# af/101998806.xml.gz
# kn/101998806.xml.gz


(src)="1"> Gutenberg — Hoe het hy tog die wêreld verryk !
(trg)="1"> ಗೂಟನ್‌ಬರ್ಗ್‌ — ಜಗತ್ತನ್ನು ಸಂಪದರಿತಗೊಳಿಸಿದ ವಿಧ !

(src)="2"> Deur Ontwaak ! - medewerker In Duitsland
(trg)="2"> ಜರ್ಮನಿಯ ಎಚ್ಚರ !

(src)="3"> ATTER uitvindsel van die afgelope duisend jaar het die grootste uitwerking op jou lewe gehad ?
(src)="4"> Was dit die telefoon , die televisie of die motor ?
(trg)="3"> ಸುದ್ದಿಗಾರರಿಂದ
(trg)="4"> ಕಳೆದ ಸಾವಿರ ವರುಷಗಳ ಯಾವ ಕಂಡುಹಿಡಿತವು ನಿಮ್ಮ ಜೀವನದ ಮೇಲೆ ಅತಿ ಹೆಚ್ಚಿನ ಪ್ರಭಾವವನ್ನು ಬೀರಿದೆ ?

(src)="5"> Dit was waarskynlik nie een van hulle nie .
(trg)="5"> ಟೆಲಿಫೋನೊ , ಟೆಲಿವಿಷನ್ನೊ , ಅಥವಾ ಕಾರೊ ?

(src)="6"> Volgens baie deskundiges was dit gemeganiseerde drukwerk .
(trg)="6"> ಪ್ರಾಯಶಃ ಇವುಗಳಲ್ಲಿ ಯಾವುದೂ ಇಲ್ಲದಿರಬಹುದು .

(src)="7"> Die man wat die eer daarvoor kry dat hy die eerste praktiese metode uitgevind het , is Johannes Gensfleisch zur Laden , beter bekend as Johannes Gutenberg .
(trg)="7"> ಅನೇಕ ಪರಿಣತರಿಗನುಸಾರ , ಅದು ಯಂತ್ರೀಕರಿಸಲ್ಪಟ್ಟಿರುವ ಮುದ್ರಣವೇ ಆಗಿದೆ .

(src)="8"> Hy het uit ’ n adellike agtergrond gekom , en dit was dus nie vir hom nodig om ’ n gewone vakleerlingskap uit te dien nie .
(trg)="9"> ಅವನು ಒಂದು ಕುಲೀನ ಹಿನ್ನೆಲೆಯಿಂದ ಬಂದವನಾಗಿದ್ದುದರಿಂದ , ಕ್ರಮವಾದ ಅಪ್ರೆಂಟಿಸ್‌ ಆಗಿ ಕೆಲಸಮಾಡಬೇಕೆಂದಿರಲಿಲ್ಲ .

(src)="9"> Gutenberg se uitvindsel is beskryf as “ die groot Duitse bydrae tot die beskawing ” .
(trg)="10"> ಗೂಟನ್‌ಬರ್ಗ್‌ನ ಪ್ರತಿಭೆಯ ಫಲವಾಗಿ ಹುಟ್ಟಿದ ಈ ಶಿಶುವನ್ನು “ ನಾಗರಿಕತೆಗೆ ಜರ್ಮನಿಯ ಮಹಾ ಕಾಣಿಕೆ ” ಎಂದು ವರ್ಣಿಸಲಾಗಿದೆ .

(src)="10"> Elke eksemplaar van sy gedrukte meesterstuk — die so genoemde 42 - reël - Gutenberg - Bybel — wat nog bestaan , is ’ n fortuin werd .
(src)="11"> Goue Mainz
(trg)="11"> ಅವನ ಮುದ್ರಣ ನಾಯಕಕೃತಿಯಲ್ಲಿ ಪಾರಾಗಿ ಉಳಿದಿರುವ , 42 ಪಂಕ್ತಿಗಳ ಗೂಟನ್‌ಬರ್ಗ್‌ ಬೈಬಲ್‌ ಎಂದು ಕರೆಯಲ್ಪಡುವ ಒಂದೊಂದು ಪ್ರತಿಯ ಬೆಲೆಯು ದೊಡ್ಡ ನಿಧಿಗೆ ಸಮಾನವಾಗಿದೆ .

(src)="12"> Gutenberg is in of omstreeks die jaar 1397 in Mainz gebore .
(trg)="12"> ಗೋಲ್ಡನ್‌ ಮೈಂಟ್ಸ್‌

(src)="13"> Mainz , wat op die oewers van die Rynrivier geleë is , was destyds ’ n stad met sowat 6000 inwoners .
(trg)="13"> ಇಸವಿ 1397ರಲ್ಲಿ ಅಥವಾ ಅದರ ಸುಮಾರಿಗೆ ಗೂಟನ್‌ಬರ್ಗ್‌ ಮೈಂಟ್ಸ್‌ನಲ್ಲಿ ಜನಿಸಿದನು .

(src)="14"> Dit het as Goue Mainz bekend gestaan , aangesien dit die middelpunt van ’ n kragtige stedebond was .
(trg)="14"> ರೈನ್‌ ನದೀ ತೀರದಲ್ಲಿದ್ದ ಮೈಂಟ್ಸ್‌ , ಆಗ ಸುಮಾರು 6,000 ನಿವಾಸಿಗಳಿದ್ದ ಒಂದು ಪಟ್ಟಣವಾಗಿತ್ತು .

(src)="15"> Die aartsbiskoppe in Mainz was keurvorste van die Heilige Romeinse Ryk .
(src)="16"> Mainz was beroemd vir sy goudsmede .
(trg)="15"> ಪ್ರಬಲವಾಗಿದ್ದ ನಗರ ಒಕ್ಕೂಟಗಳ ಕೇಂದ್ರವಾಗಿದ್ದ ಮೈಂಟ್ಸ್‌ ಆಗ ಗೋಲ್ಡನ್‌ ಮೈಂಟ್ಸ್‌ ಎಂದು ಪ್ರಸಿದ್ಧವಾಗಿತ್ತು .

(src)="17"> Die jong Johannes het baie oor metaalwerk geleer , en ook hoe om letters in metaal te bosseleer .
(trg)="16"> ಮೈಂಟ್ಸ್‌ನ ಆರ್ಚ್‍ಬಿಷಪರು ಪವಿತ್ರ ರೋಮನ್‌ ಸಾಮ್ರಾಜ್ಯದ ಮತದಾರರಾಗಿದ್ದರು .

(src)="18"> Weens politieke twis het hy ’ n paar jaar lank in ballingskap na Straatsburg gegaan , waar hy edelstene geslyp het en ander geleer het hoe om dit te doen .
(trg)="17"> ಮೈಂಟ್ಸ್‌ ತನ್ನ ಅಕ್ಕಸಾಲಿಗರಿಗಾಗಿಯೂ ಪ್ರಸಿದ್ಧವಾಗಿತ್ತು .

(src)="19"> Maar wat hom die besigste gehou het , was sy geheime werk aan ’ n nuwe uitvindsel .
(trg)="20"> ಅಲ್ಲಿ ಅವನು ರತ್ನ ಕೆತ್ತುವ ಕೆಲಸದಲ್ಲಿ ಭಾಗವಹಿಸಿ , ಅದರ ಶಿಕ್ಷಕನೂ ಆದನು .

(src)="20"> Gutenberg het die kuns van gemeganiseerde drukwerk probeer vervolmaak .
(trg)="22"> ಗೂಟನ್‌ಬರ್ಗ್‌ ಯಂತ್ರೀಕರಿಸಲ್ಪಟ್ಟ ಮುದ್ರಣಕಲೆಯನ್ನು ಉತ್ತಮಗೊಳಿಸಲು ಪ್ರಯತ್ನಿಸಿದನು .

(src)="21"> Gutenberg se vernuf en Fust se finansiering
(trg)="23"> ಗೂಟನ್‌ಬರ್ಗ್‌ನ ಪ್ರತಿಭೆ ಮತ್ತು ಫುಸ್ಟ್‌ನ ಹಣದ ಬೆಂಬಲ

(src)="22"> Gutenberg het na Mainz teruggekeer en voortgegaan met sy eksperimente .
(trg)="24"> ಗೂಟನ್‌ಬರ್ಗ್‌ ಮೈಂಟ್ಸ್‌ಗೆ ಹಿಂದಿರುಗಿದನು ಮತ್ತು ತನ್ನ ಪ್ರಯೋಗಗಳನ್ನು ಮುಂದುವರಿಸಿದನು .

(src)="23"> Vir finansiering het hy hom tot Johann Fust gewend , wat hom 1600 gulde geleen het — ’ n vorstelike bedrag op ’ n tyd toe ’ n vaardige vakman maar net 30 gulde per jaar verdien het .
(trg)="25"> ಹಣದ ಬೆಂಬಲಕ್ಕಾಗಿ ಅವನು ಯೋಹಾನ್‌ ಫುಸ್ಟ್‌ನನ್ನು ವಿನಂತಿಸಿಕೊಂಡದ್ದರಿಂದ , ಅವನು 1,600 ಗೂಲ್ಡನ್‌ಗಳನ್ನು ಸಾಲವಾಗಿ ಕೊಟ್ಟನು .

(src)="24"> Fust was ’ n slim sakeman wat gedink het hy kan ’ n wins maak uit die onderneming .
(trg)="27"> ಫುಸ್ಟ್‌ ಚುರುಕು ಬುದ್ಧಿಯ ವ್ಯಾಪಾರಸ್ಥನಾಗಿದ್ದು , ಈ ವ್ಯಾಪಾರೋದ್ಯಮದಲ್ಲಿ ಲಾಭವಿರುವುದನ್ನು ಕಂಡನು .

(src)="25"> Watter soort onderneming het Gutenberg in gedagte gehad ?
(trg)="28"> ಆದರೆ ಗೂಟನ್‌ಬರ್ಗ್‌ನ ಮನಸ್ಸಿನಲ್ಲಿ ಯಾವ ರೀತಿಯ ಉದ್ಯಮವಿತ್ತು ?

(src)="26"> Gutenberg se wakker oë het gesien dat sekere artikels in groot hoeveelhede vervaardig word , elkeen identies aan die ander .
(src)="27"> Muntstukke is byvoorbeeld geslaan en koeëls is in metaal gegiet .
(trg)="29"> ಕೆಲವು ನಿರ್ದಿಷ್ಟ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದ್ದು , ಒಂದು ಇನ್ನೊಂದಕ್ಕೆ ಪ್ರತಿರೂಪವಾಗಿರುವುದನ್ನು ಗೂಟನ್‌ಬರ್ಗ್‌ನ ಚುರುಕು ದೃಷ್ಟಿಯು ಅವಲೋಕಿಸಿತು .

(src)="28"> Waarom kon hy dan nie honderde eenderse bladsye met teks druk en die bladsye dan in die regte volgorde in identiese boeke aanmekaarsit nie ?
(trg)="30"> ಉದಾಹರಣೆಗೆ , ನಾಣ್ಯಗಳನ್ನು ಟಂಕಿಸಲಾಗುತ್ತಿತ್ತು ಮತ್ತು ಬಂದೂಕಿನ ಗುಂಡುಗಳನ್ನು ಲೋಹದಲ್ಲಿ ಅಚ್ಚೊತ್ತಲಾಗುತ್ತಿತ್ತು .

(src)="29"> Watter boeke ?
(trg)="32"> ಆದರೆ ಯಾವ ಪುಸ್ತಕಗಳು ?

(src)="30"> Hy het die Bybel in gedagte gehad , ’ n boek wat so duur was dat net ’ n paar bevoorregtes hulle eie eksemplaar besit het .
(trg)="33"> ಅವನಿಗೆ ಬೈಬಲ್‌ ಮನಸ್ಸಿಗೆ ಬಂತು .

(src)="31"> Gutenberg was van plan om groot getalle identiese Bybels te vervaardig , wat dit baie goedkoper as handgeskrewe eksemplare en net so pragtig sou maak .
(trg)="35"> ತದ್ರೂಪದ ಬೈಬಲುಗಳನ್ನು ಅಧಿಕ ಸಂಖ್ಯೆಯಲ್ಲಿ ಉತ್ಪಾದಿಸುವುದು ಗೂಟನ್‌ಬರ್ಗ್‌ನ ಗುರಿಯಾಗಿತ್ತು .

(src)="32"> Hoe sou dit gedoen word ?
(trg)="37"> ಆದರೆ ಅದನ್ನು ತಯಾರಿಸುವುದು ಹೇಗೆ ?

(src)="33"> Die meeste boeke is met die hand oorgeskryf , wat volharding en tyd geverg het .
(trg)="39"> ಇದಕ್ಕೆ ಶ್ರದ್ಧೆ ಮತ್ತು ಸಮಯದ ಅಗತ್ಯವಿತ್ತು .

(src)="34"> Daar is voorheen probeer om drukwerk te doen met handgekerfde houtblokke , wat elk ’ n bladsy van die teks bevat het . ’ n Chinese man met die naam Pi Sjeng het selfs afsonderlike letters van erdewerk gemaak om in drukwerk te gebruik .
(trg)="40"> ಕೈಯಿಂದ ಕೆತ್ತಿದ ಮರದ ಪಡಿಯಚ್ಚಿನಿಂದ ಮುದ್ರಣ ಮಾಡುವುದನ್ನು ಈ ಮೊದಲು ಪ್ರಯತ್ನಿಸಲಾಗಿತ್ತು .

(src)="35"> In Korea is letters van koper by ’ n staatsdrukkery gebruik .
(trg)="41"> ಪ್ರತಿ ಪಡಿಯಚ್ಚಿನಲ್ಲಿ ಬರಹದ ಒಂದು ಪುಟವಿತ್ತು .

(src)="36"> Maar drukwerk met los letters — afsonderlike letters wat vir elke nuwe bladsy herrangskik kon word — het ’ n groot hoeveelheid letters vereis en niemand het al ’ n manier ontwikkel waarop dit gemaak kon word nie .
(trg)="42"> ಬೀ ಷೆಂಗ್‌ ಎಂಬ ಹೆಸರಿನ ಚೀನೀ ವ್ಯಕ್ತಿಯು , ಮುದ್ರಣದಲ್ಲಿ ಉಪಯೋಗಿಸಲಿಕ್ಕಾಗಿ ಮಣ್ಣಿನಿಂದ ಪ್ರತ್ಯೇಕ ಅಕ್ಷರಗಳನ್ನು ಸಹ ಮಾಡಿದ್ದನು .

(src)="37"> Dit was vir Gutenberg bestem .
(src)="38"> As ’ n ervare metaalwerker het hy begryp dat los letters van metaal , en nie van erdewerk of hout nie , die beste vir drukwerk sou wees .
(trg)="43"> ಕೊರಿಯದಲ್ಲಿ , ಸರಕಾರೀ ಮುದ್ರಣಾಲಯವೊಂದರಲ್ಲಿ ತಾಮ್ರದಿಂದ ಮಾಡಲ್ಪಟ್ಟ ಅಕ್ಷರಗಳನ್ನು ಉಪಯೋಗಿಸಲಾಗಿತ್ತು .

(src)="39"> Hulle sou in ’ n vorm gegiet word en nie uitgesny of in ’ n oond gebak word nie .
(trg)="45"> ಇದು ಗೂಟನ್‌ಬರ್ಗ್‌ಗಾಗಿ ಕಾದಿರಿಸಲ್ಪಟ್ಟಿತ್ತು .

(src)="40"> Gutenberg het vorms nodig gehad waarin hy al 26 letters van die alfabet kon giet — kleinletters en hoofletters — sowel as koppelletters , leestekens , simbole en syfers .
(trg)="48"> ಇಂಗ್ಲಿಷ್‌ ಅಕ್ಷರಮಾಲೆಯ ಎಲ್ಲ 26 ಅಕ್ಷರಗಳನ್ನು , ಅವುಗಳ ಸಣ್ಣಕ್ಷರ , ದೊಡ್ಡಕ್ಷರ , ಎರಡಕ್ಷರ , ವಿರಾಮ ಚಿಹ್ನೆಗಳು , ಸಂಕೇತಗಳು ಮತ್ತು ಅಂಕೆಗಳು ​ —⁠ ಇವೆಲ್ಲವನ್ನೂ ಎರಕ ಹೊಯ್ಯಲು ಗೂಟನ್‌ಬರ್ಗ್‌ಗೆ ಅಚ್ಚುಗಳ ಆವಶ್ಯಕತೆಯಿತ್ತು .

(src)="41"> Hy het bereken dat daar altesaam 290 verskillende karakters nodig was , elk met tientalle replikas .
(trg)="49"> ಒಟ್ಟಿಗೆ , 290 ವಿವಿಧ ಅಕ್ಷರಸಂಕೇತಗಳು ಆವಶ್ಯಕವೆಂದು ಅವನು ಲೆಕ್ಕಹಾಕಿದನು .

(src)="42"> Hy spring aan die werk
(trg)="51"> ಕಾರ್ಯಾರಂಭ

(src)="43"> Gutenberg het die Gotiese skrif in Latyn , wat deur monnike gebruik is om die Bybel oor te skryf , as die styl vir sy boek gekies .
(trg)="52"> ತನ್ನ ಪುಸ್ತಕಕ್ಕೆ ಗೂಟನ್‌ಬರ್ಗ್‌ ಲ್ಯಾಟಿನ್‌ ಭಾಷೆಯ ಗಾಥಿಕ್‌ ಲಿಪಿಯ ಶೈಲಿಯನ್ನು ಆರಿಸಿಕೊಂಡನು .

(src)="44"> Hy het sy ondervinding in metaalwerk gebruik en ’ n verhewe spieëlbeeld van elke letter en simbool op ’ n klein staalblokkie uitgesny , dit wil sê ’ n reliëfbeeld op die oppervlak van die staal ( Prent 1 ) .
(trg)="55"> ( ಚಿತ್ರ 1 ) ಈ ಉಕ್ಕಿನ ಮುದ್ರೆಯನ್ನು , ಆ ಬಳಿಕ ಸ್ವಲ್ಪ ಮೃದು ಲೋಹವಾಗಿದ್ದ ತಾಮ್ರ ಅಥವಾ ಕಂಚಿನ ಸಣ್ಣ ತುಂಡಿನ ಮೇಲೆ ಬಿಂಬವನ್ನೊತ್ತಲು ಉಪಯೋಗಿಸಲಾಯಿತು .

(src)="45"> Hierdie staalstempel is dan gebruik om die beeld op ’ n stukkie sagter metaal , soos koper of brons , af te druk .
(trg)="56"> ಇದರ ಫಲಿತಾಂಶವು , ಮೃದು ಲೋಹದೊಳಕ್ಕೆ ಒತ್ತಿದ್ದ ಅಕ್ಷರದ ಅಚ್ಚು ಅಥವಾ ಮ್ಯಾಟ್ರಿಕ್ಸ್‌ ಎಂದು ಕರೆಯಲ್ಪಡುವ ನಿಜ ಬಿಂಬವಾಗಿತ್ತು .

(src)="46"> Die resultaat was ’ n ware afdruk van die letter in die sagter metaal , wat ’ n matrys genoem is .
(trg)="57"> ಮುಂದಿನ ಹಂತದಲ್ಲಿ ಗೂಟನ್‌ಬರ್ಗ್‌ನ ಪ್ರತಿಭಾವಂತ ಶಕ್ತಿಯ ಉತ್ಪನ್ನವಾದ ಎರಕ ಹೊಯ್ಯುವ ಅಚ್ಚು ಒಳಗೂಡಿತ್ತು .

(src)="47"> Vir die volgende stap was ’ n gietvorm nodig , wat die produk van Gutenberg se vernuf was .
(trg)="58"> ಈ ಅಚ್ಚು ಮನುಷ್ಯನ ಮುಷ್ಟಿಯ ಗಾತ್ರದ್ದಾಗಿದ್ದು , ಮೇಲ್ಭಾಗದಲ್ಲಿಯೂ ಕೆಳಭಾಗದಲ್ಲಿಯೂ ತೆರೆದಿತ್ತು .

(src)="48"> Die gietvorm was so groot soos ’ n mens se vuis en was oop aan die bo - en onderkant .
(trg)="59"> ಒಂದು ಅಕ್ಷರದ ಅಚ್ಚನ್ನು ಎರಕ ಹೊಯ್ಯುವ ಅಚ್ಚಿನ ಕೆಳಭಾಗದಲ್ಲಿ ಜೋಡಿಸಿ , ಮೇಲಿನಿಂದ ಕರಗಿಸಿದ ಮಿಶ್ರಲೋಹವನ್ನು ಹೊಯ್ಯಲಾಯಿತು .

(src)="49"> Die matrys vir ’ n letter is aan die onderkant van die gietvorm vasgemaak , en die gesmelte allooi is dan bo ingegooi ( Prent 2 ) .
(trg)="60"> ( ಚಿತ್ರ 2 ) ತವರ , ಸೀಸ , ಆ್ಯಂಟಿಮನಿ ಧಾತು ಮತ್ತು ಬಿಸ್ಮತ್‌ ಧಾತು ಸೇರಿದ ಈ ಮಿಶ್ರಲೋಹವು ಬೇಗನೆ ತಣ್ಣಗಾಗಿ ಗಟ್ಟಿಯಾಯಿತು .

(src)="50"> Die allooi — tin , lood , antimoon en bismut — het gou afgekoel en hard geword .
(trg)="62"> ಆ ಅಕ್ಷರದ ಸಾಕಷ್ಟು ಸಂಖ್ಯೆಯು ಉತ್ಪಾದಿಸಲ್ಪಡುವ ತನಕ ಆ ಕ್ರಮವಿಧಾನವನ್ನು ಪುನರಾವರ್ತಿಸಲಾಯಿತು .

(src)="51"> Die allooi wat uit die gietvorm gehaal is , het aan die een kant ’ n verhewe spieëlbeeld van die letter gehad , en dit is ’ n drukletter genoem .
(trg)="63"> ಬಳಿಕ ಆ ನಿಜ ಬಿಂಬವನ್ನು ಅಚ್ಚಿನಿಂದ ತೆಗೆದು ಮುಂದಿನ ಅಕ್ಷರದ ನಿಜ ಬಿಂಬವನ್ನು ಸೇರಿಸಲಾಯಿತು .

(src)="52"> Die proses is herhaal totdat genoeg drukletters van daardie letter gemaak is .
(src)="53"> Daarna is die matrys van die gietvorm afgehaal en deur die matrys vir die volgende letter vervang .
(trg)="64"> ಹೀಗೆ , ಪ್ರತಿ ಅಕ್ಷರದ ಮತ್ತು ಸಂಕೇತದ ಎಷ್ಟು ಅಚ್ಚಿನ ಮೊಳೆ ಬೇಕಾಗುವುದಾದರೂ ಅದನ್ನು ಸ್ವಲ್ಪ ಸಮಯದಲ್ಲಿಯೇ ತಯಾರಿಸಸಾಧ್ಯವಿತ್ತು .

(src)="54"> Op hierdie manier kon daar in ’ n kort tydjie enige aantal drukletters vir elke letter en simbool gemaak word .
(trg)="65"> ಗೂಟನ್‌ಬರ್ಗ್‌ ಬಯಸಿದಂತೆಯೇ , ಎಲ್ಲ ಅಚ್ಚಿನ ಮೊಳೆಗಳೂ ಸಮಾನ ಎತ್ತರದವುಗಳಾಗಿದ್ದವು .

(src)="55"> Al die drukletters was ewe groot , net soos Gutenberg dit wou hê .
(trg)="66"> ಈಗ ಮುದ್ರಣವನ್ನು ಆರಂಭಿಸಸಾಧ್ಯವಿತ್ತು .

(src)="56"> Die drukwerk kon nou begin .
(src)="57"> Gutenberg het ’ n gedeelte van die Bybel gekies wat hy wou kopieer .
(trg)="67"> ಬೈಬಲಿನ ಒಂದು ಚಿಕ್ಕ ಭಾಗವನ್ನು ನಕಲುಮಾಡಲು ಗೂಟನ್‌ಬರ್ಗ್‌ ನಿಶ್ಚಯಿಸಿದನು .

(src)="58"> Hy het ’ n sethaak gebruik om woorde met drukletters te spel , en hy het woorde in die teks in reëls gerangskik ( Prent 3 ) .
(trg)="69"> ( ಚಿತ್ರ 3 ) ಪ್ರತಿಯೊಂದು ಪಂಕ್ತಿಯನ್ನು ಸರಿಹೊಂದಿಸಲಾಯಿತು , ಅಂದರೆ ಅವುಗಳ ಉದ್ದ ಏಕಪ್ರಕಾರವಾಗಿರುವಂತೆ ಮಾಡಲಾಯಿತು .

(src)="59"> Elke reël is ewe lank gemaak .
(trg)="70"> ಗ್ಯಾಲಿ ತಟ್ಟೆಯನ್ನು ಉಪಯೋಗಿಸಿ ಅವನು ಪಂಕ್ತಿಗಳನ್ನು ಗ್ರಂಥಪಾಠದ ಅಂಕಣಗಳಾಗಿ , ಒಂದು ಪುಟಕ್ಕೆ ಎರಡು ಅಂಕಣಗಳಾಗಿ ಜೋಡಿಸಿದನು .

(src)="60"> Hy het die reëls van die teks met ’ n galei in kolomme gerangskik , met twee kolomme op ’ n bladsy ( Prent 4 ) .
(trg)="71"> ( ಚಿತ್ರ 4 )
(trg)="72"> ಗ್ರಂಥಪಾಠದ ಈ ಪುಟವನ್ನು ಅವನು ಮುದ್ರಣ ಯಂತ್ರದ ಅಚ್ಚುಹಲಗೆಯ ಮೇಲೆ ತಕ್ಕ ಸ್ಥಾನದಲ್ಲಿ ಬಿಗಿಯಾಗಿ ಕಟ್ಟಿ , ಬಳಿಕ ಅದಕ್ಕೆ ಕಪ್ಪು ಶಾಯಿಯನ್ನು ಹಚ್ಚಿದನು .

(src)="61"> Hierdie bladsy met teks is op die plat bed van ’ n pers in posisie gesluit en dan met swart ink bedek ( Prent 5 ) .
(trg)="73"> ( ಚಿತ್ರ 5 ) ದ್ರಾಕ್ಷಾಮದ್ಯವನ್ನು ಮಾಡುವ ಗಾಣದಂತಹ ಒತ್ತುಯಂತ್ರವು ಶಾಯಿಯನ್ನು ಅಚ್ಚುಮೊಳೆಯಿಂದ ಕಾಗದಕ್ಕೆ ಸ್ಥಾನಾಂತರಿಸಿತು .

(src)="62"> Die pers — soortgelyk aan dié wat gebruik word om wyn te maak — het die ink van die drukletters op papier afgedruk .
(trg)="74"> ಇದರ ಫಲಿತಾಂಶವೇ ಮುದ್ರಿತ ಪುಟವಾಯಿತು .

(src)="63"> Die resultaat was ’ n gedrukte bladsy .
(src)="64"> Nog ink en papier is gebruik , en die proses is herhaal totdat die verlangde aantal eksemplare gedruk is .
(trg)="75"> ಇನ್ನೂ ಹೆಚ್ಚು ಶಾಯಿ ಮತ್ತು ಕಾಗದವನ್ನು ಉಪಯೋಗಿಸಿ ಸಾಕಷ್ಟು ಪ್ರತಿಗಳು ಮುದ್ರಣಗೊಳ್ಳುವ ತನಕ ಈ ವಿಧಾನವನ್ನು ಪುನರಾವರ್ತಿಸಲಾಯಿತು .

(src)="65"> Aangesien die drukletters los was , kon dit weer gebruik word om ’ n ander bladsy te set .
(trg)="77"> ಮುದ್ರಣಕಲೆಯ ನಾಯಕಕೃತಿ

(src)="66"> ’ n Drukkersmeesterstuk
(src)="67"> Gutenberg se werkswinkel , waar 15 tot 20 mense gewerk het , het in 1455 die eerste gedrukte Bybel voltooi .
(trg)="78"> ಗೂಟನ್‌ಬರ್ಗ್‌ನ 15ರಿಂದ 20 ಜನ ಕೆಲಸಕ್ಕಿದ್ದ ಕಾರ್ಖಾನೆಯು 1455ರಲ್ಲಿ ತನ್ನ ಪ್ರಥಮ ಮುದ್ರಿತ ಬೈಬಲನ್ನು ಮುಗಿಸಿತು .

(src)="68"> Ongeveer 180 eksemplare is gemaak .
(trg)="79"> ಸುಮಾರು 180 ಪ್ರತಿಗಳು ತಯಾರಿಸಲ್ಪಟ್ಟವು .

(src)="69"> Elke Bybel het 1282 bladsye gehad , met 42 reëls op ’ n bladsy , wat twee kolomme gehad het .
(trg)="80"> ಪ್ರತಿ ಬೈಬಲಿನಲ್ಲಿ 1,282 ಪುಟಗಳೂ , ಒಂದು ಪುಟದಲ್ಲಿ 42 ಸಾಲುಗಳೂ ಎರಡು ಅಂಕಣಗಳೂ ಇದ್ದವು .

(src)="70"> Later is die boeke buite Gutenberg se werkswinkel gebind — elke Bybel het uit twee dele bestaan — en is die dekoratiewe opskrifte en die eerste letter van elke hoofstuk met die hand geverf .
(trg)="81"> ಪ್ರತಿ ಬೈಬಲಿಗೆ ಎರಡು ಸಂಪುಟಗಳಿದ್ದ ಈ ಗ್ರಂಥಗಳಿಗೆ ಬೈಂಡಿಂಗ್‌ ಮಾಡುವ ಕೆಲಸವನ್ನು ಮತ್ತು ಶಿರೋನಾಮಗಳ ಹಾಗೂ ಪ್ರತಿ ಅಧ್ಯಾಯದ ಪ್ರಥಮಾಕ್ಷರದ ಆಲಂಕಾರಿಕ ಕೈಚಿತ್ರಿತ ಚಿತ್ರಗಳನ್ನು ತರುವಾಯ ಗೂಟನ್‌ಬರ್ಗ್‌ನ ಕಾರ್ಖಾನೆಯ ಹೊರಗೆ ಮಾಡಿಸಲಾಯಿತು .

(src)="71"> Kan ons ons voorstel hoeveel drukletters nodig was om die Bybel te druk ?
(trg)="82"> ಬೈಬಲನ್ನು ಮುದ್ರಿಸಲು ಎಷ್ಟು ಅಚ್ಚುಮೊಳೆಗಳ ಆವಶ್ಯಕತೆಯಿತ್ತೆಂದು ನಾವು ಊಹಿಸಿಕೊಳ್ಳಸಾಧ್ಯವಿದೆಯೋ ?

(src)="72"> Elke bladsy bevat ongeveer 2600 karakters .
(trg)="83"> ಪ್ರತಿಯೊಂದು ಪುಟದಲ್ಲಿ 2,600 ಅಕ್ಷರಗಳು ಒಳಗೂಡಿವೆ .

(src)="73"> As ons aanneem dat Gutenberg ses lettersetters gehad het , wat elk aan drie bladsye tegelyk gewerk het , sou hulle sowat 46 000 drukletters nodig gehad het .
(trg)="84"> ಗೂಟನ್‌ಬರ್ಗ್‌ ಬಳಿ ಆರು ಮಂದಿ ಅಚ್ಚುಮೊಳೆ ಜೋಡಿಸುವವರಿದ್ದರೆಂದು ನೆನಸೋಣ .

(src)="74"> Ons kan maklik verstaan dat Gutenberg se gietvorm die sleutel tot drukwerk met los letters was .
(trg)="85"> ಅವರಲ್ಲಿ ಪ್ರತಿಯೊಬ್ಬನು ಒಂದು ಸಲಕ್ಕೆ ಮೂರು ಪುಟಗಳ ಕೆಲಸವನ್ನು ಮಾಡಿದರೂ , 46,000 ಅಚ್ಚುಮೊಳೆಗಳ ಆವಶ್ಯಕತೆ ಅವರಿಗಿತ್ತು .

(src)="75"> Mense was verstom wanneer hulle die Bybels met mekaar vergelyk het : Elke woord was op dieselfde plek .
(trg)="88"> ಕೈಬರಹದ ಕಾಗದಪತ್ರಗಳಲ್ಲಿ ಹಾಗಿರುವುದು ಅಸಾಧ್ಯವಾಗಿತ್ತು .

(src)="76"> Dit was onmoontlik met handgeskrewe dokumente .
(trg)="89"> ಗೂಂಟರ್‌ ಎಸ್‌ .

(src)="77"> Günther S .
(src)="78"> Wegener skryf dat die 42 - reël - Bybel “ so eenvormig en simmetries , harmonies en pragtig [ was ] dat hierdie meesterstuk drukkers deur die eeue heen met ontsag vervul het ” .
(trg)="90"> ವೇಗ್‍ನರ್‌ 42 - ಸಾಲುಗಳ ಈ ಬೈಬಲಿನ ಕುರಿತು , “ ಅದರಲ್ಲಿ ಎಷ್ಟೊಂದು ಏಕರೂಪತೆ , ಸಮಪ್ರಮಾಣತೆ , ಸಾಮರಸ್ಯ ಮತ್ತು ಸೌಂದರ್ಯವಿತ್ತೆಂದರೆ , ಶತಮಾನಗಳಾದ್ಯಂತ ಮುದ್ರಣಕಾರರು ಈ ನಾಯಕಕೃತಿಯನ್ನು ನೋಡಿ ಬೆರಗಾಗಿದ್ದಾರೆ . ”

(src)="79"> Finansiële ondergang
(trg)="91"> ಆರ್ಥಿಕ ನಷ್ಟ

(src)="80"> Fust het egter minder daarin belanggestel om ’ n meesterstuk te maak as om geld te maak .
(trg)="92"> ಆದರೆ ಫುಸ್ಟ್‌ ಹಣಮಾಡುವುದರಲ್ಲಿ ಆಸಕ್ತನಾಗಿದ್ದನು , ನಾಯಕಕೃತಿಯನ್ನು ಮಾಡುವುದರಲ್ಲಲ್ಲ .

(src)="81"> Die opbrengs op sy belegging het nie so gou gekom as wat hy verwag het nie .
(trg)="93"> ಅವನು ಹಾಕಿದ ಬಂಡವಾಳದಿಂದ ಆದಾಯ ಬರಲು , ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ಹಿಡಿಯಿತು .

(src)="82"> Die vennote het van mekaar vervreemd geraak , en in 1455 — net toe die Bybels amper klaar was — het Fust die lenings opgeroep .
(trg)="94"> ಈ ಕಾರಣದಿಂದ ಈ ಸಹಭಾಗಿಗಳಲ್ಲಿ ಸ್ನೇಹಭಂಗವಾಯಿತು .

(src)="83"> Gutenberg kon nie die geld terugbetaal nie en het die daaropvolgende hofsaak verloor .
(trg)="95"> ಮತ್ತು 1455ರಲ್ಲಿ , ಇನ್ನೇನು ಬೈಬಲುಗಳ ಕೆಲಸ ಮುಗಿಯಿತು ಎನ್ನುವಷ್ಟರೊಳಗೆ ಫುಸ್ಟ್‌ ಸಾಲದ ಹಕ್ಕನ್ನು ರದ್ದುಗೊಳಿಸಿದನು .

(src)="84"> Hy moes noodgedwonge ten minste ’ n deel van sy drukkerstoerusting en die drukletters vir die Bybels aan Fust oorgee .
(trg)="96"> ಗೂಟನ್‌ಬರ್ಗ್‌ಗೆ ಹಣ ಹಿಂದಿರುಗಿಸಲು ಸಾಧ್ಯವಾಗಲಿಲ್ಲ ಮತ್ತು ಅವನು ಕೋರ್ಟ್ನಲ್ಲಿ ನಡೆದ ಮೊಕದ್ದಮೆಯಲ್ಲಿಯೂ ಸೋತುಹೋದನು .

(src)="85"> Fust het sy eie drukkery saam met Gutenberg se vaardige werknemer Peter Schöffer oopgemaak .
(trg)="97"> ಅವನು ತನ್ನ ಮುದ್ರಣ ಸಲಕರಣೆಗಳಲ್ಲಿ ಕೆಲವನ್ನು ಮತ್ತು ಬೈಬಲಿನ ಅಚ್ಚುಮೊಳೆಗಳಲ್ಲಿ ಕೆಲವನ್ನು ಫುಸ್ಟ್‌ಗೆ ಕೊಡುವಂತೆ ನಿರ್ಬಂಧಿಸಲ್ಪಟ್ಟನು .

(src)="86"> Hulle sakeonderneming , Fust en Schöffer , het munt geslaan uit die goeie naam wat Gutenberg opgebou het , en dit het die wêreld se eerste kommersieel suksesvolle drukkery geword .
(trg)="98"> ಆಗ ಫುಸ್ಟ್‌ , ಗೂಟನ್‌ಬರ್ಗ್‌ನ ಕುಶಲ ಕೆಲಸಗಾರನಾಗಿದ್ದ ಪೀಟರ್‌ ಶೋಫರ್‌ ಎಂಬುವವನ ಜೊತೆಗೆ ತನ್ನ ಸ್ವಂತ ಮುದ್ರಣಾಲಯವನ್ನು ತೆರೆದನು .

(src)="87"> Gutenberg het probeer voortgaan met sy werk deur ’ n ander drukkery oop te maak .
(src)="88"> Sommige kenners skryf ander gedrukte materiaal wat uit die 15de eeu dateer aan hom toe .
(trg)="100"> ಗೂಟನ್‌ಬರ್ಗ್‌ ಇನ್ನೊಂದು ಮುದ್ರಣಾಲಯವನ್ನು ಸ್ಥಾಪಿಸುವ ಮೂಲಕ ತನ್ನ ಕೆಲಸವನ್ನು ಮುಂದುವರಿಸಲು ಪ್ರಯತ್ನಿಸಿದನು .

(src)="89"> Maar niks kan vergelyk met die grootsheid en prag van die 42 - reël - Bybel nie .
(trg)="101"> 15ನೆಯ ಶತಮಾನದಷ್ಟು ಹಿಂದಿನದ್ದೆನ್ನಲಾದ ಕೆಲವು ಮುದ್ರಿತ ವಿಷಯಗಳನ್ನು ಕೆಲವು ವಿದ್ವಾಂಸರು ಗೂಟನ್‌ಬರ್ಗ್‌ಗೆ ಸೇರಿದ್ದೆಂದು ಹೇಳುತ್ತಾರಾದರೂ , ಆ 42 - ಸಾಲುಗಳ ಬೈಬಲಿಗಿದ್ದ ಘನತೆ ಮತ್ತು ವೈಭವವು ಇನ್ನಾವುದಕ್ಕೂ ಇರಲಿಲ್ಲ .

(src)="90"> In 1462 het die ongeluk hom weer getref .
(trg)="102"> ಮತ್ತು 1462ರಲ್ಲಿ ಇನ್ನೊಮ್ಮೆ ಆಪತ್ತು ಬಡಿಯಿತು .