore up his childhood photographs .
(trg)="9"> “ ನನ್ನನ್ನು ಯಾರೂ ನೆನಸುವುದು ಬೇಡವಾಗಿತ್ತು ” ಎನ್ನುತ್ತಾನೆ ಅವನು .

(src)="6"> “ I didn’t even think that I was worth remembering , ” he recalls .
(trg)="10"> ನಾವೆಲ್ಲರೂ ಒಂದಲ್ಲ ಒಂದು ತರದ ದುಃಖದುಮ್ಮಾನವನ್ನು ಅನುಭವಿಸುತ್ತೇವಾದ್ದರಿಂದ ಖಿನ್ನತೆ ಅಂದರೇನೆಂದು ನಮಗೆ ಗೊತ್ತಿದೆ ಎಂದೆನ್ನಬಹುದು .

(src)="7"> Because we all contend with feelings of sadness occasionally , we could conclude that we understand what depression is all about .
(trg)="11"> ಆದರೆ ತೀವ್ರ ಖಿನ್ನತೆಯ ( ಕ್ಲಿನಿಕಲ್‌ ಡಿಪ್ರೆಷನ್‌ ) ವಿಷಯವೇ ಬೇರೆ .

(src)="8"> But how does it feel to have clinical depression ?
(trg)="12"> ಅದರ ರೋಗಲಕ್ಷಣಗಳೇನು ?

(src)="9"> A Cruel Intruder
(trg)="13"> ಪೀಡಕ ಆಸಾಮಿ

(src)="10"> More than just a spell of melancholy blues , clinical depression is a grave disturbance that often hinders a person from carrying out daily activities .
(trg)="14"> ತೀವ್ರ ಖಿನ್ನತೆ ಎಂಬುದು ಆಗಿಂದಾಗ್ಗೆ ಬರುವ ಸಾಮಾನ್ಯ ಬೇಸರವಲ್ಲ , ಅದೊಂದು ಗಂಭೀರ ಕಾಯಿಲೆ .

(src)="11"> For example , for more than 40 years , Álvaro has been afflicted with “ fear , mental confusion , anguish , and deep sorrow . ”
(trg)="15"> ಇದರಿಂದ ಒಬ್ಬನಿಗೆ ದೈನಂದಿನ ಕೆಲಸ - ಕಾರ್ಯಗಳನ್ನೂ ಮಾಡಲು ಮನಸ್ಸಿಲ್ಲದೆ ಹೋಗುತ್ತದೆ .

(src)="12"> He explains : “ My depression made it difficult for me to deal with the opinions of others .
(trg)="17"> ಅವನು ಹೇಳುವುದು : “ ಬೇರೆಯವರು ಏನಂದರೂ ಅದು ನನ್ನ ಮನಸ್ಸನ್ನು ಕಸಿವಿಸಿಗೊಳಿಸುತ್ತಿತ್ತು .

(src)="13"> I always felt responsible for everything that went wrong . ”
(trg)="18"> ಏನಾದರೂ ಒಂದು ತಪ್ಪಾದರೆ ಅದಕ್ಕೆ ನಾನೇ ಹೊಣೆ ಎಂದು ನನಗನಿಸುತ್ತಿತ್ತು . ”

(src)="14"> He describes depression as “ having a terrible pain without knowing where the pain is located , fear without knowing why and , worst of all , absolutely no desire to talk about it . ”
(trg)="19"> ಅವನು ಖಿನ್ನತೆಯನ್ನು ತನ್ನ ಮಾತುಗಳಲ್ಲಿ ವಿವರಿಸುತ್ತಾ ಅಂದದ್ದು : “ ಸಹಿಸಲಾಗದ ನೋವು ಆದರೆ ಎಲ್ಲಿ ಅಂತ ಗೊತ್ತಿಲ್ಲ , ತೀವ್ರ ಭಯ ಆದರೆ ಯಾಕೆ ಅಂತ ಗೊತ್ತಿಲ್ಲ .

(src)="15"> Now , though , he has found some relief .
(trg)="20"> ತೀರಾ ಕೆಟ್ಟದ್ದೆಂದರೆ , ಅದರ ಬಗ್ಗೆ ಬೇರೆಯವರಿಗೆ ಹೇಳುವುದೇ ಬೇಡ ಎಂಬ ಅನಿಸಿಕೆ . ”

(src)="16"> He knows the cause of his symptoms .
(trg)="21"> ಈಗಲಾದರೋ ಆಲ್‌ವರೂಗೆ ಒಂದಿಷ್ಟು ಉಪಶಮನ ಸಿಕ್ಕಿದೆ .

(src)="17"> He says , “ Knowing that others have the same problem that I have has made me feel better . ”
(trg)="22"> ಆ ರೋಗಲಕ್ಷಣಗಳ ಕಾರಣ ಅವನಿಗೆ ತಿಳಿದಿದೆ .

(src)="18"> In Brazil , 49 - year - old Maria was afflicted with depression that caused insomnia , pain , irritability , and “ a seemingly unending feeling of sadness . ”
(trg)="24"> ಬ್ರಸಿಲ್‍ನ 49 ವಯಸ್ಸಿನ ಮಾರೀಯ ಸಹ ಖಿನ್ನತೆಯಿಂದ ಬಳಲುತ್ತಿದ್ದಳು .

(src)="19"> When her condition was first diagnosed , Maria was relieved to put a name to the cause of her suffering .
(trg)="25"> ಇದು ಅವಳಲ್ಲಿ ನಿದ್ರಾಹೀನತೆ , ನೋವು , ಮುಂಗೋಪ , ಮತ್ತು “ ನಿರಂತರ ಬೇಸರಿಕೆಯನ್ನು ” ಹುಟ್ಟಿಸಿತು .

(src)="20"> “ But then I became more anxious , ” she explains , “ because so few people understand depression and it carries a stigma . ”
(trg)="28"> ಮತ್ತು ಅದು ಸಾಮಾಜಿಕ ನಿಂದನೆಗಳಿಗೂ ಕಾರಣವಾಗಿದೆ . ”

(src)="21"> Nothing to Be Sad About ?
(trg)="29"> ಬೇಸರ ಮಾಡಲೇಬಾರದೊ ?

(src)="22"> Although depression sometimes has an obvious trigger , it often intrudes on a person’s life without warning .
(trg)="30"> ಖಿನ್ನತೆಗೆ ಕೆಲವೊಮ್ಮೆ ನಿಜ ಕಾರಣಗಳಿರುತ್ತವೆ .

(src)="23"> “ Your life is suddenly darkened by a cloud of sadness for no apparent reason , ” explains Richard from South Africa .
(trg)="31"> ಆದರೂ ಅದು ಹೆಚ್ಚಾಗಿ ಯಾವ ಎಚ್ಚರಿಕೆಯನ್ನೂ ಕೊಡದೆ ಒಬ್ಬರ ಜೀವಿತವನ್ನು ಆಕ್ರಮಿಸುತ್ತದೆ .

(src)="24"> “ Nobody you know has died , and nothing distressing has occurred .
(trg)="32"> “ ಥಟ್ಟನೆ ನಿಮ್ಮ ಜೀವಿತವು ಯಾವ ಕಾರಣವೂ ಇಲ್ಲದೆ ಬೇಸರದ ಕಾರ್ಮೋಡದಿಂದ ಕವಿದುಬಿಡುತ್ತದೆ .

(src)="25"> Yet , you feel dejected and listless .
(src)="26"> And nothing will make the cloud go away .
(trg)="34"> ಆದರೂ ನಿಮ್ಮನ್ನು ನಿರುತ್ಸಾಹ , ನಿರಾಸಕ್ತಿ ಕಾಡುತ್ತಿರುತ್ತದೆ .

(src)="27"> You are overwhelmed by feelings of despair , and you don’t know why . ”
(trg)="35"> ಏನೇ ಮಾಡಿದರೂ ಕವಿದ ಕಾರ್ಮೋಡಗಳು ಕದಲುವುದಿಲ್ಲ .

(src)="28"> Depression is nothing to be ashamed of .
(trg)="36"> ನೀವು ನಿರಾಶೆಯ ಮಡುವಿನಲ್ಲಿ ಕಂಗೆಟ್ಟು ಹೋಗುತ್ತೀರಿ .

(src)="29"> Yet , Ana in Brazil felt ashamed to be diagnosed with depression .
(trg)="37"> ಏಕೆಂದೇ ನಿಮಗೆ ಗೊತ್ತಿರುವುದಿಲ್ಲ ” ಎಂದು ವಿವರಿಸುತ್ತಾನೆ ದಕ್ಷಿಣ ಆಫ್ರಿಕದ ರಿಚರ್ಡ್‌ .

(src)="30"> “ In fact , eight years later I still feel ashamed of myself , ” she admits .
(trg)="38"> ಖಿನ್ನತೆಗಾಗಿ ಮುಜುಗರಪಡುವ ಆವಶ್ಯಕತೆ ಇಲ್ಲ .

(src)="31"> In particular , she finds it difficult to deal with her emotional anguish .
(trg)="39"> ಬ್ರಸಿಲ್‍ನ ಆ್ಯನ ಎಂಬವಳು ತನಗೆ ಖಿನ್ನತೆಯ ಕಾಯಿಲೆಯಿದೆ ಎಂದು ಗೊತ್ತಾದಾಗ ನಾಚಿಕೆಪಟ್ಟಳು .

(src)="32"> “ The suffering is sometimes so intense , ” she explains , “ that I feel physical pain .
(trg)="40"> “ ಅದಾಗಿ ಈಗ ಎಂಟು ವರ್ಷಗಳು ಕಳೆದಿವೆ , ಆದರೂ ನನಗಿನ್ನೂ ಮುಜುಗರ ” ಎಂದಳಾಕೆ .

(src)="33"> All the muscles in my body hurt . ”
(src)="34"> At such times it is almost impossible to get out of bed .
(trg)="41"> ಮುಖ್ಯವಾಗಿ ಭಾವನಾತ್ಮಕ ಬೇಗುದಿಯನ್ನು ತಾಳಿಕೊಳ್ಳಲು ಅವಳಿಗೆ ಬಹಳ ಕಷ್ಟ .

(src)="35"> And then there are the times when Ana cannot stop crying .
(trg)="43"> ಆ ಸಮಯದಲ್ಲಿ ಮಂಚದಿಂದ ಏಳಲೂ ಅವಳಿಗೆ ಶಕ್ತಿಯಿರುವುದಿಲ್ಲ .

(src)="36"> “ I sob with such intensity and become so exhausted , ” she says , “ that it feels as though my blood has stopped circulating . ”
(trg)="44"> ಆ್ಯನಳು ತನ್ನ ಅಳುವನ್ನು ತಡೆಯಲಾಗದ ಸಮಯಗಳೂ ಇವೆ .

(src)="37"> The Bible acknowledges that people can become dangerously low in spirit .
(trg)="45"> “ ನಾನು ಗಟ್ಟಿಯಾಗಿ ಅಳುತ್ತಿದ್ದದರಿಂದ ತೀರ ಬಳಲಿ ಬೆಂಡಾಗಿ ಜೀವವೇ ಹಿಂಡಿಹೋಗುತ್ತದೋ ಎಂಬಂತೆ ಭಾಸವಾಗುತ್ತಿತ್ತು . ”

(src)="38"> For instance , the apostle Paul’s concern about one man was that he might be “ swallowed up by his being overly sad [ “ swallowed up in overwhelming depression , ” Jewish New Testament ] . ”
(trg)="46"> ಖಿನ್ನತೆ ಕಾಯಿಲೆಯ ಜನರು ಅಪಾಯಕರವಾಗಿ ಕುಗ್ಗಿದ ಸ್ಥಿತಿಗಿಳಿಯುತ್ತಾರೆ ಎಂದು ಬೈಬಲ್‌ ಒಪ್ಪುತ್ತದೆ .

(src)="39"> Some depressed people become so distraught that they wish they could just fall asleep in death .
(trg)="48"> ಖಿನ್ನರಾದ ಕೆಲವು ಜನರು ಎಷ್ಟು ಕಂಗೆಟ್ಟು ಹೋಗುತ್ತಾರೆಂದರೆ ‘ ಸತ್ತರೆ ಒಳ್ಳೆಯದು ’ ಎಂದು ಅವರು ಬಯಸುತ್ತಾರೆ .

(src)="40"> Many feel as did Jonah the prophet : “ My dying is better than my being alive . ” ​ — Jonah 4 : 3 .
(trg)="49"> ಪ್ರವಾದಿಯಾದ ಯೋನನು ಹೇಳಿದಂತೆ “ ಬದುಕುವದಕ್ಕಿಂತ ಸಾಯುವದೇ ಲೇಸು ” ಎಂದು ಅನೇಕರಿಗೆ ಅನಿಸುತ್ತದೆ . — ಯೋನ 4 : 3 .

(src)="41"> What can depressed ones do to treat and cope with this distressing malady ?
(trg)="50"> ಖಿನ್ನರಾದವರು ತಮ್ಮ ಕುಗ್ಗಿದ ಮನೋಸ್ಥಿತಿಯ ನಿವಾರಣೆ ಮತ್ತು ನಿಭಾವಣೆಗೆ ಏನು ಮಾಡಬಲ್ಲರು ?
(trg)="51"> ( g 7 / 09 )

(src)="42"> [ Footnote ]
(trg)="52"> [ ಪಾದಟಿಪ್ಪಣಿ ]

(src)="43"> Names in this series of articles have been changed .
(trg)="53"> ಈ ಲೇಖನಮಾಲೆಯಲ್ಲಿ ಹೆಸರುಗಳು ಬದಲಾಗಿವೆ .

(src)="44"> [ Blurb on page 3 ]
(src)="45"> “ Your life is suddenly darkened by a cloud of sadness for no apparent reason ”
(trg)="54"> [ ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ ]

# ase/102009242.xml.gz
# kn/102009242.xml.gz


(src)="1"> Depression ​ — How to Treat It
(trg)="1"> ಖಿನ್ನತೆ ಔಷಧೋಪಚಾರ ?

(src)="2"> “ MY HUSBAND and I have sought out medical treatment , made lifestyle changes , and worked hard to develop a routine that I can cope with , ” says Ruth , who has suffered with depression for many years .
(trg)="2"> “ ನನಗೆ ಯಾವ ಔಷಧೋಪಚಾರ ಒಳ್ಳೆದೆಂದು ನಾನೂ ನನ್ನ ಗಂಡನೂ ತುಂಬ ಹುಡುಕಿದೆವು , ಜೀವನ ಶೈಲಿಯನ್ನು ಬದಲಾಯಿಸಿದೆವು , ನಿಭಾಯಿಸಬಲ್ಲ ದಿನಚರಿಯನ್ನು ರೂಢಿಸಿಕೊಳ್ಳಲು ಪರಿಶ್ರಮಪಟ್ಟೆವು ” ಎನ್ನುತ್ತಾಳೆ ಹಲವಾರು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿರುವ ರೂತ್‌ .

(src)="3"> “ We seem to have found an effective medication , and I am doing better .
(trg)="3"> “ ಒಳ್ಳೇ ಚಿಕಿತ್ಸೆ ದೊರೆತಂತೆ ಕಂಡಿತು .

(src)="4"> But during the time when nothing else seemed to work , the constant love of my husband and friends helped me not to give up . ”
(trg)="4"> ನನಗೆ ತುಸು ಒಳ್ಳೆಯದೂ ಆಗಿದೆ .

(src)="5"> As Ruth’s experience indicates , patients who suffer from clinical depression need all the support they can get , including whatever medical approach might be advisable .
(trg)="5"> ಆದರೆ ಯಾವ ಚಿಕಿತ್ಸೆಯೂ ಫಲಕಾರಿಯಾಗದಂತೆ ಕಂಡ ಸಮಯದಲ್ಲಿ ನನ್ನ ಗಂಡ , ಮಿತ್ರರು ಸದಾ ತೋರಿಸಿದ ಪ್ರೀತಿಯೇ ನನಗೆ ನಿರಾಶೆಯಿಂದ ಕುಗ್ಗಿಹೋಗದಂತೆ ನೆರವಾಯಿತು . ”

(src)="6"> It can be risky to ignore depression because in some cases when left untreated it can be life - threatening .
(trg)="6"> ರೂತಳ ಅನುಭವವು ತೋರಿಸುವಂತೆ , ತೀವ್ರ ಖಿನ್ನತೆಯಿಂದ ಬಳಲುವವರಿಗೆ ಸೂಕ್ತವಾದ ಯಾವುದೇ ಚಿಕಿತ್ಸೆಯೂ ಸೇರಿದಂತೆ ಆದಷ್ಟು ಹೆಚ್ಚಿನವರ ಬೆಂಬಲ ಅಗತ್ಯ .

(src)="7"> About two thousand years ago , Jesus Christ acknowledged that those with medical experience could provide needed help , when he said that ‘ those who are ill need a physician . ’
(trg)="7"> ಖಿನ್ನತೆಯನ್ನು ಅಲಕ್ಷಿಸುವುದು ಅಪಾಯಕರ ಏಕೆಂದರೆ ಕೆಲವು ಸಂದರ್ಭಗಳಲ್ಲಿ ಅದಕ್ಕೆ ಚಿಕಿತ್ಸೆ ನೀಡದಿರುವುದು ಜೀವಕ್ಕೆ ಗಂಡಾಂತರ .

(src)="8"> The fact is that physicians can do much to alleviate the suffering of many depressed patients .
(trg)="9"> ಖಿನ್ನತೆಯ ಕಾಯಿಲೆಯಿರುವ ಅನೇಕ ರೋಗಿಗಳ ಬೇನೆಯನ್ನು ಕಡಿಮೆಗೊಳಿಸಲು ವೈದ್ಯರಲ್ಲಿ ಹೆಚ್ಚಿನ ಚಿಕಿತ್ಸೆಗಳಿವೆ ಎಂಬುದು ವಾಸ್ತವಿಕ .

(src)="9"> *
(trg)="10"> *

(src)="10"> Some Helpful Options
(trg)="11"> ಕೆಲವು ಸಹಾಯಕರ ಆಯ್ಕೆಗಳು

(src)="11"> There are a number of treatments for depression , varying according to the symptoms and the severity of the illness .
(trg)="12"> ಖಿನ್ನತೆ ಕಾಯಿಲೆಗೆ ಹಲವಾರು ಔಷಧೋಪಚಾರಗಳಿವೆ .

(src)="12"> ( See the box on page 5 , “ What Kind of Depression ? ” )
(trg)="14"> ( “ ಯಾವ ರೀತಿಯ ಖಿನ್ನತೆ ? ”

(src)="13"> Many people may be helped by their family physician , but some need more specialized treatment .
(trg)="16"> ಅನೇಕರು ತಮ್ಮ ಪರಿಚಿತ ವೈದ್ಯರಿಂದ ಸಹಾಯ ಪಡೆಯುತ್ತಿರಬಹುದು .

(src)="14"> The doctor might prescribe antidepressant medication or recommend some other form of assistance .
(trg)="17"> ಆದರೆ ಇನ್ನು ಕೆಲವರಿಗೆ ಹೆಚ್ಚಿನ ವಿಶೇಷ ಔಷಧೋಪಚಾರದ ಅಗತ್ಯವಿರುತ್ತದೆ .

(src)="15"> Some people have experienced good results with herbal medications , dietary adjustments , or a controlled exercise program .
(trg)="18"> ವೈದ್ಯರು ಖಿನ್ನತೆ ಕುಗ್ಗಿಸುವ ಮದ್ದನ್ನು ಕೊಡಬಹುದು ಅಥವಾ ಇನ್ನಿತರ ಸಹಾಯವನ್ನು ಶಿಫಾರಸು ಮಾಡಬಹುದು .

(src)="16"> Common Issues
(trg)="20"> ಎದುರಾಗುವ ಸವಾಲುಗಳು

(src)="17"> Well - meaning friends with little or no medical training might try to tell you which method of treatment to accept and which to reject .
(trg)="21"> ಹಿತೈಷಿಗಳು ಅರೆಬರೆ ಅಥವಾ ಸ್ವಲ್ಪವೂ ವೈದ್ಯಕೀಯ ಜ್ಞಾನವಿಲ್ಲದೆ , ಯಾವ ರೀತಿಯ ಚಿಕಿತ್ಸೆಯನ್ನು ಪಡೆಯಬೇಕು ಬಾರದು ಎಂದು ನಿಮಗೆ ಸಲಹೆ ಕೊಟ್ಟಾರು .

(src)="18"> They might also have strong opinions about whether you should take herbal medicine , prescribed medication , or nothing at all .
(trg)="23"> ಪರಿಗಣಿಸಿ : ನೀವು ಸ್ವೀಕರಿಸುವ ಯಾವುದೇ ಸಲಹೆಯು ನಂಬಲರ್ಹ ಮೂಲದಿಂದ ಬಂದಿದೆ ಎಂದು ಖಚಿತಪಡಿಸಿಕೊಳ್ಳಿ .

(src)="19"> Consider : Make sure that any advice you accept comes from a reliable source .
(trg)="24"> ಕೊನೆಗೆ ವಿವೇಕಯುತ ಆಯ್ಕೆಯನ್ನು ನೀವೇ ಮಾಡಬೇಕು .

(src)="20"> In the end , you are the one who must make an informed choice .
(trg)="25"> ನಿರುತ್ತೇಜನವು ರೋಗಿಗಳನ್ನು ಚಿಕಿತ್ಸೆ ಅಥವಾ ಔಷಧವನ್ನು ನಿಲ್ಲಿಸಿಬಿಡುವಂತೆ ಮಾಡಬಹುದು .

(src)="21"> Discouragement may make patients discontinue their choice of treatment because they do not seem to be getting better or because of unpleasant side effects .
(trg)="26"> ಏಕೆಂದರೆ ಅವರಿಗೆ ಎಳ್ಳಷ್ಟೂ ಗುಣವಾಗುತ್ತಿಲ್ಲ ಇಲ್ಲವೆ ಅಹಿತಕರ ಅಡ್ಡ ಪರಿಣಾಮಗಳೂ ಉಂಟಾಗುತ್ತಿವೆ ಎಂದು ತೋರಬಹುದು .

(src)="22"> Consider : “ There is a frustrating of plans where there is no confidential talk , but in the multitude of counselors there is accomplishment . ”
(trg)="27"> ಪರಿಗಣಿಸಿ : “ ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು , ಬಹು ಮಂದಿ ಆಲೋಚನಾಪರರಿರುವಲ್ಲಿ ಈಡೇರುವವು . ”

(src)="23"> A program of medical therapy is more likely to succeed if there is good communication between doctor and patient .
(trg)="29"> ನಿಮ್ಮ ಅನಿಸಿಕೆ ಅಥವಾ ರೋಗಲಕ್ಷಣಗಳನ್ನು ಮರೆಮಾಚದೆ ವೈದ್ಯರಿಗೆ ತಿಳಿಸಿರಿ .

(src)="24"> Frankly explain your concerns or describe your symptoms to your doctor , and ask whether you need to adjust the treatment or simply to persevere before you will begin to experience benefits .
(trg)="30"> ಔಷಧಿಗಳನ್ನು ಬದಲಾಯಿಸಬೇಕೋ ಇಲ್ಲವೆ ಗುಣವಾಗುವ ತನಕ ಮುಂಚಿನ ಔಷಧಿಗಳನ್ನೇ ತಕ್ಕೊಳ್ಳಬೇಕೋ ಎಂದು ಕೇಳಿರಿ .

(src)="25"> Overconfidence can make patients stop their medical remedy abruptly after a few weeks because they feel better .
(trg)="31"> ಅತಿ ಆತ್ಮವಿಶ್ವಾಸವು ರೋಗಿಗಳನ್ನು ಸ್ವಲ್ಪ ಒಳ್ಳೇದಾದ ಕೂಡಲೇ ಥಟ್ಟನೆ ಔಷಧೋಪಚಾರವನ್ನು ನಿಲ್ಲಿಸಿಬಿಡುವಂತೆ ಮಾಡಬಲ್ಲದು .

(src)="26"> They may forget how debilitating their symptoms were before they started their medication .
(trg)="32"> ಔಷಧಿಗಳನ್ನು ತಕ್ಕೊಳ್ಳಲಾರಂಭಿಸುವ ಮೊದಲು ತಾವೆಷ್ಟು ನಿಶ್ಶಕ್ತರಾಗಿದ್ದೆವೆಂಬುದನ್ನು ಅವರು ಮರೆತುಬಿಡುತ್ತಾರೆ .

(src)="27"> Consider : Suddenly terminating medical treatment without consulting a doctor can have serious and even life - threatening consequences .
(trg)="33"> ಪರಿಗಣಿಸಿ : ವೈದ್ಯರನ್ನು ಸಂಪರ್ಕಿಸದೆ ಔಷಧಿಗಳನ್ನು ಒಮ್ಮೆಲೆ ನಿಲ್ಲಿಸಿಬಿಡುವುದರಿಂದ ಗಂಭೀರ ಹಾಗೂ ಪ್ರಾಣಾಂತಿಕ ಪರಿಣಾಮಗಳೂ ಉಂಟಾಗಬಹುದು .

(src)="28"> Though the Bible is not a medical textbook , its Author , Jehovah God , is our Creator .
(trg)="34"> ಬೈಬಲ್‌ ಒಂದು ವೈದ್ಯಶಾಸ್ತ್ರದ ಪುಸ್ತಕವಲ್ಲದಿದ್ದರೂ ಅದರ ಕರ್ತೃ ನಮ್ಮ ನಿರ್ಮಾಣಿಕನಾದ ಯೆಹೋವ ದೇವರೇ .

(src)="29"> The next article will examine the comfort and guidance God’s Word provides both for those who suffer from depression and for their caregivers .
(trg)="35"> ಮುಂದಿನ ಲೇಖನವು , ಖಿನ್ನತೆಯಿಂದ ಬಳಲುವವರಿಗೆ ಮತ್ತು ಅವರ ಆರೈಕೆ ಮಾಡುವವರಿಗೆ ದೇವರ ವಾಕ್ಯವು ಯಾವ ಸಾಂತ್ವನ ಹಾಗೂ ಮಾರ್ಗದರ್ಶನವನ್ನು ಒದಗಿಸುತ್ತದೆ ಎಂಬುದನ್ನು ಚರ್ಚಿಸುತ್ತದೆ . ( g 7 / 09 )

(src)="30"> [ Footnote ]
(trg)="36"> [ ಪಾದಟಿಪ್ಪಣಿ ]

(src)="31"> Awake !
(trg)="37"> ಎಚ್ಚರ !

(src)="32"> does not endorse any particular treatment .
(trg)="38"> ಯಾವುದೇ ನಿರ್ದಿಷ್ಟ ಚಿಕಿತ್ಸೆಯನ್ನು ಶಿಫಾರಸು ಮಾಡುವುದಿಲ್ಲ .

(src)="33"> Each individual should carefully evaluate his options before making a personal decision .
(trg)="39"> ಪ್ರತಿಯೊಬ್ಬನೂ ವೈಯಕ್ತಿಕ ನಿರ್ಣಯವನ್ನು ಮಾಡುವ ಮುಂಚೆ ಚಿಕಿತ್ಸಾ ಆಯ್ಕೆಗಳನ್ನು ಜಾಗರೂಕತೆಯಿಂದ ಪರಿಶೀಲಿಸಬೇಕು .

(src)="34"> [ Box on page 5 ]
(trg)="40"> [ ಪುಟ 5ರಲ್ಲಿರುವ ಚೌಕ ]

(src)="35"> WHAT KIND OF DEPRESSION ?
(trg)="41"> ಯಾವ ರೀತಿಯ ಖಿನ್ನತೆ ?

(src)="36"> The effectiveness of any particular medical approach depends on what type of depression a patient has .
(trg)="44"> ಅವು ಗಂಭೀರವಾಗಿದ್ದು ರೋಗಿಯ ಜೀವನದ ಹೆಚ್ಚಿನಾಂಶಗಳ ಮೇಲೆ ಪರಿಣಾಮಬೀರುವುವು .

(src)="37"> ▪ Major depression has symptoms that are severe enough to last six months or longer if untreated and that impact on most aspects of a sufferer’s life .
(trg)="45"> ▪ ಬೈಪೋಲರ್‌ ಡಿಸ್‌ಆರ್ಡರ್‌ ಇದನ್ನು ಉನ್ಮಾದಗ್ರಸ್ತ ಖಿನ್ನತೆ ಎನ್ನುತ್ತಾರೆ .

(src)="38"> ▪ Bipolar disorder is also known as manic depression .
(trg)="46"> ಈ ರೋಗಿಗಳು ಭಾವನಾತ್ಮಕ ಅತಿರೇಕಗಳನ್ನು ಅನುಭವಿಸುತ್ತಾರೆ .

(src)="39"> Sufferers may experience emotional extremes that careen between prolonged episodes of intense hyperactivity ( manias ) and devastating lows ( depressions ) . ​ — See the article “ Living With a Mood Disorder , ” in the January 8 , 2004 , issue of this magazine .
(trg)="47"> ಒಮ್ಮೆ ಅತ್ಯುತ್ಸಾಹವನ್ನೂ ಇನ್ನೊಮ್ಮೆ ಅತಿಖಿನ್ನತೆಯನ್ನೂ ದೀರ್ಘಾವಧಿಯ ತನಕ ತೋರಿಸುತ್ತಾರೆ . — 2004 , ಜನವರಿ 8ರ ಎಚ್ಚರ !